ನಿಮ್ಮ ತೋಟ ಚೆನ್ನಾಗಿರಬೇಕು ಎಂದರೆ ಮೊದಲು ನಿಮ್ಮ ತೋಟದ ಮಣ್ಣು ಚೆನ್ನಾಗಿರಬೇಕು,ಮಣ್ಣು ಚೆನ್ನಾಗಿರಬೇಕೆಂದರೆ ಮೊದಲು..!

Поділитися
Вставка
  • Опубліковано 27 лип 2022
  • ನಿಮ್ಮ ತೋಟ ಚೆನ್ನಾಗಿರಬೇಕು ಎಂದರೆ ಮೊದಲು ನಿಮ್ಮ ತೋಟದ ಮಣ್ಣು ಚೆನ್ನಾಗಿರಬೇಕು,ಮಣ್ಣು ಚೆನ್ನಾಗಿರಬೇಕೆಂದರೆ ಮೊದಲು ನಿಮ್ಮ ತಲೆ ಚೆನ್ನಾಗಿರಬೇಕು
    ರೈತ:ಸುಬ್ಬೇಗೌಡ್ರು
    ಸ್ಥಳ: ವಿಠಲಪುರ ಕೆಆರ್ ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ
    ☎️:9901010711
    ಕೃಷಿ ಬದುಕು what's app number 90089-58497
    my gears
    camera(mobile)👇
    amzn.to/3iZAGbS
    mic👇
    amzn.to/3x9gfOM
    tripod👇
    amzn.to/3iUrENw
    laptop👇
    amzn.to/3l5k2KA
    action camera👇
    gopro8:amzn.to/3lKgI8a
    mic adapter👇
    amzn.to/3CtI20p
    gopro housing👇
    amzn.to/3fPfEvI
    action camera accessories👇
    amzn.to/3l9bceT
    farming related👇
    tools:amzn.to/3l6u8eq
    green net:amzn.to/3f4k7dY
    Disclaimer:-
    Amazon Affiliate Disclosure :- As an Amazon Associate I earn from qualifying purchases. If you click on any of those affiliate links and make a purchase within a certain time frame, I will earn a small commission. The commission is paid by the retailers, at no cost to you.
    🙏🙏🙏 vinu m r

КОМЕНТАРІ • 90

  • @VNeeralagiNeeralagi
    @VNeeralagiNeeralagi 2 роки тому +22

    ಹಿಂತಾ ಇಳಿ ವಯಸ್ಸಲ್ಲು ಎಲ್ಲವನ್ನು ಹೆಳಬೇಕೆಂಬ ಹಂಬಲಾ🙏🙏

  • @malteshnajaraddi9933
    @malteshnajaraddi9933 2 роки тому +8

    ಹಿಂತಾವ್ರ್ ಬೇಕು ನಮಗೆ. ಬನ್ನಿ ಸಿದ್ದೇಗೌಡ್ರೆ. ಸೂಪರ್

  • @basavaraja9447
    @basavaraja9447 2 роки тому +10

    ನಿಮ್ಮ ಕೃಷಿ ನನಗೆ ತುಂಬಾ ಖುಷಿ ಕೊಟ್ಟಿತು, ನಿಮ್ಮ ಮಾತುಗಳು ಮನ ಮುಟ್ಟುವಂತೆ ಇತ್ತು ಸಾರ್...

  • @naveenmr3864
    @naveenmr3864 2 роки тому +14

    ತುಂಬಾ ಇಷ್ಟ ಆಯ್ತು ಸರ್, ನಾನು ಇದೆ ವಾರ ನನ್ನಲ್ಲಿರುವ 7 ಗುಂಟೆ ಜಮೀನಿನಲ್ಲಿ ಏನಾದರೂ ವಿಶಿಷ್ಟ ಹಣ್ಣಿನ ಮರಗಳನ್ನು ಬೆಳೆಸಿ, ಪ್ರಾಣಿ ಪಕ್ಷಿ ಸಂಕುಲಕ್ಕೆ ನೆರವಾಗಲು ಬಯಸುವೆ

  • @samboy180
    @samboy180 Рік тому +4

    ಇವರು ನಡೆದಾಡುವ ಕೃಷಿ ವಿಶ್ವವಿದ್ಯಾಲಯ. ಸರ್ ಹ್ಯಾಟ್ಸ್ ಆಫ್ ಟು ಯು 🥰😍💕💕🙏

  • @UniversalEntrprises
    @UniversalEntrprises Рік тому +3

    ಸಿದ್ದೇಗೌಡ್ರೆ ಸಿದ್ದೇಗೌಡ್ರೆ

  • @rekhau4544
    @rekhau4544 2 роки тому +11

    ನಿಮ್ಮ್ ಹುಮ್ಮಸ್ ನೋಡಿ ಖುಷಿ ಆಗುತ್ತೆ

  • @jayashankarabs2693
    @jayashankarabs2693 Рік тому +4

    ನಿಜವಾದ ರೈತರು, ನಿಮಗೊಂದು ದೊಡ್ಡ ನಮಸ್ಕಾರ ಸರ್ 🙏🏿

  • @Safeer_Ahmed
    @Safeer_Ahmed Рік тому +3

    ತುಂಬಾ ಧನ್ಯವಾದಗಳು ಅಣ್ಣಾ. ನಾನೂ ತುಂಬ ಜಲ್ದಿ ಕೃಷಿ ಶುರು ಮಾಡಕ್ಕಿದಿನಿ.

  • @maheshkmgaalimaheshkmgaali5116

    ಅದ್ಭುತ ಉಮ್ಮಸ್ಸಿನ ಮನುಷ್ಯ ಎಷ್ಟು ಸಾರಿ ನೋಡಿದರೂ ಅವರ ಮಾತು ಕೇಳಿದರು ಹೇಳಬೇಕೆನಿಸುತ್ತದೆ

  • @vishwanathc7968
    @vishwanathc7968 2 роки тому +6

    ಸಾರ್ , ನಿಮ್ಮ ಹೃದಯವಂತಿಕೆಯ ಮಾತುಗಳು ಆಪ್ಯಾಯಮಾನ ನಿಮಗೆ ವಂದನೆಗಳು ಮಹಾದೇವ ನಿಮಗೆ ಇನ್ನೂ ಹೆಚ್ಚಿನ ಯಶಸ್ಸು ನೀಡಲಿ .. 🙏

  • @maryroche5752

    Exelant enangy,

  • @vasakeeorganicfarm5294
    @vasakeeorganicfarm5294 2 роки тому +7

    Good job Vinod, I keep looking forward for your videos, unlike other Vloggers you let the farmers express and ask right questions than a typical prepared questions, All the best

  • @HulugappaM-hg7nc
    @HulugappaM-hg7nc День тому

    Strong Subbe goudru

  • @bharathhr466
    @bharathhr466 Рік тому +2

    Bro, in the time of interview ask where they buy plants and which nursery plz 🙏🏻🙏🏻🙏🏻🙏🏻, it will help many of them , plz ask nursery where they buy plants plz

  • @siddub3763
    @siddub3763 2 роки тому

    ನಿಮ್ಮ ಉತ್ಸಾಹದ ವಿವರಣೆಗೆ ಧನ್ಯವಾದಗಳು

  • @varuntp2402
    @varuntp2402 2 роки тому

    Super sir.... ಒಳ್ಳೆ ಮಾಹಿತಿ....

  • @zakseventz2407
    @zakseventz2407 2 роки тому +4

    This is the spirit of a farmer... Good u find such people and inspire us all with their achievements..,

  • @ramk5168
    @ramk5168 2 роки тому +2

    Love his energy level... Good farmer, god bless him

  • @shivasharanmahajanashetti1798
    @shivasharanmahajanashetti1798 2 роки тому +1

    Energetic and enthusiastic farmer... Very informative