ಹಿಜಾಬ್🧕 ಹಾಕಿಲ್ಲಾ ಅಂತ ತಾಲಿಬಾನಿಗಳು ಸಾಯಿಸುವ ಧಮಕಿ ಹಾಕಿದರು | Hijab vs Taliban | Afghanistan 🇦🇫

Поділитися
Вставка
  • Опубліковано 25 лис 2024

КОМЕНТАРІ • 1,4 тис.

  • @prashanthprashu9069
    @prashanthprashu9069 Рік тому +321

    ನಮ್ಮ ದೇಶನೇ ಬೆಸ್ಟ್ ಗುರು
    ಜೈ ಹಿಂದ್ 🇮🇳ಜೈ ಕರ್ನಾಟಕ

  • @sarojammans169
    @sarojammans169 Рік тому +112

    ಭಾರತದಲ್ಲಿ ನಾನು ಹೆಣ್ಣಾಗಿ ಜನಿಸಿದ್ದು ನನ್ನ ಪುಣ್ಯ ಆಗಿದೆ ಇಲ್ಲಿ ಹೆಣ್ಣನ್ನು ದೇವತೆಯಂತೆ ನೋಡುತ್ತಾರೆ ಇದು ನಮ್ಮ ಸನಾತನ ಧರ್ಮ ಇದನ್ನು ಭಾರತೀಯರೆಲ್ಲರೂ ಅರಿತುಕೊಳ್ಳಬೇಕು ಎಲ್ಲರೂ ಈ ಧರ್ಮಕ್ಕೆ ಬೆಲೆ ಕೊಡಬೇಕು ಇಂತಹ ಧರ್ಮ ಇನ್ನೊಂದಿಲ್ಲ ಎಲ್ಲರನ್ನೂ ಪ್ರೀತಿಸುತ್ತದೆ ಎಲ್ಲಾ ಧರ್ಮದವರನ್ನು ತನ್ನ ಅಣ್ಣತಮ್ಮಂದಿರಂತೆ ನೋಡುತ್ತೀರಿ ಅಕ್ಕ ತಂಗಿಯರಂತೆ ನೋಡುತ್ತದೆ ಇದನ್ನು ಅರಿತುಕೊಳ್ಳಬೇಕು ಎಲ್ಲರೂ ಒಂದಾಗಿ ಬಾಳಬೇಕು ಭಾರತದಲ್ಲಿ

    • @ashokhlamani9163
      @ashokhlamani9163 Рік тому

      ಸನಾತನ ಧರ್ಮ ಇದ್ದಿದ್ರೆ ಅಡುಗೆ ಮನೆ ಬಿಟ್ರೆ ಗಂಡಸರ ಚಾಕರಿಗೆ ಅಷ್ಟೇ ಸೀಮಿತ ಆಗೋದು ಡಾ ಬಿ ಆರ್ ಅಂಬೇಡ್ಕರ್ ಕೃಪೆ ಇದು ಜೈ ಭೀಮ್

    • @thesameer1234
      @thesameer1234 Рік тому +11

      Houda matte soujanya na yak atyacharya madidru Alli ondara atyacharya ne agalla gotta

    • @user-ct1zk3bo1k
      @user-ct1zk3bo1k Рік тому

      ಬರಿ ಮಾತಿನಲ್ಲಿ ದೇವತೆ ಮಾಡೊ ಕೆಲಸ ಅವರಿಗಿಂತ ಕೀಳಾಗಿ ಇರುತ್ತೆ,

    • @hkcreations4590
      @hkcreations4590 9 місяців тому +2

      ❤ 💯 percent true

    • @rizwanrijju3033
      @rizwanrijju3033 9 місяців тому

      ಅವರೇನು ಬಟ್ಟೆ ಬಿಚ್ಚಿ ನದಿ ಅಂತ ಹೇಳ್ತಾ ಇಲ್ಲ ಅವ್ರ ಸೇಫ್ಟಿ

  • @ShivuAneguddi
    @ShivuAneguddi Рік тому +53

    ಒಟ್ಟಿನಲ್ಲಿ ನಮ್ಮ ಕನ್ನಡ ನಾಡಿಗೆ ಕ್ಷೇಮವಾಗಿ ಬನ್ನಿ❤❤
    Good work both of you ❤

  • @thekarna
    @thekarna Рік тому +233

    ಸರ್ವ ಧರ್ಮವನ್ನು ಸಮಾನವಾಗಿ ನೋಡು ಎಂದು ಹೇಳುವ ನನ್ನ್ ಹಿಂದೂ ಧರ್ಮವೇ ಶ್ರೇಷ್ಠ ಧರ್ಮ 🚩🚩🚩🚩

    • @ibrahimaibba1034
      @ibrahimaibba1034 Рік тому

      ಶಾಂತಿ ಕಲಿಸಿದ ಮದ್ಯಪಾನ ನಿಷೇಧ ಮಾಡಿದ ಹೆಣ್ಣಿಗೆ ಮೈ ತುಂಬಾ ಬಟ್ಟೆ ಹಾಕಲು ಕಡ್ಡಾಯ ಮಾಡಿದ ನನ್ನ ಇಸ್ಲಾಂ ಧರ್ಮ ನನಗೆ ಶ್ರೇಷ್ಠ

    • @Kannadiga63644
      @Kannadiga63644 10 місяців тому

      ಲೇ ಸೂಳೆಮಗನೇ ನಿಮ್ dr bro ಅನ್ನೋ ಸೂಳೆ ಇದ್ದಾನೆ ನೋಡಿ

    • @NzarHussain-e2b
      @NzarHussain-e2b 9 місяців тому +2

      For everyone one Thier religion is big so stop creating problems and show some humanity let's go with one

    • @Uttama2002
      @Uttama2002 7 місяців тому

      ಎಲ್ಲ ಧರ್ಮಗಳು ಹೇಳೊದೆ ಎಲ್ಲ ಸಮಾನರು ಅಂತ ಬರಿ ಹಿಂದೂ ಧರ್ಮ ಅಲ್ಲ 😅 ಈತರ ಯಾರಿಗಾದರು ಶೇಡೆಗೆ ಹೋಗಿ ಹೇಳು😅

    • @prathikrkorishettar8092
      @prathikrkorishettar8092 7 місяців тому

      ​@@NzarHussain-e2bshut up

  • @santsang3420
    @santsang3420 Рік тому +99

    13:15 ಏನ್ ಇವರಪ್ಪನ್ ಮನೆ ಗಂಟೊತ್ಕೊಂಡು ಹೋಗಿಬಿಡ್ತಾರೆ😅😅
    "ಪಕ್ಕ ಹಳ್ಳಿ ಹೆಣ್ಮಕ್ಕಳ Dailouge"❤❤❤

  • @udupipradeep
    @udupipradeep Рік тому +107

    ನಮ್ಮ ದೇಶ ಸರಿ ಇಲ್ಲ ಅಂತ ಹೇಳಿದವರನ್ನು ಈ ದೇಶಕ್ಕೆ ಕಲಿಸಬೇಕು. ಏನಂತೀರಾ

    • @ibrahimaibba1034
      @ibrahimaibba1034 Рік тому

      ಹಿಜಾಬ್ ಹೆಣ್ಣಿನ ಸೌಂದರ್ಯ..... ತಾಲಿಬಾನ್ ಗಳು ಒಂದು ಹೆಣ್ಣಿನ ಬಟ್ಟೆ ನೋಡಿ ಮಜಾ ತೆಗೆದು ಕೊಳ್ಳುವವರು ಅಲ್ಲ ಮರ್ಯಾದೆ ಗೋಸ್ಕರ ತಪ್ಪಾ ಅಂಗಗಳನ್ನು ಮುಚ್ಚಿ ಅಂತ ಹೇಳೋ ತಾಲಿಬಾನ್ ಗಳಿಗೆ ಒಂದು salute ❤❤❤❤❤❤❤ bere ದೇಶದಲ್ಲಿ ಹೆಣ್ಣು ಬಟ್ಟೆ ಹಾಕಿ ಬರುವುದನ್ನು ನೋಡಿ ಸುಖ ನಡೆದು ಕೊಳ್ಳುತ್ತಾರೆ ಆದ್ರೆ ತಾಲಿಬಾನ್ ಗಳು ಗ್ರೇಟ್

    • @Swetharaghu-bi6vc
      @Swetharaghu-bi6vc 2 місяці тому

      You r correct

  • @krishannagappanavar
    @krishannagappanavar Рік тому +65

    ಶುಭ ಮುಂಜಾನೆ ಎಲ್ಲರಿಗೂ. ಶುಭೋದಯ ಅಕ್ಕ. ಅಣ್ಣ ನಿಮ್ಮ ಧೈರ್ಯ ಸಾಹಸಕ್ಕೆ ನಮ್ಮ ಕಡೆಯಿಂದ ಸೆಲ್ಯೂಟ್ ❤

  • @nirupadhins393
    @nirupadhins393 Рік тому +58

    ಇಮ್ಮಡಿ ಪುಲಕೇಶಿ ಮಹಾರಾಜ ಕಾಲದಲ್ಲಿ ಅದು ಕೂಡ ನಮ್ಮದೇಶಾನೆ ಗುರು 👍

  • @shivasudha5253
    @shivasudha5253 Рік тому +57

    Carefull aagiri ಆಶಾಕಿರಣ್ sir madam ಅಲ್ಲಿ ಅಮೇರಿಕಾ ದವರು ಬಾಂಬ್ ಹಾಕಿದ್ದಕಿಂತ ಹಿಂದೆ ರಷ್ಯಾ ಅಫ್ಜ್ ನಿಸ್ತಾನ್ ನಡುವೆ ವಾರ್ ಆಗಿದ್ದಾಗ ಸಾವಿರಾರು ಸಂಖ್ಯೆ ಯಲ್ಲಿ ಬಾರೂದಿ ಬಾಂಬ್ ಗಳನ್ನು ನೆಲದಲ್ಲಿ ಹೂತಿಟ್ಟು ಹೋಗಿದ್ದಾರೆ ಅವು ಈಗಲೂ ಜೀವಂತ ವಾಗಿದ್ದು ಆಗಾಗ ಬ್ಲಾಸ್ಟ್ ಆಗಿ ಅನಾಹುತ ಗಳು ಆಗ್ತಿರ್ತಾವೆ ಅಂತ ಕೇಳಲ್ ಪಟ್ಟಿದ್ದೇವೆ ಯಾವುದಕ್ಕೂ ಹುಷಾರಾಗಿರಿ ತಿರುಪತಿ ವೆಂಕಟರಮಣ ಸ್ವಾಮಿ ನಿಮಗೆ ಒಳ್ಳೇದ್ ಮಡಲಿ

  • @Truysジャ
    @Truysジャ Рік тому +38

    ಈ ದೇಶ ಉದ್ಧಾರ ಅಗೋ ಯಾವುದೇ ಲಕ್ಷಣ ಕಾಣಿಸ್ತಿಲ್ಲ.
    ನಮ್ಮ ಕರ್ನಾಟಕ, ನಮ್ಮ ಭಾರತ ಎಸ್ಟೋ ವಾಸಿ.
    ಜೈ ಕರ್ನಾಟಕ.

    • @shafeeqt6217
      @shafeeqt6217 Рік тому

      India kinnta esto uddara Ada desa ede adannu avtu video madi torisli avra kannige antadde kanuda

    • @PRADEEPYT
      @PRADEEPYT Рік тому

      ​@@S1KrrSoCal😢

    • @rajraju7680
      @rajraju7680 Рік тому

      But india ದಲ್ಲಿ ಬಿಜೆಪಿ katta bro 😂

  • @naagu7
    @naagu7 Рік тому +643

    ಭೂಲೋಕದ ನರಕ ತೋರಿಸಿದಕ್ಕೆ ಧನ್ಯವಾದಗಳು ❤

    • @lakshmi303
      @lakshmi303 Рік тому +17

      🤭😂😂🤦‍♀️

    • @sharadasharada9331
      @sharadasharada9331 Рік тому +24

      Burqahijb.allebisakibanni.

    • @abhijithb3484
      @abhijithb3484 Рік тому

      ನಮ್ಮ ದೇಶದಲ್ಲಿ
      ರಾಜಕಾರಣಿಗಳು
      Govt emplys ಸೂಳೇಮಕ್ಳು ತೋರಿಸೋದು ಕಾಣಿಸ್ತಾ ಇಲ್ವಾ bro 🤣🤣
      ಬೆಲೆಯೇರಿಕೆ -ಲಂಚ -ಅತ್ಯಾಚಾರ -ರೈತರ ಆತ್ಮಹತ್ಯೆ ಮೋಸ ಯಾವ್ದು ಇಲ್ವಾ ಮೊದ್ಲು ಇಂಡಿಯಾ ರಾಜಕಾರಣಿಗಳು ಕ್ಯಾಕರಿಸಿ ಉಗಿ ಆಮೇಲೆ ಅ ದೇಶದ ಬಗ್ಗೆ ಮಾತಾಡುವಂತೆ

    • @Spread_positive.
      @Spread_positive. Рік тому +7

      ​@@lakshmi303nagu barooanthad avr en comment madidare , have some sense.

    • @Greenberry846
      @Greenberry846 Рік тому +20

      ನನ್ ಜೊತೆ ಬಾ ಭೂಲೋಕದ ಸ್ವರ್ಗಲೋಕ ತೋರ್ಸುತ್ತೇನೆ 😂😂

  • @meenakshikp5452
    @meenakshikp5452 Рік тому +133

    Namma dhesha namma hemme❤ ❤❤❤❤ we are lucky to born in India

    • @rajeshgoa
      @rajeshgoa Рік тому +1

      Yes.true

    • @shashivardhanshashi2230
      @shashivardhanshashi2230 Рік тому

      India should become like this

    • @nandinisr6066
      @nandinisr6066 Рік тому

      !🎉

    • @snrn4084
      @snrn4084 Рік тому

      @@S1KrrSoCalNo way chance illa Yavude karankku aguvudilla idu india india afghanistanda reeti agokke sadyane illa adu hege 30 varsha adamele india ade tara agutte anta andukondri plz explain madi

    • @Mayursubhash
      @Mayursubhash Рік тому

      ​@@snrn4084ನಮ್ಮ ದೇಶದಲ್ಲಿ ಒಂದು ವೇಳೆ ಮುಸ್ಲಿಂ ಜನಸಂಖ್ಯೆ ಹೆಚ್ಚಾದರೆ ಇದಕ್ಕಿಂತ ಘೋರವಾಗಿ ಆಗಬಹುದು ಈ ಸಮುದಾಯದವರು ಎಲ್ಲೇ ಇದ್ದರೂ ಅಶಾಂತಿ, ಕ್ರೌರ್ಯ, ಅಸಹಿಷ್ಣುತೆ

  • @Abhibhagya-p9i
    @Abhibhagya-p9i Рік тому +37

    ನಮಸ್ತೆ ಅಬ್ಬಾ ಎಷ್ಟು dyirya ನಿಮಗೆ ನಿಮ್ಮ energy ಗೆ ದೊಡ್ಡ ನಮಸ್ಕಾರ ಗ್ರೇಟ್ asha 💑ಕಿರಣ್❤❤❤❤❤

  • @ramyasonu1150
    @ramyasonu1150 Рік тому +100

    Proud nd happy to be born in India. Thank god.

    • @ramyasonu1150
      @ramyasonu1150 Рік тому

      @@S1KrrSoCal yyy??

    • @shaanuae-z8d
      @shaanuae-z8d 3 місяці тому

      ua-cam.com/video/OnDJLByDWu8/v-deo.htmlsi=KQUEG7FExaLh5DGa😂😂now thank God for your safe 😂😂

  • @vinodashetty9050
    @vinodashetty9050 Рік тому +77

    ಎಷ್ಟು ಧೈರ್ಯ ನಿಮಗೆ ಅಲ್ಲಿಗೆ ಹೋಗಲಿಕ್ಕೆ ಭಯ ಇಲ್ಲವಾ

  • @pradeprade244
    @pradeprade244 Рік тому +93

    ಫ್ರೀಡಂ ದೇಶ ನಮ್ಮ ದೇಶ ಭಾರತ ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀ ರಾಮ್

    • @pradeprade244
      @pradeprade244 Рік тому

      @@S1KrrSoCal ಆತರ ಯಾಕ್ ತಿಳ್ಕೊಂತಿರಾ? ಇನ್ 30 ವರ್ಷ ಆದ್ಮೇಲೆ ಇಜಾಬ್ ಹಾಕೊಂಡ್ ಓಡಾಡಲ್ಲ ಕೇಸರಿ ಬಟ್ಟೆ ಹಾಕೊಂಡ್ ಓಡಾಡ್ತಾರೆ ಜೈ ಶ್ರೀ ರಾಮ್

    • @shaanuae-z8d
      @shaanuae-z8d 3 місяці тому

      ua-cam.com/video/OnDJLByDWu8/v-deo.htmlsi=KQUEG7FExaLh5DGa full freedom 😂😂😂

    • @irfan...6397
      @irfan...6397 2 місяці тому

      Haa sari Ade ivaga Indiadalli rapist kuda jasti agirodu bvc

  • @saraswathibhatt6141
    @saraswathibhatt6141 Рік тому +6

    o my god ಏನಾಗುತ್ತದೆಂದು ಒಂದು ಕ್ಷಣ ಶಾಕ್ ಆಯಿತು ನನಗೆ ನಿಮ್ಮನ್ನು ಕೃಷ್ಣ ಕಾಪಾಡಿದ husharagiri ಆದರು ನಿಮ್ಮ ಸಾಹಸ meccalebeku ಧನ್ಯವಾದಗಳು ನಮಸ್ಕಾರ

  • @RekhaRekha-ni9xf
    @RekhaRekha-ni9xf Рік тому +11

    Asha akka u r great ❤️ ಆಧಷ್ಟು ಬೇಗ ಅಲ್ಲಿನ ಎಲ್ಲಾ ಮಹಿಳೆಯರಿಗೆ ಎಲ್ಲಾ ಕಷ್ಟಗಳು ಸುಧಾರಣೆ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ

    • @shaanuae-z8d
      @shaanuae-z8d 3 місяці тому

      ua-cam.com/video/OnDJLByDWu8/v-deo.htmlsi=KQUEG7FExaLh5DGa😂😂😂NIMM INDIA😂😂

  • @LokeshLokesh-tw5ts
    @LokeshLokesh-tw5ts Рік тому +3

    ಬೇಗ ಮಿಲಿಯನ್ ವೀಕ್ಷಕರನ್ನು ಸಂಪಾದಿಸಿ 💞💕 ಶುಭವಾಗಲಿ 💐💐💐

  • @ashokdevarmani3096
    @ashokdevarmani3096 Рік тому +31

    ಹೆಣ್ಣು ಕುರಿಗಳಿಗೂ ಹಿಜಾಬ್ ಹಾಕಸ್ತಾರ ಬ್ರೋ.....

    • @SujithKumar-qz3mn
      @SujithKumar-qz3mn Рік тому

      😂

    • @Vijay-Vijay_xu5ob
      @Vijay-Vijay_xu5ob Рік тому

      ಕುರಿ ಮೇಕೆ ನಾಯಿ ಮೇಲೆ ಅ......ರ ಮಾಡೋದು ಅವರು , ಯ್ಯೂಟೂಬೀನಲ್ಲಿ ನೋಡಿ ತುಂಬ ವೀಡಿಯೋಸ್ ಇದೆ , ಆಕ್ಚೂಯೆಲಿ ಈ bvc ಗಳು ಇದ್ದಕಡೆ ಸಾಕೂ ಪ್ರಾಣಿಗಳಿಗೂ ಮೆಶ್ ಹಾಕಿಸಬೇಕು

  • @vivekanandkchinnannavar
    @vivekanandkchinnannavar Рік тому +5

    It's ಹಾಕಿಲ್ಲಾ but not ಆಕಿಲ್ಲಾ . Good guys keep exploring the world👍

  • @SANJUKANASU
    @SANJUKANASU Рік тому +102

    ನಮ್ಮ ದೇಶ ನಮ್ಮ ಹೆಮ್ಮೆ ❤️

    • @visiting19
      @visiting19 Рік тому +2

      I am happy becouse luckly i am Indian

    • @Smrdvnanmaklu
      @Smrdvnanmaklu Рік тому +1

      Yavdu afgan nim desha na😅

  • @SundarKharvi-f8d
    @SundarKharvi-f8d 7 місяців тому +2

    ಆ ದೇಶ ನಮ್ದು. ಮುಂದೆ ನಮ್ಮದಾಗಲಿ.

  • @praju8832
    @praju8832 Рік тому +67

    LOVE FROM KARNATAKA💛❤ KOLAR 👑🤘MALUR👑 🤘

  • @gayatrigowda6571
    @gayatrigowda6571 11 місяців тому +3

    Thank you for understanding the beauty of our india❤❤❤

  • @LokeshTD-to8xd
    @LokeshTD-to8xd Рік тому +23

    ನಮ್ಮ ಭಾರತದ ಮುಂದೆ ಯಾರೂ ಇಲ್ಲ ಯಾವ ದೇಶಾನೂ ಇಲ್ಲ
    ಭಾರತ್ ಮಾತಾ ಕೀ ಜೈ 🙏🙏🙏

    • @jksandesh
      @jksandesh Рік тому

      Ondanondu kaaladalli Idu bharatha da part aagithu.

  • @shobhithashree2528
    @shobhithashree2528 Рік тому +22

    ನಾನು ಕನಸಿನಲ್ಲಿಯೂ ಆ ದೇಶ ಆ ಜನರನ್ನು ನೋಡಲು ಬಯಸುವುದಿಲ್ಲ... ಬದುಕಿರುವಾಗಲೇ ಕಂಡ ನರಕವಿದು😢

    • @AbdulRahman-re2gs
      @AbdulRahman-re2gs Рік тому

      We don’t need to see you as well in our country. If any Indian come, should follow the rules. That’s it. Afghanistan is not India to do whatever you want.

    • @pk-tp4zm
      @pk-tp4zm Рік тому

      ​@@AbdulRahman-re2gs dirty people with dirty mind ..whole religion is ...

    • @Vishwanath-lz4tt
      @Vishwanath-lz4tt Рік тому

      ​@@S1KrrSoCalಖಂಡಿತ,ಯಾಕೆಂದರೆ ಭಾರತದಲ್ಲಿ ಹುಸಿ ಸಮತಾವಾದ,ವಿಚಾರವಾದ,ಪ್ರಜಾಪ್ರಭುತ್ವ ವಾದಕ್ಕೆ ಪರೋಕ್ಷ ಪ್ರೋತ್ಸಾಹವಿರುವುದರಿಂದ

    • @jksandesh
      @jksandesh Рік тому +2

      ​@@AbdulRahman-re2gsonce upon a time This was part of India.. Buddhist kings used to rule the place..

    • @shaanuae-z8d
      @shaanuae-z8d 3 місяці тому

      ua-cam.com/video/OnDJLByDWu8/v-deo.htmlsi=KQUEG7FExaLh5DGa😂😂 INDIA SAFETEST COUNTRY 😂😂

  • @grettaalmeida3612
    @grettaalmeida3612 Рік тому +3

    OMG 😳 ನೀವು ತುಂಬಾ ಜಾಗ್ರತೆ ವಹಿಸಬೇಕು ಟೇಕ್ ಕೇರ್ both of you l love my india 😮😊

  • @sangeethack90
    @sangeethack90 Рік тому +1

    Wowww ನಿಜಕ್ಕೂ ಎಂಥ ಎಂಥಾ ವಿಚಾರವನ್ನ ನಮಗೆ ತಿಳಿಸಿದ್ದೀರಿ, ಧನ್ಯವಾದಗಳು 🙏

  • @varunaryan1521
    @varunaryan1521 Рік тому +128

    proud to be an bharathian ❤

    • @vina2648
      @vina2648 Рік тому

      ಅವ್ರ್ ಕಡೆಯವರು ಭಾರತ ಕ್ಕ್ ಬಂದ್ರೆ ಇಲ್ಲಿಯವರ ತರ costume ಹಾಕ್ತಾರಂತ very bad.

    • @Foody9741
      @Foody9741 Рік тому

      Indian le godambi😂

    • @varunaryan1521
      @varunaryan1521 Рік тому +1

      @@Foody9741 Adh nin antha gulam galge le bekhuff 🤣

    • @Foody9741
      @Foody9741 Рік тому

      @@varunaryan1521 lo nar yina yeno nin golu ogi snana mado first segani

  • @anandkumarputter5437
    @anandkumarputter5437 Рік тому +13

    ಸೂಪರ್ ನಿಮ್ಮ ಅಫ್ಘಾನಿಸ್ತಾನದ ವೀಡಿಯೋ.👍👍👍🚩🇮🇳

  • @abhishekm8669
    @abhishekm8669 Рік тому +53

    Asha and kiran u deserve millions followers ♥️

  • @LoveRibbonCreation
    @LoveRibbonCreation Рік тому +40

    Nam bharatakkinta safest jaga country berondilla... Experienced Indian... Proud to be born in India ❤

    • @mauryanempire7503
      @mauryanempire7503 Рік тому +5

      😂😂😂 come to Kashmir and manipur

    • @indiantiger1701
      @indiantiger1701 Рік тому +2

      Daily komu galabhege nadeyuva desha andre namde desha aagirbeku.

    • @sunils1207
      @sunils1207 Рік тому +2

      @@indiantiger1701 yako converted nayi🤣

    • @EVERYTHINGMe
      @EVERYTHINGMe 4 місяці тому

      ​@@indiantiger1701 ಯಾವನು ಇಲ್ಲಿಗೆ ಬಾ ಅಂದವನು ಪಾಕಿಸ್ತಾನ ಕೊಟ್ಟಾಗ ಹೋಗ್ಬೇಕು ನಾಚಿಕೆ ಆಗಲ್ವಾ ನಿನಗೆ

  • @gowthuu_06
    @gowthuu_06 Рік тому +62

    ಕಾವೇರಿ ನಮ್ಮ ಸ್ವತ್ತು 💙🌊

  • @aauthsukya9133
    @aauthsukya9133 Рік тому +43

    Hey Asha and Kiran,
    I just wanted to take a moment to express my gratitude for all the incredible content you create on your channel. Your dedication, creativity, and hard work truly shine through in every video.
    I've learned so much, been entertained, and even inspired by your videos. Your passion for what you do is infectious, and it's clear that you put a lot of effort into each and every upload.
    Thank you for sharing your knowledge, experiences, and talents with the world. Your content has made a positive impact on my life, and I can't wait to see what you have in store for the future.
    Keep up the amazing work, and know that your fans are here to support you every step of the way!
    Sincerely,
    Bhoomika Yogesh

  • @rangaswamytrangaswamy3790
    @rangaswamytrangaswamy3790 Рік тому +19

    BRAVE COUPLE ASHA❤️KIRAN 🇮🇳

  • @PURUSHOTHAMKD
    @PURUSHOTHAMKD Рік тому +12

    ಇಂತಾದ್ದೆಲ್ಲಾ ನೋಡಿದ್ ಮೇಲೆ ನಮ್ಮ ಸಂವಿಧಾನದ ಮೇಲೆ ಅಪಾರ ಪ್ರೀತಿ ಬರುತ್ತೆ.

    • @guruprabhu_39915
      @guruprabhu_39915 Рік тому +1

      Sanvidhana 1950 yalli bandiddu Hindu dharma 10000 yrs itihasa ide

    • @Vijay-Vijay_xu5ob
      @Vijay-Vijay_xu5ob Рік тому

      @@guruprabhu_39915 ಸೂಪರ್ ಗುರು 🚩🕉🚩🇮🇳🚩🙏🙏🙏

    • @Tanu-i3n
      @Tanu-i3n 11 місяців тому

      ​@@guruprabhu_3991510 savira varshada hinde darma jaathi yavudi erlilla😅

  • @shivarajkumarv9121
    @shivarajkumarv9121 Рік тому +5

    Even in our country India, there was a similar situation before 1947, but after 26th January 1950, all were given equal rights and laws without discrimination of male and female. The main reason for this is our "constitution of India" which is the world's largest. Everyone likes that India is a great country
    ನಮ್ಮ ಭಾರತ ದೇಶದಲ್ಲೂ 1947ಕ್ಕೂ ಮೊದಲು ಇದೇ ಪರಿಸ್ಥಿತಿ ಇತ್ತು ಆದರೆ 1950ರ ಜನವರಿ 26ರ ನಂತರ ಗಂಡು-ಹೆಣ್ಣು ಎಂಬ ಭೇದ ಭಾವ ಇಲ್ಲದೆ ಎಲ್ಲರೂ ಸಮಾನರು ಎಂಬ ಕಾನೂನು ಹಾಗೂ ಹಕ್ಕುಗಳನ್ನು ಕೊಟ್ಟಿತು. ಇದಕ್ಕೆ ಮುಖ್ಯ ಕಾರಣ ಪ್ರಪಂಚದ ಬೃಹತ್ ನಮ್ಮ "ಭಾರತದ ಸಂವಿಧಾನ". ಅದಕ್ಕೆ India great ದೇಶ ಅಂತ ಎಲ್ಲರೂ ಇಷ್ಟಪಡುತ್ತಾರೆ.

    • @venkateshhm3997
      @venkateshhm3997 Рік тому

      Namo buddhaya jaibheem jaimulanivashi zindabad

    • @gadgetswithgani
      @gadgetswithgani Рік тому

      Lye sulle first history crt aagi tilko bharata alli ಹೆಣ್ಣನ ಮಾತೆ ಅಂತ ಪೂಜುಸ್ತರೆ. ಕಣೋಲೇ ಗಾoಡು

    • @Aakashputtur
      @Aakashputtur Рік тому

      Rani lakshmibhai,kittu rani chennama,rani abbakka ivrella yaava kaala ghattadalli iddadu?

  • @MohankVBM
    @MohankVBM Рік тому

    ನಿಮಗೆ ಧನ್ಯವಾದಗಳು.
    ಅಲ್ಲಿನ ಪರಿಸ್ಥಿತಿ, ಮಾನವ ಸ್ವತಂತ್ರ, ನೈಜತೆ.

  • @globallogs5582
    @globallogs5582 Рік тому +14

    ನಮ್ಮ ಕನ್ನಡಿಗರಿಗೆ ಧೈರ್ಯ ಜಾಸ್ತಿ ಜಯವಾಗಲಿ ಪಯಾಣಕ್ಕೆ

  • @sagarms2028
    @sagarms2028 Рік тому +1

    One of the best UA-cam blogger in the history Kiran and Asha never before never again

  • @pramodshetty8611
    @pramodshetty8611 Рік тому +9

    In that tense situation , you people continued the video . Hats up to your courage 🙏🙏

  • @hariprasadknayak9881
    @hariprasadknayak9881 Рік тому +4

    Afghanisthan Ep 2 video was very nice. Place nice. Apple trees are nice. Very nice video. Jai Karnataka.💛❤💛❤💛❤🇮🇳🇮🇳🇮🇳🇮🇳

  • @manirajartha
    @manirajartha Рік тому +3

    Thank you for ur hard dedicated work ..
    ಅತಿಯಾದ ಧಾರ್ಮಿಕ ಅಮಲು ಆ ದೇಶದ ಜನರ ಸಾಮಾಜಿಕ ಆರ್ಥಿಕ ಹಾಗೂ ಮುಕ್ತ ಸ್ವಾತಂತ್ರ್ಯಕ್ಕೆ ದಕ್ಕೆ ತರುತ್ತದೆ .
    ಇದಕ್ಕೆ ಅಫ್ಘಾನಿಸ್ತಾನ್ ಒಂದು ಉದಾಹರಣೆ .

  • @sanjeethkrishna
    @sanjeethkrishna 8 місяців тому

    To be frank it's amazing the way you guys are showing the whole world to our kannadigas... I been addicted to your channel.. Mind-blowing guys keep rocking all the best.. 👍

  • @purushottamaputtu281
    @purushottamaputtu281 Рік тому +12

    ಹುಷಾರು ಅಣ್ಣ,, ಅತ್ತಿಗೆ,,,, 🙏🙏

  • @nandiniram5295
    @nandiniram5295 Рік тому +2

    U showed us naraka... U r so brave.. We love u both❤️... We r proud to be Indians🙏🏻🙏🏻🙏🏻

    • @Almondseeker1947
      @Almondseeker1947 Рік тому

      Sanatan naraka empty nothing. The crime rate is low when compared to other countries.Reply me

  • @gokulroy3133
    @gokulroy3133 Рік тому +14

    Be safe in that country u both r dare, we r safe in Karnataka we r blessed .....❤️👍

  • @madhurekha5915
    @madhurekha5915 Рік тому +4

    Take care Asha n Kiran,they were very dangerous, ನರಕ ತೋರಿಸಿದಿರಿ,ನೈಸ್ vlog👌👌👌👌👍

  • @keerthiraj9315
    @keerthiraj9315 Рік тому +11

    Stay Safe Both ❤💛.. Much love to Kiran Bhaiiiii

  • @karavalicousinz
    @karavalicousinz Рік тому +6

    Thank God we were born in India ❤❤ Nice Vlog my fav jodis❤❤

  • @praveenhundekarhundekar3946
    @praveenhundekarhundekar3946 Рік тому +7

    ನಮ್ಮ ದೇಶ ನಮ್ಮ ಹೆಮ್ಮೆ ಜೈ ಭಾರತ🚩

  • @chandrakalabhairashetti854
    @chandrakalabhairashetti854 Рік тому

    ತುಂಬಾ ಧನ್ಯವಾದಗಳು apganistan ತೋರಿಸಿದ್ದಕ್ಕೆ 🙏

  • @arunkumarkn7551
    @arunkumarkn7551 Рік тому +3

    Be safe Kiran and Asha.. don't provoke them..

  • @natarajom6148
    @natarajom6148 Рік тому +9

    ನಮ್ಮ ದೇಶ ನಮ್ಮ ಹೆಮ್ಮೆ ಜೈ ಭುವನೇಶ್ವರಿ

  • @kowsararmaan5955
    @kowsararmaan5955 Рік тому +6

    ಏನ್ ಕೊಟ್ಟಿದಿವಿ ಅಂತ ಓದೋಕು ಬರಲ್ಲ..... ಎಂಥಾ ವ್ಯಂಗ್ಯ ಅಣ್ಣಯ್ಯ....

  • @savithahm5960
    @savithahm5960 7 місяців тому +3

    ಮೇರಾ ಭಾರತ್ ಮಹಾನ್ ❤

  • @sadikkontamgi
    @sadikkontamgi Рік тому +46

    I love my india 💝💝💝

  • @basayyahiremath8554
    @basayyahiremath8554 Рік тому +3

    ನಮ್ಮ ದೇಶ ನಮ್ಮಹೆಮ್ಮೆ...ಜೈ ಭಾರತಾಂಬೆ...ಜೈ ಕನ್ನಡ

  • @mohannh806
    @mohannh806 Рік тому +4

    ವೀಡಿಯೋ ತುಂಬಾ ಚೆನ್ನಾಗಿದೆ.. ಅಂತಹ ದೇಶದಲ್ಲಿ ತುಂಬಾ ಹುಷಾರಾಗಿರಿ

  • @nitinkolkar3414
    @nitinkolkar3414 Рік тому

    Thank you nim ibrigu , nimmunda nav idi world nodtidivi.❤❤

  • @shivanand3972
    @shivanand3972 Рік тому +12

    You guys are dare devils, it needs daring to go and explore,higly appreciated ,you deserve more subscribers.
    Keep going guys

  • @skthskht3078
    @skthskht3078 Рік тому +3

    Foreign foreign ಅಂತ ಆಸೆ ಪಡೋದು ಅಷ್ಟೆ, ಇದೆಲ್ಲಾ ನೋಡಿದ್ರೆ ನಾವು ಇಲ್ಲಿ ಹುಟ್ಟಿರೋದಕ್ಕೆ ಎಷ್ಟ್ ಪುಣ್ಯ ಮಾಡಿದೀವಿ ಅಲ್ವ ಆಶಾಕಿರಣ.. 😍😍

  • @pavankameshwar8450
    @pavankameshwar8450 Рік тому +11

    “Yett kotte bidtaidde” 15:57 super😅😅pakka local kannada in kittodavr jaaga😂😂

  • @visionofus9932
    @visionofus9932 Рік тому +1

    ನೀವು ಹಿಜಾಬ್ ಹಾಕಿದ್ದು ತುಂಬಾ ಚೆನ್ನಾಗಿ ಕಾಣುತ್ತದೆ ಇದನ್ನೇ ಮುಂದುವರೆಸಿ ತುಂಬಾ ಚೆನ್ನಾಗಿ ಕಾಣುತ್ತೆ👍👍👍

  • @sundarks826
    @sundarks826 Рік тому +6

    Truly amazing, people live but very few live for a purpose. You are one amongst. Appreciate your cause and god bless you both

  • @ajastha1876
    @ajastha1876 Рік тому +1

    Asha you are very brave. Both of you, just come back safe ❤

  • @ksnaik1997
    @ksnaik1997 Рік тому +17

    ನಮ್ಮ ಹಿಂದೂರಾಷ್ಟ್ರ ಉತ್ತಮ🇮🇳🕉️🚩

    • @shaanuae-z8d
      @shaanuae-z8d 3 місяці тому

      ua-cam.com/video/OnDJLByDWu8/v-deo.htmlsi=KQUEG7FExaLh5DGa😂😂😂Ninna Hindu rashtra nodu😂😂

  • @vivekanandkchinnannavar
    @vivekanandkchinnannavar Рік тому +2

    Thanks for taking care of review point guys. 🙂, but no thanks from you both for finding out the point😉

  • @myworld2246
    @myworld2246 Рік тому +5

    Really we should proud our indian hindu culture and our nation

    • @shaanuae-z8d
      @shaanuae-z8d 3 місяці тому

      ua-cam.com/video/OnDJLByDWu8/v-deo.htmlsi=KQUEG7FExaLh5DGa😂😂😂rapist pakka Hindu 😂😂😂😂

  • @PraveenKumar-hh6ot
    @PraveenKumar-hh6ot Рік тому +1

    Thank you for taking so much risk for helping us see Afghanistan

  • @lokeshdharma1571
    @lokeshdharma1571 Рік тому +17

    Muslim culture shithan culture u carefully ok happy journey jai hanu man jai modi jai Hindhustan ❤️ 👑

    • @nawaz1927
      @nawaz1927 Рік тому

      Sanatana & saithan brothers 😅😅😅😅

    • @vina2648
      @vina2648 Рік тому

      ​@@nawaz1927ಒಂದ್ ಕೆಲಸ ಮಾಡಿ ಆ ದೇಶದವರನ್ನು ಭಾರತಕ್ಕೆ ಕರೆಸಿ ಭಾರತದ costume ಹಾಕ್ಲಿಕ್ಕೆ ಹೇಳಿ ಆಗುತ್ತಾ ನಿಮ್ಮ ಕೈಯಲ್ಲಿ 😡

    • @normalboyraghu1289
      @normalboyraghu1289 Рік тому +2

      ​@@nawaz1927sulle magne nam desha dalli adralu hindugala madhya huttieodhoke punya madidiya aduna hulisko kalkobeda

    • @nawaz1927
      @nawaz1927 Рік тому

      @@normalboyraghu1289 ninnamn tullu nan shatakke sama illa nin sanatana sattogiro dama 🤣

    • @RafiyaBanuRafiyaBanu-zo9ek
      @RafiyaBanuRafiyaBanu-zo9ek Рік тому

      Lo hegna afgan bagge matadu muslim bagge yen matadtiya gandu

  • @07-Jai_hind.
    @07-Jai_hind. Рік тому +2

    Congratulations 400k subscribers 👏

  • @veerabhadraswamyhemmige
    @veerabhadraswamyhemmige Рік тому +9

    ನಮ್ಮ ಸೋನು ಮೇಡಂ ಕಲಿಸಬೇಕು ಅಲ್ಲಿಗೆ

  • @harrishvenkateshgowda7270
    @harrishvenkateshgowda7270 5 місяців тому

    Very Informatiove and complete tour education video! God Bless you both.

  • @jayapadmats5565
    @jayapadmats5565 Рік тому +7

    I LOVE MY 🇮🇳 I LOVE KARNATAKA ❤

  • @Darshini155
    @Darshini155 Рік тому

    East or west India is best❤❤Asha mam you are truly daring 😊

  • @pradeepappu6970
    @pradeepappu6970 Рік тому +4

    🎉🎉 God bless you 🙏 both of you 🎉❤

  • @santhoshmadiwal8754
    @santhoshmadiwal8754 Місяць тому

    ನಿಮ್ಮ ಜೀವನ ಸೂಪರ್ ಆಗಿರಲಿ
    All the ಬೆಸ್ಟ್.
    ಒಂದು ಸಾರಿ ನಮ್ಮ ಊರಿಗೆ ಬನ್ನಿ.
    ಸ್ವಾಗತ.
    ನಮ್ಮ ಊರು ಶಿವಮೊಗ್ಗ.

  • @powerstar1722
    @powerstar1722 Рік тому +6

    ತಾಲಿಬಾನ್ ಕಾನೂನು 👌ಭಾರತಕ್ಕೆ ಈ ಕಾನೂನು ಅವಶ್ಯಕತೆ ಇದೆ 👌ತಾಲಿಬಾನ್ ಕಾನೂನು

    • @shaanuae-z8d
      @shaanuae-z8d 3 місяці тому

      ua-cam.com/video/OnDJLByDWu8/v-deo.htmlsi=KQUEG7FExaLh5DGa😂😂 justice for Doctor 😂

  • @jayaramjayaram2663
    @jayaramjayaram2663 Рік тому

    Nija helabeke 18:15 ndre tumba dyryasaaligalu neevunamagaagi neeedida koduge ee video Aashakiran congratulations❤❤🎉🎉

  • @Appu_sir_forever19999
    @Appu_sir_forever19999 Рік тому +12

    Jai Karnataka jai kannadambe ❤🙏🏻

  • @ShivaKumar-vu3ss
    @ShivaKumar-vu3ss Рік тому

    ನಿಮಗೆ ಹೃದಯಪೂರ್ವಕ ಧನ್ಯವಾದಗಳು

  • @ShobhaHR-sk3hg
    @ShobhaHR-sk3hg Рік тому +3

    Yellodru gandasra pworusha hennina melene thumba himse aagatthe kiran sr nimagondu hand up🙏aasha medamge neev kodo gworava nodi kushi aagatthe

  • @shilparaj6072
    @shilparaj6072 Рік тому +2

    Kudos to you for going to Afghanistan with a lady 👏.

  • @BeautifulAyu
    @BeautifulAyu Рік тому +5

    Please don't risk ur life brother u r the amazing couples

  • @bhagyalakshmia7871
    @bhagyalakshmia7871 Рік тому

    Neev avr ge gothildhe risk thagond video madodh aldhe, a video na dairyavagi bittiddira alva.. Nijavaglu nimge salute.. 🙏👏👏

  • @australia3190
    @australia3190 Рік тому +6

    Beautiful Afganistan ❤❤❤

  • @rahulkharvi6009
    @rahulkharvi6009 Рік тому

    ನೀವು ಇಬ್ಬರು ತುಂಬಾ ಚೆನ್ನಾಗಿ ಮಾತನಾಡುತ್ತೀರಾ.. ನೀವು ಹೊರದೇಶಕ್ಕೆ ಹೋಗುವಾಗ ತುಂಬಾ ಜಾಗುರತೆಯಿಂದ ಇರಿ.. ಯಾವತ್ತಿಗೂ ಇಂತಹ ಒಳ್ಳೆಯ ಸಂದೇಶಗಳನ್ನು ಕೋಡುತ್ತೀರಿ.. ನೀವು ಕೊಡುವ ಒಳ್ಳೆಯ ಸಂದೇಶಗಳು ಯಾವತ್ತಿಗೂ ಸಹಾಯ ಆಗುತ್ತದೆ.. ನಿಮ್ಮನ್ನು ದೇವರು ಚೆನ್ನಾಗಿ ಇಡಲಿ ಹೀಗೆ ವಿಡಿಯೋ ಮಾಡುತ್ತಾ ನಿಮ್ಮ ಜೀವನ ಸುಖ ಖರವಾಗಲಿ.. Stay Happy Forever.. Take care Your Life.. Jai Shree ram..🚩🚩

  • @rocky_nagu
    @rocky_nagu Рік тому +8

    I love My India ❤❤❤❤

  • @VijayKumar-qj2sh
    @VijayKumar-qj2sh Рік тому +2

    13 :15 dialogue superb Madam

  • @bhaskarvenkatesh5277
    @bhaskarvenkatesh5277 Рік тому

    ತುಂಬಾ ಕಷ್ಟಪಟ್ಟು ಎಪಿಸೋಡ್ ಮಾಡ್ತೀರಾ 👌👍💛🌹

  • @rangaranga9835
    @rangaranga9835 Рік тому +6

    Love from Mysore ❤

  • @meghanammeghanam3740
    @meghanammeghanam3740 Рік тому +1

    Congratulations 400k grow more and more all the best 😍🔥 don't give up 🇮🇳🥰

  • @ishwarrocky56
    @ishwarrocky56 Рік тому +3

    ಕಾವೇರಿ ನಮ್ಮದು 💛❤️

  • @sowmyaputtur333
    @sowmyaputtur333 Рік тому

    Thank you aliya naraka loka thorisidake❤❤❤

  • @tejugowda2301
    @tejugowda2301 Рік тому +11

    We women in India are blessed

    • @muneerbasha2084
      @muneerbasha2084 10 місяців тому

      What happened to manipur women

    • @mgbr2526
      @mgbr2526 5 місяців тому

      ​@@muneerbasha2084: Jihadhi spotted.

    • @EVERYTHINGMe
      @EVERYTHINGMe 4 місяці тому

      ​@@muneerbasha2084ನೀನು ಹೋಗು ಪಾಕಿಸ್ತಾನಕ್ಕೆ ಯಾಕ್ ಇಲ್ಲಿ ಇದ್ಯಾ😅

    • @shaanuae-z8d
      @shaanuae-z8d 3 місяці тому

      ua-cam.com/video/OnDJLByDWu8/v-deo.htmlsi=KQUEG7FExaLh5DGa😂😂 howdu madam😂😂

    • @tejugowda2301
      @tejugowda2301 3 місяці тому

      @@muneerbasha2084 go to Iran ...9 year is the age limit for marriage.....for girls......Girls should not read books loudly....

  • @kanni007
    @kanni007 Рік тому +1

    Awesome video sir💛❤🎉

  • @moulaliali6707
    @moulaliali6707 Рік тому +3

    ಕಿತ್ತೋದ್ ನನ್ ಮಕ್ಕಳಿದ್ದಾರೆ ಗುರು ನಮ್ಮ ಭಾರತನ ಸೂಪರ್ 🇮🇳

  • @JagadishJaggu-n1g
    @JagadishJaggu-n1g Рік тому +1

    Asha akka& kiran Anna mastu tanks bari porulda video ( tulu language) manglore