ಇದೇ ಪ್ರಕಾರ " ಭೂಲೋಕ ಕುರುಬರ ಸಮುದಾಯದ ಸಮ್ಮೇಳನ.... " ಭೂಲೋಕ ವಕ್ಕಲಿಗರ ಸಮುದಾಯದ ಸಮ್ಮೇಳನ...." ಭೂಲೋಕ ಮಾದಿಗ ಸಮುದಾಯದ ಸಮ್ಮೇಳನ "... " ಭೂಲೋಕ ಹೊಲೆಯ ಸಮುದಾಯದ ಸಮ್ಮೇಳನ "..... " ಭೂಲೋಕ ಗಾಣಿಗ ಸಮುದಾಯದ ಸಮ್ಮೇಳನ "..... ಇತ್ಯಾದಿಯಾಗಿ ಎಲ್ಲ ಜಾತಿಯ ಸಮುದಾಯಗಳ ಸಮ್ಮೇಳನಗಳು ನಡೆಯುವಂತಾಗಲೇಬೇಕು.... ಅದೇ ನಿಜವಾದ ಸಾಮಾಜಿಕ ನ್ಯಾಯ ಎನಿಸುತ್ತದೆ...
ಸೂಪರ್ ಭಾಷಣ ವಿನಾಯಕ ಅವರೇ.
ನಿಮ್ಮ ಭಾಷೆ ಸಂಪ್ರದಾಯ
ಎಲ್ಲವೂ ಮೆಚ್ಚ ತಕ್ಕದ್ದು
ಆದರೆ ಎಲ್ಲರನ್ನೂ ಏಕ ವಚನದಲ್ಲಿ ಮೆಚ್ಚಿಸುತ್ತೇರಿ
ತುಂಬಾ ಖುಷಿ ಆತು,ಅವರೆ ಇವರೆ ಇಲ್ಲದ್ದೆ ಗಾಡಿ highspeed ಲಿ ಮುಂದೆ ಹೋಯಿದು ಹೇಳಿ
💯 ನಿಜ 👌👌🙏🙏
ಚುಚ್ಚಿದರೂ ಅದು ನಮ್ಮ ಯೆಚ್ಚರಿಸಿದ್ದು ಆದರೆ ತುಂಬಾ ಸಂತೋಷ
Chalo matadidyo tama🎉
What a speech
Super anna🎉
ಇದೇ ಪ್ರಕಾರ " ಭೂಲೋಕ ಕುರುಬರ ಸಮುದಾಯದ ಸಮ್ಮೇಳನ....
" ಭೂಲೋಕ ವಕ್ಕಲಿಗರ ಸಮುದಾಯದ ಸಮ್ಮೇಳನ...."
ಭೂಲೋಕ ಮಾದಿಗ ಸಮುದಾಯದ ಸಮ್ಮೇಳನ "...
" ಭೂಲೋಕ ಹೊಲೆಯ ಸಮುದಾಯದ ಸಮ್ಮೇಳನ ".....
" ಭೂಲೋಕ ಗಾಣಿಗ ಸಮುದಾಯದ ಸಮ್ಮೇಳನ "..... ಇತ್ಯಾದಿಯಾಗಿ ಎಲ್ಲ
ಜಾತಿಯ ಸಮುದಾಯಗಳ ಸಮ್ಮೇಳನಗಳು ನಡೆಯುವಂತಾಗಲೇಬೇಕು....
ಅದೇ ನಿಜವಾದ ಸಾಮಾಜಿಕ ನ್ಯಾಯ ಎನಿಸುತ್ತದೆ...
ವಿಶ್ವ ಅಂತ ಹೇಳಪ್ಪಾ..... ಕೇವಲ ಭೂಲೋಕ ಎಂದುಬಿಟ್ಟರೆ ಪಾತಾಳ- ಆಕಾಶ ಎಲ್ಲಾ ಬಿಟ್ಟಂಗೆ ಆಗ್ತೈತೆ..😂😂😂.
Miss World, Miss Universe ತರಹ ಯೋಚನೆ ಮಾಡಬೇಡಿ..😂😂😂
super
👌👌👌👌🙏
ಅಬ್ಬಾ. ಎಂತಾ ದೊಡ್ಡ ಮಾತು. ತಿಳ್ಕಂಬವ್ ಎಂತ ಅಂಬಕ್ಕತ್ವನ
ಚಲೋ ಮಾತು
❤
Age aadavarnnu eeka vachanadalli matadisuttare havyakaru.
ಹವ್ದು. ಸರಿ ಹೇಳಿದ್ರಿ
Swachathe important alla,kurikoli,pig thindre suverr thakath baruthe majjige polja aappe hulige ajyana, iruthe
😂😂😂😂😂😂
Nijavada matu