kannada movie songs based on bhoop raag | ಮೋಹನ ರಾಗದ ಚಿತ್ರಗೀತೆಗಳು | kaliyona sangeeta | kannada songs

Поділитися
Вставка
  • Опубліковано 16 вер 2022
  • ಭೂಪ ರಾಗದ ಕನ್ನಡ ಚಿತ್ರಗೀತೆಗಳು
    ಭುಪಾಲಿ ರಾಗದ ಕನ್ನಡ ಚಿತ್ರಗೀತೆಗಳು
    ಭುಪಾಲಿ ರಾಗದ ಸ್ವರಲಿಪಿ
    ಮೋಹನ ರಾಗದ ವಿವರಣೆ
    ಮೋಹನ ರಾಗದ ಚಿತ್ರಗೀತೆಗಳು
    ರಾಗ ಭೂಪಾಲಿಯ ಚಿತ್ರಗೀತೆಗಳು
    ಮೋಹನಂ ರಾಗದ ಚಿತ್ರಗೀತೆಗಳು
    ಉಚಿತ ಕನ್ನಡ ಸಂಗೀತ ಶಿಕ್ಷಣ
    ಭೂಪ ರಾಗ ಹಾಡುವುದು ಹೇಗೆ
    ಕನ್ನಡ ಮ್ಯುಸಿಕ್ ಚಾನೆಲ್
    ಭುಪಾಲಿ ರಾಗ ಕಲಿಯುವುದು
    ಹಾರ್ಮೋನಿಯಂ ಸ್ವರಲಿಪಿ
    ಭುಪಾಲಿ ರಾಗದ ವಿವರಣೆ
    ಭಕ್ತಿ ಗೀತೆ
    ರಾಗ ಭೂಪ
    ಲಘು ಸಂಗೀತ
    ರಾಗಾಧಾರಿತ ಗೀತೆಗಳು
    ಭಾವಗೀತೆ
    ಮೋಹನ ರಾಗ ಹಾಡುವುದು ಹೇಗೆ
    ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
    ಭಕ್ತಿಗೀತೆ ಸ್ವರಲಿಪಿ
    ಜನಪದ ಗೀತೆ
    ಮೋಹನಂ ರಾಗ
    ರಾಗ
    ತಾಳ
    ಹಾರ್ಮೋನಿಯಂ ಕಲಿಯಿರಿ
    ಹಾರ್ಮೋನಿಯಂ ನೊಟೇಶನ್
    ಜಾನಪದ ಗೀತೆ ಹಾಡುವುದು ಹೇಗೆ
    ಫ್ರೀ ಮ್ಯುಸಿಕ್ ಕ್ಲಾಸ್
    ಕನ್ನಡದಲ್ಲಿ ಸಂಗೀತ ತರಗತಿ
    ಕಲಿಯೋಣ ಸಂಗೀತ
    ಆನ್ ಲೈನ್ ಉಚಿತ ಸಂಗೀತ
    ಕನ್ನಡದಲ್ಲಿ ಭಜನೆ ಕಲಿಯಿರಿ
    ಮನೆಯಿಂದಲೇ ಸಂಗೀತ ಕಲಿಯಿರಿ
    ಸುನೀಲ ಬಾಗಲೆ ಸಂಗೀತ ಕ್ಲಾಸ್
    Dear friends
    I teach Hindustani music basic in kannada... this video give you information of bhoop raag based kannada movie songs. in this video u learn the verity of bhoop raag. this raga known yaas mohanam raag in karnataki music. this raga is also called bhupali. in our channel you learn all types of Kannada Hindi Marathi songs with notation for Harmonium Playing. You can easily sing and play Harmonium in kannda for Bhavageete Daasarapada Jaanapada movie songs and Abhang notation in kannada. you will get all ragas information in kannada. Please Subscribe share like my channel for future usefull videos of music. u can easily learn basic notation of kannada song in our channel.
    bhoop raag based kannada movie songs
    mohanam raag based kannada movie songs
    kannada film songs in bhoop raag
    kannada movie songs in bhup rag
    kannada music class
    harmonium notes for pujege baro o ganapa
    online free music class in kannada
    details rag desh in kannada
    kannada devotional song harmonium notation
    learn to meditation by music
    kannada song notes
    rag desh notes in kannada
    pojege baro o ganapa
    ganapati songs kannada
    best kannada music channel for biginners
    vinayaka song lesson in kannada
    meditation
    pujege baro ganapa
    music lessons in kannada
    background music notes
    devotional songs lyrics in kannada
    indian music in kannada
    hindustani music in kannada
    ganapati song lyris
    bangalore
    hubballi Hubli
    bagalkot navanagar
    Dharwad darwad
    Davanagere
    vijapur bijapur vijaypur
    belgavi belgaum
    bidar
    tumkur
    dasa sahitya
    mangalore
    bhoop raaga kannada film songs
    udupi shirasi dharmasthala
    karwar ankola bhatkal
    kaliyona sangeeta
    sunil bhagale music class
    sangita class
    sunil bagale music class
    free online music class kanada
    music notations in kannada
    sangitha class in kannada
    learn to compose bgm
    Thank u
    SUNIL BHAGALE
    sunilbhagale@gmail.com

КОМЕНТАРІ • 108

  • @ShankarHarijan-nj1gt
    @ShankarHarijan-nj1gt 4 дні тому

    ಸಂಗೀತಾಸಕ್ತರಿಗೆ ತುಂಬಾ ಒಳ್ಳೆಯ ಮಾರ್ಗದರ್ಶನ ಗುರುಗಳೆ ನಮಸ್ಕಾರ

  • @basavabasavas6048
    @basavabasavas6048 9 місяців тому +2

    ಸೂಪರ್ ವಾಯ್ಸ್ ಸರ್

  • @shamantmagadum5554
    @shamantmagadum5554 Рік тому +7

    ಅನಂತ ಧನ್ಯವಾದಗಳು ಸರ್. ಭೂಪ ರಾಗದಲ್ಲಿ ಹಲವಾರು ಚಲನಚಿತ್ರ ಹಾಡುಗಳನ್ನು ಹೇಳಿಕೊಟ್ಟಿದ್ದೀರಿ. ಅದೇ ರೀತಿ ನಿಮ್ಮ ಗಾಯನವು ಸಹ ಅದ್ಭುತ 🙏🏽🙏🏽

  • @shakharayyakarakanti2650
    @shakharayyakarakanti2650 Місяць тому +1

    ಎಷ್ಟು ಚೆನ್ನಾಗಿ ಹೇಳಿಕೊಟ್ಟಿದ್ದಿರಾ, ಸರ್ ನಿಮ್ಮ ವಾಯ್ಸ್ ಕೂಡ ತುಂಬಾಚನ್ನಾಗಿದೆ, ಮನಸ್ಸಿಗೆ ಆನಂದವಾಯಿತು....

  • @bhasavarajbdvt5510
    @bhasavarajbdvt5510 Рік тому +1

    Sir neeu cennagi kalisutteeri danyavaadagalu

  • @nidonisplnews
    @nidonisplnews Рік тому +2

    ನಿಮ್ಮಿಂದ ನಮಗೆ ಬಹಳ ಸಹಾಯ ಆಗುತ್ತುದೆ ಸರ್ , ಸಂಗೀತ ಲೋಕದಲ್ಲಿ ಹೊಸದಾಗಿ ಕಲಿಯುಂತ ನಮ್ಮಂತವತಿಗೆ ,ಧನ್ಯವಾದಗಳು, ನಮಸ್ಕಾರ ರಿ ಸರ್

  • @halaiahmp3558
    @halaiahmp3558 Рік тому

    ದನ್ಯವಾದಗಳು.ಎಂ ಪಿ ಹಾಲಯ್ಯಶಿವಮೊಗ್ಗ

  • @andaladeviprasad5024
    @andaladeviprasad5024 7 місяців тому

    ತುಂಬಾ ಚೆನ್ನಾಗಿದೆ ಸರ್..

  • @channverappat8823
    @channverappat8823 Рік тому

    Best information. Much. More should come

  • @geetharamaswamy6766
    @geetharamaswamy6766 Рік тому +2

    ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ sir

  • @shashikalabacha2951
    @shashikalabacha2951 7 місяців тому

    sairam sir 🙏 thank you so much for sharing

  • @ramithpoojary7698
    @ramithpoojary7698 7 місяців тому +1

    ವಾವ್ ಸೂಪರ್ ಸರ್ 👌👌👌👌🙏🙏ಹೀಗೆ ರಾಘಗಳ ಬಾಗ್ಯೆ ಹೇಳಿ ಕೊಡಿ ಸರ್

  • @kss7822
    @kss7822 9 місяців тому

    super program sir.. keep it up sir

  • @MASTER5BRO
    @MASTER5BRO 6 місяців тому

    So ನೈಸ್ ಸರ್

  • @siddaramb1440
    @siddaramb1440 Рік тому

    ಧನ್ಶವಾದಗಳು ಸರ್.....

  • @subaiyyaae8034
    @subaiyyaae8034 2 місяці тому

    Swamy.thamma.bhup.Ragada.maduraswaragala.Haadugalannu.Harmuniyondige.Haadi.thorisirudakke.Anantha.Dhanyavadagalu.Dayamadi.thamma.Vilaasa.thilisi.

  • @anandayyahiremath479
    @anandayyahiremath479 11 місяців тому

    Very nice sir tq

  • @subhashgaikwad8304
    @subhashgaikwad8304 Рік тому

    Waaw suuper

  • @HRS583
    @HRS583 3 місяці тому

    Super

  • @premaraoa5231
    @premaraoa5231 10 місяців тому

    Thank you very much sir.

  • @narasimhamurthybsn1965
    @narasimhamurthybsn1965 Рік тому +3

    ಈ ಗೀತೆಗಳ ನನ್ನನ್ನು 40 ವರ್ಷಗಳ ಹಿಂದಿನಿಂದ ಸತತವಾಗಿ ಕಾಡುತ್ತ ಇವೆ , ಮೋಹನ ರಾಗದ ಮಹತ್ವ ತಿಳಿಸಿದ ನಿಮಗೆ ಧನ್ಯವಾದಗಳು 🙏🙏🙏

  • @bindusindhu227
    @bindusindhu227 Рік тому +1

    Very nice collection of bhoop raag... Tq very much sir

  • @rajendrans538
    @rajendrans538 Рік тому +3

    ಧನ್ಯವಾದಗಳು ಸರ್ ಇದೇ ರೀತಿಯಲ್ಲಿ ಬೆರೇರಾಗಗಳು ವಿವರಣೆ ನೀಡುವಾಗ ಹೆಚ್ಚು ಕನ್ನಡ ಭಾಷೆ ಯ ಹಾಡುಗಳುನ್ನು ತಿಳಿಸಿ 🙏🙏🙏🙏🙏ಸೂಪರ್ 👍👍👍👍

  • @veenaacharya1134
    @veenaacharya1134 Рік тому

    Thank you Sir 🙏🙏

  • @jalayogiMRaviJalayogiMRavimysu

    ಅದ್ಭುತ ಅಭಿನಂದನೆಗಳು ಸರ್
    🙏

  • @vinayakdeshpande8815
    @vinayakdeshpande8815 Рік тому +1

    Vera nice video. Waiting for few more such videos

  • @ningannasalagare6116
    @ningannasalagare6116 Рік тому

    Sir I lik you

  • @vidyabs7844
    @vidyabs7844 6 місяців тому

    👌🙏💐

  • @sujatabyahatti4970
    @sujatabyahatti4970 Рік тому +1

    Excellent collection sir tq very much 🙏🙏🙏🙏🙏

  • @bhimshenhulakund6624
    @bhimshenhulakund6624 10 місяців тому

    👌👌👌

  • @nnsimha
    @nnsimha Рік тому +1

    ಅತ್ಯಂತ ಸುಂದರ ಪ್ರಯತ್ನ. ಈ ರಾಗದಿಂದ ಪದಗಳಿಗೆ ಬೇಕಾದ ಭಾವ ಬಂದಿದೆ ಎಂದರೆ ತಪ್ಪಾಗಲಾರದು. ತುಂಬಾ ಧನ್ಯವಾದಗಳು. ಹೀಗೆಯೇ ಮುಂದುವರಿಯಲಿ.

    • @priyavaidya3775
      @priyavaidya3775 Рік тому

      ರಾಗ ಧೂಪ ಮತ್ತು ಭೂಪ ಎರಡೂ ಒಂದೇನಾ ನಿಮ್ಮ ಪ್ರಯತ್ನ ಮೆಚ್ಚ ತಕ್ಕದ್ದು ಹೀಗೆ ಪ್ರಯತ್ನ ಮುಂದುವರೆಯಲಿ

  • @malahebbar7723
    @malahebbar7723 Рік тому

    Thank u sir🎉

  • @manjunathmanjunath8530
    @manjunathmanjunath8530 Рік тому

    🙏🏽🙏🏽❤️❤️👍👍 very nice like tq sir namaskara

  • @udaypatil3630
    @udaypatil3630 Рік тому +1

    👍I Appreciate your New initiative in Kannada ....👍🌹. Expecting innu Hecchina Sangita Related Swaar Aradhane....!

  • @yathirajyathiraj6985
    @yathirajyathiraj6985 Рік тому

    ನಮಸ್ಕಾರ. ಸಾರ್.ನಿಮ್ಮ ವಾಯ್ಸ್ ಚೇನಾಗಿದೆ. ಚೇನಾಗಿ ನುಡಿಸುತಿರಾ...ಸೂಪರ್ ಸಾರ್.Thanks Sir

  • @smpatil1969
    @smpatil1969 Рік тому

    ಬಾ ಬಾರೆ ಓ ಗೆಳತಿ

  • @shrikanthhavanur9633
    @shrikanthhavanur9633 Рік тому

    nice sir..ಬೆಳ್ಳನೆ ಬೆಳಗಾಯಿತು...ಉಡುಗೊರೆಯೊ0ದ ತಂದ..ದೋಣಿ ಸಾಗಲಿ..ಸಾಗಲಿ ತೇಲಲಿ(ಮಾಯಾ ಬಜಾರ)
    ಇರಬಹುದಾ

  • @ishwarhiremath1856
    @ishwarhiremath1856 Рік тому

    Very very nice sir, fantastic 😃👍👌👌👌👌👌🙏🙏🙏🙏🙏

  • @rajakumarat4515
    @rajakumarat4515 Рік тому

    Super sir .Hats up to you sir .EXCELLENT SIR .

  • @srinivasnanjundaiah955
    @srinivasnanjundaiah955 Рік тому

    Very good concept. Good job.
    Please continue.
    ದೇವರ ಆಶೀರ್ವಾದ ಸದಾ ಇರಲಿ.

  • @jayappajayappa8967
    @jayappajayappa8967 10 місяців тому

    🙏🙏🌹🙏🙏🚩👌

  • @anilkumarb8986
    @anilkumarb8986 Рік тому

    Tku for the nice collection of bhoopa raaga, sir👏🏼👏🏼

  • @kss7822
    @kss7822 10 місяців тому

    Very beautiful program.. please consider vishnuvardhan songs in all ragas🙏🙏🙏🙏

  • @NirupadiHadimani
    @NirupadiHadimani Місяць тому

    🙏🎤🎹🙏🙏🙏🙏

  • @devanandasanil9747
    @devanandasanil9747 7 місяців тому

    Super sir 👌. ಪಾಟಿದೀಪ್ ರಾಗದಲ್ಲಿ ನ ಹಾಡು ಗಳನ್ನ ಕಲಿಸಿ ಕೊಡಿ ಸರ್

  • @venkateshakrishnachary3315
    @venkateshakrishnachary3315 Рік тому

    🌹🌹🌹🌹👌👌❤️❤️

  • @raveendrachandrannavar7051
    @raveendrachandrannavar7051 Рік тому +1

    Super ❤️😍 sir tq so much sir for this video....😊

  • @sureshdevarabelkere5369
    @sureshdevarabelkere5369 Рік тому

    ನಿಮ್ಮ ವಿವರಣೆಯಲ್ಲಿ ದಾವಣಗೆರೆಯ ಹೆಸರಿದೆ. ದಯವಿಟ್ಟು ದಾವಣಗೆರೆಯಲ್ಲಿನ ನಿಮ್ಮ ವಿಳಾಸ ತಿಳಿಸಿ.

  • @bheemappabenaldhanakashiru5753

    Very nice teaching sir 🙏👌

  • @basavarajghivarimusic6708
    @basavarajghivarimusic6708 Рік тому

    SUPER SIR NIMM KALA GAYAN. SEVE ADBHUT DHANYVAD TAMGE

  • @sureshrno1303
    @sureshrno1303 Рік тому

    Beautiful voice and explanation

  • @puttappakalabhavi6640
    @puttappakalabhavi6640 Рік тому

    Nice collection and singing

  • @shivamurthychitranayakanah7294

    Nice 👍 congratulations 🎉🎉

  • @laxmibhat9154
    @laxmibhat9154 Рік тому

    ಧನ್ಯವಾದಗಳು🙏
    ರಾಗ ಗುರುತಿಸಲು ಇವು ಸಹಾಯ ಆಗ್ತಾವೆ. ತಮಿಳು ಭಾಷೆಯಲ್ಲಿ ಇಂತಹ ವೀಡಿಯೋ ತುಂಬಾ ಇವೆ. ಆದರೆ ಕನ್ನಡದಲ್ಲಿ ಹೆಚ್ಚಾಗಿ ಇಲ್ವಲ್ಲಾಂತ ಹುಡುಕ್ತಿದ್ದೆ. ಅನುಕೂಲ ಆಯ್ತು🙏

  • @prasadhrk2655
    @prasadhrk2655 Рік тому

    ಉತ್ತಮ ಪ್ರಯತ್ನ ಸರ್.. ಚೆನ್ನಾಗಿದೆ. ಮೂಡಲ ಮನೆಯ ಹಾಡಿನಲ್ಲಿ ಮೂಡಲ ಎಂಬ ಪದವನ್ನು ಮಂದ್ರ ಸಪ್ತಕದ ಪಂಚಮದಿಂದ ಪ್ರಾರಂಭಿಸಿದರೆ, ನೀವು ಇಟ್ಟುಕೊಂಡ ಶ್ರುತಿಗೆ ಸರಿ ಹೋಗುತ್ತದೆ. ಪಾಪಪ ದದದಾ ಪಾದಪ ಸಾಸಸ - ಇವು ಮೂಡಲ ಮನೆಯ ಮುತ್ತಿನ ನೀರಿನ ಎಂಬ ಸಾಲಿನ ಸ್ವರಗಳು

  • @veereshacharya93
    @veereshacharya93 Рік тому

    🙏🙏

  • @kurbetnetra
    @kurbetnetra Рік тому

    Very nice sir raag bhupa dalli nanage Disicintion ಬಂದಿತ್ತು your collection also very good👍🙏👌🌻

  • @gubbihuliraj9925
    @gubbihuliraj9925 Рік тому

    Super. Really enjoying your video. Pl continue

  • @sajjankbkattesh913
    @sajjankbkattesh913 Рік тому

    ಕಂಗ್ರಾಜುಲೇಷನ್ 🌹ತಮ್ಮ ಧ್ವನಿ ಅದ್ಭುತ 🙏

  • @nanasahebdesai1454
    @nanasahebdesai1454 Рік тому

    ಸುಂದರ ಪ್ರಸ್ತುತಿ ಸರ್, ಧನ್ಯವಾದಗಳು.ಬಿಸಿಲದರೇನು ಮಳೆಯಾದರೇನು ಹಾಡು, ಭೂಪ್ ರಾಗದಲ್ಲಿ ಬರುತ್ತ ತಿಳಿಸಿ.ಧನ್ಯವಾದಗಳು

  • @shamanna1266
    @shamanna1266 Рік тому

    Super sir 🙏🙏

  • @thimmegowdagowda7027
    @thimmegowdagowda7027 Рік тому

    Very Very versatile voice sir, bring more and more for audience.

  • @shivannashiva8104
    @shivannashiva8104 Рік тому

    Super sir

  • @keerthanhb906
    @keerthanhb906 Рік тому

    ಸುಸ್ವರದ ನಿನಾದ ಸರ್..😍😍 ಅನುಭವಿಸಿ ಹಾಡಿದ್ದೀರಿ

  • @santoshkandagal839
    @santoshkandagal839 10 місяців тому

    Ur voice so melodious sir

  • @prakashbyahatti6306
    @prakashbyahatti6306 Рік тому +1

    Wow..... Great attempt mitra...well done

  • @ravibn8701
    @ravibn8701 Рік тому

    👌👌🙏🙏

  • @shankarshinde692
    @shankarshinde692 Рік тому

    Plz upload Ayyappa songs

  • @user-ho3sb6yw8v
    @user-ho3sb6yw8v 8 місяців тому

    Mohana raaga

  • @narasimhamurthybsn1965
    @narasimhamurthybsn1965 Рік тому +1

    " ಸ್ನೇಹಿತರ ಸವಾಲು " ಚಿತ್ರದ " ಸಂಜೆಯು ಮೋಹನ - ಕೆಂಪಿದು ಮೋಹನ ಹರಿಯುವ ನದಿಯ ಕಲರವ ಮೋಹನ " ಸಹ ಮೋಹನ ರಾಗ ಅನ್ಸುತ್ತೆ 🙏

  • @prasannasn650
    @prasannasn650 Рік тому

    💐🙏🙏🙏🙏

  • @rathnakarmayya2761
    @rathnakarmayya2761 Рік тому

    👍

  • @MadhuDreamtowardsMusic
    @MadhuDreamtowardsMusic Рік тому

    Tq

  • @bnsreekantaprasad9218
    @bnsreekantaprasad9218 Рік тому +2

    ಈ ಸಂಗೀತದ ರಾಗಗಳ ಬಗೆಗೆ ಹುಡುಕ್ತಾಯಿದ್ದೆ, ಅಭ್ಭಾ ಸಿಗ್ತು. ನಿಮಗೆ ನನ್ನ ಧನ್ಯವಾದಗಳು. ದಯವಿಟ್ಟು ಮುಂದುವರೆಸಿ. ನನಗೆ ಈ ರಾಗಗಳ ಕಲಿಯುವ ಯೋಗ್ಯತೆ ಇಲ್ಲ, ಆದರೆ ಈ ರಾಗಗಳ ಕೇಳುವ ಆಸಕ್ತಿ, ಪೂಜಿಸುವ ಧನ್ಯಭಾವವಿದೆ.

  • @sumaarkasali2790
    @sumaarkasali2790 Рік тому

    Very nice😊 sir🙏 shri renuka devi song helle kodi sir🙏

  • @chandrasani619
    @chandrasani619 Рік тому +1

    ಹಾರ್ಮೋನಿಯಂ ಬಿಟ್ಟು ನೀವೇ ಹಾಡಿ ಸಾಕು. ಇಂಪಾಗಿ ಕೇಳಿಸುತ್ತೇ.

  • @h.d.veerarajeursmysore4043
    @h.d.veerarajeursmysore4043 Рік тому

    Nimma dwani chennagide Neevu eke cinema hinnele Gayakaragalilla

  • @keerthanhb906
    @keerthanhb906 Рік тому +1

    ಸರ್ ಮಧ್ಯಮಾವತಿ ರಾಗದ ಕನ್ನಡ ಚಿತ್ರಗೀತೆಗಳನ್ನು ಹಾಡಿ ಸರ್ 😍😍

    • @sreenivasprasad1442
      @sreenivasprasad1442 Рік тому +1

      ನಮ್ಮೂರ ಮಂದಾರ ಹೂವೇ
      ಶಂಕರ ನಾದಶರೀರ ಪರ
      ಅದಿವೋ ಅಲ್ಲದಿ ವೋ
      ಜಗದೀಶ ಸರ್ವೇಶ ಮಲ್ಲೇಶ
      ಅಡವಿ ದೇವಿಯ
      ಕೋಡಗನ ಕೋಳಿ ನುಂಗಿತ್ತಾ
      ಹೃದಯವೇ ನಿನ ಹೆಸರಿಗೆ
      ಹಾಡೊಂದ ಹಾಡುವೆ ನೀ ಕೇಳು ಮಗುವೆ
      ವಾರ ಬಂತಮ್ಮ
      ಇವೆಲ್ಲವೂ ಮಧ್ಯಮಾವತಿ ರಾಗಾಧಾರಿತ ಗೀತೆಗಳೇ.

    • @sathishbabu342
      @sathishbabu342 Рік тому

      Suvvi ಸುವ್ವಿ suvvalamma ಸೀತ್ತಾಲಮ್ಮ

    • @sathishbabu342
      @sathishbabu342 Рік тому

      ಮಲ್ಲಿ ಮಲ್ಲಿ idhi raanee ರೋಜು from raakshasudu film

  • @manjunathnath8931
    @manjunathnath8931 Рік тому

    Priya Priya song from Simhadriya simha is also based on this raaga.

  • @Ethicalview529
    @Ethicalview529 Рік тому

    Vasanthi raga vedio madi sir

  • @rangannaganiger7342
    @rangannaganiger7342 Рік тому

    I have Doubt Sir you are Learning to us are you're showing your

  • @shrivathsagcl3285
    @shrivathsagcl3285 Рік тому

    Sir Thunga thheradi nintha suyathivara haadige notations begane upload maadi.
    Katharadinda kayuthiddeve..
    Please....

  • @MohanKumar-kd5jx
    @MohanKumar-kd5jx Рік тому

    ದಾಸರ ಹಾಡುಗಳು kelabahudha

  • @vasanthisc2422
    @vasanthisc2422 Рік тому +1

    ಚಿತ್ರ ಗೀತೆಗಳನ್ನು ಹಾಡುವುದೂ ದೊಡ್ಡ ಕಲೆ, ನೀವು ಹಾಡುವ ಉತ್ಸಾಹ ದಲ್ಲಿ ಕೆಲವೊಂದು ಕಡೆ ಅಪಶ್ರುತಿ ಆಗಿಬಿಟ್ಟಿದೆ ದಯವಿಟ್ಟು ಗಮನಿಸಿ

    • @kaliyonasangeeta
      @kaliyonasangeeta  Рік тому +2

      Yes u r right nadem... I no very well... But bere bere geetegalannu koodisi haadabekalla so alli alli haage aagide adrallu kelavondu female songs iveyallave taavu artha maadkolli... Adru nimma advice ge tumba tumba dhanyawadagalu

  • @shrikantgodakhindi3351
    @shrikantgodakhindi3351 Рік тому

    ಆಟೋರಾಜ ಚಿತ್ರದ ನನ್ನ ಆಸೆ ಕಣ್ಣಾಗಿ ನನ್ನ ಬಾಳ ಕಣ್ಣಾಗಿ ಈ ಹಾಡು ಕೂಡ ಭೂಪ ರಾಗ ಅಲ್ವೆ

  • @manjuhonnalli8281
    @manjuhonnalli8281 Рік тому +1

    ನಿ ಹಾಡುವುದು ಬೆಕಾಗಿಲ್ಲ

    • @kaliyonasangeeta
      @kaliyonasangeeta  Рік тому +1

      ಅಯ್ಯೋ ಪುಣ್ಯಾತ್ಮ ನಿನಗಾಗಿ ಹಾಡಿಲ್ಲ... ನನ್ನ ಚಾನೆಲ್ ಗೆ ನಿನ್ನನಂತವರು ಬೇಕಾಗಿಲ್ಲ... ಕಲಿಯುವವರಿಗೆ ಮಾತ್ರ ಇದು 🙏

    • @manjuhonnalli8281
      @manjuhonnalli8281 Рік тому

      @@kaliyonasangeeta tq

  • @sunilkumargarud3923
    @sunilkumargarud3923 Рік тому

    Super sir

  • @MohanKumar-kd5jx
    @MohanKumar-kd5jx Рік тому

    Super

  • @kaliyonasangeeta
    @kaliyonasangeeta  Рік тому

    Super sir