Bio green compost
Bio green compost
  • 4
  • 2 401
ತೆಂಗಿನ ಗಿಡಕ್ಕೆ bio green ಬಳಕೆಯ ಲಾಭಗಳು
Bio green ಫಲಿತಾಂಶಗಳು
✅ತೆಂಗಿನ ಕಾಯಿ ಹೆಚ್ಚಿನ ಉತ್ಪಾದನೆಯಾಗುತ್ತದೆ.
✅ಕುಂಠಿತಗೊಂಡ ಸಸ್ಯಗಳ ಬೆಳವಣಿಗೆಯನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ.
✅ಇದು ಇಳುವರಿಯನ್ನು ಹೇರಳವಾಗಿ ಹೆಚ್ಚಿಸುತ್ತದೆ.
✅ಹೂವುಗಳ ಮತ್ತು ಕಾಯಿಗಳ ಸಮೃದ್ದಿಯನ್ನು ಉತ್ತೇಚಿಸುತ್ತದೆ.
✅ವೈರಲ್,ಬ್ಯಾಕ್ಟೀರಿಯ ಹಾಗೂ ಶಿಲೀಂಧ್ರ ರೋಗಗಳನ್ನು ತಡೆಗಟ್ಟುತ್ತದೆ.
✅ತಡವಾಗಿ ಹೂವು ಬಿಡುವ ರೋಗವನ್ನು ಶಮನಗೊಳಿಸುತ್ತದೆ.
✅ಮಣ್ಣಿನಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಸ್ಯಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
✅ಪ್ರತಿ ಆರು ತಿಂಗಳಿಗೊಮ್ಮೆ ಬಳಸಿದರೆ ಉತ್ತಮ.
ಬಳಕೆಯ ವಿಧಾನ
🔰ಈಗಾಗಲೇ ಫಸಲು ಬರುತ್ತಿರುವ ಪ್ರತಿ ಗಿಡಕ್ಕೆ 10 ರಿಂದ 15 ಕೆಜಿ ಬಯೋಗ್ರೀನ್ ಮಿಶ್ರಣವನ್ನು ಗಿಡದ ಬುಡದಿಂದ 4-5 ಅಡಿ ದೂರದಲ್ಲಿ ಗಿಡದ ಸುತ್ತಲೂ ಚೆಲ್ಲಿ ಉಳುಮೆ ಮಾಡಬೇಕು.
🔰1 ರಿಂದ 5 ವರ್ಷದ ಗಿಡಗಳಿಗೆ 6 ಕೆಜಿ ಪ್ರತಿ ಗಿಡಕ್ಕೆ 2 ಅಡಿ ದೂರದಲ್ಲಿ ಹಾಕಬೇಕು.
🔰ಈ ಮಿಶ್ರಣವನ್ನು ಅತಿ ಕಡಿಮೆ ನೀರಿನ ವ್ಯವಸ್ಥೆಯಲ್ಲೂ ಸಹ ಬಳಸಬಹುದು.
ವಿವರಗಳಿಗೆ:9888819666
Переглядів: 1 515

Відео

ಅಡಿಕೆ ಹಾಗೂ ತೆಂಗು ಬೆಳೆಗೆ ಬಯೋಗ್ರೀನ್ ಕಾಂಪೋಸ್ಟ್ ಬಳಸಿ ಫಲಿತಾಂಶ ಕಂಡ ರೈತರೊಂದಿಗೆ ಸಂವಾದ.ಅಡಿಕೆ ಹಾಗೂ ತೆಂಗು ಬೆಳೆಗೆ ಬಯೋಗ್ರೀನ್ ಕಾಂಪೋಸ್ಟ್ ಬಳಸಿ ಫಲಿತಾಂಶ ಕಂಡ ರೈತರೊಂದಿಗೆ ಸಂವಾದ.
ಅಡಿಕೆ ಹಾಗೂ ತೆಂಗು ಬೆಳೆಗೆ ಬಯೋಗ್ರೀನ್ ಕಾಂಪೋಸ್ಟ್ ಬಳಸಿ ಫಲಿತಾಂಶ ಕಂಡ ರೈತರೊಂದಿಗೆ ಸಂವಾದ.
Переглядів 63423 дні тому
ಬಯೋಗ್ರೀನ್ ಕಾಂಪೋಸ್ಟ್ ಬಳಕೆದಾರರಾಗಲು ಸಂಪರ್ಕಿಸಿ 9888819666
Bio Green Compost ResultsBio Green Compost Results
Bio Green Compost Results
Переглядів 134Місяць тому
ಅಡಿಕೆ ಹಾಗೂ ತೆಂಗಿನ ತೋಟಕ್ಕೆ ಬಯೋಗ್ರೀನ್ ಕಾಂಪೋಸ್ಟ್ ನ್ನು ತಿಪಟೂರು ತಾಲ್ಲೂಕು ಈಚನೂರು ಗ್ರಾಮದ ರೈತರಾದ ಪುಟ್ಟರಾಜು ರವರು ಬಳಸಿದ್ದು ಫಲಿತಾಂಶದ ಕುರಿತು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9888819666
Bio green compost result for gingerBio green compost result for ginger
Bio green compost result for ginger
Переглядів 153Місяць тому
For more information about bio green compost contact to us 9888819666

КОМЕНТАРІ