ಕ್ರೇಜ್ ಕಾ ಬಾಪ್....ಜನಪ್ರಿಯತೆ ಎಂಬ ಪದಕ್ಕೆ ಪರ್ಯಾಯ ಪದವೇ ಡಾll ರಾಜ್ ಕುಮಾರ್ !!! | N R Ramesh
Вставка
- Опубліковано 8 лют 2025
- #SuddimaneNews #SuddimaneKannadanews #SuddimaneOfficial #nrramesh #drrajkumar #rajkumar #annavru #SuddimaneNewsDigital #SuddimanenewsUpdate #Kannadapolitics #karnatakapoliticalanews #PuneethRajkumar #Sudeep #Yash #Darshan #Shivarajkumar
#sandalwoodfilmindustry #Puneethaparva #Appufans #appu #sandalwoodnews #GandhadagudiPreleaseevent #Gandhadagudi #Prereleaseevent
SuddiMane Official is Most Popular Digital Kannada Channel That Brings the latest news and information to Viewers.
With our network spread across every district in Karnataka. The leading regional news channel also have a significant presence across India.
We bring you the latest, updated breaking news from every corner of Karnataka, including political news, entertainment news, Celebrity News, Sports, international news, and more.
The viewers can access the most popular Kannada news channel on their mobiles, tablets, smartphones, and desktops.
Watch latest news updates from across the globe on SuddiMane Official on UA-cam, Facebook
Subscribe to our Channel and Stay Tuned to SuddiMane Official.
▬▬▬▬▬ Share, Support, Subscribe ▬▬▬▬▬▬▬▬▬
♥ UA-cam : shorturl.at/frILM
♥ Facebook : / suddimanenews
♥ Instagram : / suddimanekannada
♥ Website: suddimane.com/
▬▬▬▬▬ Share, Support, Subscribe ▬▬▬▬▬▬▬▬▬
ಸತ್ಯವಾದ ಮಾತು ಧನ್ಯವಾದಗಳು ಶ್ರೀ ಎನ್.ಆರ್ ರಮೇಶ್ ಅವರಿಗೆ..ಕನ್ನಡ ನಾಡು ನುಡಿಯ ಸಾಂಸ್ಕೃತಿಕ ಪ್ರತಿನಿಧಿ ಅಣ್ಣಾವ್ರು
ಕೊಟ್ಯಾಂತರ ಕನ್ನಡಿಗರಿಗೆ ಭಾಷಾಭಿಮಾನ ಮೂಡಿಸಿದ ಕನ್ನಡದ ಅಸ್ಮಿತೆ ಡಾ||ರಾಜ್ ಕುಮಾರ್
ಸರಳತೆಯಿಂದ ಬಾಳಿ ಬದುಕಿ ನೆಲ ಜಲ ಭಾಷೆಗೆ ಧಕ್ಕೆಗೆ ಬಂದಾಗ ಅಣ್ಣಾವ್ರು ಧ್ವನಿಯೆತ್ತಿದರೆ ಸರ್ಕಾರವೆ ನಡುಗುತ್ತಿದ್ದ ಕನ್ನಡಾಭಿಮಾನದ ಸಂಕೇತ ಅಣ್ಣಾವ್ರು ನಿಮ್ಮನ್ನು ಪಡೆದ ಕನ್ನಡಿಗರು ಧನ್ಯ..
ಎನ್ ಆರ್ ರಮೇಶ್ ಅಣ್ಣನಿಗೆ ಹೃದಯಪೂರ್ವಕ. ಅಣ್ಣಾವ್ರ ಕುಟುಂಬದ ಮೇಲೆ ಬಹಳ ಅಭಿಮಾನ
ನಮ್ಮಣ್ಣ ರಾಜಣ್ಣನ ಬಗ್ಗೆ ಚಂದಾಗಿ ಹೇಳಿದ್ದೀರಿ ..ಧನ್ಯವಾದಗಳು ಇವರೇ...🎉🎉🎉🎉🎉🎉
The One who introduced the word CRAZE to Karnataka 🔥
Asli Baap of Craze 💥
Dr.Rajkumar...💛❤
"EmperorOfAllActors"...👑
ಅಣ್ಣಾವ್ರ ಬಗ್ಗೆ ತುಂಬಾ ವಿಷಯಗಳು ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ಅಣ್ಣ...
ಈ ರೀತಿಯ ಅಣ್ಣಾವ್ರ ವಿಡಿಯೋ ಗಳನ್ನು ಈಗಿನ ಯುವಕ ಯುವತಿಯರು ನೋಡಬೇಕು ಅವರುಗಳಿಗೆ ಅರ್ಥ ಅಗಬೇಜು ಮತ್ತು ಅವರ ಸಿನಿಮಾ ಗಳನ್ನು ನೋಡಬೇಕು ಯಾಕೆಂದ್ರೆ ಅದ್ಭುತ ಅಂದ್ರೆ ಅವರೇ
ಅಣ್ಣಾವ್ರಿಗೆ ಅಣ್ಣಾವ್ರೆ ಕನ್ನಡಿಗರ ರಾಜ 🔥😚😚
ನಿಮ್ಮ ಮಾತು ನಿಜ ಅಣ್ಣ ಕರ್ನಾಟಕದಲ್ಲಿ ಇವತ್ತು ಕನ್ನಡ ಉಳಿದಿದೆ ಅಂದರೇ ಅದು ಅಣ್ಣಾವ್ರಿಂದ ಮಾತ್ರ. ತಾಯಿ ಭುವನೇಶ್ವರಿಯ ವರಪುತ್ರ ಅಣ್ಣ ನಮ್ಮ ವಿಶ್ವ ಮಾನವ ಡಾ.ರಾಜ್ ಕುಮಾರ್ ಅಪ್ಪಾಜಿಯವರು.
ನಿಮಗೆ ಅಭಿನಂದನೆಗಳು ಅಣ್ಣ ಯಾಕೆಂದರೇ ಅಣ್ಣಾವ್ರ ಮತ್ತು ದೊಡ್ಮನೆಯ ಬಗ್ಗೆ ನೀವು ತುಂಬಾ ವಿಷಯಗಳನ್ನ ತಿಳಿದಿರುವುದು ನೋಡಿ ತುಂಬಾ ಸಂತೋಷವಾಗುವುದು
ದೊಡ್ಮನೆಯ ಕುಟುಂಬದ ಮಾಹಿತಿಯ ಕಣಜ ಎಂದರೆ ತಪ್ಪಾಗಲಾರದು ಸೂಪರ್ ಅಣ್ಣ. ಅಪ್ಪಾಜಿಯವರ ಬಗ್ಗೆ ನಿಮ್ಮ ಮಾತುಗಳನ್ನ ಕೇಳುತ್ತಿದ್ದರೆ ಮೈ ರೋಮಾಂಚನವಾಗುವುದು
ಅಣ್ಣಾವ್ರ ಆಶೀರ್ವಾದ ಸದಾ ನಿಮಗೆ ಸಿಗಲಿ ನಿಮಗೆ ಕೋಟಿ ಕೋಟಿ ನಮನಗಳು ಅಣ್ಣ 🙏🙏🙏🙏🙏🙏🙏🙏🙏................
ಜೈ ವಿಶ್ವ ಮಾನವ ಡಾ.ರಾಜ್ ಕುಮಾರ್ 🙏🙏🙏👏👏👏👌👌👌💐💐💐🌹🌹🌹
ಸಾರ್ ನಿಮಗೆ ಹೃದಯಪೂರ್ವಕ ಕೋಟಿ ಕೋಟಿ ಕೋಟಿ ವಂದನೆಗಳು
Dr Rajkumar God of acting Indian cinema
Exactly..No one can take the place of Dr. Rajkumar in Indian Cinema
ರಮೇಶ್ ಸರ್, ಕನ್ನಡಿಗರು ಅಣ್ಣಾವರ ಮೇಲೆ ಇಟ್ಟಿರುವಂಥ ಪ್ರೀತಿ ಅಭಿಮಾನದ ಬಗ್ಗೆ ತುಂಬಾ ಚನ್ನಾಗಿ ವಿಶ್ಲೇಷಣೆ ಮಾಡಿದ್ದೀರಾ ಹೌದು,ಉಥಮ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು
ನಮಸ್ಕಾರ. N r ರಮೇಶ್. ಅಣ್ಣನಿಗೆ ನಿಮ್ಮ ಹಾಗೂ ಅಣ್ಣಾವ್ರು ಅಭಿಮಾನಕೆ ನನ್ನ ಕೋಟಿ ವಂದನೆಗಳು ನಾನು ಹುಟ್ಟು ಅಣ್ಣಾವ್ರು ಅಭಿಮಾನಿ ರಾಜಣ್ಣ kallur v. ಕೋಲಾರ
ಸರ್ ನಿಮ್ಮ ಮಾಹಿತಿಗೆ ಧನ್ಯವಾದಗಳು, ನಮಗೆ ನಮ್ಮ ಅಣ್ಣಾವ್ರೆ ದೇವರು 💪💪💪🙏👌
Thank you NR Ramesh sir for sharing this valuable information about Dr. Rajkumar sir to this generation people🙏🙏🙏🙏
ಅಮೂಲ್ಯ ಮಾಹಿತಿಗಾಗಿ ತಮಗೆ ಧನ್ಯವಾದಗಳು ಗುರುಗಳೇ.
"ನಮ್ಮ ಅಣ್ಣಾವ್ರಂತಹ ಶ್ರೇಷ್ಠವ್ಯಕ್ತಿ,ಅಣ್ಣಾವ್ರಂತಹ ಶ್ರೇಷ್ಠಕಲಾವಿದರು ವಿಶ್ವದಲ್ಲೇ ಯಾರೂ ಇಲ್ಲ...ಹಾಗಾಗಿನೇ ಅವರು ನಮ್ಮ ಮನೆ ದೇವರು....."❤
Super sir ❤🎉
ನಟ ಸಾರ್ವಭೌಮ ರಾಜ್ ಕುಮಾರ್ ರವರ ಮೇಲಿನ ನಿಮ್ಮ ಅಭಿಮಾನ ನಿಜಕ್ಕೂ ಗ್ರೇಟ್ ಸರ್... ಉತ್ತಮ ಮಾಹಿತಿ
Dr.Raj,one & only not only for Kannada but the entire country.
I have seen his popularity which no one can even imagine❤
ಅಣ್ಣಾವ್ರ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ನೀಡಿರುವಿರಿ. ತುಂಬಾ ಧನ್ಯವಾದಗಳು ಅಣ್ಣಾ.
ವಿಶ್ವಮಾನವ ಡಾ. ರಾಜ್ ಕುಮಾರ್ ಸೇವಾ ಸಮಿತಿ (ನೋಂ)
Great ಅಣ್ಣಾವ್ರು
❤ Ramesh sir is an encyclopaedia of namma mukuta mani Dr. Rajakumar sir🙏🙏🙏
ಕನ್ನಡವೆಂಬ ಜ್ಯೋತಿಯನ್ನು ಅಣ್ಣವರು ಬೆಳಗಿದರೆ , ಅಣ್ಣಾವರೆಂಬ ಜ್ಯೋತಿಯನ್ನು ನೀವು ಸದಾ ಬೆಳಗುತಿದ್ದೀರ ,ಕನ್ನಡಿಗರೆಲ್ಲರು ನಿಮಗೆ ಋಣಿಯಾಗಿರಬೇಕು. ನಿಮಗೆ ಧನ್ಯವಾದಗಳು ಸಾರ್
ನಮಸ್ತೆ ಸರ್ ನೀವು ಅಣ್ಣಾವ್ರು ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ನೀಡಿದಿರಿ ಒಂದು ವಿನಂತಿ ಅವರದು ಸಾಧನೆ ವಿಶ್ವ ದಾಖಲೆ ಆಗಬೇಕು ❤🙏🧘♂️
Thank you so much Ramesh Sir ( Yediyur) for giving us the details of True incident which I have seen in my life regarding of our proud kannadada MUDDHU, MUTTHU RAJANNA.❤❤❤. ಡ ಡ ಡ Dr !! Rajanna ge ಜೈ ಜೈ ಜೈ.🙏🙏🙏.
Dr Rajanna ❤❤
ರಮೇಶಣ್ಣ ಅಣ್ಣಾವ್ರ ಬಗ್ಗೆ ಮಾಹಿತಿ ನೀಡಿದಕ್ಕಾಗಿ ನಿಮಗೆ ಧನ್ಯವಾದಗಳು 🙏ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ 🥰🙏💐💐💐💐💐
ಎನ್ ಆರ್ ರಮೇಶ್ ಅಣ್ಣನವರಿಗೆ ತುಮಕೂರು ಹೃದಯದ ಧನ್ಯವಾದಗಳು ಬಡವರ ಬಂಧು ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರು ಗೋವಿಂದರಾಜು ಮತ್ತು ಉಪಾಧ್ಯಕ್ಷರು ಅಪ್ಪು ರಾವು ಧನ್ಯವಾದಗಳು ಸರ್
Annavaru devaru thank you sir
Dr.Raj forever ❤🙏🌹
ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ ❤
Dr Rajkumar is the Biggest Legend Indian cinemas ever seen
🙏🙏🙏🙏 #GoD #of #Acting
Lvu Annavru ❤
ಕರುನಾಡ ಬಂಗಾರದ ಮನುಷ್ಯ ಡಾ.ರಾಜ್ ಕುಮಾರ್ ಜೈ ರಾಜವಂಶ
We love you Annavaru and thank you Rameshanna
Well said sir you r pakka Anna aru fan i am also big fan.of Anna aru
Jai appaji❤❤❤❤❤
Thank you Ramesh anna for revealing such a great information about our great Annavru🙏🏻
Padma Bhushana Karnataka Ratna Dr RajKumar Annavru God of kannada film industry Jai Rajavamsha
ಜೈ ವಿಶ್ವ ಮಾನವ ಡಾ//ರಾಜ್ ಕುಮಾರ್ ಸೇವಾ ಸಮಿತಿ ಜೈ ರಮೇಶ್ ಅಣ್ಣಾ ❤❤❤❤❤
💯
Jai shree ram jai Dr raj 👌🙏🏼
Namma Annavaru ❤❤❤❤❤❤❤❤🙏🏼
Super Super ಅಣ್ಣಾ 🙏
ಕನ್ನಡದ ಕಂಠೀರವ ನಮ್ಮ ಅಣ್ಣಾವ್ರು. 😊
Ramesh sr super DR RAJKUMAR LEGEND
Jaii NR BOSS🔥🔥
sir sir...nimage koti koti vandanegalu..🙏🙏💗👑👑
Annavrdu❤️🔥🔥🔥
Jai rajanna
ಕನ್ನಡಕ್ಕೊಬ್ಬರೇ ಡಾ.ರಾಜಕುಮಾರ ಅಭಿಮಾನಕ್ಕೊಬ್ಬರೇ ಎನ್.ಆರ್ ರಮೇಶಣ್ಣ 🙏
💯
🙏🙏🙏🙏👏👏👏👏👏
Vishwa maanava Namma Raajanna,🌹👍
Jai Rajanna❤
Superb
*TRUTH*
Jai Raj Kumar sir❤❤
Would no1 king
The only multi talented person in the world
We love you.we miss you Raj anna ❤😢😢😢
Dr raj 🙏🏼
ಸತ್ಯ ವಾದ ಮಾತು
Jaathi , Dharma , Bittu Manasakshi inda Dr Rajkumar Avranna Avara jeevanavanna Avalokisi Nodidaaga obba Kalavidanaagi Nodidaaga N R Ramesh Avaru Heliruva , Hinde Heliruva Vishayagallellavu Surya Chandra rastte Sathya , Nenne , Monne Huttiruvavarige Idara Gandha , Gaali Gotthilla, Thilisikoduvavara Bagge Asadde, N R Ramesh Anna .❤
Hi Sir great full Speech
Thank you
👌👌👌👌👌
❤️❤️❤️❤️❤️
Thank u sir ❤️❤️
Craze kaa baap = DR. RAJ KUMAR 🎉🎉🎉🎉🎉
Super sir🙏
Super ❤
Bangarada manushya❤❤❤❤❤
ಅಣ್ಣಾವ್ರು ಕನ್ನಡಿಗರ ಆಸ್ತಿ
ಜೈ ಕರ್ನಾಟಕ ಜೈ ಡಾ.ರಾಜ್ ಕುಮಾರ್
❤❤❤
Jai Dr Rajkumar , Namma Kannadada Kulathilaka
Annavaru is like a Sun in a Filmland rest all are stars
The one and only.. Dr. Rajkumar.. Never before.. Never again... ನ ಭೂತೋ ನ ಭವಿಷ್ಯತಿ..
Namaskara Sir, please release videos of those days if you have
Annovru ❤️🙏
ಅಣ್ಣವರ್ ಗಾಡ್
Correct sir annavra kalinadooligu sama illa eega bandiro darshan merithane
King of karanataka industry dr Rajkumar
Jai rajavamsha❤
Ramesh sir thank you for your brief derails of Dr Rajkumar still iam searching a title for Dr Rajkumar from 40 years because his both name liself shows Muttu Raj & Rajkumar
❤❤❤❤❤❤❤❤
Truth and sure .Vira kannadiga Rajanna.
Jai Dr Raj Kumar
ಅಣ್ಣ ರವರ ಬಗೆ ನೀವು ಹೇಳಿರುವ ಮಾತು ಅಕ್ಷರಶ ಸತ್ಯ ಇದು ನಾವು ಕುದು ನೋಡಿರುವುದು
❤
ಒನ್ ಅಂಡ್ ಓನ್ಲಿ ಗಾಡ್
ನ ಮ್ಮ ರಾ ಜ ಣ್ಣ ನ ವ ರ ಕಾ ಲ ದ ಲ್ಲಿ ನಾ ವು ಅ ವ ರ ಬಿ ಡು ಗ ಡೇ ಯಾ ದ
ಪ್ರ ತಿ ಚಿ ತ್ರ ಗ ಳ ನ್ನು ಮೊ ದ ಲ ದಿ ನ ಮೊ ದ ಲ ಪ್ರ ದ ಶ ೯ ನ ವ ನ್ನು
ಎ ಸ್ಟು ಕ ಸ್ಟ ವಾ ದ ರು ನೋ ಡೇ ನೋ ಡು ತ್ತಿ ದ್ದ ಕಾ ಲ.
Jai D Boss
ದೊಡ್ಡ ಗಾಂಡು ಡಗಾರ್ boss 😂😂😂😂
Dr. Raikumar karnatakadha raja
2:52
Dr. Rajkumar ge yaru sati illa
Anna ra bagge kelthaidre kannalli neeru baruthe kushi aguthe adre kachadananmakkalu mathadidkke hotte huriyuthe
Hello dr sir nam boss ge iro fans yargu illa
Doddamane Devuru
No no no
ಶಾಟ್
Riii saku bidi politics kade gamana kodi saku estu anta one family ende odadtiri ..
ಲೋ ಬೇಕುಪ್ಪಾ ನಿನ್ನಂಥಾ ಲಫಂಗಗಳಿಗೇ ತಿಕಾದಲ್ಲಿ ಉರಿ ಕಿತ್ತಕೊಳ್ಳತ್ತಾ ಇರಬೇಕು ಅಲ್ಲವಾ ನಾಮರ್ದ
Ningenamma uri eega….Annavru kaalu dhooligu sama ilde iro neenu yaake matadtidya😂
Idhu sullu antha aadare sabeethu Maadi sahodari.
@@Kannadiga556 saku kuthkolri avra padada doolige yake olike madkobeku yaryarige estu erutto aste yaru yaru kelage bilo sththi ella ...devru chenage etidane ....ni bekidre ogi biddu huruladko beda andoru yaru ....
@@rameshat-lh3sl hagalla bro yarannu jaasthi annovastu avre ella avrindane anta thumba ankobardu evru film hero janakke gottu esto jana yavyavdo field li achive madiroru ele mare kaayi eddage edare alva....hagagi elide ...
BBC❤
Eega bandiro heerogalige kale neladalli nilthailla
ಪ್ರಸಿಂತು ಈಗಿರುವ ನಾಯಕನ ಬಗ್ಗೆ ಹೇಳಿ
ನಿನಗೆ ಜೀವ