ಜ್ವರದಲ್ಲಿ ಇದ್ದ ಪುನೀತ್ ಇಂಜೆಕ್ಷನ್ ಕೊಡುತ್ತಿದ್ದ ಪಾರ್ವತಮ್ಮ: ಕರೆಂಟ್ ಹೋಯ್ತು ! | Sreedhara Murthy EP-09

Поділитися
Вставка
  • Опубліковано 10 гру 2024

КОМЕНТАРІ • 19

  • @SM-bf3gd
    @SM-bf3gd Рік тому +4

    ನಿಜವಾದ ಅರ್ಥದಲ್ಲಿ ಕನ್ನಡದ ಆಸ್ತಿಯಾದ ಶ್ರೀಧರ್ ಮೂರ್ತಿಯವರ ಸ್ವಾರಸ್ಯಕರವಾದ ಮಾತುಗಳನ್ನು ಗಂಟೆಗಟ್ಟಲೆ ಕುಳಿತು ಕೇಳಬಹುದು! ಇದರಲ್ಲಿನ ಸಂದರ್ಶಕರ ಸೊಗಸಾದ ಸಹಜವಾದ ನಿರೂಪಣೆಯೂ ಈ ಕಾರ್ಯಕ್ರಮದ ಗುಣಮಟ್ಟವನ್ನು ಹೆಚ್ಚಿಸಿದೆ! ಧನ್ಯವಾದಗಳು.

  • @harishahl2106
    @harishahl2106 Рік тому

    ನಿಮ್ಮ ಪ್ರಯತ್ನ ಧನ್ಯವಾದ

  • @sravi4895
    @sravi4895 Рік тому +1

    Magnificent analysis, Sir.... PraNaams and deep appreciation...

  • @rangaswamyb1938
    @rangaswamyb1938 Рік тому

    ನಿಮ್ಮ ಧ್ವನಿ ಯಲ್ಲಿ ಕೇಳುವುದು ನಮ್ಮ ಪುಣ್ಯ

  • @rudrakumar6398
    @rudrakumar6398 2 дні тому

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉🎉🎉

  • @pralak5587
    @pralak5587 Рік тому +2

    ಅಣ್ಣಾವ್ರು 🙏

  • @SunilPatil-m4c
    @SunilPatil-m4c 10 місяців тому

    Master class comment.

  • @ravikenchannavar3099
    @ravikenchannavar3099 Рік тому +1

    Sir u r walking encyclopaedia of kannada cinema

  • @chandrappamuniyappa8842
    @chandrappamuniyappa8842 Рік тому

    "Anna his great,,

  • @jayanthapoojari597
    @jayanthapoojari597 Рік тому

    Super.sir

  • @jamunagy6072
    @jamunagy6072 Рік тому +1

    ಶ್ರೀಧರ್ ಅವರೇ ನೀವು ಕನ್ನಡ ಚಿತ್ರರಂಗದ ಪತ್ರಕರ್ತ ಭೂಮಿಯಲಿ ಸಿದ್ದೇಶ್ವರ ಸ್ವಾಮಿ ತರಹ

  • @mukundkulkarni4905
    @mukundkulkarni4905 Рік тому

    Vijay bhaaskar provided the music for "Yava hannada maitri" and not GKVenkatesh. May be the song yaava janmada maitri eee janmadali bandu had the music of GKV.

  • @kirchunetwork1986
    @kirchunetwork1986 Рік тому

    Where can we buy these books in which he has documented the history? Under what title the books were published?

  • @seasonalfruit1673
    @seasonalfruit1673 Рік тому

    ಘಟನೆಗಳು ಜಾಸ್ತಿ ಹೇಳಿ ಸಾರ್

  • @lakind3066
    @lakind3066 Рік тому

    Ega ellaru raj hatra gantekattale iddavara Hage matadthare

  • @rangnathranganath9541
    @rangnathranganath9541 Рік тому

    ನಿ ಮ್ಮ ಸಿ ನೀ ಮಾ ಬ ತ್ತ ಳಿ ಕೆ ಯ ಲ್ಲಿ , ಸ o ಗೀ ತ ಸಾ ಹಿ ತ್ಯ,
    ನ ಟ ರ ಜೀ ವ ನ ದ ಘ ಟ ನೆ, ಎ ಲ್ಲ ವು ಇ ರು ವು ದು ಕ ನ್ನ ಡ
    ಚಿ ತ್ರ ರ ಸಿ ಕ ರಿ ಗೆ ದೊ ರ ಯ ಬ ಲ್ಲ ದು.

  • @kumaraswamy671
    @kumaraswamy671 Рік тому

    Sir avru Annavru andre devru àthva devrige father avruge jwarana nonono