ಬಲಿಷ್ಠ ಭಾರತ ಏನು? ಹೇಗೆ? Tejasvi Surya In Suvarna News Independence Day Special Full Discussion
Вставка
- Опубліковано 28 вер 2024
- ಬಲಿಷ್ಠ ಭಾರತ ಏನು? ಹೇಗೆ? Tejasvi Surya In Suvarna News Independence Day Special Full Discussion
.
2023 Independence Day | Tejasvi Surya Debate | Suvarna News Discussion | Suvarna News Debate | Tejasvi Surya In Suvarna News Discussion | Kannada Debate | Tejasvi Surya Discussion
#TejasviSurya #KannadaDebate #SuvarnaNewsDiscussion #IndependenceDay
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#suvarnanews #kannadanews #karnatakapolitics
UA-cam ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews
ಬಹಳ ಪ್ರತಿಭಾವಂತ ಮೇಧಾವಿ ಉತ್ಸಾಹಿ ತರುಣ ತೇಜಸ್ವಿ ಸೂರ್ಯ ರ ವರು. ಇಂತಹ ತರುಣ ನಾಯಕರು ನಮ್ಮ ಭಾರತ ದೇಶಕ್ಕೆ ಬೇಕು
😊😊😊😊😊😊😅😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊 1:01:18
ಬಹಳ ಖುಷಿಯಾಗ್ತಿದೆ,,,,ತೇಜಸ್ವಿ ಸೂಯ೯,,,,ಅಥ೯ವಾಗುವಂತೆಸರಳವಾಗಿ ವಿವರಗಳನ್ನು ನೀಡುವ ರೀತಿಯ ಕೇಳುತ್ತಿದ್ದೇವೆ !
Tejasji good speak
ಸಮಗ್ರ ಮಾಹಿತಿಯನ್ನು ಕೊಡುತ್ತಿರುವ ತಮಗೆ ಅಭಿನಂದನೆಗಳು
ವಿವರಣೆ ತುಂಬಾ ಅದ್ಭುತವಾಗಿದೆ ತೇಜಸ್ವಿ ಸೂರ್ಯ ವಿದ್ಯಾವಂತ ಯುವ ನಾಯಕ ಜೈ ನರೇಂದ್ರ ಮೋದಿ
super sir
ಬುದ್ದಿವಂತ ವಿಚಾರವಂತ ಉತ್ತಮ ಸಂಬಾವಿತ.... ನಮ್ಮ ಸಂಸದ ನಮ್ಮ ಹೆಮ್ಮೆ 🎉
Buddi heena.. Modi na hogalidre buddivanta na manuvadigale?
@@epsl422 illi Modiji na hogalida takshana manuvadigalu anta artha alla ella manuvadavannu ellaru oppuvudu illa. Modiji yavara vyaktitva, nayakatva, samartha adalita , deshabhakti,icchashakti.... Ella vicharagalinda preripataragirodakke avaru Modijiyavaranna hrudayadallittu aradhisittirodu. Murkha janare😏
👍🇮🇳👍🙏🙏🙏🙏🙏🙏🙏🙏♥️
Olle vichara ಹೇಳಿದ್ದೀರಿ ಸೂರ್ಯ sir ಜೈ ಸೂರ್ಯ
@@epsl422😊😊😅
ಒಳ್ಳೆಯ ಚಾನಲ್❤
I am a JDS Supporter But Tejaswi sir have A great knowledge and Clearity About My country, Superb sir Ur great👌🏻👌🏻👌🏻
Tejashwi and ajith sir both are Very talented and well-mannered answers... 👌👌👍
Obba mental, Modi hogalu bata.. Ennobba BJP ge media marikonda news channel head.. Bucket. 😅😅😅
Well said Prashanthcharya 👍
Both these two results see in 2024 .Great voters of INDIA throw these BJP liers from our lokasabha
Bere deshagalige aartika shakti kodutante😂😂😂
Ye gubald adani, ambanigashte aartika shakti kodtirodu😢😢 e ayogya surya sumne yeneno helbeda...
ತುಂಬಾ ವ್ಯತ್ಯಾಸ ಕಾಣುತ್ತೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಸಂದರ್ಶನದಲ್ಲಿ...ದೇಶಾಭಿಮಾನ ಮತ್ತು ಸಾಮಾಜಿಕ ಕಳಕಳಿ ಅಂಕಿ ಅಂಶಗಳ ವರದಿ ಬಿಜೆಪಿ, ಜಾತಿ ಮತ್ತು ಮತಗಳ ಸೆಳೆತ, ಹಾರಿಕೆ ಉತ್ತರ ಕಾಂಗ್ರೆಸ್.. You should Talk with reports and numbers ಧಾಟ್ಸೀ ಮಾತುಗಳು ಬೇಡ....
What a clever young politician we kannadigas have got❤💎
ಪ್ರತಿಭಾವಂತ ರಾಜಕಾರಣಿ ಸೂರ್ಯ ಅಣ್ಣ ಗೆ ಧನ್ಯವಾದಗಳು
🎉❤ Such a great person Tejaswi surya sir .
ಮಾನ್ಯ ತೇಜಸ್ವಿ ಸೂರ್ಯರವರೆ ನಿಮ್ಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ತಾವೂ ಪ್ರಧಾನ ಮಂತ್ರಿ ಮೋದಿ ಜಿ 9ವರ್ಷ ದಾಲ್ಲಿ ಮಾಡಿದ ಸಾಧನೆ ಯನ್ನು ನಿಮ್ಮಂದ ಕೇಳಿ ನಾನಂತೂ ಬಹಳ ಖುಷಿಯಾಯಿತು. ನಮ್ಮ ದೇಶದ ಜನರಿಗೆ ಎಲ್ಲೋ ಒಂದು ಕಡೆ 1ತಿಂಗಳು ಅಥವಾ 2ತಿಂಗಳು ಬಿಟ್ಟೀ ಭಾಗ್ಯ ಯೋಜನೆಗಳು ಎದ್ದು ಕಾಣುತ್ತದೆ. ಆದರೆ 9 ವರ್ಷಧಲ್ಲಿ ಯಾಯಾವ ರೀತಿಯಲ್ಲಿ ಮತ ಬಾಂಧವರಿಗೆ ಅನುಕೂಲ ಆಗಿದೆ ಅನ್ನುವ ವಿಷಯ ಜನರಿಗೆ ಮನಮುಟ್ಟುವ ಹಾಗೆ ತಿಳಿಸುವ ಕೆಲಸ ಆಗಬೇಕು ಎಂಬ ಆಶಯ ನನ್ನದು ಸರ್.
ನಿಮಗೆ ಎಷ್ಟು ಧನ್ಯವಾದಗಳನ್ನ ಹೇಳಿದರೂ ಕಡಿಮೆನೇ.
Uttamavaada maahiti thank you soorya 👌
Excellent programme. Looking forward for more such interviews with wonderful people like Tejaswi.💐💐💐👍👍👍👏👏👏
ಸೂರ್ಯ ಸೂರ್ಯನೇ...... ಜೈ ಮೋದಿಜಿ
Tejaswi surya sir ur super speech & good infromestion & ur also very very telanted persons & ur A great MP in karnataka 💯💯💯💯💯💯💯🙏🙏🙏🙏🙏🙏🙏🙏🙏🙏🙏🙏🙏🙏🙏🙏☀☀☀☀☀🌟🌟🌟🌟🌟⭐⭐⭐⭐⭐⭐ iam A great fan in ur a telanted persons 🙏🙏🙏🙏
24:46 slipper shot reply by TS🔥😂
Jai Shree Ram
Oh what a positive attitude. Nice sensible talk Tejasvi ji....👍🪷
Super Debate...!
Hatts' off to Shri Tejaswi Surya👍👍👍👍👍🌹
Super sir your speech
Jai BJP ♥️♥️🙏👍
Good information sir 👍👍
😢very good debete
Very good. Questions. Ajith. Ge 1947. To. 2014. Ravage. Sarve madi si. Modi. Government. Barathake. Best. Of. Best. Jai. Modi. God. Bless you
I am glad that he is from our Karnataka soil and from Bengaluru. The way he presents the answers reflects a lot of personal effort he is putting towards the nation.. God bless him in all his endeavours....Best regds
A good orator like Tejaswi Surya should enter the politics of our country, he has an excellent store of knowledge
Hats off Tejaswi Surya...
👌
Future CM and PM material.
Thejaswi soorya prathibhavantharu,confident agi heluthare,thumba achukattagi vivaravagi heluthare thumba Kushi aguthade
Arthagharbutha charche, super,
Nijavaad maahiti
This is how to inform what they did to us and they will do.
We can't always debet on history we should focus on future.
Super leader
Excellent explanation for T Surya... great knowledge person. ❤
Sir nivu great leader
Very Good Debate. I am know Media Ablity.
Suryaji 🙏🏻
Super Tejaswi Sir👌👌👌
Very nice subject
Sir pleS soujAnyA vishayavgi matadi
❤❤
27:00
Debunked and destroyed
ಎಲ್ಲಾ ಕಾಂಗ್ರೆಸ್ ವೆಕ್ತಿಗಳು ಏನು ಒಪ್ಪಲ್ಲ ಅವರಿಗೆ ಕಳ್ಳರಿಗೆ ಸಪೋರ್ಟ್ ಮಾಡಿ ಅಭ್ಯಾಸ ವಾಗಿದೆ 🤣🤣
Tejaswi surya tumba lucky,
Modi anta leader sikru,
National level leadership kottidare.
Modi chintane, Modi kelas, modi vision just janakke muttisadre saku..
Modi 2024 garentee!!
Supper sir🎉🎉🎉
Sir program had been organised so so well thank you so much,,,but my request is that please do some changes in education system,,like please do subjects wise teachers appointment not on the basis of children statistics,, atleast give sufficient teacher to the schools which are have more than 75 children,,we can improve the government schools 🙏🙏
Junior ಸೂಲಿಬೆಲೆ siir
The Congress guy attended the exam without preparation 😂
Great 👏👏
One like for tejasvi surya 🔥
ಇಲ್ಲಿಯವರೆಗೆ ನಡೆದಂತಹ ಸುವರ್ಣ ವಾಹಿನಿಯ ಚರ್ಚೆ ಕಾರ್ಯಕ್ರಮಗಳಲ್ಲಿ ಇದು ಒಂದು ಉತ್ತಮ ಮತ್ತು ವಿಶೇಷ ಅನ್ನುಸ್ತು
ಜೈ ಮೋದಿಜೀ ಜೈ ಯೋಗೀಜೀ ಜೈ ಚಕ್ರವರ್ತಿ ಸೂಲಿಬೆಲೆ ಜೈ ಬಿಜೆಪಿ ❤❤❤❤🎉🎉🎉🎉🎉
Jai amitha sha
Ninna ajji pinda bolimagne
Jai 🪣
@@RilwanyakubD-ut8wq yellinda sir taavu...
Nice information Tejaswi surya
S
ಅಮೋಘ ಅಪೂರ್ವ ಅದ್ಭುತ ಅಪ್ರತಿಮ ಅನಂತ ಅಪರೂಪ ಅನನ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ನಮಸ್ಕಾರ ಧನ್ಯವಾದ
ತೇಜಸ್ವಿಸೂರ್ಯ ಪ್ರತಿಭಾವಂತರು ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದಾರೆ ಧನ್ಯವಾದಗಳು 🎉
1:02:12
ಬಲಿಷ್ಠ ಭಾರತವೆಂದರೆ ಸುಂದರವಾದ ಸಂಸದರು ಆರ್ಥಿಕ ವಾಗಿ ಬಲಗೊಳ್ಳುವುದು
ತೇಜಸ್ವಿಸೂರ್ಯ ಪ್ರತಿಭವಂತರು ತುಂಬಾ ಚನಾಗಿ ವಿವರಣೆ ಕೊಟ್ಟಿದ್ದಾರೆ ಹೃದಯ ಪೂರ್ವಕ ಧನ್ಯವಾದಗಳು 🚩🚩ಜೈ ಬಿ ಜೆ ಪಿ
ತುಂಬಾ ಹೆಮ್ಮೆ ಅತ್ಯಂತ ಆಶಾದಾಕ ಉತ್ಸಾಹಿ ಯುವಕನಾಕರು.
ಭಾರತೀಯ ಜನತಾ ಪಕ್ಷದ ನಾಯಕರು.
ಬಹಳ ಸಂಭಾವಿತರು.
We need leaders like Tejasvi and Annamalai not Bommai and Muniratna. BJP must get its act properly to win the next election.
ವಿವರಣೆ ತುಂಬಾ ಅದ್ಭುತವಾಗಿದೆ ತೇಜಸ್ವಿ ಸೂರ್ಯ ವಿದ್ಯಾವಂತ ಯುವ ನಾಯಕ ಜೈ ನರೇಂದ್ರ ಮೋದಿ
" ತೇಜಸ್ವಿ ಸೂರ್ಯಾ , ಅವರು ತುಂಬಾ ಪ್ರತಿಭಾವಂತ , ಮೇಧಾವಿ ಗಣ್ಯರು 🙏🏼🙏🏼🙏🏼 ".
" ಜೈ ಭಾಜಪ , ಜೈ ಶ್ರೀ ಯಡಿಯರಪ್ಪಾಜಿ , 🙏🏼🙏🏼🙏🏼 " .
" ಜೈ ಭಾಜಪ , ಜೈ ವಿಜಯೇಂದ್ರಜಿ 🙏🏼🙏🏼🙏🏼 " .
" ಜೈ ಭಾಜಪ , ಜೈ ಮೋದಿಜಿ 🙏🏼🙏🏼🙏🏼 ".
" Jai NDA , Jai Modiji 🙏🏼🙏🏼🙏🏼 ".
ನಮ್ಮ ಭಾರತ ನಂಬರ್ ಒನ್ ಆಗ್ಬೇಕು ಅಂದ್ರೆ ಭಾರತದಲ್ಲಿರುವಂತಹ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಅಂದರೆ ರಾಜಕಾರಣಿಗಳನ್ನು ಸೇರಿಸಿಕೊಂಡು ಬಹು ಮುಖ್ಯವಾಗಿ ಎಲ್ಲರೂ ಅವರವರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ನಮ್ಮ ದೇಶ ಒಂದೇ ವರ್ಷದಲ್ಲಿ ಇಡೀ ಪ್ರಪಂಚದಲ್ಲಿ ನಂಬರ್ ಒನ್ ದೇಶವಾಗಿ ಅದು ಹಾಗಲ್ಲ ಸ್ವಾಮಿ ಯಾಕೆಂದರೆ ಮೊದಲು ನಾನೇ ಸರಿ ಇಲ್ಲ
ತೇಜಸ್ವಿ ಸೂರ್ಯ ರವರ ಮಾತುಗಳು ತುಂಬಾ ಅರ್ಥಗರ್ಭಿತ ಹಾಗೂ ಅರ್ಥ ಪೂರ್ಣ ವಾಗಿವೆ
Statement of Hon'ble MP Mr. Tejaswi surya is 100% correct
Qp
ಕೃಷಿ, ಕೈಗಾರಿಕೆ, ಮತ್ತು ಶಿಕ್ಷಣ ದ ಬಗ್ಗೆ ಎಲ್ಲಿಯೂ ತಡಬಡಿಸದೆ ಸಮರ್ಪಕವಾದ ಸಮರ್ಥವಾದ ಸಮೃದ್ಧವಾದ ಉತ್ತರ ನೀಡಿದ್ದಾರೆ.ಇವರು ಒಬ್ಬ ಅದ್ಭುತ ಯುವ ಸಂಸದರು.
ಧನ್ಯವಾದಗಳು ತೇಜಸ್ವಿ ಸರ್ ಪ್ರಧಾನಿ ಮೋದೀಜಿಯವರ ಅಭಿವೃದ್ಧಿ ಗಳನ್ನು ಎಳೆಎಳೆಯಾಗಿ ತಿಳಿಸಿದ್ದೀರಿ ಧನ್ಯವಾದಗಳು ಮೋದೀಜಿಯವರಿಗೆ
Tejaswi Surya always has Superb clarity. His language is also beautiful.
Super answer thank you very much sir
😊
ಇಲ್ಲಿ ತೇಜಸ್ವಿ ಸೊರ್ಯ ರವರ ಮಾತು ಸೊಪರ್
Great Tejaswi! India needs the leaders like you. God bless you 🙏
❤❤qgtu
ನಿಮ್ಮ ರಕ್ತ ಅಥವ ಬಿಳಿದ ಇಲ್ಲ ಕೇಂಪ್ರ ಹೇಳಿ ಅದಕ್ಕೆ ವಿದ್ರೆ
Worth watching!!
Bundle of talent tejaswi sir
Best debate by Tejasvi. Provided exact facts and numbers. BJP for 2024.
very true
ಸಮಯೋಚಿತ ಪ್ರಶ್ನೆ ಕೇಳಿದ್ದಿರಿ ಅಜಿತ್ ನಾನು ಏನು ಪ್ರಶ್ನೆ ಮಾನ್ಯ ಸಂಸದರಿಗೆ ಕೇಳಬೇಕು ಅಂತಾ ಅಂದು ಕೊಂಡಿದ್ಯೇನೋ ಅದೇ ಪ್ರಶ್ನೆ ಕೇಳಿದಿರಿ ಧನ್ಯವಾದಗಳು
ತೇಜಸ್ವಿ ಅವರ ಭಾಷಣ ತುಂಬಾ ವಿದ್ಯುತ್ ಪೂರ್ಣವಾಗಿದೆ ಎಲ್ಲರಿಗೂಸರಿಯಾದ ಉತ್ತರ ಎಲ್ಲರಿಗೂ ಸಿಕ್ಕಿದೆಇಂಥ ನೂರಾರು ಜನ ಆರೆಸ್ಸೆಸ್ ಮತ್ತು ಬಿಜೆಪಿ ಯವರುಬಿಜೆಪಿಯಲ್ಲಿ ಇನ್ನೂ ಬದುಕಿದ್ದಾರೆ ಹಾಗಾಗಿ ಬಿಜೆಪಿ ಸೋಲುವ ಪ್ರಶ್ನೆಯೇ ಇಲ್ಲ ಎಂದು ಯಾವಾಗಲೂ ಬಿಜೆಪಿಯಾವಾಗಲೂ ಬಿಜೆಪಿ ಗೆದ್ದೆ ಗೆದ್ದೆ
Very clarified and accurate information about developing India,.
We need leaders like you.
Ajith sir, plz arrange some more debate like this so all PEOPLE will need more information on what BJP has done good for Bharath.
Using Bharath word because now the word I.N.D.I.A has no value.
Thanks for arranging a very good interview with our beloved Bangalore South MP. Sri.T.Surya.
Knowledge is Wealth,, tejaswi 🎉❤
Jai jai jai Barthamatha.
We need these kind of leaders in India, Excellent Tejasvi Surya... Keep going Keep Rocking
Hat’s off to the patience and knowledge of Tejavi Sir🙏🏻 It’s easy to debate with those who have knowledge but it’s very very difficult to do the same with other lot. Some of them were like ‘Madve, oota yella okay uppu swalpa uppagittu, what plans does BJP have to correct it?’ anno thara maatadidru.
ತುಂಬಾ ಚೆನ್ನಾಗಿ ತಿಳಿಸಿ ಕೊಟ್ರಿ ಇಷ್ಟು ವಿಚಾರಗಳು ನಮಗೆ ತಿಳಿದೆ ಇರಲಿಲ್ಲ
Tejasvi is such a great person❤, very talented, knowledgeable,well mannered.
Olle ಮಾಹಿತಿ ಜನರಿಗೆ ಹೇಳಿದ್ದೀರಿ ಸೂರ್ಯ sir
Kelavondu sullu information😢😢
@@epsl422 nimage brame edidide
@@trivikramachakravartibvsr5877
Bhakta check madi nodu, job, blackmoney bagge yak matadilla.. Pungi dasa
AJITH sir... SURYA sir....and also Suvarna news channel.... your great..i respect...u.....❤ 🎉 who is asking u asking u a question he is uneducated person 😂
Future PM of India Tejasvi surya 🔥
suvarna news channal in very very good debited & suvarna news channal worker @ sirs thanks for all 🙏🙏🙏🙏🙏🙏
ನಿಮ್ಮ ವಿವರಣೆ ನನಗೆ ತುಂಬಾ❤ ಇಷ್ಟ ಆಯ್ತು ಅದಕ್ಕೆ ಈ ಕಮೆಂಟ್ ಸರ್.ಅಮಿತ್ ಶಾ ಪಿ ಎಂ ಅದ್ರೆ😡 एक मार पांच टुकड़ा ಯೋಗಿಜಿ ಪಿ ಎಂ ಆದ್ರೆ🔥 एक मार दो टुकड़ा ಜೈ ಶ್ರೀ ರಾಮ್ 🚩
We are very proud of you Tejasvi Surya,we need leaders like you in present situation,we are lucky to have you as our leader, God bless you
Unfortunate that Karanth is asking directionless question.
He is highly motivated by his bias against Modi. That's why he asks such gotcha questions. Tejasvi handled him superbly.
Namaste🙏🏻Tejasvi surya sir nivu matanadidu tumma chennagide so navu tilakobekagirodu yanappa anta andre nivu helidanta matugalanna arta madako beku anta nanna anisike……
ಉತ್ತಮ ಮಾಹಿತಿ, ಜೈ ತೇಜಸ್ವಿ ಸೂರ್ಯ, ಜೈ ಅಜಿತ್ ಹನುಮಕ್ಕನವರ್.
Super..speech.. ಸೂರ್ಯ ಸರ್...
Congratulations ega kadime agide
Thank you sir for giving us a bunch of information. You're inspiring us, how to become a good leader.
Dear Tejasvi Surya, most of the people in karnataka likes Modi and some other members of modi cabinet. But we hate BSY and his family Bommai and 80% of karnataka bop politicians who are all corrupt to the core.
Very aptly said Mr Tejasvi Surya.
Great full thejashvi surya great full
Super Tejasvi ji