Brahmanda Guruji Part 3 - ಬ್ರಹ್ಮಾಂಡ ಗುರೂಜಿ ಮಾಡಿದ ಮೂರು ತಪ್ಪುಗಳು | Brahmanda Giuruj

Поділитися
Вставка
  • Опубліковано 1 гру 2024

КОМЕНТАРІ • 281

  • @KeerthiENTClinic
    @KeerthiENTClinic  4 місяці тому +79

    T Shirt Spelling mistake ಇದೆ.

    • @Suryanag_S
      @Suryanag_S 4 місяці тому +3

      Yes correct

    • @LuffyZoro-z5u
      @LuffyZoro-z5u 4 місяці тому +3

      Swami du adress kodri sir please.

    • @pavankogpayana
      @pavankogpayana 4 місяці тому +2

      bhramanda guruji ge bhramnda gothidru... avr pakkadalli koothidda nim shirt alliro word mistake gothaglilvalla... mochthu mochthu 😂

    • @Ykworldstudio
      @Ykworldstudio 4 місяці тому +1

      ಕೀರ್ತಿ ಸರ್ ದಯವಿಟ್ಟು ಸಹಾಯ ಮಾಡಿ
      🙏🙏🙏🙏🙏🙏🙏🙏🙏🙏🙏🙏
      ಗುರುಗಳನ್ನ ಭೇಟಿಯಾಗಬೇಕು ತುಂಬಾ ವರ್ಷಗಳಿಂದ ಕಾಯುತ್ತಿದ್ದೇನೆ ನಿಮ್ಮಿಂದ ಸಹಾಯ ಸಿಗಬಹುದೆಂಬ ಭರವಸೆಯಿಂದ ಕೇಳುತ್ತಿದ್ದೇನೆ
      🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @malinimysore6978
      @malinimysore6978 4 місяці тому

      🙏🏻🙏🏻ಗುರುಗಳ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂತು....." ಅಪಾತ್ರ ದಾನ "" ದ ಬಗ್ಗೆ ಸಮಂಜಸ ವಿವರಣೆ ನೀಡಿದ್ರು.... ಆದ್ರೆ ಯಾಕೋ ಪದೇ ಪದೇ ಹಾಸ್ಯ ಭರಿತವಾಗಿ ಇರತ್ತೆ ಬದಲಾಗಿ ಹಾಸ್ಸ್ಯಾಸ್ಪದ ಅಂತ ಉಪಯೋಗಿಸಿದ್ರು ok.... ಆದ್ರೂ ತುಂಬಾ ಚೆನ್ನಾಗಿತ್ತು.... Thank u keerthi naarayana 🌹🌹

  • @dileepkumar5532
    @dileepkumar5532 4 місяці тому +54

    ಕೀರ್ತಿ ಅವರೆ, ಈ ಮನುಷ್ಯ ನಿಜವಾಗಿ ತುಂಬ ಇನೋಸೆಂಟ್. ಕೊನೆಯದನ್ನು ನೋಡಿ ಬಹಳ ಸಂತೋಷ ಅನಿಸಿತು. ❤

  • @koreankiddo4420
    @koreankiddo4420 4 місяці тому +25

    ತುಂಬ ಮುಗ್ಧ ಮನಸ್ಸಿನ ಗುರುಗಳು❤😊 ಒಳ್ಳೆ ಮನಸ್ಸಿಂದ ಎಲ್ಲರಿಗೂ ಒಳ್ಳೇದು ಬಯಸೋ ಇವರಿಗೆ ಕೂಡ ಒಳ್ಳೇದು ಆಗಲಿ

  • @DivyaAlurOfficial
    @DivyaAlurOfficial 4 місяці тому +8

    ಕೀರ್ತಿ ಅವ್ರೆ ಬಹಳ ಚಂದವಾಗಿ ಮೂಡಿ ಬಂತು ಗುರುಜಿ ಅವರ ಎಲ್ಲ episode... ಕೆಲವರಿಗಾದರೂ ಬ್ರಹ್ಮಾಂಡ ಗುರೂಜಿಯವರ ಬಗ್ಗೆ ಇರುವಂತಹ ತಪ್ಪು ಕಲ್ಪನೆ ದೂರವಾಗಿರುತ್ತೆ ಅಂತ ಭಾವಿಸ್ತೇನೆ... ಅವರ ಜೊತೆ ಸುಮಾರು 9 ವರ್ಷ ಕೆಲಸ ಮಾಡಿದ ದಿನಗಳು golden days of my life... ಅವರದ್ದು ಬಹಳ ಅದ್ಭುತವಾದಂತಹ ವ್ಯಕ್ತಿತ್ವ,,, ಮಾತೃ ಹೃದಯಿ,,, ಅವರಿರೊ ಕಡೆ ಎಲ್ಲ ನಗು ತುಂಬಿರುತ್ತೆ 😊 he is ಆ rare soul,,, ಕೀರ್ತಿ ನಿಮ್ಮ ನಿರೂಪಣಾ ಶೈಲಿ ಬಹಳ ವಿಭಿನ್ನ ❤️ವಿಶಿಷ್ಟ i simply liked it,, god bless uuu🙏🙏🙏

    • @KeerthiENTClinic
      @KeerthiENTClinic  4 місяці тому

      Thank youuuu so much.. means a lot.. thumba khushi aaythu madam.🎉🎉

  • @Vigneshwarjyadav
    @Vigneshwarjyadav 4 місяці тому +26

    ಹಾಸ್ಯ ದ ಜೊತೆಗೆ ಗುರುಗಳ ಮಾತು ಬಹಳ ಅರ್ಥ ಪೂರ್ಣ ವಾಗಿತ್ತು. 🙏

  • @theertharajraju8625
    @theertharajraju8625 4 місяці тому +20

    ನಿಮ್ಮ ಕಾರ್ಯಕ್ರಮದಿಂದ ಬ್ರಹ್ಮಾಂಡ ಗುರೂಜಿ ಮೇಲಿರುವ ಅಭಿಪ್ರಾಯ ನಿಜವಾಗಿಯೂ ಬದಲಾಗಿದೆ ಧನ್ಯವಾದಗಳು...

  • @jagadeesh2014
    @jagadeesh2014 4 місяці тому +20

    ತುಂಬಾ ಚೆನ್ನಾಗಿತ್ತು ಗುರೂಜಿಗೆ ದೇವರು ಒಳ್ಳೆಯದು ಮಾಡಲಿ.

  • @manumanuks7949
    @manumanuks7949 4 місяці тому +7

    ಈ ಕಾರ್ಯಕ್ರಮ ಚೆನ್ನಾಗಿದೆ ಅರ್ಥಪೂರ್ಣವಾಗಿದೆ ಇಬ್ಬರಿಗೂ ಒಳ್ಳೇಯದಾಗಲಿ ಮಹತ್ವಪೂರ್ಣ ಮಹತ್ವ ಕಾಮಿಡಿ ಜೋತೆ ಗೆ ಕೊಟ್ಟಿದ್ದಕ್ಕೆ ಧನ್ಯವಾದಗಳು ❤

  • @siddarajugowda7167
    @siddarajugowda7167 4 місяці тому +2

    ಕೀರ್ತಿ ಸರ್ ನಿಮ್ಮ ಇಂಟರ್ವ್ಯೂ ಚೆನ್ನಾಗಿತ್ತು ಹಾಗೆ ಬ್ರಹ್ಮಾಂಡ ಗುರುಗಳು ಕೂಡ ತುಂಬಾ ಅರ್ಥಗರ್ಭಿತವಾಗಿ ವಿಷಯಗಳನ್ನು ಹೇಳಿದ್ದಾರೆ ಅವರಿಗೂ ಕೂಡ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು

  • @srinivasah4755
    @srinivasah4755 4 місяці тому +33

    ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂತು ಕೀರ್ತಿ ಸರ್, ಬ್ರಹ್ಮಾಂಡ ಗುರುಗಳೇ ನಮಸ್ಕಾರ, ಯಾರು ಏನು ಅಂತಾರೋ ಏನೊ ನಿಮ್ಮ ಅನಿಸಿಕೆಯನ್ನು ಮುಕ್ತವಾಗಿ ಹಂಚಕೊಂಡ್ರಿ ಅನಿಸಿದ್ದನ್ನ ನೇರವಾಗಿ ಹೇಳಿದ್ರಿ, ನಿಮ್ಮ ಮಾತು ಹಾಸ್ಯಭರಿತವಾಗಿ ಇತ್ತು, ಒಳ್ಳೆ ಒಳ್ಳೆ ವಿಷಯನು ತಿಳಿಸಿದ್ರಿ, ಧನ್ಯವಾದಗಳು 🙏

    • @jayalakshmichammanna1102
      @jayalakshmichammanna1102 4 місяці тому

      ಮೊದಲ ದಿನದಿಂದಲೇ ನಿಮ್ಮ ಕಾರ್ಯಕ್ರಮವನ್ನು ನೋಡಿದ್ದಿನಿ

  • @sumaprasad2875
    @sumaprasad2875 4 місяці тому +64

    ಗುರುಗಳ ಸಂಸ್ಕಾರ ಎಷ್ಟು ಇದೆ ಅಂತ ಕೀರ್ತಿಗೆ shawl ಹೋದ್ದಿಸಿ ದೇವರ ಫೋಟೋ ಕೊಟ್ರು.....ಯಾರು ಇದುವರೆಗೂ ಯಾರನ್ನು ನೋಡಿಲ್ಲ ಕೀರ್ತಿಗೆ ಏನಾದ್ರೂ ಕೊಟ್ಟಿದು....ನಮಸ್ಕಾರ ಗುರುಗಳೇ.....ಕೀರ್ತಿ ನಿಮಗೆ ಒಳ್ಳೆದಾಗಲಿ ನಿಮ್ಮ channel ತುಂಬಾ ಉನ್ನತಿ ಬೇಲಿಯಲಿ

    • @raghuveerbs3906
      @raghuveerbs3906 4 місяці тому +3

      ಕೀರ್ತಿ..
      ಸಂದರ್ಶನ ತುಂಬ ಚೆನ್ನಾಗಿತ್ತು
      ಕೊನೆಯಲ್ಲಿ ಶಾಲು ಹೊದಿಸಿ ಆಶೀರ್ವಾದ ಮಾಡಿದ್ದು ನೋಡಿ ಒಂದು ಕ್ಷಣ ಭಾವುಕನಾದೆ
      ಕೀರ್ತಿ ದೇವರು ನಿಮಗೆ ಒಳ್ಳೆಯದು ಮಾಡಲಿ..

    • @Vijay-visuals
      @Vijay-visuals 4 місяці тому

      Bag tharok helthidralla nam dharmadarshigalu.. Why?? 😮

  • @shivanirajesh3808
    @shivanirajesh3808 4 місяці тому +9

    ಕೀರ್ತಿಯವರೆ ನಿಮ ಕಾರ್ಯಕ್ರಮ ತುಂಬ ಚೆನ್ನಾಗಿದೆ ಮತ್ತು ನಿಮ್ಮ ವಾಯ್ಸ್ ನೈಸ್ ಬ್ರಮಾಡಗುರೂಜಿಗೆ ಕೋಟಿ ಕೋಟಿ ಧನ್ಯವಾದಗಳು

  • @bhanubhat1683
    @bhanubhat1683 4 місяці тому +7

    Shriman Brahmanda Guruji is genius ,absolutely truthful ,,scholar of great order and encyclopedia of secular as well as spiritual knowledge ,,this great man is compassionate as well as honest in his speech ,he talks straight from his heart ,his child like laughter is heart touching,, we are fortunate we have such a mine of knowledge among us
    Thanks to you shri kirtiji for this marvelous interview
    Earnest pranams to you great Guruji ,,,,once again pranams to you and to your knowledge. your respect to other religions and their Holy texts is very heartening ,,you have large heart. to appreciate the nobelness of great people belonging to other religions ,,, I am soo happy to watch this extremely beautiful interview ,,,
    My pranams to your fortunate mother

  • @deekshithhm8777
    @deekshithhm8777 4 місяці тому +5

    ಅದ್ಭುತ ಕಾರ್ಯಕ್ರಮ..❤
    ಕೀರ್ತಿ ಸರ್ ನಿಮ್ಮ ನಿರೂಪಣೆ ಹಾಗು ಗುರೂಜಿ ಅವರ ಮಾತು, ತುಂಬಾನೆ ಚೆಂದವಾಗಿತ್ತು..💐
    ಧನ್ಯವಾದಗಳು ಒಂದೊಳ್ಳೆ ಕಾರ್ಯಕ್ರಮವನ್ನು ನಮಗೆ ಕೊಟ್ಟಿದ್ದಕ್ಕಾಗಿ 🙂🤝

  • @kavitha.B1815
    @kavitha.B1815 4 місяці тому +16

    ಧನ್ಯವಾದಗಳು ಗುರುಗಳೇ ✨🙏 ಕೀರ್ತಿಯವರೇ ನಿಮ್ಮ ಕೀರ್ತಿ ಇನ್ನೂ ತುಂಬಾ ತುಂಬಾ ಎತ್ತರಕ್ಕೆ ಬೆಳೆಯಲ್ಲಿ ಬ್ರಹ್ಮಾಂಡ ಗುರುಗಳ ಆಶೀರ್ವಾದದಿಂದ ✨💐

  • @ashapadmaraj9653
    @ashapadmaraj9653 4 місяці тому +8

    ಸನಾತನ ಧರ್ಮ ಉಳಿಯಬೇಕೆಂದರೆ ಇಂಥ ಗುರುಗಳು ಅಂದರೆ ಬಯ್ಯುವವರು ಇರಬೇಕು ಗುರುಗಳೇ ನಮಸ್ತೆ 🙏🏻😊

  • @rajashekarmn2354
    @rajashekarmn2354 4 місяці тому +2

    ಮೂರೂ part ನೋಡಿದೆ ತುಂಬಾ ಚೆನ್ನಾಗಿತ್ತು

  • @thedon207
    @thedon207 4 місяці тому +8

    Talkative person... but very innocent...God bless him

  • @lokeshnk3258
    @lokeshnk3258 4 місяці тому +1

    ಕೀರ್ತಿ ಅವರೇ ಕಾರ್ಯಕ್ರಮ
    ಚೆನ್ನಾಗಿ ನಡೆಸಿಕೊಟ್ಟಿದ್ದೀರಿ
    ದನ್ಯವಾದ🙏🌹👍

  • @vshrinidhi2832
    @vshrinidhi2832 4 місяці тому +2

    Brahmanda Guruji Part 1,2 & 3 Episode is Awesome... Enjoyed it...

  • @knsantyverse4665
    @knsantyverse4665 4 місяці тому +4

    Thumba dina aadmele ond program na without skip nod de . Super visit madi mansigu dehakku olledu.

  • @srivathsa.k.vasista8403
    @srivathsa.k.vasista8403 4 місяці тому +4

    That last gesture 🙌❤

  • @girijavaijumahamani7013
    @girijavaijumahamani7013 4 місяці тому +6

    ಬಹಳ ಸುಂದರವಾಗಿ ಮೂಡಿ ಬಂದಿದೆ. ಧನ್ಯವಾದಗಳು... ಕೀರ್ತಿ

  • @GopiVenkataswamy-x2n
    @GopiVenkataswamy-x2n 4 місяці тому +3

    Watched all 3 episodes first' time Respected Keerthi Sir Speech less to Bramanda Tysm for Respected Guru Ji his Energy level is phenomenal Tysm for ur precious time love from Mysuru 🌹🙏♥️💯

  • @MaliniTv-c3y
    @MaliniTv-c3y Місяць тому

    Namasthe Gurugale nimma knowledge Apaara nijavaagiyu Bramhall gyaana Dhanyavaadhagalu

  • @sharmilae1
    @sharmilae1 4 місяці тому +2

    Those persons who control their senses especially their sexual desires become powerful in someway or other. These people who do some deity sadhana. The universe will bless them with inner strength which is different from other normal persons who live only for themselves and family. Bramandananda guruji is doing good for community. ❤

  • @Subhasanthu
    @Subhasanthu 4 місяці тому +2

    ತುಂಬ ಖುಷಿಯಾಯಿತು..😊

  • @srinathcv5978
    @srinathcv5978 4 місяці тому +13

    I came here for brahmanda guruji.

  • @gayathri1759
    @gayathri1759 4 місяці тому +2

    Namaska gurugale, nimma matu kelodhe channa, 🎉🎉🎉🎉😊

  • @ravibm8943
    @ravibm8943 4 місяці тому +2

    ನಂಗೆ ತುಂಬಾ ಇಷ್ಟವಾಯ್ತು ಕೀರ್ತಿ ಸೂಪರ್ ನಾನು ಫೇಸ್ಬುಕ್ ನಲ್ಲಿ ನೋಡಿ ಯೂ ಟೊಂಗೆ ನೋಡ್ದೆ ಗುರುಜಿ ಸೂಪರ್ ಮನಸಿಗೆ ಕುಷಿ ಆಯ್ತು

    • @ravibm8943
      @ravibm8943 4 місяці тому

      ಧನ್ಯವಾದ

  • @nagarajab7689
    @nagarajab7689 4 місяці тому +6

    ಹಾಸ್ಯ ಭರಿತ ಸಂದರ್ಶನ.😂 ಗುರುಗಳಿಗೂ, ನಿಮಗೂ ಧನ್ಯವಾದಗಳು 🙏👍

  • @vijayj6038
    @vijayj6038 4 місяці тому +3

    I loved the last part when guruji felicitated Keerthi. Sweet of him.

  • @NishkaNanjappa
    @NishkaNanjappa 4 місяці тому +7

    We enjoyed this 3 part episode thoroughly!!! And yes, as he rightly said Guruji is one of the main reasons why Bigg Boss Kannada season 1 is our most favourite ever. Love him or hate him one cannot ignore him. He’s truly quite a gem. My mom is such a fan of him. Thanks for having him on your show.🙏🏼✨✨

  • @sangonsj
    @sangonsj 4 місяці тому +4

    Nangu namma guruji ne jathaka nodi kottidu so happy in my life ❤❤❤❤❤jai sree ram

  • @PonyFlicks
    @PonyFlicks 4 місяці тому +2

    Sweet gesture to the host by Guruji at the end. Good episode!

  • @shilpajayanna6683
    @shilpajayanna6683 3 місяці тому

    This program is beautifully combined spiritual elevation with humor. The content was not only enlightening but also incredibly engaging, making profound wisdom accessible through light-hearted moments. It's rare to find something that uplifts the spirit while also bringing a smile to your face. Highly recommended for anyone looking to grow spiritually while enjoying a good laugh!
    Dhanyavadaglu gurugale

  • @rakeshacharyasringeri9248
    @rakeshacharyasringeri9248 4 місяці тому +28

    ಕೀರ್ತಿಯವರೆ ನನ್ನ most waited episod ಇದು ನಿಮ್ ಚಾನೆಲ್ ಅಲ್ಲಿ .... 😇

  • @Shreysanthu
    @Shreysanthu 4 місяці тому +1

    Realistic video... thank you both

  • @sumannagendra6905
    @sumannagendra6905 4 місяці тому +2

    Very good podcast. Had visited some temples which Brahmanda Guruji had mentioned more than ten years ago 👍

  • @dilipkumarg4209
    @dilipkumarg4209 4 місяці тому +2

    That last gesture of gurugalu to facilitate you with the shall and momento to you which none of the guests have done to you made me smile happy as a fan of Keerthi ENT clinic ❤ May this positive sign give you and your team a more Success and growth ❤🎉

  • @rajeshs9036
    @rajeshs9036 11 днів тому

    ಇಡೀ ಬ್ರಹ್ಮಾಂಡಕ್ಕೆ ನೀವೊಬ್ಬರೇ ಗುರುಗಳು 🙏🙏🙏

  • @narayanabhandary3797
    @narayanabhandary3797 4 місяці тому +2

    A Frank human being!❤🙏🙏🙏

  • @madhuoneness
    @madhuoneness 4 місяці тому +2

    Beautiful program Bro, thank you very much 😊 Thank you Guru ji 😊

  • @VeenarajeshRajesh
    @VeenarajeshRajesh Місяць тому

    Big fan of keerti ji ❤

  • @quirkyvideos4903
    @quirkyvideos4903 4 місяці тому +1

    ಬ್ರಹ್ಮಾಂಡ ಗುರೂಜಿ ನನಗೆ ತುಂಬಾ ತುಂಬಾ ಇಷ್ಟ ❤

  • @sandhyasandy52
    @sandhyasandy52 2 місяці тому

    Thumba channagi ethu e episode

  • @vineeth9s
    @vineeth9s 4 місяці тому +3

    ತುಂಬಾ ಚನಾಗಿತ್ತು ಇಂಟರ್ವ್ಯೂ.

  • @shruthism8033
    @shruthism8033 4 місяці тому +7

    Nija bigg Boss alli guruji 👌👍☺️

  • @manjuh438
    @manjuh438 4 місяці тому +6

    Keerthi ನೀನು ಬರೀ ನಗೋದೇ ಒಂದು ಎಪಿಸೋಡ್ ಮಾಡು ಸೂಪ್ಪರ್ ಹಿಟ್ ಆಗುತ್ತೆ 😄😄

  • @vinurajuprabha
    @vinurajuprabha 4 місяці тому

    Nanu nodidu frst prgrm keerti and bhramanda ji spr ella prgrm kandita nodtine nange tumba ista aytu bhramanda bundle of knowledge tq u

  • @ShashiKumarV
    @ShashiKumarV 4 місяці тому

    Watched and enjoyed fully ❤thanks for this

  • @shwethabadiger460
    @shwethabadiger460 4 місяці тому

    Full funny full entrainment I enjoyed😊

  • @DrAnnapurnaGDrAnnapurnaG
    @DrAnnapurnaGDrAnnapurnaG 4 місяці тому +1

    Guruji is a straight forward ⏩ really he is god person ❤❤🎉❤❤

  • @shwethabadiger460
    @shwethabadiger460 4 місяці тому

    Seriously I am very happy ❤ it

  • @padmavathisd5097
    @padmavathisd5097 4 місяці тому

    Super agitu God bless you keerti

  • @shiva7kumar
    @shiva7kumar 4 місяці тому +2

    Good luck sahodara KEERTHI.
    Keep up the good works

  • @raghugbr
    @raghugbr 4 місяці тому

    This program changed my opinion about swamiji

  • @skproductions6366
    @skproductions6366 4 місяці тому +5

    ಚಕ್ರವರ್ತಿ ಸೂಲಿಬೆಲೆ ಅವರನ್ನು ಕರೆಸಿ ಕೀರ್ತಿ ಅವರೇ......

  • @GirijaPeruvaadithukrappa
    @GirijaPeruvaadithukrappa 3 місяці тому

    Gurugale nanna. Koti koti
    Namanagalu.neevu yavathhidr
    Brahmandane.

  • @ellessenn72
    @ellessenn72 4 місяці тому +1

    One of the Best Interview from you

  • @yashaswini9571
    @yashaswini9571 4 місяці тому +4

    Guruji mathdodhu knowledge super

  • @karthikgowda8868
    @karthikgowda8868 4 місяці тому +2

    Keerthi and guruji both of you thank you super program.

  • @ashapadmaraj9653
    @ashapadmaraj9653 4 місяці тому +1

    ಕಂಟಿನ್ಯೂ ಮಾಡಿ ಸರ್ ಗುರುಗಳ ಜೊತೆ 👍🏻

  • @nagarathnaganessh3168
    @nagarathnaganessh3168 4 місяці тому +1

    ಗುರುಗಳಿಗೆ ನಮಸ್ಕಾರ ತುಂಬಾ ಚೆನ್ನಾಗಿ ಮಾತಾಡ್ತಾರೆ ನಮಸ್ತೆ ಗುರುಗಳು

  • @w53745
    @w53745 4 місяці тому +2

    Super guruji

  • @KSsumananda7597
    @KSsumananda7597 4 місяці тому +1

    Gurugale nimma mathu tumba artapurna 🙏🙏🙏

  • @nagarajpradhan3604
    @nagarajpradhan3604 Місяць тому

    Hello Kirthi,
    He is very good, don't trouble him.
    Every thing decided by God
    Nothing is our hand

  • @SusheelaY-j1x
    @SusheelaY-j1x 4 місяці тому

    Gurugale nimmanna nodi thumba santosha aaitu thank u so much gurugale

  • @VijayKumar-ux4pj
    @VijayKumar-ux4pj 4 місяці тому +5

    I am fan of you keerthy❤ 37:17

  • @abhilashgangaiah7203
    @abhilashgangaiah7203 4 місяці тому +1

    pure heart ❤️ guru ji 🥰🙏🏾

  • @DrAnnapurnaGDrAnnapurnaG
    @DrAnnapurnaGDrAnnapurnaG 4 місяці тому +1

    When part 4 we love guru ji 🎉🎉🎉🎉🎉

  • @kalyanin6793
    @kalyanin6793 4 місяці тому +1

    nice program liked most 👍👍

  • @sharathsharu6039
    @sharathsharu6039 4 місяці тому +1

    Best episode ❤

  • @ubhayabharathi
    @ubhayabharathi 4 місяці тому

    Sooper 😊

  • @swathisuchitra
    @swathisuchitra 4 місяці тому +1

    ಬ್ರಹ್ಮಾಂಡ ಗುರೂಜಿ❤

  • @vijayravi6063
    @vijayravi6063 4 місяці тому +2

    Super my favourite guruji program was thanks a lot

  • @malabharathi7602
    @malabharathi7602 4 місяці тому +1

    ಗುರು ಜೀ 👌👌👌👌👌👌👌ಸೂಪರ್ 🙏🙏

  • @suchithrasreenivas201
    @suchithrasreenivas201 4 місяці тому +1

    Good one Keerthi. Please do with Sudha Murthy,Gururaj Karjagi etc

  • @DEEPACREATIONMYSORE
    @DEEPACREATIONMYSORE 4 місяці тому +2

    Nice.

  • @anandachar807
    @anandachar807 4 місяці тому +1

    ಅದ್ಬುತ 👌🏻👌🏻👌🏻🥰

  • @manjunathv4899
    @manjunathv4899 4 місяці тому +2

    Nice bro ENT🎉

  • @roopah5774
    @roopah5774 4 місяці тому +2

    Nice video

  • @nandajaya1
    @nandajaya1 4 місяці тому +1

    Good interview

  • @nischay14321
    @nischay14321 4 місяці тому +1

    Super program finally completed 🎉🎉... waiting to see again in future ❤

  • @omnamahshivaya2669
    @omnamahshivaya2669 4 місяці тому +1

    Keerthi avre please gurugaldu innu hechu episodes madi

  • @MaheshJ-rw7qw
    @MaheshJ-rw7qw 4 місяці тому +1

    All the best ಕೀರ್ತಿ 🙏

  • @KomaleshchKomalesh
    @KomaleshchKomalesh 4 місяці тому +3

    ಕೀರ್ತಿ ಅಣ್ಣ ಗುರೂಜಿ ತ್ರಿಶೂಲ ಬಗ್ಗೆ ಕೇಳ್ತೀರಾ ಅನ್ಕೊಂಡಿದ್ದೆ

  • @anilambanishetty3723
    @anilambanishetty3723 4 місяці тому +1

    Superr true lines

  • @KiranaKirana-cw9dd
    @KiranaKirana-cw9dd 4 місяці тому +1

    ಗುರುಗಳೇ 🎉🙏🙏

  • @govigovinda753
    @govigovinda753 4 місяці тому +1

    ನಮಸ್ಕಾರ ಗುರುಗಳೇ

  • @publicvoice8970
    @publicvoice8970 4 місяці тому +2

    He is like baby❤

  • @a.s.shridattaaigal777
    @a.s.shridattaaigal777 4 місяці тому +6

    1st comment❤❤❤❤❤

  • @sneharavi7930
    @sneharavi7930 4 місяці тому +1

    ಧನ್ಯವಾದಗಳು ಗುರುಗಳೇ 🙏

  • @keshavgowda4785
    @keshavgowda4785 4 місяці тому +5

    ನಮಸ್ಕಾರ ಗುರುಗಳೇ 💐🙏🙏🙏💐

  • @kisanagrocenter5059
    @kisanagrocenter5059 4 місяці тому +1

    thanks guriji

  • @swaracreations73
    @swaracreations73 4 місяці тому

    Love From Ka34 Bellary Karnataka❤❤❤❤❤

  • @WinUpdatesInKannada
    @WinUpdatesInKannada 4 місяці тому +6

    Outcomes :
    Show your talent
    Work hard
    Save money✅️
    Keep learning ✅️
    Follow your passion ✅️
    Love what you do✅️

  • @keshavgowda4785
    @keshavgowda4785 4 місяці тому +1

    ಕಿರ್ತಿ ಅಣ್ಣ ಸೂಪರ್ 🎉🎉🎉🎉

  • @shankargowda1905
    @shankargowda1905 4 місяці тому +1

    ಜೈ ಗುರೂಜಿ

  • @gkmkannadiga
    @gkmkannadiga 4 місяці тому +121

    Nim t-shirt alli kannada ತಪ್ಪಾಗಿದೆ..ಅದು ನಂಬಿದ್ರೆ ಆಗ್ಬೇಕು...ನಂಬಿಂದ್ರೆ ಅಲ್ಲ

    • @lakshmi1994-d4t
      @lakshmi1994-d4t 4 місяці тому +2

      ಅಳಿಸಿ ಬರಿ

    • @gulabitalkiescreations7781
      @gulabitalkiescreations7781 4 місяці тому

      ಸರಿಯಾಗಿದೇ ನೀನು ಸರಿಯಾಗಿ ಕಣ್ಣು ಬಿಟ್ಟು ನೋಡಪ್ಪ ದೇವ್ರೇ

    • @gkmkannadiga
      @gkmkannadiga 4 місяці тому

      😂😂​@@lakshmi1994-d4t

    • @deekshithhm8777
      @deekshithhm8777 4 місяці тому

      Oh..

    • @vatsalakrishnappa7833
      @vatsalakrishnappa7833 4 місяці тому

      ಕನ್ನಡ ಅಂತ ಧೋರಣೆ, ಕಾನ್ವೆಂಟ್ ಎಜುಕೇಟೆಡ್ ಅಲ್ವಾ?