ಇತ್ತೀಚೆಗೆ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗುತ್ತಿರುವುದರಿಂದ, ಜನರು ಸಸ್ಯಾಹಾರಕ್ಕೆ ಮೊರೆ ಹೋಗುತ್ತಿದ್ದಾರೆ, ಆದ ಕಾರಣ ಇಂತಹ ಸಸ್ಯಾಹಾರಿ ಅಡುಗೆಗಳನ್ನು ಮಾಡಿ ಉಣಬಡಿಸುವ ಈ ನಿಮ್ಮ ಕಾರ್ಯಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸಾರ್.
ಎಲ್ಲರ ಪ್ರೀತಿಯ ಕೃಷ್ಣಪ್ಪನವರಿಗೆ ವಂದನೆಗಳು 😍 , ನೀವು ತುಂಬಾ ಯುಗಾದಿ ಹಬ್ಬ ಆಚರಣೆ ಮಾಡಿದ್ದೀರ ಅಂತಾ ಭಾವಿಸಿದ್ದೀನಿ ☘️🌺🌻 , ನೀವು ಯಾರೊಂದ್ದಿಗೂ ಕ್ಷಮೇ ಕೇಳುವ ಅಗತ್ಯವೇ ಇಲ್ಲಾ !!! ಇದು GFC ಸಂಸ್ಥೆಯ ನಿರ್ಧಾರ ಗ್ರಾಹಕರಿಗೆ ಯಾವುದನ್ನು ಕೊಡಬೇಕೂ ಯಾವುದನ್ನ ಕೊಡಬಾರದೂ ಅನ್ನುವುದನ್ನ ನಿರ್ಧರಿಸುವ ಹಕ್ಕೂ ನಿಮ್ಮದೇ 👍👍👍 , ಈ ದೇಶದಲ್ಲೀ ಕಾನೂನು ಉಲ್ಲಂಘಿಸುವ ಕೆಟ್ಟ ಹುಳಗಳು ಮೊದಲಿಂದಲೂ ಇಲ್ಲಿ ಇವೇ ಹಾಗೂ ಪ್ರಪಂಚದ ಎಲ್ಲೆಡೆಯೂ ಇವೇ ಅವರ ಬಗ್ಗೇ ಚಿಂತಿಸಬೇಡಿ 😎 , ನಿಮ್ಮ ಗ್ರಾಹಕರಿಗೇ ಶುಚಿಯಾದ ರುಚಿಯಾದ ಆಹಾರ ಕೊಡಿ 👍👍👍 ಮುಂದೇ ವಿದೇಶಗಳಲ್ಲೂ ನಿಮ್ಮ ಸಂಸ್ಥೆ ತೆರೆಯಲೀ 😍 , ಇದೇ ನನ್ನ ಹಾರೈಕೆಗಳು 🙏🙏🙏 ಒಬ್ಬ ಹಿಂದೂ ಆರ್ಥಿಕವಾಗಿ ಮುಂದೇ ಬಂದರೇ ಸಾವಿರಾರು ಜನರಿಗೇ ಅನ್ನ ಹಾಕಿ ಕಾನೂನು ಬದ್ದ ಉದ್ಯೋಗ ನೀಡುತ್ತಾನೇ, ಇದೇ ಈ ಸನಾತನ ಧರ್ಮದ ಮೂಲ ಬೇರು ಹಾಗೂ ಶಕ್ತಿ ಜೈ ಶ್ರೀ ರಾಮ್ 🙏🚩🙏
ಥ್ಯಾಂಕ್ ಯೂ ಸೋ ಮಚ್ ಅಣ್ಣ ನಾನಿವತ್ತು ಮಾರ್ನಿಂಗ್ ಈರೇಕಯ್ದು ಮಾಡಿದ್ದೆ ತುಂಬಾ ಚೆನ್ನಾಗಿ ಬಂದಿತ್ತು ಎಲ್ಲರಿಗೂ ಇಷ್ಟ ಆಯ್ತು ನನ್ನ ಫ್ರೆಂಡ್ ಇಷ್ಟ ಪಟ್ರು ನನ್ನ ಮಗಳ ಫ್ರೆಂಡ್ ಅಮ್ಮನೂ ಇಷ್ಟ ಪಟ್ರು ಎಲ್ಲರಿಗೂ ಮಾಡಿಕೊಟ್ಟಿದ್ದೆ ಧನ್ಯವಾದಗಳು ಅಣ್ಣ
ಯುಗಾದಿ ಹಬ್ಬದ ಶುಭಾಶಯಗಳು ಸರ್ ನೂರು ಕಾಲ ಸುಖವಾಗಿರಿ ನಿಮ್ಮ ಜೀವನ ಸದಾ ಸುಖಮಯವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಮತ್ತೊಮ್ಮೆ ಕೋಟಿ ಕೋಟಿ ಧನ್ಯವಾದಗಳು ಸರ್. ಹೀರೇಕಾಯಿ ಚಾಪ್ಸ್ ಸೂಪರ್ ಸರ್.
ನಿಮ್ಮ ವಿನಮ್ರತೆ ಎಲ್ಲರಿಗೂ ಮಾದರಿ ಸರ್...
ದೇವರು ನಿಮಗೆ ಆಯಸ್ಸು ಆರೋಗ್ಯ ದಯಪಾಲಿಸಲಿ
ಇತ್ತೀಚೆಗೆ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗುತ್ತಿರುವುದರಿಂದ, ಜನರು ಸಸ್ಯಾಹಾರಕ್ಕೆ ಮೊರೆ ಹೋಗುತ್ತಿದ್ದಾರೆ, ಆದ ಕಾರಣ ಇಂತಹ ಸಸ್ಯಾಹಾರಿ ಅಡುಗೆಗಳನ್ನು ಮಾಡಿ ಉಣಬಡಿಸುವ ಈ ನಿಮ್ಮ ಕಾರ್ಯಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸಾರ್.
ಕೃಷ್ಣಪ್ಪನವರ ಮಾತೆಂದರೆ ಭರ್ಜರಿ ಊಟ ಮಾಡಿದಷ್ಟೇ ರುಚಿ ಇರುತ್ತದೆ.ಧನ್ಯವಾದಗಳು.
ಕೃಷ್ಣಪ್ಪ ರವರಿಗೆ ಧನ್ಯವಾದಗಳು , ದಯವಿಟ್ಟು ನಾನ್ ವೆಜ್ ರೀತಿಯ ವೆಜ್ ರೆಸಿಪಿ ತೋರಿಸಿ , ಹೃದಯ ಪೂರ್ವಕ ಧನ್ಯವಾದಗಳು
ನೀವು ಈ ವಯಸ್ಸಲ್ಲಿ ಇಷ್ಟು ಉತ್ಸಾಹದಿಂದ ಅಡುಗೆ ಮಾಡೋದು ನೋಡೋದೇ ಒಂದು ಹಬ್ಬ ಸರ್...ಯುವಕರಿಗೆ ಸ್ಫೂರ್ತಿ ನಿಮ್ಮಂಥ ಹಿರಿಯರು🙏
ನಿಮಗೆ ಸನ್ಮಾನ ಮಾಡ್ಬೇಕು unkle very good person
Nimma Channel, first time noodidhu. Can’t wait to make it. I am a huge gardener and I have hundreds of Heerekais. THANK YOU
ನೀವು ಬಹಳ ಅನುಭವ ಇರುವ ಒಬ್ಬ ನಳಮಹಾರಾಜಾ 🙏🏻🙏🏻... ನಿಮ್ಮ ಕಾಯಕ ಮುಂದುವರಿಯಲಿ ನಾವು ನಿಮ್ಮ ಹಿಂದೆ 🙏🏻🙏🏻
ನೀವು ಅಡುಗೆ ಮಾಡುವ ವಿಧಾನ. ತುಂಬಾ ಚನ್ನಾಗಿದೆ. ತಮಗೆ ಧನ್ಯವಾದಗಳು.
Do watch and Subscribe our Veg Channel BEST OF ADUGE RUCHI also
U. R. A. Successful. Business
Man. In. Hotel. Industry
All. The. Best. Sir
ನಮಸ್ತೆ ಸರ್ ನೀವು ಮಾಡುವಂತ ಎಲ್ಲಾ ಅಡುಗೆಗಳು ತುಂಬಾ ಚೆನ್ನಾಗಿ ಇರುತ್ತೆ ತುಂಬಾ ಧನ್ಯವಾದಗಳು ಸರ್ 🙏
veg recipe torasidakke tumba thanks 🙏
ಅಪ್ಪ ನೀವು ಮಾಡೋ ಅಡುಗೆ ತುಂಬಾ ವಿಡಿಯೋ ನೋಡಿದ್ದೀನಿ ತುಂಬಾ ಇಷ್ಟ ಆಯ್ತು ಅದ್ರೆ ಮೆಸೇಜ್ ಇವತ್ತೇ ಮಾಡ್ತಾ ಇದ್ದೀನಿ 👍👍
ಎಲ್ಲರ ಪ್ರೀತಿಯ ಕೃಷ್ಣಪ್ಪನವರಿಗೆ ವಂದನೆಗಳು 😍 , ನೀವು ತುಂಬಾ ಯುಗಾದಿ ಹಬ್ಬ ಆಚರಣೆ ಮಾಡಿದ್ದೀರ ಅಂತಾ ಭಾವಿಸಿದ್ದೀನಿ ☘️🌺🌻 , ನೀವು ಯಾರೊಂದ್ದಿಗೂ ಕ್ಷಮೇ ಕೇಳುವ ಅಗತ್ಯವೇ ಇಲ್ಲಾ !!! ಇದು GFC ಸಂಸ್ಥೆಯ ನಿರ್ಧಾರ ಗ್ರಾಹಕರಿಗೆ ಯಾವುದನ್ನು ಕೊಡಬೇಕೂ ಯಾವುದನ್ನ ಕೊಡಬಾರದೂ ಅನ್ನುವುದನ್ನ ನಿರ್ಧರಿಸುವ ಹಕ್ಕೂ ನಿಮ್ಮದೇ 👍👍👍 , ಈ ದೇಶದಲ್ಲೀ ಕಾನೂನು ಉಲ್ಲಂಘಿಸುವ ಕೆಟ್ಟ ಹುಳಗಳು ಮೊದಲಿಂದಲೂ ಇಲ್ಲಿ ಇವೇ ಹಾಗೂ ಪ್ರಪಂಚದ ಎಲ್ಲೆಡೆಯೂ ಇವೇ ಅವರ ಬಗ್ಗೇ ಚಿಂತಿಸಬೇಡಿ 😎 , ನಿಮ್ಮ ಗ್ರಾಹಕರಿಗೇ ಶುಚಿಯಾದ ರುಚಿಯಾದ ಆಹಾರ ಕೊಡಿ 👍👍👍 ಮುಂದೇ ವಿದೇಶಗಳಲ್ಲೂ ನಿಮ್ಮ ಸಂಸ್ಥೆ ತೆರೆಯಲೀ 😍 , ಇದೇ ನನ್ನ ಹಾರೈಕೆಗಳು 🙏🙏🙏 ಒಬ್ಬ ಹಿಂದೂ ಆರ್ಥಿಕವಾಗಿ ಮುಂದೇ ಬಂದರೇ ಸಾವಿರಾರು ಜನರಿಗೇ ಅನ್ನ ಹಾಕಿ ಕಾನೂನು ಬದ್ದ ಉದ್ಯೋಗ ನೀಡುತ್ತಾನೇ, ಇದೇ ಈ ಸನಾತನ ಧರ್ಮದ ಮೂಲ ಬೇರು ಹಾಗೂ ಶಕ್ತಿ ಜೈ ಶ್ರೀ ರಾಮ್ 🙏🚩🙏
Dear Vijay, ನಿಮ್ಮ ಸಹಕಾರ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು
Sir nimma bembalakke naaviddeve... Nimma nirdhara sariyagide.. 🙏 nimage namma kadeyinda koti namanagalu 🙏
Thanks for your support and feedback
Palak egg masala maadide.So wonderful.Super fast.Tq.Krishnappa.
ಕೃಷ್ಣಪ್ಪ ಗಾ ರಿಕಿ ವಂದನೆಗಳು.ನಿಮ್ಮ ಕಾರ್ಯಕ್ರಮ ಬಹಳ ಚೆನ್ನಾಗಿದೆ.
Today I'm going to try this recipe. Thank you uncle I'm from Tamil Nadu still love this recipes
ಹೀರೇಕಾಯಿ ಚಾಪ್ಸ್ ತುಂಬಾ ಚೆನ್ನಾಗಿದೆ ಅಪ್ಪ ನೀವು ತುಂಬಾ ಚೆನ್ನಾಗಿ ತಿಳಿಸಿ ಕೊಡುತ್ತೀರಾ
Sir super ide sir .naanu madidini tumba chennagide .thank you sir
👍💜❤️💜😎👌 ಜಿ ಎಫ್ ಸಿ ಸೂಪರ್
Nanu ivattu try madde. Tumba chennagittu. Thank you sir
Gowdre nimage koti koti vandanegalu
Uncle iwatte madtini... Thank u For new recipe.. veg recipe madi torstini andidiri tumba thank u🙏🙏🙏🙏
Yemi Ruchi ra yentha Ruchi ra 😲😲😲😲😲 supper
🙏🙏 nimma recipes super,TQSM....
Sir nimma egg rice recipe maadidde 👌👌Bantu Nan maglu nammaneyavru tumba ishta patru.thank u sir
Thumba channagide sir
Tq krishnappa avare.garamasale powder.elli siguthe.
Super sir.happy ugadi
Sir
Super 👍
I will try this 💯
ಇದೇ ಮೊದಲ ಬಾರಿಗೆ ನಿಮ್ಮ ಚಾನೆಲ್ ನೋಡತ ಇರೋದು. ಬಹಳ ಚನ್ನಾಗಿ ಮಾಡಿದ್ದೀರಾ ಸಾರ್.
Do watch and Subscribe our Veg Channel BEST OF ADUGE RUCHI
Super 👌 nanu evattu try madteni
Wow you are amazing. That to your recipe too good and my husband liked most .
ಧನ್ಯವಾದ ನಮಸ್ಕಾರ
I am from Mumbai. I love your art of cooking. I also purchased GFC masala powder after using it I will share my feedback.
Super Krishne gowdre🥦🥦🥦
Wow super 👌 appaji
Today I tried its tast came amazing tq sir for the recipe
GFC Krishnappavrege
Mane Mane baadutha
Channel Gee 🙏,
Namma Karunadege
UGADI HABBA DAA SHUBHASHYAGALU/
HAPPY UGADI,
Hosavarshada Aarambha
Karunadege
😀😀😀😀😀
ನಮಸ್ಕಾರ ನಿಮ್ಮ ಮಾತು ತುಂಬಾ ಚೆನ್ನಾಗಿದೆ ನೀವು ನಮಗೋಸ್ಕರ ಸಸ್ಯಹಾರಿ ಅಡುಗೆ ಮಾಡಿ ತೋರಿಸಿ ದೇವರು ನಿಮಗೆ ಆಯುರಾರೋಗ್ಯ ಐಶ್ವರ್ಯ ಸಮೃದ್ಧಿ ಕೊಡಲಿ ಜೈ ಶ್ರೀರಾಮ್ 🙏🙏🚩🚩🚩
ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರಿಯಲಿ, ಧನ್ಯವಾದಗಳು
Super krishnappa avre🙏
Wow very very nice thank you so much
Thanks from North Karnataka and from lingayat community
Thank you GFC, nammanta veg ravari ondu olle recripe, thank you
Do watch and Subscribe our Veg Channel BEST OF ADUGE RUCHI also, Thanks
Good job
Anna e recipe supar. Nanu try madthini😋
👌👌👌👌👌ಸರ್
Tumbha chennagide nima oota
Sir Very super. 2 or 3 members in my family only. Because you show masala above family.
I tried the receipe it came out very well..everyone at home liked it...pls show more veg receipe
Love from America , shaurya prathapa
very beautiful Iraqkay chops
Super.... Sir... Thumba chanage madedira
Nice Recipes Thank 😊
Sir super Kannada people always support you
Explanation good
yummy yummy sir mouth watering , I definetly try this recipe
Yummy recipes nice vlog
ಥ್ಯಾಂಕ್ ಯೂ ಸೋ ಮಚ್ ಅಣ್ಣ ನಾನಿವತ್ತು ಮಾರ್ನಿಂಗ್ ಈರೇಕಯ್ದು ಮಾಡಿದ್ದೆ ತುಂಬಾ ಚೆನ್ನಾಗಿ ಬಂದಿತ್ತು ಎಲ್ಲರಿಗೂ ಇಷ್ಟ ಆಯ್ತು ನನ್ನ ಫ್ರೆಂಡ್ ಇಷ್ಟ ಪಟ್ರು ನನ್ನ ಮಗಳ ಫ್ರೆಂಡ್ ಅಮ್ಮನೂ ಇಷ್ಟ ಪಟ್ರು ಎಲ್ಲರಿಗೂ ಮಾಡಿಕೊಟ್ಟಿದ್ದೆ ಧನ್ಯವಾದಗಳು ಅಣ್ಣ
ಧನ್ಯವಾದಗಳು ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ
Super hirekai chop very nice.Anna God bless u.
Really proud 👏 the u took change jai hind
super sir. GFC hatra ne nam mane. iga London inda nodtaidini sir.
Sir beetroot Alli verytti madi torsi. ❤❤❤🎉. Nan hesru Kousar shidlagatta naniro ouru
Excellent sir and really appreciate
super bhatre,
Gowdre nimma olle gunake namaskara❤
ಸುಪರ್ ಸರ್..
Thank for veg. Recipe
Do watch and Subscribe our Veg channel BEST OF ADUGE RUCHI also, Thanks
ಯುಗಾದಿ ಹಬ್ಬದ ಶುಭಾಶಯಗಳು ಸರ್ ನೂರು ಕಾಲ ಸುಖವಾಗಿರಿ ನಿಮ್ಮ ಜೀವನ ಸದಾ ಸುಖಮಯವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಮತ್ತೊಮ್ಮೆ ಕೋಟಿ ಕೋಟಿ ಧನ್ಯವಾದಗಳು ಸರ್. ಹೀರೇಕಾಯಿ ಚಾಪ್ಸ್ ಸೂಪರ್ ಸರ್.
Do watch and Subscribe our Veg Channel BEST OF ADUGE RUCHI also
Really nice TQ Dr Jyothi
ನೀವು ಮಾಡಿದ ಹೀರೇಕಾಯಿ ಚಾಪ್ಸ ಸೂಪರ್ ಸರ್ ನಿಮ್ಮ ಚಾನೆಲ್ ನಾವು ಪ್ರತಿದಿನ ನೊಡ್ತಿವಿ ಸರ್ tq sir
Thanks for your support and feedback
Fine sar
Super chaps Krishnappa
Wah wah very nice
Excellent 👍🙏🙏🙏
Super sar
U Really human being.🙏👍🙏
ಯುಗಾದಿ ಹಬ್ಬದ ಶುಭಾಶಯಗಳು ಸರ್
I was i am i will love your food and your recipes it will not change sir
Super Krishnappanna.. happy Yugadi.
Do watch and Subscribe our Veg Channel BEST OF ADUGE RUCHI also
We want more Veg recipes
Super....sir,
ಸೂಪರ್ ಸರ್ 🙏🙏🙏
Krishnappa andre krishnappane 🙏🏻
Super.messge.sir🙏🙏🙏🙏🙏🙏💐💐
Good morning sir yugadhi habada shubashasyagalu
Hi, Thatha ugadi subhashaya ur really energetic in this age and inspiration for youth. Don't worry move on
Do watch and Subscribe our Veg Channel BEST OF ADUGE RUCHI also
Which leafy vegetables you grinď please tell
ಸರ್ ಸೂಪರ್ 👌🏻❤🙏🏻🙏🏻🙏🏻
Sir monne nimma RT NAGAR branch ge hogidvi mutton biriyani thumba chanagitthu
Superb sir nim aduge style super hats of you
Tata, we prepare this chaps with drumstick very tasty. U forgot to add pepper. For chaps pepper is a must. This is our grandma's receipe
18
Super 👏👏
ಸೂಪರ್ ಅಂಕಲ್
Sir garam ಮಸಾಲ ಮಾಡೊದು ಹೇಳಿಕೊಡಿ plz
I want rice recipe for tiffin box for kids
👌👌👌👌👌👌
Very nice explanation sir
ಸೂಪರ್ ..,. ಸರ್ ಚಾನ್ಸ್🔥