@@arunpn-rw8rc ಇಲ್ಲಿ ಯಾರನ್ನೂ ಅಟ್ಟಕ್ಕೆ ಏರಿಸುವ ಅವಶ್ಯಕತೆ ಇಲ್ಲ. ಅಮರ್ ಸಂದರ್ಶನ ಮಾಡುತ್ತಿರುವುದು ಪ್ರಜೆಗಳ ಪರ. ಉಪೇಂದ್ರ ಸಂದರ್ಶನ ಕೊಡುತ್ತಿರುವುದು ಪ್ರಜೆಗಳಿಗಾಗಿ. ಇಬ್ಬರೂ ಸೆಲೆಬ್ರಿಟಿ ಆದರೂ ರಾಜ್ಯ(ದೇಶ)ದ ಪ್ರಜೆಗಳು ತಾನೆ.
@@arunpn-rw8rc kelavarigae astu simple agi halirodu arta agatilla sir so amar avaru aa kelavarigae arta madisokae aa tara prashnae kelatairodu. I think amarprasad avaru prajaakeya ga vote hakodu
ಆ ಮನುಷ್ಯನ ನಂಬಿಕೆ ನೋಡಿ.... ಬದಲಾಗೆ ಆಗುತ್ತೆ ಅಂತ ಎಷ್ಟು ಗಟ್ಟಿ ನಂಬಿಕೆ ಇದೆ avrge ಈ ನಂಬಿಕೆ neee... ಒಂದ್ ದಿನ ಇದು ನಿಜಾ ಆಗುತ್ತೆ.... 🔥 ಎಂಥ ಕಲ್ಪನೆ ಇದು...ಸೆಲ್ಯೂಟ್ ಸರ್🔥🔥
Amar Prasad is really asking very practical questions and this will really help Upendra and prajakeeya to evolve much more effectively in thoughts.. this debate has to be there...🔥🔥
Yes, Amar Prasad trying to portray upendra as leader/ revolutionist, but Upendra sees that as great threat to UPP itself in future. People will do politics in the name of upendra within prajakeeya. Prajakeeya is decentralised responsibility.
@@sharan5812 ಸರಿಯಾಗಿ ಹೇಳಿದಿರಿ ಶರಣ್! ಉಪೇಂದ್ರ ಅವರು ಹೇಳುತ್ತಿರುವುದು, ಬದಲಾವಣೆ ಮೊದಲು ಒಬ್ಬಬ್ಬ ಪ್ರಜೆಯಲ್ಲೂ ಆಗಬೇಕು. ಪ್ರಜಾಪ್ರಭುತ್ವ ಇರುವುದು ಪ್ರಜೆಯಾದ ನನಗೆ, ಅದನ್ನು ನಡೆಸಬೇಕಾದವನೂ ನಾನೇ, ಪ್ರತಿನಿಧಿಯಾಗಿ ಆಯ್ಕೆಯಾಗುವವನು ನನಗಾಗಿಯೇ ಕೆಲಸ ಮಾಡಬೇಕು ಹಾಗೂ ನನಗೆ ಅವಶ್ಯಕತೆ ಇರುವ ಕೆಲಸಗಳನ್ನೇ ಮಾಡಿಕೊಡಬೇಕು. ಪ್ರಜೆಯಾದ ನಾನು ಪ್ರತಿನಿಧಿಯಾದವನಿಗೆ ಕೆಲಸ ಕೊಡುತ್ತೇನೆ. ನಾನು ದೇಶಕ್ಕೆ ಕಟ್ಟಿರುವ ತೆರಿಗೆಯ ಹಣದಲ್ಲಿ ಇವನಿಗೆ ಸಂಬಳ ಕೊಡುತ್ತೇನೆ. ಈ ಅರಿವು ಮತ್ತು ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯಲ್ಲೂ ಬಂದಾಗ (ನನ್ನಲ್ಲಿ) ಹಾಗೂ ಪ್ರತಿನಿಧಿಯಾಗಿ ಆಯ್ಕೆಯಾಗಲು ಬಯಸುವವನು, ನಾನು ಜನರ ತೆರಿಗೆ ಹಣದಲ್ಲಿ ಸಂಬಳ ಪಡೆದು ಅವರಿಗಾಗಿ ಕೆಲಸ ಮಾಡುವ ನಿಯತ್ತಿನ ಕೆಲಸಗಾರ ಎಂದು ಅರಿವು ತಂದುಕೊಂಡಾಗ, ನಾಯಕತ್ವದ ಅವಶ್ಯಕತೆ ಇರುವುದಿಲ್ಲ. ಈ ಬದಲಾವಣೆ ನನ್ನ ಒಳಗಿಂದ ಆಗಬೇಕು. ನಮ್ಮ ಒಳಗಿಂದ ಬರುವ ಬದಲಾವಣೆಯೇ ಶಾಶ್ವತ. ಬದಲಾವಣೆ ಜನರಲ್ಲಿ ಬರುವುದೇಇಲ್ಲ, ಅವರೆಲ್ಲ ದಡ್ಡರು ಎಂಬ ಹುಂಬತನ ಯಾರಿಗೂ ಬೇಡ. ಜನರು ಬುದ್ಧಿವಂತರಿದ್ದಾರೆ ಬದಲಾವಣೆಯ ಅವಶ್ಯಕತೆ ಅವರ ಅರಿವಿಗೆ ಬಂದಾಗ ಅವರು ಬದಲಾಗುತ್ತಾರೆ. ಈ ಅರಿವು ನನಗೆ ಬಂದಿದೆ ಎನ್ನುವುದು ಖಾತ್ರಿ ಆದರೆ ಅದನ್ನು ನನ್ನ ಹತ್ತಿರದವರಿಗೆ, ನಾನು ಪ್ರೀತಿಸುವವರಿಗೆ ನಾನೇ ಈ ವಿಚಾರವನ್ನು ತಲುಪಿಸಬೇಕು. ಅವರೊಂದಿಗೆ ಚರ್ಚಿಸಬೇಕು. ಆಗ ಅದು ಅತಿ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಅವರಲ್ಲೂ ಸಹ ಈ ಬದಲಾವಣೆ ಬರಲು ಸಹಾಯ ಆಗುತ್ತದೆ. ಇದನ್ನೇ ಉಪೇಂದ್ರ ಅವರು ತಿಳಿಸಿ ಹೇಳಲು ಪ್ರಯತ್ನ ಮಾಡುತ್ತಿದ್ದಾರೆ.
A Beutifull interview and many new things came out by sir upendra... Prajakiya will be understanding concept by the next coming 5 to 10years n for sure it will create the change in our society
Prajakiya is new beginning of positive way for the better society, here also challenges come we can find the solution for every upcoming problems if we have that honesty n positive mindset..
Hello sir, ನಮ್ಮಗೆ ಯಾರಿಗೂ ಬರದೇ ಇರುವಂತಹ ವಿಚಾರಗಳು ಉಪೇಂದ್ರ ಸರ್ ಅವರಿಗೆ ಬಂದಿವೆ, ಅದಕ್ಕೆ ಬೆಲೆ ಕೂಡಿ ಮತ್ತು ಅದಕ್ಕೆ ಬೆಂಬಲಿಸಿ... ಸರ್ ಅವರ ವಿಚಾರಗಳು ಸಾಮಾನ್ಯ ಜನರಿಗೆ ತುಂಬಾ ಚೆನ್ನಾಗಿವೇ...... ನಮ್ಮ ಮತ ಬದಲಾವಣೆಯ ಕಡೆಗೆ.....
"If you do not interfere in politics, politics will eventually interfere in your life." - Vladimir Lenin This is what Uppi sir is telling in different words.
ಇಲ್ಲಿ ಪ್ರಜಾಕೀಯ ಪಕ್ಷಕ್ಕೆ ವೋಟ್ ಹಾಕುವುದು ದೊಡ್ಡ ವಿಷಯ ಏನೇನು ಅಲ್ಲ ಇಲ್ಲಿ ಬಂದಿರುವ ಎಲ್ಲರಿಗೂ ಒಂದೇ ಸಮಸ್ಯೆ ಏನೆಂದರೆ ....ನಾವು ಈ ಸಲ ಪ್ರಜಾಕೀಯ ಕ್ಕೆ ವೋಟ್ ಹಾಕಿದರೆ ನಮ್ಮ ಎದುರಾಳಿ ಪಕ್ಷ ಅಧಿಕಾರಕ್ಕೆ ಬಂದು ಮತ್ತಿನ್ನೇನು ಆಗಬಹುದೇನೋ ಅನ್ನುವ ಚಿಂತೆ ಅಷ್ಟೇ... ಪ್ರಜಾಕೀಯ ಪಕ್ಷವನ್ನೇ ಎಲ್ಲಾ ಜನರು ಒಮ್ಮತದಿಂದ ಆರಿಸುತ್ತಾರೆ ಅನ್ನುವ ಭರವಸೆ ಇನ್ನೂ ಬಂದಿಲ್ಲ ಅದಕ್ಕಾಗಿ ಇನ್ನೂ ಹೆಚ್ಚಿನ ಪ್ರಯತ್ನ ಬೇಕಿದೆ ಪ್ರಜಾಕೀಯ ಪಕ್ಷವು ಎಲ್ಲಾ ಜನರನ್ನು ತಲುಪುವಲ್ಲಿ ಸೋತಿದೆ. ಪ್ರಜಾಕೀಯ ಪಕ್ಷದ ಆಪ್ ಎಲ್ಲ ಎಲ್ಲಾ ಮೊಬೈಲ್ ಗಳಿಗೆ ಸೂಕ್ತವಾಗಿಲ್ಲ ಹೊಸ ಮಾದರಿ ಅಂಡ್ರಾಯ್ಡ್ ಫೋನ್ ಗಳಿಗೆ ಡೌನ್ಲೋಡ್ ಆಗ್ತಾಇಲ್ಲ
ಅಮರ್ ಪ್ರಸಾದ್ ಸರ್ ನೀವಲ್ಲದೆ ನಿಮ್ಮ ಚಾನಲ್ ನವರು ಆ ಜಾಗದಲ್ಲಿ ಬೇರೆ ಯಾರಿದ್ದರು ಕಕ್ಕಾಬಿಕ್ಕಿ ಆಗೋದು ಗ್ಯಾರಂಟಿ ನೀವು ಅವರನ್ನು ಇಂಟರ್ವ್ಯೂ ಮಾಡೋಕೆ ಹೋದ್ರೆ ಅವರು ನಿಮಗೆ ಇಂಟರ್ವ್ಯೂ ಕೇಳುತ್ತಿದ್ದಾರೆ ಸರ್. ಅಮರ್ ಸರ್ ನೀವು ಬೆಂಕಿ 🔥.
Hi Amar Prasad, Thank you for starting this Mast maga channel and sharing the interesting/Useful facts ,Knowledge which is very usefull for so many common people through UA-cam 🙏🙏Im following from few days...and must say ...your videos are worth watching all the time...>this interview with Upendra was much needed and very well handled..as the thought process of Prajakeeya/Upendra Sir has to reach everyone...kindly continue your amazing work...will be following and hoping for more goood videos from your channel 👏
Upendra Sir, I have a request and suggestion. Please make a film on Prajakeeya. All the citizens will watch it and we will implement the idealogy. Thats the best way make prajakeeya reach the society with clarity
ಪ್ರಸಾದವ್ರೆ, ನಿಮ್ಮ ಪ್ರಶ್ನೆಗೆ ನನ್ನ ಬಳಿ ಉತ್ತರವಿದೆ, ರಾಜಕಾರಣಿ ಪ್ರಜಾಕರಣಿಯಂತೆ ವರ್ತಿಸಬಹುದು ಆದರೆ ಅವನನ್ನು ಪ್ರಜಾಕರಣಿ ಎಂದು ಮತ ಹಾಕಿದ ಜನರು ಹಾಗೆಯೇ ಉಳಿಯುತ್ತಾರೆ, ಆದ್ದರಿಂದ ಜನರು ಅವನನ್ನು ಕೆಳಗಿಳಿಸುತ್ತಾರೆ. ಇದೇ ಪ್ರಜಾಕೀಯ.
Upendra sr ..good points ide ..idve way ella party galige...pata kalislikke...but. Just janeu think madbekaguthe...e upendra ravra. Janara way annu... Idanna keluvavrella...ella party bittu..vote Prajakeeyakke ..haki...avaga...buddi baruthe... fight baruthe...ellaparty ge ... Nanu sa e upendra way think madiddevu...but...idu .. upendra avrinda start ayithu... 🔥🔥🔥🔥
ಉಪೇಂದ್ರ ಅಂತವರಿಗೆ ಸಂದರ್ಶನ ಮಾಡಲು ನೀವು ಸೂಕ್ತ ವ್ಯಕ್ತಿ ಅಮರ್ ಪ್ರಸಾದ್ 👌👌👌👌👌
Amar prasad avara prashnae ga utra kodavadakae upendra ne sari sir
ಬುದ್ದಿವಂತರಿಗೆ ಬುದ್ದಿವಂತರು. ಇನ್ನೂ ಪ್ರಜೆಗಳು ನಾಯಕರ ನಂಬಿ ದಡ್ಡರಾಗ ಬೇಕೇ?
ನಿಮ್ಮಂತವರನ್ನೆ ಉಪೇಂದ್ರ ರವರು ಧಿಕ್ಕರಿಸುತ್ತ ಇರೋದು....ಉಪೇಂದ್ರ ಅವರು ಹೇಳ್ತಾ ಇರೋದು ತುಂಬಾ ಸಿಂಪಲ್ ಇದೆ ರಿ....ನೀವ್ಯಾಕೆ ಅಮರ್ ಪ್ರಸಾದ್ ಅವರನ್ನ ಅಟ್ಟಕ್ಕೆ ಏರಿಸ್ತ ಇದೀರಾ
@@arunpn-rw8rc ಇಲ್ಲಿ ಯಾರನ್ನೂ ಅಟ್ಟಕ್ಕೆ ಏರಿಸುವ ಅವಶ್ಯಕತೆ ಇಲ್ಲ. ಅಮರ್ ಸಂದರ್ಶನ ಮಾಡುತ್ತಿರುವುದು ಪ್ರಜೆಗಳ ಪರ. ಉಪೇಂದ್ರ ಸಂದರ್ಶನ ಕೊಡುತ್ತಿರುವುದು ಪ್ರಜೆಗಳಿಗಾಗಿ. ಇಬ್ಬರೂ ಸೆಲೆಬ್ರಿಟಿ ಆದರೂ ರಾಜ್ಯ(ದೇಶ)ದ ಪ್ರಜೆಗಳು ತಾನೆ.
@@arunpn-rw8rc kelavarigae astu simple agi halirodu arta agatilla sir so amar avaru aa kelavarigae arta madisokae aa tara prashnae kelatairodu.
I think amarprasad avaru prajaakeya ga vote hakodu
ಇಲ್ಲಿ ಬಂದಿರೋ ಬದಲಾವಣೆ ಬಯಸುವ ಸ್ವಚ್ಚ ಆತ್ಮಗಳಿಗೆ ನನ್ನ ನಮನ ❤️❤️🔥🔥🔥
🙏🙏🙏🙏
Yes join as prajakeey member
Yes brother we need prajakeeya
👍👍
🙏
ಆ ಮನುಷ್ಯನ ನಂಬಿಕೆ ನೋಡಿ....
ಬದಲಾಗೆ ಆಗುತ್ತೆ ಅಂತ ಎಷ್ಟು ಗಟ್ಟಿ ನಂಬಿಕೆ ಇದೆ avrge ಈ ನಂಬಿಕೆ neee...
ಒಂದ್ ದಿನ ಇದು ನಿಜಾ ಆಗುತ್ತೆ....
🔥 ಎಂಥ ಕಲ್ಪನೆ ಇದು...ಸೆಲ್ಯೂಟ್ ಸರ್🔥🔥
Sir prajaakeya ga vote madatera?
@@pranavshirur5687 prajegalu made madthare 😁
@@pranavshirur5687 200% jii
❤️ಎರಡು ಬುದ್ಧಿವಂತರ ಉತ್ತಮ ವಾಗ್ದಾನ ❤️
100% correct
Nijjaa 🔥😂
❤️
💯
ಮಸ್ತ್ ಮಗ ಮಾಡುತ್ತಿರುವ ಈ ಕೆಲಸದಿಂದ .
ತುಂಬ ವಿಷಯಗಳು ಜನ ಸಾಮಾನ್ಯರಿಗೆ ತಲುಪುತ್ತಿವೆ.
ಇನ್ನು ಹೆಚ್ಚು ಜನರಿಗೆ ತಲುಪಲಿ.
ಅಮರ್ ಸರ್ ಅವರಿಗೆ ಧನ್ಯವಾದಗಳು.
ಜೈ ಪ್ರಜಾಕೀಯ🙏
3:20 mind-blowing moment 😂😂❤
Amar Prasad is really asking very practical questions and this will really help Upendra and prajakeeya to evolve much more effectively in thoughts.. this debate has to be there...🔥🔥
Upendra is safer side ಹಾವು ಸಾಯಬಾರ್ದು ಕೋಲು ಮುರಿಬಾರ್ದು
Yes, Amar Prasad trying to portray upendra as leader/ revolutionist, but Upendra sees that as great threat to UPP itself in future. People will do politics in the name of upendra within prajakeeya. Prajakeeya is decentralised responsibility.
@@sharan5812 ಸರಿಯಾಗಿ ಹೇಳಿದಿರಿ ಶರಣ್! ಉಪೇಂದ್ರ ಅವರು ಹೇಳುತ್ತಿರುವುದು, ಬದಲಾವಣೆ ಮೊದಲು ಒಬ್ಬಬ್ಬ ಪ್ರಜೆಯಲ್ಲೂ ಆಗಬೇಕು. ಪ್ರಜಾಪ್ರಭುತ್ವ ಇರುವುದು ಪ್ರಜೆಯಾದ ನನಗೆ, ಅದನ್ನು ನಡೆಸಬೇಕಾದವನೂ ನಾನೇ, ಪ್ರತಿನಿಧಿಯಾಗಿ ಆಯ್ಕೆಯಾಗುವವನು ನನಗಾಗಿಯೇ ಕೆಲಸ ಮಾಡಬೇಕು ಹಾಗೂ ನನಗೆ ಅವಶ್ಯಕತೆ ಇರುವ ಕೆಲಸಗಳನ್ನೇ ಮಾಡಿಕೊಡಬೇಕು. ಪ್ರಜೆಯಾದ ನಾನು ಪ್ರತಿನಿಧಿಯಾದವನಿಗೆ ಕೆಲಸ ಕೊಡುತ್ತೇನೆ. ನಾನು ದೇಶಕ್ಕೆ ಕಟ್ಟಿರುವ ತೆರಿಗೆಯ ಹಣದಲ್ಲಿ ಇವನಿಗೆ ಸಂಬಳ ಕೊಡುತ್ತೇನೆ. ಈ ಅರಿವು ಮತ್ತು ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯಲ್ಲೂ ಬಂದಾಗ (ನನ್ನಲ್ಲಿ) ಹಾಗೂ ಪ್ರತಿನಿಧಿಯಾಗಿ ಆಯ್ಕೆಯಾಗಲು ಬಯಸುವವನು, ನಾನು ಜನರ ತೆರಿಗೆ ಹಣದಲ್ಲಿ ಸಂಬಳ ಪಡೆದು ಅವರಿಗಾಗಿ ಕೆಲಸ ಮಾಡುವ ನಿಯತ್ತಿನ ಕೆಲಸಗಾರ ಎಂದು ಅರಿವು ತಂದುಕೊಂಡಾಗ, ನಾಯಕತ್ವದ ಅವಶ್ಯಕತೆ ಇರುವುದಿಲ್ಲ. ಈ ಬದಲಾವಣೆ ನನ್ನ ಒಳಗಿಂದ ಆಗಬೇಕು. ನಮ್ಮ ಒಳಗಿಂದ ಬರುವ ಬದಲಾವಣೆಯೇ ಶಾಶ್ವತ. ಬದಲಾವಣೆ ಜನರಲ್ಲಿ ಬರುವುದೇಇಲ್ಲ, ಅವರೆಲ್ಲ ದಡ್ಡರು ಎಂಬ ಹುಂಬತನ ಯಾರಿಗೂ ಬೇಡ. ಜನರು ಬುದ್ಧಿವಂತರಿದ್ದಾರೆ ಬದಲಾವಣೆಯ ಅವಶ್ಯಕತೆ ಅವರ ಅರಿವಿಗೆ ಬಂದಾಗ ಅವರು ಬದಲಾಗುತ್ತಾರೆ. ಈ ಅರಿವು ನನಗೆ ಬಂದಿದೆ ಎನ್ನುವುದು ಖಾತ್ರಿ ಆದರೆ ಅದನ್ನು ನನ್ನ ಹತ್ತಿರದವರಿಗೆ, ನಾನು ಪ್ರೀತಿಸುವವರಿಗೆ ನಾನೇ ಈ ವಿಚಾರವನ್ನು ತಲುಪಿಸಬೇಕು. ಅವರೊಂದಿಗೆ ಚರ್ಚಿಸಬೇಕು. ಆಗ ಅದು ಅತಿ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಅವರಲ್ಲೂ ಸಹ ಈ ಬದಲಾವಣೆ ಬರಲು ಸಹಾಯ ಆಗುತ್ತದೆ. ಇದನ್ನೇ ಉಪೇಂದ್ರ ಅವರು ತಿಳಿಸಿ ಹೇಳಲು ಪ್ರಯತ್ನ ಮಾಡುತ್ತಿದ್ದಾರೆ.
ಅಮರ್ ಪ್ರಸಾದ್ ಸರ್ ನಿಮ್ಮ ಪ್ರಶ್ನೆಗಳಿಗೆ ಬಲವಾದ ತಾಕತ್ತಿದೆ🙏
Most intelligent interview ever from
Masth maga 😇
3:35 here we got the meme 😂
ಅಮರ ಪ್ರಸಾದ್ ಸರ್ ಅವರಿಂದ ಬುದ್ಧಿವಂತಿಕೆಯ ಪ್ರಶ್ನೆಗಳು ಉಪ್ಪಿ ಸರ್ ಅವರಿಂದ ಜಾಣ್ಮೆಯ ಉತ್ತರಗಳು👌👌
Amar Prasad is a gem🔥🔥
ಜೈ ಪ್ರಜಾಕೀಯ 👍👍
3:33 upendra sir smile is epic bro 😂😂😂
ಗೆದ್ದೇ ಗೆಲ್ಲುವೆವು ಒಂದು ದಿನ... ಗೆಲ್ಲಲೇಬೇಕು ಒಳ್ಳೆತನ... UPP - ಉತ್ತಮ ಪ್ರಜಾಕೀಯ ಪಕ್ಷ
3:28 amar Prasad bro 😂 neev full Benki 🔥
Uppi sir's reply also superb Jai prajakiya 🙏
Very thrilling episode, this is way that a host and the Prajakeeya conservation should be, hats off to u both
100% right
Amar is trying his best 😅 Papa. Ranganna please uppina interview madi.. thumba 🔥 agiruthe
Ranganna alredy interview madidane.. UA-cam li ide check madi.. Avrella rajakiya vyakti gala chelagalu..
ನಾನಂತೂ ಕಂಡಿತಾ ಬದಲಾಗಿದ್ದೇನೆ ನನ್ನ ವೋಟು ಪ್ರಜಾಕೀಯ🙏🙏
The secrets of democracy ❤️
4:15 great speech
ಅಮರ್ ಪ್ರಸಾದ್ ನೀವು ಬೆಸ್ಟ್ ನಿರೂಪಕ
ಜೈ ಪ್ರಜಾಕಿಯ
Will u join?
Amar Prasad anna 💥💥 nimma way of questioning inda namigu clarity bandide,,,,, thanks n all the best
Uppi sir elrigu tilsi heli heli sakag hogide👌😂😂😂3:35
ಕನ್ನಡ ಚಿತ್ರರಂಗದ ಎಲ್ಲಾ ಗಣ್ಯರು ಪ್ರಜಾಕೀಯ ಪಕ್ಷ
ಬಗ್ಗೆ ತಿಳಿಸಿದರೆ .ನಮ್ಮ ಜನ ಹೆಚ್ಚು ಬದಲಾವಣೆ ಆಗುಬಹುದೇನೋ ?
Sir Nanna age 19 year
Voter id card bandide
Nanna first vote prajakeeya Chinthanage
I'm waiting for next episode ಬುದ್ಧಿವಂತರ ಮಾತಿನ ವಿಚಾರಗಳು
Uppi sir your smile 😊 is super sir ❤❤❤❤❤❤❤❤❤❤❤❤ your always smile 😊 sir ❤❤❤❤❤
ಬುದ್ದಿವಂತ + ಬುದ್ದಿವಂತ...🔥🔥🔥🔥🔥
😂😂😂😂😂😂😂
What an interview 💐💐🙏
Waiting for next part 🔥
Uppi sir monde kuntha mathadaku dhamm beku super amar sir 👌❤️🔥🎞️3️⃣💯
For the first time uppi sir ge ne takkar kottiro Anchor... sensible anchoring 🥰🥰🥰
ಉಪೇದ್ರ sir ಯಾಕೋ ಸ್ಪಷ್ಟತೆ ಕೊಡೋದ್ರಲ್ಲಿ ಯಲ್ಲೋ ದಾರಿ ತಪ್ಪುತ್ತಿದ್ದಾರೆ ಅನಿಸ್ತಿದೆ.sir please give me clarity to the public
AMAZING INTERVIEW
A Beutifull interview and many new things came out by sir upendra... Prajakiya will be understanding concept by the next coming 5 to 10years n for sure it will create the change in our society
Best interview of uppi sir abt prajakeeya till date ❤️
Lots of respect for amar Prasad and his questions ❤️
Prajakiya is new beginning of positive way for the better society, here also challenges come we can find the solution for every upcoming problems if we have that honesty n positive mindset..
Hello sir,
ನಮ್ಮಗೆ ಯಾರಿಗೂ ಬರದೇ ಇರುವಂತಹ ವಿಚಾರಗಳು ಉಪೇಂದ್ರ ಸರ್ ಅವರಿಗೆ ಬಂದಿವೆ, ಅದಕ್ಕೆ ಬೆಲೆ ಕೂಡಿ ಮತ್ತು ಅದಕ್ಕೆ ಬೆಂಬಲಿಸಿ...
ಸರ್ ಅವರ ವಿಚಾರಗಳು ಸಾಮಾನ್ಯ ಜನರಿಗೆ ತುಂಬಾ ಚೆನ್ನಾಗಿವೇ......
ನಮ್ಮ ಮತ ಬದಲಾವಣೆಯ ಕಡೆಗೆ.....
Broooo @Mast magaa broo next level broooo....🔥🔥 Ultimate Amar prasad.. Ellidri broo neevu!!!!
I love this interview 😀🔥Real star Ninu Super Kano Ranga 🔥
ಅದ್ಭುತ ಮಾತು ಉಪೇಂದ್ರ. ❤
Seriously the best interview... Nange kelsa madok agalla Nann commitments inda but Nann javabdaari vote hakodu adanna yaav jaati duddigu maarikolde obba yogyanige vote haaki kelsa kodtini... Ee yochne ne tumba chenag ide
Amar Prasad sir questions are different level....
ನಾನವನಲ್ಲ ☕️☕️😂😂 ಉಪ್ಪಿ ಆಲ್ಸೋ ರಿಯಲ್ 😍
AP avare idu mugithada estu episode ide.. Never ending interview and thoughts. ❤
"If you do not interfere in politics, politics will eventually interfere in your life." - Vladimir Lenin
This is what Uppi sir is telling in different words.
ಜನಗಳ ಕನ್ಫ್ಯೂಸ್ ನ ಅಮರ್ ಪ್ರಸಾದ್ ಅವರು ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಹಾಗೆ ಎಲ್ಲರಿಗೂ ಉತ್ತರ ಸಿಕ್ಕಿದೆ ....
ಪ್ರಜಾಕೀಯ ಇವತ್ತು ಇನ್ನೂ ಜಾಸ್ತಿನೇ ಅರ್ಥ ಆಯ್ತು...
Real star.. super star ❤❤❤❤❤❤❤
ಉಪೇಂದ್ರ ಅವರ ಜೊತೆ conversation ಮಾಡೋದು ತುಂಬಾ ಕಷ್ಟ ಗುರು 🙏
Never ending discussion, but lot of fun watching it
ಅಮರ ಸರ್ ಯಾರಿಂದಲೂ ನಿಲ್ಲಿಸಲೂ ಆಗಿದಿಲ್ಲ ಉಪ್ಪಿ ಸರ್ ನ ನೀವೂ ಕೇಳಿದೆ ಪ್ರಶ್ನೆಗಲೂ ಮಾತ್ರ .....🔥🙏💥
ಚೆನ್ನಾಗಿದೆ . ಉಪೇಂದ್ರರನ್ನ ಹಿಡಿದು ಹಾಕಿದ್ದು ಅಮರಪ್ರಸಾದ್ ಮಾತ್ರ .
ಗುಡ್ ಜೋಕ್ 😂😂
Good discussion with clarity at both ends .
Highly appreciated 🙏
Two Inteligents in one frame ❤
Amar prasad sir questions are so practical 👍.. and Upendra sir thought is super 👌
Sir nivu thumba patience inda question madidiraaaa.... Upendra sir nivu kelooo question na divert madodike try madidru nivu matte ade patience inda kellidu...... Thunba kushi aithu sir..... Nimma e episode thumba like aithu sir.....
ಪ್ರಜಾಕೀಯ 👌👌👌👌👌👌👌
ಉಪೇಂದ್ರ ಸರ್ ನಿಮ್ಮ ಆಲೋಚನೆ ನಮಗೆ ಅರ್ಥ ಆಯ್ತು
ಒಂದ್ಕಡೆ ಅಮರ್ ಪ್ರಸಾದ್ ಸರ್ ಜನರ ಧ್ವನಿಯಾಗಿ ಪ್ರಶ್ನೆ ಕೇಳ್ತಿದ್ದಾರೆ ಇನ್ನೊಂದ್ಕಡೆ ಉತ್ತರವನ್ನು ಅವರ ಬಾಯಿಂದಲೇ ಹೇಳಿಸುತ್ತಿದ್ದಾರೆ ಈ ಬುದ್ಧಿವಂತ...
ಬುದ್ದಿವಂತ ಯಾವಾಗ್ಲೂ ಬುದ್ದಿವಂತ 😎💯
3:21 legendary movement illideee guyss😂😂😂
Super ⭐✨ prajakeeya
Superb😀😀😀
Amar anna ninge best journalist award kodbeku
ಈ ಬಾರಿ ನಮ್ಮ ಪ್ರಜಾಕೀಯ ಒಂದು ಲಕ್ಷ ಮತಗಳಿಂದ ಒಂದು ಕೋಟಿ ಮತಗಳು ಮುಟ್ಟಬೇಕು ಅನ್ನೋದು ನನ್ನ ಆಸೆ 🙏🙏🙏
ಇಲ್ಲಿ ಪ್ರಜಾಕೀಯ ಪಕ್ಷಕ್ಕೆ ವೋಟ್ ಹಾಕುವುದು ದೊಡ್ಡ ವಿಷಯ ಏನೇನು ಅಲ್ಲ ಇಲ್ಲಿ ಬಂದಿರುವ ಎಲ್ಲರಿಗೂ ಒಂದೇ ಸಮಸ್ಯೆ ಏನೆಂದರೆ ....ನಾವು ಈ ಸಲ ಪ್ರಜಾಕೀಯ ಕ್ಕೆ ವೋಟ್ ಹಾಕಿದರೆ ನಮ್ಮ ಎದುರಾಳಿ ಪಕ್ಷ ಅಧಿಕಾರಕ್ಕೆ ಬಂದು ಮತ್ತಿನ್ನೇನು ಆಗಬಹುದೇನೋ ಅನ್ನುವ ಚಿಂತೆ ಅಷ್ಟೇ... ಪ್ರಜಾಕೀಯ ಪಕ್ಷವನ್ನೇ ಎಲ್ಲಾ ಜನರು ಒಮ್ಮತದಿಂದ ಆರಿಸುತ್ತಾರೆ ಅನ್ನುವ ಭರವಸೆ ಇನ್ನೂ ಬಂದಿಲ್ಲ
ಅದಕ್ಕಾಗಿ ಇನ್ನೂ ಹೆಚ್ಚಿನ ಪ್ರಯತ್ನ ಬೇಕಿದೆ ಪ್ರಜಾಕೀಯ ಪಕ್ಷವು ಎಲ್ಲಾ ಜನರನ್ನು ತಲುಪುವಲ್ಲಿ ಸೋತಿದೆ. ಪ್ರಜಾಕೀಯ ಪಕ್ಷದ ಆಪ್ ಎಲ್ಲ ಎಲ್ಲಾ ಮೊಬೈಲ್ ಗಳಿಗೆ ಸೂಕ್ತವಾಗಿಲ್ಲ ಹೊಸ ಮಾದರಿ ಅಂಡ್ರಾಯ್ಡ್ ಫೋನ್ ಗಳಿಗೆ ಡೌನ್ಲೋಡ್ ಆಗ್ತಾಇಲ್ಲ
Prajakeeya ...good vision ❤️...we are the leaders.
👏 ಸರ್ ಒಳ್ಳೆ ಸಂಭಾಷಣೆ.. ಆದ್ರೇ ನಮ್ಮ ಉಪ್ಪಿ ಸರ್ ಗೆ ಉಪೇಂದ್ರ ಅವ್ರೆ ಅಲ್ಲ ಉಪ್ಪಿ ಸರ್ ಅಂತ ಕರೀರಿ ಸ.... ರ್
Wow wt a conversation super ur question is super and answer is also super
❤❤ಬುದ್ದಿವಂತ❤❤
ಅತೀ ಬುದ್ದಿವಂತ
Thanks amar sir 🙏🙏🙏 uppi sir ge innu jasti think madohage madiddakke...nimminda prajakiya innu upgrade agbek anasitu..👍
9:56 Point by Amar Sir🔥
But Jai UPP🤩
ಅಮರ್ ಪ್ರಸಾದ್ ಸರ್ ನೀವಲ್ಲದೆ ನಿಮ್ಮ ಚಾನಲ್ ನವರು ಆ ಜಾಗದಲ್ಲಿ ಬೇರೆ ಯಾರಿದ್ದರು ಕಕ್ಕಾಬಿಕ್ಕಿ ಆಗೋದು ಗ್ಯಾರಂಟಿ ನೀವು ಅವರನ್ನು ಇಂಟರ್ವ್ಯೂ ಮಾಡೋಕೆ ಹೋದ್ರೆ ಅವರು ನಿಮಗೆ ಇಂಟರ್ವ್ಯೂ ಕೇಳುತ್ತಿದ್ದಾರೆ ಸರ್. ಅಮರ್ ಸರ್ ನೀವು ಬೆಂಕಿ 🔥.
Love from maharashtra❤️
JAI UPP ❤ JAI KARNATAKA 💛❤️ JAI UPPI ❤️❤️
ಉಪ್ಪಿ - ಅಮರ್ ಬಾಸ್ ನಕ್ಕಿದ್ದು ನೋಡ್ಬೇಕು ಅಂದ್ರೆ : 3:34 😂😅
ಬದಲಾವಣೆ ಜಗದ ನಿಯಮ support for ಪ್ರಜಾಕೀಯಾ
ಉಪೇಂದ್ರವರ ನಿರ್ಮಲ ಯೋಚನೆ ಅರ್ಥ ಆಗಬೇಕಾದರೆ ಎಲ್ಲವೂ ಚೆನ್ನಾಗಿ ಇರಬೇಕು ಎಲ್ಲರೂ ಚೆನ್ನಾಗಿ ಇರ್ಬೇಕು ಅನ್ನುವ ಮನಸ್ಸು ನನಗಿರಬೇಕು 🙏
3:20 is the clip you are looking for, upender laugh 😂
Amar prasad questions ge Uppi ge shock agoythu😅😅
Crazy amar ❤
Hi Amar Prasad, Thank you for starting this Mast maga channel and sharing the interesting/Useful facts ,Knowledge which is very usefull for so many common people through UA-cam 🙏🙏Im following from few days...and must say ...your videos are worth watching all the time...>this interview with Upendra was much needed and very well handled..as the thought process of Prajakeeya/Upendra Sir has to reach everyone...kindly continue your amazing work...will be following and hoping for more goood videos from your channel 👏
Exiting for Part 5..!
Yestu chennagideri Upendra sir thinking 👃👍
Diffrent interested interview ❤️ in masth maga ... laughing 😊 laughing 😊
Amar Prasad is the one of best interviewer to interview Uppi sir
its a beautiful thought...it need a time to accept and adopt as rajakeeya..Now let move ur mind towards PRAJAAKEEYA..
Upendra Sir, I have a request and suggestion. Please make a film on Prajakeeya. All the citizens will watch it and we will implement the idealogy. Thats the best way make prajakeeya reach the society with clarity
ಪ್ರಸಾದವ್ರೆ, ನಿಮ್ಮ ಪ್ರಶ್ನೆಗೆ ನನ್ನ ಬಳಿ ಉತ್ತರವಿದೆ, ರಾಜಕಾರಣಿ ಪ್ರಜಾಕರಣಿಯಂತೆ ವರ್ತಿಸಬಹುದು ಆದರೆ ಅವನನ್ನು ಪ್ರಜಾಕರಣಿ ಎಂದು ಮತ ಹಾಕಿದ ಜನರು ಹಾಗೆಯೇ ಉಳಿಯುತ್ತಾರೆ, ಆದ್ದರಿಂದ ಜನರು ಅವನನ್ನು ಕೆಳಗಿಳಿಸುತ್ತಾರೆ. ಇದೇ ಪ್ರಜಾಕೀಯ.
ವಿಚಾರಗಳಿಗೆ ಬೆಲೆ...ಕೊಡಿ
ವ್ಯಕ್ತಿ ಬೆಲೆ ಕೂಡುವ ಬದಲು ವ್ಯಕ್ತಿತ್ವ ಬೆಲೆ ಕೊಡಿ
Upendra sr ..good points ide ..idve way ella party galige...pata kalislikke...but. Just janeu think madbekaguthe...e upendra ravra. Janara way annu...
Idanna keluvavrella...ella party bittu..vote Prajakeeyakke ..haki...avaga...buddi baruthe... fight baruthe...ellaparty ge
...
Nanu sa e upendra way think madiddevu...but...idu .. upendra avrinda start ayithu... 🔥🔥🔥🔥
ನಾನು ಒಬ್ಬ ಪ್ರಜೆ ನನ್ನ ವೋಟ್ ಪ್ರಜಾಕಿಯಕೆ
Nivu 🔥
Super question..
Knowledge person is talking with another knowledge person conversation is ultimately, amezing.
Amazing interview
Suuuper asking questions Amar prasaad♥️
11:48😂😂
3:34 to 3:44 was trended Reels in Instagram 😂😂😂😂😂😂😂😂
Amar Prasad sir best interviewer for upendra sir. He ask correctly and reply fast 😂❤