ಮುತ್ತಣ್ಣ ಪೀಪಿ ಊದುವ Mutthanna Peepi Uduva - HD ವಿಡಿಯೋ ಸಾಂಗ್ - ಡಾ.ಶಿವರಾಜ್ ಕುಮಾರ್

Поділитися
Вставка
  • Опубліковано 7 гру 2021
  • Song: Mutthanna Peepi Uduva - HD Video
    Kannada Movie: Mutthanna
    Actor: Shivarajkumar
    Music: Hamsalekha
    Singer: SPB, K.S.Chithra
    Lyrics: Hamsalekha
    Year :1994
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Mutthanna - ಮುತ್ತಣ್ಣ 1994*SGV

КОМЕНТАРІ • 511

  • @sathishsatti2218
    @sathishsatti2218 10 місяців тому +41

    ಊರಿನ ಹಬ್ಬ ..ಜಾತ್ರೆಗಳಲ್ಲಿ ಈ ಸಾಂಗ್ಸ್ ವೈಭವನೇ ಬೇರೆ.. ಸಂಗೀತ ಮತ್ತು ಸಾಹಿತ್ಯ ಮನುಷ್ಯನನ್ನು ಹೊಸ ಲೋಕಕ್ಕೆ ಕರೆದೊಯ್ಯತ್ತದೆ ❤

  • @vichankumar1905
    @vichankumar1905 Рік тому +28

    ಮುತ್ತಣ್ಣ ಚಿತ್ರದ ಈ ಹಾಡು ತುಂಬಾ ಚೆನ್ನಾಗಿದೆ ಅಣ್ಣ ತಂಗಿಯ ಮದುವೆ ಯಾವ ರೀತಿ ಮಾಡಬೇಕೆಂದು ಎಷ್ಟು ಚೆನ್ನಾಗಿ ಹಾಡಿನಲ್ಲಿ ತಿಳಿಸಿಕೊಟ್ಟಿದ್ದಾರೆ ಈ ಹಾಡನ್ನು ಕೊಟ್ಟ ಸಾಹಿತಿಗೆ ಅಭಿನಂದನೆಗಳು ಹಾಡಿದವರಿಗೂ ಅಭಿನಂದನೆಗಳು ಧ್ವನಿ ತುಂಬಾ ಚೆನ್ನಾಗಿದೆ❤

    • @grnayaz1055
      @grnayaz1055 11 місяців тому

      ಮುತ್ತಣ್ಣ ಚಿತ್ರದ ಈ ಹಾಡು ತುಂಬಾ ಚೆನ್ನಾಗಿದೆ ಅಣ್ಣ ತಂಗಿಯ ಮದುವೆ ಯಾವ ರೀತಿ ಮಾಡಬೇಕೆಂದು ಎಷ್ಟು ಚೆನ್ನಾಗಿ ಹಾಡಿನಲ್ಲಿ ತಿಳಿಸಿಕೊಟ್ಟಿದ್ದಾರೆ ಈ ಹಾಡನ್ನು ಕೊಟ್ಟ ಸಾಹಿತಿಗೆ ಅಭಿನಂದನೆಗಳು ಹಾಡಿದವರಿಗೂ ಅಭಿನಂದನೆಗಳು ಧ್ವನಿ ತುಂಬಾ ಚೆನ್ನಾಗಿದೆ ನಮ್ಮ ಎಸ್ ಪಿ ಬಾಲಸುಬ್ರಮಣ್ಯಂ ಸಿರ್ ದ್ವನಿ ❤

  • @manjunathakn3354
    @manjunathakn3354 Рік тому +188

    ಈ ಹಾಡು ಕೇಳುವಾಗ ಗೊತ್ತಿಲ್ಲದೆ ಕಣ್ಣಂಚಿನಲ್ಲಿ ನೀರು,
    ಅಕ್ಕ-ತಂಗಿಯರೊಂದಿಗಿನ ಸಂಬಂಧ,,,ತಾಯಿ-ಮಗುವಿನ ಸಂಬಂಧದಂತೆ.

    • @yashnaik7936
      @yashnaik7936 10 місяців тому +1

      ❤‍🩹❤‍🩹❤‍🩹

  • @amarnk454
    @amarnk454 Рік тому +48

    ಡಾ.ರಾಜ್ ಅಣ್ಣ ಅವರ ಪ್ಯಾಮಿಲಿಗೆ...ಕೋಟಿ ನಮನ

  • @manjunathvenkateshappa170
    @manjunathvenkateshappa170 Рік тому +94

    ಹಂಸಲೇಖ
    ನೀವು ಈ ಹಾಡಿನ ಮೂಲಕ
    ನಮಗೆ ನೀಡಿದಿರಿ ಪಾನಕ
    ನಿಮ್ಮ ಮುಂದೆ ಉಳಿದ ಸಂಗೀತಗಾರರು ಕೇವಲ ಮಿಕ

  • @rajunayak3470
    @rajunayak3470 11 місяців тому +21

    ಅಣ್ಣತಂಗಿ ಸಂಬಂಧ ಶಿವಣ್ಣ ಫಿಲಂ ನೋಡಿದ ಮೇಲೆ ಗೊತ್ತಾಗೋದು ❤❤

  • @hanumantareddym9984
    @hanumantareddym9984 Рік тому +152

    ಅಬ್ಬಾ.. ಏನು ಫೀಲಿಂಗ್ ಗುರು..... ಈ song ಕೇಳಿದ್ರೆ ನನಗೂ ಒಬ್ಬಳು ತಂಗಿ ಇರ್ಬೇಕು ಅನಿಸುತ್ತೆ...😔

  • @raghuhk9518
    @raghuhk9518 2 роки тому +97

    ಈ ಚಿತ್ರಗೀತೆ ಹಾಡಿರುವ SPB ಸರ್ ಹಾಡಿಗೆ ಜೀವನ ತುಂಬಿದ್ದಾರೆ... ಸಂಗೀತ ಕೂಡ ಅಷ್ಟೇ ಚೆನ್ನಾಗಿದೆ

  • @rameshjambanna6500
    @rameshjambanna6500 11 місяців тому +32

    ಹಂಸಲೇಖ ಹಾಗೂ ಬಾಲು ಸರ್ ರವರರಿಗೆ ಶತಕೋಟಿ ಧನ್ಯವಾದಗಳು

  • @grnayaz1055
    @grnayaz1055 11 місяців тому +7

    ಮುತ್ತಣ್ಣ ಚಿತ್ರದ ಈ ಹಾಡು ತುಂಬಾ ಚೆನ್ನಾಗಿದೆ ಅಣ್ಣ ತಂಗಿಯ ಮದುವೆ ಯಾವ ರೀತಿ ಮಾಡಬೇಕೆಂದು ಎಷ್ಟು ಚೆನ್ನಾಗಿ ಹಾಡಿನಲ್ಲಿ ತಿಳಿಸಿಕೊಟ್ಟಿದ್ದಾರೆ ಈ ಹಾಡನ್ನು ಕೊಟ್ಟ ಸಾಹಿತಿಗೆ ಅಭಿನಂದನೆಗಳು ಹಾಡಿದವರಿಗೂ ಅಭಿನಂದನೆಗಳು ಧ್ವನಿ ತುಂಬಾ ಚೆನ್ನಾಗಿದೆ ನಮ್ಮ ಎಸ್ ಪಿ ಬಾಲಸುಬ್ರಮಣ್ಯಂ ಸಿರ ದ್ವನಿ❤❤❤

  • @RishiRishi-fh4eu
    @RishiRishi-fh4eu Рік тому +25

    ಎಂಥ ಲಕ್ಷಣ ಶಿವಣ್ಣ superrrr

  • @krmhomedeliverycentre7482
    @krmhomedeliverycentre7482 Рік тому +164

    ಯುಗಗಳೇ ಕಳೆದರು ಕಾಲ ಉರುಳಿ ಹೋದರು ಈ ಹಾಡಿನಲ್ಲಿ ಬರುವ ಪದಗಳ ಅರ್ಥ ಯಾವತ್ತೂ change ಆಗಲ್ಲ

  • @-rahasya5456
    @-rahasya5456 2 роки тому +166

    ✨ಅಂದು ಸನಾದಿ ಅಪ್ಪಣ್ಣ🎷🎷 ಇಂದು ಪಿಪಿ ಮುತ್ತಣ್ಣ 🎺🎺.......🙏

  • @rajeshkuppasta7092
    @rajeshkuppasta7092 2 роки тому +132

    ಪ್ರತಿಯೊಂದು ಮದುವೆಯಲ್ಲಿ ಈ ಸಾಂಗ್ ಕೇಳಲೇಬೇಕು ಎಂಥಾ! ಒಳ್ಳೆ ಹಾಡು ಕೊಟ್ಟಿದ್ದೀರಿ...ಗುರುಗಳೇ

  • @haniyadavhsyadav241
    @haniyadavhsyadav241 6 місяців тому +8

    ಈ ಹಾಡು ಇನ್ನು ನೂರ್ ಸಲ
    ನೋಡಿ ದರು ಮನಸು ಬೇಡ ಅನ್ನೋಲ್ಲ.....😢 ಸೂಪರ್ ಶಿವಣ್ಣ ನಿನ್ನ ಹಾಡು 🎉❤❤❤❤

  • @srikanthadc5588
    @srikanthadc5588 2 роки тому +204

    ತಂದೆಯಂತೆ ಯಾವುದೇ ಪಾತ್ರಕ್ಕೂ ಶಿವಣ್ಣ ಜೈ ❤💛💚💙💜

  • @ambarishhiremath8871
    @ambarishhiremath8871 2 роки тому +139

    ಮದುವೆ ಕಾರ್ಯಕ್ರಮಗಳಿಗೆ ಹೇಳಿ ಮಾಡಿಸಿದಂತ ಹಾಡು🎤🎤 ಹಂಸಲೇಖ sir ಅದ್ಭುತ ಸಾಹಿತ್ಯ ಸಂಗೀತ SPB ಗುರುಗಳ ಅದ್ಭುತ ಗಾಯನ🎼🙏🎤 💛❤

    • @manuprasad543
      @manuprasad543 Рік тому

      My favorite song 👌👌👌👌🙏🏻👌🙏🏻👌

    • @manuprasad543
      @manuprasad543 Рік тому

      Super voice SPB 🙏🏻🌼🙏🏻🌼🙏🏻

    • @premamavintop342
      @premamavintop342 Рік тому

      Ly

    • @sriniksmunnaks8214
      @sriniksmunnaks8214 Рік тому +2

      All time it's my favourite and if we die also song remains always in our heart we love kannada ...hamslekha best song

    • @Dj.Basu.binnal.
      @Dj.Basu.binnal. 2 місяці тому

      ಜೈ ಸಿಂಗಿಗ್ 🎤🎤🎧🎧🎧🎧🎧

  • @Kirankumarkmaruthi21
    @Kirankumarkmaruthi21 Рік тому +108

    ಹುಟ್ಟು ಹಬ್ಬದ ಶುಭಾಶಯಗಳು ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರಿಗೆ 💛❤⭐😎🤴❤❤

  • @arunbilagi3140
    @arunbilagi3140 4 місяці тому +2

    ಈ ಹಾಡು ಕೇಳಿದಾಗ ನನಗೆ ಅನಿಸೋದು ನನಗು ಒಬ್ಬಳು ತಂಗಿ ಇರ್ಬಾರ್ದ ಅಂತಾ. Living legend Shivanna❤️❤️

  • @RishiRishi-fh4eu
    @RishiRishi-fh4eu 2 роки тому +50

    ಪಾತ್ರಕ್ಕೆ ಜೀವ ತುಂಬಿಸೋ ಕಲೆಗಾರ ನಮ್ಮಣ್ಣ

  • @basavarajsk3728
    @basavarajsk3728 2 роки тому +120

    ನನ್ನ ತಂಗಿಯಮದುವೆಯಲ್ಲಿ ಈ ಹಾಡನ್ನು ಕೇಳಿದಾಗನನ್ನ ಕಣ್ಣುಗಳು ಒದ್ದೆಯಾದವು

  • @manjulahiimamramesh5646
    @manjulahiimamramesh5646 Рік тому +11

    Shivanna love you nimge devaru ayasarogya kottu noru kalla chanagidalli ❤️

  • @ManiKanta-qe6mf
    @ManiKanta-qe6mf Рік тому +13

    ಹಂಸಲೇಖ ಸಾರ್ ನೀವು ಸಂಗೀತ ,ಲೋಕದ ಸಾಗರ👍

  • @shivarajb2303
    @shivarajb2303 2 роки тому +46

    ನನ್ನ ಅಚ್ಚು ಮೆಚ್ಚಿನ ಹಾಡು ಇದು

  • @muthurajraju2591
    @muthurajraju2591 2 роки тому +76

    All time my favourite song 😍
    ಮುತ್ತಣ್ಣ ಪೀಪಿ ಊದುವ ಮುತ್ತಣ್ಣ ಡೂೕಲು ಬಡಿಯುವ 🥰💞💛❤️

  • @ravikirank19
    @ravikirank19 2 роки тому +50

    Sandalwood king Shivanna.
    love you Shivanna.
    Karunada chakravarthy.

  • @boreddynagalaxmi9987
    @boreddynagalaxmi9987 Рік тому +23

    శివ రాజ్ కుమార్ ఉండడంతో పాట హైలెట్ అయింది

  • @ShivaTheLord007
    @ShivaTheLord007 2 роки тому +14

    ಲೋ ನಮ್ಮ ಬಸವ #ಮೈನಾ_ಕೂಗೆ song ಬಿಡ್ರೋ ಎಲ್ಲಾ song ಬಿಟ್ಟು ಇದೊಂದು ಯಾಕ್ ಇನ್ನು ಬಿಟ್ಟಿಲ್ಲ😇😇😇 please upload ಮಾಡಿ 🙏🏼🙏🏼🙏🏼

  • @neelakantachinnayyanamata8196
    @neelakantachinnayyanamata8196 2 роки тому +107

    ಈ ಹಾಡಿಗೂ ಸಹಿತ ಒಂದು ಪ್ರಶಸ್ತಿ ನೀಡಬೇಕು

  • @mutturaj586
    @mutturaj586 2 роки тому +215

    ನಮ್ಮ ಕಿವಿಗಳು ತುಂಬಾ ಪುಣ್ಯ ಮಾಡಿವೆ ಇಂತಹ ಕನ್ನಡ ಹಾಡುಗಳನ್ನು. ಕೇಳಲು ಸೂಪರ್ ಸ್ಟಾರ್ ನಮ್ಮ ಶಿವಣ್ಣ

  • @rajeshgn4175
    @rajeshgn4175 Рік тому +9

    E thara music iduvaregu kelilla.. thanks hamsalekha sir 🙏

  • @kamaraj7277
    @kamaraj7277 2 роки тому +32

    எனக்கு ரொம்ப பிடிக்கும் கன்னட பாடல் சூப்பர் sivannaa👌👌👌❤❤❤

  • @shivasb3144
    @shivasb3144 2 роки тому +7

    ನನ್ನ ತಂಗಿಯ ಮದುವೆ ಬಲೆ ಜೋರು🌟🌟🌟

  • @NagarajK-nh7uk
    @NagarajK-nh7uk 2 роки тому +30

    Hats up guruji Jai shivanna. Spb balu sir is god gift voice

  • @sandeepsandy7949
    @sandeepsandy7949 2 роки тому +85

    SpB 🎤
    Hamsalekha ✍️
    SHIVANNA Both of legends of sandalwood👌🏿🔥

  • @siddugadivaddar7011
    @siddugadivaddar7011 Рік тому +15

    ನಮ್ಮ ಶಿವಣ್ಣ ....

  • @Anilyadav_437
    @Anilyadav_437 2 роки тому +31

    ಏನ್ ಎನರ್ಜಿಟಿಕ್ ಡಾನ್ಸ್ ನಮ್ಮ ಶಿವಣ್ಣ 🙏🙏👍

  • @hanamantwaddar7151
    @hanamantwaddar7151 2 роки тому +39

    ♥️♥️♥️♥️♥️❤🙏🙏🙏🙏🙏♥️♥️ಶಿವಣ್ಣ ನ ಆಕ್ಟಿಂಗ್ ಸೂಪರ್ ♥️♥️♥️♥️

    • @manuprasad543
      @manuprasad543 4 місяці тому

      My favourite song 🙏🏻🙏🏻🙏🏻🙏🏻

  • @marcopolo6418
    @marcopolo6418 Рік тому +10

    Telugu: Ilayaraja
    Tamil: Ilayaraja
    Kannada: hamsalekha 🙏🙏🙏🙏🙏

  • @vikashkumar-xv4gm
    @vikashkumar-xv4gm 7 днів тому

    ಕನ್ನಡಿಗರಾದ ನಾವು ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ ಎಸ್‌ಪಿಬಿ ನೀವು ನಮ್ಮ ಜೀವನದಲ್ಲಿ ಸದಾ ಚಿಯರ್‌ಗಳನ್ನು ನೀಡಿದ್ದೀರಿ ❤️

  • @ulavappasutagatti9619
    @ulavappasutagatti9619 2 роки тому +34

    This song is showing humanity and sister values

  • @mutturajgondalagi3001
    @mutturajgondalagi3001 Рік тому +7

    ನನ್ನ ಹೆಸರು ಮುತ್ತಣ್ಣ ಒಳ್ಳೆಯ ಹಾಡು

  • @chetansahebsb9535
    @chetansahebsb9535 2 роки тому +18

    ದಲಿತ ಪಾತ್ರಕ್ಕೆ ಧನ್ಯವಾದಗಳು

    • @prajwalcs1988
      @prajwalcs1988 Рік тому

      ಸರ್ ಯಾವ ಪಾತ್ರ ಹೇಳಿ

  • @RaviKumar-lx5xs
    @RaviKumar-lx5xs Рік тому +61

    ಹಂಸಲೇಖ is the musical legend 🙏❤️❤️❤️

  • @satishbjsathishbj3668
    @satishbjsathishbj3668 2 роки тому +45

    Super lyrics 👌Super music 🎶hat's off sri dr hamsalekha sir 🙏🙏

  • @svmadhusvmadhu3169
    @svmadhusvmadhu3169 2 роки тому +49

    ಅಣ್ಣನ ಹೃದಯದಲ್ಲಿ ತಂಗಿಯೇ ಜೀವ

  • @Pratheeksha0523
    @Pratheeksha0523 2 роки тому +37

    When I was in 2nd puc watched this movie at uma theater.Now watching boss song from America 🇺🇸 .Jai Rajanna

  • @praveenpravee2473
    @praveenpravee2473 10 місяців тому +4

    ಯಾವುದೊ ಯಾವುದೊ ಹಾಡಿಗೆ ಆಸ್ಕರ್ ಅವರ್ಡ್ ಕೊಡ್ತಾರೆ ಇಂತ ಹಾಡಿಗೆ ಇಲ್ವಾ 😔😔😔miss u dika putti😢😢

  • @shivaprasadshivu6383
    @shivaprasadshivu6383 Рік тому +7

    ನನಗೆ ತಂಗಿ ಅಂತ ಯಾರು ಇಲ್ಲ ಇದ್ದಿದ್ರೆ ನಾನು ತುಂಬಾ ಖುಷಿಯಿಂದ ನನ್ ತಂಗಿ ಮದುವೆ ಮಾಡ್ತಾ ಇದ್ದೆ

  • @mr1O60
    @mr1O60 6 місяців тому +2

    King of all the Bosses one and only ಡಾ,ಡಾ, ಡಾ, ಡಾ!! ಶಿವರಾಜಕುಮಾರ್❤

  • @malleshm628
    @malleshm628 2 роки тому +463

    ಆಸ್ಕರ್ ಕೊಡಬೇಕಿತ್ತು ಈ ಹಾಡಿಗೆ 💞💞💞💞💞 ಹಂಸಲೇಖ SPB 🙏

  • @sprincetaker4869
    @sprincetaker4869 2 роки тому +46

    My all time favorite song in Kannada movie... Shivarajkumar looking very good than today new heros

    • @manjut6466
      @manjut6466 2 роки тому +2

      Adjust

    • @shivapanchu76
      @shivapanchu76 Рік тому

      Shivanna is 35 young Man hero part only 👍

    • @rajashekarm3507
      @rajashekarm3507 Рік тому

      E movie bandirodu 1994, Shivanna birth 1962 alli Shivanna Age Avagha 32 years.

    • @yogesh55255
      @yogesh55255 Рік тому

      Shivanna always superb ❤️

  • @roopadevi9170
    @roopadevi9170 Рік тому +3

    3:15 ಶಿವಣ್ಣ ಆಕ್ಟಿಂಗ್ ಮ್ಯೂಸಿಕ್ ಸಾಹಿತ್ಯ ಕ್ಕೆ sp b ಸರ್ ಟೋಟಲ್ 🙏🙏🙏🙏🙏 ಪದಗಳು ಇಲ್ಲಾ ಹೋಗಳೋಕೆ 🙏

  • @vishwanathaningaiah55887
    @vishwanathaningaiah55887 6 місяців тому +3

    ಈ SPB & ಹಂಸಲೇಖ ಅವರಿಗೆ ಸರ್ಕಾರ ಗೌರವ ಕೊಡಬೇಕು.

  • @lavaparishwad6152
    @lavaparishwad6152 2 роки тому +37

    Boss of Sandlwood Dr. Shivarajkumar sir legend

  • @NandishaAA
    @NandishaAA 2 роки тому +9

    ಸೂಪರ್ ಸಾಂಗ್ ಸೂಪರ್ ಆಕ್ಟಿಂಗ್ ಶಿವಣ್ಣ

  • @santhoshsanthoshkumar586
    @santhoshsanthoshkumar586 Рік тому +5

    Sivanna neevu thumba excellente an, power full actor (kerala associated

  • @SidduRevanasiddappa
    @SidduRevanasiddappa Місяць тому

    20 ವರ್ಷದಿಂದ ಕೇಳ್ತಿದೆ ನನಗೆ ಬಹಳ ಇಷ್ಟವಾದ ಸಾಂಗ್ ಇದು ನನ್ನ ತಂಗಿ ನನ್ ತಂಗಿ ನೆನಪು

  • @dhareppabommanahalli1941
    @dhareppabommanahalli1941 2 роки тому +8

    Super evergreen song ivagina song Barutave avakke Tala nu illa mela nu illa .

  • @manvitham.r9572
    @manvitham.r9572 10 днів тому

    ನನ್ನ ಪ್ರೀತಿಯ ತಂಗಿ ಮನು ....❤ನಿನಗೆ ಈ ಹಾಡು ಅರ್ಪಣೆ❤

  • @monikav9966
    @monikav9966 Рік тому +5

    E song keldagella nam annayya nenpagthane🥺😘

  • @munirajumuniraj1412
    @munirajumuniraj1412 2 роки тому +14

    Luv u shivanna 😘

  • @parashuram896
    @parashuram896 Рік тому +3

    I like this video songs.. ಶಿವಣ್ಣ

  • @dagarrashmika9687
    @dagarrashmika9687 2 роки тому +39

    Evergreen Song
    Evergreen Star Shivanna🔥🔥🔥🙏

  • @indian9719
    @indian9719 2 роки тому +8

    Emotional king shivanna❤❤❤❤👌👌👌👌

  • @gajanank1931
    @gajanank1931 Місяць тому

    ಎಷ್ಟು ಸಲ ನೋಡಿದ್ರೂ ಬೇಜಾರ್ ಆಗಲ್ಲಾ... ❤

  • @anandahalemani965
    @anandahalemani965 Рік тому +3

    ನನ್ನ ಮುದ್ದು ತಂಗಿ.. ❤️

  • @prakashpdprakashpd6001
    @prakashpdprakashpd6001 Рік тому +4

    ಮನ ಕಣ್ತುಂಬಿ ಬರುವ ಕ್ಷಣ ❤️❤️❤️❤️

  • @naanu9090
    @naanu9090 2 роки тому +25

    Music: Hamsalekha
    Singer: SPB, K.S.Chithra
    Lyrics: Hamsalekha
    Actor: Shivarajkumar => What a combination!!! Nadha Brahma Hamsalekha is also god given gift to Karnataka! The reality now is, after equal rights on properties, maximum civil cases are between brothers ,sisters , their sons and daughters! after land price increased, no value for relations and traditions. Its just money now!!! Its a bitter truth!!!

  • @rudreshs67
    @rudreshs67 2 роки тому +24

    All time super hit song😘👌

  • @ravivs9697
    @ravivs9697 Рік тому +3

    ಸುಪರ್ ಶಿವಣ್ಣ ಅಭಿನಯಿಸಿದ ಎಲ್ಲಾ

  • @prashanthmsgowda2413
    @prashanthmsgowda2413 2 роки тому +23

    Hatsoff HAMSALEKHA BOSS ❤️

  • @bhupathimp4058
    @bhupathimp4058 2 роки тому +6

    ಸತ್ಯ ಇನ್ love ಸಾಂಗ್ಸ್ ಹಾಕಿರಿ

  • @sidduhunyanaiksiddu1317
    @sidduhunyanaiksiddu1317 6 місяців тому +3

    ಶಿವಣ್ಣ ❤

  • @gayatriulale623
    @gayatriulale623 2 роки тому +4

    Shivarajkumar💖💖💖

  • @RishiRishi-fh4eu
    @RishiRishi-fh4eu 2 роки тому +64

    ಶಿವಣ್ಣ ಡಾನ್ಸ್ ಎಷ್ಟು ಸಾರಿ ನೋಡಿದ್ರು ಕಡಿಮೆ hats offff ಅಣ್ಣ ಇವಾಗ ನಮ್ ಗೆಲ್ಲ ಇಂಗೆ ಅನಿಸಿದ್ರೆ ಅಆ season ನಲ್ಲಿ ಎಷ್ಟು ಜನ ಫಿದ ಆಗಿದ್ರು ಗುರು

  • @meharunnisak6653
    @meharunnisak6653 2 роки тому +3

    Thangiya maduve yes or no💕💯💯💯💞🤲💕💕😘😘👏👏👏👍👍👍

  • @balajitm207
    @balajitm207 11 місяців тому +1

    Simhake simhada Mari ne uttadu antha world ge prove maadidra shivanna.. what an actor ur mannnnn!!

  • @virupakshagoudag471
    @virupakshagoudag471 2 роки тому +13

    ಹಂಸಲೇಖ ಸಂಗೀತ 💐💐

  • @RishiRishi-fh4eu
    @RishiRishi-fh4eu 2 роки тому +59

    ಎನ್ ಸಿನೆಮಾ ಎನ್ ಸಾಹಿತ್ಯ ದೇವ್ರೇ ತಂದೆಗೆ ತಕ್ಕ ಮಗ ನಮ್ ಶಿವಣ್ಣ ನಿಜವಾಗ್ಲೂ ನಮ್ ನಾಡು ಪುಣ್ಯ ಎಂಥ style ಎನ್ acting ಎನ್ story ಎನ್ ಮ್ಯೂಸಿಕ್ ಎನ್ ಗುರು ಇವಾಗ ಇತರ ಸಿನೆಮಾ ಬರೋದು ಬಾಳ ಕಷ್ಟ ಅಣ್ಣಾವ್ರ ಫ್ಯಾಮಿಲಿ ಬಿಟ್ರೆ ಇತರ acting ಬರೋದು ಬಾಳ ಕಷ್ಟ

  • @jagadeeshasjjaggu1644
    @jagadeeshasjjaggu1644 Рік тому +1

    ಮದುವೆ ಕಾರ್ಯಕ್ರಮಗಳಿಗೆ Adbuthavada
    Song

  • @jagadeesh7219
    @jagadeesh7219 Рік тому +11

    All time Super song. ❤😍

  • @harishb.ravikumar292
    @harishb.ravikumar292 2 роки тому +25

    ಸಾಹಿತ್ಯ ಲೋಕದಲ್ಲಿ ಬಹಳ ಕಡಿಮೆ ಜನ ಇದ್ದಾರೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಈ ರೀತಿಯ ಸಾಹಿತ್ಯ ವಾದ್ಯ ವೃಂದ ಬಹಳ ಕಷ್ಟ ನಮಗೆ ಕನ್ನಡನಾಡಿನ ಮಕ್ಕಳು ನಾವು ಧನ್ಯ

  • @rajuraaz5196
    @rajuraaz5196 2 роки тому +3

    Kannirbandbidthu music KELI.. hamsaleka sir.. super

  • @hanumeshib3473
    @hanumeshib3473 6 місяців тому +1

    ಶಿವಣ್ಣ ನಿಗೆ ಕೋಟಿ ಕೋಟಿ ನಮನಗಳು🙏🙏🙏🙏🙏🙏🙏🙏

  • @user-ee3xi2nt7j
    @user-ee3xi2nt7j 5 місяців тому +1

    ಬಾಸ್ 💪💪

  • @murthymurthy3535
    @murthymurthy3535 2 роки тому +24

    Me from Tamil Nadu but ilove song

  • @bhuvanml925
    @bhuvanml925 2 роки тому +19

    My favourite song to listen during my leisure time

  • @MS_Bilagi_Sir
    @MS_Bilagi_Sir Рік тому +5

    ಜೈ ಶಿವಣ್ಣ 🔥

  • @nagaraj.asuperstar1043
    @nagaraj.asuperstar1043 Рік тому +2

    Super ಶಿವಣ್ಣ songs 💕💕💕🎶🎶🎶😍😍😍

  • @tejateja2994
    @tejateja2994 2 роки тому +12

    One and only spb legend 🙏🙏👍

  • @ranganathagh7337
    @ranganathagh7337 Рік тому +3

    Shivaraj Kumar sir acting dance kevala Rajkumar name helkond beldilla he is a real actor...

  • @praveenprave7742
    @praveenprave7742 2 роки тому +7

    Super shivanna

  • @rajgopal32
    @rajgopal32 8 місяців тому +1

    Mass maharaja shivanna yawude patrakku sye....

  • @hearttoheart-raghuyadav8101
    @hearttoheart-raghuyadav8101 2 роки тому +14

    Shivanna.. Always love u.. ❤❤❤

  • @user-jd4mx6hl6z
    @user-jd4mx6hl6z 2 роки тому +5

    I love u ಶಿವಣ್ಣ

  • @user-jd4mx6hl6z
    @user-jd4mx6hl6z Рік тому +3

    I love u sp ಸರ್ 👌👌

  • @satishdhang8866
    @satishdhang8866 2 роки тому +16

    Muthanna Peepi Ooduva
    Muthanna Dolu Badiyuva
    Muthanna Peepi Ooduva
    Muthanna Dolu Badiyuva
    Muthanna Haadu Haaduva
    Oorella seri noduva
    Muthaideyarella harasuva
    Nanna thangiya maduve
    Nanna thangiya maduve
    Joru joru joru Joru joru joru
    Bhale Joru joru joru
    Reshime seereya utta Mallige
    Mooguthi Oleya thotta sampige
    Baruthalamma baruthaale
    Dibbanadalli baruthale
    Naguva Moluva kuniva Muthanna..
    Kanna neera thorade
    Bere daari kaanade
    Kanyadaana maadi Kalisuvaa..
    Muthanna Peepi Ooduva
    Muthanna Dolu Badiyuva
    Muthanna Haadu Haaduva
    Oorella seri noduva
    Muthaideyarella harasuva
    Nanna thangiya maduve
    Nanna thangiya maduve
    Joru joru joru
    Jodigondu Kaaru Aa kaare hoovina theru
    Chandiranillada Bolu ambara
    Thangiyu illada baala mandira
    Baruthalamma baruthaale
    Thingala thangi baruthaale
    Chochala herige annana maneyalle.. hey
    Thayi thande holuva
    Jodi koosa needuvaa
    Thangiyanne Thayi ennuvaa
    Muthanna Peepi Ooduva
    Muthanna Dolu Badiyuva
    Muthanna Haadu Haaduva
    Oorella seri noduva
    Muthaideyarella harasuva
    Nanna thangiya Baloo…
    Nanna thangiya Baloo
    Joru joru joru Joru joru joru
    Bhale Joru joru joru
    Peepi Peepi Peepi Peepi Peepi Peepi

  • @user-rf4ie4ru1t
    @user-rf4ie4ru1t 4 місяці тому +1

    ನನ್ನ ಮಗಳ ಮದುವೆ ಜೋರು ಜೋರು

  • @yogishayogisha6409
    @yogishayogisha6409 Місяць тому

    ನಿಜಾ sir hasaleka ಸೂಪರ್ ಸಂಗೀತ ಸಾಹಿತ್ಯ 🎉🎉