Misal Pav Recipe|Misal Pav Kannada|Chaat Recipe Kannada|Snacks Recipe Kannada|UttaraKarnataka Recipe

Поділитися
Вставка
  • Опубліковано 4 жов 2024
  • Misal Pav Recipe|Misal Pav Kannada|Chaat Recipe Kannada|Snacks Recipe Kannada|Uttara Karnataka Recipe
    ಇವತ್ತು ರವಿವಾರ ದಿನಾಲು ರೊಟ್ಟಿ ಪಲ್ಯ ಚಪಾತಿ ರೈಸ್ ಪದಾರ್ಥ ತಿಂದು ಬೇಜಾರಾಗಿರುತ್ತೆ ಅದಕ್ಕೆ ರವಿವಾರ ಯಾವುದರ ಚಾಟ್ ರೆಸಿಪಿ ತಿನ್ನನು ಅಂತ ಅನಿಸಿರತೈತ್ರಿ. ಅದಕ್ಕ ನಾನು ಇವತ್ತ ಮಿಸಳ್ ಪಾವ ಮಾಡಿ ತೋರಿಸುತ್ತಿದ್ದೇನೆ
    How to make Misal Pav, Misal Pav, Misal Pav Recipe, Chaat Recipe Kannada, Snacks Recipe Kannada.
    Please share,like,comment and subscribe.
    Thanks for watching...
    Misal pav is a popular chaat recipe. Today I done Misal pav made with sprouts Moong dal and with homemade masala. Finally the gravy is served with Pav. Today I am going to show you how to make Misal pav in home.
    Ingredients for Misal pav
    1 bowl sprouts moong dal
    chopped onion
    Dry Coconut
    masala khara
    tomato
    turmeric powder
    coriander leaves
    curry leaves
    Garlic
    Ginger
    Cumin seeds
    mustard seeds
    salt
    Sev
    oil
    #ಮಿಸಳಪಾವ್, #Misalpav, #Misal, #MisalPavRecipe, #ChaatRecipeKannada, #SnacksRecipeKannada, #MaharashtrianMisalPav, #HowToMakeMisalPav, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

КОМЕНТАРІ • 418

  • @rajuvastrad8295
    @rajuvastrad8295 3 роки тому +5

    ಹಣೆಗೆ ವಿಭೂತಿ ಚಂದ ತಿನ್ನಕ ಕಡಕ್ ರೊಟ್ಟಿ ಚಂದ ನಿಮ್ಮ ಬಾಯಲ್ಲಿ ನಮ್ಮ ಉತ್ತರ ಕರ್ನಾಟಕ ಭಾಷೆ ಕೇಳೋಕ ಇನ್ನೂ ಚಂದ ಅಕ್ಕಾರ..

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ನಿಮ್ಮ ಸಹಕಾರ ಬೆಂಬಲ ನನ್ನ channel ಮೇಲೆ ಹಾಗೂ ನನ್ನ ಮೇಲೆ ಸದಾ ಹೇಗೆ ಇರಲಿ ಸರ್🙏🙏🙏

  • @madhuripattar1998
    @madhuripattar1998 3 роки тому +12

    👌👌👌👌 ರೀ ಮೇಡಮ್ ತುಂಬಾ ಚೆನ್ನಾಗಿ ಮಾಡೀದಿರಾ😋😋 ನಾನು ಇವತ್ತೇ try ಮಾಡೀ ನೂಡತೀನೀ ಮೇಡಮ್ thanks rii 😍😍

    • @UttarakarnatakaRecipes
      @UttarakarnatakaRecipes  3 роки тому +1

      Try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ

    • @madhuripattar1998
      @madhuripattar1998 3 роки тому

      ತುಂಬಾನೇ ಚೆನ್ನಾಗಿ ಇತ್ತು ಮೇಡಮ್😍😍

  • @AmrutaMokashi-g7o
    @AmrutaMokashi-g7o 16 днів тому

    Akka super agi madideri nanu try madtini akka

  • @nageshkallol4860
    @nageshkallol4860 3 роки тому +6

    ನಾವು ಬೆಳಗಾವಿಯಲ್ಲಿ ಮಿಸಳ ಮಾಡಲು ಮಟಕಿಕಾಳು ಉಪಯೋಗಿಸುತ್ತೇವೆ.
    ಧನ್ಯವಾದಗಳು.

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ನಿಮ್ಮ ಸಹಕಾರ ಬೆಂಬಲ ನನ್ನ channel ಮೇಲೆ ಹಾಗೂ ನನ್ನ ಮೇಲೆ ಸದಾ ಹೇಗೆ ಇರಲ್ಲಿ ಸರ್🙏🙏🙏

  • @PranavMKVolgs
    @PranavMKVolgs 3 роки тому +2

    Naavu punedalli irtivi.... misalpav namgu ista...aadre naavu madike kaalu upayogistivi..... 👍

    • @UttarakarnatakaRecipes
      @UttarakarnatakaRecipes  3 роки тому

      ಹೌದು ಸರ್ ನೀವು ಹೇಳಿದ್ದು ಸರಿ ನಾನು ಸ್ವಲ್ಪ ಬದಲಾವಣೆ ಮಾಡಿ ತೋರಿಸಿದ್ದೇನೆ ಸರ್. ಧನ್ಯವಾದಗಳು🙏🙏🙏🙏

  • @PallaviKhajuri-sp1dv
    @PallaviKhajuri-sp1dv Місяць тому +1

    Super maidam

    • @UttarakarnatakaRecipes
      @UttarakarnatakaRecipes  7 днів тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @laxmibiradar6217
    @laxmibiradar6217 3 роки тому +1

    Nanu try madatini akka channagi explain madatiri

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @shobhams6294
    @shobhams6294 3 роки тому +1

    1st comment 1st like and view wow Excellent very nice super recipe
    👌👌🥰🥰

  • @jayashreeba3597
    @jayashreeba3597 3 роки тому +1

    Sis Sunday special is very super

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @deepakulkarni794
    @deepakulkarni794 3 роки тому +2

    Aunty navu nim yella recipes na nodtevi yellanu tumba chennagi madtiyaa nivu madida ee misaal pav tumba andre tumba chennagi bantu thankyou for all recipes heege neevu yella taratarahada adugena Maadi torsi 👍👍👍👍
    Navu hubli-dharwad dinda comment madtirodu😊😊

    • @deepakulkarni794
      @deepakulkarni794 3 роки тому +2

      Aunty sorry adu nanu type maduvaga madtira badlu madtiya anta type aytu sorry aunty 🙏🙏

    • @UttarakarnatakaRecipes
      @UttarakarnatakaRecipes  3 роки тому

      ಪರವಾಗಿಲ್ಲ type ಮಾಡುವಾಗ ತಪ್ಪು ಆಗುತ್ತೆ ಒಂದೊಂದು ಸಲಾ ನನಗೂ type ಮಾಡುವಾಗ mistake ಆಗುತೆ 🙏🙏🙏😃

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @shreegayakwad2888
    @shreegayakwad2888 3 роки тому

    ಬಾಳ ಚಲೋ ಅಡಿಗೆ ಮಾಡೋದನ್ನ ತೋರಿಸಿ ಕೊಡ್ತೀರಿ ನೀವು ಕಡಿಮೆ ಸಮಯ ಕಡಿಮೆ ಪದಾರ್ಥಗೊಳ್ಳೋಂದಿಗೆ Thank you very much ಅಕ್ಕವರೆ 🙏

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಸಹಕಾರ ಬೆಂಬಲ ನನ್ನ channel ಮೇಲೆ ಹಾಗೂ ನನ್ನ ಮೇಲೆ ಸದಾ ಹೇಗೆ ಇರಲಿ ಅಕ್ಕಾ 🙏🙏🙏

  • @madappawadeyar9667
    @madappawadeyar9667 2 роки тому

    Thank you mam very nice 👌 👍

    • @UttarakarnatakaRecipes
      @UttarakarnatakaRecipes  2 роки тому

      ಸರ್ ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @sanjanahalli1174
    @sanjanahalli1174 9 місяців тому

    Nice recipe😊

    • @UttarakarnatakaRecipes
      @UttarakarnatakaRecipes  9 місяців тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏

  • @vijayashrinandani3988
    @vijayashrinandani3988 3 роки тому

    ಹೌದರಿ ವಿಶೇಷವಾಗಿ madaki ಕಾಳು ಮಿಸಲ್ madtaru...ಆದ್ರೆ ತ್ರಿವೇಣಿ ಅವರು ಈಜಿ ಆಗಿ ಹೇಳಿದ ಹಾಗೆ ಒಂದ ಸಲಾ ಮಾಡಿ ನೋಡ್ರಿ ಟೇಸ್ಟ್ ಭಾರಿ ಅಗ್ತೈತ್ರಿ 👌👌ನಾವು ಈವತ್ತು ಸಂಜೆ ಮಾಡಿದ್ವಿ ಮಸ್ತ್ .....
    ಈವತ್ತು ನಮ್ಮ ತಂಗಿ ಗಿರಿಜಾ ಅವಳಿಗೆ ಹುಟ್ಟಹಬ್ಬದ ಶುಭಾಶಯ💐

    • @UttarakarnatakaRecipes
      @UttarakarnatakaRecipes  3 роки тому

      ಅಕ್ಕಾ ಎಲ್ಲರೂ ಒಂದೇ ತರ ಅಡುಗೆ ಮಾಡುವಾಗ ಸ್ವಲ್ಪ ಬದಲಾವಣೆ ಮಾಡಿ ಕೂಡ try ಮಾಡಬೇಕಲ್ವಾ ಅಕ್ಕಾ ಹಾಗಾಗಿ ನಾನು ಈ ರೀತಿ ಮಾಡಿದೆ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏

    • @UttarakarnatakaRecipes
      @UttarakarnatakaRecipes  3 роки тому

      ಅಕ್ಕಾ ನಿಮ್ಮ ತಂಗಿ ಗೆ ಹುಟ್ಟು ಹಬ್ಬದ ಶುಭಾಶಯಗಳು ನಾನು ಈಗ ಸಂದೇಶ ನೋಡಿದೆ🙏🙏🙏🙏

    • @vijayashrinandani3988
      @vijayashrinandani3988 3 роки тому

      🙏🙏

  • @Mallappakalagudi
    @Mallappakalagudi 5 місяців тому

    Super 👌👌👌👌

  • @mutteppakamble7188
    @mutteppakamble7188 Рік тому

    👌👌

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @nandish.p7962
    @nandish.p7962 3 роки тому

    ನೀವು ಮಾಡುವ ಪ್ರತಿ ದಿನದ ರೆಸಿಪಿ ತುಂಬಾ ಚೆನ್ನಾಗಿದೆ ಮೇಡಂ ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @ravindrakhanchanale2638
    @ravindrakhanchanale2638 3 роки тому +2

    Super mam

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @bhavanidesai8924
    @bhavanidesai8924 3 роки тому

    Aunty tq ri for soyaben pally recipe

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಪುಟ್ಟಿ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏🙏🙏

  • @shashikalapotadar9920
    @shashikalapotadar9920 3 роки тому +1

    Nima recipe tubha mst ertav ri❤️

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @SCHOLERKANNDASTUDYTIPS
    @SCHOLERKANNDASTUDYTIPS 3 роки тому

    My favourite Maadi torisiddake tumba danyavaadagalu.

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @udayprakashnaik9505
    @udayprakashnaik9505 3 роки тому

    Thanks for your different receipie

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @samarthavk2418
    @samarthavk2418 2 роки тому

    Tumba channagittu

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @sharatl6960
    @sharatl6960 3 роки тому

    ಸುಪರ್ ರೆಸಿಪಿ ಅಕ್ಕಾ ದನ್ಯುವಾಗಳು 😋.

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @rekhagangar1040
    @rekhagangar1040 3 роки тому

    ನಿಮ್ಮ ಅಡೆಗಿ ತುಂಬಾ ಚೆನ್ನಾಗಿ ಹೇಳುತ್ತೀರಿ thanks

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @joyelrodrigues7097
    @joyelrodrigues7097 3 роки тому

    Very good receipe healthy food thank you mam

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @hemalathal4665
    @hemalathal4665 2 роки тому

    Vice recipe of misal pav

  • @shreyasony2685
    @shreyasony2685 3 роки тому

    I'm ur big fan from raichur .. I ll see all ur video I like soo much I'm big fan of ur and ur food

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಸಹಕಾರ ಬೆಂಬಲ ನನ್ನ channel ಮೇಲೆ ಹಾಗೂ ನನ್ನ ಮೇಲೆ ಸದಾ ಹೇಗೆ ಇರಲಿ ಅಕ್ಕಾ 🙏🙏🙏

  • @udaydangi9889
    @udaydangi9889 Рік тому

    👌🏿

  • @shankarapoojary6566
    @shankarapoojary6566 3 роки тому

    ತುಂಬಾನೇ ಚೆನ್ನಾಗಿದೆ ರೆಸಿಪಿ

  • @shivaking8183
    @shivaking8183 3 роки тому

    Akka tumba ne channgi iithu , nangatu rumba ista aythu super taste bantu ,akka next uu vada pav madodu torsi akka

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ ಖಂಡಿತ ಮಾಡಿ ತೋರಿಸುತ್ತೇನೆ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಸರ್ 🙏🙏🙏🙏🙏

  • @shripal.b.babannavar.1416
    @shripal.b.babannavar.1416 3 роки тому

    Sunday special 👍👌✌

  • @chandrashakerhalasangimath8388
    @chandrashakerhalasangimath8388 3 роки тому

    Super we do her same done. We eat with bread. But super to taste it paaa.

  • @roopam8042
    @roopam8042 3 роки тому

    Very nice.. I like it a lot.. thanks for sharing.👌👍🙏🙏😊

  • @sumangala.n6777
    @sumangala.n6777 3 роки тому

    super akka today u showed good recipe for Sunday 🙏🙏🙏🙏

  • @RajeshRajesh-js3ew
    @RajeshRajesh-js3ew 3 роки тому +1

    Looking ossom.. masala ide na atwa meesal pav ge bere masala irutta. Mem...

  • @anandkumbar7084
    @anandkumbar7084 Рік тому

    Super receipe sister

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @johncastelino8620
    @johncastelino8620 3 роки тому

    Misal mast zalay baga, ekdum janjanith

  • @bhavanidesai8924
    @bhavanidesai8924 3 роки тому

    Aunty I like your all recipes and I see all videos

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಪುಟ್ಟಿ 🙏🙏🙏🙏🙏

  • @AnitaHadapad-m2g
    @AnitaHadapad-m2g Рік тому

    Super sis 🙏

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @ujyothic5568
    @ujyothic5568 3 роки тому +2

    Trivenijii, can you please share the masala khara recipe. Thank you
    Will surely try.. 👍🏽

  • @nileshadapur3732
    @nileshadapur3732 3 роки тому

    ಸೂಪರ್ ಮಿಸ್

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @AVANIDesignsandCreations
    @AVANIDesignsandCreations 3 роки тому +1

    Wow super recipe akkara

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @turbo4869
    @turbo4869 3 роки тому +1

    Nale Nan barthday idhe wish madi pls

    • @UttarakarnatakaRecipes
      @UttarakarnatakaRecipes  3 роки тому

      ಇವತ್ತಿನ ವಿಡಿಯೋ ನೋಡಿ ಅಕ್ಕಾ🙏🙏🙏🙏 ಹುಟ್ಟು ಹಬ್ಬದ ಶುಭಾಶಯಗಳು ಅಕ್ಕಾ🙏🙏🙏

    • @turbo4869
      @turbo4869 3 роки тому

      Tq ree

  • @maheshwarihajnale6483
    @maheshwarihajnale6483 2 роки тому

    Super

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @laxmisada5179
    @laxmisada5179 3 роки тому +1

    Superb madam

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @divyaadugemaneandlifestyle
    @divyaadugemaneandlifestyle 3 роки тому

    👌👌👌akka

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @laxmilaxmisharma3457
    @laxmilaxmisharma3457 3 роки тому

    Super madam easy agide

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @muhammadyamkanmardi3527
    @muhammadyamkanmardi3527 3 роки тому

    Akkari mast agaitri nale munjane navu kuda try madtivi.

    • @UttarakarnatakaRecipes
      @UttarakarnatakaRecipes  3 роки тому

      Try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏🙏

  • @rukminishanmugam7839
    @rukminishanmugam7839 3 роки тому

    Hi,, sister super recipe,, masale khara andre enta??

    • @UttarakarnatakaRecipes
      @UttarakarnatakaRecipes  3 роки тому

      ಧನ್ಯವಾದಗಳು ಅಕ್ಕಾ
      ತಗೊಳ್ಳಿ ಅಕ್ಕಾ
      ua-cam.com/video/li5cHK6jA5k/v-deo.html

    • @rukminishanmugam7839
      @rukminishanmugam7839 3 роки тому

      @@UttarakarnatakaRecipes ohh video nod dhe sis, super,, ayyyyo est masala veritys ,, superr sis,, ginger garlic onion Ella haakiddini, it's different,, naanu try maadtini, tq u sis

  • @shashikalalatur5091
    @shashikalalatur5091 3 роки тому

    👌recipe sister🌹

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @kannadacnctech912
    @kannadacnctech912 3 роки тому

    Wow super akka 🙏🙏

  • @aishwaryasandeephosalli
    @aishwaryasandeephosalli Рік тому

    Super recipe 😋

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @vijayanandtandle9589
    @vijayanandtandle9589 3 роки тому

    Good and tempting recipe.

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @srushtibsrushti6970
    @srushtibsrushti6970 3 роки тому

    👍👌👌👌 super agide

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @sidrambagale3007
    @sidrambagale3007 3 роки тому +1

    Nice 👌👌

  • @rajanikamath5999
    @rajanikamath5999 3 роки тому

    Masala khara pudi recipe share madi maadi pls

    • @UttarakarnatakaRecipes
      @UttarakarnatakaRecipes  3 роки тому +1

      ತಗೊಳ್ಳಿ ಅಕ್ಕಾ
      ua-cam.com/video/li5cHK6jA5k/v-deo.html

  • @akshatashetti4637
    @akshatashetti4637 3 роки тому

    Good one. You can also serve with curd along with onion and lemon.

  • @lalitagaikwad6142
    @lalitagaikwad6142 3 роки тому +1

    Super Akka

    • @UttarakarnatakaRecipes
      @UttarakarnatakaRecipes  3 роки тому +1

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @comeuponway1563
    @comeuponway1563 3 роки тому

    Simple is Easy...

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @Sathvik013
    @Sathvik013 3 роки тому

    Yammi taste akka...😘😘

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @SalmaBanu-o1t
    @SalmaBanu-o1t 6 місяців тому

    Nanna magalu birthday celebration aval hesru IRHA wish madhi

    • @UttarakarnatakaRecipes
      @UttarakarnatakaRecipes  6 місяців тому

      IRHA ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐💐💐💐

  • @premasholdur3799
    @premasholdur3799 3 роки тому +4

    ಅಕ್ಕ ನಾನು ಪುಣೆಯಲ್ಲಿ ಇರ್ತೀನಿ ನಾನು ವಾರದಲ್ಲಿ ಒಂದು ಬಾರಿಯಾದರೂ ಮಾಡತೆನೆ ಅಕ್ಕ

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಸಹಕಾರ ಬೆಂಬಲ ನನ್ನ channel ಮೇಲೆ ಹಾಗೂ ನನ್ನ ಮೇಲೆ ಸದಾ ಹೇಗೆ ಇರಲ್ಲಿ ಅಕ್ಕಾ 🙏🙏🙏

  • @sheelasheela6786
    @sheelasheela6786 3 роки тому +1

    Akka please pizza made thorse

    • @UttarakarnatakaRecipes
      @UttarakarnatakaRecipes  3 роки тому

      ಅಕ್ಕಾ ಮಾಡಬಹುದು ನೋಡುವವರು ಏನ ಉತ್ತರ ಕರ್ನಾಟಕದವರಾಗಿ pizza ಬರ್ಜರ್ ತಿನ್ನೋದನ್ನ ಹೇಳುತ್ತಿರಲ್ಲ ಸರಿನಾ ಇದು ಅಂತ ಬೈತಾರೆ ಅಕ್ಕಾ ಅದಕ್ಕೆ ಮಾಡಿಲ್ಲ ಅಷ್ಟೇ ಅಕ್ಕಾ ದನ್ಯವಾದಗಳು🙏🙏🙏🙏

  • @madhusudan5665
    @madhusudan5665 3 роки тому

    Super recipe.,,,

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @PrakashPrakash-vw7zx
    @PrakashPrakash-vw7zx 3 роки тому

    Anti happy father's day

  • @shivapaakashale1879
    @shivapaakashale1879 3 роки тому

    Super recipe ri

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @vinayakumarbagali5932
    @vinayakumarbagali5932 3 роки тому

    ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @villagevloginkannada4491
    @villagevloginkannada4491 3 роки тому

    ಅಯ್ ಗೂಡ್ ನೈಟ್ 🙏

  • @shakukumar1477
    @shakukumar1477 3 роки тому

    ಸೂಪರ್ ಮೇಡಂ 👌👌👌👌

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @swayamtandle8219
    @swayamtandle8219 3 роки тому

    Super recipe 👍

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು🙏🙏🙏🙏🙏

  • @HemaLatha-ju1yp
    @HemaLatha-ju1yp 3 роки тому

    Wow akka super 👌👌

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @manjulasoppin2459
    @manjulasoppin2459 3 роки тому

    Namma favourite recipe na mast aagi madiri.👌Thanks ri.

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @AkshureddyHasaraddi
    @AkshureddyHasaraddi 9 місяців тому

    Nam husband birth day prashant anta wish madi

  • @Hanumesha.j.pujara
    @Hanumesha.j.pujara 3 роки тому

    Nima misal n pavu super agide ....ri treeveni

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಣ್ಣ🙏🙏🙏🙏🙏

  • @shekhardodamani4726
    @shekhardodamani4726 3 роки тому

    Navu try madatevri

    • @UttarakarnatakaRecipes
      @UttarakarnatakaRecipes  3 роки тому

      Try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏🙏

  • @ashaniranjan317
    @ashaniranjan317 3 роки тому

    Super recipe

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @mohinikotian2327
    @mohinikotian2327 3 роки тому

    Very delicious😋

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @Ashwini-ff5rj
    @Ashwini-ff5rj 3 роки тому +1

    ಅಕ್ಕ ನಿಮ್ ಮನೆ ಹಸುಗಳನ್ನ ತೋರಿಸಿ

    • @UttarakarnatakaRecipes
      @UttarakarnatakaRecipes  3 роки тому

      ಸರ್ ಇಲ್ಲಿ ಇಲ್ಲ ಊರಲ್ಲಿ ಇವೆ ಅಲ್ಲಿ ಹೋದಾಗ ತೋರಿಸುತ್ತೇನೆ ಸರ್🙏🙏🙏🙏

  • @shrutijyoti2098
    @shrutijyoti2098 3 роки тому

    Super Mam navu uttara kannada davre

    • @UttarakarnatakaRecipes
      @UttarakarnatakaRecipes  3 роки тому

      ಹೌದಾ ಅಕ್ಕಾ ಖುಷಿ ಅಯಿತು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ🙏🙏🙏 ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @padmashreedesignsandcookin2319
    @padmashreedesignsandcookin2319 3 роки тому

    Very tasty recipe 👌👌

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @indumathir9262
    @indumathir9262 3 роки тому

    Hosadagi iday good mam

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @bhavanidesai8924
    @bhavanidesai8924 3 роки тому

    thanks for replying aunty ri

  • @shweta819
    @shweta819 3 роки тому

    Bhaarri mast.what is the cost of ilkal sarees?

    • @UttarakarnatakaRecipes
      @UttarakarnatakaRecipes  3 роки тому

      Presently I don't have the stock due to corona. After corona I will tell. Please🙏🙏🙏

  • @madhur3776
    @madhur3776 3 роки тому

    Very nice and tasty

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @aadishaktifamily
    @aadishaktifamily 3 роки тому

    Very nice

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @sumanabr6676
    @sumanabr6676 3 роки тому

    Hii akka nimma receipes 👌👌👌
    Navu daily nodtheeviri
    Mast agirthvavuri
    Nale nanna friend birthday wish madiri
    Dhanya

  • @basavarajhosmani3432
    @basavarajhosmani3432 3 роки тому

    Very nice 👌👍

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @priyagurav880
    @priyagurav880 3 роки тому +1

    Hi mam usually missal madake kalinda madtare but never hesar kalinda madiri so title kuda change madi chennagirutte

  • @salauddinpathan5741
    @salauddinpathan5741 3 роки тому

    supar amma

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು🙏🙏🙏🙏🙏

  • @RumzRecipe
    @RumzRecipe 3 роки тому

    Super madam 👏🏻👏🏻😋😋

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

    • @RumzRecipe
      @RumzRecipe 3 роки тому

      @@UttarakarnatakaRecipes Akka anbedri Nanu nimkinta chikkolu 😃

  • @hanumantsolanki3881
    @hanumantsolanki3881 3 роки тому

    👌

  • @ramyamurthy341
    @ramyamurthy341 3 роки тому

    Clap

  • @Ashwini-ff5rj
    @Ashwini-ff5rj 3 роки тому +1

    ರಂಗೋಲಿ ಹಾಕಿ ತೋರಿಸಿ ಅಕ್ಕ

    • @UttarakarnatakaRecipes
      @UttarakarnatakaRecipes  3 роки тому

      ಸರ್ ನನ್ನದೊಂದು 50 ರಂಗೋಲಿ ಹಾಕಿರುವ ಚಾನೆಲ್ ಇದೆ ಅದರ ಲಿಂಕ್ ನಿಮಗೆ ಕೊಡುತ್ತೇನೆ ಸರ್🙏🙏🙏🙏🙏

    • @Ashwini-ff5rj
      @Ashwini-ff5rj 3 роки тому +1

      ರಂಗೋಲಿ ಹಾಕಿರುವ ಲಿಂಕ್ ಕೊಡಿ

  • @shivaputrgabbur303
    @shivaputrgabbur303 3 роки тому +1

    ಮಿಸಲ ಪಾವ ಸೂಪರ್ 💯👍

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @rajeshwaric8994
    @rajeshwaric8994 3 роки тому

    Mam gouli soutibeeja paradi payasa madi torsi please

    • @UttarakarnatakaRecipes
      @UttarakarnatakaRecipes  3 роки тому

      ಮುಂದಿನ ದಿನಗಳಲ್ಲಿ ಮಾಡಿ ತೋರಿಸುತ್ತೇನೆ ಅಕ್ಕಾ 🙏🙏🙏🙏🙏

    • @rajeshwaric8994
      @rajeshwaric8994 3 роки тому

      @@UttarakarnatakaRecipes tqs ri bega madi

  • @anushashikumar7184
    @anushashikumar7184 3 роки тому

    Super amma

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @bhagyashrideshpande6624
    @bhagyashrideshpande6624 3 роки тому +2

    ಕಾಳು ಒಮ್ಮೆ ಬೇರೆ ಬೇಯಿಸಿಕೊಳ್ಳಬೇಕನು. ಅದರಾಗ ಬೆಯಲ್ಲ ಎನಿಸುತ್ತದೆ

    • @UttarakarnatakaRecipes
      @UttarakarnatakaRecipes  3 роки тому

      ಮೊಳಕೆ ಬಂದಿರುತ್ತೇ ಅಲ್ವಾ ಅಕ್ಕಾ ಹಾಗಾಗಿ ಜಾಸ್ತಿ ಹೊತ್ತು ಬೇಯಿಸುವ ಅವಶ್ಯಕತೆ ಇಲ್ಲ ಅಕ್ಕಾ 🙏🙏🙏🙏🙏

  • @manjumatti8336
    @manjumatti8336 3 роки тому

    Super misala

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @vidyamh2745
    @vidyamh2745 3 роки тому

    Spicy nice chaat 🙂👌