Gorament Saali | Kannada Short film | Avinasha Chouhan | smart movies|Renushree Chouhan| Inadianfilm

Поділитися
Вставка
  • Опубліковано 10 лют 2025
  • Gorament Saali Kannada Short film 2021
    Short film: Gorament saali
    Camera, Editing
    Screenplay, Story, Dialogue,
    Director: Avinsha Chouhan
    (20th Short film)
    Contact: 8722156705____________________________
    Asst Direction & Sound Recording:
    Manju Talavar, Vinayak Badiger
    Casting : Duragappa, Nataraj Sonar,
    Ganaga Megharaj Rekha B.
    Co Artist: Muttu, Mariswami K
    Fallow our page on Facebook
    / smart-movies-101894858...
    -------------------------------------------------------------------------------
    Special Thanks to All Supporters
    ------------------------------------------------------------------------------------------------------------------------------
    Open the Channel and see Avinasha Chouhan Directions another Short films
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    ..
    .
    ..
    .
    ..
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #goramentsaalishortfilm
    #govermmentschool #kannadaschoolshortfilm
    #kannadashortfilm #2021
    #smartmovies

КОМЕНТАРІ • 922

  • @SupremeRepairs
    @SupremeRepairs 4 роки тому +238

    ನಾನು ಕೂಡ ಸರ್ಕಾರಿ ಶಾಲೆಯಲ್ಲೇ ಕಲಿತದ್ದು ಅದ್ಭುತ ಸಂದೇಶ ಕರ್ನಾಟಕದ ಸರ್ಕಾರಿ ಶಾಲೆಗಳು ಎತ್ತರಕ್ಕೆ ಬೆಳೆಯಲಿ ಧನ್ಯವಾದಗಳು 🌷❤️🙏

  • @eshwar663
    @eshwar663 4 роки тому +498

    ಪ್ರವೇಟ್ ಶಾಲೆಯಲ್ಲಿ ಓದಿದವರು ಇತಿಹಾಸವನ್ನು ಕೇಳುತ್ತಾರೆ ಆದರೆ ಗೌರ್ಮೆಂಟ್ ಶಾಲೆಯಲ್ಲಿ ಓದಿದವರು ಇತಿಹಾಸವನ್ನೇ ಸೃಷ್ಟಿ ಮಾಡುತ್ತಾರೆ ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಅದ್ಭುತ ಮೂವಿ ಸೂಪರ್

  • @tasmeen3705
    @tasmeen3705 4 роки тому +45

    ನಮ್ಮ ಗೋರ್ಮೆಂಟ್ ಶಾಲೆ ಎಂದರೆ ನಮ್ಮ ಹೆಮ್ಮೆ 🙏🙏🙏🙏

  • @Mainuddeenkiravadi
    @Mainuddeenkiravadi 4 роки тому +219

    ಒಂದು ಒಳ್ಳೆ ಪ್ರಯತ್ನಕ್ಕೆ ಸಲಾಂ... ರೇಖಾ ಎಂಬ ಹುಡುಗಿ ಅದ್ಭುತ ಅಭಿನಯ

  • @salientgamer7725
    @salientgamer7725 3 роки тому +54

    ಯಾರು ಗೌರ್ಮೆಂಟ್ ಶಾಲೆಗೆ ಒದಿರಿ ಈ ವೀಡಿಯೊ ಯಕ್ಕ ಒಂದು ಲೈಕ್ ಮಾಡಿ ಫ್ರೆಂಡ್ಸ್🙏🙏🙏🙏🙏🙏🙏🙏🙏🙏🙏🙏🙏🙏🙏🙏🙏😘
    ಒಂದು ಒಳ್ಳೆ ಪ್ರಯತ್ನ ಸೂಪರ್ ಕಲಾ ತಂಡ

  • @nagarajchikkoppa2245
    @nagarajchikkoppa2245 4 роки тому +39

    ಅದ್ಭುತ ಸಂದೇಶ ಕೊಟ್ಟಿದ್ದೀರಿ.... ಸುಮ್ಮನೆ ಕೆದರಿ ಜಗಳಕ್ಕೆ ಬರುವ ಪುಂಡರಿಗೆ ಈ ವಿಡಿಯೋ ತುಣುಕುಗಳು ಪಾಠ ವಾಗಿದೆ.
    ಸೂಪರ್ ಸರ್

  • @AnandAnand-xl5wg
    @AnandAnand-xl5wg 4 роки тому +72

    ನಿಮಗೆ ಇಡೀ ಕರ್ನಾಟಕದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಂದ ಧನ್ಯವಾದಗಳು 🙏🙏🙏ಸರ್ 💪💪💪

  • @Sumit__mehtre
    @Sumit__mehtre 4 місяці тому +2

    ಸರಕಾರಿ ಶಾಲೆ ಎಂದರೇನು ನನಗೆ ತುಂಬಾ ಇಷ್ಟ😊😊😘😘🥰🥰😍😍

  • @dasproductionhouse6685
    @dasproductionhouse6685 4 роки тому +11

    ತುಂಬಾ ಅದ್ಬುತವಾಗಿ ಮೂಡಿಬಂದಿದೆ ಕಿರುಚಿತ್ರ...
    ಚಿತ್ರಕ್ಕೆ ಚಿತ್ರ ತಂಡಕ್ಕೆ ಶುಭವಾಗಲಿ 🌹🌹🌹🌹🌹🙏🙏

  • @hemaips9481
    @hemaips9481 4 роки тому +197

    ಈಗಿನ ಜನ ಗೌರ್ಮೆಂಟ್ ಶಾಲೆ ಬೇಡ ಆದರೆ ಗೌರ್ಮೆಂಟ್ ನೌಕರಿ ಬೇಕು ಅಂತಾರೆ . 🙄

  • @Vishwakarmakannadiga
    @Vishwakarmakannadiga 4 роки тому +49

    ಸೂಪರ್
    ರೇಖಾ ಅಭಿನಯ ಸೂಪರ್
    ಒಂದೊಳ್ಳೆ ಮೂವಿ
    ಅದ್ಬುತ
    🙏🙏🙏🙏🙏🙏🙏🙏🙏🙏🙏
    👌👌👌👌👌👌👌👌👌👌👌

  • @gsnayak.5874
    @gsnayak.5874 4 роки тому +161

    ಓದುವ ಹಂಬಲ.. ಛಲ ಇದ್ದರೆ ಎಲ್ಲಿಯಾದರೂ ಓದಬಹುದು. ❤️❤️

  • @sumitrakumbar749
    @sumitrakumbar749 4 роки тому +41

    ನಿಜ ಸರ್ ನಾನು ಸರಕಾರಿ ಶಾಲೆ ವಿದ್ಯಾರ್ಥಿ ತುಂಬಾ ಅದ್ಭುತವಾದ ಸಂದೇಶ ಸರ್ 💕💕💕🙏🙏🙏🙏

  • @smg_beats
    @smg_beats 4 роки тому +42

    ಕನ್ನಡ ಭಾಷೆ ಉಳಿಸಿ ಕನ್ನಡ ಶಾಲೆ ಬೆಳೆಸಿ ❤️🙏

  • @vijayk9672
    @vijayk9672 3 роки тому +13

    Super sir ☺️ ಈಗಿನ ಕಾಲದಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿವೆ ... ಆದ್ದರಿಂದ ಹಿಂತಹ ವೀಡಿಯೋ ಮಾಡಿ ವರದಿ ಮುಟ್ಟಿಸಿದ್ದಕ್ಕೆ ಧನ್ಯವಾದಗಳು 🙏🙏....ನಾನು ಸರ್ಕಾರಿ ಶಾಲೆಯಲ್ಲೇ ಓದಿದ್ದು ಇ ವೀಡಿಯೋ ನೋಡಿ ನನಗೆ ತುಂಬಾ ಖುಷಯಾಗುತ್ತಿದೆ...

  • @Mahmad_Asif
    @Mahmad_Asif 3 роки тому +38

    ಗವರ್ನಮೆಂಟ್ ಶಾಲೆಯೇ ಆಗಲಿ
    ಪ್ರೈವೇಟ್ ಶಾಲೆಯೇ ಆಗಲಿ
    ಓದಿಸಿ ಓದಿಸಿ ಓದಿಸಿ
    ಶಿಕ್ಷಣ ಮುಖ್ಯ .... ( ನಾನು ಸರ್ಕಾರಿ ಶಾಲೆಯ ವಿದ್ಯಾರ್ಥಿ )

  • @gurakardevu9234
    @gurakardevu9234 4 роки тому +7

    ಜೀವನದ ಜವಾಬ್ದಾರಿಯನ್ನು ಕಲಸಿಕೊಡುವ ನಮ್ಮ ಕನ್ನಡ ಶಾಲೆ.
    ನಮ್ಮ ಶಾಲೆ ನಮ್ಮ ಹೆಮ್ಮೆ
    ನಮ್ಮ ಗುರುಗಳು

  • @ujgmedia1136
    @ujgmedia1136 3 роки тому +3

    It's a amazing consept,so beautiful,I am a government school student.so that is knowledge full place.i am 🙏♥️praying to God to save the government schools.. legend come from legendery place.. that's government school....❤️ it's a lot of memories..big form of love 💕💕

  • @mallikarjunirappagodyal6254
    @mallikarjunirappagodyal6254 3 роки тому +5

    What a message 👏👌🙌❤ really heart touching video 📹♥❤💙

  • @neelappahosamani1458
    @neelappahosamani1458 4 роки тому +76

    ಚೌವಾಣ್ ಸರ್ ನಿಮ್ಮ ಈ ಕಿರುಚಿತ್ರ ಅದ್ಬುತ ಸಂದೇಶ ನೀಡಿದ್ದಾರೆ ಎನ್ನಲಾಗಿದೆ

  • @karnasofficial3975
    @karnasofficial3975 3 роки тому +4

    ಉತ್ತಮವಾದ ಸಂದೇಶ ಕೊಟ್ಟ "ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ"ಇವರಿಗೆ ತುಂಬು ಹೃದಯದ ಧನ್ಯವಾದಗಳು 🙏🙏

  • @Sumit__mehtre
    @Sumit__mehtre Місяць тому +1

    Govt school wonderful 👍👍😊😊❤❤ my favourite school govt school ❤❤❤❤❤❤❤❤❤❤❤❤❤❤❤❤❤❤❤❤❤

  • @roopachinnappagoudra2887
    @roopachinnappagoudra2887 4 роки тому +36

    ಇದು ನಮ್ಮ ಸರಕಾರಿ ಶಾಲೆಯ ಶಕ್ತಿ ಬಿಸಿಯೂಟದ ಬಳಗ ಅಂದ್ರೆ ಏನ್ ಸುಮ್ನೆ ನಾ...🙏🙏🙏

  • @pandumalikeri2493
    @pandumalikeri2493 3 роки тому +1

    Super msg about government schools And middle class family private school students listening History But government schools students Crieating History I am also government school student Do more videos like this👌👌👌

  • @ಅರುಣ್ಕುಮಾರ್ಕ್ಷತ್ರಿಯ

    Super concept 👌👌👌👌👌👌👌👌♥️♥️♥️♥️♥️🌹🌹🌹🌹🌹

  • @madeshaambiga6380
    @madeshaambiga6380 3 роки тому +1

    Super Since. ನಮ್ಮ ಸಕಾ೯ರ ಶಾಲೆ ನಮ್ಮ ಹೆಮ್ಮೆ.

  • @rammimammi2669
    @rammimammi2669 3 роки тому +6

    ದುರುಗಪ್ಪ ಅಣ್ಣಾ 👍❤️ 👌👌👌ಹಳೆ ಗಂಡ ಹೆಂಡತಿ ಜೋಡಿ ನೇ ಸೂಪರ್ 😁 ಅವರೇ ನೆಕ್ಸ್ಟ್ ಬೇಕು

  • @gayatricreations6829
    @gayatricreations6829 4 роки тому +1

    Idu idu actually chennagirodu superrrrrrr 👌👌👌👌👌🤩🤩🤩😍😍😍😍😍😍😍😍😍😍😍

  • @basavaraj-lz6xi
    @basavaraj-lz6xi 4 роки тому +3

    ಸೂಪರ್ ಸರ್ ಗೋರ್ಮೆಂಟ್ ಸ್ಕೂಲ್ ಸೂಪರ್🙏🙏

  • @laxmanmalannavar4541
    @laxmanmalannavar4541 3 роки тому +1

    ಸೂಪರ್ ಪುಟ್ಟ 👌

  • @mahesh5434
    @mahesh5434 4 роки тому +6

    ನಾನ ಕೂಡ ಗೌರನ್ನೆಂಟ್ ಸ್ಕೂಲ ಲೀ ಕಲಿತದ್ದು 👍👍

  • @ನಮ್ಮ_ನಾಡು_ನಮ್ಮ_ಹೆಮ್ಮೆ

    Superrr.... Yako gottila nodida takshana kannalli niru bandu bidtu

  • @shivaprasadreddy7730
    @shivaprasadreddy7730 4 роки тому +27

    ನಾನು ಕೂಡ ಓದಿದ್ದು GOVERNMENT SCHOOLಅಲ್ಲಿ..ಅಲ್ಲಿ ಅನುಭವ ಆದರೆ ಮಾತ್ರ ಗೊತ್ತಾಗುತ್ತೆ ಏನಂತ..it's very ineffable life.. Sprrr msg.. 👍

  • @shashikala517
    @shashikala517 4 роки тому +1

    Yentha adhbutha chithra.....👏👏👏👏👏👏🤝🤗

  • @KARNATAKA-NURSING-ACADEMY
    @KARNATAKA-NURSING-ACADEMY 3 роки тому +5

    Proud to be a govt..😎😎 STUDENT

  • @rameshmantur3351
    @rameshmantur3351 2 роки тому

    ಒಳ್ಳೆ ಸಂದೇಶ ತಂಗಿ 👌👌

  • @rajeshj8998
    @rajeshj8998 4 роки тому +3

    ಸೂಪರ್ ಸರ್ ಒಳ್ಳೆ ಯ ಪ್ರಯತ್ನ🙏🙏🙏🙏🙏👍

  • @maheshapm6154
    @maheshapm6154 4 роки тому +2

    ಒಳ್ಳೇ ಮಾಹಿತಿ ಗುರೂಜಿ, ಇನ್ನೂ ಪ್ರಯತ್ನಗಳ ನಿರೀಕ್ಷೆ

  • @SidduSYakkanchi
    @SidduSYakkanchi 3 роки тому +7

    ಈ video ನೋಡ್ತಿದ್ರೆ ಕಣ್ಣಲ್ಲಿ ನೀರು ಬಂತು. Govt school teachers🙏🙏🙏

  • @syedahmadkhadri56
    @syedahmadkhadri56 3 роки тому +1

    🙏🙏🙏... ನಾವು ಗೊರಮೆಂಟ್ ಸಾಲಿ ಹುಡುಗರು 😍😍😍 ... missing the school days 🤗🤗😔😔

  • @Shivakumarreddy7
    @Shivakumarreddy7 3 роки тому +8

    ಮನಸಿದ್ರ ಎಲ್ಲೆರ ಓದ್ತಾರ...👍👍

  • @kamalaasangi4420
    @kamalaasangi4420 3 роки тому

    Super..odo mansa edavru yeli odid renu. ..namma kannada bhashege modalu adyate kodbeku kannada school golu hechu belibeku..yelargu uttama sandesha e ondu movie enda🙏🙏👏👏

  • @kannadiga4351
    @kannadiga4351 4 роки тому +13

    I proud to student of government school ❤️❤️❤️❤️ I really love it and government schools ❤️❤️❤️❤️❤️

  • @jyothithalwar7938
    @jyothithalwar7938 3 роки тому

    Sarakaari shale Namma hemme👍❤️🧡

  • @hemaips9481
    @hemaips9481 4 роки тому +5

    Reka acting girl super acting 👌👌👌👌 I proud to be government school student. And I always thank full to my all teachers specially my headmaster mallad sir 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼💜💜

  • @digitalrb1500
    @digitalrb1500 3 роки тому +1

    Nice information sir TQ ❤️❤️

  • @ManjunathKrmcManjukrmc
    @ManjunathKrmcManjukrmc 4 роки тому +5

    ಸಾರ್ ಇದು ಬಡವರಿಗೆ ಒಂದು ಒಳ್ಳೆಯ ಸಂದೇಶ ಧನ್ಯವಾದಗಳು

  • @anilank6770
    @anilank6770 3 роки тому +1

    ಸೂಪರ್ ಸರ್ ಗೋವರ್ನಮೆಂಟ್ ಸ್ಕೂಲ್ ಅಂದ್ರೆ ಪಂಚಾಂಪರ್ಣ i like government

  • @ambikahj1367
    @ambikahj1367 4 роки тому +39

    ಅದ್ಬುತ ಕತೆ ನಿಜವಾಗಲೂ ಒಳ್ಳೆಯ ಪ್ರಯತ್ನ ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಉಳಿಯಬೇಕು ಕನ್ನಡ ಶಾಲೆಗಳು ಬೆಳೆಯಬೇಕು.

  • @nageshtalekar2611
    @nageshtalekar2611 3 роки тому +1

    ತುಂಬಾ ಚನ್ನಾಗಿದೇ 👌👌

    • @manjujawai5776
      @manjujawai5776 3 роки тому

      ua-cam.com/video/wSFyJCoPe80/v-deo.html

  • @gavisiddappaamaravati4046
    @gavisiddappaamaravati4046 4 роки тому +343

    Only legends can able to study in govt schools 🏫 👌👍🙏

    • @dhanarajhr7540
      @dhanarajhr7540 4 роки тому +4

      Yes, only legends are studying in govt. Sali🙏

    • @vanishshetty5157
      @vanishshetty5157 4 роки тому

      🚩jai🚩

    • @anupamasm1126
      @anupamasm1126 4 роки тому +1

      😎yes

    • @karthikms8905
      @karthikms8905 3 роки тому +2

      The Legend is I am in studying in government school

    • @madhucr7977
      @madhucr7977 3 роки тому +1

      No one will be legend by birth or from 1st standard if they want they become legend that's it

  • @caitrahindinamani8040
    @caitrahindinamani8040 3 роки тому +1

    This film is motivation film sir thank you very much Sir

  • @ningubalagoudru8473
    @ningubalagoudru8473 4 роки тому +4

    ಅಧ್ಬುತ 👍 ಈ ತರ ಸಂದೇಶಗಳು ❤️

  • @harshitharpgowda3676
    @harshitharpgowda3676 3 роки тому +1

    ಸೂಪರ್ 👌

  • @zombiegaming8300
    @zombiegaming8300 3 роки тому +2

    Very beautiful....so many thanks...keep it up

  • @anupamasm1126
    @anupamasm1126 4 роки тому

    Olleya prayatna....👏👏
    Jai government saali...🥳🥳🥳

  • @bhanudassarvade5987
    @bhanudassarvade5987 3 роки тому +7

    ಅವಿನಾಶ್ ಜಿ ಇಂತಹ ಇನ್ನು ಆದರ್ಶ ಕಿರು ಚಿತ್ರಗಳು ಬರಲಿ...All the best..ಒಳ್ಳೆಯ ಪ್ರಯತ್ನ...

  • @varatasuryavaratasurya1792
    @varatasuryavaratasurya1792 3 роки тому +1

    ಏ ವಿಡಿಯೋ ಸೂಪರ್ ಗುರು ಅದರ ನಮ್ಮ್ ಕಾರಟಾಗಿ ಇಂಥ ವಿಡಿಯೋ ಮಾಡ್ತಿದಾರೆ ಅಂದ್ರ್ ನಮಗ್ ಹೆಮ್ಮೆ ಗುರು 🌹🌹🌹🌹🌹🌹🌹🌹🌹

  • @ONLINESCHOOL2020
    @ONLINESCHOOL2020 3 роки тому +20

    Exemplary... .. super
    A message to the government teachers as well who send their children to private schools...
    Best dialogue...
    "Whosoever don't enroll their own children in government schools are not eligible to talk about government schools. "

  • @tanishag3989
    @tanishag3989 2 роки тому +1

    Best film 👏👌

  • @shashirathodshashi8242
    @shashirathodshashi8242 4 роки тому +8

    ವಾವ್ ಸೂಪರ್ ಗೋರ್ಮೆಂಟ್ ಸಾಲಿ ಅದಭುಥ ವಾದ ಮಾತುಗಳು ತಂಗೆಮ್ಮ....

  • @nagaratnanagaratna1576
    @nagaratnanagaratna1576 3 роки тому +1

    👌ಪುಟ್ಟ 😘😘

  • @yashuyh4843
    @yashuyh4843 4 роки тому +5

    Good movie sir. 👌👌👌. And nataraj sonar my best teacher sir.

  • @shrinkantteradal7744
    @shrinkantteradal7744 3 роки тому

    Ee video madidavarige dhanyavadagalu
    Idaralli irodu 100% correct
    Idu yalla janarige arivu mudabeku

  • @rajkumarjirolli2753
    @rajkumarjirolli2753 4 роки тому +13

    , I studied in govt school and colleges 1st to PG (M.com) class, I completed M. Com in 2018 now I am doing work as professor from 3 year,
    And every students likes my teaching, I feels so happy,

  • @surajcreations8126
    @surajcreations8126 4 роки тому +1

    Super movie ... Government school like lord temple 🤗

  • @veerue6
    @veerue6 4 роки тому +3

    Super fantastic fabulous job

  • @arundathisuresh7632
    @arundathisuresh7632 4 роки тому +4

    Super move. Hat's off Avinash . kambali acting super. Nimma Ella move yalli

  • @savithaa1022
    @savithaa1022 4 роки тому +2

    Superrrr movie..👌👌💐💐💐

  • @saddammullabijapurvijayapu806
    @saddammullabijapurvijayapu806 3 роки тому +15

    ನಾವು ಸರ್ಕಾರಿ ಸಾಲ್ಯಾಗ ಕಲಿತೀವಿ. ಮಧ್ಯಾಹ್ನ ಬಿಸಿ ಊಟ ತಿಂದೀವಿ. ನಮ್ಮ ಸಾಲಿನೇ ಗ್ರೇಟ್ 💪🏻💪🏻💪🏻ಕೆಹೋ🙏🙏😃😃

  • @ಶರಣುಶೆಟ್ಟರ್
    @ಶರಣುಶೆಟ್ಟರ್ 4 роки тому +2

    All the best ಗೋರಮೆಂಟ್ ಸಾಲಿ...

  • @SidduAcademy
    @SidduAcademy 4 роки тому +4

    Straight forward Rekha,,super

  • @nagarajpaltur7022
    @nagarajpaltur7022 3 роки тому +1

    Super nice creativity good working

  • @manojchidre2081
    @manojchidre2081 3 роки тому +3

    Super 👌👌🙏🙏

  • @ಗಂಗಾಧರಕೊಪ್ಪಳ

    ಕನ್ನಡ ಮಾತಾಡಿ ಕನ್ನಡ ಕಾಪಾಡಿ ❤️🙏

  • @nagarajtalawar4439
    @nagarajtalawar4439 4 роки тому +2

    Fabulous short story.....🔥👌❤️

  • @anugowda9008
    @anugowda9008 4 роки тому +2

    🙏🙏🙏🙏🙏🙏👍👍👍😍😍 all the best for u r next project

  • @ShashiKumar-kv3hh
    @ShashiKumar-kv3hh 4 роки тому +6

    ಅದ್ಬುತ ಆಶ್ಚರ್ಯ ಉಂಟುಮಾಡೋ ಶಕ್ತಿಯನ್ನು ಹೊಂದಿರುದು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಮಾತ್ರ

  • @Kannadati-UPSC
    @Kannadati-UPSC 3 роки тому

    ಒಳ್ಳೆಯ ಪ್ರಯತ್ನ, ಇನ್ನೂ ಮುಂದುವರಿಸಿ, ಕನ್ನಡಂ ಕಸ್ಥೂರಿಯತೆ

  • @punya.bhegde9848
    @punya.bhegde9848 3 роки тому +1

    Govt. School 🎒📚. .... 😍❤

  • @rockyramu6175
    @rockyramu6175 4 роки тому +5

    Power of govt school...i love GOVT school.....♥️♥️

  • @kiranmn7192
    @kiranmn7192 3 роки тому

    Govt shale muchchogta iro ee samayadalli janajagrati mudisoke olle video❤❤

  • @puleshwalisunagar5499
    @puleshwalisunagar5499 4 роки тому +5

    Such a wonderful massage
    Good sir
    Tq so much sir

  • @arundevadiga8382
    @arundevadiga8382 3 роки тому +1

    Super 👍🎉🥳🙏💐💐

  • @allisone7466
    @allisone7466 4 роки тому +3

    "NAMMURA SHALE" namage chanda..👬💜💜. ....

  • @ranjithakb1519
    @ranjithakb1519 3 роки тому

    Thumba arthagarbitha movie tq sir

  • @shivucreations6120
    @shivucreations6120 4 роки тому +3

    Super all the best from Baadshah 💥 Kiccha fan's

  • @deepakvadari353
    @deepakvadari353 4 роки тому +2

    Waw yantha matu ehi bhlakiyadu wanddondu mathukuda wajra dathe hide kanada school 🎒📚adre namge yame yake hithamathugalnu hrlthinadre wandu salmadru nimma makalige kanada midiyam school ge serisiri ali hiro bavishane bere respect knada midiyam school

  • @sowmyahs1691
    @sowmyahs1691 4 роки тому +3

    Good information 👍

    • @sowmyahs1691
      @sowmyahs1691 4 роки тому +1

      Nanu kooda government school le odiddu.❤️

  • @kanteshitagi8717
    @kanteshitagi8717 Рік тому

    Superr message to society thank u sir❤

  • @MallikarjunaN-vv6nf
    @MallikarjunaN-vv6nf 3 роки тому +4

    ಈ ಮೂವಿಯನ್ನು ತೆಗೆದ ಪ್ರತಿಯೊಬ್ಬರಿಗೂ ಅನಂತಾ ಅನಂತ ಧನ್ಯವಾದಗಳು ಪ್ರತಿಯೊಬ್ಬ ತಂದೆ-ತಾಯಿಗೂ ಪ್ರತಿಯೊಬ್ಬ ಮಕ್ಕಳಲ್ಲಿ ಈ ಮನೋಭಾವನೆ ಬರಬೇಕು ಆವಾಗ ನಮ್ಮ ಸರಕಾರಿ ಶಾಲೆಗಳು ಉದ್ದಾರವಾಗುತ್ತ ವೇ ಧನ್ಯವಾದಗಳು

  • @abkrt408
    @abkrt408 3 роки тому +2

    Super message sir I like topic 🔥🔥❤️❤️❤️

  • @megharajb
    @megharajb 4 роки тому +5

    ಸುಂದರವಾಗಿದೆ.ಸರ್

  • @priya.arajoor7996
    @priya.arajoor7996 Рік тому

    ತುಂಬಾ ಚೆನ್ನಾಗಿ ಮೂವಿ ಮೂಡಿಬಂದಿದೆ.

  • @karnasofficial3975
    @karnasofficial3975 3 роки тому +20

    Powerful students comes from power full school's.. 👈 👉that is Government school......😍😍

  • @sharuksharuk1614
    @sharuksharuk1614 4 роки тому +2

    Super message all the best

  • @middle_class_life143
    @middle_class_life143 4 роки тому +4

    Super kannada government school Andre ide kadar matte kushi

  • @nootansk5038
    @nootansk5038 Рік тому

    ನಿಮ್ಮದು ಒಳ್ಳೆಯ ಪ್ರಯತ್ನ ಆದರೆ ಹೇಳುವ ವಿಷಯ ಅರ್ಥ ಪೂರ್ಣವಾಗಿರಲಿ ,ಮತ್ತು ಇನ್ನಷ್ಟು ಬಲಿಷ್ಠವಾಗಲಿ , ರೇಖಾ ಪಾತ್ರ ಅದ್ಬುತ

  • @rlcookingchannel4687
    @rlcookingchannel4687 4 роки тому +33

    Nanu kuda government shale alli and clg alli odidu I'm proud to say

  • @deepakattimani5612
    @deepakattimani5612 3 роки тому

    Namdu kannda sali na akka super ninu. jai Karnataka 🔥🔥🔥🔥🔥