206.When We Can File The Case / ನಾವು ಯಾವಾಗ ಕೇಸು ಹಾಕಬಹುದು

Поділитися
Вставка
  • Опубліковано 7 вер 2024
  • For Consultation : 9342589333
    kannadalegal@gmail.com

КОМЕНТАРІ • 58

  • @prakashgd1729
    @prakashgd1729 10 місяців тому +1

    ನೀವು ತುಂಬಾ ಸರಳವಾಗಿ ವಿವರಿಸುತ್ತಿರಿ. ನಿಮ್ಮ ವಿಡಿಯೋ ಹಾಗೂ ನಿಮ್ಮ ವಿವರಣೆ ಸದಾ. ಕಾಯುತಿರುತ್ತೇನೆ. ಧನ್ಯವಾದಗಳು 🙏🙏

  • @rnataraju3066
    @rnataraju3066 10 місяців тому +1

    ಎಲ್ಲಾ ಜನ ಸಾಮಾನ್ಯ ರಿಗೂ ಅರ್ಥ ವಾಗುವಂತೆ ತುಂಬಾ ಉತ್ತಮವಾದ ಮಾಹಿತಿ ನೀಡುತ್ತಿರುವ ತಮಗೆ 🙏🙏🙏

  • @kirankumar9820
    @kirankumar9820 10 місяців тому +1

    ಉತ್ತಮವಾದ ಮಾಹಿತಿ 💕💕💕💕💕

  • @hcsiddappa9
    @hcsiddappa9 9 місяців тому

    ಸರ್ ಉತ್ತಮ ಮಾಹಿತಿಯನ್ನು ಸರಳ ಹಾಗೂ ಸುಂದರವಾಗಿ ನಿರೂಪಸಿದ್ದಿರಾ ತುಂಬಾ ಧನ್ಯವಾದಗಳು🙏🙏

  • @venkatesh7259
    @venkatesh7259 Місяць тому

    Super 🙏🙏

  • @syedajazpasha3648
    @syedajazpasha3648 10 місяців тому

    G E Sir ,it is very informative and knowledgeable Subject because at what situation we can file a case and what situation we can face a case is also very important .A comman man could well take information thru you sir .thank you very much with regards

  • @HemanthKumar-py3fu
    @HemanthKumar-py3fu 10 місяців тому

    ಉಪಯುಕ್ತ ಮಾಹಿತಿ ಸರ್...

  • @lokeshtb2423
    @lokeshtb2423 7 місяців тому

    Use full information sir,,,

  • @KrishnaMurthy-cb1xg
    @KrishnaMurthy-cb1xg 10 місяців тому

    Tumba chennagi vivarisutira
    Tq

  • @RaniRani-nl4ye
    @RaniRani-nl4ye Місяць тому

    🙏🙏🙏🙏🙏

  • @manjunath-fz2uj
    @manjunath-fz2uj 7 місяців тому

    Very nice

  • @kushalrao4275
    @kushalrao4275 10 місяців тому

    I like u ur speech always sir,,

  • @1975appy
    @1975appy 3 місяці тому

    Please limitation act viedo

  • @babujadah7420
    @babujadah7420 9 місяців тому

    Good info sir

  • @shashidharroopa1811
    @shashidharroopa1811 10 місяців тому

    Super

  • @srudresha
    @srudresha 6 місяців тому

    We want more civil case videos

  • @ShwethaTn-qt4il
    @ShwethaTn-qt4il 9 місяців тому +1

    Sir rigistar agilla 10years agide mane katidare agriculture land avarinda thumba tondare agtide kalli madisa bahuada

  • @VenkateshPatel-wf4cj
    @VenkateshPatel-wf4cj 6 місяців тому

    ಭೂಮಿ ಹೋತವರಿ ಮಾಡಿ ಮ್ಯಾಪ್ ಕೆಡಿಸಿದ್ದಾರೆ.ಏನು ಮಾಡಬೇಕು?ಹೇಳಿ ಸಾರ್.

  • @purushothambs5712
    @purushothambs5712 2 місяці тому

    ಕೇಸು ವಜಾ ಆದಮೇಲೆ ಮತ್ತೆ ಆ ಕೇಸ್ ಅನ್ನ ರೀಕಾಲ್ ಮಾಡಬಹುದಾ ಅಥವಾ ಹೊಸದಾಗಿ ನೋಟಿಸ್ ಕೊಡಬೇಕಾ

  • @1975appy
    @1975appy 3 місяці тому

    Please make limitation act

  • @mamataanannyamamata2210
    @mamataanannyamamata2210 6 місяців тому

    ಸರ್ ನಾನು ಕೂಡ ಇದರ ಬಗ್ಗೆ ಮಾಹಿತಿ ತಿಳಿದುಕೊಂಡೆ... ಇದರ ಮಾಹಿತಿ ಬಗ್ಗೆ ಒಂದು ಸಲಹೆ ಬೆಕ್ಕು

  • @jayamanasvitha
    @jayamanasvitha 10 місяців тому

    Order 1rale 17&18 cpc ಗೆ ವಿವರವಾಗಿ ಹೇಳಿ ಸಾರ್

  • @user-qe1nf5ci2b
    @user-qe1nf5ci2b 29 днів тому

    Sir I am a retired employee and I have some problem. Shall I meet you in ur office? I am from Udupi so please tell me when and what time I can meet sir

  • @anjianchi3037
    @anjianchi3037 10 місяців тому +1

    Sir ನಿಮ್ಮ ಜೊತೆ work madbeku

  • @shivanan8473
    @shivanan8473 9 місяців тому

    Help me sir

  • @shivanan8473
    @shivanan8473 9 місяців тому

    Sir krusi bhoomi 10 year aitu nav karidi madbitu (swadhin kraya) avaru ega notice kalisidare
    Yen madbeku sir navu
    Please heli
    Number kodi matadbeku

  • @manjugurumath1482
    @manjugurumath1482 10 місяців тому

    Sir Namdu 2013 Ralli Compromise Degree agide adar prakara khata agide adre ivaga E Swattu madi kodtailla Adu Rtc Ide plz heli

    • @legalkannada9882
      @legalkannada9882  10 місяців тому +1

      Reason

    • @manjugurumath1482
      @manjugurumath1482 10 місяців тому

      NA Madsi anta Heltaiddare 3 Gunte Namma Palige Compromise Degree madikottiddare Court Du Nadiyalla anta Heltaiddare

  • @user-fd3kd3vq3z
    @user-fd3kd3vq3z 10 місяців тому

    ನನ್ನ ಪ್ರಶ್ನೆಗೆ ಉತ್ತರ ಕೊಡುವವರೇ ಆದರೆ ಮಾತ್ರ ಇನ್ನು ಮುಂದೆ ಕಾಮೆಂಟ್ ಮಾಡುತ್ತೇನೆ ಸರ್ .

    • @gmgrow1985
      @gmgrow1985 10 місяців тому

      ಅಲ್ರೀ, ಗೋಪಿನಾಥ್ ಸರ್ ಎಷ್ಟು ಸಲ ಕನ್ನಡದಲ್ಲಿ ಹೇಳಿಲ್ಲ? ಕಮೆಂಟ್ ನಲ್ಲೇ ಉತ್ತರ ಹೇಳೋಕಾಗಲ್ಲ. Prescription ನಲ್ಲಿ ಫೋನ್ ನಂಬರ್ ಇದೆ. ಏನಾದರೂ ಇದ್ರೆ ಕಾಲ್ ಮಾಡಿ ಅಂತ. ಅವರ ಸೀನಿಯರಿಟಿ, ಅವರ ಬ್ಯುಸಿ ಶೆಡ್ಯೂಲ್ ನಲ್ಲೂ ಕೂಡ ಜನರಿಗೆ ಅನುಕೂಲ ಆಗಲಿ ಅಂತ ವಿಡಿಯೋ ಮಾಡಿ ಹಾಕ್ತಿದ್ದಾರೆ. ಅದನ್ನ ಗೌರವಿಸೋಣ. ಮುಖ್ಯ ವಿಚಾರ ಇದ್ರೆ ಕಾಲ್ ಮಾಡಿ ಪರಿಹರಿಸಿಕೊಳ್ಳಿ.

    • @jayamanasvitha
      @jayamanasvitha 10 місяців тому

      Order 1 rale 17&18cpcಗೆ ವಿವರವಾಗಿ ಹೇಳಿ ಸಾರ್

  • @deepu789ful
    @deepu789ful 10 місяців тому

    ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಬಗ್ಗೆ ವಿಡಿಯೋ ಮಾಡಿ ಗುರುಗಳೇ

  • @NerellaChinnaPullaiah
    @NerellaChinnaPullaiah Місяць тому

    Sir pl show mob No

  • @krishnappaym1119
    @krishnappaym1119 7 місяців тому +1

    Sir nanu neem atherr case begged mathdabaku nema villas Mathu contact number bakku

  • @munirathnamkirumani9637
    @munirathnamkirumani9637 10 місяців тому

    Sir ನಿಮ್ಮತ್ರ ನಾವು ಮಾತಾಡ್ಬೇಕು ನಿಮ್ಮ ನಂಬರ್ ಕೊಡಿ sir ನಿಮ್ಮ .ಪಿಜು. pay ಮಾಡ್ತೀವಿ