ವಿಶ್ವ ಹವ್ಯಕ ಸಮ್ಮೇಳನದ ಸಮಾರೋಪ‌ ಸಮಾರಂಭದಲ್ಲಿ ಡಾ ಕಜೆ ಮಾತು.. ಕೊನೆಯಲ್ಲಿ ಯಾಕೆ ಕಣ್ಣೀರು ಗೊತ್ತಾ?

Поділитися
Вставка
  • Опубліковано 20 січ 2025

КОМЕНТАРІ • 78

  • @nalinikottolli5113
    @nalinikottolli5113 18 днів тому +19

    ಡಾ.ಕಜೆಯವರೇ ನಿಮ್ಮ ಮುಂದಾಳತ್ವ ದಲ್ಲಿ ಅಧ್ಭುತ ಸಮ್ಮೇಳನ, ಅತ್ಯಂತ ಯಶಸ್ವಿ ಯಾಗಿದೆ ಅಭಿನಂದನೆಗಳು ಗೌರವಪೂರಕ ನಮನಗಳೊಂದಿಗೆ

  • @venusharma3981
    @venusharma3981 14 днів тому +1

    Good work. Dr. Kaje team.

  • @balasubramanyakn6466
    @balasubramanyakn6466 17 днів тому +7

    ಬಹಳ ಅದ್ಭುತ ವ್ಯಕ್ತಿ ನೀವು. ಸಮರ್ಪಕವಾಗಿ ಸಮ್ಮೇಳನ ನಡೆಸಿದ್ದೀರಿ. ನಿಮಗೆ ನನ್ನ ನಮನಗಳು. 🙏🙏🙏

  • @girishvaishnavi6597
    @girishvaishnavi6597 16 днів тому +1

    ಬ್ರಾಹ್ಮಣ ಸಂಘಟನೆ ಯಲ್ಲೇ ವಿಶಿಷ್ಟ ನಿಮ್ಮ ಹವ್ಯಕ ಸಂಘ ನಮ್ಮ ಅಂತಾ ಸಂಘ ಟನೇಗಳಿಗೆ ಪ್ರೇರಣೆ 💐🙏ಗಿರಿಧರ್ ಸರ್ ಮತ್ತು ಅವರ ನೇತೃತ್ವದಲ್ಲಿ ಅದ್ಬುತ ಕಾರ್ಯಕ್ರಮ 💐

  • @chandrashekarb.r.5246
    @chandrashekarb.r.5246 16 днів тому +1

    ಅತ್ಯಂತ ಶಿಸ್ತು ಬದ್ಧವಾಗಿ ಆಯೋಜಿಸಿದ್ದ ಡಾ. ಕಜೆ ಮತ್ತು ಅವರ ಕಾರ್ಯಪಡೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಡೆದ ಗೋಷ್ಠಿಗಳು ವಿದ್ವತ್ ಪೂರ್ಣ ವಾಗಿದ್ದು ಅತ್ಯಂತ ಅಭಿನಂದನದನೀಯ.
    ಆಯೋಜಿಸಲಾಗಿದ್ದ

  • @narayanayyah5198
    @narayanayyah5198 17 днів тому +2

    ಅತ್ಯುತ್ತಮವಾಗಿ ನಿರ್ವಹಿಸಿದ ಅಭುತಪೂರ್ವ ಕಾರ್ಯಕ್ರಮ.. ಕಜೆಯವರು ಅವರ ಕಾರ್ಯಾಪಡೆಯ ಕಠಿಣ ಪರಿಶ್ರಮ ಅವಿಸ್ಮರಣೀಯ.. ಧನ್ಯವಾದಗಳು. ಶುಭವಾಗಲಿ.

  • @radhahegde470
    @radhahegde470 15 днів тому +1

    Dr ಕಜೆಯವರಿಗೆ ಧನ್ಯವಾದಗಳು.ಉತ್ತಮ ಭಾಷಣ. ತಮಗೆ ನಮ್ಮೆಲ್ಲರ ನಮನಗಳು.

  • @shivaramutr4498
    @shivaramutr4498 16 днів тому +1

    Really greatest among the great community.An extraordinary intellectual community,Highly cultured ,very helpful and highly integrity with patriotism community.A Royal Indian solute to Dr:Kaje .

  • @drrajj9041
    @drrajj9041 17 днів тому +5

    ವಿಶ್ವ ಹವ್ಯಕ ಸಮ್ಮೇಳನವು ಅತ್ಯಂತ ಯಶಸ್ವಿ ಆಗಿ ಜರುಗಿದೆ ತಾನೇ..!
    ಹವ್ಯಕ ಮಹಾಸಭಾದ ಅಧ್ಯಕ್ಷರಾದ ಗೌರವಾನ್ವಿತ ಡಾ. ಗಿರಿಧರ ಕಜೆ ಮತ್ತು ಅವರ ದಕ್ಷ ತಂಡಕ್ಕೆ ಅಭಿನಂದನಾಪೂರ್ವಕ ಧನ್ಯವಾದಗಳು..👌👍🌟🙏🌹
    ಈ ಮೂರನೇ ವಿಶ್ವ ಹವ್ಯಕ ಸಮ್ಮೇಳನಕ್ಕೆ ದೈವಿಕ ಪ್ರೇರಣೆ ನೀಡಿದ ಶ್ರೀರಾಮಚಂದ್ರಾಪುರ ಮಠಾಧೀಶರಾದ ಶ್ರೀ ಶ್ರೀ ರಾಘವೇಶ್ವರ ಮಹಾಸ್ವಾಮಿಗಳ ಪಾದ ಕಮಲಗಳಿಗೆ ಸಾಷ್ಟಾಂಗ ನಮಸ್ಕಾರಗಳು..
    🙏🙏🙏

  • @marutinaik9659
    @marutinaik9659 18 днів тому +5

    Sir, What a great successful team work.!! Havyak Samaj is great. I belong to Kshatriya Komarpant Samaj of Karwar & Goa studied in MES college Sirsi in 1959-70. Now 😊 At the age of 70 , I am also involved in Samaj activities in Goa. But being native of Karwar our all religious activities are performed by our "Purohits " whom we respect as reps of God in practical. I belong to a village in Mudgeri of Karwar Taluka and Gram Dev temple is "Shree Shivanath temple " some 500 years old temple where daily pooja activities are conducted by Havyak Pandits. They are great and your reps in our Village. I believe this event is not only of National level but needs to be treated as of International level participated by Intellectuals, Politicians, Brilliant students, Social workers, different community reps. I am proud Shri.Kageri Sir is our MP, and we have lots of hopes in years to come irrespective of caste. Big salute to you all .

  • @mkbcreations2192
    @mkbcreations2192 16 днів тому +1

    ಹರೇ ರಾಮ
    ಶಿಸ್ತು ಬದ್ಧ ಕಾರ್ಯಕ್ರಮ.
    ಸುವ್ಯವಸ್ಥಿತವಾಗಿ ನಡೆಸಿಕೊಡುವಲ್ಲಿ ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು.

  • @lakshmivasantkodlekere6782
    @lakshmivasantkodlekere6782 17 днів тому

    ಹರೇರಾಮ, ಇಂಥ ಸತ್ಪುಷರ ಕಾಲಘಟ್ಟದಲ್ಲಿ ನಾವೆಲ್ಲ ಇರುವುದೇ ಸೌಭಾಗ್ಯ ,ಧನ್ಯೋಸ್ಮಿ ,ಹವ್ಯಕರೆಂದು ಹೇಳಲು ಇನ್ನೂ ಹೆಮ್ಮೆ ಪಡುವಂತೆ ಮಾಡಿದ ಎಲ್ಲ ಹವ್ಯಕರಿಗೂ ಧನ್ಯವಾದಗಳು,ನಮ್ಮ ಎಲ್ಲ ಮಕ್ಕಳು,ಯುವಕರು ಡಾ,ಗಿರಿಧರ ಕಜೆ ಅವರನ್ನು ಆದರ್ಶರಾಗಿರಿಸಿ ತಮ್ಮ ಜೀವನದ ಗುರಿ ಸಾಧಿಸುವಂತಾಗಲಿ ಇದಕ್ಕೆ ನಮ್ಮ ಗುರುಗಳ ಆಶೀರ್ವಾದ ಸಿಗಲಿ.

  • @vanithamanjunath659
    @vanithamanjunath659 15 днів тому

    ಡಾ|| ಕಜೆಯವರೆ ಉತ್ತಮ ಸಂದೇಶವನ್ನು ಹವ್ಯಕ ಜನತೆಗೆ ನೀಡಿದ್ದೀರಾಧನ್ಯವಾದಗಳು ಸರ್🙏🙏🙏🙏

  • @jyotihegde544
    @jyotihegde544 17 днів тому +2

    ಅದ್ಭುತ ಸಮ್ಮೇಳನ

  • @TSS928
    @TSS928 17 днів тому

    Very good arrangement and great event.thanks dr.giridhar kaje

  • @rajeevhegde2733
    @rajeevhegde2733 17 днів тому

    Dr Kaje you are the great. We love you and all karyakatas. God bless you. Long live you. You like peoples are assets of our Havyaka and Nation

  • @mahabaleshwarbhat2974
    @mahabaleshwarbhat2974 13 днів тому +1

    ನಿಮ್ಮ ಸಮರ್ಥ ನಾಯಕತ್ವ ಈ ಯಶಸ್ಸಿಗೆ ಕಾರಣ.🎉

  • @raghavendraadiga7572
    @raghavendraadiga7572 18 днів тому +1

    Super 🙏you are great sir 🙏

  • @TimmannaBhat-i9e
    @TimmannaBhat-i9e 15 днів тому

    Dhanyavadagalu 🙏🙏🙏

  • @shailajahegde1054
    @shailajahegde1054 16 днів тому

    ಡಾ.ಕಜೆಯವರಿಗೆ ಅಭಿನಂದನೆಗಳು.🙏

  • @geethahegde251
    @geethahegde251 17 днів тому +2

    ಹರೇ ರಾಮ 🙏🎉 ಶ್ರೀ ಶ್ರೀ ಶ್ರೀ ರಾಘವಶ್ವರಭಾರತೀ ಗುರುಗಳಂತ ಯತಿ ಶ್ರೇಷ್ಠರು ಮತ್ತು ಶ್ರೀ ಅಖಿಲ ಹವ್ಯಕಮಹಾಸಭೆಯ ಅಧ್ಯಕ್ಷರಾದ dr. ಗಿರಿಧರ ಕಜೆಯವರನ್ನು ಪ್ರಶಂಸಿಸಲು ಶಬ್ದಕೋಶದಲ್ಲಿನ ಪದಗಳೇ ಸಾಲದೆ ನಿಸುತ್ತಿದೆ🙏🙏🙏🙏❤ ಧನ್ಯೋಸ್ಮಿ🎉🙏💐💐💐

    • @raghavendrahegde4633
      @raghavendrahegde4633 17 днів тому

      ನಿಜ

    • @gtraghavendra5259
      @gtraghavendra5259 16 днів тому +1

      ನನ್ನ ದೇಹ ಪರಿಸ್ಥಿತಿಯಿಂದಾಗಿ ಸಮ್ಮೇಳನಕ್ಕೆ ಹೋಗಲಾಗಲಿಲ್ಲ! ಆದರೇನಾಯಿತು!! ನನ್ನ ಸಂಬಂಧಿಕರು ಬಂಧು ಬಳಗ ಮಾತ್ರವಲ್ಲ ನನ್ನ ಸಮಸ್ತ ಹವ್ಯಕ ಬಾಂಧವರು ಮಾತ್ರವಲ್ಲ ಬ್ರಾಹ್ಮಣ ಸಮಾಜ ಬಾಂಧವರು ಮಾತ್ರವಲ್ಲ ಸಮಸ್ತ ಸನಾತನ ಹಿಂದೂ ಸಮಾಜವೇ ಸಮ್ಮೇಳನದಲ್ಲಿ ಭಾಗವಹಿಸಿತ್ತು. ಹೀಗೆ ಭಾಗವಹಿಸುವಂತೆ ಮಾಡಿದ ಡಾ ಗಿರಿಧರ ಕಜೆ ಮತ್ತು ಅವರ ತಂಡದ ಸಾಧನೆ ಅತ್ಯಂತ ಪ್ರಶಂಸನೀಯ🙏🙏. ಸಮ್ಮೇಳನಕ್ಕೆ ಮೊದಲು ಕಜೆಯವರು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿನ ವಿವರಗಳನ್ನು ಕೇಳಿ ಸಮ್ಮೇಳನ 'ಹೀಗಿರಬಹುದು' ಎಂದು ಊಹಿಸಿದ್ದಕ್ಕಿಂತಲೂ ಅದೆಷ್ಟೋಮಟ್ಟಿಗೆ ಚೆನ್ನಾಗಿ ನಡೆದಿದೆ. ಸಮ್ಮಂಧಿಸಿದವರಿಗೆ ಧನ್ಯವಾದಗಳು.

  • @janhavihegde7103
    @janhavihegde7103 15 днів тому

    Addbhutavada karyakama❤

  • @lnhegde3689
    @lnhegde3689 17 днів тому

    ಅತ್ಯದ್ಭುತ ಸಮ್ಮೇಳನ,ಒಂದು ಸಮಗ್ರ ಕಾರ್ಯಕ್ರಮ ಹೇಗೆ ಎನ್ನುವದಕ್ಕೆ ಇದು ದಾರಿದೀಪ.ಖಜೆ ಹಾಗೂ ಬಳಗಕ್ಕೆ ಕೋಟಿ ಕೋಟಿ ನಮನ

  • @vikramkaashyap7797
    @vikramkaashyap7797 16 днів тому

    ಅದ್ಬುತವಾದ ಭಾಷಣ...

  • @EthirajuVenkatachalaiah
    @EthirajuVenkatachalaiah 17 днів тому

    Meru 🎉❤😊..sumeru nayaka 😊,..sadrudayee ... Dr.Kaje Giri like Himalion

  • @nagrajbnk147
    @nagrajbnk147 17 днів тому

    ಹರೇ ರಾಮ ಶ್ರೀ ಗುರುಭ್ಯೋ ನಮಃ ..

  • @PrakashCS-sd8yh
    @PrakashCS-sd8yh 7 днів тому

    ಸಮಯದ teeichi niou Addyksharu sartaka

  • @donaldpinto928
    @donaldpinto928 18 днів тому +2

    ❤❤❤🎉

  • @lalithagopal-jk6yh
    @lalithagopal-jk6yh 18 днів тому +2

    ಸಾಂಗ ವಾಗಿ ನೆರವೇರಿದ ಕಾರ್ಯಕ್ರಮ ವನ್ನು ನೋಡಿ, ಆನಂದ ಭಾಷ ಪ ಹರಿಯಿತೇ?, ಲೋಕಾ ಸಮಸ್ತಾ ಸುಖಿನೋ ಭವಂತೂ.. 🕉️🚩🌅🌞✊🇮🇳🙏

  • @ShashidharKoteMusic
    @ShashidharKoteMusic 17 днів тому +1

    Alwaaaaays proud of you everdear giri

  • @desaihampiheritage4726
    @desaihampiheritage4726 17 днів тому

    Unconcerned not consonsurend community of haryana
    No rights comments on great mankind very well cultured traditional religious nd great freedom fighters scientist are render there services to India nd even foreign countries bee proud of havyaka community
    Haresrinivasa dhannyosmi

  • @radhakrishnashetn1521
    @radhakrishnashetn1521 16 днів тому

    🎉

  • @Mamata-ig2nu
    @Mamata-ig2nu 18 днів тому +1

    ❤❤❤❤❤🎉

  • @vighaneshwarbhat8624
    @vighaneshwarbhat8624 18 днів тому +1

    hare
    .rama

  • @sureshhegde3886
    @sureshhegde3886 18 днів тому +1

    Avaru adhyakksha Ada mele havyaka samaja oggudide

  • @shankarabhat2132
    @shankarabhat2132 17 днів тому

    😇😇😇

  • @nagarajamelinmane3749
    @nagarajamelinmane3749 17 днів тому +2

    ಒಂದು ದಿವಸ ಶೃಂಗೇರಿ ಶ್ರೀಗಳ ನ್ನೂ ಬರೆಯಬೇಕಿತ್ತು... ಏನೇ ಇದ್ದರೂ...
    ....

  • @AbhinavaHiremath-jy5wl
    @AbhinavaHiremath-jy5wl 17 днів тому +1

    Havyaka samaja nimadu havyaka brahmanaru neevu neevu madivantaru .bere shaodararu nimage shudra Tara kantaare hage neevu nodkotiri kuda...elladaralli naave munde anta aste yake heltira...bharatada rajakiya samidhana baredavaru Dr ambedkar adre adannu pustakadalli idre adanna bittu mastakadinda nadesi bharatada rajakiya hindina tale adu brahmanaradu..gottu sir

    • @annapoornaprasad6082
      @annapoornaprasad6082 17 днів тому

      ನಮ್ಮ ಮಡಿ ನಾವು ಆಚರಿಸಿದರೆ ನಿಮಗೇನು ತೊಂದರೆ? ವಿಡಿಯೋ ವನ್ನು ತೆರೆದ ಕಣ್ಣು ಕಿವಿ ಮನಸ್ಸುಗಳಿಂದ ಸರಿಯಾಗಿ ನೋಡಿ. ನಾವು ವೇದಿಕೆ ಮೇಲೆ ಬರೀ ಬ್ರಾಹ್ಮಣರನ್ನು ಮಾತ್ರ ಕೂರಿಸಿ ಸನ್ಮಾನ ಮಾಡಿಲ್ಲ. ಮೂರು ದಿನದ ಸಮ್ಮೇಳನಕ್ಕೆ ಸಹಸ್ರಾರು ಜನ ಬಂದವರು ಎಲ್ಲರೂ ಬರೆ ಬ್ರಾಹ್ಮಣರು ಮಾತ್ರವೇ ಅಲ್ಲವಲ್ಲ? ಒಂದು ಪ್ರತಿಯೊಬ್ಬರಿಗೂ ಹೊಟ್ಟೆ ಬಿರಿಯ ಊಟ ತಿಂಡಿ ಪಾನೀಯಗಳನ್ನು ಪ್ರೀತಿಯಿಂದ ಬಡಿಸಿದ್ದೇವೆ. ಯಾಕೀ ದ್ವೇಷ? ಸಂವಿಧಾನಕ್ಕೆ ಕಿಂಚಿತ್ತೂ ಅವಮಾನ ಆಗದಂತೆ, ಒಂದು ಸಲವೂ ಸಂವಿಧಾನಕ್ಕೇಆಗಲಿ, ರಾಷ್ಟ್ರಧ್ವಜಕ್ಕೇ ಆಗಲಿ, ಈ ದೇಶದ ಕಾನೂನಿಗೇ ಆಗಲಿ, ನಾವು ಯಾವತ್ತೂ ದ್ರೋಹ ಮಾಡಿಲ್ಲ. ಯಾವುದೇ ಕಾನೂನಿನ, ಪಕ್ಷ, ಸರ್ಕಾರಗಳ ಯಾವೊಂದು ರೀತಿಯ ಬೆಂಬಲವಿಲ್ಲದಿದ್ರೂ ಕೂಡಾ ನಾವು ಯಾರಿಗೂ ಅನ್ಯಾಯ, ಮೋಸ, ವಂಚನೆ ಮಾಡದೆ ನಮ್ಮಷ್ಟಕ್ಕೆ ಬದುಕ್ತೇವೆ. ನೋಡೋಣ,ಇತರೆ ಯಾವುದೇ ಸಮುದಾಯದವರು ಇಂತಹ ಸಮ್ಮೇಳನಗಳನ್ನು ನಡೆಸಿ, ಒಬ್ಬನೇ ಒಬ್ಬ ಬ್ರಾಹ್ಮಣವನ್ನು ವೇದಿಕೆಯ ಮೇಲೆ ಕೂರಿಸಿ ಪ್ರೀತಿಯಿಂದ ಸನ್ಮಾನಿಸಲಿ! ಆಗ ಇಂತಹ ಅಸಂಬದ್ಧವಾದಗಳನ್ನು ಒಪ್ಪೋಣ.

    • @shreekrishnajoshi7345
      @shreekrishnajoshi7345 16 днів тому

      Paapa, devaru bayi kottirodanna holasu matige, holasu tinnalikke anta andukondre yarenu madokkagatte

  • @AbhinavaHiremath-jy5wl
    @AbhinavaHiremath-jy5wl 17 днів тому

    Nimma samajadalli huttida idi jagattige sama samajada horata madi modala parliament kalpaneyannu jagattige kotta motta modala mahanu bhava jagajyoti basaveshwararu ..avara hesaru yake togondilla neevu..nimadenta sanskruti sir...?

    • @Manoja_-v8l
      @Manoja_-v8l 17 днів тому

      30 ನಿಮಿಷದಲ್ಲಿ ಎಲ್ಲಾ ವಿಡಿಯೋ ಇಲ್ಲ
      ಕಾರ್ಯಕ್ರಮಕ್ಕೆ ಹೋಗಿದ್ದಾರೆ ಗೊತ್ತಾಗುತ್ತಿತ್ತು
      ಬೇರೆ ಜಾತಿ ಧರ್ಮದ ಬಗ್ಗೆ ಅಪಹೇಳನ ಅಂತೂ ಮಾಡಿಲ್ಲ ತಾನೇ

    •  17 днів тому

      Illi kevals namma jaatiya bagge maatadta iddare. Basaveshwar bagge maatadoke aa samoodayadavariddare. Illi looka kalyanada bagge maatadta illa muttala.

  • @Geetha-qn6gt
    @Geetha-qn6gt 18 днів тому +5

    ಬೇರೆ ಜಾತಿಯವರಿಗೆ ಮೊದಲು ಕುಡಿಯಲು ನೀರು ಕೊಟ್ಟು ಸಹಕರಿಸಲು ವಿನಂತಿ

    • @shreekanthsp9205
      @shreekanthsp9205 18 днів тому +7

      ಯಾಕೆ ನಿಮಗೆ ಅವರೆ ನೀರು ಕೊಡಬೇಕೆ? ಬೇರೆ ಕಡೆ ನಿಮಗೆ ನೀರು ಸಿಗೋದಿಲ್ವೆ?

    • @kmbhat5958
      @kmbhat5958 17 днів тому

      ❤❤​@@shreekanthsp9205

    • @vinayak556
      @vinayak556 17 днів тому +2

      Ninm siddarmayyanhe helalpppa

    • @rashmigd2043
      @rashmigd2043 17 днів тому +6

      Nimma jatiyalli neeru kodalu yaru illave?😮

    • @ramamurthys4962
      @ramamurthys4962 17 днів тому +5

      ಇಂತಹ ಕೆಟ್ಟ ಆಲೋಚನೆ ಬಿಡಿ. ಯೊರೋ ಒಬ್ಬರು ಮಾಡಿದರೆ ಇಡೀ ಸಮದಾಯವನ್ನು ದೂಷಿಸುವುದು ಸರಿಯಲ್ಲ. ಒಳ್ಳೆಯದನ್ನು ಯಾಕೆ ಹಂಚಿ ಕೊಳ್ಳುವುದಿಲ್ಲ?