ಡಾ ರಾಜ್ ಕುಮಾರ್ ಅವರ ಬಾಯಲ್ಲಿ ಕನ್ನಡ ಭಾಷೆಯನ್ನು ಕೇಳಲು ಬಲು ಖುಶಿ ನಮ್ಮ ಕನ್ನಡ ಮಾಸ್ತರಿಗಿಂತ ಚೆನ್ನಾಗಿ ಮಾತನಾಡುತ್ತದ್ದರು ನಮ್ಮ ಶಿಕ್ಷಣ ಸಚಿವರು ಡಾ ರಾಜ್ ಅವರ ಚಿತ್ರ ನೋಡಿದರೆ ಕನ್ನಡ ಚೆನ್ನಾಗಿ ಕಲಿಯಬಹುದು😂😂😂😂😂😂😂😂
26-2-1957 ನಲ್ಲಿ ಕನ್ನಡ ದಲ್ಲಿ ಮತ್ತು 29-6-1957 ನಲ್ಲಿ ತಮಿಳ್ ಬಾಷೆ cinema ಬಿಡುಗಡೆ ಆಗಿದೆ. ಆದ್ದರಿಂದ ಕನ್ನಡ ಮದ್ರಾಸ್ ನಲ್ಲಿ 100 ಓಡಿ ಲ್ಲ. ಮದ್ರಾಸ್ ನ casino ದಲ್ಲಿ april ನಲ್ಲಿ mayabazar ಬಿಡುಗಡೆ ಆಗಿತ್ತು. ಕನ್ನಡ 100 ದಿನ ಓ ಡಿ ಲ್ಲ
ಅಮ್ಮ ಎಂದು ವೈವಿದ್ಯಮಯವಾಗಿ ಅಣ್ಣೋರಷ್ಟು ಯಾರೂ ಹೇಳಲಾರರು.
Jai, Rajkumar jai, shivanna jai, puneeth Rajkumar ❤❤❤❤❤❤🎉🎉🎉🎉🎉🎉🎉🎉🎉🎉🎉🎉
ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉🎉
9:30 perfectly said
ಡಾ ರಾಜ್ ಕುಮಾರ್ ಅವರ ಬಾಯಲ್ಲಿ ಕನ್ನಡ ಭಾಷೆಯನ್ನು ಕೇಳಲು ಬಲು ಖುಶಿ ನಮ್ಮ ಕನ್ನಡ ಮಾಸ್ತರಿಗಿಂತ ಚೆನ್ನಾಗಿ ಮಾತನಾಡುತ್ತದ್ದರು ನಮ್ಮ ಶಿಕ್ಷಣ ಸಚಿವರು ಡಾ ರಾಜ್ ಅವರ ಚಿತ್ರ ನೋಡಿದರೆ ಕನ್ನಡ ಚೆನ್ನಾಗಿ ಕಲಿಯಬಹುದು😂😂😂😂😂😂😂😂
ಕನ್ನಡ ಶಿಕ್ಷಣ ಸಚಿವರು ಇನ್ನು ಸಾವಿರಾರು ಜನ್ಮ ಹುಟ್ಟಿ ಬಂದ್ರೂ ಸಹ ನಮ್ಮ ರಾಜ್ ಕುಮಾರ್ ರೀತಿ ಕನ್ನಡ ಭಾಷೆ ಮಾತನಾಡಲು ಸಾಧ್ಯವಿಲ್ಲ. ಬೇರೆ ಯಾರಿಗೂ ಸಾಧ್ಯವಿಲ್ಲ.
☑️
ಕನ್ನಡ ಉಳಿಸಿದ್ದು ಬೆಳೆಸಿದ್ದು ಚಿತ್ರರಂಗವೇ ಇನ್ನು ಮುಂದೆ ಕನ್ನಡ ಉಳಿದರೂ ಚಿತ್ರರಂಗದಿಂದ. ಅನ್ಯಥ ನಾಸ್ತಿ
ಹೃತ್ಪೂರ್ವಕ ಸ್ವಾಗತಗಳು ನಿಮಗೆ ಎಲ್ಲಾ ಸಾಹಿತಿಗಳು ಭಾಷೆಯ ಅಭಿವೃದ್ಧಿಗೆ ಶ್ರಮಿಸಿದ ನಾಯಕರು
Dr Rajkumar
❤❤❤❤❤
ಹೌದು ಪತ್ರಿಕೆ ಗಳಲ್ಲಿ ಬೇಡದಿರುವುದು ಜಾಸ್ತಿನೇ ಇದೆ
Karnatakadalli kannada ulivinalli Annavara seve apaaravadaddu , hithiyasadalli uliyuvanthaddu sir
0:55
26-2-1957 ನಲ್ಲಿ ಕನ್ನಡ ದಲ್ಲಿ ಮತ್ತು 29-6-1957 ನಲ್ಲಿ ತಮಿಳ್ ಬಾಷೆ cinema ಬಿಡುಗಡೆ ಆಗಿದೆ. ಆದ್ದರಿಂದ ಕನ್ನಡ ಮದ್ರಾಸ್ ನಲ್ಲಿ 100 ಓಡಿ ಲ್ಲ. ಮದ್ರಾಸ್ ನ casino ದಲ್ಲಿ april ನಲ್ಲಿ mayabazar ಬಿಡುಗಡೆ ಆಗಿತ್ತು. ಕನ್ನಡ 100 ದಿನ ಓ ಡಿ ಲ್ಲ
ಅದ್ಭುತವಾದ ಸಂದೇಶ. ಯಾರೂ ಈ ಮಟ್ಟಕ್ಕೆ ಅಧ್ಯಯನ ಮಾಡಿ ಡೇಟಾ ಸಮೇತ ಪ್ರೂವ್ ಮಾಡುವುದಿಲ್ಲ