ನಿಜಕ್ಕೂ ನಿಮ್ಮ ಸಾಧನೆ ಆಮೋಘ ಹಾಗೂ ವೃತ್ತಿ ಬಂಧುಗಳಿಗೆ ಮಾಗದರ್ಶಿ ಮೇಡಂ ಅಭಿಮಾನದ ಹೃದಯ ಸ್ಪರ್ಶಿ ಅಭಿನಂದನೆಗಳು. ವೀಣಾ ಟೀಚರ್ ಈ ಕಿರು ಚಿತ್ರ ಬಹಳ ಅಂದವಾಗಿ ಮೂಡಿ ಬಂದಿದೆ. ಶ್ರಮಿಸಿದ ಎಲ್ಲಾ ಕಾಲಾವಿದರಿಗೆ ಹಾಗೂ ನಿರ್ಮಾಪಕರಿಗೂ ಎಲ್ಲಾರೀಗೂ ಅಭಿನಂದನೆಗಳು.
ನಾನು ಕೂಡ ಇವರಿಂದ ಪ್ರೇರಿತನಾಗಿ ನಮ್ಮ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗಂಗೂರಿನ ಗ್ರಾಮದ ತೋಟದ ಮನೆಯಲ್ಲಿ ಕೆಲಸಕ್ಕಿದ್ದ ವಿಜಯಪುರ ಜಿಲ್ಲೆಯ ಕುಟುಂಬ ದ ಎರಡು ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಿಕೊಂಡಿರುತ್ತೇನೆ ಅವರ ಹೆಸರುಗಳು ಶೃತಿ ವಿಠ್ಠಲ್ ಬಡಿಗೇರ ಮತ್ತು ಮೌನೇಶ್ ವಿಠ್ಠಲ್ ಬಡಿಗೇರ
Sooper mdm i am happy to see u after long time . ಕಿರುಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. Really appreciated your hard work and dedication in social service 🎉
Very nice message to rural side people and the students, and I'm very proud of u ma'am bcz u r the first teacher to me in my life, thank you so much ma'am 🙏🥳🙏
ವೀಣಾ ಟೀಚರ್ ಕಿರುಚಿತ್ರ ಸಂಭಾಷಣೆ ತುಂಬಾ ಚನ್ನಾಗಿ ಮೂಡಿ ಬಂದಿದೆ . ಈಗೆ ನಿನ್ನ ಕೆಲಸ ಕಾರ್ಯಗಳು ಇನ್ನೂ ಉತ್ತಮ ರೀತಿಯಲ್ಲಿ ಮುಂದುವರಿಯಲಿ ಎಂದು ಹರಸುತ್ತೆನೆ ಧನ್ಯವಾದ ಗಳು ವೀಣಾ ಮೇಡಂ
ಒಳ್ಳೆಯ ಕಿರು ಚಿತ್ರ ಸರ್ಕಾರಿ ಶಾಲೆಯ ಬಗ್ಗೆ ಅಭಿಮಾನದಿಂದ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ ಒಳ್ಳೆಯ ಕಾರ್ಯ ಮಾಡಿದ್ದಾರೆ ಮೀನಾ ಟೀಚರ್ ರವರಿಗೆ ವಿಶೇಷ ಅಭಿನಂದನೆಗಳು ನಿಮ್ಮ ಸಮಾಜ ಸೇವಕರಾದ ಜೈ ಭೀಮ್ ಪ್ರಸನ್ನ ಕುಮಾರ್ ಅವರಿಂದ ಸರ್ಕಾರಿ ಶಾಲೆ ಉಳಿಸಿ ಸರ್ಕಾರದ ಅಧ್ಯಕ್ಷರು
ಎಲ್ಲಾ ಸೂಪರ್. ಆದ್ರೆ ನಮ್ಮ ವೀಣಾ ಮೇಡಂ ಅಭಿನಯಿಸಬೇಕಿತ್ತು ಎನ್ನುವುದು ನನ್ನ ಅಭಿಪ್ರಾಯ. ನೀವೇನಂತೀರಿ ವೀಣಾ ಮೇಡಂ
ಸೂಪರ್ ವೀಣಾ ಮೇಡಂ, ನಿಮ್ಮ ಕಿರುಚಿತ್ರ ಅತ್ಯುತ್ತಮವಾಗಿದೆ👌🏻
90p
Super miss 👌👌👌👍
🙏👍👌ನಮ್ಮ ಸರ್ಕಾರಿ ಶಾಲೆ ಉಳಿಸಿ, ಬೆಳೆಸಿ 👌
ತುಂಬಾ ಚೆನ್ನಾಗಿದೆ ಓಕೇ ಥ್ಯಾಂಕ್ಸ್
ಇದೇ ರೀತಿ ಸರ್ಕಾರಿ ಶಾಲೆಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಬೇಕು
ಸೂಪರ್ 🙏🏼
👌👌👌medam
ತುಂಬಾ ಚೆನ್ನಾಗಿದೆ 🎉❤
ಸೂಪರ್
ವೀಣಾ ಟಿಚರ್
ಗೆ ಧನ್ಯವಾದಗಳು
ಶಿರ್ಡಿ ಸಾಯಿ ರಾಮ್ 👌🏽👌🏽👌🏽👌🏽👌🏽
ಸೂಪರ ಟೀಚರ
ಆ ದೇವರು ಸದಾ ನಿಮ್ಮನ್ನು ಆಶೀರ್ವದಿಸಲಿ 🙏🏽
ಸೂಪರ್ ಮೇಡಂ
Super ವೀಣಾ mam. ಒಳ್ಳೆಯ ಕಾರ್ಯ ಮಾಡಿದ್ದೀರಿ
ಕಿರುಚಿತ್ರ ತುಂಬಾ ಚೆನ್ನಾಗಿ ಮೂಡಿ bandide
ನಿಜಕ್ಕೂ ನಿಮ್ಮ ಸಾಧನೆ ಆಮೋಘ ಹಾಗೂ ವೃತ್ತಿ ಬಂಧುಗಳಿಗೆ ಮಾಗದರ್ಶಿ ಮೇಡಂ
ಅಭಿಮಾನದ ಹೃದಯ ಸ್ಪರ್ಶಿ ಅಭಿನಂದನೆಗಳು.
ವೀಣಾ ಟೀಚರ್ ಈ ಕಿರು ಚಿತ್ರ ಬಹಳ ಅಂದವಾಗಿ ಮೂಡಿ ಬಂದಿದೆ.
ಶ್ರಮಿಸಿದ ಎಲ್ಲಾ ಕಾಲಾವಿದರಿಗೆ ಹಾಗೂ ನಿರ್ಮಾಪಕರಿಗೂ ಎಲ್ಲಾರೀಗೂ ಅಭಿನಂದನೆಗಳು.
Tumba adhutavagide...🎉🎉
We r proud of you veena....
Super teacher🎉🎉
Super 👌story medam 👍 very important story all the best medam 🙏🙏🙏🙏🙏
Super.stori.and.one.of.the.best.inspayar.stori
Very good initiative
ಒಳ್ಳೆಯ ಸಂದೇಶ ಟೀಚರ್.ನೀವು SNVVS ಶಿಕ್ಷಕರ ತರಬೇತಿ ಕೇಂದ್ರದಲ್ಲಿಯೂ ಕ್ರಿಯಾಶೀಲರಾಗಿದ್ದಿರಿ.ಈಗ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದ್ದೀರಾ ಒಳ್ಳೆಯದಾಗಲಿ.
Super necher, makkalige fuchar, avare veena techar 👉👍👈
ಉತ್ತಮ ಸಾಧನೆ ಮೇಡಂ ಬಡವರ ಆಶೀರ್ವಾದ ನಿಮ್ಮ ಮೇಲೆ ಇರುತ್ತೆ 👌👌👌🙏🙏🙏
tumba chennagide. Hrusva swara alla Hrasvaswara
Amma super agi ide and nivu innu belibeku annode nam ase 🤗🥰
Congratulations ವೀಣಾ ಸೂಪರ್ ಶುಭವಾಗಲಿ 👍👌💐💐💐💐💐ವಾವ್ 👌ಸಮಾಜಕ್ಕೆ ಒಳ್ಳೆಯ ಮೆಸೇಜ್ ಕೂಟ್ಟಿದ್ದೀರಾ ಸೂಪರ್ 💐💐💐💐💐
Congratulations vena.madma
ಸೂಪರ್ ವೀಡಿಯೋ ಕಣ್ರೀ ಅರ್ಥಪೂರ್ಣ ಕಥೆ
It s not a reel story, it s real story of Veena mdm, u made a wonderful work for poor children, all the best for u future mdm
Superb and really need these🎉 kind hearted teachers.
ಕಿರು ಚಿತ್ರ ತುಂಬಾ ಚೆನ್ನಾಗಿತ್ತು. ವೀಣಾ ಟೀಚರ್ ನಿಜವಾಗ್ಲೂ ದೇವರೆ. 👌👍🙏🥰💐💐💐
Super madamn thank s
Superrrr 🎉
❤❤
ಅಬ್ಭಾ ಮನಪರಿವರ್ತನೆಯ ಚಿತ್ರ... ಶಿಕ್ಷಣದ ಮಹತ್ವ ಅರಿಯುವ ಈ ಚಿತ್ರ ಸಮಾಜದ ಪರಿವರ್ತನೆಗೆ ಖಂಡಿತ ಸಹಾಯವಾಗುತ್ತದೆ.
ವೀಣಾ ಟೀಚರ್ ರವರಂತೆ ನಾವುಗಳು ಕೂಡ ಈ ರೀತಿಯ ಶಾಲೆಯಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರುವ ಕೆಲಸ ಮಾಡೋಣ 🎉 37:44
ನಾನು ಕೂಡ ಇವರಿಂದ ಪ್ರೇರಿತನಾಗಿ ನಮ್ಮ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗಂಗೂರಿನ ಗ್ರಾಮದ ತೋಟದ ಮನೆಯಲ್ಲಿ ಕೆಲಸಕ್ಕಿದ್ದ ವಿಜಯಪುರ ಜಿಲ್ಲೆಯ ಕುಟುಂಬ ದ ಎರಡು ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಿಕೊಂಡಿರುತ್ತೇನೆ ಅವರ ಹೆಸರುಗಳು ಶೃತಿ ವಿಠ್ಠಲ್ ಬಡಿಗೇರ ಮತ್ತು ಮೌನೇಶ್ ವಿಠ್ಠಲ್ ಬಡಿಗೇರ
AL the best
Sooper mdm i am happy to see u after long time . ಕಿರುಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. Really appreciated your hard work and dedication in social service 🎉
❤❤ super madam
💯
ಕಿರು ಚಿತ್ರ ತುಂಬಾ ಚೆನ್ನಾಗಿದೆ. ಧ ನ್ಯ ವಾದಗಳು.ಇದು ಎಲ್ಲರಿಗೂ ಸ್ಫೂ ರ್ತಿದಾಯಕವಾಗಿದೆ.❤❤❤
Supar story thanks 🎉🎉
Super. ❤❤❤
Very nice message to rural side people and the students, and I'm very proud of u ma'am bcz u r the first teacher to me in my life, thank you so much ma'am 🙏🥳🙏
Very nice concept
👌👌👌madam
Very nice
👌👌👌ಮೇಡಂ 🙏🙏🙏🙏
ಸೂಪರ್ ❤️🎉
Nam yadagiri
ಮಕ್ಕಳ ಪೊಷಕರ ಪಾತ್ರ ಮಾಡಿರುವ ಎಲ್ಲಾರೂ ಹಾಗೂ ಮಕ್ಕಳ ಪಾತ್ರಾದಾರಿಗಳು ಎಷ್ಟು ಚನ್ನಾಗಿ ನಿಭಾಯಿಸಿದ್ದೀರಾ, ನಿಮಗೆಲ್ಲಾ ಹಾಗೂ ಬಾಕಿ ಪಾತ್ರಾದಾರಿಗಳಿಗೆ ಅಭಿನಂದನೆಗಳು. 🥰🌺🌹🎉🎊💐👍
Very inspiring ❤
My name is also Veena n I'm also a teacher ❤
Good message ri
🙏🙏🙏🌹🙏🙏
ಅದ್ಭುತ ವೀಣಾ ಅಮ್ಮಾ. ಅಭಿನಂದನೆಗಳು.🙏
Super mam thank you .❤
ಸುಪರ್ ಮೇಡಂ ಥ್ಯಾಂಕ್ಸ್
ಕಿರು ಚಿತ್ರ ಉತ್ತಮವಾಗಿ ಮೂಡಿಬಂದಿದೆ... ಧನ್ಯವಾದಗಳು.. 👌👌
super
ಶುಭವಾಗಲಿ ವೀಣಾ ಟೀಚರ್ ಕಿರುಚಿತ್ರ ಕ್ಕೆ 🎉🎉🎉ಬೇರೆಯವರಿಗೂ ಸ್ಫೂರ್ತಿಯಾಗಲಿ 🎉🎉🎉❤❤
🙏🙏❤💖❤💖❤🙏🙏
Very nice👌🏽
ವೈ ಭಿ ಕಡಕೊಳ ಸರ್ 💐💐
🙏🙏🙏💐💐
Super medam ❤
ವೀಣಾ ಟೀಚರ್ ಕಿರುಚಿತ್ರ ಸಂಭಾಷಣೆ ತುಂಬಾ ಚನ್ನಾಗಿ ಮೂಡಿ ಬಂದಿದೆ . ಈಗೆ ನಿನ್ನ ಕೆಲಸ ಕಾರ್ಯಗಳು ಇನ್ನೂ ಉತ್ತಮ ರೀತಿಯಲ್ಲಿ ಮುಂದುವರಿಯಲಿ ಎಂದು ಹರಸುತ್ತೆನೆ ಧನ್ಯವಾದ ಗಳು ವೀಣಾ ಮೇಡಂ
Shrama,nishtte, pramaanikate ge geluvu yidde yiruthade nimma seve yide reethi nirantaravagirali.
Congratulations
🙏🙏❤🌹💐
Superb 🥰🥳
Very nice and gentle
ವಿಡಿಯೋ ತುಂಬಾ ಚನ್ನಾಗಿ ಬಂದಿದೆ ಸಮಾಜಕ್ಕೆ ಉತ್ತಮ ಸಂದೇಶ ಇದೆ ಶುಭವಾಗಲಿ I wish all the best ವೀಣಾ 👌🏼👍🏼🌹🌹
🙏🙏
Superb 🎉
Super remedy
Super
Super🎉
😊
Super madam
🎉🎉❤❤❤❤very frud of u mam
🙏👌👌👌👌👌sir
ಕನ್ನಡ ಶಾಲೆ ಬೇಳೇಯಬೇಕು
Super👌👌
Nice
Super Sir
Good job
Super madam😊
🎉🎉🎉
ಒಳ್ಳೆಯ ಕಿರು ಚಿತ್ರ ಸರ್ಕಾರಿ ಶಾಲೆಯ ಬಗ್ಗೆ ಅಭಿಮಾನದಿಂದ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ ಒಳ್ಳೆಯ ಕಾರ್ಯ ಮಾಡಿದ್ದಾರೆ ಮೀನಾ ಟೀಚರ್ ರವರಿಗೆ ವಿಶೇಷ ಅಭಿನಂದನೆಗಳು ನಿಮ್ಮ ಸಮಾಜ ಸೇವಕರಾದ ಜೈ ಭೀಮ್ ಪ್ರಸನ್ನ ಕುಮಾರ್ ಅವರಿಂದ ಸರ್ಕಾರಿ ಶಾಲೆ ಉಳಿಸಿ ಸರ್ಕಾರದ ಅಧ್ಯಕ್ಷರು
👌👌
ಸೂಪರ್ ಮಿಸ್ ❤
👋🙏
🙏👌👌
🎉
Veena teacher tumba dodda vyakti
😮😮😮😮
ಗುರುಗಳು ಒಂದು ದೇಶವನ್ನು ನಿರ್ಮಾಣ ಮಾಡುತ್ತಾರೆ 😊
ನಿಮ್ಮ ಮಾಹಿತಿಗಾಗಿ ಧನ್ಯವಾದಗಳು ಮೇಡಂ e keru kathe Keli ಕಣ್ಣಿರು ಬಂತು
Yella ok but language villege language edre chenagi erthittu swlpa language book language bandide