ತುಂಬಾ ತುಂಬಾ ಅದ್ಭುತ ವಿಶೇಷವಾದ ಹೊಸ ಶೈಲಿಯ ಆರೋಗ್ಯಕ್ಕೆ ಉಪಯುಕ್ತವಾದ ವಿಶೇಷ ಪೋಷಕಾಂಶ ಭರಿತ ಪೌಷ್ಟಿಕವಾದ ಸಜ್ಜೆ ರೊಟ್ಟಿ ಮಾಡುವ ವಿಧಾನ ತುಂಬಾ ಇಷ್ಟವಾಯ್ತು ಧನ್ಯವಾದಗಳು ತಂಗಿಯವರೇ 🙏😍
ತುಂಬಾ ಧನ್ಯವಾದಗಳು. ಉತ್ತರ ಕರ್ನಾಟಕ ರೆಸಿಪಿ ನೋಡುತ್ತಿರುವ ಸಮಸ್ತ ವೀಕ್ಷರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸೂರ್ಯನು ಈ ದಿನ ತನ್ನ ಪಥ ಬದಲಿಸುವಂತೆ ಎಲ್ಲರ ಬಾಳಿನ ಪಥ ಬದಲಾಗಲಿ. ಸುಖ ಸಂತೋಷ ಸಮೃದ್ಧಿ ಆರೋಗ್ಯದ ಸಂಭ್ರಮ ಪಸರಿಸಲಿ. ಸುಗ್ಗಿಯ ಹಬ್ಬ ಸಂಕ್ರಾಂತಿ ಶುಭಾಶಯಗಳು 💐💐
ಅಕ್ಕಾ ಪಕ್ಕದ ರಾಜ್ಯ ತಮಿಳುನಾಡಿನಿಂದ ನನ್ನ ಚಾನೆಲ್ ನೋಡಿ ನೀವು ಸಜ್ಜೆ ರೊಟ್ಟಿ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದು ನನಗೆ ತುಂಬಾ ಸಂತೋಷ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏 ಇದು ಸಿರಿಧಾನ್ಯದಲ್ಲಿ ಬರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೇದು ಸರ್ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್ ದನ್ಯವಾದಗಳು🙏🙏🙏🙏
ಅಕ್ಕಾ ನೀವು ತಮಿಳುನಾಡಿನಿಂದ ನನ್ನ ವಿಡಿಯೋ ನೋಡಿ ನೀವು ನಿಮ್ಮ ಸಂದೇಶ ಕಳಿಸಿದ್ದು ನನಗೆ ತುಂಬಾ ಖುಷಿ ಆಯಿತು ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏🙏🙏ಧನ್ಯವಾದಗಳು
Mam mera hindi utana achhi nahi mam. Agara kuch galata bataye to problem ho jayagi na is leye me jada tar kannada me hi video banati hoo. Aap ka support ke liye bahuta bahuta danyavada mam. Thank you🙏🙏🙏🙏🙏.
ಒಂದು ಕೆಜಿ ಸಜ್ಜೆಗೆ
1/4 ಕೆಜಿ ಜೋಳ
1/4 ಕೆಜಿ ಅಕ್ಕಿ
50 ಗ್ರಾ ಉದ್ದಿನ ಬೇಳೆ 10 ಗ್ರಾ ಹೆಸರು ಬೇಳೆ
10 ಗ್ರಾ ದನಿಯಾ
1 ಅರಸಿನ ಕೊಂಬು
Thank ree hange jola kke yest kg ge yestu akki hakbekree akka
Your rottymeking.stilesuper.
Super akka❤️
Thanks
@@Ggk380 qqqqqqqqqqqqqqqqqqq
ತುಂಬಾ ಚೆನ್ನಾಗಿ ಸಜ್ಜಿ ರೊಟ್ಟಿ ಮಾಡಿ ತೋರಿಸಿದಿರಿ ಅಕ್ಕ 👌👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ತುಂಬಾ ಚೆನ್ನಾಗಿ ಇರುವುದು ನಿಮ ರೇಷಿಪಿ &Thanks re
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏
Khup mast Recepi 😊👍👍👍
Thank you for your support 🙏🙏🙏
Super sajji rotti mam👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nijvaglu chennagide .super
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Sajji rotti super akka mosaru senga chutney masta aagatri
ಹೌದು ಅಕ್ಕಾ ನಿನ್ನೆ ಮಾಡಿರುವ ಖಾರ ಬ್ಯಾಳಿ ಜೊತೆ ಅಥವಾ ನೀವು ಹೇಳಿದ ಹಾಗೆ ಮೊಸರು ಚಟ್ನಿ ಜೊತೆ ಮಸ್ತ ಅಕ್ಕೆತ್ರಿ ಅಕ್ಕಾ ದನ್ಯವಾದಗಳು🙏🙏🙏🙏
Sajje rotti thumba Chennagi maadi torisidiri
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
Super sajji rotti
ತುಂಬಾ ಧನ್ಯವಾದಗಳು 🙏🙏🙏
ತುಂಬಾ ಚೆನ್ನಾಗಿ ಮಾಡಿದಿರಾ
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ರೊಟ್ಟಿ ತುಂಬಾ ಚೆನ್ನಾಗಿ ಬಂದಿದೆ ಸಿಸ್ಟರ್👌👌👍👍
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ತುಂಬಾ ತುಂಬಾ ಅದ್ಭುತ ವಿಶೇಷವಾದ ಹೊಸ ಶೈಲಿಯ ಆರೋಗ್ಯಕ್ಕೆ ಉಪಯುಕ್ತವಾದ ವಿಶೇಷ ಪೋಷಕಾಂಶ ಭರಿತ ಪೌಷ್ಟಿಕವಾದ ಸಜ್ಜೆ ರೊಟ್ಟಿ ಮಾಡುವ ವಿಧಾನ ತುಂಬಾ ಇಷ್ಟವಾಯ್ತು ಧನ್ಯವಾದಗಳು ತಂಗಿಯವರೇ 🙏😍
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
Wow very nice roti
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
😋😋sajji rotti, benni pundepalle chatni,yengayi, kalpalle agasi hindi,karala bindi,Shenga muddi hindi jote mosaru
Badskolike erulli topla mentepallle ist iddbitre wawa Yen maja antiri
ಎಂತ combination ಹೇಳಿದ್ದೀರಿ ಅಕ್ಕಾ ಒಂದು ಬಾರಿ ನಿಮ್ಮ ಮನೆಗೆ ಬರುತ್ತೇನೆ ಅಕ್ಕಾ ಕೊರೋನ ಮುಗಿದ ಮೇಲೆ ಅಕ್ಕಾ🙏🙏🙏
chanagi madidiri sister😋😋😋👌👌👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Super nice recipe
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
ರೊಟ್ಟಿ ಮಾಡಿ ತೋರಿಸಿದ್ದಕ್ಕೆ ಧನ್ಯವಾದಗಳು
ತುಂಬಾ ಧನ್ಯವಾದಗಳು. ಉತ್ತರ ಕರ್ನಾಟಕ ರೆಸಿಪಿ ನೋಡುತ್ತಿರುವ ಸಮಸ್ತ ವೀಕ್ಷರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸೂರ್ಯನು ಈ ದಿನ ತನ್ನ ಪಥ ಬದಲಿಸುವಂತೆ ಎಲ್ಲರ ಬಾಳಿನ ಪಥ ಬದಲಾಗಲಿ. ಸುಖ ಸಂತೋಷ ಸಮೃದ್ಧಿ ಆರೋಗ್ಯದ ಸಂಭ್ರಮ ಪಸರಿಸಲಿ.
ಸುಗ್ಗಿಯ ಹಬ್ಬ ಸಂಕ್ರಾಂತಿ ಶುಭಾಶಯಗಳು 💐💐
Medam sadya naanu sajji rotti maadeeruvenu .
No 1 super raagi bandithe and thumba test ede .
Thank you madam .
🤝🙋🙏🙏 from tamilnadu.
ಅಕ್ಕಾ ಪಕ್ಕದ ರಾಜ್ಯ ತಮಿಳುನಾಡಿನಿಂದ ನನ್ನ ಚಾನೆಲ್ ನೋಡಿ ನೀವು ಸಜ್ಜೆ ರೊಟ್ಟಿ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದು ನನಗೆ ತುಂಬಾ ಸಂತೋಷ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
Nice recipe and good explanation in easy way TQ fr ur all recipes....with available ingredients.....
Thank you mam for your support 🙏🙏🙏
Wau super eee malige yengai pallya joti mast agute ri
ಹೌದು ಸರ್ ಬದನೆಕಾಯಿ ಎಣ್ಣೆಗಾಗಿ ಅಥವಾ ಖಾರಬ್ಯಾಳಿ ಅಥವಾ ಮೊಸರು ಚುಟ್ನಿ ಮಸ್ತ ಅಕ್ಕೆತ್ರಿ ಸರ್ ದನ್ಯವಾದಗಳು🙏🙏🙏🙏
Madam super recipe tumba channagi madidira
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
Never heard about this rotti. I am going to try this. Thank you.❤❤❤
Thank you for your support. Please try and share your comment after preparation 🙏🏻🙏🏻🙏🏻
AkkarA super saggi roti 👌👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
😮thuba chanagi madidera.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
ಸಜ್ಜೆ ರೊಟ್ಟಿ 👌sister🌹
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
👌 nanige baari ishta ri nim kade rotti andra😋😋
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಸಜ್ಜೆ ರೊಟ್ಟಿ recipe 👌👌madam
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
Neevu rotti modo vidhana tumba chennagide Akka😘😘😘😘
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Akka sajji roti very nice
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super akka neevu roti super ga madiri
ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏
Sakath taste sanje roti . Hesrukalin palya super super super super
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
I am ವೈಟ್ ಯಿಂಗ್ ಫಾರ್ ವಿಡಿಯೋ ಅಕ್ಕ i ಲೈಕ್ ಶೋ ಮಾಚ್ 🌹❤❤❤❤😍😍😍👌👌👌👌ಸೂಪರ್ ತೊಟ್ಟು ತೀರ👌👌👌👌💞💞💞💞
ಅಕ್ಕಾ ದನ್ಯವಾದಗಳು ನನ್ನ ಮೇಲಿನ ಪ್ರೀತಿಗೆ ದನ್ಯವಾದಗಳು ಅಕ್ಕಾ🙏🙏🙏🙏🙏
🙏🙏🙏🙏🙏🙏ಸರ್
Tumba eshta ayatu akka
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
Nimma matu,Adige spr
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Thuba chennagidey akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Wow yestu chanagi rotti thatthira akka nivu super..
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
really magic
Thank you sir for your support 🙏🙏🙏
super sister
ಬಹಳ ಮಸ್ತ ಭಕ್ರಿಮಾಡಿರಿ ...
Thanks triveni 🌹🌹
ತುಂಬಾ ತುಂಬಾ ಧನ್ಯವಾದಗಳು🙏🙏🙏🙏🙏
Super sajji rotti m navu madutteve alate azamas mele sajjiyalli hesaru bele uddinbele akki arishin hakutteve ri m
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ಮನೆಯಲ್ಲಿ ನೀವೆಲ್ಲಾ ತುಂಬಾ ಚೆನ್ನಾಗಿ ಮಾಡುತ್ತೀರಿ ಅಂತ ನನಗೆ ಅನಿಸುತ್ತೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
Chalu 👌👌👌👌
🙏🙏🙏🙏🙏🙏🙏
Mast rotti
ತುಂಬಾ ಧನ್ಯವಾದಗಳು🙏🙏🙏
ಸಜ್ಜೆ ಭಕ್ರಿ ಚೆನ್ನಾಗಿ ಮಾಡಿ ತೋರಿಸಿದಿರಿ.
ನಾವು ಮೊಸರು ಮತ್ತು ಶೇಂಗಾ ಚಟ್ನಿಯ ಜೊತೆ ತಿನ್ನುತ್ತೇವೆ.
ಧನ್ಯವಾದಗಳು 👌
ಹೌದು ಸರ್ ಎಲ್ಲ ಕಡೆ ಮೊಸರು ಶೇಂಗಾ ಚುಟ್ನಿ ಅಥವಾ ಖಾರಬ್ಯಾಳಿ ಜೊತೆ ತಿನ್ನುವುದು ಸರ್ ದನ್ಯವಾದಗಳು ಸರ್🙏🙏🙏🙏
Sajjirotti super sister channagi thorisiddera 😊
ತುಂಬಾ ಧನ್ಯವಾದಗಳು ಮೇಡಂ 🙏🙏🙏🙏🙏
Supper madam ur information and explanation
Thank you for your support 🙏🙏🙏🙏
ಸೂಪರ್ ರೊಟ್ಟಿ ಅಕ್ಕ
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Sajje rotti, prepare maadudhu thumba chanagidhe, neevu heludhu, nimma hands indha thayari chanagidhe one of the best North karnataka rotti
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏 ಇದು ಸಿರಿಧಾನ್ಯದಲ್ಲಿ ಬರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೇದು ಸರ್ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್ ದನ್ಯವಾದಗಳು🙏🙏🙏🙏
@@UttarakarnatakaRecipes Thanks Triveni
Aaithu ri ri ri ri ri thanks ri...from Tami Nadu.. very nice SISTER..
ಅಕ್ಕಾ ನೀವು ತಮಿಳುನಾಡಿನಿಂದ ನನ್ನ ವಿಡಿಯೋ ನೋಡಿ ನೀವು ನಿಮ್ಮ ಸಂದೇಶ ಕಳಿಸಿದ್ದು ನನಗೆ ತುಂಬಾ ಖುಷಿ ಆಯಿತು ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏🙏🙏ಧನ್ಯವಾದಗಳು
Super Recipe...
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
U r born brilliant cook...
Thank you for your support 🙏🙏🙏
Good msg
ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🙏🙏
Supper akka
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super akka nan ee recipe ge kaiythaide
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
Nanna favorite 😍😍😍
Thank you for your support 🙏🙏🙏🙏
Super akka nimge sharanu sharnrathi
ತುಂಬಾ ಧನ್ಯವಾದಗಳು ಅಕ್ಕಾ ಶರಣು ಶರಣಾರ್ಥಿ 🙏🙏🙏🙏
Super super
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Sister your explanation is very useful to beginners
Thank you for your support and feedback 🙏🙏🙏
Super sajji roti aunty
ಧನ್ಯವಾದಗಳು ಪುಟ್ಟ 🙏🙏🙏🙏🙏
Sajje rotti super 🤩
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Akka anabyadrii naanu nimmakinta Sannavalu
Rotti super akka
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nice video..
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
My favourite so m waiting for this recipe supper 😋😋
🙏🙏🙏🙏🙏🙏🙏🙏ಅಕ್ಕಾ
@@UttarakarnatakaRecipes super ri
Superb
Thank you for your support 🙏🙏🙏🙏
खुप छान,
Rotti super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Sajji rotti super
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super.Mam
ಧನ್ಯವಾದಗಳು ಸರ್🙏🙏🙏🙏🙏
Mst akka 👍👍
ಧನ್ಯವಾದಗಳು 🙏🙏🙏🙏🙏
Thanks Akka very good
Thank you akka for your support 🙏🙏🙏🙏🙏
Mast rotti so yummy
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
Super saije rotti
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Uttarakhand bijapur meals are very testy to eat
ನಿಜ ಸರ್ ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
Super recipe video akka
ಧನ್ಯವಾದಗಳು ಸರ್ 🙏🙏🙏🙏🙏
Healthy sajje rotti super ನೀವು ತಟ್ಟೋದೂ ಸೂಪರ್ ರೀ but ನಮ್ಗೆ ಬರೋದಿಲ್ವೆ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Mast 're akka
ಧನ್ಯವಾದಗಳು ಅಕ್ಕಾ 🙏🙏🙏🙏🙏
🙏 👌👌👌 thank u 💐
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super 👍
ಧನ್ಯವಾದಗಳು 🙏🙏🙏🙏🙏
Yummy 👌@Ragini's Recipes
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nice recipe
ಧನ್ಯವಾದಗಳು ಸರ್🙏🙏🙏🙏🙏
Super.aka
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Rotti Super agi edave....ri treeveni
ಧನ್ಯವಾದಗಳು ಅಣ್ಣ🙏🙏🙏🙏🙏
Ellina jote jeerige, menacina Beeja, onagida karibevina eleya tundugalannu haakidare innu ruchiyagutte mam try Madi nodi.
ಸರಿ ಒಳ್ಳೆ ಸಲಹೆ ಕೊಟ್ಟಿದ್ದೀರಿ ನನಗೆ ಮತ್ತು ನನ್ನ ಚಾನೆಲ್ subscribersಗೆ. ನಿಮಗೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ಧನ್ಯವಾದಗಳು🙏🙏🙏🙏
Supar akka neem aduge
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Akka neemdu ya uru
👍👌🙏
ತುಂಬಾ ಧನ್ಯವಾದಗಳು 🙏🙏
Super Sajji Rotti, Agasi hindi jote mast taste bartaite...
ನಿಜ ಸರ್ ಶೇಂಗಾ ಚುಟ್ನಿ ಮೊಸರು ಅಥವಾ ಖಾರಾ ಬ್ಯಾಳಿ ಜೊತೆ ಕೂಡ ಮಸ್ತ ಆಗಿರತೈತ್ರಿ ಸರ್🙏🙏🙏🙏
Sankranti specl 're Amma eda..
Super amma.....
Super
ಹೌದು ಅಕ್ಕಾ ನಿಜ ನೀವು ಹೇಳಿದ್ದು ಧನ್ಯವಾದಗಳು ಅಕ್ಕಾ 🙏🙏🙏🙏🙏
ಧನ್ಯವಾದಗಳು ಸರ್🙏🙏🙏🙏🙏
Very nice
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Healthy recipe
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super video
ಧನ್ಯವಾದಗಳು ಸರ್ 🙏🙏🙏🙏🙏
Very nice rotti
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super Akka👌👌
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Nanu iga thane corona geddhu manege bandidnni nim recipe nodi thomba dina aythu
ಓಹ್ ಹುಷಾರು ಅಕ್ಕಾ ಅರೋಗ್ಯ ಕಡೆ ಗಮನ ಕೊಡಿ ಸ್ವಲ್ಪ ಪೌಷ್ಟಿಕ ಆಹಾರ ಸೇವನೆ ಮಾಡಿ ಅಕ್ಕಾ ಅರೋಗ್ಯ ಮುಖ್ಯ ಅಕ್ಕಾ🙏🙏🙏🙏Be safe ಅಕ್ಕಾ
@@UttarakarnatakaRecipes tq triveni akka nan mele estu gourava kotidakke
I am ur big fan
ನಿಮಗೆ ಹೆಂಗೆ ಧನ್ಯವಾದ ತಿಳಿಸಲಿ ಸರ್. ನಾನು ಇಷ್ಟೇ ಹೇಳಬಹುದು🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Mam love you,, mother of India
Thank you for your feedback 🙏🙏🙏🙏🙏
ಸೂಪರ್
ಧನ್ಯವಾದಗಳು ಅಕ್ಕಾ 🙏🙏🙏🙏🙏
supar aunty
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
ಬೇರೆ ಮನೆ ಸುದ್ದಿಗಳನ್ನು ಕೇಳಕ್ಕೆ ನಮಗೆ ಆಸಕ್ತಿ ಇಲ್ರಿ. ದಯವಿಟ್ಟು ಅದನ್ನು ಹೇಳಕ್ಕೆ ಹೋಗ್ಬೇಡಿ. ರೇಡಿಯೋ ಮತ್ತು ಟಿವಿ ವಿಜ್ಞಾಪನೆ ತರ ಇರತ್ತೆ.
ಸರಿ 🙏🙏🙏🙏
👌👌🙏
ಧನ್ಯವಾದಗಳು ಅಕ್ಕಾ 🙏🙏🙏🙏🙏
Plz hindi mai banaye na muze apki roti bahut ashi lagti hai 💓💓
Mam mera hindi utana achhi nahi mam. Agara kuch galata bataye to problem ho jayagi na is leye me jada tar kannada me hi video banati hoo. Aap ka support ke liye bahuta bahuta danyavada mam. Thank you🙏🙏🙏🙏🙏.
#Ayshasamaaskitchen
Super mam
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super sajji rotti.Ella amavasege madakonda holak hodra bari eratta akka
ಹೌದು ಅಕ್ಕಾ ನೀವು ಹೇಳಿದ್ದು ನಿಜ ಎಲ್ಲ ತಗೊಂಡು ಹೊಲದಲ್ಲಿ ಊಟ ಮಾಡೋದು ಎಷ್ಟು ಖುಷಿ ಅಲ್ವಾ ಅಕ್ಕಾ🙏🙏🙏🙏