ಮೋದಿ ಬಿಟ್ಟರೆ ಬೇರೆ ಯಾರು ಇಲ್ವಾ.. ಯಾಕೆ ಮೋದಿ ಮೋದಿ? | Suvarna News Hour Special With MP Tejasvi Surya

Поділитися
Вставка
  • Опубліковано 9 січ 2025

КОМЕНТАРІ • 782

  • @vishugoudarockinglion4735
    @vishugoudarockinglion4735 10 місяців тому +31

    Superb Question Sister

  • @smsoratur5131
    @smsoratur5131 10 місяців тому +9

    ಮೋದಿ ಆಡಳಿತ ಕೇವಲ ೧೦ ವರ್ಷ. ಕಾಂಗ್ರೆಸ್ ಸುಮಾರು ೬೦ ವರ್ಷ. ಅಷ್ಟೂ ವರ್ಷ ಗಾಂಧಿ ಕುಟುಂಬದ ಜಪ ಮಾಡಿದ ನಿಮಗೆ ಈ ಪ್ರಶ್ನೆ ಕೇಳಲು ಮನಸಾಕ್ಷಿ ಎಲ್ಲಿ ಹೋಗಿತ್ತು....

    • @Matrixcontext
      @Matrixcontext 10 місяців тому

      ಚಪ್ಪಲಿ ಇಲ್ಲದ ಕಾಲ ಸೊಪ್ಪು ತಿಂದ ಕಾಲ ಎಲ್ಲವನ್ನು ವಿಶ್ವ ಬ್ಯಾಂಕ್ ಸಹಾಯದೊಂದಿಗೆ ಮಾಡಿದ್ದು ಅವರು ಎರಡು ಪ್ರತಿಮೆ 3:56 ಮುಗೀತು ಇವರ ಕಥೆ ಹಿಂದೂ ಮುಸ್ಲಿಂ ಪಾಕಿಸ್ತಾನ ಹೀಗೆ ವೋಟ್ ತಗೋತ ಬಂದ್ರು ಹಸಿವಿನ ಸೂಚ್ಯಂಕದಲ್ಲಿ ಬಾಂಗ್ಲಾ ಕಿಂತ ಕಡೆಯಾಗಿದೆ ಬೆಲೆಗಳು ಮೇಕ್ ಹೋಗಿರುವುದೇ ಮೇಕ್ ಇನ್ ಇಂಡಿಯಾ ಸಾಧನೆ

  • @sureshrevankar3640
    @sureshrevankar3640 10 місяців тому +26

    ದೇಶದ ಜನ ಸಾಮಾನ್ಯರನ್ನ ಸರಳ ರೀತಿಯಲ್ಲಿ ತಿಳಿಸಿ ಸುತ್ತಿ ಬಳಸಿ ಹೇಳಬೇಡಿ ಇವತ್ತಿನ ದಿನಕ್ಕೆ ಸಾಲ ಎಷ್ಟು

  • @SureshAllapur-k8k
    @SureshAllapur-k8k 10 місяців тому +21

    Super question ಮೇಡಂ

  • @PraveenKumar-vx4zl
    @PraveenKumar-vx4zl 10 місяців тому +14

    👌Question sister.... 👌👌👌👌

  • @basavarajtoravanda8296
    @basavarajtoravanda8296 10 місяців тому +59

    ಮುಂದೆ. ನಮ. ದೇಶ. ನಮ್ಮ. ಕೈಯಾಲಿ. ಇರಲಾ. ಅನಿಲ. ಅಬಾನೀ. ಕೈಯಾಲಿ. ಇರುತೇ.

    • @RajRaj-jo8gc
      @RajRaj-jo8gc 9 місяців тому

      Huchha ,pagal, daridra. Pardesi Vyaparastaru yaru gottilla avru deshdinda estu looti maduttirodu ninnata daridra Congi Gulamarige hege gottu ..adu tilko avru deshkkagi eroru ,,,tilko

    • @krishnamurthy9705
      @krishnamurthy9705 Місяць тому

      ಹೀಗೆ ಕಾಂಗ್ರೆಸ್ ಗೆ ಓಟ್ ಹಾಕಿದ್ರೆ ಸಾಬರ ಕೈಯಲ್ಲಿ ಸರ್ಕಾರ. ಹಿಂದೂಗಳು ಬುರ್ಖಾ ಹೋಲಿಸಿಕೊಂಡು ತಯಾರಾಗಿ.

  • @umanathaa5158
    @umanathaa5158 10 місяців тому +61

    ಪ್ರಶ್ನೆಗೆ ಸರಿಯಾದ ಉತ್ತರ ಯಾಕಿಲ್ಲ...

  • @jafarali746
    @jafarali746 10 місяців тому +4

    ಒಳ್ಳೆಯ ಪ್ರಶ್ನೆ ಕೇಳಿದ ಧೀರ ಮಹಿಳೆಗೆ ನನ್ನ ನಮನ

  • @NaveenKumar-cw1fm
    @NaveenKumar-cw1fm 10 місяців тому +13

    Very good Question mam

  • @kumarprince988
    @kumarprince988 9 місяців тому +6

    ಸಾಬಿ ಲೇಡಿಗೆ ಮೋದಿ ಹೆಸರು ಕೇಳುದ್ರೆ ಯಾಕೆ ಉರಿ, ಮೊದಲು ಬುರ್ಖಾ ತೆಗಿ ಉಷ್ಣ ಕಡಿಮೆ ಆಗುತ್ತೆ

  • @ravishht9856
    @ravishht9856 10 місяців тому +2

    ಉತ್ತಮವಾದ ಉತ್ತರ ತೇಜಸ್ವಿ ಅವ್ರೇ

  • @abdulrahuf8866
    @abdulrahuf8866 10 місяців тому +66

    ಅಮ್ಮ ಕೇಳಿದ ಪ್ರಶ್ನೆಯೇ ಬೇರೆ ಈ ಸೂರ್ಯ ಕೊಟ್ಟ ಉತ್ತರವೇ ಬೇರೆ

    • @RealRealindian114
      @RealRealindian114 10 місяців тому +1

      Childu nanmagange question artha agbekalla😂

    • @RajRaj-jo8gc
      @RajRaj-jo8gc 9 місяців тому

      ulta pagal ninge utra ulta tilko sida artha aagutte

  • @RohiniVijayar
    @RohiniVijayar 10 місяців тому +54

    ಪಕ್ಷ ನಿನಗೆ ವ್ಯಕ್ತಿ ನಮಗೆ ಸೋ
    ಜೈ ಮೋದಿ ಜೀ ಟೀಂ
    ಜೈ ಭಾರತ ಮಾತೆ
    ಜೈ ಸನಾತನ ಹಿಂದೂ ಧರ್ಮ ಜೈ ಸ್ವಾತಂತ್ರ್ಯ ತಂದಾ ವೀರರಿಗೆ ಶೂರರಿಗೆ ಹೇಡಿಗಳಿಗೆ ಧಿಕ್ಕಾರ
    💐🕉️🚩🪷🌺🌻🏵️🙏🙏🙏

  • @nagarajupushpa5655
    @nagarajupushpa5655 10 місяців тому +1

    Jai Congress Rahul Gandhi 💖🎉👍

  • @sachinsagar7468
    @sachinsagar7468 10 місяців тому +84

    ಕೇಳಿದ ಪ್ರಶ್ನೆಗೂ ಹೇಳಿದ ಉತ್ತರ ಕ್ಕು ಸಂಬಂಧವಿಲ್ಲ😅😅😅

    • @Matrixcontext
      @Matrixcontext 10 місяців тому

      ಗುರುಗಳೇ ಹಂಗೆ ಶಿಷ್ಯಂದಿರು ಇನ್ನು ಹೇಗೆ

    • @Travelguru7866
      @Travelguru7866 10 місяців тому

      ನಾನು ಅದನ್ನೇ ಹೇಳೋಕ್ಕೆ ಬರ್ತಿದ್ದೀನಿ ಪರ್ಯಾಯ ವ್ಯಕ್ತಿ ಕೇಳುದ್ರೆ ಎ ಮನುಷ್ಯ ತಲೆ ಬುಲ್ದೆ ಇಲ್ಲದೆ ಇರೋ ಉತ್ತರ ಕೊದ್ಥವ್ನಲ್ಲ ಏನ್ಮಾಡೋದು 😅😅😅😅😅

    • @premiroche5379
      @premiroche5379 10 місяців тому

      There is no Answer with him

  • @mreditorking145
    @mreditorking145 10 місяців тому +86

    ಜೈ ಶ್ರೀ ರಾಮ್ ಜೈ ಹಿಂದ್ ಜೈ ಮೋದಿಜೀ ❤❤❤❤❤❤❤🙏🏻🙏🏻🙏🏻🙏🏻🕉️🕉️🕉️🕉️🕉️

  • @jathappajathu903
    @jathappajathu903 10 місяців тому +4

    ಆಲ್ ರಿ ಮೋದಿಜಿ ಒಳ್ಳೆ ಕೆಲಸ ಮಾಡಿದ್ದಿರೆ ಅದುಕೆ ಬಿಡುವ ಯವ್ವ

  • @RajuSanguer-gw6jo
    @RajuSanguer-gw6jo 10 місяців тому +68

    ಮೇಡಮ್ ನೀವು ಕೇಳಿ ಪ್ರಸ್ಟ್ನೇ ಗೆ ಅವರ ಆತ್ರ್ ಉತರ ಇಲ್ಲ

  • @vinaymp1494
    @vinaymp1494 Місяць тому

    Super question madam

  • @FMYouTubeChannel
    @FMYouTubeChannel Місяць тому

    ಒಳ್ಳೆಯ ಪ್ರಶ್ನೆಯನ್ನು ಕೇಳಿದ್ದೀರಾ ಸಹೋದರಿ ಆದರೆ ಸಂಸದರಾದವರು ಅದಕ್ಕೆ ಉತ್ತರವನ್ನು ನೀಡಲಿಲ್ಲಾ...

  • @sharanabasava4541
    @sharanabasava4541 10 місяців тому +6

    Thanks medam

    • @Nirmal-c7o
      @Nirmal-c7o 10 місяців тому

      Avlu modhi ista ildhe irolu

  • @shivakumarheroor2217
    @shivakumarheroor2217 9 місяців тому +1

    ಅವರು ನಿಮಗೆ ಏನು ಪ್ರಶ್ನೆಗಳನ್ನು ಕೇಳಿದ್ದಾರೆ ಮತ್ತು ನೀವು ಏನು ಉತ್ತರ ನೀಡಿದ್ದೀರಿ ಸರ್.

  • @mahadevab988
    @mahadevab988 10 місяців тому +1

    Very good question madam tq

  • @prasadravi054
    @prasadravi054 10 місяців тому +59

    ಬಿಜೆಪಿ ಕಾರ್ಯಕರ್ತರು ❤❤❤🎉🎉ಜೈ 🔥🔥🙏🙏♥️

  • @NaveenKumar-c6k8j
    @NaveenKumar-c6k8j 10 місяців тому +1

    Correct ಆಗಿ ಹೇಳಿದ್ದೀರಿ ಮೇಡಂ

  • @NiranjanaMkalale
    @NiranjanaMkalale 7 місяців тому +1

    Pure RAW Answer ❤
    But normal people can't understand 😕

  • @LathaLatha-x1j
    @LathaLatha-x1j 10 місяців тому +52

    ವೆರಿ ವೆರಿ ಗುಡ್ ಸ್ಪೀಚ್ ತೇಜಸ್ ವಿ ಸೂರ್ಯ ಸರ್ 👌👌👌

  • @raghuarts4221
    @raghuarts4221 10 місяців тому +37

    ಭಾರತ ದೇಶದ ಪ್ರಧಾನಿಯ ಮಂತ್ರಿ ❤
    ಹೆಮ್ಮೆಯ ವಿಷಯ ದೇಶ ವಿದೇಶಗಳಲ್ಲಿ ಗೌರವ ಮೋದಿ ಅವರು ❤

    • @bhuvaneshwarsirwar3137
      @bhuvaneshwarsirwar3137 10 місяців тому

      ತಾವು ಯಾವ ದೇಶದ ವಿದೇಶಾಂಗ ಸಚಿವರು ಸರ್ ತಮಗೆ ಅದ್ಬುತ ಜ್ಞಾನ ಮಂತು ಮತ್ತು ಚಿಂತನೆ ಇದೆ

    • @raviyadavyadav2481
      @raviyadavyadav2481 10 місяців тому +3

      Viswada no 1 jumbla wala modani 😂🤣

    • @youtube.withus133
      @youtube.withus133 10 місяців тому

      2rs credited

  • @ShyamSundar-xk5ui
    @ShyamSundar-xk5ui 10 місяців тому +143

    Khangress ge bere yaaru ilva?

    • @gunduchengti4513
      @gunduchengti4513 10 місяців тому +7

      Please first correct ur spelling mistakes 😂

    • @sane2158
      @sane2158 10 місяців тому +19

      Iddare. Aadre avaru pakistan Zindabad shuru hachkondidare.

    • @v.n.k4911
      @v.n.k4911 10 місяців тому +13

      ​@@gunduchengti4513it was intentionally written...you have to understand it properly...

    • @umashankart5104
      @umashankart5104 10 місяців тому

      Khangress terrorist party 😂😂😂😂

    • @shri4355
      @shri4355 10 місяців тому +3

      Iddare sir crossbreed Rahul Gandhi. Avnu crossbreed agirodakke avna buddhi mature agilla

  • @padmaprasad6941
    @padmaprasad6941 10 місяців тому +1

    Modi is an honest pronational ,active ,hardworking politician.thats why Modi, Modi

  • @MohanKumar-kd5jx
    @MohanKumar-kd5jx 10 місяців тому +22

    It is as simple as Saying Dr. Rajkumar. Is only versatile actor, there may be many actors, but all qualities Dr. Raj had.

    • @chethanksks5394
      @chethanksks5394 10 місяців тому

      @@siddhartha5875 all politicians=lier's

    • @fullmarks8754
      @fullmarks8754 10 місяців тому +1

      ​@@siddhartha5875and since u miserably failed in acting, u feel envious and come up with Italian version Gulama remarks, here goes the biggest GU lama award to ppeddarth

  • @mnbvcxz6364
    @mnbvcxz6364 10 місяців тому +2

    ಜೈ ಸೀತಾರಾಮ್

  • @ManjunataKaratagi
    @ManjunataKaratagi 10 місяців тому +2

    Jai modijji 🚩🚩🚩🚩🚩

  • @Ravikiran-m8j
    @Ravikiran-m8j 9 місяців тому +1

    Please sir , 💯 accurate anikodtira anta believe ettu but opposite questions is right 👍

  • @puttegowdam9683
    @puttegowdam9683 10 місяців тому +1

    ಸೂಪರ್ ಮೇಡಂ 420 ಬಿಜೆಪಿ

  • @manteshnbmanteshnb1083
    @manteshnbmanteshnb1083 10 місяців тому +1

    Jai modi ji 🚩🙏🚩 ji modi ji Jai sree Ram

  • @vayus1666
    @vayus1666 10 місяців тому +33

    He did not answer about black money

  • @SureshGovindaswamy-h9p
    @SureshGovindaswamy-h9p 10 місяців тому +22

    ಸಾಲದ ಬಗ್ಗೆ ಹೇಳಿ

  • @SunilSunil-e2v
    @SunilSunil-e2v 10 місяців тому +1

    Congress party jindabad ✋

  • @umeshts8862
    @umeshts8862 10 місяців тому +21

    ತೇಜಸ್ವೀ ಆಕೆ ಕೇಳಿದ ಪ್ರಶ್ನೆ ಏನು ನೀನು ಕೊಟ್ಡ ಉತ್ತರ ಏನು ..?

  • @ramanagoudapatil9584
    @ramanagoudapatil9584 10 місяців тому +16

    ಸುಳ್ಳು ಹೇಳಿಕೊಂಡು ಬದುಕುವ ವ್ಯಕ್ತಿಗೆ ಭಕ್ತರು ಇರಬಹುದಾ?
    ಮೊದಲು ಆ electrol bond ಬಗ್ಗೆ ಹೇಳಿ.

  • @mangalagopinath4910
    @mangalagopinath4910 9 місяців тому +1

    Not giving correct answer, very bad politicians

  • @AshaS-c6k
    @AshaS-c6k 26 днів тому

    ಅಜಿತ್ ರವರೇ ಕಾಂಗ್ರೆಸ್ ನಾಯಕರನ್ನು. ಉತ್ತರ ಹೇಳಲು ಅವಕಾಶ ನೀಡಿ. ಪ್ರಶ್ನೆ. ಬಿಜೆಪಿ ಅವರನ್ನು ಕೇಳಲು ಅವಕಾಶ ಕಲ್ಪಿಸಿ. ಅವರ. ಉತ್ತರ ನೋಡಬೇಕು.

  • @RAJUNADAF0595
    @RAJUNADAF0595 10 місяців тому +3

    ಆ ಮೇಡಮ್ ಕೇಳಿರೋ ಪ್ರಶ್ನೆಗೂ ಈ ನನ್ನ ಮಗ ಹೇಳ್ತಿರೋ ಉತ್ತರಕ್ಕೂ ಸಂಬಂಧನೆ ಇಲ್ಲಾ 😡😡

    • @Matrixcontext
      @Matrixcontext 10 місяців тому

      ಆ ನಿನ್ ಮಗ ದಡ್ಡರ ದಡ್ಡ

  • @akhilakcchidanandappak1211
    @akhilakcchidanandappak1211 9 місяців тому +1

    Pranalikeyalli. Swiss😊bank. Hana. Tarutteve. Antahelilla

  • @KUBERAPPAVR
    @KUBERAPPAVR 10 місяців тому +1

    ಎಂಗೆ ಪುಂಗ್ಲಿ.... ಮುಂದುವರಿದ ಭಾಗ.

  • @umeshappu7273
    @umeshappu7273 10 місяців тому +1

    Jai Bharat Jai modi ji vote for BJP

  • @Bhrthkc-ob4ds
    @Bhrthkc-ob4ds 10 місяців тому +2

    Mam ,, Appa Appa antira appa bitte bere ilwa ????? Haage there will be a one person we have to trust ,,

  • @Krishna-cj5gn
    @Krishna-cj5gn 10 місяців тому +3

    ಬಿಜೆಪಿ ಬರೀ ಓಳು ಓಳು ಓಳು

  • @RajRaj-jo8gc
    @RajRaj-jo8gc 9 місяців тому +2

    Utra sikta Ammnni Congress helikotta pashane Modlu desh ,,paksha Amele Vyakti edu BJP Karyakartara Heggurutu ,,adre Modiji Edakke Takka Vyakti yagi deshkke jankke ella ritiya kels aMadi torisirodu kannedure ede ,, Jai Modiji ,,Vande Mataram Next 2029ge JAi Yogiji

  • @vikramshankar3144
    @vikramshankar3144 10 місяців тому +12

    2ND question ಗೆ answer ಬರ್ಲೆ ಇಲ್ವ? ಇಲ್ಲ edit ಮಾಡಿದ್ರ ?

  • @Mr.farmer.lakshmi
    @Mr.farmer.lakshmi 10 місяців тому +34

    True words sir

  • @kapilipisara
    @kapilipisara 10 місяців тому +63

    ಅ ಕಾರಕ್ಕೆ ಹ ಕಾರ, ಹ ಕಾರಕ್ಕೆ ಅ ಕಾರ ಹೇಳಿದಾಗಲೇ ಗೊತ್ತಾಯಿತು ನೀನು ಯಾರ ಭಕ್ತೆ ಅಂತ....haha

    • @Moyani-bo1el
      @Moyani-bo1el 10 місяців тому

      Evalu khangress gulamalu!!

    • @tigerisbeck2169
      @tigerisbeck2169 10 місяців тому +6

      ಹೆಂಡತಿ ಬಿಟ್ಟವನ ಭಕ್ತ ಅಂತು ಅಲ್ಲಾ ಕಾಣುತ್ತದೆ..😂

    • @kapilipisara
      @kapilipisara 10 місяців тому

      @@tigerisbeck2169 ಹೌದು...ಅಮಾಯಕ ಹೆಣ್ಣುಮಗಳ ಅತ್ಯಾಚಾರ ಮಾಡಿದವನ ಭಕ್ತೇನೆ ,🤣

    • @preethishetty6179
      @preethishetty6179 10 місяців тому

      @@tigerisbeck2169ನಮ್ಮ ಭಾರತ್ತೀಯ ಹಿಂದು ಸಂಪ್ರದಾಯದಲ್ಲಿ ಸಮಾಜಕ್ಕ್ಕಾಗಿ ಬ್ರಹ್ಮಚರ್ಯ ಸ್ವೀಕಾರ ಮಾಡುವುದು ತ್ಯಾಗ ಬಲಿದಾನದ ಪ್ರತೀತ . ಸಂಸ್ಮಾರ ತ್ಯಾಗ ಮಾಡಿ ಸಿಧ್ದಾರ್ತ ಬುಧ್ದ ಆಗಿರುವುದು. ತಮ್ಮ ಸಂಸ್ಕ್ರತಿ ನಮಗೆ ಅರಿವಿಲ್ಲ.

    • @ravihm8495
      @ravihm8495 10 місяців тому

      ಬಾರ್ ಡ್ಯಾನ್ಸರ್ ಮಗ ಪಪ್ಪು ಬಕ್ತೆ.
      ಕತ್ತೆ.

  • @rameshdhokade7830
    @rameshdhokade7830 10 місяців тому

    Great man

  • @tvishwastalurivishwasrao8316
    @tvishwastalurivishwasrao8316 10 місяців тому

    ಮೇಡಂ ನಿಮ್ಮ ಪ್ರಶ್ನೆ ಸೂಪರ್ ಅಜಿತ್ & ಸೂರ್ಯ ಚಡ್ಡಿ ಹೊದ್ದೆ ಆಗಿದೆ

  • @puttarajugc3094
    @puttarajugc3094 10 місяців тому +25

    ಅಮ್ಮ ತಾಯಿ ಯೇ ಒಂದು ಕಾಲದಲ್ಲಿ ಇದ್ದೀರಾ ಗಾಂಧಿ ಮೂವರು ಇದಾಗ ಅವರು ಹೇಳಿದರು ಹೆಳುತೀದರು ಒಳ್ಳೇ ಯದನು😢

  • @DayanandHegde-e1n
    @DayanandHegde-e1n 10 місяців тому +1

    Jai Modiji jindabad i love my india

  • @HARISHGOWDA-ub5hr
    @HARISHGOWDA-ub5hr 10 місяців тому

    ಅವರು ಕೇಳಿದ ಪ್ರಶ್ನೆಗೆ ತೇಜಸ್ವಿ ನೀವು ಕೊಟ್ಟ ಉತ್ತರ ಸಮಂಜಸವಾಗಿದ್ಯಾ

    • @Matrixcontext
      @Matrixcontext 10 місяців тому

      ಎಮರ್ಜೆನ್ಸಿ ಡೋರ್ ತೆಗಿಯೋ ಬಾಲಕನಿಗೆ ಏನು ಗೊತ್ತು

  • @rudreshs9491
    @rudreshs9491 10 місяців тому +11

    ಆಯಮ್ಮ ಕೇಳಿದ್ದು ಏನೂ ಇವನು ಹೇಳುತಿರೋದು ಏನೂ 😂😂
    ಬರೀ ಮೋದಿ ಅಷ್ಟೇ 😂

  • @venancecrasta2064
    @venancecrasta2064 10 місяців тому +9

    Madam, olle prasne kelidiri.... 👍👌

  • @sureshrevankar3640
    @sureshrevankar3640 10 місяців тому +3

    ನಾನು ಯಾವ ಪಕ್ಷದ ಕಾರ್ಯಕರ್ತ ಅಲ್ಲಾ ಒಬ್ಬ ಸಾಮಾನ್ಯ ಮನುಷ್ಯ

  • @SureshGovindaswamy-h9p
    @SureshGovindaswamy-h9p 10 місяців тому +27

    😂ಆ ಹೆಣ್ಣು ಮಗಳು ಕೇಳಿದ ಪ್ರಶ್ನೆ ge ಉತ್ತರ ಹೇಳಿಲ್ಲ ನೀವು

    • @arshiyaarshiya9184
      @arshiyaarshiya9184 10 місяців тому +1

      Le surya , aa hennumagalu kelida question ge answer ye ella

  • @mahalingappam4490
    @mahalingappam4490 10 місяців тому +2

    ಎಲ್ಲರೂ ಮೋದಿ ಅಂತಾರ ಅಂದ್ರೆ ಅದು ಒಂದು ಹೆಸರಲ್ಲ ಒಂದು ಶಕ್ತಿ

    • @Matrixcontext
      @Matrixcontext 10 місяців тому

      ಆಸಕ್ತಿಗೆ ಕಾರಣ ಚುನಾವಣಾ ಬಾಂಡ್

  • @rakshitd8335
    @rakshitd8335 10 місяців тому +17

    Answers helapa andre evn yaro ivn opinion helda 😂😂😂

  • @jayashreenandyal6244
    @jayashreenandyal6244 10 місяців тому

    ಹಣಮಕ್ಕನವರೇ ಕಪ್ಪುಹಣದ ಪ್ರಶ್ನೆಗೆ ಉತ್ತರ ಏಕೆ ತೋರಿಸಲಿಲ್ಲ

  • @ravireddy3197
    @ravireddy3197 10 місяців тому +1

    Ok miss saalada bagge questioning is perfect but for nation there should be matured and stable government is needed for progress that's why Modi is only option

  • @ಕನ್ನಡದೇವಿ-y1v
    @ಕನ್ನಡದೇವಿ-y1v 10 місяців тому +1

    ಮೋದಿ ಇಸ್ ಮುದಿ

  • @rashidalakemajal386
    @rashidalakemajal386 10 місяців тому +11

    ಮೋದಿಯಿಂದ ಅದಾನಿ ಅಂಬಾನಿge ಲಾಬಾ ಆಗಿದೆ ಹೊರತು ಜನರಿಗೆ ಏನು ಆಗಿಲ್ಲ😢

  • @Hemanthnaiksr
    @Hemanthnaiksr 10 місяців тому +3

    Modi always a legend ❤️‍🔥🚩

  • @malathishekar8173
    @malathishekar8173 10 місяців тому +21

    Good slap

  • @sharathvg1420
    @sharathvg1420 10 місяців тому +10

    Jai kharge ji 👑❤️

  • @somsundarggurusiddaya4756
    @somsundarggurusiddaya4756 10 місяців тому +2

    Super ಮೇಡಂ ಒಳ್ಳೆ ಪ್ರಶ್ನೆ ಕೇಳಿದಿರಾ 👌👏👏

  • @RohiniVijayar
    @RohiniVijayar 10 місяців тому +22

    ಇಷ್ಟೂಂದು‌ ಪುರಾಣ ಬೇಡಾ ನಿನ್ನಲ್ಲಿ ಅಂಥಾ ಯೋಗ್ಯತೆ ಇದ್ದವನು ಇದ್ದಾರೆ ಕಳಿಸು ನಾವು ಅಂಥಾವರಿಗಾಗಿ ಸದಾ ಸಿದ್ಧ ಯಾವನೂ ಇಲ್ಲಾ ಅದಕ್ಕೆ
    ಸ್ವಾತಂತ್ರ್ಯ ಭಾರತದ ಮೂದಲು ಪ್ರಧಾನಿ ಮೋದಿ ಜೀ ನಮ್ಮ ಜೀವ ಪರಮಾತ್ಮ ಇವೆರಡೇ ತಾನೆ ಜಪ ತಪಕೆ ಯೋಗ್ಯತೆ ಇರುವುದು ಮೂರ್ಖರೆಲ್ಲಾ ಡಿಬೇಟ್ ಗೆ ಥೂ

    • @Matrixcontext
      @Matrixcontext 10 місяців тому

      ಟೀ ಮಾರುವವನು ಹೋದರ ಡಿಗ್ರಿ ಮಾಡಿದವ ಇಲ್ವಾ

    • @Xxxx_6641
      @Xxxx_6641 9 місяців тому +1

      I agree

  • @krishnareddyn.c7524
    @krishnareddyn.c7524 10 місяців тому

    Super sir 👌

  • @ranganathr-0018
    @ranganathr-0018 9 місяців тому +3

    Deshadroi Hindu verodi Luti family pakshana kik out madi thoo

  • @basavarajhanni4377
    @basavarajhanni4377 10 місяців тому +5

    ಜೈ ಮೋದಿಜಿ ನೆಕ್ಸ್ಟ್ ಯೋಗಿ ಜೀ

  • @Sikhari973
    @Sikhari973 10 місяців тому +1

    Congress alli PV N thara yaradru eddra ?

  • @VismaypandeyVismaypandey
    @VismaypandeyVismaypandey 10 місяців тому

    ನೀನ್ ಇಷ್ಟ್ ಉದ್ದ ಭಾಷಣ ಮಾಡುವುದಕ್ಕಿಂತ ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ ಎಂದರೆ ಮುಗಿಯುತ್ತಿತ್ತು

  • @mallikarjunindi2994
    @mallikarjunindi2994 10 місяців тому +1

    ಮೋದಿ ಬಿಟ್ರೆ ಯೋಗಿ ಬರ್ತಾರೆ

  • @sandeepacharya9070
    @sandeepacharya9070 10 місяців тому +3

    ಜೈ ಮೋದಿ ಜಿ🥰🔥

  • @mamathabandimane4587
    @mamathabandimane4587 10 місяців тому +7

    Good question

  • @KiranK.V-w7g
    @KiranK.V-w7g 10 місяців тому +1

    Brashta jana party bluejp

  • @rajyash3702
    @rajyash3702 10 місяців тому +8

    Good question madam

  • @N.K.VeerannaGowda
    @N.K.VeerannaGowda 8 місяців тому +2

    Lipstick 💄

  • @dannydsouza6828
    @dannydsouza6828 10 місяців тому +14

    ಹಾಗಾದೆ ಮೋದಿ ಯಾವುದೆ ತಪ್ಪು ಕೆಲಸ ಮಾಡೇ ಇಲ್ಲವೇನೋ ? 😂

    • @sangappadesai7503
      @sangappadesai7503 10 місяців тому +1

      No Kanasinalliyoo illa, adu nimma Brame ide

    • @Matrixcontext
      @Matrixcontext 10 місяців тому

      ​@@sangappadesai7503ಚುನಾವಣಾ ಬಾಂಡ್ ಅಕ್ರಮ ಅವರಪ್ಪ ಮಾಡಿದ್ದ

  • @manjunathreddy3378
    @manjunathreddy3378 10 місяців тому +7

    ಬ್ಲಾಕ್ ಮನಿ ಬಗ್ಗೆನೇ ಹೇಳಿಲ್ವಲ್ಲ ಸರ್?

  • @basavarajtoravanda8296
    @basavarajtoravanda8296 10 місяців тому +1

    ನಮ. ದೇಶದ.
    ಸಾಲ .ಹೆಚ್ಚು.ಆದಾಗ.ನಮ್ಮ. ದೇಶಕೆ. ಸಾಲ. ಕೋಟಾವರ್. ಮಾತು. ಕೇಳ ಲೆ. ಬೇಕು

  • @nethranethra4836
    @nethranethra4836 8 місяців тому

    👏👏👏👏👏👏👏

  • @sanjudodamani7005
    @sanjudodamani7005 10 місяців тому

    Good medam olle prashne Nimma Innu Aneka Janaru Artha Madikollabeku

  • @Pradeepgk17
    @Pradeepgk17 9 місяців тому +1

    Question ge answer koda pa😂

  • @sateeshhegde3793
    @sateeshhegde3793 10 місяців тому +4

    Good question. In all speech its only Modi even in lokasabha as part of yhe government he doesn't say our government has done it, but says Modi has done

  • @ananda6624
    @ananda6624 10 місяців тому +4

    Modiji is a international brand mam
    Out country is Modiji but my indian hindu people why Modiji is not correct what

    • @sunilpSurakod
      @sunilpSurakod 10 місяців тому

      bangar yaavadu kaage bangaar yaavadu tilidukollamma ex kolkattadalli

  • @jayashrikadampur2007
    @jayashrikadampur2007 10 місяців тому +1

    ಮೋದಿಜಿ ಅವರ ಕಾರ್ಯಕ್ಕೆ ಬೆಲೆ ಮತ್ತು ಗೌರವ ದಿನದಿಂದ ಬಿಜೆಪಿ ಪದಕ್ಕಿಂತಲೂ ಮೋದಿಜಿ ಪದ ಬಳಿಕೆ ಹೆಚ್ಚು, ಹಾಗೇ ನೋಡಿದರೆ ಸ್ವಾತಂತ್ರ್ಯ ಹೋರಾಟಗಾರರು ತುಂಬಾ ಜನರಿದ್ದರು, ಆಗ ಕಾಂಗ್ರೆಸ್ ಪಕ್ಷ ವಿತ್ತು ಆದರೂ ಸ್ವಾತಂತ್ರ್ಯ ಅಂದಮೇಲೆ ಮಹಾತ್ಮಾ ಗಾಂಧಿ ಎಂಬ ಪದಬಳಿಕೆ ಹೆಚ್ಚು ಬಳಿಕೆ ಹೆಚ್ಚು ಆಗುವದಿಲ್ಲವೇ ಕಾಂಗ್ರೆಸ್ ಪದ ಬರುವದು ತುಂಬಾ ಕಡಿಮೆ ಅಲ್ವಾ, ನಿಜ್ವಾಗ್ಲೂ ನೋಡಿದ್ರೆ ಸುಭಾಷಚಂದ್ರ ಬೋಸ್, ಲಾಲಬಹಾದ್ದೂರ ಶಾಸ್ತ್ರೀ, ಬಾಲಗಂಗಾಧರ ತಿಲಕ, ಬಿಪಿನ್ಚಂದ್ರ ಪಾಲ್, ಲಾಲಾ ಲಜಪಾತ ರಾಯ (ಲಾಲ್ ಬಾಲ್ ಪಾಲ್ ) ಇವರೆಲ್ಲ ಮರೆ ಅಂಚಿನಲ್ಲಿಟ್ಟು ಹೇಗೆ ಗಾಂಧೀಜಿ ಪ್ರಜ್ವಲಿತ ರಾದರಲ್ವೇ ಹಾಗೇ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ಮೋದಿಜಿ 🇮🇳

  • @BasavarajMath777
    @BasavarajMath777 10 місяців тому +1

    Jai BJP

  • @rameshrathod565
    @rameshrathod565 10 місяців тому +8

    It is not exact answer

  • @anasuyahegde9700
    @anasuyahegde9700 8 місяців тому +1

    Idu answer alla

  • @sachinsolpure4868
    @sachinsolpure4868 10 місяців тому

    Jai congress

  • @RaviShankar-xj7xk
    @RaviShankar-xj7xk 10 місяців тому +1

    Goobe madam example Dr Rajkumar yaavattu king haage Modi nu haage

  • @puttegowdam9683
    @puttegowdam9683 10 місяців тому +1

    ನಿಮ್ಮ ಸಿದ್ಧಾಂತ ಆರ್ ಎಸ್ ಎಸ್

  • @kallappa.kadammanavr5398
    @kallappa.kadammanavr5398 10 місяців тому

    ಮೊದ್ಲು ಕೇಳೋ ಪಶ್ನೆಗೆ ಸರಿಯಾಗಿ ಉತ್ತರ ಹೇಳು ಚೈಲ್ಡ್ ಸೂರ್ರ್ಯಾ 😢