ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
Education system is not good That is the reason voters are always support bad parties to make government. Root level it should be repaired public always expecting money in election time 😂
ಸರ್ ಈ ಚುನಾವಣೆ ಬದಲಿಗೆ IAS IPS ಗೆ ಮಾಡುವ ಎಕ್ಸಾಂ ತರ ಮಾಡಿ rank ಬಂದವರಿಗೆ MLA, MP ಆಗಿ 5ವರ್ಷ ಕೆಲಸಮಾಡುವ ಅವಕಾಶ ಕೊಟ್ಟರೆ ಹೇಗೆ ಸರ್. ವಿದ್ಯಾವಂತರು ದೇಶ ಆಳುವಂತಾದರೆ ಹೇಗೆ ಸರ್, ಈ ಚುನಾವಣೆಗೆ ಪರ್ಯಾಯ ಮಾರ್ಗ ತಿಳಿಸಿ ಸರ್.
Lo ಇದು ಪ್ರಜಾಪ್ರಭುತ್ವ ಕಣೋ ಗೂಬೆ ಬಡ್ಡಿದೆ ನಮ್ಮದೇಶದಲ್ಲಿ ವಿದ್ಯಾವಂತರು ಮಾತ್ರವಿಲ್ಲ ಕಣೋ ಮಂಗಬಡ್ಡಿದೆ ಅವಿದ್ಯಾವಂತರಿಗೂ ಸಹ ಅವಕಾಶ ನೀಡಬೇಕು ಸಾಮಾಜಿಕ ನ್ಯಾಯ ಇರಬೇಕು ಎಂದು ಕಂಡ್ಲಾ ಬೋಳಿ ಮಗನೆ ಇದು ಮಾಡಿರೋದು
ನಮ್ಮದು ಪ್ರಜಾಪ್ರಭುತ್ವದೇಶ ಅಂದ್ಮೇಲೆ ನೇರವಾಗಿ ಪ್ರಜೆಗಳಿಂದಾನೆ ಆಯ್ಕೆ ಆಗ್ಬೇಕು ಅನ್ನೋ ವಿಧಾನ ಇದ್ಯಲ್ಲ sir ಅದ್ರಲ್ಲೂ ಈ ರಾಜಕೀಯ ಸೂಳೇ ಮಕ್ಳು ನೀವ್ ಹೇಳಿದ್ ರೀತಿ ಮಾಡಲ್ಲ ಯಾಕಂದ್ರೆ ಅವ್ರ್ ಮಕ್ಳು ಗಳು ಪಬ್ and ಬಾರ್ and ಶೋಕಿ ಅಂತ ತೀರಿಗಾಡಿಕೊಂಡಿರೋರು ias ರೀತಿ ಎಕ್ಸಾಮ್ ಕ್ಲಿಯರ್ ಮಾಡ್ತಾರಾ 😂😂😂 ಆ ರೀತಿ ಅಂದ್ರೆ ನೀವ್ ಹೇಳೋ ರೀತಿ ಏನಾದ್ರು ಮಾಡ್ಬಿಟ್ರೆ ದುಡ್ ಇರೋವ್ರು ಕೋಟಿ ಕೋಟಿ ಕೊಟ್ಟು ಡೀಲ್ ಮಾಡ್ಕೊಳ್ತಾರೆ ಅಷ್ಟೇ ಆಮೇಲೆ same ಈವಾಗಿನ ರಾಜಕೀಯ ವ್ಯಕ್ತಿ ಗಳ್ ತರ ಅವ್ರು ಕೂಡ ಅಕ್ರಮ ದಲ್ಲಿ ಬಾಗಿ ಆಗ್ತಾರೆ
Sir, I appreciate your thoughts. But it's important to cut the cost. Give just free water or nimboo juice which is good for health and also cost effective.
Sir i stay just next to your office, 11th main road ,from post office to till Ragavendra mutt the road is horrible, please do needful sir🙏i am surprised a road leading to Mp office is in that condition!
We need strong reforms in political party funding system. Every political party in india gets money through election bonds and donations. Which will trigger corruption in the society. We need to reform these laws. Then and then alone we may have chance to fight corruption.
Mp yavarige election ge spend madlikke iro limit 75 to 90 lakh ide Adanna meeri extra spend madidre avaranna constitution alli panish madbodalva Punish him
Jananna nambsake maatagli, kelsa aagli maadbedi sir..., Please focus on development, full fill of the basic needs of country people.. We are working and please you politicians too work for building a nation
If you have a problem find a solution how is it possible to give so much coffee is it cafeteria to spend 40k on just coffee please appointment me and give me one 40k let me do coffee for a month
Alla guru amar Prasad innu 4 times jasti agbeku antyala salary mp and MLA du en kathe? Goverment employees paristiti nodidya ero inflation ge avra salary est anta?? Avrge ops illa ivrge prati sari pension..
What about the facilities that they get? Can't they spend the money and get it reumbersed from the government? If the government is taking care of all the expenses, one lakh salary should be enough.
We should seek answer to the question why it costs about 25 crores for contesting a parliamentary election? What is the breakdown? We may guess that some money is required for campaigning, which under normal circumstances includes gathering supporters, hiring venues, vehicles etc. These arrangements by themselves will certainly cost more than a couple of crores at the most. Secondly, whether the funds required have to be raised by the candidates themselves, or does the party on whose ticket they contest, bear the cost? The parties, depending upon their strength, electoral prospects and other factors, are funded by industrialists and business houses, hoping for favourable policies and decisions from the government of the party which they fund. Much of these funds are not accounted for.This is a quid pro quo relationship between political parties and the private sector, although it is true that there is a wide variation in the funds parties get. It is also true that considerable amounts of money is spent in buying the votes, by offering the voters inducements in cash or kind which is illegal. All transactions are carried out in cash rather than by using digital payment systems. This is where the roots of the all pervading corruption that bests our governance and society lie.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಇಂತಹ ಯುವ ರಾಜಕಾರಣಿಗಳನ್ನ ಕರೆಸಿ ಇಂಟರ್ವ್ಯೂ ಮಾಡಿ , ರಾಜಕೀಯ ಮತ್ತು ಮತದಾರರು ಇಬ್ಬರು ಬದಲಾಗಬೇಕಾಗಿದೆ, ರಾಜಕಾರಿಗಳ ಎಸ್ಟ್ ತಪ್ಪ್ ಇದಿಯೋ ಅಷ್ಟೇ ಮತದಾರರ್ದು ಇದೆ
No educated people na karisbeku
Education system is not good
That is the reason voters are always support bad parties to make government. Root level it should be repaired public always expecting money in election time 😂
@@shri_harshabhat4069penga
Perfectly right
ಸಮಯೋಚಿತ ಮತ್ತು ತರ್ಕಬದ್ಧವಾಗಿರುವ ಸಂದರ್ಶನ ❤
ನಮ್ಮ ಹೆಮ್ಮೆಯ MP ತೇಜಸ್ವಿ ಅವರಿಗೆ ನಮನ🙏🙏
Yesssssssssssss
ಎಮ್ಮೆ
ಹಂದಿ 🐷 ?
@@unais.sultansuvar Mohammad
@@unais.sultan adhu rahula Tejasvi Kalina duligu sama Ella neenu mulla
1 alla 10 laks salary thagolli aadre ನ್ಯಾಯ ಪ್ರಮಾಣದ ಪ್ರಕಾರ ಕೆಲ್ಸ ಮಾಡಿ
ದುರಾಸೆಗೆ ಅಂತ್ಯ ಇಲ್ಲ ಕಾಂತಾ. 🙏🙏
ಮಾತಿಂದ ಅಷ್ಟೆ ಪ್ರಭುದ್ದ ರಾಜಕಾರಣಿ
ಮನಸ್ಸಿಂದ ಡೈಪರ್
ನೀನು ಅಷ್ಟೇ ಮುಲ್ಲಾ
It was a good interview amar sir.. I was surprised to expect this type of interview.❤
ಮುಂದೊಂದು ದಿನ ಮೋದಿಯವರು ಮಸ್ತ್ ಮಗಾ ಚಾನೆಲ್ಗೆ ಬರಲಿದ್ದಾರೆ 😅
ಸರ್ ಈ ಚುನಾವಣೆ ಬದಲಿಗೆ IAS IPS ಗೆ ಮಾಡುವ ಎಕ್ಸಾಂ ತರ ಮಾಡಿ rank ಬಂದವರಿಗೆ MLA, MP ಆಗಿ 5ವರ್ಷ ಕೆಲಸಮಾಡುವ ಅವಕಾಶ ಕೊಟ್ಟರೆ ಹೇಗೆ ಸರ್. ವಿದ್ಯಾವಂತರು ದೇಶ ಆಳುವಂತಾದರೆ ಹೇಗೆ ಸರ್, ಈ ಚುನಾವಣೆಗೆ ಪರ್ಯಾಯ ಮಾರ್ಗ ತಿಳಿಸಿ ಸರ್.
Lo ಇದು ಪ್ರಜಾಪ್ರಭುತ್ವ ಕಣೋ ಗೂಬೆ ಬಡ್ಡಿದೆ ನಮ್ಮದೇಶದಲ್ಲಿ ವಿದ್ಯಾವಂತರು ಮಾತ್ರವಿಲ್ಲ ಕಣೋ ಮಂಗಬಡ್ಡಿದೆ ಅವಿದ್ಯಾವಂತರಿಗೂ ಸಹ ಅವಕಾಶ ನೀಡಬೇಕು ಸಾಮಾಜಿಕ ನ್ಯಾಯ ಇರಬೇಕು ಎಂದು ಕಂಡ್ಲಾ ಬೋಳಿ ಮಗನೆ ಇದು ಮಾಡಿರೋದು
ನಮ್ಮದು ಪ್ರಜಾಪ್ರಭುತ್ವದೇಶ ಅಂದ್ಮೇಲೆ ನೇರವಾಗಿ ಪ್ರಜೆಗಳಿಂದಾನೆ ಆಯ್ಕೆ ಆಗ್ಬೇಕು ಅನ್ನೋ ವಿಧಾನ ಇದ್ಯಲ್ಲ sir ಅದ್ರಲ್ಲೂ ಈ ರಾಜಕೀಯ ಸೂಳೇ ಮಕ್ಳು ನೀವ್ ಹೇಳಿದ್ ರೀತಿ ಮಾಡಲ್ಲ ಯಾಕಂದ್ರೆ ಅವ್ರ್ ಮಕ್ಳು ಗಳು ಪಬ್ and ಬಾರ್ and ಶೋಕಿ ಅಂತ ತೀರಿಗಾಡಿಕೊಂಡಿರೋರು ias ರೀತಿ ಎಕ್ಸಾಮ್ ಕ್ಲಿಯರ್ ಮಾಡ್ತಾರಾ 😂😂😂 ಆ ರೀತಿ ಅಂದ್ರೆ ನೀವ್ ಹೇಳೋ ರೀತಿ ಏನಾದ್ರು ಮಾಡ್ಬಿಟ್ರೆ ದುಡ್ ಇರೋವ್ರು ಕೋಟಿ ಕೋಟಿ ಕೊಟ್ಟು ಡೀಲ್ ಮಾಡ್ಕೊಳ್ತಾರೆ ಅಷ್ಟೇ ಆಮೇಲೆ same ಈವಾಗಿನ ರಾಜಕೀಯ ವ್ಯಕ್ತಿ ಗಳ್ ತರ ಅವ್ರು ಕೂಡ ಅಕ್ರಮ ದಲ್ಲಿ ಬಾಗಿ ಆಗ್ತಾರೆ
IAS and IPS officers also corrupted.
ಆಹಾ, ಎಂತಹ ಅಪ್ರಬುದ್ಧ ಕಾಮೆಂಟು ನಿಂದು 😁
Future Karnataka cm🙌
Namma Bengaluru South MP😎
Thank you sir ❤.....please continue this initiative 😊😊😊
Edrallenide ... continue madoke
@@civilmakers initiative andre like kind of podcast initiative/ episodes...not nly his speech.....
@@vidhyashree.n7787 u have to mention that madam... it's ok
niceee slowly everyone is talking Upendra
Want full video Amar sir 🙏
Jai Shree Ram
My fev channel ever
Sir, I appreciate your thoughts. But it's important to cut the cost. Give just free water or nimboo juice which is good for health and also cost effective.
Very good matanadidiri Anna.
👌🇮🇳👍🕉️
Really good interview
Zmareee ahmed , i want Mercedes bench car , sunglass...illa andre jana nann MLA ant heg kand hidiyoid anta statement kotidda 😂😂😂😂
Mr Amar, Full interview upload madi
ಅವರ ಆಲೋಚನೆ ಏನೋ ಸರಿಯಾಗೇ ಇದೆ ಆದ್ರೆ ಕಾರ್ಯರೂಪಕ್ಕೆ ಬರುವುದು ಭಾರತ ದಂತಹ ಜನರ ಮನಸ್ಥಿತಿ ಇಂದ ಬದಲಾಗುವುದು ಅಸಾಧ್ಯ
Great thought
Super 👌
I think after 10 to 15 years he will be CM of the Karnataka ❤
No chance 😂
K ಅಣ್ಣಾಮಲೈ sir interview ಮಾಡಿ sir
❤️
Nimmantaha rajakaranigal avasyakate namma Bharat mateya unnatige beku sir
Good morning 🌄
Sir i stay just next to your office,
11th main road ,from post office to till Ragavendra mutt the road is horrible, please do needful sir🙏i am surprised a road leading to Mp office is in that condition!
ಸರ್ ಲೋಕಾಯುಕ್ತ, ಎಸಿಬಿ, ಇಡಿ, ಸಿಬಿಐ, ಸಿಐಡಿ, ಲೋಕಪಾಲ, ಉಪಲೋಕಪಾಲ, ಉಪಲೋಕಾಯುಕ್ತ, ಇವರು ಗಳ ಸಂಬಳದ ಬಗ್ಗೆ ಒಂದು ವೀಡಿಯೋ ಮಾಡಿ, ಎಲ್ಲ ರಿಗೂ ಹೊಸ ವರ್ಷದ ಶುಭಾಶಯ ಗಳು.
Very true
Good speech Mr mp ts
ಒಮ್ಮೆ ರವಿ ಸುಬ್ರಮಣ್ಯ ಅವರ ಮನೆಗೆ ಹೋದಾಗ ಅವರು ಇದೆ ಮಾತು ಹೇಳಿದ್ರು.
3:58 ಅದಿಕ್ಕೆ ಲಂಚ ಅನ್ನೋ ದನ್ನ ತಗೊತಿರ
Uppi 👍prajakiya ❤️
100 support sir❤
ಸರ್ ಉತ್ತರ ಕರ್ನಾಟಕದ ಹೇಳಿಬೆಡಿ. ಕರ್ನಾಟಕ
congrats masth magaa 1.9 m subs 🎉
ಸರ್ ಸರ್ಕಾರಿ ನೌಕರರಿಗೆ ಜಾಸ್ತಿ ಮಾಡುವುದಕ್ಕೆ ಕಷ್ಟ
👏👏👏👊🙏👍🥰
Shimoga elli nodidru yediyurappa asthi eshrappa asthi
Super
This type of money shortage happens with many honest sincere MPs, teachers, police
etc. Thats why Dks and others chose other corrupt way.
🎉
ಭಾಷಣ ಚೆನ್ನಾಗಿದೆ😅
Bring Annamalai sir
ಸರ್. ಭಾರತದಲ್ಲಿ 1000 ಜಾತಿಗಳು , 10 ಪಕ್ಷಗಳು , 1000 ಭಾಷೆಗಳು , ಇನ್ನೂ ಆನೇಕ
1000 ಧರ್ಮ ಗಳು , 1000 ದೇವರುಗಳು , ನೀವು ನಿಮ್ಮ ಭಾರತ ಉದಾರ ಅಗುವುದ್ದಿಲ್ಲಾ ?😂
❤️👌👌
ನಿಮಗೆ ಸಂಬಳ 10000 ಆದ್ರು ಚಿಂತೆ ಇಲ್ಲ ಬಿಡಿ ಯಾಕಂದ್ರೆ ನಿಮ್ಗೆ ಸಂಬಳ ಗಿಂತ ಗಿಂಬಳ ಜಾಸ್ತಿ ಇದೆ😅
😂😂💯💯💯
🙏🙏
Hi sir
DK shivkunar nu karsi 🤪
Siddu khan biriyani kodoke 10lak bekuuu😊
Waiting for zameer Khan interview
All MPs have learn from Lal Bhudar Sastri, former PM. With his salary he was unable to purchase a car. That breed vanished.
Need to Review MPs salary
Sir ptrol. KEB. House rent also sprated
Sir please
ನೆಕ್ಸ್ಟ್ ಟೈಮ್ ನಿಮ್ಮಗೆ ಈ ಕಷ್ಟ ಕೊಡಲ್ಲ ... ಲಾಯರ್ ಕೆಲಸ ಮುಂದುವರೆಸಿ..
Neeen aaa constituency under ye barala,.. neen heg ivrge vote hakala antiya😂
Anna Nan mane near his office... I know about him and his uncle
@@sandeepca2087 Ninge heng gottu nam Mane yalbaruthe antha ... Baa jayanagar ge
please ask him about delimitatioj and injustice to the southern states that is going to happen if it comes
Councillor?????
We need strong reforms in political party funding system. Every political party in india gets money through election bonds and donations. Which will trigger corruption in the society. We need to reform these laws. Then and then alone we may have chance to fight corruption.
Mp yavarige election ge spend madlikke iro limit 75 to 90 lakh ide
Adanna meeri extra spend madidre avaranna constitution alli panish madbodalva
Punish him
Jai prajakeeya
ನೀವು ತೆಗೆದುಕೊಳ್ಳುವ ಸಂಬಳಕ್ಕೆ ಮಾಡುವ ಕೆಲಸ ತೋರಿಸಿ. ಎಷ್ಟೋ ಜನಕ್ಕೆ MLA, MP ಅಂದ್ರೇನೆ ಏನೂ ಅಂತಾ ಗೊತ್ತಿರಲ್ಲ
Rajan adalitha ne correct
Sir what is the salary of American MP?
Check US government website...Senate and House salaries....Google it out
Prajakiya
Expense Baralva sir🤔
Idhanna nodi Jana Badhalagi ...
Prajakiya Ge Kelsa madi
Sir nange coffe sikke illa ,nim mp jayanagara office nalli,,,so bari water kudde aste
😂🙏👏
Edi jagattige vand chinte aadre, ninuge mattonde chinte 🙏🤣
Evr sambalagintha 😂😂 kall dudd madirodhe jaasthy
Nivu ನಿಮಗೆ ಸಿಗುವ ಭತ್ಯೆ ಬಗ್ಗೆ ಮಾತಾಡಲಿಲ್ಲ 😂😂😂😂
Jananna nambsake maatagli, kelsa aagli maadbedi sir..., Please focus on development, full fill of the basic needs of country people..
We are working and please you politicians too work for building a nation
Biodata Alla Dodda Contractors Buildars Contracors
Sir make video on newzland corruption free country
Minimum 15 lakh salary requirement if not taking Bribe or corrupt
If you have a problem find a solution how is it possible to give so much coffee is it cafeteria to spend 40k on just coffee please appointment me and give me one 40k let me do coffee for a month
Pls give a visit to any of the mp or MLA office....
plz dont cut the podcast ....it doesnt make it interesting to watch..evn though its 2hrs video ....we cn connect through
Oooo really
problem idu idakke solution yenu yav decision tagondri yavaga tagontira apply madudra yelli result yenu constructive agi kelbekalla, ondu logic question ge emotional, manipulating answer madtavre comfortable agi friends matadortara matadtidira edanne ella news channel madodu BUT we expect something in MASTH MAGA
Ninu nim acount no haki nav kodthivi
Nijakku nyayada kala alla matadararu brastaragiddare vyavaste dhaari tappide
Alla guru amar Prasad innu 4 times jasti agbeku antyala salary mp and MLA du en kathe? Goverment employees paristiti nodidya ero inflation ge avra salary est anta?? Avrge ops illa ivrge prati sari pension..
What about the facilities that they get? Can't they spend the money and get it reumbersed from the government?
If the government is taking care of all the expenses, one lakh salary should be enough.
Yes he is lying for election
Rajakiya madodu kasta..janara mansainali uliyodu enu kasta..obha tp .z.p.memarodu enu kasta...janara mansainali rajkiyadru sariyalha anuvha janaru jastai...yalharu ketavarilha...badalvane agabeku namha rajkiya sidanta
Bro skipped math class 30% of 190000 is 57000, 130000 is his salary after deduction.
Nija lekka tappagalla, sullu heluvaga lekka tappagutte. Alwa?
Oooo How genius u are😂😂?
Insurance, loan interest, emi Ella cut aguttala guru
@@HemanthKumar-shsh 😂
@@HemanthKumar-shsh Thanks kanappa
Nindu asti helu
ಟೇಬಲ್ ಕೆಳಗೆ ಬರುವ ಆದಾಯ %ಇದೆಯಲ್ಲವೇ?
ಅದು ಕಾಂಗ್ರೆಸ್ನಲ್ಲಿ ಮಾತ್ರ
ಹೌದು ಟೇಬಲ್ ಕೆಳಗೆ ಕಾಂಗ್ರೆಸ್ ನಲ್ಲಿ ಆದ್ರೆ ಬಿಜೆಪಿ ಯಲ್ಲಿ 40 %
@@abdullathif8790ತನಿಖೆ ನಡೆಸಿ ಹಾಗೂ ಸಾಬೀತು ಪಡಿಸಲು ಹೇಳು ನಿನ್ನ ಸರ್ಕಾರ ಕೈ ಸುಮ್ಮನೆ ಹೇಳುವುದು ಸರಿಯಲ್ಲ ನಿನ್ನ ಯೋಗ್ಯತೆ ಗೆ
Adella ninnanthoru mado kelsa,ellarigu apply agalla bewakoof 😂
North karnataka maski mla eleftionge 15 crore karchu madiddane....5 varshadalli baddi samita 100 crore madkoltane ashte
Vidyavantharu mathu buddivantharu idralli difference ide
Yella vidyavantharu desha chennagi althare anno guarantee irolla sir
We should seek answer to the question why it costs about 25 crores for contesting a parliamentary election? What is the breakdown? We may guess that some money is required for campaigning, which under normal circumstances includes gathering supporters, hiring venues, vehicles etc. These arrangements by themselves will certainly cost more than a couple of crores at the most. Secondly, whether the funds required have to be raised by the candidates themselves, or does the party on whose ticket they contest, bear the cost? The parties, depending upon their strength, electoral prospects and other factors, are funded by industrialists and business houses, hoping for favourable policies and decisions from the government of the party which they fund. Much of these funds are not accounted for.This is a quid pro quo relationship between political parties and the private sector, although it is true that there is a wide variation in the funds parties get. It is also true that considerable amounts of money is spent in buying the votes, by offering the voters inducements in cash or kind which is illegal. All transactions are carried out in cash rather than by using digital payment systems. This is where the roots of the all pervading corruption that bests our governance and society lie.
500000 koti wadeya DK Shivbakamar
Ene heli eshwar heg ada mla..... Asht u duddu kharch maadi anta
4times jasti kotru ,1000 times ase elu ogala politiciansge
Hogi resign madi, baa kooli kelsakke salary illa andre
@msdhoniofficial847 re avavnu election duddu kademe madbeku ...antha avanu helthaaa irodhuuu.....duddu ge vote hakkbardu Jana antha heltha irodhu
@@harisonu6913 adu sari adre bandavrgella tea biscuit kodoke alla avna mp madiradu
He's being nice bro,try it@@msdhoniofficial847
Who told u to give tea biscuit in mp office...frankly tell how much spend u in last election..
He has good castum...
SOOTANTAAA RAAJANA pradhani GEDDANTA raajyanigoo PRADHAANI aada pradhani YAARU.!!?.(karnatakadalli)