ನಮಸ್ತೆ ಸರ್ 🙏🏻🙏🏻🙏🏻🙏🏻 ನಿಮ್ಮ ವಾಕ್ ಚಾತುರ್ಯದಿಂದ ಸಾಮಾನ್ಯರಲ್ಲಿ ಸಾಮಾನ್ಯರಿಗೂ ಅರ್ಥವಾಗುವ ಹಾಗೆ ಚಮತ್ಕಾರ ಇದೆ ಸೊ ಎಲ್ಲರ ಪರವಾಗಿ ನಿಮಗೆ ನನ್ನ ಅನಾಥಅನಂತ ಪ್ರಣಾಮಗಳು ಸರ್ 👏👏👏👏🌹💐🌹
ಹಾಹಾ ಬಹಳ ಸೊಗಸಾದ ಪ್ರಸ್ತುತಿ ಹಾಗೆ ಬಹಳ ಮುಖ್ಯವಾದ ಮಾಹಿತಿ.... ಸಮಾನ ವಾಯು ಹೇಗೆಲ್ಲಾ ನಮ್ಮ ದೇಹ ಪ್ರಕೃತಿಯನ್ನು ಕಂಟ್ರೋಲ್ ಮಾಡುವುದೆಂದು ಸರಳವಾಗಿ .... ಸುಲಭವಾಗಿ ತಿಳಿಸಿಕೊಟ್ಟ ತಮಗೆ ಹೃತ್ಪೂರ್ವಕವಾಗಿ ವಂದನೆಗಳು 🙏😊 ಹೀಗೆ ಮುಂದುವರಿಯಲಿ ನಿಮ್ಮ ಆಯುರ್ವೇದದ ಪ್ರಸ್ತಾವನೆ .😊
Dr Hebbar pls make a video on Berberine (daruharidra) and it’s effect on sugar control on insulin sensitivity. What is the right way we can use daruharidra for blood sugar control and prediabetes for all 3 body types. I have a vaata pitta Prakriti, how can I use daruharidra instead of going the extreme route of using metformin
Super. The ayurvedic diet can prevent many diseases. You can do many things. You can contact 8660939261 and give your phone number. I will call you in my free time.
Sir naanu lady 33yrs 90 kg athiyaada bojju ide beligge jaasthi hotte hasivaagutthe haagu thinda thakshana thumba thumba nidre barutthe arda gantege ecchara aagutthe active aagi iroke aagthaayilla dayamaadi enaadru nannanthavarigoskara visheshavaagi thilisikodi sir already Thilisikottiddeera sir aadru plz sir reply maadi sir
ಸರ್ ನಾನು ಊಟದ ವಿಷಯದಲ್ಲಿ ಆದಷ್ಡೂ ತಪ್ಪುಗಳಾಗದ ಹಾಗೆ ಎಚ್ಚರ ವಹಿಸುತ್ತೇನೆ. ಆದರೆ ನನಗೆ IBS ಕಾಡುತ್ತಿದೆ, vitamin b 12 ಕೊರತೆಯಿದೆ, ಏನೇನೋ ಚಿಕಿತ್ಸೆಗಳನ್ನು ತೆಗೆದುಕೊಂಡೆ, ಆದರೆ ಸಮಸ್ಯೆ ನನ್ನಿಂದ ದೂರ ಸರಿಯುತ್ತಿಲ್ಲ, ದಯವಿಟ್ಟು ಪರಿಹಾರ ತಿಳಿಸಿ.
Sir recently I done diploma in Ayurvedic diet and nutrishion course.. For my own health and family health.. How can i take into profession i want help people for their healthy lifestyle and weight loss by fallowing healthy lifestyle...
ಸರ್ ಏಷ್ಟು ಅದ್ಭುತವಾಗಿ ವಿವರಣೆ ಕೊಡ್ತೀರ. ನಾನು ಆಯುರ್ವೇದ ಓದಲಿಲ್ಲ ಅನ್ನೋ ಕೊರಗು ಕಾಡುತ್ತೆ, ನಿಮ್ಮ ವಿವರಣೆ ಕೇಳಿದಮೇಲೆ. ಧನ್ಯವಾದ
ಸರ್ ನಾನು ೬ ವರುಷಗಳಿಂದ ಹೊಟ್ಟೆ ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಈ ವಿಡಿಯೋ ದ ಮೂಲಕ ಉತ್ತಮ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು ಸರ್, ಒಳಿತಾಗಲಿ.
Me also same here
ತುಂಬಾ ಉಪಯುಕ್ತವಾದ ಮಾಹಿತಿಯನ್ನು ಕೊಟ್ಟಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು
ನಮಸ್ತೆ ಸರ್ 🙏🏻🙏🏻🙏🏻🙏🏻
ನಿಮ್ಮ ವಾಕ್ ಚಾತುರ್ಯದಿಂದ ಸಾಮಾನ್ಯರಲ್ಲಿ ಸಾಮಾನ್ಯರಿಗೂ ಅರ್ಥವಾಗುವ ಹಾಗೆ ಚಮತ್ಕಾರ ಇದೆ ಸೊ ಎಲ್ಲರ ಪರವಾಗಿ ನಿಮಗೆ ನನ್ನ ಅನಾಥಅನಂತ ಪ್ರಣಾಮಗಳು ಸರ್
👏👏👏👏🌹💐🌹
ಉಪಯುಕ್ತ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು
Ahaa yeshtondu informations. 😊 thanq so much sir. Navu niyamagalannu palisa beku.
Samaana mudre helikottiddakke dhanyavadagalu
ನಿಮಗೆ ಧನ್ಯವಾದಗಳು ಸರ್, ದಯವಿಟ್ಟು heavy dry skin ge solution ಹೇಳಿ
ಧನ್ಯವಾದಗಳು ಸರ್ ಬಹಳಷ್ಟು ಉಪಯುಕ್ತ ಮಾಹಿತಿ ನೀಡಿದ್ದೀರಿ ಒಳಿತಾಗಲಿ 👌🙏
ಸಮಾನ ವಾವುದಿಂದಾಗಿ, ನಾನು ತಿಂದ ಆಹಾರ ಜೀರ್ಣ ಆಗುವುದಿಲ್ಲ, ಮೋಷನ್ ಸರಿಯಾಗಿ ಆಗುವುದಿಲ್ಲ, ತಾವು ಅದಕ್ಕಾಗಿ ಔಷದ ಕೊಡಬಹುದಾ. 🌼🙏🏽🙏🏽🌼
Sir ನಿಮ್ಮ ಅತ್ಯಮೂಲ್ಯವಾದ ವಿವರಣೆಗೆ ತುಂಬಾ ಧನ್ಯವಾದಗಳು
Sir nagu same problem constipation problem thumba edhe
ಹಾಹಾ ಬಹಳ ಸೊಗಸಾದ ಪ್ರಸ್ತುತಿ ಹಾಗೆ ಬಹಳ ಮುಖ್ಯವಾದ ಮಾಹಿತಿ.... ಸಮಾನ ವಾಯು ಹೇಗೆಲ್ಲಾ ನಮ್ಮ ದೇಹ ಪ್ರಕೃತಿಯನ್ನು ಕಂಟ್ರೋಲ್ ಮಾಡುವುದೆಂದು ಸರಳವಾಗಿ .... ಸುಲಭವಾಗಿ ತಿಳಿಸಿಕೊಟ್ಟ ತಮಗೆ ಹೃತ್ಪೂರ್ವಕವಾಗಿ ವಂದನೆಗಳು 🙏😊 ಹೀಗೆ ಮುಂದುವರಿಯಲಿ ನಿಮ್ಮ ಆಯುರ್ವೇದದ ಪ್ರಸ್ತಾವನೆ .😊
ತುಂಬಾ ತುಂಬಾ ಧನ್ಯವಾದಗಳು ❤
ನಿಮಗೆ ಅನಂತ ಕೋಟಿ ಧನ್ಯವಾದಗಳು ಸರ್.🙏🙏🙏
ತುಂಬಾ ಧನ್ಯವಾದಗಳು ಸರ್ 🙏
Sir playback speed normal madi sir....
Olleya mahitige dhannyavadaglu sir
ಸಮಾನವಾಯು ಕುರಿತಾಗಿ ವಿವರಿಸಿರುವುದು precaution ತೆಗೆದುಕೊಳ್ಳಲು ಅನುಕೂಲಕರ .ಧನ್ಯವಾದಗಳು🙏
Shunthi nitya sevisidare piles problem jasti agodilva?
Sir asthama bagge video maadi please
ಧನ್ಯವಾದಗಳು ಡಾಕ್ಟರ್, 16:16 16:16
super mahithi
ತುಂಬು ಹೃದಯದ ಧನ್ಯವಾದಗಳು🙂🙂🙏🙏🙏
ಸರ್ ಇಂದಿನ ಮಕ್ಕಳಿಗೆ ಅತ್ಯುತ್ತಮ ಉಪಯುಕ್ತ ಮಾಹಿತಿಗಳು ಕೊಟ್ಟಿದ್ದೀರೀ ಧನ್ಯವಾದಗಳು
We
Very Useful information sir ,TQ sir
Sir kindny stone bagge tilisi
ಧನ್ಯವಾದಗಳು
🙏🤗😍nimma gnaana kke 🙇..MAANAVEEYATE ge 👌🙏ATHYANTA DHANYARU naavugalu💚🙏
Dhanyavaadagalu Vandanegalondige
ಧನ್ಯವಾದಗಳು ಸರ್ 🙏🙏🙏
Please talk about piles
Typhoid cure bagge ondu video madi sir
ಸೂಪರ್ ಸರ್
Thank you so much for useful information 🙏🙏🙏
Thanks for your information
Welcome
Dhannyvadagalu
ತುಂಬ ಧನ್ಯವಾದಗಳು.
Nanage Hotteyalli yavagalu. Sound barutte, yeno odadida jage agutte please. Parihar tilisi
ಏನೇಆಗಲಿ ತುಂಬಾ ಚೆನ್ನಾಗಿ ಅರ್ಥಾಗೋಥರಾಏಳ್ತೀರ 🙏🙏
Super
Super sir 🙏🏼🙏🏼🙏🏼🙏🏼
👌👌👌👌
Thank you sir
Sir igg igm bagge thilise pls
B.p ge saindava lavana (salt) thinnabahuda sir.
ತುಂಬಾ ದನ್ಯವಾದಗಳು
ಸಮನವಾಯು ಬಗ್ಗೆ ಮಾಹಿತಿ ನೀಡಿ ದಿರಿ thanku
Sir please soutekai (cucumber) sevisuva sariyaada vidhana tilisi....
Nange undigested food in stool and gas problem yen suggestion sir...
🙏🙏💐
❤dhanyavadhagalu
Thank you Dr. Vinayaka Hebbar
Thank you 👌
Dr Hebbar pls make a video on Berberine (daruharidra) and it’s effect on sugar control on insulin sensitivity. What is the right way we can use daruharidra for blood sugar control and prediabetes for all 3 body types. I have a vaata pitta Prakriti, how can I use daruharidra instead of going the extreme route of using metformin
Super. The ayurvedic diet can prevent many diseases. You can do many things. You can contact 8660939261 and give your phone number. I will call you in my free time.
Namaste doctor
Neevu helidella thagondre gastric agutte
Ginger. Tripala. Lemon.
Bere home remedies or ayurveda harbs edre heli
Dhanyavadagalu 🙏🙏🙏💐
ಧನ್ಯವಾದಗಳು 🙏🙏
Sir Nange vitiligo ide e reeti madbahuda?
Thank you so much doctor 🙏
Sir apple cider vinegar nna vatapitta problem iruvavaru tegedu kolla bahuda? Please tilisi
Very very thanks Sir God bless all of them 🙏🙏🙏🌜🌜🌻🎉❤
Namaskar ji 👍
Sir ibd ibs eredu ondena
Dhayavadagalu
Thank you so much sir.
Epilepsy problem ge Ayurveda solution idena sir.idre tilisi sir.
Namasthe sir kidney stone barada haage enu madbeku... matthe adu iddre adakke ayurvedadalli yenu medicine ide. Dayavittu heli
Doctor shunty thindre thumba heet aguththe rkth mulvyadi aguthe
Sir gas problem sound come out what is the solution sir I am feeling very shy
Sir hutada madya Salt mattu shunty tagoli oleyadu andri BP idhre salt thgobahuda?
Thumba tq
🙏🙏🙏ಧನ್ಯವಾದಗಳು
Tq sir
Sir naanu lady 33yrs 90 kg athiyaada bojju ide beligge jaasthi hotte hasivaagutthe haagu thinda thakshana thumba thumba nidre barutthe arda gantege ecchara aagutthe active aagi iroke aagthaayilla dayamaadi enaadru nannanthavarigoskara visheshavaagi thilisikodi sir already
Thilisikottiddeera sir aadru plz sir reply maadi sir
👌🙏🏿👍🏿
Namasthe
Sir.Swalpa nidhanavagi heli..gadibidiyalli helotara kelutte
👍
Sir tuppa olledu andri matte good digestion capacity irbeku adar benefits beku andre anta helidre matte digestion heg strong madkobeku
ಸದ್ಯದಲ್ಲೇ ತುಪ್ಪ ಮತ್ತು ಜೀರ್ಣಕ್ರಿಯೆ ಬಗ್ಗೆ ವೀಡಿಯೋ ಮಾಡುವವನಿದ್ದೇನೆ.. ಆಗ ಉತ್ತರ ಸಿಗತ್ತೆ.. ಧನ್ಯವಾದ..
Namasthe😊 thurida shunti, uppu,thuppa 3 serisi annada jothe thinnabahuda doctor?
ತಿನ್ನಬಹುದು
Thank you doctor 🙏
How to get rid of top foot pain.please doctor
ಬಾಣಂತಿಯರು ಯಾವ ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವ ಆಹಾರವನ್ನು ಸೇವಿಸಬಾರದು ವಿಡಿಯೋ ಮಾಡಿ ಹಾಕಿ ಸರ್
ನಾವು ದಿನಾಲೂ Millex churnam ಸೇವಿಸಬಹುದಾ ಅಣ್ಣಾ?
🎉🎉🎉
Our elders insist on using bhavana shunti for good digestion .
Yes, you are right
Sir niv banglore li sigtira sir yavaga yalli
Sir ನಮ್ಮ ದೇಹಕ್ಕೆ ಚರ್ಮದ ಆರೋಗ್ಯ ಕ್ಕೆ ಈಗಿನ ಬಟ್ಟೆಗಳು ಏಷ್ಟು ಉಪಯುಕ್ತ ಮಾಹಿತಿ ಕೊಡಿ
🙏
ಸರ್ ನಾನು ಊಟದ ವಿಷಯದಲ್ಲಿ ಆದಷ್ಡೂ ತಪ್ಪುಗಳಾಗದ ಹಾಗೆ ಎಚ್ಚರ ವಹಿಸುತ್ತೇನೆ.
ಆದರೆ ನನಗೆ IBS ಕಾಡುತ್ತಿದೆ, vitamin b 12 ಕೊರತೆಯಿದೆ, ಏನೇನೋ ಚಿಕಿತ್ಸೆಗಳನ್ನು ತೆಗೆದುಕೊಂಡೆ, ಆದರೆ ಸಮಸ್ಯೆ ನನ್ನಿಂದ ದೂರ ಸರಿಯುತ್ತಿಲ್ಲ, ದಯವಿಟ್ಟು ಪರಿಹಾರ ತಿಳಿಸಿ.
Try treatment in aroygadhama svaysa in jigani bangalore..
Sir,
Do you have medicine for Gall stone?
I know the medicine ,... It worked for me
Please gallbladder polyp ge ayurveda tips heli
ದಯವಿಟ್ಟು ಇದರ ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ, ಇದು ನನ್ನ ಕೋರಿಕೆ ಅಣ್ಣಾ 🙏🙏🙏🙏🙏🙏🙏🙏🙏
ಬಾಣಂತಿಗೆ ಶೀತದ ತೊಂದರೆ ಕಿವಿ ನೋವು ಬರದು ಕಾಲು ತುಂಬಾ ತಣ್ಣಗಾಗದು ಪರಿಹಾರ ತಿಳಿಸಿ ಸರ್
Dayavittu ganisi...
Menopause adhmele ago dehadhallina vichithra badhalavanegalalli hecchda samsyegalu andre adhikavagi 5-5 nimishakkomme viparithavagi bevaruvudhu, heart plushus etc problems galige olle n
result irodhna video madikotre anukoola agatthe...
I don't feel hungry. Always left nostril open
ಸಮನವಾಯುವನ್ನು ಸರಿ ಮಾಡಲು medicine ಏನನ್ನು ತೆಗದುಕೊಳ್ಳಬೇಕು sir
🙏🙏🙏🙏👍👍👍
Sir, please can u give an online appointment for my nephew who is in UK ? He suffers a lot from hay fever for 3 months during summer in every year
🙏🙏🙏🙏🙏
Very useful information Sir, Samaana vayu mudra to be performed before or after meal . Is it not correct to eat ghee during evening meals Sir.
Not good to eat ghee after sunset.
🙏🏼🙏🏼🙏🏼🙏🏼🙏🏼🙏🏼🌷
Sir triphala churna nim attira siguta shop nali sigute but quality eralla
Sigatte
Sir recently I done diploma in Ayurvedic diet and nutrishion course.. For my own health and family health.. How can i take into profession i want help people for their healthy lifestyle and weight loss by fallowing healthy lifestyle...
ನಮಸ್ಕಾರ ವೈದ್ಯರೆ ನಾನು ಸುನೀತ ಬೆಂಗಳೂರಿನಿಂದ ನಿಮ್ಮನ್ನು ಭೇಟಿಯಾಗುವುದು ಹೇಗೆ ದಯವಿಟ್ಟು ತಿಳಿಸಿ ನೀವು ಕೊಟ್ಟ ನಂಬರ್ ಗೆ ಪೋನ್ ಮಾಡಿದೆ ತೆಗಿಲಿಲ್ಲ
ಸರ್ ಕುಳಿತು ಕೊಳ್ಳಲು ಸಾಧ್ಯವಾಗದವರು ಮಲಗಿ ಮುದ್ರೆ ಮಾಡಬಹುದಾ? ತಿಳಿಸಿ ಸರ್.🙏
ಮಾಡಬಹುದು
ತುಂಬಾ ಅಸಿಡಿಟಿ ಸಮಸ್ಸ್ ಇದೆ ಎನ್ ಮಾಡಬಹುದು ಸರ್
IBS ಇರುವವರು weight gain ಆಗಲು ಏನೂ ಮಾಡಬೇಕು