Solar cell working explained | Solar cell | Solar Panel | PM Surya Ghar | Masth Magaa Amar Prasad

Поділитися
Вставка
  • Опубліковано 18 січ 2025

КОМЕНТАРІ • 74

  • @MasthMagaa
    @MasthMagaa  11 місяців тому +4

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @Sharanu123.
    @Sharanu123. 11 місяців тому +6

    AC--Alternate Current ಅಲ್ಲ ಸರ್
    ಅದು Alternating Current...... ಇದು ಯಾಕೆ ನಾನು ಹೇಳದೆ ಅಂದ್ರೆ CET ಓದುವ ವಿದ್ಯಾರ್ಥಿಗಳಿಗೆ help ಆಗುತ್ತೆ ಮತ್ತು ಈ ಪ್ರಶ್ನೆ ಯನ್ನು ಈಗಾಗಲೇ ಕೇಳಿದ್ದಾರೆ.... ದಯವಿಟ್ಟು ಕೆಲವು ವಿವರಣೆಗಳನ್ನು ಅಧ್ಯಯನ ಮಾಡಿ ಮತ್ತು ವರ್ಷಗಳ ಜೊತೆ Explanation ಮಾಡಿ ನಮಗೆ ತುಂಬಾ help ಆಗುತ್ತೆ..... 🙏🙏❤️

  • @snb8370
    @snb8370 10 місяців тому +3

    News channels✅ educating channel ✅✅

  • @RAJU.DD379
    @RAJU.DD379 11 місяців тому +10

    👌ಇಂತಹ ಮಾಹಿತಿಗಳು ಬರಲಿ ❤️

  • @arunachalaaruna2489
    @arunachalaaruna2489 11 місяців тому +10

    ಅಮರ್ sir. ..nimm ಸರಳ ವಾದ ವಿವರಣೆ 👌♥️🚩

  • @kallappagavade5910
    @kallappagavade5910 11 місяців тому +2

    ಸರ್, ಉಪಯುಕ್ತ, ಅದ್ಬುತ ಮಾಹಿತಿ... ಧನ್ಯವಾದಗಳು ಸರ್

  • @srraghu877
    @srraghu877 11 місяців тому +2

    ಉತ್ತಮ ಮಾಹಿತಿ ಅಮರ್ ಸರ್

  • @bhanuprakash1459
    @bhanuprakash1459 11 місяців тому

    ತುಂಬ ಇಷ್ಟ ಆಯ್ತು ಸರ್, ನಿಮ್ಮ ವಿವರಣೆ ಅದ್ಭುತ, ಧನ್ಯವಾದಗಳು.

  • @RGskyline.
    @RGskyline. 5 місяців тому

    Very useful information sir.
    TQsm sir 🙏😊♥️

  • @bharatbhoomi6603
    @bharatbhoomi6603 11 місяців тому +4

    ಒಳ್ಳೆಯ ಮಾಹಿತಿ❤

  • @Navikohli18
    @Navikohli18 11 місяців тому +3

    11:54 pc exam ali kelidru idar bagge❤

  • @Raghu-bi9ek
    @Raghu-bi9ek 10 місяців тому

    Superb information bruhh🙌🙌

  • @ganeshmk119
    @ganeshmk119 11 місяців тому +1

    Time to Learn some more information 😊❤😊

  • @Mallikarjun84
    @Mallikarjun84 11 місяців тому +2

    Thank you

  • @ps-kd6zz
    @ps-kd6zz 11 місяців тому

    ಚೆನ್ನಾಗಿ explain ಮಾಡಿದ್ರಿ.

  • @lathavsd6788
    @lathavsd6788 11 місяців тому +1

    Thankyou very much sir

  • @ManjuNath-zw1cr
    @ManjuNath-zw1cr 11 місяців тому +1

    Nice Explain Amar sir🎉

  • @prabhakaras6546
    @prabhakaras6546 11 місяців тому +1

    Super information sir.tq

  • @tippannakavadi4893
    @tippannakavadi4893 4 місяці тому

    N and P type semiconductor in 12nd puc semiconductor diode physics lesson ide
    ❤😮😮

  • @PARASHURAM93
    @PARASHURAM93 10 місяців тому

    Super information

  • @ManjuManjunath-wo8zx
    @ManjuManjunath-wo8zx 11 місяців тому

    Good thanks

  • @vinuthvkumar4285
    @vinuthvkumar4285 11 місяців тому

    Power nalli AC and DC bagge thilisi

  • @dineshb6418
    @dineshb6418 11 місяців тому

    Thank u sir

  • @vijaykumbar8178
    @vijaykumbar8178 11 місяців тому +1

    Nice explained sir

  • @dayanandal.m.8954
    @dayanandal.m.8954 11 місяців тому

    Nice information sir..

  • @dattatreyasagar4098
    @dattatreyasagar4098 10 місяців тому

    👌sir

  • @pavankulkarni2600
    @pavankulkarni2600 11 місяців тому +1

    👌🙏

  • @gopalnandeeshwaragopalnand718
    @gopalnandeeshwaragopalnand718 Місяць тому

    Dr Amar prasad compare Usage of Solar panel in India and other countries.
    Please discuss how farmers will be benefited and how they can earn money.
    Please take up Hydrogen train, Hydrogen car, whether hydrogen usage in future will be boon for present and future generations.

  • @user-lb2wi9ef1t.
    @user-lb2wi9ef1t. 10 місяців тому +1

    ಏನೂ. ಅರ್ಥ. ಆಗಲಿಲ್ಲ...ಇಲ್ಲಿ.ಯಾರು.ಅತಿ. ಬುದ್ದಿ ವತoರು ..ಇಲ್ಲ..ಹಳ್ಳಿ
    ಬಾಷೆ ಲೀ.ಹೇಳಿ..ನಿದಾನವಾಗಿ.ಇದು. ಹೇಗೆ.ಬಂತು..ಅದು.ಯಾಕೆ.ಬೇಕೂ😅😅😅😅

  • @subramanyam2544
    @subramanyam2544 11 місяців тому

    Nice information sir

  • @ningannaganwar
    @ningannaganwar 11 місяців тому +2

    ಏನ್ರಿ ನೀವು ನಾವು ಯಾವುದರ ಬಗ್ಗೆ ತಿಳ್ಕೋಬೇಕು ಅಂತಾ ಅನ್ಕೋಂಡ ಇರ್ತಿನಿ ಅದರ ವಿಡಿಯೊ ನೆ upload ಮಾಡ್ತಿರಲ್ಲಾ...😅😅

  • @vrmatha7560
    @vrmatha7560 11 місяців тому

    super....

  • @kirangm94
    @kirangm94 11 місяців тому +1

    Sir BHADLA SOLAR PARK rajasthan ansuthe adu ond clear madi sir

  • @mallikarjunmalli3203
    @mallikarjunmalli3203 11 місяців тому +1

    ರಾಜ್ಯಸಭೆ ಚುನಾವಣೆ ಬಗ್ಗೆ ಮಾಹಿತಿ ಕೊಡಿ

  • @PradeepKumar-if8dh
    @PradeepKumar-if8dh 11 місяців тому

    👌👌👌👌👌👌

  • @appuvk1880
    @appuvk1880 11 місяців тому

    Sir nivu malegaladalli bisilu jasti irodilla avaga heng work agatte or avag power esta baratte anta helele illa

  • @SBiradar398
    @SBiradar398 11 місяців тому +2

    ಸರ್ ಆನೆಕಲ್ಲು ಮಳೆ ಬಂದ್ರೆ ಏನು ಆಗಲ್ವಾ ಹೇಳಿ 💦☔️

  • @Holibasayya
    @Holibasayya 25 днів тому

    ❤❤

  • @calokesh1425
    @calokesh1425 10 місяців тому

    After installing solar panels on rooftop...Is there any side effects on health from solar panels? Kindly through a light on this matter.🙏

  • @Raju-jw3sf
    @Raju-jw3sf 10 місяців тому

    ಮಳೆಗಾಲದಲ್ಲಿ ಹೇಗೆ ಕರೆಂಟ್ ತಯಾರಾಗುತ್ತದೆ

  • @kumarbhavana1811
    @kumarbhavana1811 11 місяців тому

    Water 💦 car 🚗 engine Toyota video madi

  • @nagabhooshanapoojarynagabh7629
    @nagabhooshanapoojarynagabh7629 11 місяців тому

    Gudugu minchigige damage aglwa sir

  • @siddeshprsiddu2019
    @siddeshprsiddu2019 11 місяців тому

    🙏👌

  • @hnrajesh
    @hnrajesh 11 місяців тому

    🙏🙏🙏

  • @Funny-xyz799
    @Funny-xyz799 11 місяців тому +1

    Solar energy kandu hididavru yaru anta hele illa,

  • @RadhikaRadhi-uz1pu
    @RadhikaRadhi-uz1pu 11 місяців тому

    ❤❤❤❤❤❤

  • @sandeshsanu5392
    @sandeshsanu5392 11 місяців тому +1

    1st❤

  • @manjunathnaik6232
    @manjunathnaik6232 10 місяців тому

    ಪ್ರಿಡ್ಜ್ ಮಿಕ್ಸಿ ನಡೆಸಲು ಆಗೊತ್ತಾ ಗುರು

    • @calaxminarayana
      @calaxminarayana 10 місяців тому

      ಆಗುತ್ತೆ. Namma maneyalli 800w ಫಲಕ

  • @sunilveeranna1066
    @sunilveeranna1066 11 місяців тому +26

    ಸರ್ ನಮ್ಮೂರಿನಲ್ಲಿ ನಮ್ಮ ಸೋಲಾರ್ ಪ್ಲಾಂಟ್ ಹಾಕೋದಕ್ಕೆ ನಮ್ಮ ಹೊಲವನ್ನು ಕೇಳುತ್ತಿದ್ದಾರೆ. ಕೊಡಬಹುದಾ?

    • @abhishekgowdakh8430
      @abhishekgowdakh8430 11 місяців тому +6

      No

    • @Santoshpatil-kj9fg
      @Santoshpatil-kj9fg 11 місяців тому +5

      Kodbedi bro

    • @SanganabasavaM
      @SanganabasavaM 11 місяців тому +11

      ಕೊಡಬೇಡಿ ಗುರು, ಯಾಕಂದ್ರೆ ಕತ್ತಲಲ್ಲಿ ಊಟ ಮಾಡಬೋದು ಆದ್ರೆ ಬೆಳಕಿನಲ್ಲಿ ಊಟ ಮಾಡೋಕೆ ಅನ್ನನೆ ಇಲ್ಲ ಅಂದ್ರೆ ಅದ್ಕೆ ಕೊಡ್ಬೇಡಿ 🙏

    • @panduambavvagol7413
      @panduambavvagol7413 11 місяців тому +3

      Yava ooru ri

    • @hemahemu6058
      @hemahemu6058 11 місяців тому +2

      No bro

  • @maleshkonad2960
    @maleshkonad2960 11 місяців тому

    Bhadla solar park Rajasthan amar

  • @rajumagadum1660
    @rajumagadum1660 11 місяців тому

    sar namma sanvidhanda sanpurna sanchike madi namma sammnya jankke tamma hakku kartvya tilayabhudu

  • @dategginamani7747
    @dategginamani7747 11 місяців тому

    Very good information sir