''ಜಸ್ಟ್ 20 ರೂಪಾಯಿಗೆ ತಟ್ಟೆ ತುಂಬಾ ಇಡ್ಲಿ,ಹೊಟ್ಟೆ ತುಂಬಾ ಟಿಫನ್''||Famous Magadi Kumbar Idli Hotel||
Вставка
- Опубліковано 16 вер 2024
- ಪ್ಲಾಸ್ಟಿಕ್ ಬಂದ ಮೇಲೆ ಹೆಚ್ಚು ಕಡಿಮೆ ಕುಂಬಾರಿಕೆ ನಿಂತೇ ಹೋಯಿತು,ಆಗ ಶುರುವಾದದ್ದೇ ಮಾಗಡಿಯ ಈ ಕುಂಬಾರ ಇಡ್ಲಿ ಹೋಟೆಲ್. ನಿರಂತರವಾಗಿ 51 ವರ್ಷಗಳ ಕಾಲ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳದೆ ಹಾಗೆ ಉಳಿದುಕೊಂಡು ಬಂದಿದೆ. ಇಂಥ ಹೋಟೆಲ್ಗಳನ್ನು ಕರ್ನಾಟಕದ ಸಾಧ್ಯವಾದರೆ ರಾಜ್ಯದ ಆಚೆ ದಾಖಲಿಸಿ ತಮ್ಮ ಮುಂದೆ ಪರಿಚಯಿಸುವ ಮತ್ತು ದಾಖಲಿಸುವ ಉಮೇದು ಇದೆ. ಅದರ ಭಾಗವಾಗಿ ಬದುಕಿನ ಬುತ್ತಿ ತಂಡ ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಸಂಚರಿಸಲಿದೆ, ಎಂದಿನಂತೆ ತಮ್ಮ ಬೆಂಬಲದೊಂದಿಗೆ ಭೇಟಿಯಾಗೋಣ.
After the introduction of plastic, pottery more or less stopped, then this Kumbara Idli Hotel in Magadi started. It has remained so without losing its original form for a continuous period of 51 years. Such hotels can be found outside the state if possible in Karnataka
There is an intention to register and register before them outside the state. As a part of that, the Badukina Butthi Team will be traveling in all the districts in the coming days, let's meet with their support as usual.
address:Magadu, Kumbara idli mane.
Map:
maps.app.goo.g...
#Magadi #Magadikumbarahotel #Kumbarahotel #Hotel
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ನಾನು ವಿಜಾಪುರ ಜಿಲ್ಲೆಯವನು,, ನಾನು ಕೂಡಾ ಒಂದು ಸಾರಿ ಈ ಹೊಟೇಲಿಗೆ ಹೋಗಿದ್ದೆ. ಚಾಪೆಯ ಮೇಲೆ ಕೂತು ಅರ್ದ ಇಡ್ಲಿ ತಗೊಂಡು ತಿಂದಿದ್ದೆ. ಚೆನ್ನಾಗಿದೆ ಒಳ್ಳೆಯ ವಿಷಯ
ಬದುಕಿನ ಬುತ್ತಿ, ಚೆನ್ನಾಗಿದೆ ಧನ್ಯವಾದಗಳು
4:57 super namma magadi ಸೌದೆ ವಲೆ ಊಟ ತಟ್ಟೆ ಇಡ್ಲಿ ಚೆನ್ನಾಗಿ ಇರುತ್ತೆ, ಒಂದ್ ಫುಲ್ ಇಡ್ಲಿ ತಿನ್ನೋಕೆ ಆಗಲ್ಲ ಅಷ್ಟು ದೊಡ್ಡದು. ಕರವಾದ ಚೆಟ್ನಿ ಮಸ್ತ್ ಇರುತ್ತೆ,
#ನಮ್ಮ ಮಾಗಡಿ
ತಮ್ಮ ಹಳೇ ಹೋಟೆಲ್ ಗಳನ್ನ ಪರಿಚಯಿಸುವ ಕಸ್ಪೇಟ್ ತುಂಬಾ ಚನ್ನಾಗಿ ಇದೆ ಸರ್, ತಮ್ಮ ಕಾರ್ಯ ಕ್ಕೆ ಧನ್ಯವಾದಗಳು ಸರ್
ಕುಂಬಾರರು ನಿಜವಾಗಿ ಹಿಂದುಳಿದಿದ್ದಾರೆ..
ತುಂಬಾ ಚೆನ್ನಾಗಿ ತೋರಿಸಿದ್ದೀರಾ ತುಂಬು ಹೃದಯದ ಧನ್ಯವಾದಗಳು ನಿಮಗೆ... ನೀವು ಬಂದಾಗ ನಮಗೆ ಮಾತನಾಡಲು ಅವಕಾಶ ಸಿಗಲಿಲ್ಲ 🙏🙏🙏
ಸೂಪರ್ ಇಡ್ಲಿ,, ಸೂಪರ್ ಟೇಸ್ಟ್......🥰😘😘
ಕುಂಬಾರ್ ಇಡ್ಲಿ .. ಕುಟುಂಬಕ್ಕೆ. ಧನ್ಯವಾದಗಳು.. ಹಾಗೂ ಬದುಕಿನ ಬುತ್ತಿಗೆ ನಮಸ್ಕಾರಗಳು .. ಸರ್❤
Kumbhar hotel idli all the best 🙏🙏💐💐
ನಮ್ಮ ಊರು ಮಾಗಡಿ ಇಂದ 2km ಸರ್ ಕಲ್ಯಾ ಅಲ್ಲಿ ಪುರಾತನ ದೇವಸ್ಥಾನಗಳು ಇದೆ ಸರ್ ಕಲ್ಯಾಊರನ್ನು ಕಲಾವತಿ ಪಟ್ಟಣ ಎಂದು ಕರೆಯುತ್ತಿದ್ದರು ಅಲ್ಲಿಗೆ ಒಂದು ಬಾರಿ ಹೋಗಿ ಬನ್ನಿ ಸಾರ್
ನಮ್ಮ್ಂದು ಎಡವಾಣಿ ಯ್ಯಾಂಡ್ ಪೋಸ್ಟ್ ವೈಜಿ ಗುಡ್ಡ
ಸರ್ ನೀವು ತಿಂದರೇ ಚೆನ್ನಾಗಿ ಇರುತ್ತೆ ಸರ್ 😊
Super Kumbar hotel idli .🙏🙏🙏
ನಿಮ್ಮ ವಿಡಿಯೋಗಳು ತುಂಬಾ ಚನ್ನಾಗಿ ಬರ್ತಿವೆ ಸಾರ್ ❤🎉
ಅಪರೂಪದ ಮತ್ತು ಉತ್ತಮ ಚಾನೆಲ್
idli.,jothege khara vada chutney,mele tuppa.,naalige churr anno pakoda bonda🤤😋..anta tiffen idi Bangalore nalli yellu sigolla.
ತುಂಬಾ ಧನ್ಯವಾದಗಳು ಸಾರ್ e ನಮ್ಮ ಕುಂಬಾರ ಇಡ್ಲಿ hotel ಪರಿಚಯ ಮಾಡ್ಕೊಟ್ಟದಕ್ಕೆ
ಧನ್ಯವಾದಗಳು ಸರ್ ನಿಮ್ಮ ಕಾರ್ಯಗಳಿಗೆ
Shanthappa Bennedose Hotel ...Near Clock tower Davangere 40 years old
ಸುಪರ್ ಸರ್ ಚಾನೆ ಗೆ ಅಭಿನಂದನೆಗಳು
Kollegalkke banni 35years ondu hotel naditide healthy aagi ade neatness enda
Sir namma uru Birur nalli preeti canteen bahala famous old hotel niv ondsala hotel banni ...
Sir bahala valleya yochane sir nimage tumbu hrudayada dhanyawaad sir🎉🎉🎉🎉
Super
We never knew about this hotel. Thank you Sir. We will definitely visit this place.
14:55 what you said 😌😌😌
ನಿಜವಾಗಿಯೂ ನಿಮ್ಮ ಕಾರ್ಯಕ್ರಮಗಳು ಮನಮುಟ್ಟುತ್ತವೆ.
Tumba Thanks.
Nam magadi ❤
ಒಳ್ಳೆ ಸ್ಕೂಲ್ ಬಗ್ಗೆ ತಿಳಿಸಿ
God bless you Amma .🙏🙏🙏
ನಾನು ಮನೆಗೆ ತಟ್ಟೆಇಡ್ಲಿ ತೆಗೆದುಕೊಂಡು ಬಂದು ತಿಂದೆ ಚೆನ್ನಾಗಿ ಇತ್ತು
She learnt from Tumkur famous for theta idlies
Please eat food and review it.
Super 👌 program
Sir navu magdi avre kumbara hotels channagiruthe sir tindi alli suparb
U r doing really good sir super motivation for youngsters, really good❤❤❤❤❤❤
Sir namasthe nimma ella video nodthivi dayavittu Tumkur district loon vevasthe thilsi
Super sir tq
Sir Yella kade nevu hogi Taste madi heli... Just avra bagge helidre sakagalla, edu nanna salahe aste
Super channel buti
Sir namaste sir tumkur distric tumkur talak kora houbli kestur Elli thatta idle thumps famous hotel lingaytra hotel once visit madi sir
Very nice
Thanks 🙏🏾💐
Nam cast 😘❤️
Namma magadi💝
Supper nice sir 👌👍👌👍❤
Panchakshari sir from Vasavi vidhyanikethan school magadi ...
God bless u💐
Congratulated for 300K sir
thank you so much
Hatsap amma🙏🏻🙏🏻🙏🏻🙏🏻
Good good
ಊಟ ಅಲ್ಲ ತಿಂಡಿ ಅನ್ಬೇಕು, ತಿಂಡಿಗೂ ಊಟಕ್ಕೂ ವ್ಯತ್ಯಾಸ ಗೊತ್ತಿಲ್ಲದ ಜನ ಇವ್ರು
Namma magadi kumbara hotel super
👌
Bangalore rural dist hoskote taluk chikkanahalli gate Eshwarppa old hotel kolar road idli bonda famous 👍
Love you sir..❤
Super.bro.
Like ❤❤❤❤😊😊
👏👏👏👍👌
ರಾಮನಗರ 🔥
14.26 ಬಜಿ ಅಂದ ಕೂಡಲೇ ಆಂಟಿ ಫುಲ್ ಶಾಕ್ 😂😂
Nam magadi kurabana hotel one idli thindre sakj
🙏🙏❤❤
Sir once you visit Indira canteen as people are not getting food but here people talk negative about food
18:27
Sir modala ond ammana video madidralla adak band comment kottavaru evara ega evrigu kodovru evara trast chalo erabahudu reee adra nivenri .......,.... (Yen dyash kotteni) Adan arta madkori
Yelrgu he hudgare comments kodthare
Dodabalapur andappa free mills one time
🙏🙏🙏🙏🙏🙏😀
Mr, it became so commercial
not about native or poor..
❤👌
Manju kumbeR
Niv helidaha agey idli doddadhu eday adrey teaste ella thumba gatti eday chitranna kuda chenagilla
Nivu hogi taste nodi nimgey gothaguthey navu e divasa hogidvi yarigu esta agilla
Illa sir sullu kempe gowda muulasthana idalla
Re swamy first nevu thine every episod nodthidene..karma😴😴🙏
Idli ne thorisilla bari mathe ayithu
Nanu 5 rupayi eddaga salali Nintu tandu tinddeni
Sir Chikamaglor. onedu sir viest kode all food femus food all hotal
Sir nimma number kodi
Super
Super