ತೆಂಗಿನ ಗಿಡಕ್ಕೆ bio green ಬಳಕೆಯ ಲಾಭಗಳು

Поділитися
Вставка
  • Опубліковано 6 жов 2024
  • Bio green ಫಲಿತಾಂಶಗಳು
    ✅ತೆಂಗಿನ ಕಾಯಿ ಹೆಚ್ಚಿನ ಉತ್ಪಾದನೆಯಾಗುತ್ತದೆ.
    ✅ಕುಂಠಿತಗೊಂಡ ಸಸ್ಯಗಳ ಬೆಳವಣಿಗೆಯನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ.
    ✅ಇದು ಇಳುವರಿಯನ್ನು ಹೇರಳವಾಗಿ ಹೆಚ್ಚಿಸುತ್ತದೆ.
    ✅ಹೂವುಗಳ ಮತ್ತು ಕಾಯಿಗಳ ಸಮೃದ್ದಿಯನ್ನು ಉತ್ತೇಚಿಸುತ್ತದೆ.
    ✅ವೈರಲ್,ಬ್ಯಾಕ್ಟೀರಿಯ ಹಾಗೂ ಶಿಲೀಂಧ್ರ ರೋಗಗಳನ್ನು ತಡೆಗಟ್ಟುತ್ತದೆ.
    ✅ತಡವಾಗಿ ಹೂವು ಬಿಡುವ ರೋಗವನ್ನು ಶಮನಗೊಳಿಸುತ್ತದೆ.
    ✅ಮಣ್ಣಿನಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಸ್ಯಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
    ✅ಪ್ರತಿ ಆರು ತಿಂಗಳಿಗೊಮ್ಮೆ ಬಳಸಿದರೆ ಉತ್ತಮ.
    ಬಳಕೆಯ ವಿಧಾನ
    🔰ಈಗಾಗಲೇ ಫಸಲು ಬರುತ್ತಿರುವ ಪ್ರತಿ ಗಿಡಕ್ಕೆ 10 ರಿಂದ 15 ಕೆಜಿ ಬಯೋಗ್ರೀನ್ ಮಿಶ್ರಣವನ್ನು ಗಿಡದ ಬುಡದಿಂದ 4-5 ಅಡಿ ದೂರದಲ್ಲಿ ಗಿಡದ ಸುತ್ತಲೂ ಚೆಲ್ಲಿ ಉಳುಮೆ ಮಾಡಬೇಕು.
    🔰1 ರಿಂದ 5 ವರ್ಷದ ಗಿಡಗಳಿಗೆ 6 ಕೆಜಿ ಪ್ರತಿ ಗಿಡಕ್ಕೆ 2 ಅಡಿ ದೂರದಲ್ಲಿ ಹಾಕಬೇಕು.
    🔰ಈ ಮಿಶ್ರಣವನ್ನು ಅತಿ ಕಡಿಮೆ ನೀರಿನ ವ್ಯವಸ್ಥೆಯಲ್ಲೂ ಸಹ ಬಳಸಬಹುದು.
    ವಿವರಗಳಿಗೆ:9888819666

КОМЕНТАРІ • 17