ಮನೆಯ ಮುಖ್ಯ ದ್ವಾರದ ಮೇಲೆ ಈ ನಂಬರ್‌ ಬರೆಯಿರಿ |ನಿಮ್ಮ ಮನೆಯವರೆಲ್ಲ ಆಗ್ತಾರೆ ಕೋಟ್ಯಧಿಪತಿ | Main Door Vastu Tips

Поділитися
Вставка
  • Опубліковано 12 січ 2022
  • #MainDoorVastuTips #ಮನೆಯಮುಖ್ಯದ್ವಾರ #vastutipsjeethmedia
    ನಿಮ್ಮ ಮನೆಯ ಮುಖ್ಯ ದ್ವಾರದ ಮೇಲೆ ಈ ನಂಬರ್‌ ಬರೆದು ನೋಡಿ. ನಿಮ್ಮ ಮನೆಯವರೆಲ್ಲ ಆಗ್ತಾರೆ ಕೋಟ್ಯಧಿಪತಿ. ಈ ಕುತುಹಲಕಾರಿ ವಿಷಯ ತಿಳಿಸಿದ ಈ ವಿಡಿಯೋವನ್ನ ಸ್ವಲ್ಪನೂ ಸ್ಕಿಪ್‌ ಮಾಡದೆ ನೋಡಿ. ನಿಮ್ಮ ಸ್ನೇಹಿತರಿಗೂ ಶೇರ್‌ ಮಾಡಿ.
    ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲು ಕುಟುಂಬಕ್ಕೆ ಪ್ರವೇಶದ್ವಾರ ಮಾತ್ರವಲ್ಲದೆ, ಅದು ನಮ್ಮ ಮನೆಗೆ ಶಕ್ತಿಯನ್ನು ತರುತ್ತದೆ. “ಮುಖ್ಯ ಬಾಗಿಲು ಒಂದು ಪರಿವರ್ತನಾ ವಲಯವಾಗಿದೆ, ಅದರ ಮೂಲಕ ನಾವು ಮನೆಯಿಂದ ಹೊರ ಪ್ರಪಂಚದಿಂದ ಪ್ರವೇಶಿಸುತ್ತೇವೆ. ಇದು ಸಂತೋಷ ಮತ್ತು ಅದೃಷ್ಟವನ್ನು ಮನೆಗೆ ಪ್ರವೇಶಿಸುವ ಸ್ಥಳವಾಗಿದೆ.ಆದ್ದರಿಂದ ಮುಖ್ಯ ದ್ವಾರವು ಒಂದು ಮನೆಗೆ ತುಂಬಾ ಪ್ರಾಮುಖ್ಯತೆಯನ್ನು ಹೊಂದಿದೆ. ಆರೋಗ್ಯ, ಸಂಪತ್ತು ಮತ್ತು ಸಾಮರಸ್ಯವನ್ನು ಉತ್ತೇಜಿಸುವ,ಮತ್ತು ಉಳಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಇದಲ್ಲದೆ, “ಮುಖ್ಯ ಬಾಗಿಲು ಮನೆಯ ಮೊದಲ ಆಕರ್ಷಣೆಯನ್ನು ಸಹ ಸೃಷ್ಟಿಸುತ್ತೆ. ಪ್ರತಿಯೊಬ್ಬರೂ ಸುಂದರವಾದ ಮನೆಯ ಕನಸು ಇದ್ದೆ ಇರುತ್ತೆ ಅಲ್ವ? ತಮ್ಮ ಆಯ್ಕೆಯ ಒಂದು ಮುದ್ದಾದ ಪುಟ್ಟ ಮನೆಯನ್ನು ಎಲ್ಲರು ಬಯಸುತ್ತಿರುತ್ತಾರೆ.ಪ್ರತಿಯೊಬ್ಬ ತನ್ನ ಸ್ವಂತ ಮನೆಯಲ್ಲಿ ಬಾಳುವ ಮತ್ತು ಅದರಲ್ಲಿ ಅವರು ಶಾಂತ ಮತ್ತು ನೆಮ್ಮದಿಯ ಜೀವನವನ್ನು ನಡೆಸಬೇಕು ಎಂಬ ಯೋಚನೆ ಇದ್ದೆ ಇರುತ್ತೆ.. ಇಂದಿನ ಜೀವನದ ಆಸಕ್ತಿಯ ಅನುಗುಣವಾಗಿ ಮನೆ ಪಡೆಯುವುದು ಅಥವಾ ಮನೆ ನಿರ್ಮಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಮನೆಯನ್ನುನಿರ್ಮಿಸುವಾಗ ಮತ್ತು ಮನೆಯನ್ನು ಆಯ್ಕೆಮಾಡುವಾಗ ಪ್ರತಿಯೊಂದು ಸಣ್ಣ ವಿಷಯವನ್ನೂ ನೋಡಿಕೊಳ್ಳುವುದು ತುಂಬಾ ಮುಖ್ಯ ಅಂತಾನೆ ಹೇಳಬಹುದು.ನಿಜ ಹೇಳುವುದಾದರೆ ಪ್ರವೇಶದ್ವಾರವು ಮನೆಯ ಪ್ರಮುಖ ಭಾಗವಾಗಿದೆ. ಕಟ್ಟಡವನ್ನು ನಿರ್ಮಿಸುವಾಗ ಅಥವಾ ಖರೀದಿಸುವಾಗ ವಾಸ್ತುವಿನ ನಿಯಮಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಅವಶ್ಯಕ. ಇದು ಮನೆಯ ಸದಸ್ಯರ ಪ್ರವೇಶದ್ವಾರದ ಮೂಲಕ ಓಡಾಟ ಮತ್ತು ಮನೆಯಲ್ಲಿ ಸಂತೋಷವನ್ನು ನಿರ್ಧರಿಸುತ್ತದೆ. ಮನೆಯ ಮುಖ್ಯ ಗೇಟ್ ದೋಷಯುಕ್ತವಾಗಿದ್ದಾಗ, ಮನೆಯ ಸದಸ್ಯರು ಹಲವು ತೊಂದರೆಗಳನ್ನು ಎದುರಿಸುತ್ತಾರೆ. ಇದರಿಂದ ಮನೆಯಲ್ಲಿ ಆರ್ಥಿಕ, ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಮನೆಯ ಮುಖ್ಯ ಬಾಗಿಲು ದೋಷರಹಿತವಾಗಿರುವುದು ಬಹಳ ಮುಖ್ಯ, ಈ ಕಾರಣದಿಂದಾಗಿ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಂಪತ್ತು ನೆಲೆಸುತ್ತದೆ. ಅಲ್ಲದೆ, ಮನೆಯ ಎಲ್ಲ ಜನರಲ್ಲಿ ಪರಸ್ಪರ ಸಹಕಾರ ಮತ್ತು ಪ್ರೀತಿಯ ಭಾವನೆ ನೆಲೆಸುವಂತೆ ಮಾಡುತ್ತದೆ. ಮನೆಯ ಪ್ರವೇಶದ ಬಾಗಿಲನ್ನು ನಿರ್ಮಿಸುವಾಗ ಅದರ ಡಿಸೈನ್, ಉದ್ದ ಮತ್ತು ಅಗಲದ ಬಗ್ಗೆ ತುಂಬಾ ಗಮನ ನೀಡುತ್ತಾರೆ. ಆದರೆ ಇದೆಲ್ಲದಕ್ಕಿಂತ ಪ್ರವೇಶ ದ್ವಾರವು ಒಂದು ಮನೆಗೆ ತುಂಬಾ ಪ್ರಮುಖವಾದುದು ಎಂಬ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ತುಂಬಾ ಅಗತ್ಯ.
    Vastu tips
    Vastu tips for home
    Vastu tips for main door
    entrance Vastu
    Vastu tips for kitchen
    Vastu tips for bedroom
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    You can promote your short films on our UA-cam channel
    ನಿಮ್ಮ ಉತ್ಪನ್ನಗಳನ್ನು (products) ನಮ್ಮ ವಿಡಿಯೋ ಮುಖಾಂತರ ಕೋಟ್ಯಂತರ ವೀಕ್ಷಕರಿಗೆ ತಿಳಿಸಲು ಮತ್ತು ನಿಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ ನಮ್ಮ ವಿಡಿಯೋ ಗಳಲ್ಲಿ ಪ್ರಚಾರ ಮಾಡಲಾಗುವುದು .
  • Розваги

КОМЕНТАРІ • 777