ನನ್ನಾಸೆ ಮಲ್ಲಿಗೆ ಬರುತಾಳಮ್ಮ Nannase Mallige Barutalamma - HD ವಿಡಿಯೋ ಸಾಂಗ್ - ರವಿಚಂದ್ರನ್, ಹೇಮಾ - ರವಿಮಾಮ

Поділитися
Вставка
  • Опубліковано 23 кві 2021
  • Kannada Movie: Ravimama
    Song: Nannase Mallige Barutalamma -HD Video
    Actor: Ravichandran, Nagma
    Music: Chaithanya
    Singer: SPB
    Lyrics: S Narayan
    Year :1999
    Subscribe Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Ravimama - ರವಿಮಾಮ1999*SGV

КОМЕНТАРІ • 1,4 тис.

  • @AmusedArcticWolf-tx3nt
    @AmusedArcticWolf-tx3nt 3 місяці тому +16

    ಇ ಸಾಂಗ್ ಕೇಳ್ತಾ ಇದ್ರೆ ಕಣ್ಣಲ್ಲಿ ನೀರು ಬರುತ್ತೆ ನಂಗೂ ತಂಗಿ ಇರಬೇಕಿತ್ತು ❤

    • @manjunathn3321
      @manjunathn3321 24 дні тому +1

      Brother don't fear I am also your sister ❤❤❤❤

  • @nanunanu8634
    @nanunanu8634 2 роки тому +303

    ಕನ್ನಡಕ್ಕೆ ಒಬ್ಬನೇ ರವಿಮಾಮ
    ಸಂಸ್ಕೃತಿ ಗೆ ಒಂದೇ ದೇಶ ಭಾರತ
    ತಂಗಿಗೆ ಒಬ್ಬನೇ ವೀರ ಅಣ್ಣ
    ಹಾಡು ಅದ್ಭುತವಾಗಿದೆ ಒಳ್ಳೆದಾಗ್ಲಿ

  • @virupakshikvinnu9632
    @virupakshikvinnu9632 2 роки тому +61

    ಒಳ್ಳೆಯ ಸಿಸ್ಟರ್ ಸೆಂಟಿಮೆಂಟ್
    ಯಿರುವ ಮೂವಿ..ಫಿಲಿಂ ಚೆನ್ನಾಗಿದೆ.
    ಆದ್ರೇ ಯಾಕೋಏನೋ ನಿರೀಕ್ಷಿಸಿದ
    ಮಟ್ಟದಲ್ಲಿ ಯಶಸ್ಸು ಗಳಿಸಲ್ಲಿಲ್ಲ.

  • @user-md7oz9lb5r
    @user-md7oz9lb5r Рік тому +303

    ಕರ್ನಾಟಕದ ಎಲ್ಲಾ ನನ್ನ ಪ್ರೀತಿಯ ತಂಗಿಯರಿಗೆ ಈ ಹಾಡು ಅರ್ಪಣೆ😊

  • @praveenpattar8068
    @praveenpattar8068 2 роки тому +89

    ನನ್ನ ತಂಗಿಯೇ ನನ್ನ ಜೀವ😍😍

  • @sidduhedaginal
    @sidduhedaginal 2 роки тому +260

    ತಂಗಿಗಾಗಿ ಮೀಸಲಿರೋ ಕನ್ನಡದ ಬಲು ಅದ್ಭುತ ಹಾಡು .....❤️ ತಂಗಿ

    • @kumaram7716
      @kumaram7716 Рік тому +2

      Anna tangi mathe tavarige ba tangi nu serskolri

    • @sadaashashiva2790
      @sadaashashiva2790 Рік тому

      Hamsaleka Sir hagu Ravichandran ge doctorate kodsi plz. Ellaru oggatagi plz.

    • @sidda1016
      @sidda1016 Рік тому

      Nija bro nana thangini Nana jiva My love you Thushara 😍😍

    • @lakshmipnmammu5186
      @lakshmipnmammu5186 Рік тому

      ❤️

    • @suresharavi922
      @suresharavi922 Рік тому

      @@kumaram7716 mnjiiiii

  • @sunilkumarmr2397
    @sunilkumarmr2397 3 місяці тому +1

    ಸಾಹಿತ್ಯವೂ ಸೂಪರ್, ಸಂಗೀತವೂ ಸೂಪರ್...❤💞🌹

  • @harishhs7534
    @harishhs7534 3 роки тому +195

    ಕರುಳಗೆಳತಿ ಆದರೂ ಇವಳೇ ನನಗೆ ತಾಯಿಯು what a meaning 🙏

  • @thug_life.13478
    @thug_life.13478 Рік тому +29

    ಎಷ್ಟು ದಶಕ ಉರುಳಿದರೂ ರವಿ ಮಾಮ is on top❤

  • @Funnymoments72865
    @Funnymoments72865 2 роки тому +50

    ಎಲ್ಲಾ ನನ್ನ ಅಕ್ಕ ತಂಗಿಯರಿಗೆ ಈ ಹಾಡು ಸಮಪ೯ಣೆ 🙏🙏🙏🙏💐💐💐💐💐💐💐🧡🧡

    • @surekham4716
      @surekham4716 Рік тому

      😭😭😭😭😭😭😭😭🙏🏿🙏🏿🙏🏿🙏🏿

    • @rekhashekar-oc7kv
      @rekhashekar-oc7kv 5 місяців тому

      🙏🙏🙏🙏🙏

  • @CKannadaMusic
    @CKannadaMusic Рік тому +22

    "ರವಿಮಾಮ" ನ ಎಲ್ಲಾ ಹಾಡುಗಳೂ ಸೂಪರ್ ಹಿಟ್"ಆ ಕಿರಣಗಳಿಗೆ ಮತ್ತು ಅಲೆಯೋ ಅಲೆ"
    ಮೈ ಪೇವರಿಟ್ ಹಾಡುಗಳು

  • @prashanthprashu9069
    @prashanthprashu9069 3 роки тому +102

    ಈ ಸಾಂಗ್ ಕೇಳ್ತಾ ಇದ್ರೆ ಮನಸ್ಸಿನ ನೋವು ಸಂಕಟ ಎಲ್ಲಾ ಮಾಯ ವಾಗುತ್ತೆ

  • @savitrishirur3103
    @savitrishirur3103 2 роки тому +35

    Nanagu Anna illa🙂 tamma idane avane nann Anna ❤️🌍

  • @vrk2301
    @vrk2301 Рік тому +12

    ನನಗೂ ಹಿಗ ಒಬ್ಬ ಅಣ್ಣ ಇರಬೇಕಿತ್ತು

  • @bhuvanakeshava4095
    @bhuvanakeshava4095 2 роки тому +8

    ಈ ಹಾಡು ಕೇಳಿದಾಗ ಏನೋ ಒಂಥರಾ ಖುಷಿ ಮತ್ತೆ ಮತ್ತೆ ಕೇಳುವಂತ ಹಾಡು

  • @thoteshahegade8998
    @thoteshahegade8998 Рік тому +24

    2023 ದಾಗ ಕೇಳೋ ಸಂಗೀತ ಪ್ರೇಮಿಗಳೆ🥰❤ ಬನ್ನಿ ಮಾತಾಡೋಣ

  • @pavithracl9835
    @pavithracl9835 2 роки тому +222

    ಪ್ರತಿ ಜನ್ಮ ದಲ್ಲೂ ಅಣ್ಣ ತಂಗಿ ಬಾಂಧವ್ಯ, ಬಂಧ, ಅನುಬಂಧ, ಪ್ರೀತಿ,ವಿಶ್ವಾಸ ನಂಬಿಕೆ ಹೀಗೆ ಇರಲಿ ದೇವರೇ 💕💕

  • @praveenYT66
    @praveenYT66 2 роки тому +111

    ಆಗಿನ ಕಾಲದ ಸಿನಿಮಾಗಳೆ ಹಂಗೆ ಸಖತ್ ಖುಷಿ ಕೊಡೊದು ...... ಇತ್ತೀಚಿನ ಸಿನಿಮಾಗಳಲ್ಲಿ ಸತ್ವನೇ ಇಲ್ಲ ಬರಿ ಕಸ ...‌ಅಸಹ್ಯ

  • @venkateshn9486
    @venkateshn9486 Рік тому +9

    ಅಣ್ಣ ತಂಗಿಯರ ಬಾಂಧವ್ಯವನ್ನು ಬೆಸೆಯುವ ಹಾಡು ಇದು, ಕರುನಾಡ ಕನಸುಗಾರ ರವಿಚಂದ್ರನ್ ಸರ್ ಜೊತೆ ಎಸ್.ಪಿ. ಬಿ ಸರ್ ಸೇರಿದ್ರೆ ಹಾಡು ಸೂಪರ್ ಡುಪರ್ ಆಗದೆ ಇರುತ್ತಾ... 💞💖💞🎧🎶🎵

  • @santumanoj6739
    @santumanoj6739 Рік тому +78

    ಕರುಳ ಗೆಳತಿ ಆದರೂ.. ಇವಳೇ ನನಗೆ ತಾಯಿಯು🙏 ಮಮತೆ ಬಳ್ಳಿ ಆದರೂ ನನ್ನ ಉಸಿರ ದೇವಿಯು ಬದುಕೆಲ್ಲ ನನ್ನ ಬಂಗಾರಿಗೆ.. ❤️

  • @kirankumar9820
    @kirankumar9820 2 роки тому +5

    ನಮ್ ಕನ್ನಡ ಸಾಹಿತ್ಯ ಅಂದ್ರೆ ಸಾಹಿತ್ಯ ಕಣ್ರೀ .ನಮ್ ಭಾಷೆಲ್ಲಿ ಮಾತ್ರ ಇಂಥ ಅದ್ಭುತ ಸಾಹಿತ್ಯ ಮೂಡಿಬರಲು ಸಾಧ್ಯ .ತಂಗಿಯ ಬಗ್ಗೆ ಎಂಥ ಪದಗಳು.. 😍

  • @MR.KANNADIGA399
    @MR.KANNADIGA399 2 роки тому +808

    ಕರುನಾಡ ಎಲ್ಲ ನನ್ನ ಸಹೋದರಿಯರೇ ಇದೋ ಈ ಹಾಡು ನಿಮಗರ್ಪಣೆ....🙏🙏🙏🙏❤️❤️❤️

    • @user-pg2xb2nz3f
      @user-pg2xb2nz3f 2 роки тому +36

      ಧನ್ಯವಾದಗಳು ಅಣ್ಣಯ್ಯ

    • @Chinmayivlogs80
      @Chinmayivlogs80 2 роки тому +19

      Thanks anna ☺️

    • @MR.KANNADIGA399
      @MR.KANNADIGA399 2 роки тому +7

      @@Chinmayivlogs80, woww!!! ತಂಗೆಮ್ಮ...ನಿಮ್ಮ youtube home page ನೋಡಿದೆ,, ತುಂಬಾ ಖುಷಿ ಆಯ್ತು..... ನನ್ನ ಸಹೋದರಿಯ ಕೈ ರುಚಿ ಒಮ್ಮೆ ಸವಿಯಲೇ ಬೇಕು ಅನ್ನೋ ಅಸೆ ಆಯ್ತು ನೋಡ್ ತಾಯಿ....

    • @praveenpatil5140
      @praveenpatil5140 2 роки тому +5

      Super song

    • @amrutavarashi.n.s.241
      @amrutavarashi.n.s.241 2 роки тому +13

      Thank you very much ri brother 🙂🙏🙏my favorite song edu so nice true words 🙏🙏

  • @govindkoli632
    @govindkoli632 Рік тому +13

    ಈ ಹಾಡು ಕೇಳಿದಾಗ ನನ್ನ ತಂಗಿ ನೆನಪು ಆಗುತ್ತಾಳೆ. ❤️❤️❤️

  • @keerthananayak728
    @keerthananayak728 3 роки тому +281

    ಈ ಹಾಡು ಕೇಳ್ದಗೆಲ್ಲ ಕಣ್ಣಲ್ಲಿ ನೀರ್ ಬರುತ್ತೆ 😔😔Miss kano Anna

  • @sameer6968
    @sameer6968 3 роки тому +623

    ನನಗೆ ತಂಗಿ ಇಲ್ಲ ಆದ್ರೂ ಈ ಹಾಡು ಕೇಳಿದ ಮೇಲೆ ನನಗೂ ತಂಗಿ ಇದಾಳೆ ತಂಗಿ ಬೇಕು ಅನಿಸುತ್ತೆ😔😞

  • @madhukb9507
    @madhukb9507 Рік тому +9

    My ಫೇವರಿಟ್ ಹೀರೋ Dr. ರವಿಚಂದ್ರನ್ sir

    • @sangubgorkar729
      @sangubgorkar729 8 місяців тому

      ಅವರಿಗೆ ಇನ್ನು ಯಾವುದೆ ವಿಶ್ವ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಸಿಕ್ಕಿಲ್ಲ🤗

  • @gudeppadargamnavar6461
    @gudeppadargamnavar6461 2 роки тому +11

    ಐ ಲವ್ ಯು ತಂಗಿ 🙏🙏🙏🙏🙏🙏🙏🙏🙏🙏🙏🙏ಮುದ್ದು ತಂಗಿ ನೇತ್ರಾ ನನ್ನ ತಂಗಿ

  • @bhagyavantavatavati5670
    @bhagyavantavatavati5670 Рік тому +7

    ಸೂಪರ್ ರವಿ ಮಾಮ😍👍

  • @user-ln8xl1ey4v
    @user-ln8xl1ey4v 2 роки тому +16

    ಸ್ವಂತ ತಂಗಿ ಇರೋರಿಗೆ ಅಷ್ಟೆ ಈ song kushi ಕೊಡುತ್ತೆ .. ನಮಗೆ ಬೇಜಾರ್ ಆಗುತ್ತೆ

  • @sunildeeksheetshaktisvarup2927
    @sunildeeksheetshaktisvarup2927 2 роки тому +49

    ನಂಗೆ ಅಣ್ಣ ತಮ್ಮ ಅಕ್ಕಾ ತಂಗಿ ಯಾರು ಇಲ್ಲಾ 😭 ನಂಗು ಒಬ್ಬ ಅಣ್ಣ ಇರಬೇಕು ಇತ್ತ್

  • @shashikumarshashi5095
    @shashikumarshashi5095 3 роки тому +341

    ಈ ಸಾಂಗ್ ಕೆಳ್ತಾಯ್ ದ್ರೆ ನನ್ ತಂಗಿ ನೆನಪಾಗುತ್ತಾಳೆ 👆love you ತಂಗಿ

  • @user-mn4od9jq7z
    @user-mn4od9jq7z 2 роки тому +22

    ನನಿಗೆ ತಂಗಿ ಅಂತ ಯಾರು ಎಲ್ಲ ಅಣ್ಣ ಅಂತ ಅನೋಕೆ ಯಾರು ಇಲ್ಲದ ಒಬ್ಬಂಟಿ ಜೇವ 😔😔🙏🙏

    • @sowmyaprashanth6254
      @sowmyaprashanth6254 Рік тому

      Don't feel I'm your brother ok don't feel sister be happy forever 🤗

    • @sagarv8805
      @sagarv8805 Рік тому

      @@sowmyaprashanth6254 bro he is searching for sister

  • @lingaraaj5141
    @lingaraaj5141 2 роки тому +13

    ❤ಎವರ್ ಗ್ರೀನ್ ಸಾಂಗ್ಸ್ ರವಿ ಸರ್ ಮತ್ತು ಹಂಸಲೇಖ ಸರ್ ಜೋಡಿ ❤👌🏼💐🌹

    • @sharath7086
      @sharath7086 2 роки тому

      This music was composed by ln Shastri as Chaitanya

  • @akashpatil847
    @akashpatil847 2 роки тому +31

    Miss u SPB sir super song ❤️❤️❤️❤️❤️❤️

  • @nagunagu7208
    @nagunagu7208 2 роки тому +124

    ನನ್ನ ಎಲ್ಲ ಅಕ್ಕ ತಂಗಿರಿಗೆ ಈ ಹಾಡು ❤️😍

  • @umeshumi7689
    @umeshumi7689 2 роки тому +9

    ನನ್ನ ಪ್ರೀತಿಯ ತಂಗಿಗೆ ರಾಕೀ ಹಬ್ಬದ 😭 ಶುಭಾಶಯಗಳು

  • @yogeshac3640
    @yogeshac3640 3 роки тому +10

    ಸೂಪರ್. ಸಾಂಗ್. ರವಿಮಾಮ. ಹಂಸಲೇಖ. Spb. ಕಾಂಬಿನೇಶನ್

  • @manikantkalve173
    @manikantkalve173 3 роки тому +11

    ನಮಗೆಲ್ಲ ಅಣ್ಣಾ ಇಲ್ಲ ಸೂಪರ್ ರವಿ ಅಣ್ಣಾ

  • @aishwaryaaishwarya9053
    @aishwaryaaishwarya9053 3 роки тому +147

    spb sir avr voice thumba chanag ide.....eeee song yest sala kelidru kelbeku ansutte...& Nam akka thumba nenpagtaale...🥰🥰🥰🥰🥰

  • @Smile-ym8xz
    @Smile-ym8xz 3 роки тому +35

    Jenina hani S P B sir dwani🌹❤️😊 nanna nechhina gayaka ...avarige sarisaati yaaru illa ...avara hadugalu yava basheyalladaru sari kelalu kivigimpu...
    We miss you so much sir 😔😔😔

  • @bhimesh.gundappanavarbhime8248
    @bhimesh.gundappanavarbhime8248 Рік тому +10

    ಈ ತರ ಅಣ್ಣ ತಂಗಿ ಸಾಂಗ್ ಕೆಳದಾಗೆಲ್ಲ ಕಣ್ಣಲ್ಲಿ ನೀರು ಬರುತ್ತೆ 😥 ನಂಗು ಒಬ್ಳು ತಂಗಿ ಇರಬೇಕಿತ್ತು ❤️💚💙🖤 ಐ ಲವ್ this song ❣️

  • @travelinggirl9333
    @travelinggirl9333 2 роки тому +12

    I have no words for this song 💖💖💖💖💖💖 every girl need brother like him

  • @yerriswamys4657
    @yerriswamys4657 2 роки тому +6

    ಬಾಲಸುಬ್ರಮಣ್ಯಂ ಗಾಯನ ಸೂಪರ್

  • @basavarajshirahatti2910
    @basavarajshirahatti2910 3 роки тому +287

    ನಮ್ಮ ರವಿಮಾಮ ನಾದಬ್ರಹ್ಮವರಿಗೆ ಯಾರು ಸರಿ ಸಾಟಿ ಇಲ್ಲ ❤♥ಅದ್ಭುತವಾದ ಸಾಂಗ್ ಮತ್ತೆ ಮತ್ತೆ ಕೇಳುವಂತ ಹಾಡು ಈ ಹಾಡು ಕೇಳಿದಾಗ್ಲೇಲಾ ನನ್ನ ಮುದ್ದು ತಂಗಿ ನೆನಪಿಗೆ ಬರುತೆ ❤❤😘😘

  • @kficreations21
    @kficreations21 2 роки тому +5

    ಈ ಹಾಡು ಕೇಳ್ತಾ ಇದ್ರೆ ನಂಗೆ ತಂಗಿ ನೆನಪಾಗ್ತಾಳೆ ಆದ್ರೆ ನನಿಗೆ ತಂಗಿ ನೇ ಇಲ್ಲ 😘😢😭

  • @supreethspt8093
    @supreethspt8093 3 роки тому +151

    ಈ ಹಾಡು ಕೇಳಿದರೆ ನನ್ನ ಅಕ್ಕ ನೆನಪಾಗುತ್ತದೆ ❤❤

  • @monicasree8454
    @monicasree8454 2 роки тому +21

    I wish all brother to treat there sister like this👆😍❤️

    • @x_lover_avi9934
      @x_lover_avi9934 2 роки тому +1

      Nija sister ❤️

    • @jamesa2652
      @jamesa2652 2 роки тому

      Not all are blessed with lovely sisters, some are blessed with most evil person in there life

  • @akankshnihal68
    @akankshnihal68 3 роки тому +47

    I'm big fan of spb sir really I miss him a lot 😭😭😭😭😭

  • @janujanu8619
    @janujanu8619 2 роки тому +21

    One of my favorite song😘😘always dedicated to my lovely sister 😍😍

  • @nagavenik4315
    @nagavenik4315 2 роки тому +96

    Amazing voice of S P balasubramanyam...miss your voice sir 🙏🙏

  • @praveenbennur8327
    @praveenbennur8327 Рік тому +12

    When I listen this song don’t know how to control my tears
    For every brother she is like a mother 💕💕💕

  • @Kirankumarkmaruthi21
    @Kirankumarkmaruthi21 Рік тому +4

    Happy Rakshabandhan🏵 💛❤❤

  • @vishwaishar3350
    @vishwaishar3350 2 роки тому +5

    ನನ್ನ ಬಂಗಾರ ಜೀವ ಅಂದ್ರೆ ನನ್ ತಂಗಿ ರಂಜಿತ(ರಂಜು)

  • @malluabd.1792
    @malluabd.1792 2 роки тому +30

    ನಂಗು ಒಬ್ಬಳು ತಂಗಿ ಇರಬೇಕ್ಕಿತ್ತು 😌

    • @shirishashirisha619
      @shirishashirisha619 Рік тому

      ಅಣ್ಣ ನನ್ ನಿಮ್ ತಂಗಿ ಅಗ್ಲ ನಂಗು ಅಣ್ಣ ಬೇಕು❤😻

  • @ummerumaniyaummerumaniya2576
    @ummerumaniyaummerumaniya2576 3 роки тому +129

    Old songs are always the best compare to this generation songs🥰

  • @palakshags4816
    @palakshags4816 2 роки тому +2

    ಎಲ್ಲಾ ಹುಡುಗಿಯರಿಗೂ ಈ ಸಾಂಗ್ ಬೊಂಬಾಟ್ ಆಗಿ ಸೂಟ್ ಆಗುತ್ತೆ

  • @vinayashrisamaje6557
    @vinayashrisamaje6557 3 роки тому +26

    Bro sis relationship 😍
    My Bro call me didima I feel so proud and happy ❤❤

    • @atulpatil6644
      @atulpatil6644 3 роки тому +1

      Tell me in hindi it's my fav song

  • @deepapraveen9392
    @deepapraveen9392 2 роки тому +17

    1000🥰time🤩 keludru sakagola 😙 e song na ❤️🌹🥰

  • @venkateshg4729
    @venkateshg4729 Рік тому +6

    ನನ್ನ ಪ್ರೀತಿಯ ತಂಗಿಗೆ ಈ ಹಾಡು

  • @ravitgmahi6255
    @ravitgmahi6255 2 роки тому +16

    One of my favourite song ♥️🌏

  • @mahanteshmatagar1085
    @mahanteshmatagar1085 2 роки тому +5

    ಸೂಪರ್ ಸಾಂಗ್ ಸರ್

  • @gangammaganga4677
    @gangammaganga4677 3 роки тому +20

    ಇದನ್ನೆಲ್ಲಾ ನೋಡಿದ್ರೆ ನನ್ಗು ಒಬ್ಬ ಅಣ್ಣಾ ಇರ್ಬೇಕಿತು ಅನ್ಸುತ್ತೆ

  • @ManojManu-ok1pi
    @ManojManu-ok1pi 2 роки тому +1

    ರಕ್ಷಾ ಬಂಧನ ದಿನ ಈ ಹಾಡನ್ನು ಕೇಳುತ್ತಿರುವವರು ಲೈಕ್ ಮಾಡಿ 👍

  • @ganicreations7596
    @ganicreations7596 3 роки тому +31

    best anna in the world ravi sir you are god of film industry

  • @sudeepprachande717
    @sudeepprachande717 2 роки тому +21

    On of the best song...❤️🔥❤️🔥❤️

  • @anandd6997
    @anandd6997 3 роки тому +23

    more loves for sister & brother I never forgotten this song forever.so lovely 🎵songs🎵....

  • @yerriswamys4657
    @yerriswamys4657 2 роки тому +2

    ಸಾಹಿತ್ಯ " ಎಸ್ ನಾರಯಣ್ ಸರ್ ಅದ್ಬುತವಾದ ಸಾಹಿತ್ಯ ಸರ್

  • @chethangowda2029
    @chethangowda2029 2 роки тому +2

    ❤️ಕನ್ನಡ ❤️ಚಲನಚಿತ್ರಕ್ಕೆ💫 ಒಂದು 🙏ಕಿರೀಟ💥💯💯💫

  • @kavanair7546
    @kavanair7546 2 роки тому +8

    Fantastic song..... 👌..... E song na nan akka chandrakala ge ( karula gelathi yadaru evale nanage taayiyu) dedicate maaduve.... ♥️

  • @shashimadhu9612
    @shashimadhu9612 2 роки тому +10

    My brother fever song💙... Love u anna... 💙😘

  • @mr.dd1671
    @mr.dd1671 2 роки тому +84

    Ravichandran took over sandalwood to another level 🥰

    • @Surya-wc4bj
      @Surya-wc4bj Рік тому

      L

    • @ravikantpatil2109
      @ravikantpatil2109 11 місяців тому

      7
      7
      Uuiooiii😊😊😊😊😊😊☺️☺️☺️☺️☺️☺️☺️☺️☺️☺️☺️☺️☺️☺️☺️☺️☺️
      Y.

  • @laxmangoudapatil8861
    @laxmangoudapatil8861 Рік тому +3

    Miss u Sis......😥Pavitra😥

  • @santhuravan5533
    @santhuravan5533 3 роки тому +6

    ಅದ್ಭುತವಾಗಿದೆ, ಧನ್ಯವಾದಗಳು ಸರ್.

  • @basavarajbasavaraj5143
    @basavarajbasavaraj5143 2 роки тому +12

    I love my Brother so i dedicated my peddu..... I love my Dr Brother U r my world ❤❤❤😍🥰😘😍🌍❤😘😍🥰

  • @lakshmimanikya9729
    @lakshmimanikya9729 Рік тому +1

    ನನ್ನ ಕಷ್ಟ ದಿನಗಳನ್ನು ನೋಡಿದರೆ ನನಗೆ ಒಬ್ಬ ಅಣ್ಣ ಇರಬೇಕಿತ್ತು ಸಹಾಯ ಮಾಡೋಕೆ ಬಟ್ ಐ ಅಮ್ ಅನ್ ಲಕ್ಕಿ ☹️☹️

    • @lakshmimanikya9729
      @lakshmimanikya9729 Рік тому

      @@darshan3015 ಆಗಲ್ಲ ಎಲ್ಲ ಕಡೆ ನೋಡಿದೀನಿ ಕಷ್ಟದಲ್ಲಿ ನಾನಿದಿನಮ್ಮ ಅಂತ ಹೇಳಿರೋದು ಆದ್ರೆ ನೀವು ಯಾಕೆ ನೆಗೆಟಿವ್ ಥಿಂಕ್ ಮಾಡ್ತೀರಾ

  • @shreeshailwalikar533
    @shreeshailwalikar533 3 роки тому +20

    e song yella brothers sister love bonding anthem..love u akka and tangi

  • @pallavi6693
    @pallavi6693 2 роки тому +18

    My brother's favorite song 😍❤️

  • @sanjuarjun9515
    @sanjuarjun9515 Рік тому +3

    Happy Rakshabandhan Bangaru..😘❤

  • @doddabasayyahiremath7894
    @doddabasayyahiremath7894 2 роки тому +4

    ಈ ಹಾಡು ನನಗೆ ತುಂಬಾ ಇಷ್ಟ......

  • @beinghumanvd4881
    @beinghumanvd4881 3 роки тому +22

    Ravi sir at its best ❤️

  • @thejaswinigk2360
    @thejaswinigk2360 3 роки тому +7

    Anna.. NA preethi na ondh songalli helidhare,, super 😍👌Annana preethige satine ila,, love you Anna.. ❤❤❤❤❤❤❤

  • @gudeppadargamnavar6461
    @gudeppadargamnavar6461 2 роки тому +8

    ಲವರ್ ಬಾಯ್ ರವಿಚಂದ್ರ ತಂಗಿ ಮೇಲೆ ಗೌರವ 🙏🙏🙏ಸೂಪರ್ ಅಣ್ಣ 🙏🙏🙏🙏🙏🙏🙏🙏🙏🙏🙏

  • @pramodmanoor2599
    @pramodmanoor2599 2 роки тому +633

    ಕೊರೊನ 2 ನೇ ಅಲೆಯಲ್ಲಿ ನನ್ನ ತಂಗಿ ತೀರಿಹೋದಳು 😭😭😭😭 i miss u kavu

  • @shekarshekar7154
    @shekarshekar7154 Рік тому +2

    ನನ್ನ ತಂಗಿ ಚಿನ್ನ ಮತ್ತು ಬೆಳ್ಳಿ

  • @devuh426
    @devuh426 2 роки тому +4

    Nanna thangi 👑Bangara👑 nanna jeeva 💝💝

  • @sanjukumarparshetty4738
    @sanjukumarparshetty4738 2 роки тому +14

    I am also miss my jann that's my lovely Bro ur voice super and song also so meaning full i love it so much 😍😘😍

  • @46kstatus34
    @46kstatus34 2 роки тому +6

    😣😖....mis my sister 💔.... come back my life 😭😭

  • @pkcreation463
    @pkcreation463 Рік тому +2

    Tangiforlife....❤

  • @mahadevaprasadkalavida2485
    @mahadevaprasadkalavida2485 3 роки тому +9

    ನನಗೆ ಬಹಳ ತುಂಬಾ ಇಷ್ಟವಾದ ಗೀತೆ ಈ ಸೂರ್ಯ ಚಂದ್ರ ಇರುವವರೆಗೂ ಹಂಸಲೇಖ ಸರ್ ಅವರ ಸಾಹಿತ್ಯ ಎಸ್ ಪಿ ಬಾಲಸುಬ್ರಹ್ಮಣ್ಯಂ ಗುರುಗಳ ಕಂಠ ಇರುತ್ತದೆ ಇವರಿಗೆ ಇವರೇ ಸಾಟಿ

  • @subramanyas9186
    @subramanyas9186 3 роки тому +5

    ತಂಗಿಯೇ ನನ್ನ ಜೀವ

  • @doddabasappabadigera9076
    @doddabasappabadigera9076 2 роки тому +2

    ಅತ್ಯಂತ ಅತ್ಯುತ್ತಮ ಸಾಹಿತ್ಯ, ಸಂಗೀತ, ಗಾಯನ, ನೃತ್ಯ, ಪ್ರಣಾಮಗಳು ಸರ್ವರಿಗೂ

  • @Sangameshchatnale
    @Sangameshchatnale 2 роки тому +2

    ತುಂಬಾ ಸುಂದರವಾದ ಹಾಡು ಈ ಹಾಡನ್ನು ಕೇಳಿದರೆ ಮನಸ್ಸೆಲ್ಲಾ ಶಾಂತಿಯಾಗುತ್ತದೆ

  • @subhashkc1239
    @subhashkc1239 2 роки тому +6

    Super song super movie Ravi sir 💐💐🌹🌹

  • @kariyappaunakal3549
    @kariyappaunakal3549 2 роки тому +2

    ಸೂಪರ್ ವಾಯ್ಸ್ , ಸೂಪರ್ ಸಾಂಗ್, ಜೈ ಕನ್ನಡಾಂಬೆ

  • @poojaroae6385
    @poojaroae6385 3 роки тому +22

    Nan muddu thngi Sanuma ❤

  • @ranjithkotian4289
    @ranjithkotian4289 2 роки тому +11

    Miss u SPB Sir😔😔😔

  • @pampanagoudachakravarthi466
    @pampanagoudachakravarthi466 3 роки тому +10

    Nangu Tangi iddidre chanag irtittu 💔

  • @jyothihm7023
    @jyothihm7023 Рік тому +4

    Miss you my lovely brother🥰😔♥️✨️. He is everything to mee🌍💚😁

  • @shridevisooranagi7355
    @shridevisooranagi7355 Рік тому +2

    Sister 💞brother super jodi💞 nice. Song

  • @GuruBGM
    @GuruBGM 3 роки тому +8

    Nange thangi illa ee song kelid mele thangi irbekithu ansutte 😔