ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ಮೆಚ್ಚಿದೆ ನಿಮ್ಮನ್ನ. ಕೊನೆಗೆ ಹೇಳಿದ ಮಾತು ಸರಿಯಾಗಿ ಹೇಳಿದ್ದೀರಾ. ವಿವಿಧತೆಯಲ್ಲಿ ಏಕತೆ, ಪ್ರಪಂಚದಲ್ಲಿ different mind, different thinking, different ideology, different lifestyle. Totally different mindset ಇದೆ. ಹಾಗಾಗಿ ಅವರವರ ಜೀವನ ಅವರವರಿಗೆ. 👌🏻
ನಮಸ್ಕಾರ ಅಮರ್ ಪ್ರಸಾದ್ ಅವರಿಗೆ. ತಾವು ಈ ದಿನ ಈ ಕ್ರಿಪ್ಟೋ ಕರೆನ್ಸಿಯ ಒಂದು ಮರೀಚಿಕೆಯ ಬಗ್ಗೆ ತುಂಬಾ ಚೆನ್ನಾಗಿ ಹೇಳಿದಿರಿ ಧನ್ಯವಾದಗಳು ಕೊನೆಗೆ ತಾವೇ ಹೇಳಿದ್ರಿ ಇದರಲ್ಲಿ ನನಗೆ ಯಾವುದೇ ತರದ ನಂಬಿಕೆ ಇಲ್ಲ ಅಂತ , ಇದು ಬಹಳ ಮುಖ್ಯವಾದಂತಹ ಸಂದೇಶ ಇದು ಎಲ್ಲರಿಗೂ ತಲುಪಬೇಕು . ಧನ್ಯವಾದಗಳು
In youtube i watch many of the hindi and english videos daily But the clear explanation given by him in every video is just awesome he makes Difficult thinks easy ನಿಮ್ಮ ಅಭಿಮಾನಿ ಅಮರ್ ಸರ್ ❤❤ keep growing
Bitcoin has never been an under rated asset except for the Indian government. It has borderless transaction ability. Many of ny friends in abroad got enough opportunity to make money. We are the unfortunate people who lost the opportunity due to our idiotic government restrictions. Our government has to adopt the change.
Problem is with transaction .with that valuation u can't buy anything using bitcoin in indian market...and u cant easily transfer as cash too...in record you have valuation thats it
Indian Dali available edenaa ? safe ? Idhar mele invest Maadi namma ದೇಶದಲ್ಲಿ ಡಾಲರ್ ಇಂದ ರೂಪಾಯಿಗೆ ಕನ್ವರ್ಟ್ ಮಾಡಿದರೆ ಇನ್ಕಮ್ ಟ್ಯಾಕ್ಸ್ ಕಟ್ ಮಾಡಿದ್ದಾರ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೆಕ್ಸ್ಟ್ ವಿಡಿಯೋದಲ್ಲಿ ಮಾಡಿ
You don't need to pay taxes until you convert your crypto currency assets into fiat currency (Rupees) This is the loophole guys never sell your bitcoin keep all your profit assets in crypto currency itself(stable coin). Don't convert it into fiat You can purchase many thing online using your crypto currency itself
good information sir 🎉 but Where's real constitution following systems, where's equality ,,,, sir why difference money value country to country please explain,, where's Bharat happiest country ,,,,, place,,,, who's the responsibility accurate reasons 🇮🇳🙏
Hello sir Kindly make video about BILDEX bit coin... Its starts from Tamilnadu AS a MLM... Its started from Karnataka also... If you do it about This is become awareness video and many people of in Karnataka will be safe. Plz do it
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Please do video on pi coins
Thanks
Y Thanks?
ಮೆಚ್ಚಿದೆ ನಿಮ್ಮನ್ನ. ಕೊನೆಗೆ ಹೇಳಿದ ಮಾತು ಸರಿಯಾಗಿ ಹೇಳಿದ್ದೀರಾ. ವಿವಿಧತೆಯಲ್ಲಿ ಏಕತೆ, ಪ್ರಪಂಚದಲ್ಲಿ different mind, different thinking, different ideology, different lifestyle. Totally different mindset ಇದೆ. ಹಾಗಾಗಿ ಅವರವರ ಜೀವನ ಅವರವರಿಗೆ. 👌🏻
ನಿಜಕ್ಕೂ ನಿಮ್ಮ ಬಿಟ್ ಕಾಯನ್ ಬಗ್ಗೆ ವಿವರಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ
ನಿಮ್ಮ ವಿವರಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು
ತುಂಬಾ ಅದ್ಬುತ crypto ವಿವರಣೆ ಸರ್ ಧನ್ಯವಾದಗಳು 🙏🙏
ಕೋಟಿ ಕೋಟಿ ನ,, ಪುಟ್ಕೊಸಿ,, ಲಿ ಇಟ್ಕೊಂಡು ಓಡಾಡಿರೋ ವಂಶ ನಮ್ದು ಇದ್ಯಾವ್ದು ಬಿಟ್ಕಾಯಿನ್ 🤣🤣🤣🤣🤣🤣🤣
ತಿರುಬೋಕಿ 😅
😂😂
Ayyo tagde 😂
ಕೋಟಿ ರೂಪಾಯಿ ಹೆಂಗ್ ಇಡ್ಸ್ತು ಅಂಥಾ 🤔
ನಿನ್ ಪುಟ್ಕೋಸಿ ಅಷ್ಟು ಸ್ಟ್ರಾಂಗಾ😂😂😂😂
ನನಗೆ ಜೀವನ ಕೊಟ್ಟ ಕಾಯಿನ್ bitcoin 🙏. 2017 ರಲ್ಲಿ
Eega?
@sachinkaruvane3733 ಈವಾಗ settle ಆಗ್ದಿದಿನಿ. ಈವಾಗ indian ಶೇರ್ ಮಾರ್ಕೆಟ್ ಅಲ್ಲಿ ಇನ್ವೆಸ್ಟ್ಮೆಂಟ್ ಮಾಡೋದು
How bro...?
@@fastandrun3014 bitcoin trading Tara alde long term investment madoke agatta
ಹೇಗೆ ಬ್ರೋ
ನಮಗೆ ಗೊತ್ತಿಲ್ಲದ ವಿಷಯ ಸಾಕಸ್ಟು ಇವೆ ಅದಕ್ಕಾಗಿ ಅದನ್ನು ದ್ವೇಸಿಸುವುದು ಅಥವ ಬೆಂಬಲಿಸೋದು ಎರಡೂ ಇಲ್ಲ ಧನ್ಯವಾದ ನಿಮ್ಮ ನಿರೂಪಣೆ ಅದ್ಭುತ 👌
ಈ ನ್ಯೂಸ್ sooper ಆಗೀ ಹೇಳಿದ್ರಿ ಅಮರ್ ❤❤
ಸರ್ ನೀವು "ಆರ್ಥಿಕ ತಜ್ಞ" ಆಗಬೇಕಿತ್ತು,,, ಆರ್ಥಿಕತೆ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ಕೊಡ್ತೀರ...❤
ಬೇಸಿಕ್ ಎಕನಾಮಿಕ್ಸ್, ಶಾಲೆ ಲಿ ಹೇಳು ಕೊಟ್ಟಿಲ್ವಾ?
ನಮಸ್ಕಾರ ಅಮರ್ ಪ್ರಸಾದ್ ಅವರಿಗೆ. ತಾವು ಈ ದಿನ ಈ ಕ್ರಿಪ್ಟೋ ಕರೆನ್ಸಿಯ ಒಂದು ಮರೀಚಿಕೆಯ ಬಗ್ಗೆ ತುಂಬಾ ಚೆನ್ನಾಗಿ ಹೇಳಿದಿರಿ ಧನ್ಯವಾದಗಳು ಕೊನೆಗೆ ತಾವೇ ಹೇಳಿದ್ರಿ ಇದರಲ್ಲಿ ನನಗೆ ಯಾವುದೇ ತರದ ನಂಬಿಕೆ ಇಲ್ಲ ಅಂತ , ಇದು ಬಹಳ ಮುಖ್ಯವಾದಂತಹ ಸಂದೇಶ ಇದು ಎಲ್ಲರಿಗೂ ತಲುಪಬೇಕು
. ಧನ್ಯವಾದಗಳು
Finally olle profit ge bande after 2021❤🎉
ಭಾರತ ಸರ್ಕಾರ 😂😂😂 30 ಪರ್ಸೆಂಟ್ ಕೊಡಿ ...ಆಧುನಿಕ ಭಿಕ್ಷುಕ ಹಾಗೂ ಶೋಷಕ😢
😂😂
ಲಾಭದಲ್ಲಿ ಮಾತ್ರ
Nimge free akki kidbekalla mulla😅
Uganda ge hogu pushkate tax free jeevana madbahudu 😂
@@RaviKumar-lc3brno difference between Uganda and India now
explained brilliantly 🎉🙏
ಮುಂದಿನ ಫ್ಯೂಚರ್ ಕ್ರಿಪ್ಟೋ ಕರೆನ್ಸಿ ❤
In youtube i watch many of the hindi and english videos daily But the clear explanation given by him in every video is just awesome he makes Difficult thinks easy ನಿಮ್ಮ ಅಭಿಮಾನಿ ಅಮರ್ ಸರ್ ❤❤ keep growing
ನಿಜ ಸರ್, ಅದ್ರೆ ಉಷರಾಗಿ ಇರಿ Bitcoin ಎಲ್ಲಿಂದ ಬಂತು ಎಲ್ಲಿಗೆ ಹೋಯಿತು ಗೊತ್ತಾಗಲ್ಲ. ತುಂಬಾ ಸ್ಕ್ಯಾಮ್ ಇರುತೆ 😮
Bitcoin has never been an under rated asset except for the Indian government. It has borderless transaction ability. Many of ny friends in abroad got enough opportunity to make money. We are the unfortunate people who lost the opportunity due to our idiotic government restrictions. Our government has to adopt the change.
Exactly bro... Indian government doesnt know about block chain technology....
You are concerned only about making making money, not about national security.
No value for Bitcoin made for black money do not invest hard earned money
Black money technology
Black money technology do not invest hard earned money no father or mother for this currency
Good morning sir ,
Please make more videos on this topic in kannada , wee want to buy this product.
Hi
Very well explained in simple terms with prose and cons 👍
ಅಮರ್ ಪ್ರಸಾದ್
Please clear face or how to get clean face skin ಬಗೆ ome video ಮಾಡಿ
11:07 Emotional damage😂
Why indian govt cant approved crypto in india..? Bcz of any economy problems arise ..? Edru bagge nu ondu video madi 🙏🏼
Very good information
One of the best and simple explanation of Bitcoin and blockchain ,, brilliant video
🎉 good explanation sir💐
Bit coin trading is transparent in western countries but not in India
Pi net mine bagge video maadi
Super bro
You're always great Amar sir. I didn't skip even a second except insurance Ad. 🙌👏
Good explanation 🙏
Sir how safety is it
Please make more videos trading share market for beginners
Explain chennagide sir
Thanks for your useful information
Problem is with transaction
.with that valuation u can't buy anything using bitcoin in indian market...and u cant easily transfer as cash too...in record you have valuation thats it
Sir... I have encashed Bitcoin
@Rain_and_Rainbow ok is any tax deduction at the time of withdrawal
Super explanation respected sir
Honest explanation❤
Very good information thanq
👌 ವಿವರಣೆ
Ubit coin bagge viedo madi sir
Crypto is future 🎉
Guru nithyanand swamy own currency madkondidane explain madi plz.
informative 👌🏻
2030 ke BITCOIN PRICE 1DOLAR 😂
Well Explained
Hi sir, Direct selling development bage ond video madi
Pi bagge video madi sir.
Adu scam project 😅
Pi time waste project
Good information sir can you tell me about there is Trending now days. pi coin can you explain about this coin
Nice explanation sir
ನಮ್ಮ ರಾಜಕಾರಣಿಗಳು ತಮ್ಮ ಬ್ಲಾಕ್ ಮನಿ ಇಡಲು ಒಳ್ಳೆ ಕೆಲಸ
After 21 million bitcoins, who will going to mine the bitcoin(who will going to record the blocks)??
All country one currency 🎉🎉🎉
Binance app alli idhe easy aagi trading maadbahdu
Super
Bitcoin ನಮ್ಮ ದೇಶ ದಲ್ಲಿ ಬಂದ್ರೆ ಎಲ್ಲ ಬ್ಯಾಂಕ್ ಸ್ಕ್ಯಾಮ್ ಗಳು ನಿಲ್ತವೆ
Bitcoin baralla sir buy madbeku India inda ne buy madbhodu.
explained a lot
Brother GDCC coin bage video madi
hi
How to invest in digital business, please advise
ಸರ್ ನಾನು ಸಹ Pi mining ಮಾಡ್ತಾ ಇದ್ದೇನೆ ಮುಂದಿನ ದಿನಗಳಲ್ಲಿ PI LUNCH ಆಗುತ್ತೆ
Pi coin bAgge details idre kodi
😂😂😂 sorry bro
Supper,sir,,nivo coin bagge helli du,,
American Express bagge Vedio madri famous agathe Olle viws barathe Nimge
rpc, recorded pitcher compny edara bagge ondhu video maadi sir
Nandu ide bit coin
ಜೆಂಟಲ್ ಮ್ಯಾನ್ ಅಮರ್ ಸರ್ 👌🔥
V salute u sir
Indian Dali available edenaa ? safe ? Idhar mele invest Maadi namma ದೇಶದಲ್ಲಿ ಡಾಲರ್ ಇಂದ ರೂಪಾಯಿಗೆ ಕನ್ವರ್ಟ್ ಮಾಡಿದರೆ ಇನ್ಕಮ್ ಟ್ಯಾಕ್ಸ್ ಕಟ್ ಮಾಡಿದ್ದಾರ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೆಕ್ಸ್ಟ್ ವಿಡಿಯೋದಲ್ಲಿ ಮಾಡಿ
Telegram mini ❌
Crypto currency ✅
Retails are entering guyzz🔥
Sir meta force (holiverse) bagge heli sir
ಬಿಟ್ ಕಾಯಿನ್ ನಲ್ಲಿ ಸೈಟ್ ಪರ್ಚೇಸ್ ಮಾಡ್ಲಿಕ್ಕೆ ಆಗುತ್ತಾ
Sir pi network bagge yele.......plz
Crypto trade madthidini adre ennunu information beku sir
Wonderful information
Please try to throw some light on XRP coin which will eventually takeover bitcoin in future..
According to my future all transaction's only crypto currency
Sir nanu 2018 nalli bit coin nalli invest madide..but iga nan hatra user ID password yenu illa..plz yarigadru idea idte help madi.
Wallet Secret pherse idya? Elladru bardu ittiddira?
Bitcoin ಹಗರಣ ಮಾಡಿರೋ ಬೋಸುಡಿ ಮಕ್ಳು ಅತ್ರ ಇರ್ಬೋದು coins 😂😂
Future irodhu crypto asset mele
Bitcoin is just a store of value and there is no real world utility of this coin...
100k 👎🏻 103k 🫡 BTC 📈 🐳 Usdt next xrp
You don't need to pay taxes until you convert your crypto currency assets into fiat currency (Rupees)
This is the loophole guys never sell your bitcoin keep all your profit assets in crypto currency itself(stable coin). Don't convert it into fiat
You can purchase many thing online using your crypto currency itself
❤
I lost all my crypto coins in wazirx,..how to recover coins from wazirx...any idea
Not converting bitcoin..? What if the bitcoin loses its value over the years ?
Sir American express card bagge video madi plz
How to invest in bitcoin
Nan frnd network engineer idane avnige offer bandittu mining madoke obba member inda
I'm since 2017 in crypto bro now Happy Life No need to go job This year Also 20 lakh + earning for only Free Airdrops ❤❤🎉
ಯಾವ ಕಾಯಿನ್ ಗೆ ಇನ್ವೆಸ್ಟ್ ಮಾಡಿದಿರಾ ಭಾಯ್
Hiw to purchase bro
ಮುಡ,ವಾಲ್ಮೀಕಿ ಹಗರಣದನೂರಾರುಕೋಟಿನುಂಗಿರೋ ಭ್ರಷ್ಟರು ಮುಸಿಮುಸಿ ನಗ್ತಿರಬಹುದು.!😂😅
Howdu maha Prabhu 😂😂😂
Ambani,Adaani thika nekko leader heno madthane😂😂😂😂
good information sir 🎉 but Where's real constitution following systems, where's equality ,,,, sir why difference money value country to country please explain,, where's Bharat happiest country ,,,,, place,,,, who's the responsibility accurate reasons 🇮🇳🙏
Very transperent no hack
ನನ್ನ ಹತ್ರ 1Btc ಇದೆ
ನನಗೆ ಅರ್ಧ ಕೊಡು bro
Sir bank account hold and freez by cyber crime bagge ond video maadi plzzz🙏🏻
Pi network coins bagge video madi
Super bro
Hello sir Kindly make video about BILDEX bit coin... Its starts from Tamilnadu AS a MLM... Its started from Karnataka also... If you do it about This is become awareness video and many people of in Karnataka will be safe. Plz do it
Give 30 percent tax ,that action was so funny
Pi coin bhage video madi sir please
In 2012 1 coin was 10000 rs
Best app for crypto suggestion?
Sir next bitcoin pi network
Sir Pi currency bage video made
Yeah
Madtare mainnet launch admele 🎉
Sir Bit coin bandhre US dollar dependency kadimee aguthe
Before enter to crypto market Do your own research