Kambalipura Kateramma : ಕಂಬಳೀಪುರ ಕಾಟೇರಮ್ಮ ದೇವಾಲಯದ ಅರ್ಚಕರ ಕೋಪ ಯಾರಮೇಲೆ!?

Поділитися
Вставка
  • Опубліковано 9 січ 2025

КОМЕНТАРІ • 784

  • @jayanthibhagya1034
    @jayanthibhagya1034 8 місяців тому +166

    ಅವರ ಅನಿಸಿಕೆ ಹೇಳಿದ್ದಾರೆ ನಿಮಗೆಕೆ ಇಷ್ಟೊಂದು ಕೋಪ

    • @NARAYANAHNani
      @NARAYANAHNani 8 місяців тому

      🤔ಸರಿ ಅವನು2 lks ಕೇಳಿದ್ದಾನೆ.ಅನ್ನೋದಕ್ಕೆ.ನಿನ್ನ ಹತ್ತಿರ ಪ್ರೊಪ್.ಏನಿದೆ.ತೋರಿಸು ಸ್ವಾಮಿ. ಅವನು ಅಲ್ಲಿ ನಡಿತೀರೋ 🙏 ಭಕ್ತಿ ಮತ್ತು ಮೋಸ .ವಿಷಯ .ತೋರಿಸಿ.ಹೇಳಿದ್ದಾನೆ ನೀನು ಹಾಗೆ ಪಸ್ಟ್ ವಿಡಿಯೋ ಮೊದಲು . ಪ್ರೊಪ್ ತೋರಿಸಿ ಆಮೇಲೆ.ವಿಡಿಯೋ ಮಾಡಿ .ಸ್ವಾಮಿ ಯಲ್ಲ.ಕಾಟೆರಮ್ಮ ನೋಡುತ್ತಿದ್ದಾಳೆ.🙏ಅಮ್ಮ ಜೈ. ಕಾಟೆ ರಮ್ಮ ಕಾಪಾಡು ತಾಯಿ.🙏

    • @U2.SURYA.JSP.FOUNDATION
      @U2.SURYA.JSP.FOUNDATION 8 місяців тому

      ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ನೋಡ್ಕೋಬೇಕು

    • @sathya381
      @sathya381 8 місяців тому +2

      Mathu Hidithavirali, nimaage estindhu thika guru yake

    • @RajeshKumar-hl7ii
      @RajeshKumar-hl7ii 7 місяців тому +1

      ​@@sathya381 avr helidhu correct ningeno uri

  • @fakrufakrun5348
    @fakrufakrun5348 8 місяців тому +200

    ಆ ಯೂಟ್ಯೂಬರ್ ನಿಜವಾದ ಹಿಂದೂ ಅವನು ಕರೆಕ್ಟಾಗಿ ವಿಡಿಯೋ ಮಾಡಿ ಹಾಕಿದ್ದಾನೆ

    • @StingLapang
      @StingLapang 7 місяців тому +1

      Ninu all hindu sulla helidari saitiya bahi ale hulla bedhu

    • @happysoul445
      @happysoul445 5 місяців тому

      Yaaru adu 🙄...yawa video...

  • @radham1350
    @radham1350 8 місяців тому +237

    ದೇವರಲ್ಲಿ ಶಕ್ತಿ ಇದೆ, ಅಲ್ಲಿರೋ ಜನಗಳು ಮೋಸ ಮಾಡ್ತಾರೆ

  • @sahanasana4650
    @sahanasana4650 8 місяців тому +54

    Mr NRA Helirodu correct agi edhe

  • @chethuchethu7635
    @chethuchethu7635 8 місяців тому +84

    ಇವ್ನು ನ್ ನೋಡುದ್ರೆ ಗೊತಾಗುತ್ತೆ ದೊಡ್ ಲೋಫರ್ ಅಂತ

  • @sangugouda8051
    @sangugouda8051 8 місяців тому +86

    ಹೆಲೋ ಸರ್ ಮೊದಲು ಆ ದೇವಸ್ಥಾನದಲ್ಲಿ ಸ್ವಚ್ಚತೆ ಕಾಪಾಡಿ.ಮತ್ತೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ.

    • @Krishna56579
      @Krishna56579 7 місяців тому +1

      ಕುದಿಯುವ ನೀರು ಅಲ್ಲಿ ಅಮೌಂಟ್ 20 Rs

    • @Parvathi-zz2dk
      @Parvathi-zz2dk 7 місяців тому

      👌🙏

  • @nagu749
    @nagu749 8 місяців тому +170

    ನಾವು ನೋಡಿದ್ದೀವಿ ತಟ್ಟೆ ಮತ್ತು ನೀರು ದುಡ್ಡು ಕೋಡಲೇಬೇಕು ಅಲ್ಲಿ

    • @Anu-vn6ty
      @Anu-vn6ty 8 місяців тому +12

      ಹೌದು 🙏ನೀರು ಇಲ್ಲ ಬಾತ್ರೂಮ್ ವೆವಸ್ಥೆ ಇಲ್ಲ

    • @NARAYANAHNani
      @NARAYANAHNani 8 місяців тому

      ಹೌದು ನೀರು ಮತ್ತು ತಟ್ಟೆ ಗೆ ಕಾಸು ಕೊಡಬೇಕು ಊಟ ಮಾತ್ರ ಉಚಿತ ಊಟ ಮಾತ್ರ. ಸೂಪರ್.🙏.ಜನಗಳಿಗೆ ಬಾತ್ರೂಂ ವ್ಯವಸ್ಥೆ. ಮಾತ್ರ ಇಲ್ಲ.. ಕೈ ಕಾಲು ತೊಳೆಯೋಕೆ ಒನ್ ಟೈಮ್ ನೀರು ಇರಲ್ಲ.ಅದಕ್ಕೂ ಅಲ್ಲಿ.ನೀರಿಗೂ ಕಾಸು ಕೊಟ್ಟು ತಕೋಬೇಕು ಅಸ್ಟ್ಟೆ.

    • @rachanakrishna1154
      @rachanakrishna1154 8 місяців тому +2

      Yes sir kobdeku

    • @madhukumar3950
      @madhukumar3950 8 місяців тому +1

      ​@@Anu-vn6tybathroom facilities ede. While you exist outside

    • @Anu-vn6ty
      @Anu-vn6ty 8 місяців тому

      @@madhukumar3950 ಅದು ಈವಾಗ ಇದೇ ವಿಡಿಯೋ ಮಾಡಿ ಹೇಳಿದ್ಮೇಲ್ ಮುಂಚೆ ಇರ್ಲಿಲ್ಲ ಸರ್

  • @ismartashwiniteluguchannel1352
    @ismartashwiniteluguchannel1352 8 місяців тому +92

    ಸರ್ ಸುಮ್ನೆ ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತಾಡ ಬೇಡಿ ಅವರು ಹೇಳಿದ್ದಲ್ಲ ನಿಜಾನೇ

  • @rrajkumarrajkumar1982
    @rrajkumarrajkumar1982 8 місяців тому +72

    ಸಾರ್ ನೀವು ಪ್ರಸಾದ ಕೊಟ್ಟಿಲ್ಲ ಆದರೂ ಪರವಾಗಿಲ್ಲ ನೀರಿನ ವ್ಯವಸ್ಥೆ ಮಾಡಿ ಫಸ್ಟ್ ಅಲ್ಲಿ ಆ ದೇವರಲ್ಲಿ ಶಕ್ತಿ ಇದೆ.. 💐💐🙏

  • @nagu749
    @nagu749 8 місяців тому +75

    ತುಂಬಾ ಕಮ್ಮಿ ಮಾಡಿ ಎಲ್ಲಾ ವೆಚ್ಚ ಜಾಸ್ತಿ

  • @poornimas.g.koppal8192
    @poornimas.g.koppal8192 8 місяців тому +37

    ಹುಡುಗನಿಗೆ ತಿಳುವಳಿಕೆ ಕಡಿಮೆ ಇರಬಹುದು ಆದರೆ ನಿಮ್ಮ ಬಾಯಲ್ಲಿ ಬರುವ ಮಾತುಗಳು ಅಯ್ಯೋ ದೇವರೇ ಆ ಕಾಟೇರಮ್ಮನೆ ಉತ್ತರಿಸಬೇಕು

  • @c.p.v
    @c.p.v 8 місяців тому +76

    ನಿನ್ನ ಬಾಯಲ್ಲಿ ಎಂತ ಸಂಸ್ಕೃತ ಮಾರಾಯ.ನೀನು ಒಬ್ಬ ಸ್ವಾಮಿ😂

  • @santhoshg.mreddy6843
    @santhoshg.mreddy6843 8 місяців тому +62

    Coconut price Normal 150, VIP 300😂 devara hesaralli dandhe maduthidare plz wake up janare

  • @DEVILGAMING-yu6mo
    @DEVILGAMING-yu6mo 8 місяців тому +125

    ಎಲ್ಲಾದಕ್ಕೂ ತುಂಬಾ ದುಡ್ಡು ಅಲ್ಲಿ ತುಂಬಾ ಮೋಸ

  • @mamatham1912
    @mamatham1912 8 місяців тому +76

    ಇನ್ನೂ ಸ್ವಲ್ಪ ದಿನ ಎಲ್ಲ ಈಚೆ ಬರುತ್ತೆ wait

    • @VijayKumar-db9nr
      @VijayKumar-db9nr 7 місяців тому +1

      idu 2 year aytu aste devastana srusti agi munche illi yavde gudi saha iralilla illi iro swami tamilunadu
      ide thara same temple ramanagar near 1 ide

  • @radham1350
    @radham1350 8 місяців тому +117

    ತುಂಬಾ ಮೋಸ ತುಂಬಾ ಸುಳ್ಳು ಯಾರು ಹೋಗಬೇಡಿ

  • @amfarms856
    @amfarms856 8 місяців тому +16

    That guy what he said is 100% correct, he didn't talk about Amma he said there is some scam happening and it's true
    I believe Amma is powerful

  • @muniraj2435
    @muniraj2435 8 місяців тому +34

    ಕುಡಿಯುವ ನೀರಿನ ವ್ಯವಸ್ಥೆ ಸ್ವಚ್ಛತೆಗೆ ಮೊದಲ ಆದ್ಯತೆ ಕೊಡಿ
    ಪ್ರಸಾದ ಕೊಡುವ ಶೆಡ್ ಬಳಿ
    ದುರ್ನಾಥ ಬೀರುತ್ತಿದೆ

  • @SureshH-p6x
    @SureshH-p6x 8 місяців тому +29

    ಈ ವೀಡಿಯೊ ಮಾಡಿರೋರು ಜನ ಮಾಡಿರೋ ಕಾಮೆಂಟ್ ಓದಿ ಸಮಾಜಕ್ಕೆ ಒಳ್ಳೆ ಮೆಸೇಜ್ ಕೊಡಿ ಎಲ್ಲರಿಗೂ ಒಳ್ಳೇದ್ ಆಗುತ್ತೆ ಪ್ಲೀಸ್🙏🙏🙏

  • @ashokkumar-iw5vl
    @ashokkumar-iw5vl 6 місяців тому +6

    ಅರ್ಚಕರ ಬಾಯಲ್ಲಿ ಇಂತಹ ಮಾತುಗಳು....ಜನರೇ ಮೆಚ್ಚಬೇಕು
    😅

  • @ashwatha7137
    @ashwatha7137 8 місяців тому +31

    Kalla Swami ji

  • @radham1350
    @radham1350 8 місяців тому +120

    ದೇವಸ್ಥಾನದಲ್ಲಿ ತುಂಬಾ ಮೋಸ ನಡಿತಾ ಇದೆ

  • @Srinivasa_Sanathani
    @Srinivasa_Sanathani 8 місяців тому +3

    I got immensely benefitted by visiting this Kshetra for 9 times. Very Grateful. Ever Grateful.

  • @srikanthappu2448
    @srikanthappu2448 8 місяців тому +22

    I visited this temple for 5 weeks.
    i observed they are charging for food plate (Rs. 10) and water also.

    • @manjunathr4185
      @manjunathr4185 8 місяців тому

      Is giving free plate and water is saying

    • @srikanthappu2448
      @srikanthappu2448 8 місяців тому

      @@manjunathr4185 I have visited this temple for 5 weeks, all thr week I have seen they are charging for plate and water bottle but food is free

    • @rekhashivakumar9639
      @rekhashivakumar9639 6 місяців тому

      After teleci adhmele

  • @siddarajusiddu2448
    @siddarajusiddu2448 8 місяців тому +32

    ಮೊದಲು ಜನ ಬುದ್ಧಿ ಕಲಿಯಭೇಕು

  • @raju5267
    @raju5267 8 місяців тому +46

    Complete business planning temple
    Please don't support this kind of temples
    Nenu devasthandh lekka thorsappa

    • @ShivaBhagya-ok6qc
      @ShivaBhagya-ok6qc 8 місяців тому

      Lekka govt kello thakthu edeya sullie maggena

  • @jeevanasundara
    @jeevanasundara 7 місяців тому +7

    ದೇವರಿಗೆ ಎಲ್ಲರೂ ಒಂದೆೇ, VIP ಅಂತ ಬೇರೆ ಕ್ಯೂ ಯಾಕೆ ಬೇಕು 🤷🏻‍♂️

  • @nanunane2499
    @nanunane2499 7 місяців тому +15

    ಲೇ ತಿಕಾ ಮುಚ್ಕೊಂಡು ಹೋಗೋ...
    ಯೂಟ್ಯೂಬರ್ ಕರೆಕ್ಟಾಗಿ ಮಾಡಿದನೆ

  • @FakirsabFakru
    @FakirsabFakru Місяць тому

    ಈ ವಯಸ್ಸಿಗೆ ಇಷ್ಟು ಪ್ರಾಮಾಣಿಕೆ ವಾಗಿ ಆತ್ಮ ಸಾಕ್ಷಿಯಾಗಿ ಹೇಳಿದ್ದಾನೆ ಮುಂದೆ ವಂದಿನ ಅವನಿಗೆ ಒಳ್ಳೆ ಭವಿಷ್ಯ ಇದೆ

  • @bikerepair3509
    @bikerepair3509 8 місяців тому +10

    Love you N. R youtuber

  • @vaishnikachinni8169
    @vaishnikachinni8169 8 місяців тому +29

    God is Powerful but management is not good ..

  • @chandru2098
    @chandru2098 8 місяців тому +31

    ನಿಮ್ಮ ಬಾಯಲ್ಲಿ ಒಳ್ಳೆ ಮಾತು ಮಾತಾಡು ಗುರು ರೌಡಿ ತರ ಮಾತಾಡ್ತೀಯ

    • @chandrashekarm.s.5145
      @chandrashekarm.s.5145 8 місяців тому +4

      Nodakke ade tara eddane bro

    • @vishwavishwa8824
      @vishwavishwa8824 8 місяців тому +2

      ಸರಿಯಾಗಿ. ಹೇಳಿದ್ದಿರಾ

    • @girishmc2549
      @girishmc2549 8 місяців тому +1

      Tayige magana tara mathandutilla , tayige awazz ako maga evnu , rowdy ne agbitne guru , huri avnige erodhu helidre

    • @sahanasana4650
      @sahanasana4650 7 місяців тому

      Avnu rowdy ne bro avan history jasthi edhe

  • @siddarajusiddu2448
    @siddarajusiddu2448 8 місяців тому +27

    ಪೂಜಾರ ಟೋಪಿ ವಾಲಾ

  • @Girinath-g1n
    @Girinath-g1n 8 місяців тому +79

    ಪ್ರಸಾದ ಬಿಟ್ಟು ಮಿಕ್ಕೆಲ್ಲ ದುಡ್ಡು ದುಡ್ಡು, ಸಾವಿರಾರು ರೂಪಾಯಿ ಕೇಳ್ತಾರೆ.

    • @narendrakumarms2510
      @narendrakumarms2510 8 місяців тому +3

      S only money.money

    • @nagamaniramamurthy4413
      @nagamaniramamurthy4413 8 місяців тому

      ಮೊದಲು ಕೈ ಕಾಲು ತೊಳೆದು ನೀರು ಹೋಗೋಣ ಅಂದ್ರೆ ಅಲ್ಲಿ ನೀರಿನ ವ್ಯವಸ್ಥೆ ಮಾಡಿ ಆಮೇಲೆ ನೀವು mathadi ಗುರುಗಳೇ ಇದೇ ಅಟ್ಟೋ ಡ್ರೈವರ್ ಗಳು ನಮಗೆ ಒಬ್ಬರ ಹತ್ತಿರ 5000 ವಸೂಲಿ ಮಾಡ್ತಿರಾ ಅಂಥ ನಮಗೂ ಹೆಷ್ಟ್ ಜನ ಹೇಳಿದರೆ ಗೊತ್ತ್ತ ಆಹ್ ಹುಡುಗನಿಗೆ ಯಾಕೆ ಅಂತಿರಾ ನೀವು ದೇವರಿಗೆ ಪೂಜೆ ಮಾಡೋ ಮನುಷ್ಷ ನೀವು ಈ ಥರಾ ವಲುಸಾಗಿ ಮಾತಾಡಬಾರದು ಅಲ್ಲಿ ಮಹಾತಾಯಿ ಎಲ್ಲಾ ನೋಡ್ಕೋತಲೇ ಬಿಡಿ ನಿಮ್ಮ ಎಲ್ಲಾ ತಂಡದವರಿಗೆ ಧನ್ಯವಾದಗಳು

    • @spurthiammu6016
      @spurthiammu6016 8 місяців тому +2

      Yes

    • @Bridalmakeupartist1989
      @Bridalmakeupartist1989 8 місяців тому +1

      ಹೋಮಕ್ಕೆ ಒಬ್ಬರಿಗೆ ಒಂದು ಸಾವಿರ😢

    • @manjunathr4185
      @manjunathr4185 8 місяців тому +1

      Yes

  • @Naturalbytesmedia
    @Naturalbytesmedia 7 місяців тому +1

    Kaaremma thayi thumba powerfull🎉🎉 nanage thumba olledagidhe

  • @karthikjkuberinfotech6321
    @karthikjkuberinfotech6321 8 місяців тому +1

    Sir 1000% guarntee , very powerful temple , My life changed in 3 visits , very happy , i m telling to everyone daily to go and visit the temple and get benifit of Lord Katteramma Devi

    • @sumanapshetty
      @sumanapshetty 7 місяців тому

      Hello didn't talk anything about Maa,

  • @Sharanarthi-k8q
    @Sharanarthi-k8q 7 місяців тому +4

    ಈ ಮಹಾನುಭವರು ಚಿಟಿಕೆ ಹೊಡೆಯೋದು ನೋಡಿದ್ರೆ ಗೊತ್ತಾಗುತ್ತೆ 😀😀😀😀😀

  • @Travel_Kannadiga_SV
    @Travel_Kannadiga_SV 7 місяців тому +5

    ಇರೋದನ್ನೇ ಹೇಳಿದಾನೆ ಅವನು ನೀವು ತಪ್ಪು ಮಾಡಿಲ್ಲ ಅಂದ್ರೆ ನೀನು ಯಾಕೆ ಇಷ್ಟು ಮಾತಾಡ್ತ ಇದ್ದಿಯ. ಅವನು nijane ಹೇಳಿದ್ದು ಅದಕ್ಕೆ ನಿನಗೆ ಉರಿತ ಇದೆ

  • @kalaivani8849
    @kalaivani8849 8 місяців тому +9

    Normal dharshan coconut price =150
    Special dharshan with coconut =300
    Vip dharshan=500
    Only dharshan special=300
    Special ohma 1000 rs starts
    Everything charge

  • @VinuVeenaVinuVeena
    @VinuVeenaVinuVeena 8 місяців тому +49

    Devaru nija guruji moosa😡😡😡😡

  • @Ghostkannada
    @Ghostkannada 7 місяців тому +3

    Hospital alli treatment illa andaga Navu 9 weeks miss madde e temple ge hogi 48 rounds astu dodda marakke mantra heli pradakshine haki kayi kattidivi. Amma husharagli anta adre 1% kuda vasi agilla. Nija ootakke 10rs plate navu kottidivi prasada free ne. But plate ge duddu iskotare prasada kodo gate mundene. Adrallu securities irtare outside inda kayi batte taro hagilla alle tagobeku alli normal 150rs special darshana 300rs bari tenginakayi ge. Namgantu enu use agilla.

  • @huligappau9228
    @huligappau9228 8 місяців тому +18

    10 ಕಿಲೋ ಮೀಟರ್ಗೆ ಒಬ್ಬರಿಗೆ 30 ಕರೆಕ್ಟ್ 50 ರೂಪಾಯಿ ರಾಂಕ್

  • @ashrithas7514
    @ashrithas7514 8 місяців тому +12

    We also gave money 10rs for plates to eat prasaadha

  • @kumara5177
    @kumara5177 7 місяців тому +3

    First I believe God real no doubt. But there Yes correct we have to buy plate and water bottle even I paid long some times
    Still I visiting there I go there do pray and come back I believe god

  • @UshaRani-ph4us
    @UshaRani-ph4us 8 місяців тому +14

    First chanagi mathadodhu kaliri
    Swami ji antira nima baiyali estu ketadahu mathugalu bartive
    Nimage yake astu kopa.
    Ha huduga Devara mele ketadagi helilla alla alli naditiroda bage heltidane..

  • @ಪ್ರವಾಸಿಪ್ರಿಯ
    @ಪ್ರವಾಸಿಪ್ರಿಯ 8 місяців тому +4

    ದೇವ್ರ ಹೆಸರು ಹೇಳಿ ಮೋಸ ನಡೀತಿದೆ, ಈ ದೇವಸ್ಥಾನ ದಲ್ಲಿ

  • @bhuvaneshsr35
    @bhuvaneshsr35 6 місяців тому +1

    I Support Mr NRA ❤

  • @malamalaa7527
    @malamalaa7527 8 місяців тому +15

    ಹೌದು ದುಡ್ಡು ತಟೇಗೆ 10 ರೂ ಕೊಡಬೇಕು

  • @nithinkumar1645
    @nithinkumar1645 8 місяців тому +26

    Dayavittu e temple ge yaru hogbedi. But devarannu nambi. But elli bari mosa naditha ede

  • @geethanag8483
    @geethanag8483 8 місяців тому +30

    Swamiji thara ella kallanthara edhane

  • @smithasmitha1616
    @smithasmitha1616 8 місяців тому +32

    E archkaru thumba hana ase idhe

  • @manikantagowda2325
    @manikantagowda2325 6 місяців тому +2

    We should pay from parking to till prasadam plate they are making it as business
    Goddess is always great no words in it but people were mis using spirotual powr

  • @sparxzzsmiley
    @sparxzzsmiley 8 місяців тому +2

    Sir devara... krupe tumba chenagide... dayavittu pls 🙏 uta davishadalli swalpa dalli chenagi ayogisi nanu ondusarai 10 rs plate koldru. utada madde bande ... so devaru tumba janagaligge holedagidde nanagu saha holedagidde 🙏🙏🙏jai kalikambha devi🙏🙏🙏

  • @pradeepagt9122
    @pradeepagt9122 8 місяців тому +10

    ಮೊದಲು ಕಮೆಂಟ್ಸ್ ನೋಡಿ,,, ಆ ದೇವಾಲಯ ಕ್ಕೆ ಹೋಗಿ ಬಂದಂತಹ ಕೆಲವರ ಅಭಿಪ್ರಾಯ ನೋಡಿ

  • @ManjulaS-in3ss
    @ManjulaS-in3ss 7 місяців тому +1

    ಅವದು ಸಾರ್ ತುಂಬಾ ತೂಡೂ ತಗೂತರ್ ಅದೂ ಅರೂಮಡೂ ಕ್ಲಾಸ್ ಕೈ ಅವರು ತಪ್ಪು ಇಲ್ಲ ನಿಜ ಗೂತಗೂತ್ ❤😢

  • @archanagd7403
    @archanagd7403 8 місяців тому +5

    Aa ಹುಡುಗ ಕರೆಕ್ಟ್ ಆಗಿ ಹೇಳವ್ನೇ

  • @bkr13456
    @bkr13456 8 місяців тому +14

    Jana marulo jathre marulo...

  • @narasimhamurthymurthy9278
    @narasimhamurthymurthy9278 8 місяців тому +2

    ಅಭಿಪ್ರಾಯ ಹೇಳಿದ್ರೆ ಎಷ್ಟೊಂದು ಕೋಪನಪ್ಪಾ,

  • @A-JOY-S
    @A-JOY-S 7 місяців тому +4

    ಬಸ್ಗಳೇ ಇಲ್ಲಾ ಹೆವೀ ಆಟೋ ಚಾರ್ಜ್
    ಇನ್ನು ಆಟೋದವರು ಯಾಕೆ ಉದ್ದಾರ ಆಗಲ್ಲಾ

  • @FakirsabFakru
    @FakirsabFakru Місяць тому

    ಅವರ ಅಪ್ಪನಿಗೆ ಹುಟ್ಟಿದಕ್ಕೆ ನಿಜ ಹೇಳಿದ್ದಾನೆ

  • @SavefarmerKarnataka-pe2du
    @SavefarmerKarnataka-pe2du 8 місяців тому +9

    Kalla swamy ivanu

  • @RamaRama-q5o
    @RamaRama-q5o 8 місяців тому +4

    Devara shakti pavaada ide.nanna jeevanadalli anubavavaagide.amma

  • @mamathac.m9391
    @mamathac.m9391 3 місяці тому

    Super sir

  • @Prakashyadav-qk1zg
    @Prakashyadav-qk1zg 8 місяців тому +28

    ಪೂಜಾರಿ ಎನ್ worst thu

  • @ChanduS-k1f
    @ChanduS-k1f 8 місяців тому +11

    Nanu 9 vara bandide ali ha problem edde

  • @ShobhaBabu-lo1nl
    @ShobhaBabu-lo1nl 8 місяців тому +6

    Sir enn edu nim basse

  • @srinivasa.rsvasa333
    @srinivasa.rsvasa333 7 місяців тому +2

    ಜನಗಳಿಗೆ ಇರುವನಂಬಿಕೆಯನ್ನು ಕ್ಯಾಶ್ ಮಾಡ್ಕೊತ್ತಾನೆ

  • @sukesharyan
    @sukesharyan 6 місяців тому +1

    I have visited this temple. They charge more than the normal price for arca plate,lemon, coconut. Lack of neatness, I dint see drinking water facility. I don't know about god's power. Looks like management's aim is to build a big temple like tirupati.

  • @priyasughu6615
    @priyasughu6615 8 місяців тому +19

    Prasada plate gu 10rs duddu iskolthare

    • @jyothips6399
      @jyothips6399 8 місяців тому

      Adhu shopnalli thane duddu iskollodhu not in temple

  • @sangeethamanjuntha9961
    @sangeethamanjuntha9961 8 місяців тому +2

    ಬರೀ ಮೋಸ ಈ ದೇವಸ್ಥಾನದಲ್ಲಿ

  • @rameshkumark3927
    @rameshkumark3927 8 місяців тому +1

    ದೇವರು ❌ಬಿಸಿನೇಸ್✅

  • @vinayvinu4213
    @vinayvinu4213 7 місяців тому +2

    ನಾನು ದುಡ್ಡು ಕೊಟ್ಟು ತಟ್ಟೆ ನೀರಿನ ಬಾಟಲ್ ತಗೊಂಡಿದೀನಿ ಸರ್....

  • @nagarajr6553
    @nagarajr6553 7 місяців тому

    Olle Kelsaa Madthidhdheera
    Aadhre Thalme Samyama iralee. MAATHU HITHA MITHA IRALEE. NALIGE KULA HELITHU ANTHARE.
    NIMMA KELASA MUNDHUVAREYALI.

  • @ismartashwiniteluguchannel1352
    @ismartashwiniteluguchannel1352 8 місяців тому +4

    Sir sumne eri nanu nodidene thumbha hanada dande nadetede

  • @ananthgowdas9026
    @ananthgowdas9026 7 місяців тому

    Amma thumba power full god,,,

  • @vaishnavimj8225
    @vaishnavimj8225 8 місяців тому +5

    Amma satya but coconut and red cloth 150,300 jasti because 9 weeks togobeku.que alli 3 hrs nitkondu.adu kammi madbeku 50 rupees and tumba counter open madudre bhaktatide help madbeku pls.adu request

  • @ananthakumarm3130
    @ananthakumarm3130 8 місяців тому +2

    ಕ್ಷೇತ್ರ ಬೇಳಿಲಿಕ್ಕೆ ದುಡ್ಡು ಅವಶ್ಯ , ನಮ್ಮಲಿರೋ govt ಅಂತೂ ಇದಕ್ಕೆ ದುಡ್ಡು ಕೊಡೋಲ್ಲ ಗೊತ್ತಿರೋ ವಿಚಾರ ...ಮತ್ತೆ ಕ್ಷೇತ್ರ ಯಾಗೆ ಬೇಳಿಬೇಕು .... ಸ್ವಲ್ಪ stabilize. ಆಗೋ ವರೆಗೂ ಏರಿಳಿತ ಸಹಜ ... ನನ್ನ ಅನಿಸಿಕೆ

    • @pavithra1791
      @pavithra1791 8 місяців тому

      100%👍 Nangu hege anside

  • @nagendranagendra8274
    @nagendranagendra8274 8 місяців тому +3

    ನನ್ ಬಂದು ನೋಡ್ತೀನಿ ಗೊತ್ತಾಗುತ್ತೆ ನಿಮ್ಮ ಬಂಡವಾಳ

  • @sailakrish7632
    @sailakrish7632 8 місяців тому +9

    Kateramma temple bari mosa

  • @harishts6305
    @harishts6305 8 місяців тому +8

    ಏನಪ್ಪ ನಿನ್ನ ಪದ ಬಳಕೆ

  • @manishkumarupadhaya8600
    @manishkumarupadhaya8600 Місяць тому

    🙏🙏🙏🙏🙏🙏🙏🙏

  • @venureddy7648
    @venureddy7648 8 місяців тому +1

    i will come to temple as soon as possible

  • @RAMAKrishna-fp1et
    @RAMAKrishna-fp1et 7 місяців тому

    ಕಾಟೇರಮ್ಮನ ಬೈಬಾರ್ದು, ನಿಮ್ಮ ಆರ್ಥಿಕ ರಾಮಣ್ಣ ಬೈ ಬಹುದು

  • @ShobhaBabu-lo1nl
    @ShobhaBabu-lo1nl 8 місяців тому +4

    Sir enn edu nim basse niuu

  • @LochanPrasad-jv9do
    @LochanPrasad-jv9do 7 місяців тому +3

    6:20 😂 auto driver hatra duddu tagolodu nija aytu

  • @nammamysore1163
    @nammamysore1163 7 місяців тому +2

    ಆ ಯೂಟ್ಯೂಬ್ ಚಾನೆಲ್ ಹುಡಗನ ಕಥೆ ಮುಗಿಯಿತು.. ಇವನು ದೊಡ್ಡ ರೌಡಿ ಇದ್ದಾಗ ಇದನ್ನೇ 😂😂😂😂

  • @samrudhivlogs8432
    @samrudhivlogs8432 8 місяців тому +1

    1st kaalu tholiyakke thottiyalli niru edi,next coconut ge amount 50 RS madi, adhkke counter galu jasthi madi, namge 1 day hella devasthnadhlke time sarioguthe, navu kelsa karya madi jeevana sagisabeku, weekly 1 day alle sariodhre namge thumba kasta aguthe, nivu counter galu jasthi madidre hellru bega thagondu,marakke katti bega avravra mangegalige ogthivi pls devaru vara kottru, poojary adda hakidhnge,ninge yavglu temple janagalindha thumbi thulakbeku antha,obbaobbarige ondhe coconut kodthivi antha nammanna 3 to 4 hours que alle sayisuthidhya, namge alli devsthnkke barbekendre ne baya aguthe yaru asththu kaybeku antha,pls swamjji nanna comments reply kodi 😊

  • @kanthaamma821
    @kanthaamma821 8 місяців тому +5

    ಅಮ್ಮ ಇದ್ದಾಳೆ. ಯಾವನು ಏನು ಮಾಡೋಕ್ಕೆ ಆಗೋಲ್ಲ. ಸುಮ್ನೆ ಇರಿ ಸ್ವಾಮಿ. ಆ ಯಮ್ಮ ತುಳಿದು ಬಿಡುತ್ತಾಳೆ. ನಾವು ಬಂದು ನೋಡಿದ್ದೀವಿ ಸುಮಾರು ಕೆಲಸ ಆಯ್ತು ಧನ್ಯವಾದಗಳು ಅಮ್ಮಗೆ

  • @ChanduS-k1f
    @ChanduS-k1f 8 місяців тому +7

    Ali ero problem helidake estu kopa yak sir

  • @entrepranay
    @entrepranay 6 місяців тому +1

    150rs and 300rs and 500rs kaayi available ede,
    Average 316rs antha tagondru, average agi ondu dinakke 50,000 jana barthare andru 1.58 crores per day aythu (1 koti 58 lakhs) ondu dinakke
    1 varsha Andre 365 days Andre 1.58 crores x 365 Andre 500 crores mele agide, innu ad yentha devstana katstiya pakka dalli nodbeku, kshetra uddara or trust uddara na nodbeku

  • @Check-hu6qi
    @Check-hu6qi 8 місяців тому +4

    Last sunday i have visted ,for plate they cost 10rs and plate 10rs . Mosa.

  • @hanubindu391
    @hanubindu391 6 місяців тому

    ಜೈ ಕಾಟೆರಮ್ಮ

  • @urs_rkm
    @urs_rkm 7 місяців тому +2

    ಇವನ್ಯಾರೋ ಪುಡಾರಿ ಪೂಜಾರಿ

  • @4144Boss
    @4144Boss 8 місяців тому

    ಪ್ರತಿಯೊಬ್ಬರೂ ಪ್ರಸಾದ ಕೊಡುತ್ತಿದ್ದಾರೆ ಸರಿ ತಟ್ಟೆಯಲ್ಲಿ ಕೊಡುತ್ತಿದ್ದಾರೆ ಯಾಕೆ ಹೇಳ್ತಿದ್ದಾರೆ ಯಾರೋ ಎಲ್ಸ್ ಇರಬೇಕು ತಾನೇ ಧರ್ಮಸ್ಥಳದಲ್ಲಿ ಪ್ರಸಾದ ಕೊಡ್ತಾರೆ ತಟ್ಟೆ ಕೊಡ್ತಾರಂತ ಯಾರಾದ್ರೂ ಹೇಳಿದ್ದಾರಾ ಇಲ್ಲಿ ಮಾತ್ರ ಎಲ್ಲರೂ ತಟ್ಟೆ ಕೊಡ್ತಾರೆ ತಟ್ಟೆ ಕೊಡ್ತಾರೆ ಯಾವನೋ ಹೇಳಿಸಿದ್ದಾರೆ ಅದಕ್ಕೆ ಇವರು ಹೇಳ್ತಿದ್ದಾರೆ ಅಮಾಯಕರು ಹೇಳ್ತಾರೆ 🕉️⚔️🚩

    • @radhan2967
      @radhan2967 8 місяців тому

      Artane agalla dharamastaladalli tatte neeru free
      Ivaru 20 rs

  • @PunithPuni-fx5xq
    @PunithPuni-fx5xq 8 місяців тому +14

    ಗೂಂಡಾ ಸ್ವಾಮೀಜಿ

  • @preethampreetham7603
    @preethampreetham7603 6 місяців тому +2

    Gugurale nivu nimma duddindha 1 kotrupayi car thgodhra 5 koti site thagondhidhira devnalli sidlagattadalli 10 kotrupayi

  • @TejuNv-t3j
    @TejuNv-t3j 7 місяців тому

    Jai Amma 🙏🙏🙏🙏🙏

  • @DrvarajGowda26
    @DrvarajGowda26 8 місяців тому +2

    ದೇವರ ಹೆಸರಿನಲ್ಲಿ ನೀವು ಮೊಸಮಾಡುತ್ತಿರುವುದು ನಾವು ನೋಡಿದ್ದೀವಿ

  • @sowmyajsowmya5257
    @sowmyajsowmya5257 8 місяців тому +1

    Autonavaru monthly 3500 to 4000 kodtharanthe and 3 week modalu plate and water bottle kaskottu thagothidvi eega 2 week nindha plate kodthiddare

  • @Gayathri-yu2py
    @Gayathri-yu2py 8 місяців тому +4

    1month ge 3000 parking charge antha fix madidhare, auto driver direct agi helidhru nan temple ge hodhaga...