6000ಜನ ನರಕ ನೋಡ್ಬಿಟ್ಟರು.!💥| Java Island | Indonesia 🇮🇩DrBro

Поділитися
Вставка
  • Опубліковано 8 тра 2024
  • 🙏 Namaskara Devru! Welcome to our exciting new video! 🌴 Join us as we embark on an epic journey through Indonesia, the enchanting land of a thousand islands! 🏝️ With over 400+ volcanoes, Indonesia is a paradise for adventurers and nature lovers alike. Today, we're diving into the heart of it all, starting with the vibrant capital city of Jakarta!
    🏛️ First stop: Monas Tower! This iconic monument stands tall at 132m (433 ft) in the heart of Jakarta, commemorating Indonesia's hard-won independence. It's a must-see landmark located in Merdeka Square, central Jakarta, offering panoramic views and a glimpse into the nation's rich history. 🇮🇩
    🌋 Next, we're off to explore the legendary Mount Bromo! 🌄 Situated in East Java, this active volcano is part of the Bromo Tengger Semeru National Park, known for its awe-inspiring landscapes and mystical ambiance. Towering at 2,329 meters (7,641 feet), Mount Bromo promises a thrilling adventure, complete with breathtaking sunrise views over the ethereal sea of sand. 🌅
    💎 Prepare to be amazed by the mesmerizing turquoise waters of Kawah Ijen! 🏞️ Nestled within the Ijen volcano complex on Java island, this stunning acid lake is a true natural wonder. Witness sulfur miners brave the depths of the crater, extracting precious minerals amidst the surreal beauty of their surroundings. It's a testament to the resilience and spirit of the Indonesian people. 🌿
    🏰 Delve into history at Bunker Kaliadem, a poignant reminder of Indonesia's volcanic heritage. Built by the Dutch near Mount Merapi, this bunker serves as a sanctuary during eruptions, safeguarding locals and visitors alike. Step inside and experience the resilience of a community united in the face of adversity. 🌋
    🎨 Get ready to be dazzled by the vibrant hues of Jodipan! 🌈 This colorful village in Malang, East Java, is a testament to creativity and community spirit. Explore its painted streets and immerse yourself in a world of art and culture. It's a feast for the senses and a haven for Instagram enthusiasts! 📸
    💦 Prepare to be enchanted by the majestic Tumpak Sewu waterfall! 🌊 Known as the "Indonesian Niagara," this natural wonder in Lumajang, East Java, is a sight to behold. Feel the power of nature as you stand in awe of its cascading beauty, surrounded by lush greenery and untouched wilderness. It's an adventure like no other! 🌿
    🕌 Discover the awe-inspiring Borobudur Temple, a masterpiece of ancient architecture and spiritual significance. 🕉️ Built in the 8th century, this Buddhist sanctuary in Central Java is a symbol of peace and enlightenment. Marvel at its intricate carvings and towering stupas, and immerse yourself in a world of timeless beauty and tranquility. 🙏
    🕍 Last but not least, journey to the magnificent Prambanan Temple, a testament to Indonesia's rich
    Ok then until next time keep watching our videos, Tata bye bye devru🖐cultural heritage. Dedicated to the Hindu trinity of Brahma, Vishnu, and Shiva, this awe-inspiring complex near Yogyakarta is a sight to behold. Explore its towering spires and ornate carvings, and uncover the secrets of ancient Hindu mythology. It's an experience you'll never forget! 🌟

    ----------------------------------------------------------------------------------------------------------------------------
    Lets connect on⬇️🤗
    Instagram : / drbrokannada
    Facebook : / about
    Twitter : / drbrokannada
    queries : drbro.work@gmail.com
    ----------------------------------------------------------------------------------------------------------------------------
    😁Travel safe♥️Spread Happiness👍
    #Indonesia #volcanoes #adventure #nature #Jakarta #MonasTower #independence #MerdekaSquare #history #MountBromo #EastJava #BromoTenggerSemeruNationalPark #sunrise #KawahIjen #Ijenvolcanocomplex #Java #acidlake #sulfurminers #resilience #spirit #BunkerKaliadem #Dutch #MountMerapi #eruptions #adversity #Jodipan #Malang #creativity #community #art #culture

КОМЕНТАРІ • 4,6 тис.

  • @DrBro
    @DrBro  Місяць тому +3371

    ನಮಸ್ಕಾರ ದೇವ್ರು🙏
    Travel with Goಪ್ರವಾಸ👇
    www.gopravasa.com/

  • @rajathudaykumar9444
    @rajathudaykumar9444 Місяць тому +1902

    ಕೆಟ್ಟ ರಾಜಕೀಯ ಸುದ್ದಿ ನೋಡಿ ನೋಡಿ ಬೇಜಾರಾಗಿತ್ತು. ಈಗ ನಮ್ಮ ಡಾ.ಬ್ರೋ ನೋಡಿ ತುಂಬಾ ಸಂತೋಷ ಆಯ್ತು. 😊

    • @bavithgowdasv1443
      @bavithgowdasv1443 Місяць тому +8

      Really 😂🎉

    • @shivarajmogerofficial
      @shivarajmogerofficial Місяць тому +7

      Correct 💯

    • @shivaanandakharvishiva.ana487
      @shivaanandakharvishiva.ana487 Місяць тому +15

      Yavdu Pendrive da😂

    • @ReddyNachawar
      @ReddyNachawar Місяць тому

      Yes bro

    • @akashgowda1742
      @akashgowda1742 Місяць тому

      ಸತ್ಯವಾದ ಮಾತು ಈ ನ್ಯೂಸ್ ಚಾನಲ್ ಹಾಕಿದ್ರೆ ರಾಜಕೀಯದಲ್ಲಿ ಬರೀ Pen drive ವಿಚಾರನೇ. ನಮ್ಮ ಕರ್ನಾಟಕದ ರಾಜಕೀಯ ಹಾಳಾಗಿ ಹೋಗಿದೆ ಅಷ್ಟೇ.

  • @namadda7828
    @namadda7828 Місяць тому +1943

    ನಮ್ಮ ದೇವ್ರು ಇಡೀ ಪ್ರಪಂಚದ ಎಲ್ಲಾ ಪ್ರಮುಖ ಸ್ಥಳಗಳಿಗೆ ಕಾಲಿಟ್ಟ ಏಕೈಕ ಮಾನವ ಎಂದು ಸೂರ್ಯ ಚಂದ್ರ ಇರುವ ವರೆಗೂ ಅಮರ ಆಗುತ್ತಾನೆ ನಮ್ಮ ದೇವ್ರು ನಮಸ್ಕಾರ dr ಬ್ರೋ 🙏🏻

    • @leelasripathy7237
      @leelasripathy7237 Місяць тому +6

      ❤❤❤❤❤❤❤❤❤❤

    • @threekshagowda4065
      @threekshagowda4065 Місяць тому +7

      🙏 nam devaru, Dr bro 🙏

    • @krishnawadekar255
      @krishnawadekar255 Місяць тому +8

      ನಮಸ್ಕಾರ ri ನಮ್ಮ uthara ಕರ್ನಾಟಕ ಬಗ್ಗೆ ಒಂದ್ ವಿಡಿಯೋ ಮಾಡ್ರಿ ಪ್ಲೀಸ್

    • @devil-bh9jt
      @devil-bh9jt Місяць тому +17

      ನೀನು flying passport bagge ನೋಡಿಲ್ಲ ಅನ್ಸುತ್ತೆ

    • @vemanthreddy4210
      @vemanthreddy4210 Місяць тому

      Ok.

  • @shanthavbhat4155
    @shanthavbhat4155 Місяць тому +69

    ವಿಶ್ವ ದರ್ಶನ ಮಾಡಿಸ್ತಿರೋ ಶ್ರೀ ಕೃಷ್ಣ 🙏👍ದೇವರು ನಿಮಗೆ ಆಯುರಾರೋಗ್ಯ ಕರುಣಿಸಲಿ 🙏

    • @Manuhiremath.
      @Manuhiremath. Місяць тому

      ನಿವು ನನ್ನ ಕಡೆಯಿಂದ Stock market demate account open ಮಾಡಿಕೊಂಡರೆ 150Rs ಕೊಡುತ್ತೆನೆ ಹಾಯ್ ಎಂದು ಕಾಮೆಂಟ್ ಮಾಡಿ

  • @MGTechieBiker
    @MGTechieBiker Місяць тому +49

    ವೀಡಿಯೊದ ಗುಣಮಟ್ಟವು ಯಾವುದೇ ಚಲನಚಿತ್ರಕ್ಕಿಂತ ಕಡಿಮೆಯಿಲ್ಲ. ಹಿನ್ನೆಲೆ ಸಂಗೀತ ಮತ್ತು ಕಥೆ ನಿರೂಪಣೆ next level. Keep rocking.

    • @Manuhiremath.
      @Manuhiremath. Місяць тому

      ನಿವು ನನ್ನ ಕಡೆಯಿಂದ Stock market demate account open ಮಾಡಿಕೊಂಡರೆ 150Rs ಕೊಡುತ್ತೆನೆ ಹಾಯ್ ಎಂದು ಕಾಮೆಂಟ್ ಮಾಡಿ

  • @musicbeats8100
    @musicbeats8100 Місяць тому +1090

    19:42 ಎಂಚ ಉಲ್ಲರ್
    Love from Tulunadu❤

  • @BBMS2.
    @BBMS2. Місяць тому +494

    I am from Mumbai but I am staying in Bangalore I learnt kannada by watching Dr bro videos
    Jai Karnataka ❤❤

  • @user-wg4xd8yl9n
    @user-wg4xd8yl9n Місяць тому +29

    ಡಾಕ್ಟರ್ ಬ್ರೋ ಅವರೇ ನಿಮ್ಮ ಈ ವಿಡಿಯೋಸ್ ತುಂಬಾ ಮನಸ್ಸಿಗೆ ಬೇಜಾರಾದಾಗ ನೋಡಿದ್ರೆ ತುಂಬಾನೇ ಸಂತೋಷ ಆಗುತ್ತೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಅನ್ಸುತ್ತೆ ಥ್ಯಾಂಕ್ ಯು ಸರ್ ಐ ಲವ್ ಯು ಸರ್

  • @user-fd9qm9rs8v
    @user-fd9qm9rs8v Місяць тому +11

    ನೀವು ಒಬ್ಬ ಅದ್ಭುತ ವ್ಯಕ್ತಿ, ಮತ್ತು ಸಾಹಸಿ ಪುರುಷ. ನಮ್ಮ ಧರ್ಮ ಅಲ್ಲಿಯ ವರೆಗೂ ಹಬ್ಬಿತ್ತು ಎನ್ನುವದಕ್ಕೆ ಖುಷಿಯಾಗುತ್ತೆ. ಜೈ ಶ್ರೀರಾಮ sir 🙏🙏

  • @saiprasadbasupattad2015
    @saiprasadbasupattad2015 Місяць тому +683

    ಏನಾದ್ರೂ ಒಂದು ಜಾಗ ಬಗ್ಗೆ ಹೇಳಬೇಕೆಂದರೆ ರಿಸರ್ಚ್ ಮಾಡಿ ಯಾರು ಹೇಳಲ್ಲ ಆದರೆ ಇವರು ಫಸ್ಟು ಅವರ ತಿಳ್ಕೊಂಡ ಆಮೇಲೆ ನಮಗೆ ತಿಳಿಸುತ್ತಾರೆ 👍 ಅದಕ್ಕೆ ಇವ್ರು ಇಷ್ಟ ಆಗೋದು

  • @arunayh8645
    @arunayh8645 Місяць тому +18

    ನಮ್ಮ ಪ್ರಪಂಚ ದಲ್ಲಿ ಎಷ್ಟೋ ದೇವರುಗಳು ಇದ್ದಾರೆ ಅವರು ಎಲ್ಲರನ್ನೂ ನೋಡೋಕೆ ಆಗಲ್ಲ ಆದ್ರೆ ಅದು ನಿಮ್ಮಿಂದ ಸಾಧ್ಯ ಆಗ್ತಾ ಇದೆ ಥ್ಯಾಂಕ್ಸ್ Dr bro

    • @Manuhiremath.
      @Manuhiremath. Місяць тому

      ನಿವು ನನ್ನ ಕಡೆಯಿಂದ Stock market demate account open ಮಾಡಿಕೊಂಡರೆ 150Rs ಕೊಡುತ್ತೆನೆ ಹಾಯ್ ಎಂದು ಕಾಮೆಂಟ್ ಮಾಡಿ

  • @paameshbhergi5343
    @paameshbhergi5343 Місяць тому +14

    ಬಹಳ ಅದ್ಭುತವಾದ ದರ್ಶನ ನಮಗೆ ನೀಡುತ್ತಿರುವ ತಮಗೆ ಎಷ್ಟು ಕೃತಜ್ಞತೆ ತಿಳಿಸಿದರು ಸಾಲದು ದೇವ್ರು..💛🙏🙏ಒಂದು ಕ್ಷಣ ಶ್ರೀಕೃಷ್ಣ ಪರಮಾತ್ಮ ಮಹಾಭಾರತದಲ್ಲಿ ಎಲ್ಲರನ್ನು ತಟಸ್ತ ಮಾಡಿ ತನ್ನ ಅವತಾರ ತೋರಿಸುವ ರೀತಿಯಲ್ಲಿ ಇಡೀ ಜಗತ್ತನ್ನೇ ನಮಗೆ ತೋರಿಸುತ್ತಿರುವ ತಮಗೆ ಕೋಟಿ ನಮನಗಳು ಡಾ ಬ್ರೋ🙏🥰💙

  • @kdraaj1219
    @kdraaj1219 Місяць тому +181

    ❤ ಆ ಬ್ರಹ್ಮ ದೇವರು ಇದನ್ನೆಲ್ಲಾ ನಮಗೆ ತೋರಿಸಬೇಕು ಅಂತಾ ನಿನ್ನ ಸೃಷ್ಟಿ ಮಾಡಿರೋದು ದೇವರು

    • @Manuhiremath.
      @Manuhiremath. Місяць тому

      ನಿವು ನನ್ನ ಕಡೆಯಿಂದ Stock market demate account open ಮಾಡಿಕೊಂಡರೆ 150Rs ಕೊಡುತ್ತೆನೆ ಹಾಯ್ ಎಂದು ಕಾಮೆಂಟ್ ಮಾಡಿ

    • @RajusBenchihalliBenchiha-ty3of
      @RajusBenchihalliBenchiha-ty3of Місяць тому +1

      ❤💯

    • @_Splendor_rider_143
      @_Splendor_rider_143 Місяць тому

      ನಿಜ ಬ್ರೋ 🥹🚩🙌🥰

  • @JenuineMobileTrickskannada
    @JenuineMobileTrickskannada Місяць тому +162

    ಮಸ್ತ್ ಖುಷಿ ಆಂಡ್ ಬ್ರೋ ತುಳು ಭಾಷೆ ಕೇಂದ್.love from manglure ❤

  • @Manjunathh-pr9vq
    @Manjunathh-pr9vq 22 дні тому +4

    ಡಾಕ್ಟರ್ ಬ್ರೋ ನಮ್ಮೆಲ್ಲರ ದೇವರು 🙏 ಡಾಕ್ಟರ್ ಬ್ರೋ ಗೆ ಒಂದು big salute ಗುರು 💪

  • @mathematics.introductionse7878
    @mathematics.introductionse7878 Місяць тому +7

    Dr.bro ನೀವಂತೂ full energetic and enthusiastic.. ನೀವು ಒಂದು ಪ್ರೇರಕ ಶಕ್ತಿ... ಆ ಭಗವಂತ ದೀರ್ಘ ಆಯುಷ್ಯ ಕರುಣಿಸಲಿ...ಇನ್ನು ಹೆಚ್ಚು ಹೆಚ್ಚು ವಿಡಿಯೋ ಗಳನ್ನೂ ನಿಮ್ಮಿಂದ ಮೂಡಿಬರಲಿ...ನಮಗೆ ಜಗತ್ತಿನ ಎಲ್ಲ ಮೂಲೆ ಮೂಲೆಗಳನ್ನು ನಿಮ್ಮಿಂದ ದರ್ಶನ ಮಾಡುತ್ತೇವೆ🙏

  • @dheerajbirwas7418
    @dheerajbirwas7418 Місяць тому +448

    ತುಳು ಭಾಷೆ ಪಾತೆರ್ನೆಕ್ ಸೊಲ್ಮೆಲು ಡಿಯರ್ ಬ್ರೋ ಜೈ ತುಳುನಾಡ್🚩
    ತುಳು ಭಾಷೆ ಮಾತಾಡಿದಕ್ಕೆ ಧನ್ಯವಾದಗಳು 🚩
    Thanks to talk tulu language jai tulunad 🚩

  • @Yogeesh_Kumar_Arasinamakki
    @Yogeesh_Kumar_Arasinamakki Місяць тому +231

    ತುಳು ಬಾಷೆ ಮಾತನಾಡಿದ್ದಕ್ಕೆ ತುಂಬ ಸಂತೋಷ ಆಯ್ತು. ನಮ್ಮ ಹೆಮ್ಮೆ

    • @Manuhiremath.
      @Manuhiremath. Місяць тому

      ನಿವು ನನ್ನ ಕಡೆಯಿಂದ Stock market demate account open ಮಾಡಿಕೊಂಡರೆ 150Rs ಕೊಡುತ್ತೆನೆ ಹಾಯ್ ಎಂದು ಕಾಮೆಂಟ್ ಮಾಡಿ

  • @prakashpatil7691
    @prakashpatil7691 Місяць тому +16

    ಇಲ್ಲಿ ನಮ್ಮ ಬುದ್ಧನು ಇದ್ದಾರೆ.. ಗ್ರೇಟ್ ನಮಸ್ಕಾರ್ ಇಂಡೋನೆಷಯ

  • @walkiDr
    @walkiDr Місяць тому +5

    ತುಂಬಾ ಚೆನ್ನಾಗಿದೆ
    ಇಂಡೋನೇಷ್ಯಾ ವನ್ನು ಚೆನ್ನಾಗಿ ತೋರಿಸಿದ್ದೀರಿ
    ಅಲ್ಲಿರುವ ತ್ರಿಮೂರ್ತಿ ದೇವಾಲಯ
    Water ಫಾಲ್ಸ್
    ಡೆಡ್ಲಿ ವಾಲ್ಕೆನೊ ಓಹ್ ದೇವರೇ
    ತುಂಬಾ ಚೆನ್ನಾಗಿದೆ
    ಫ್ಲೈಯಿಂಗ್ ಬ್ರಿಡ್ಜ್ ಲೋಕಲ್ ಜನರ ingeneuity ಮೆಚ್ಬೇಕು
    ನಿಮ್ಮ Explanation Drone shots
    Simply superb
    Well done
    ಥ್ಯಾಂಕ್ ಯು
    ದೇವ್ರು ಒಳ್ಳೆದ್ ಮಾಡ್ಲಿ

  • @Ravi_bhat
    @Ravi_bhat Місяць тому +79

    ಇದಂತೂ ಅದ್ಬುತ ವಿಡಿಯೋ... ಒಂದು ಕೋಟಿಗೂ ಹೆಚ್ಚು ಜನ ನೋಡ್ತಾರೆ.. ಈ ವೀಡಿಯೊ

  • @nraghavendra649
    @nraghavendra649 Місяць тому +73

    ಗುರು ನಿನ್ನ ದೈರ್ಯಕ್ಕೆ ನಮ್ಮದೊಂದು ಮೆಚ್ಚುಗೆ❤

  • @lohithkatkar2337
    @lohithkatkar2337 13 днів тому +1

    Video editing ಸೂಪರ್ ಗುರು..... ನೋಡೋಕ್ಕೆ ಕುಷಿ ಆಗುತ್ತೆ...❤

  • @daysenjoyvlogs3429
    @daysenjoyvlogs3429 Місяць тому +2

    ತುಂಬಾ ಚೆನ್ನಾಗಿ ವಿವರಣೆ ಮಾಡಿ ಹೇಳುತ್ತೀರ .. ಜ್ಞಾನವು ಅದ್ಬುತ ಕಲೆ ಮುಂದುವರಿಯಲಿ 🌹🌹

  • @muralikarnataka5014
    @muralikarnataka5014 Місяць тому +90

    ಸಿಂಹಾದ್ರಿಯ ಸಿಂಹ ಕುಂತಂಗಿತ್ತು ಆ traditional vehicle alli🔥😎🤟🏻200 years ಹಿಂದೆ ಈ ಜಾಗದಲ್ಲಿ ಮಕ್ಕಳು ಆಟ ಆಡ್ತಿದ್ರು, ಗಂಡ ಹೆಂಡತಿ ಜಗಳ ಆಡ್ತಿದ್ರು.. ಅಬ್ಬಾ Fidaa to your Sense of Humor 🥰

  • @PawanGanavi
    @PawanGanavi Місяць тому +38

    ಅಡಿಗೆ ಮನೇಲಿ ಇರೋ ವಿಷ ಸಕ್ಕರೆ..... ಸೂಪರ್ ಮಾತು ದೇವ್ರು❤❤❤❤

  • @shivaputhrappaitigi3802
    @shivaputhrappaitigi3802 Місяць тому +2

    ಅದ್ಭುತ ಪ್ರಪಂಚಕ್ಕೆ ಕರೆದುಕೊಂಡು ಹೋದ ನಿಮಗೆ ಧನ್ಯವಾದಗಳು.

  • @hemanthh6470
    @hemanthh6470 Місяць тому +2

    This man is so positive always. Keep travelling and spread happiness bro. Jai Hind!

  • @AbhishekMulagi
    @AbhishekMulagi Місяць тому +136

    ನಮಸ್ಕಾರ ದೇವ್ರು 🙏🙏
    ತುಂಬಾ ಸಂತೋಷ ಆಯ್ತು ನಿಮ್ಮನ ನೋಡಿ Dr. BRO❤❤❤

  • @Sumithra_mnglr
    @Sumithra_mnglr Місяць тому +93

    19:42...wow nam bro bayalli nam tulu language ❤❤❤❤love from tulunadu ❤❤❤❤

  • @basavrajp8476
    @basavrajp8476 5 днів тому +1

    ನಮಸ್ಕಾರ ದೇವ್ರು 🙏💐

  • @cnravi1259
    @cnravi1259 14 днів тому +1

    ಅಧ್ಬುತವಾದ ಮಾಹಿತಿ👌👍🙏

  • @gopidkattimane9817
    @gopidkattimane9817 Місяць тому +56

    ಮೂವಿ ನೋಡಿದಂಗೇ ಆಯ್ತೂ... ಬ್ರೋ... ಅದ್ಬುತ...

  • @tejaskumar6924
    @tejaskumar6924 Місяць тому +51

    19:41 yencha ullar❤❤❤❤

  • @manjulashankara901
    @manjulashankara901 Місяць тому +1

    Super bro after so many days I am watching video because I am very busy super video bro 👌👍

  • @deepakkambar3160
    @deepakkambar3160 Місяць тому +1

    Dying with this type of good memories far better than anything.

  • @nagendram2512
    @nagendram2512 Місяць тому +134

    ಕಾಯುತ್ತಾ ಇದ್ದೆ ಯಾಕೆ ಇನ್ನು ವಿಡಿಯೋ ಬಂದಿಲ್ವಲ್ಲ ಅಂತ 💚💚

  • @Puthran_Pavan
    @Puthran_Pavan Місяць тому +151

    Dr bro: ತೇರಿ ಮಕಾ ಸಿ😂😂😂...
    Worker:
    ತೇರಿ ಮಕಾ ಶಾಮ ಶಾಮ😂😂😂

  • @prasadsanthapadavu1665
    @prasadsanthapadavu1665 Місяць тому +4

    Devru GUNACAVE nalli ondu vlog maadi😊😊😊😊😊😊

  • @user-yy6pf1qt7w
    @user-yy6pf1qt7w Місяць тому +1

    23:54 super clip❤️

  • @PapannaPapanna12
    @PapannaPapanna12 Місяць тому +299

    ನಮ್ಮ ತುಳು ಲ್ಯಾಂಗ್ವೇಜ್ ಪಾತೆರುಂದುಲ್ಲರೂ Thank ಯೂ Dr ಬ್ರೋ🎉❤

    • @hsrinakshipoojary5173
      @hsrinakshipoojary5173 Місяць тому +2

      Andaina patera😀

    • @bgmiprogamerdp
      @bgmiprogamerdp Місяць тому

      ಜೈ ತುಳುನಾಡ್🚩

    • @nandeshkumar3645
      @nandeshkumar3645 Місяць тому +1

      Aandh ❤

    • @pajju6438
      @pajju6438 Місяць тому +2

      Jai Tulu naadu🚩

    • @Manuhiremath.
      @Manuhiremath. Місяць тому

      ನಿವು ನನ್ನ ಕಡೆಯಿಂದ Stock market demate account open ಮಾಡಿಕೊಂಡರೆ 150Rs ಕೊಡುತ್ತೆನೆ ಹಾಯ್ ಎಂದು ಕಾಮೆಂಟ್ ಮಾಡಿ

  • @hariprasad.9344
    @hariprasad.9344 Місяць тому +184

    19:42 tulu ಭಾಷೆ .jai tulunad .❤️🚩🚩🚩

  • @dhanyabm9183
    @dhanyabm9183 Місяць тому +2

    Your unbelievable , do you know my dream is to see whole world 🌎, your my inspiration ❤ , thanks , I'll definitely meet you in future as a traveller 😊

  • @kanni007
    @kanni007 Місяць тому +3

    Awesome video gagan💛❤ 🌸🌸💐

  • @shashiraj5111
    @shashiraj5111 Місяць тому +59

    ಕೋಟಿ ಕೋಟಿ ವಂದನೆಗಳು ನಿಮಗೆ.. ನಾಹು ನಮ್ಮ ಜೀವ ಮಾನದಲೀ ನೋಡಲಿಕ್ಕೇ ಹಾಗಾದ ಜಾಗಗಲನ್ನಾ ನಮಗೆ ತೋರಿಸಿರುತಿರೊದಕ್ಕೆ..❤

  • @LovelyCoastline-nm1qj
    @LovelyCoastline-nm1qj Місяць тому +177

    ಹಿಂದೂ ಧರ್ಮ ❤ ಸನಾತನ ಧರ್ಮ

    • @Manuhiremath.
      @Manuhiremath. Місяць тому

      ನಿವು ನನ್ನ ಕಡೆಯಿಂದ Stock market demate account open ಮಾಡಿಕೊಂಡರೆ 150Rs ಕೊಡುತ್ತೆನೆ ಹಾಯ್ ಎಂದು ಕಾಮೆಂಟ್ ಮಾಡಿ

  • @srijangowda2974
    @srijangowda2974 Місяць тому +2

    Love from TuluNadu❤

  • @Tarun12381
    @Tarun12381 Місяць тому +2

    20:11 Butterfly 🦋🦋

  • @PrasannaVgowda
    @PrasannaVgowda Місяць тому +38

    ನೋಡ್ತಿದ್ರೆ ಈ ಪ್ರಕೃತೆ ಇಂತಹ ಅದ್ಭುತ ಅನಿಸುತ್ತೆ ನಾವಾದ್ರು ನೋಡೋ ಭಾಗ್ಯ ಇಲ್ಲ ನಿವಾದ್ರೂ ತೋರಿಸ್ತಾ ಇದಿರ 👌

  • @basavarajubm597
    @basavarajubm597 Місяць тому +37

    ನಮಸ್ಕಾರ ಬ್ರೋ ಬಸವೇಶ್ವರ ಜಯಂತಿ ಶುಭಾಶಯಗಳು ನಿಮಗೆ ನಿಮ್ಮಿಂದ ಇಂಥ ಜಾಗಗಳನ್ನು ನೋಡೇ ನಮಗೂ ತುಂಬಾ ಖುಷಿಯಾಗುತ್ತಿದೆ ಇದು ನಮ್ಮ ಭಾಗ್ಯ❤

  • @jagannathnaidu4872
    @jagannathnaidu4872 Місяць тому +2

    Indonesia da darshan' channagi madisidiri danyavadagalu

  • @RajashreeKoujalagi
    @RajashreeKoujalagi Місяць тому +2

    R c b lover like ❤

  • @AjithPoojari-ve7uj
    @AjithPoojari-ve7uj Місяць тому +174

    ನಾನು ಇದರ ಬಗ್ಗೆ ಪುಸ್ತಕದಲ್ಲಿ ಓದಿದ್ದೇನೆ.ಮೈ ರೋಮಾಂಚನವಾಗಿತ್ತು.ಈಗ ನಿಮ್ಮ ಚಾನೆಲ್ನಲ್ಲಿ ನೋಡುತ್ತಿದ್ದೇನೆ❤.tq dr bro❤

  • @mangaloredine
    @mangaloredine Місяць тому +40

    ದೇವ್ರು ಎಂಚ ಉಲ್ಲರ್ 🙏😍, video editing 👌

  • @user-yv1hf1fw4o
    @user-yv1hf1fw4o 18 годин тому +1

    Hi Anna 🎉❤❤❤❤❤❤❤❤❤❤❤❤ wow wow super video😎😍😍😍😊

  • @Jessy_30086
    @Jessy_30086 10 днів тому +1

    Namskara devru🙏♥️

  • @satishsl05
    @satishsl05 Місяць тому +38

    ಕನ್ನಡಿಗರು ಗತ್ತು ಇಡೀ ದೇಶಕ್ಕೆ ಗೊತ್ತು
    Dr bro 🥰🙏❤️

  • @heavydriver5269
    @heavydriver5269 Місяць тому +169

    19:40 😂 Dr.bro fan from ತುಳುನಾಡು ❤

  • @kavyas4781
    @kavyas4781 Місяць тому +2

    Heyy... ಎಂಚ ಉಲ್ಲರ್ 🤩 ನಮ್ಮ ತುಳುನಾಡು ❤

  • @bhimappahelavar4515
    @bhimappahelavar4515 Місяць тому +41

    ಸುಫರ್ ದೇವ್ರು ನಿಮ್ಮಷ್ಟು ದೈರ್ಯ ಯಾರು ಇಲ್ಲ ದೇವ್ರು ಜೈ ಕನ್ನಡಿಗ ❤️💯👌👌🙏

  • @SriramByndoor
    @SriramByndoor Місяць тому +25

    ಯಪ್ಪೋ..,😳😳😳😳 ಎಂಥಾ ದೃಶ್ಯ ಗುರೂ... ಅದ್ಭುತ ಡಾ||ಬ್ರೋ🙏🙏🙏🙏👍👍👍👍

  • @veeresh7710
    @veeresh7710 Місяць тому +1

    Quality benki guru 🔥🔥🔥🔥🔥🔥

  • @yogi-c8hk2dk9z
    @yogi-c8hk2dk9z Місяць тому +1

    ಓಂ ಗಣೇಶಾಯ ನಮಹಾ

  • @RanjithPoojary-cs9zz
    @RanjithPoojary-cs9zz Місяць тому +127

    ಎಂಚ ಉಲ್ಲರ್.....🤩♥️ ಎಂಕುಲ್ ಸೂಪರ್ ಉಲ್ಲಾ ಇರ್ ಎಂಚ ಉಲ್ಲರ್... ಬ್ರೋ ❤️
    ತುಳು ಭಾಷೆ ಮಾತಾಡಿ ನಮ್ಮ ತುಳುನಾಡಿನ ಹೆಮ್ಮೆಯ ಹೆಚ್ಚು ಮಾಡಿದ್ದೀರಾ ಬ್ರೋ ನೀವು .... ♥️

  • @mpcreation.2402
    @mpcreation.2402 Місяць тому +172

    ಕಾಮೆಂಟ್ ನೋಡೋಕೆ ಬಂದವರಿಗೆ ಸ್ವಾಗತ ಸುಸ್ವಾಗತ ❤️💞✅✅

  • @adarshadarsh5973
    @adarshadarsh5973 Місяць тому +1

    Big fan form starting UA-cam

  • @jayarao7196
    @jayarao7196 7 днів тому

    Sooper! Very good place for visiting and also you have done a very good job by showing us important places! A must visit place. I already added this place in my ‘must visit’ list!

  • @tulunadaporlu2231
    @tulunadaporlu2231 Місяць тому +41

    This guy is the best among all the Kannada UA-camrs ❤

  • @vigneshvigneshnekar558
    @vigneshvigneshnekar558 Місяць тому +32

    Namma tulubhashe : ಎಂಚ ಉಲ್ಲರ್❤💥

  • @akashguttedar5246
    @akashguttedar5246 Місяць тому +1

    Much better than News Channels

  • @Puneeth411
    @Puneeth411 Місяць тому +1

    1 video dalli full deshane torstiyalla bro great ❤🎉

  • @shankarshankara8696
    @shankarshankara8696 Місяць тому +34

    ನಿಮ್ಮ ಒಂದು ಸಂಚಿಕೆ ಇತರರಿಗೆ ಹೋಲಿಸಿದರೆ 10 ಎಪಿಸೋಡ್‌ಗೆ ಸಮಾನವಾಗಿದೆ .... ನಿಮ್ಮ ಶ್ರಮವನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ.. ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ .. ದಯವಿಟ್ಟು ಅದೇ ರೀತಿ ಮಾಡಿ. .. ಎಲ್ಲರೂ ನಿಮ್ಮ ಶೈಲಿಯನ್ನು ಅನುಸರಿಸುತ್ತಿದ್ದಾರೆ ಆದರೆ ನೀವು ಯಾವಾಗಲೂ ಭಿನ್ನವಾಗಿರುತ್ತೀರಿ

  • @HarishShigganvi
    @HarishShigganvi Місяць тому +27

    ನಮಸ್ಕಾರ ದೇವ್ರು 🙏🏻
    ನಿಮ್ಮ ವಿಡಿಯೋ ನೋಡ್ತಾ ಇದ್ರೆ ಸ್ವತಃ ನಾವೇ ಆ ಸ್ಥಳಕ್ಕೆ ಹೋಗಿದವೇನೋ ಅನ್ಸುತ್ತೆ 🇮🇳

  • @Pushpabangalore
    @Pushpabangalore Місяць тому

    Very nice video 👏 beautifully captured

  • @Priya__34655
    @Priya__34655 Місяць тому +1

    Yencha ullar ❤❤❤❤ hai hai mast kuchi and bro tulu bashe kendh erena baid 😘😘😘😘😘😘😘😘

  • @sharanyabhaskarsherigar9156
    @sharanyabhaskarsherigar9156 Місяць тому +24

    ಓ.... ಧನಿ ಎಂಕುಲು ಸೌಕ್ಯ ಈರ್ ಎಂಚ ಉಲ್ಲರ್. ತುಳು ಪಾತೆರ ಕೆಂಡದ ಬಾರಿ ಖುಷಿ ಆಂಡ್ 🙏😊❤

  • @mamathadanvi_28
    @mamathadanvi_28 Місяць тому +25

    20:12 Butterflyi butterfly 😂😂 very humerous with usefull information vedio ❤super👏

  • @shobhaanwar-kr6rm
    @shobhaanwar-kr6rm Місяць тому

    sir, nimma video nodi thumba santhoshavaayithu. naave aa deshadalli iddivee annuva anubhava aayithu.

  • @surajpoojary2141
    @surajpoojary2141 Місяць тому

    magnificent & goosebumps video Bro 🥰👌👌

  • @pratap_artist7829
    @pratap_artist7829 Місяць тому +22

    ಗಣಪತಿ ಬಪ್ಪ ಮೋರೆಯಾ🙏🙏🙏

  • @Cherrycosmos17
    @Cherrycosmos17 Місяць тому +36

    "Namaskara devru" has separate Fan Base 😂❤️

  • @sunilshetty954
    @sunilshetty954 Місяць тому +1

    Yencha ullar♥️

  • @user-uc1hn8gs5h
    @user-uc1hn8gs5h Місяць тому +1

    ದೇವರು, ಈ ವಿಡಿಯೋ ಟೈಟಲ್ ಗೆ ತಕ್ಕ್ ವಿಡಿಯೋ ಅಂದರೆ ಜ್ವಲಾಮುಖಿ ಅಂದರೆ ಜ್ವಲಮುಖಿ 👌👍👍👏👏👏🙏🙏

  • @shrishailkumbar2281
    @shrishailkumbar2281 Місяць тому +14

    Video quality was superb,,, it feels like watching movie in big screen…thank you for showing Indonesia 🙏

  • @akashdarga7669
    @akashdarga7669 Місяць тому +33

    ನಮಸ್ಕಾರ ದೇವ್ರು ❤
    ನಿಮಗೆ ನನ್ನ ಮೊದಲ ಮೆಚ್ಚುಗೆ

  • @sangamesh14300
    @sangamesh14300 Місяць тому +1

    Super ದೇವ್ರು😊😊

  • @urirreplaceablesoul
    @urirreplaceablesoul Місяць тому

    The most beautiful video on UA-cam forever ❤

  • @charankrchintamani3563
    @charankrchintamani3563 Місяць тому +39

    ಅಬ್ಬ, ಏನ್ ಬ್ರೂ ನಿಮ್ಮ ಧೈರ್ಯ, ನಿಜವಾಗಲು ನಿಮ್ಮನ್ನ ಹೂಗಳಲು ಪದಗಳೇ ಇಲ್ಲ. ಭಗವಂತ ನಿಮ್ಮನ್ನ ಚೆನ್ನಾಗಿ ಕಾಪಾಡಲಿ.ನಿಮ್ಮಿಂದ ನಾವು ಪ್ರಪಂಚ ನೋಡಿದ ಖುಷಿ.

    • @Manuhiremath.
      @Manuhiremath. Місяць тому

      ನಿವು ನನ್ನ ಕಡೆಯಿಂದ Stock market demate account open ಮಾಡಿಕೊಂಡರೆ 150Rs ಕೊಡುತ್ತೆನೆ ಹಾಯ್ ಎಂದು ಕಾಮೆಂಟ್ ಮಾಡಿ

  • @vidyashrim7780
    @vidyashrim7780 Місяць тому +10

    Nim Hanebaraha tumba chennagide ri, yella Country gu hogi Namagu Torisi, tilstidira 🤝🤝🤝🤝🤝 🙏🙏🙏🙏🙏

  • @urstrulytheja8564
    @urstrulytheja8564 Місяць тому

    Cinematic shots🎉❤

  • @bheemarayabheem732
    @bheemarayabheem732 Місяць тому +1

    It's amaging video hatsup exalent massage sir thanks for you

  • @KotrayyaHiremath-fb3sv
    @KotrayyaHiremath-fb3sv Місяць тому +140

    ಕಾಮೆಂಟ್ ಓದೋಕೆ ಬಂದೋರು ಲೈಕ್ ಮಾಡಿ ಹೋಗಿ ಗುರು 3:15

  • @Jayadev_hn
    @Jayadev_hn Місяць тому +15

    ನಮಸ್ಕಾರ ದೇವ್ರು...😊
    ನಿಮ್ಮ ಪ್ರವಾಸ ಯಾವಾಗ್ಲೂ ಸುಖಕರ ಮತ್ತು ಸುರಕ್ಷಿತವಾಗಿರಲಿ...✨🎉

  • @__RC__CHASER__
    @__RC__CHASER__ Місяць тому +1

    A man with zero haters ❤️🥺

  • @AjithAcharya-wv3yh
    @AjithAcharya-wv3yh Місяць тому +1

    ನಮ್ಮ ತುಳು❤️ ಎನ್ಚ ಉಲ್ಲರ್

  • @MRKiranbro
    @MRKiranbro Місяць тому +24

    ನಮಸ್ಕಾರ ದೇವರು ಎಲ್ಲಿದೆ ಇಷ್ಟು ದಿನ ನಾ ನಿನ್ನ ದೊಡ್ಡ ಫ್ಯಾನ್ ಫಸ್ಟ್ ಕಮೆಂಟ್ ಐ ಲವ್ ಯು❤❤

  • @hanumesha4073
    @hanumesha4073 Місяць тому +9

    ನಮ್ಮ ಭೂಮಿತಾಯಿ ತಾನ ಒಡೋ ಲೊಳಗೆ ಇಂಥ ಅದ್ಭುತ ನ ಹೊಂದಿದಳೆ....😊

  • @s.mohankumar5222
    @s.mohankumar5222 Місяць тому

    Most of us are struggling to fulfill our commitments & to pay our EMI but really ur enjoying ur life in correct way keep rocking

  • @bkrishna7630
    @bkrishna7630 Місяць тому +12

    19:40 Dr.bro fan from ತುಳುನಾಡು

  • @Veeksha_Suvarna_
    @Veeksha_Suvarna_ Місяць тому +14

    Encha ullar... Tulu language ❤🔥
    Dr.Bro❤