307. ಆಸ್ತಿ ವಿಭಾಗದ ದಾವೆಯಲ್ಲಿ ಯಾವಾಗ ಅಪೀಲು ಹಾಕಬೇಕು

Поділитися
Вставка
  • Опубліковано 7 вер 2024

КОМЕНТАРІ • 52

  • @kumarks1385
    @kumarks1385 2 місяці тому +1

    ಅಭಿನಂದನೆಗಳು, ತುಂಬಾ ಅರ್ಥವಾದ ಮತ್ತು ಕಾನೂನು ಬದ್ದ ಮಾತುಗಳು.

  • @PratapsingPratapsingtl
    @PratapsingPratapsingtl 2 місяці тому

    ಸೂಪರ್ ಸರ್ ♥️

  • @adarshpoojary6910
    @adarshpoojary6910 2 місяці тому +1

    Sir halli galallalli thumbaa tenent jamingalu edavee adrallli rtc li edda hage position alli erodillla edanna podi kooda madoke barodilla edanna hege vibaaga madutte court aksmat court rtc prakaraa vibaga madudree party ge nasta agbod alvaa sir.?

  • @nageshtn3772
    @nageshtn3772 2 місяці тому +3

    ಸರ್ 1961 ಒಟ್ಟು ಕುಟುಂಬ ವಿ ಭಾಗ ಪತ್ರ ರಿಜಿಸ್ಟ್ರಾರ್ ಆಗಿಲ್ಲ ವಿಭಾಗ ಪತ್ರದಲ್ಲಿ ನಮ್ಮ ಭಾಗಕ್ಕೆ 5 ಎಕರೆ ಬರೆದಿರೆ ನಮ್ಮಬಾಗ 5 ಎಕರೆ ಯಲ್ಲಿ ನಮ್ಮ ಸಹಿ ಇಲ್ಲದೇ ನಮ್ಮ ಸಂಬಂಧಿಕರಿಗೆ 2 ಎಕರೆ ಕೋಟಿದರೆ ಇದರ ಮೇಲೆ ದಾವೆ ಆಕಬಹುದ ತಿಳಿಸಿ ಸರ್

  • @venkateshgowda7718
    @venkateshgowda7718 2 місяці тому

  • @DarshanbaDarshan
    @DarshanbaDarshan Місяць тому

    Sir nama tata asti ga avara sister evaga court hogidira adra 13/11/2004 alli panni yalla bandida nama tata name ga adu avaru court hogidara adru baga yan adru mahithi kodi😊

  • @fakefndsfakefnds6766
    @fakefndsfakefnds6766 17 днів тому

    Sir reelsdeed madkond idare 2014 rali ivaga case akk bowda sait kodthini antha karkond ogi 2014 rali reelsdeed mad kond idre nam amma ge mossa mad avre ivaga nyaya sigutha sir heli pls

  • @chandrashekarasm.4583
    @chandrashekarasm.4583 Місяць тому

    ಸರ್ ಅನೂರ್ಜಿತ ವಿವಾಹದ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಅಸಮಾನವಾದ ವಿಭಜನೆಯನ್ನು ಸಮಾನವಾಗಿ ಭಾಗ ಮಾಡಿ ಎಂದು ಚಾಲೆಂಜಿಂಗ್ ಮಾಡಬಹುದೇ. ತಿಳಿಸಿ

  • @chandrashekharrc8120
    @chandrashekharrc8120 2 місяці тому

    Sir nanu BA odiddu LLB madadeku yavabaseyali kalideku

  • @JayJay-lf8jh
    @JayJay-lf8jh 2 місяці тому

    ಸರ್ ಯಾವ stage ನಲಿ and ಯಾಕೆ preliminary decree ಮಾಡ್ತಾರೆ

  • @srinathg5574
    @srinathg5574 2 місяці тому

    Thatha sampadisida aasthi thatha teerikondamele doddappa appa 2001 li vibaaga madikondidare evaga nam share ge naavu nam makkalu case hakbahuda sir?

  • @ganapathir4426
    @ganapathir4426 2 місяці тому

    Sir,2013 nalli ancestral property b,lore mediation centre nalli partition (3 sonsge) namma father maadikottiddu ,grand sons partition challenge maadabahude pls tilisi.

  • @shanthamohan278
    @shanthamohan278 2 місяці тому

    Sir Nam tandege svayarjita asti tamma forsabali Dana Patra madsidane Nam tayigu elila Nam tande edare ennumakli case akbavda

  • @chandank9285
    @chandank9285 2 місяці тому

    COURT CIVIL CASE PROCEDURE BAGGE OND VIDEO MADI SIR❤ WITH CHART

  • @siddugouda5457
    @siddugouda5457 2 місяці тому

    Can an adopted son have share in natural parents property ??

  • @manjunathabh8192
    @manjunathabh8192 2 місяці тому

    ಸರ್ , ಲಾಯೆರ್ ಫೀಸ್ ಆಸ್ತಿಯ ಮೌಲ್ಯ ದ ಆಧಾರದಲ್ಲಿ ಪರ್ಸೆಂಟೇಜ್ ಲೆಕ್ಕದಲ್ಲಿ ಕೊಡಲು ಕೋರ್ಟ್ ನಿರ್ದೇಶಿಸುವುದೆ?

  • @PrasadNayak-uf8qg
    @PrasadNayak-uf8qg Місяць тому

    ಸಿವಿಲ್ ಕೋರ್ಟ್ ಅಲ್ಲಿ ನಮ್ಮಂತೆ ಜಡ್ಜ್ಮೆಂಟ್ ಆಗಿದೆ ಬೆಂಗಳೂರು ಹೈಕೋರ್ಟ್ ಅಲ್ಲಿ ನಮ್ಮಂತೆ ಆಗಬಹುದಾ ಸರ್

  • @virupakshivirupakshi9187
    @virupakshivirupakshi9187 2 місяці тому

    ಸರ್, ನಾನು ಬಾವ ಹಾಕಿರುತ್ತೇನೆ ಭೂಮಿ ಆಯ್ಕೆ ಮಾಡಿಕೊಳ್ಳುವಲ್ಲಿ ಮೊದಲ ಆದ್ಯತೆ ಯಾರಿಗಿರುತ್ತದೆ

  • @ymravikumar1980
    @ymravikumar1980 2 місяці тому

    ಸರ್, ನಿಮ್ಮ ಮೊಬೈಲ್ ಸಂಖ್ಯೆ ಕೊಡೋಕೆ ಸಾಧ್ಯವೆ?