ನಾನು ನಮ್ಮಣ್ಣನ ನೋಡ್ಬೇಕು ಅನ್ನಿಸ್ತಾ ಐತೆ ಆದ್ರೆ ಅವ್ರು ನಮ್ಮ್ ಪಾಲಿಗೆ ನಿಜವಾದ್ ದೇವ್ರಾಗಿದ್ದಾರೆ ನೋಡೋಕೆ ಆಗ್ತಿಲ್ಲ.. 🥺🥺🥺🥺😥😩😩 WE Always bigggggggggggggggggggggggg FAN OF ನಿಮಗೆ. 🥺🥺😭
ಮನೆಯಲ್ಲಿ ಕುಳಿತುಕೊಂಡು ಬೇರೆ ಬೇರೆ ದೇಶಗಳನ್ನು ನೋಡಲು ಸಿಗುವುದೇ ನಮ್ಮ ಸೌಭಾಗ್ಯ ಅದನ್ನು ನೀವು ನಮಗೆ ತೋರಿಸುತ್ತಿದ್ದೀರಿ ಹಾಗೆಯ ಅಲ್ಲಿಯ ಇತಿಹಾಸವನ್ನು ಕೂಡ ಹೇಳುತ್ತೀರಾ ಇದರಿಂದ ನಮಗೆ ತುಂಬಾ ಉಪಯೋಗವಾಗಿದೆ ಧನ್ಯವಾದಗಳು ಡಿಯರ್ ಬ್ರದರ್❤❤
ನನಗೆ ನೀವು ಅಂದ್ರೆ ತುಂಬಾ ಇಷ್ಟ ನಿಮ್ಮಂತೆ ಚಿಕ್ಕಂದಿನಿಂದ ದೇಶ ಸುತ್ತುವ ಟ್ರಾವೆಲಿಂಗ್ ಕನಸು ಹೊತ್ತವಳು ನಾನು ಮದುವೆ ಮನೆ ಜವಾಬ್ದಾರಿ ಅಂತೆಲ್ಲ ಇಷ್ಟು ವರ್ಷಗಳು ಮುಗಿದಿವೆ ನನ್ನ ಕನಸಿಗೆ ರೆಕ್ಕೆ ಬಂದಿದೆ ಈಗ ಹೊಸ ಹೆಜ್ಜೆ ಇಟ್ಟಿರುವೆ ನೀವು ನನಗೆ ಸ್ಫೂರ್ತಿ ಹೊಸ travaling world bhavana ಅನ್ನುವ ಯೂಟ್ಯೂಬ್ ಚಾನಲ್ ಕೂಡ ಮಾಡಿರುವೆ ಧನ್ಯವಾದಗಳು ಗಗನ್ ಬ್ರದರ್ ತುಂಬಾ ಜನಕ್ಕೆ ಸ್ಪೂರ್ತಿಯಾಗಿರುವ ನಿಮ್ಮನ್ನ ಮನಸ್ಸು ತುಂಬಿ ಆರೈಸುವೆ ಯಾವಾಗ್ಲೂ ಖುಷಿಯಾಗಿ ಆರೋಗ್ಯವಾಗಿ ಚೆನ್ನಾಗಿರಲಿ ನಿಮ್ಮ ಬದುಕು 🥰💐
ಬ್ರೋ ನಮಗೆ ಇಂತಾಯ ಪ್ಲೇಸೆಗಳನ್ನ ನೋಡೋದಿಕ ಆಗುತಿತ್ತೋ ಇಲ್ವೋ ಗೊತ್ತಿಲ್ಲ ಅದ್ರೆ ನಿಮ್ಮಿಂದ ಇಂತಹ ಅದ್ಭುತ & ಇತೀಯಾಸದ ಸ್ಥಳಗಳನ್ನು ನೋಡಲು ಸಾಧ್ಯವಾಗಿದೆ ನಿಮಗೆ ನನ್ನಿಂದ ❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏
ಹೌದು ಸರ್.... ಭಾರತ ಜಗತ್ತಿನಲ್ಲಿಯೇ ಸುಂದರ, ಸುಖ ಶಾಂತಿ ನೆಮ್ಮದಿಯಿಂದ ಕೂಡಿದ ರಾಷ್ಟ್ರ. ವಿದೇಶಿಯರ ಆಕ್ರಮಣ ಕಾರಣದಿಂದ, ಅವರಿಗೆ ಇಲ್ಲಿಯವರೇ ಕೆಲವರು ತಮ್ಮ ದೇಶದ ವಿರುದ್ಧ ಒಳ ಸಂಚು ಮಾಡುತ್ತಿರುವುರಿಂದ ಇಂದು ನಮ್ಮ ದೇಶದಲ್ಲಿ ಅಲ್ಲಲ್ಲಿ ಅಶಾಂತಿ ಯ ಕಾರ್ಮೋಡಗಳಿವೆ
ಹಾಯ್ ಡಾ ಬ್ರೋ, ಅನಂತಪುರಕ್ಕೆ ಸ್ವಾಗತ I am very happy to meet you today you are very humble and respected person. I showed our selfie photos and my family members are very happy. My family loves you 😊
Devru niv yellidira dayavittu kanisikolli nim video namge tumba esta eedi all over karanataka every family watching your videos...pls nim videos uploaded madi pls
ಒಂದು ಒಳ್ಳೆ movie ನೋಡಿದಹಾಗೆ feel ಆಗುತ್ತೆ.. Bro. ತುಂಬಾ ಚೆನ್ನಾಗಿ ಇರುತ್ತೆ ನಿಮ್ಮ content. ಈ ಹಾಳಾದ್ news channel TRP ಗೋಸ್ಕರ ಇದೆ... But ur content will create goosebumps ...
Ee RCB, Kohli, MSD fans assemble here annoru…. Avrgal profile ge hogi DR bro fans assemble antha haki. Grow up! Enjoy what he gives as a content. Don’t spread toxicity. Belirrrooooo…. Beliyak bidrooo! 💛❤️
Nimma cummunication skill tumba chanda Bro...❤️yalla kade pravaaha saavu novu nodi tumba bejar agtittu but nim video nodi swalpa nemmadi sikkide ❤️Love from Jogfalls guru ninge devr olled madli ❤️❤️❤️
Thank you Bro ನಾನು 6 month ಇದ್ದೆ 2023 ಯುನೈಟೆಡ್ ನೇಷನ್ ಪೀಸ್ ಕೀಪಿಂಗ್ ಫೋರ್ಸಿನ ಒಳಗೆ ಹರೀಶ, ಲೇಡಿ ಆಫ್ ಲೆಬನಾನ್, Beirut Beach ಇದನ್ನು ತೋರಿಸಿದ್ರೆ ಚೆನ್ನಾಗಿ ಇರ್ತಿತ್ತು
Hat's off to ur dedication bro ❤ last time niv nan comment ge like madidhre haa nim simplicity ge fan bro 😅 u are not like other UA-camr's much LOVEEEEEEEEEEEEE 🥂
ನಮಸ್ಕಾರ ದೇವ್ರು😄🙏
To book Thiland Group trip call
9606024617
9606024616
9606024614
@@DrBro 1st comments
@@DrBro I will makeyour drawing
AKASH¹³
Subscribe madi
@@DrBro 9606 it's my number 💀💀💀
ಇವಾಗಿನ ನ್ಯೂಸ್ ಗಳ ನಡುವೆ ನೆಮ್ಮದಿಕೊಡೊನು ಅಂದ್ರೆ ನೀನೆ ಕಣಯ್ಯ❤❤❤❤❤❤
Alva nija bro
😂
💯 bro U said reality
Watch flying passport videos
Yes
ದೇವ್ರು ನಾ ನೋಡೋಕೆ ಯಾರು ಯಾರು ಕಾಯ್ತಾ ಇದ್ದರಿ ಲೈಕ್ ಮಾಡಿ 👍
Sir hi 🙄😁
@@ashray_gowdru ಬಾರೋ ಅಪರೂಪದ ಮಳ್ಳಹಂದಿ (just for fun) 😂😂
ದೇವ್ರು ನಾ ನೋಡೋದು ಇಷ್ಟು ಬೇಗ ಬೇಡ ಗುರು 🤣😂
1 month ge ond vidio😮😂😢😂
Hi
ನೀವು ತೋರಿಸೋ ಜಾಗ ಮತ್ತೆ ನೀವು ಹೇಳೋ ಸ್ಟೋರಿ ಕೇಳಿದ್ರೆ ನಾವೇ ಹೋಗಿ ನೋಡಿದಹಗೆ ಆಗುತ್ತೆ👌🏻
ವಿಡಿಯೋ ನೋಡೊ ಮೊದ್ಲೇ ಲೈಕ್ ಮಾಡೋರು 👍. ಲೈಕ್ ಮಾಡಿ
ಅಣ್ಣೋ ನೀವು ನಿಜವಾಗ್ಲೂ ದೇವರಯ್ಯ 🙏
ಡಬಲ್ ಗುಂಡಿಗೆ ನಿಮ್ಮದು ❤️
After watching this video really ಭಾರತ ದಲ್ಲಿ ಹುಟ್ಟೋದಕ್ಕೆ ನಾವು ಪುಣ್ಯ ಮಾಡಿದ್ವಿ ಅಂತ ಅನ್ನಿಸ್ತಿದೆ ❤🎉🤩 jai India
Nija akka
Jai Hind 🇮🇳
ಹೌದು ಆದರೆ ದಿನಾಲೂ ಬಾರ್ಡನಲ್ಲಿ ನಮ್ಮ ಸೈನಿಕರು ಸಾಯುತ್ತದ್ದಾರೆ, ಅಲ್ಲೊಂದು ಇಲ್ಲೊಂದು ಕುಬಾಂಬ್ ಭೀಳುತ್ತಾಇದೆ ಇದೆಲ್ಲ ನೋಡಿ
Adre adu kelavu handigalege arta agta ella..Elle hutti Elle tindu namge bomb edtare
Rahul Gandhi na ha urrgey kalusbeku
ನಾನೂ ಫುಲ್ ವಿಡಿಯೋ ನೋಡೋಕಿಂತ ಮುಂಚೇನೆ Like ಮಾಡ್ತೀನಿ ಬ್ರೋ (10000000% ಒಳ್ಳೆಯ ವಿಡಿಯೋ ಇರುತ್ತೆ ಅಂತಾ ಗೊತ್ತು ದೇವ್ರು)😘🤗
Same bro❤
Darshini hotel nalli jaasthi thindi thinthira ansuthe.... First pay, then eat 😅
@@sukumarkb8459 😅 nam clg cafe nu hage pay & eat 🤣 niv maneli yen kotru tintira muchkondu alva aste 🤣
Me also 😂
Sem to sem 😂
ತುಂಬಾ ಇಷ್ಟವಾಯಿತು ನಯ ಪೈಸೆನೂ ಖರ್ಚು ಇಲ್ಲದೆ ಜಗತ್ತನ್ನು ನಿಮ್ಮಿಂದ ಸುತ್ತುತ್ತಿದ್ದೇವೆ ಧನ್ಯವಾದಗಳು❤🎉👌👍🙏
Free ಏನೂ ಇಲ್ಲ , electricity and mobile recharge costs.
ನಾನು ನಮ್ಮಣ್ಣನ ನೋಡ್ಬೇಕು ಅನ್ನಿಸ್ತಾ ಐತೆ ಆದ್ರೆ ಅವ್ರು ನಮ್ಮ್ ಪಾಲಿಗೆ ನಿಜವಾದ್ ದೇವ್ರಾಗಿದ್ದಾರೆ ನೋಡೋಕೆ ಆಗ್ತಿಲ್ಲ.. 🥺🥺🥺🥺😥😩😩 WE Always bigggggggggggggggggggggggg FAN OF ನಿಮಗೆ. 🥺🥺😭
Dr bro is love ❤
Noda noda estu chanda alva
Mahaparabhu nivenu illi😅😅
Smr love ❤❤Dr bro brand ❤❤❤
🪣
Bucket ide yake banda
ಹಾಗಾದ್ರೆ ನಮ್ಮ ಭಾರತ ದೇಶದ ಸಂಸ್ಕೃತಿ 10ಸಾವಿರ ವರ್ಷಗಳ ಇತಿಹಾಸ ಎಂದು ತಿಳಿದು ಬರುತ್ತೆ, ಇಡೀ ಪ್ರಪಂಚದಲ್ಲೇ ಅತ್ಯಂತ ಸರ್ವ ಶ್ರೇಷ್ಠ ನಮ್ಮ ಸಂಸ್ಕೃತಿ ನಮ್ಮ ಭಾರತ,❤❤❤🙏🙏🙏
ಕರಾಳ ಜಗತ್ತಿನ ನೈಜತೆಯ ದರ್ಶನ ಮಾಡಿಸಿದ ನಿಮಗೆ ಧನ್ಯವಾದಗಳು 🙏
Dr bro ತೋರಿಸುವ ಒಂದೊಂದು ಸ್ಥಳ ಅದ್ಭುತ ✌🏻
ನಮಸ್ಕಾರ ದೇವ್ರು 🙏🏻
ಯಾವ ನ್ಯೂಸ್ ಚಾನಲಗು ಯಾವ ಡಿಸ್ಕವರಿ ಗು ಕಮ್ಮಿ ಇಲ್ಲ ಬ್ರೋ ನೀವು ಭಾರತ ಮಾತೆಯ ಹೆಮ್ಮೆಯ ಪುತ್ರ ❤❤❤❤❤🙏🙏💐💐
ಇಷ್ಟು ದಿನ ನಿಮ್ಮ ವಿಡಿಯೋ ಗೆ ಕಾಯ್ತಾ ಇದ್ದೆ 🙏
ಮನೆಯಲ್ಲಿ ಕುಳಿತುಕೊಂಡು ಬೇರೆ ಬೇರೆ ದೇಶಗಳನ್ನು ನೋಡಲು ಸಿಗುವುದೇ ನಮ್ಮ ಸೌಭಾಗ್ಯ ಅದನ್ನು ನೀವು ನಮಗೆ ತೋರಿಸುತ್ತಿದ್ದೀರಿ ಹಾಗೆಯ ಅಲ್ಲಿಯ ಇತಿಹಾಸವನ್ನು ಕೂಡ ಹೇಳುತ್ತೀರಾ ಇದರಿಂದ ನಮಗೆ ತುಂಬಾ ಉಪಯೋಗವಾಗಿದೆ ಧನ್ಯವಾದಗಳು ಡಿಯರ್ ಬ್ರದರ್❤❤
9:22. ಈ ಮಾತು ನೂರಕ್ಕೆ ನೂರು ಸತ್ಯ ಬ್ರದರ್. ನಮ್ಮ ದೇಶದ ಪರಿಸ್ಥಿತಿ ಈಗ ಹಾಗೇನೇ ಇದೆ. ಧನ್ಯವಾದಗಳು 🙏🏻❤️
ಡಾ ಬ್ರೋ ಭೇಟಿ ನೀಡಿದ ದೇಶಗಳು
(Countries visited by Dr Bro)
21. ಲೆಬನಾನ್ (ಏಷ್ಯಾ)
20. ಜಾರ್ಜಿಯಾ (ಯುರೋಪ್)
19. ಶ್ರೀಲಂಕ (ಏಷ್ಯಾ)
18. ಚೀನಾ (ಏಷ್ಯಾ)
17. ಸೊಮಾಲಿಯಾ (ಆಫ್ರಿಕಾ)
16. ಜಿಬೌಟಿ (ಆಫ್ರಿಕಾ)
15. ಉಗಾಂಡಾ (ಆಫ್ರಿಕಾ)
14. ಸುಡಾನ್ (ಆಫ್ರಿಕಾ)
13. ಅಜೆರ್ಬೈಜಾನ್ (ಏಷ್ಯಾ)
12. ಈಜಿಪ್ಟ್ (ಆಫ್ರಿಕಾ)
11. ಇಂಡೋನೇಷ್ಯಾ (ಏಷ್ಯಾ)
10. ಹಾಂಗ್ ಕಾಂಗ್ - ಚೀನಾ (ಏಷ್ಯಾ)
9. ಟಾಂಜಾನಿಯಾ (ಆಫ್ರಿಕಾ)
8. ಅಫ್ಘಾನಿಸ್ತಾನ (ಏಷ್ಯಾ)
7. ಮಲೇಷ್ಯಾ (ಏಷ್ಯಾ)
6. ಸಿಂಗಾಪುರ (ಏಷ್ಯಾ)
5. ಥೈಲ್ಯಾಂಡ್ (ಏಷ್ಯಾ)
4. ಉಜ್ಬೇಕಿಸ್ತಾನ್ (ಏಷ್ಯಾ)
3.ರಷ್ಯಾ (ಯುರೋಪ್)
2. ಯುಎಇ (ಏಷ್ಯಾ)
1. ಪಾಕಿಸ್ತಾನ (ಏಷ್ಯಾ)
0. ಭಾರತ (ಮಾತೃಭೂಮಿ)
Countries visited by Dr. Bro
0. India (Mother Land)
1. Pakistan (Asia)
2. UAE (Asia)
3. Russia (Europe)
4. Uzbekistan (Asia)
5. Thailand (Asia)
6. Singapore (Asia)
7. Malaysia (Asia)
8. Afghanistan (Asia)
9. Tanzania (Africa)
10. Hong Kong - China (Asia)
11. Indonesia (Asia)
12. Egypt (Africa)
13. Azerbaijan (Asia)
14. Sudan (Africa)
15. Uganda (Africa)
16. Djibouti (Africa)
17. Somalia (Africa)
18. China (Asia)
19. Sri Lanka (Asia)
20. Georgia (Europe)
21. Lebanon (Asia)
Add Lebanon also
@@C_4_CommonMan matte ee video Elli maadiddu
@@shashankbhandariAdded bro
Papua Guinea also
Bro visited more than 20 countries
I didn't visit even 5 states 😂
ನನಗೆ ನೀವು ಅಂದ್ರೆ ತುಂಬಾ ಇಷ್ಟ ನಿಮ್ಮಂತೆ ಚಿಕ್ಕಂದಿನಿಂದ ದೇಶ ಸುತ್ತುವ ಟ್ರಾವೆಲಿಂಗ್ ಕನಸು ಹೊತ್ತವಳು ನಾನು ಮದುವೆ ಮನೆ ಜವಾಬ್ದಾರಿ ಅಂತೆಲ್ಲ ಇಷ್ಟು ವರ್ಷಗಳು ಮುಗಿದಿವೆ ನನ್ನ ಕನಸಿಗೆ ರೆಕ್ಕೆ ಬಂದಿದೆ ಈಗ ಹೊಸ ಹೆಜ್ಜೆ ಇಟ್ಟಿರುವೆ ನೀವು ನನಗೆ ಸ್ಫೂರ್ತಿ ಹೊಸ travaling world bhavana ಅನ್ನುವ ಯೂಟ್ಯೂಬ್ ಚಾನಲ್ ಕೂಡ ಮಾಡಿರುವೆ ಧನ್ಯವಾದಗಳು ಗಗನ್ ಬ್ರದರ್ ತುಂಬಾ ಜನಕ್ಕೆ ಸ್ಪೂರ್ತಿಯಾಗಿರುವ ನಿಮ್ಮನ್ನ ಮನಸ್ಸು ತುಂಬಿ ಆರೈಸುವೆ ಯಾವಾಗ್ಲೂ ಖುಷಿಯಾಗಿ ಆರೋಗ್ಯವಾಗಿ ಚೆನ್ನಾಗಿರಲಿ ನಿಮ್ಮ ಬದುಕು 🥰💐
ಭಾರತದಲ್ಲಿರುವ ಬಡವರಿಗೆ ಅಲ್ಲಿ ಹೋಗಿ ನೋಡುವುದಕ್ಕೆ ಆಗುವುದಿಲ್ಲ ಅಂತವರಿಗೆ ಪ್ರಪಂಚ ಸುತ್ತಿ ಪುಕ್ಸಟ್ಟೆ ತೋರಿಸಿದ ದೇವರು ನೀವೇನೇ❤ ಅದ್ಭುತವಾಗಿದೆ😂 ನಮಸ್ಕಾರ ದೇವರು❤🙏🚩
ಬ್ರೋ ನಮಗೆ ಇಂತಾಯ ಪ್ಲೇಸೆಗಳನ್ನ ನೋಡೋದಿಕ ಆಗುತಿತ್ತೋ ಇಲ್ವೋ ಗೊತ್ತಿಲ್ಲ ಅದ್ರೆ ನಿಮ್ಮಿಂದ ಇಂತಹ ಅದ್ಭುತ & ಇತೀಯಾಸದ ಸ್ಥಳಗಳನ್ನು ನೋಡಲು ಸಾಧ್ಯವಾಗಿದೆ ನಿಮಗೆ ನನ್ನಿಂದ ❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏
ಇಂತಹ ಸ್ಥಳ ತೋರಿಸಿದ್ದಕ್ಕೆ ಧನ್ಯವಾದಗಳು ಬ್ರೋ 🫵❤️
ಬ್ರದರ್ ನಿನ್ನ ವಿಡಿಯೋ ನೋಡ್ತಾ ಇದ್ರೆ ನಾವೇ ಆ ದೇಶಕ್ಕೆ ಹೋಗಿದಿವಿ ಅನ್ನೋ ತರ feel ಆಗುತ್ತೆ......go ahead 🙌
ಜೀವನದಲ್ಲಿ ತುಂಬಾ ಯಾವಾಗಾದ್ರೂ ಬೇಜಾರು ಅದ್ರೆ ಬಂದು ನಮ್ dr. ಬ್ರೋ 😍content videos ನೋಡ್ಬೇಕು ಆಗ್ಲೇ ಮನಸ್ಸಿಗೆ ನಿಮ್ಮದಿ ಏನ್ ಅಂತೀರಾ 😇
Yesss ❤❤ 💯
ಯಾವುದೋ ದೂರದ ದೇಶದ ಪ್ರಕೃತಿ ಸೌಂದರ್ಯ ಮತ್ತು ಆ ದೇಶದ ಕಲೆ ಸಂಪ್ರದಾಯ ಬಗ್ಗೆ ತಿಳಿಸಿ ಕೊಡುವ ನಿಮ್ಗೆ ಧನ್ಯವಾದ ದೇವ್ರು ❤
That line " ನಾವು ಭಾರತದಲ್ಲಿ ಹುಟ್ಟುವುದಕ್ಕೆ ಅದೆಷ್ಟು ಪುಣ್ಯ ಮಾಡಿದ್ದೇವೋ ಏನೋ...!!!❤❤❤
ಹೌದು ಸರ್.... ಭಾರತ ಜಗತ್ತಿನಲ್ಲಿಯೇ ಸುಂದರ, ಸುಖ ಶಾಂತಿ ನೆಮ್ಮದಿಯಿಂದ ಕೂಡಿದ ರಾಷ್ಟ್ರ. ವಿದೇಶಿಯರ ಆಕ್ರಮಣ ಕಾರಣದಿಂದ, ಅವರಿಗೆ ಇಲ್ಲಿಯವರೇ ಕೆಲವರು ತಮ್ಮ ದೇಶದ ವಿರುದ್ಧ ಒಳ ಸಂಚು ಮಾಡುತ್ತಿರುವುರಿಂದ ಇಂದು ನಮ್ಮ ದೇಶದಲ್ಲಿ ಅಲ್ಲಲ್ಲಿ ಅಶಾಂತಿ ಯ ಕಾರ್ಮೋಡಗಳಿವೆ
ಓ ನನ್ನ ಭಕ್ತ, ನಿಮ್ಮ ಈ ವಿಡಿಯೋ ನೋಡಿ ನಮ್ಮ ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಹಂಪಿ ನೆನಪಾಯಿತು ನಮಗೆ ❤🙏
ಎಲ್ಲ ಕನ್ನಡಿಗರಿಗೆ ಈ ನಿಮ್ಮ Dr.bro UA-cam channel ಗೆ ಸ್ವಾಗತ ಸುಸ್ವಾಗತ❤
ಬರೀ cultural difference ಅಷ್ಟೇ!
ಇದೊಂದು ಅರ್ಥ ಮಾಡಿಕೊಂಡರೆ ಸರ್ವೇ ಜನ ಸುಖಿನೋಭವಂತು ❤
Every can coexist in the world except Muslims
Indian culture is ❤🎉❤❤❤
ನಮ್ ಊರು ಬಿಟ್ಟು ಬೇರೆ ಊರುಗೆ ಓದ್ರೆನೆ ಭಯ ಆಗುತು ಅದ್ರಲ್ಲಿ ನೀವು ಇಡೀ ದೇಶಕ್ಕೆ ಹೋಗುತಿರ ನಿಮ್ಮ ಗುಂಡುಗೆ ಮೆಚಲ್ಲೆ ಬೇಕು ನಿಮಗೆ Hats of You ಸರ್, ❤
ಕರ್ನಾಟಕದ ಒಬ್ಬ ವ್ಯಕ್ತಿ ಇಡೀ ಜಗತ್ತನ್ನು ತೋರಿಸಿದ್ದಾನೆ ಎಂದರೆ ಅದು ಸುಲಭದ ಮಾತಲ್ಲಾ ❤ doctor bro ever ❤️
ನಮಸ್ಕಾರ ದೇವ್ರು! ಎಷ್ಟು ದಿನ ಆಯ್ತು ನೀವು ವೀಡಿಯೋ ಹಾಕಿ... ಟ್ಯೂರಿಸ್ಟ್ ವೀಡಿಯೋ ಅಂದ್ರೆ ನಿಮ್ ದೇ! ಇಷ್ಟು ದಿನ ತುಂಬಾ ಮಿಸ್ ಮಾಡ್ಕೊಂಡಿದ್ವೀ.. ❤
ಕನ್ನಡಿಗನ ಕನ್ನಡ ವಿದೇಶಗಳ ಮಾಹಿತಿ ಕನ್ನಡದಲ್ಲಿ ತಿಳಿಸುತ್ತಿರುವ ಡಾ|| ಬ್ರೋಗೆ ಶುಭವಾಗಲಿ❤
ನಮಸ್ಕಾರ ದೇವ್ರು 🙏
ನೀವು ನಮ್ಮ ಕರ್ನಾಟಕದ ಹೆಮ್ಮೆ ❤❤
35 years ಅಲ್ಲಿ ನಾನ್ first time ಒಬ್ರುನ follow ಮಾಡ್ತಿದೀನಿ ಅಂದ್ರೆ ಅದು Dr Bro ನಾ ಮಾತ್ರ 😍
35 yrs hinde inda social media itta follow madoke? 🤔
@@bharathgowda846635 ವರ್ಷ, ಅದು ಅವರ ಒಟ್ಟಾರೆ ವಯಸ್ಸಾಗಿರಬಹುದು
😂@@bharathgowda8466
😄😂@@bharathgowda8466
35 varasha na 😂😂😂
Guldu kaage harsbeda
ಹಾಯ್ ಡಾ ಬ್ರೋ, ಅನಂತಪುರಕ್ಕೆ ಸ್ವಾಗತ
I am very happy to meet you today you are very humble and respected person.
I showed our selfie photos and my family members are very happy. My family loves you 😊
After watch this video.....ನಾವು ನಮ್ಮ ಭಾರತ ದೇಶದಲ್ಲಿ ಹುಟ್ಟೋಕೆ ನೂರಾರು ಜನ್ಮಗಳ ಪುಣ್ಯ ಮಾಡಿದೀವಿ🙌💜🙏🇮🇳🫡ಜೈ ಹಿಂದ್
ನಾನೊಬ್ಬ ಶಿಕ್ಷಕ ನಿಮ್ಮ ವಿಡಿಯೋಗಳು ನನಗೆ ಬಹಳ ಜ್ಞಾನವನ್ನು ತುಂಬಿವೆ ಅದಕ್ಕಾಗಿ ನಿಮಗೆ ಧನ್ಯವಾದಗಳು
Dr ಬ್ರೋ ಮತ್ತೊಂದು ಸಾಂಸ್ಕೃತಿಕ ಪರಿಚಯ ತುಂಬಾ ಚೆನ್ನಾಗಿದೆ 👍
ನಮಸ್ಕಾರ ಅಣ್ಣ ಆ ದೇವರ ಆಶೀರ್ವಾದ ನಿಮಗೆ ಸದಾ ಇರಲಿ ❤️❤️❤️
ಧನ್ಯವಾದಗಳು dr bro ಅವರಿಗೆ ವಿಡಿಯೋ ಬಿಟ್ಟಿದ್ದಕ್ಕಾಗಿ ❤️🩹👍🙏
ಪ್ರಪಂಚದ ಮೂಲೆ ಮೂಲೆಗೆ 💛❤️ಕನ್ನಡ 💛❤️ನಾ ತಲುಪಿಸುತ್ತಿದ್ದೀರಾ
ನೀನೊಂದು ಅದ್ಭುತ..... ಈ ವಯಸ್ಸಿಗೆ..... ಎಷ್ಟೊಂದು ಸಾಧನೆ...ಸಾಹಸ.....realy great brother ❤
nim ಪಯಣ ನಿಲ್ಲದಿರಲಿ..... ನಿಮ್ ಕೀರ್ತಿ ಹೆಚ್ಚುತ್ತಾ,...,.. ಹೋಗಲಿ 💐💐
All the best bro.... ❤️
ಲೈಕ್ಸ್ ಕಮೆಂಟ್ಸ್ ನೋಡಿದರೆ ಗೊತ್ತಾಗುತ್ತದೆ ನಿಮ್ಮನ್ನು ಎಲ್ಲರೂ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದರು ಅಂತ ನೋಡಿ ಬ್ರೋ 😊❤💛❤️💛❤️🌹🙋💐💯😊
Devru niv yellidira dayavittu kanisikolli nim video namge tumba esta eedi all over karanataka every family watching your videos...pls nim videos uploaded madi pls
100 ವರ್ಷ ಚೆನ್ನಾಗಿ ಬಾಳಿ ದೇವರು...❤️🩹👃
1 ....k Abou like Madi yell ruuu 💐💐
Devru nanna makkala kade inda nimage hai... because nanna ibra maklige neevandre tumba ishta... nimma videos beku antare cartoons badlige... nim thara ne devru devru anta matadtade... dr.bro.. dr.bro.. antare... because kannadadalli neevu full world ne thorsta idira.. avrige neat agi artha agutte... and avrigu ascharya agutte places nodi... thank you bro... nanna maklige 8yrs obba and 5yrs obba.. and neevu mado small comedy ge tumba nagta irtare... nangu khushi agutte bcz maklu tumba enjoy madkondu nimma videos nodtare... 🙏🙏😊
Dr bro. ನೀವು ಮಾಡುವ ವಿಡಿಯೋ ಅರ್ಥಪೂರ್ಣವಾಗಿರುತ್ತದೆ ಕನ್ನಡದ ನಂಬರ್ ಒನ್ ಯೂಟ್ಯೂಬರ್ Dr. bro ❤️
ನಿಮ್ಮ ಧೈರಕ್ಕೆ ನಂದೊದು ಸಲಾಂ ದೇವ್ರು 🙏🏻❤️
❤️❤️ಯಾರ್ಯಾರು dr bro ವಿಡಿಯೋಗಾಗಿ ಕಾಯ್ತಾ ಇದ್ರಿ ಲೈಕ್ ಮಾಡಿ🎉🎉
ನೆಕ್ಸ್ಟ್ ವಿಡಿಯೋ ಅದ್ಭುತವಾಗಿರಲಿ ಆಶ್ಚರ್ಯಕರವಾಗಿರಲಿ 🙏🏻🙏🏻🙏🏻🥰🥰🥰🥰❤️❤️❤️❤️❤️🤔🤔🤔💞💞💞😍😍😍😍😍😍🤗🤗🤗🤗🤗🤗🤗🫶🏻
Dr bro ಗೆ ಸತ್ಯ ಹೇಳೊ ಧೈರ್ಯ ಇದೆ. ತುಂಬಾ ಜನರಿಗಿಲ್ಲ..
ಯಲ್ಲರು ನಿಮ್ ವಯಸಲಿ ಚಪ್ರಿ ಛಪ್ರಿ ಸ್ಟೈಲ್ ಮಾಡತಾ ಇದ್ರೆ ನೀವು ಮಾತ್ರ ದೊಡ್ಡ ಸಾಧನೆ ಮಾಡಲು ಹೋಗುತಿದಿರಿ All the best bro❤ world ಸುತಾಡ್ಕೊಂಡು ಬನ್ನಿ ❤😊
ಏನ್ ಸಾಧನೆ 😂😂😂
@@Santoshpoojary651ಚಪ್ರಿಗಳಿಗೆಲ್ಲ ಅದೆಲ್ಲ ಅರ್ಥ ಆಗಲ್ಲ ಬಿಡು ಗುರು 🤣
ನಾನು vedio nidokina munche ne like kodthini sir❤because of 1000% ಒಳ್ಳೆಯ vedio erutte anth gottu sir❤🥳💥💫
ಒಂದು ಒಳ್ಳೆ movie ನೋಡಿದಹಾಗೆ feel ಆಗುತ್ತೆ.. Bro.
ತುಂಬಾ ಚೆನ್ನಾಗಿ ಇರುತ್ತೆ ನಿಮ್ಮ content.
ಈ ಹಾಳಾದ್ news channel TRP ಗೋಸ್ಕರ ಇದೆ...
But ur content will create
goosebumps ...
ನೀವು ಯಾವಾಗ ಹೊಸ ವಿಡಿಯೋ ಅಪ್ಲೋಡ್ ಮಾಡ್ತಿರಿ ಫಸ್ಟ್ ಲೈಕ್ ಮಾಡೇ ಆಮೇಲೆ ವಿಡಿಯೋ ನೋಡೋದು..ಏಕೆ ಅಂದ್ರೆ ನೀವು ಅಂದ್ರೆ ಅಷ್ಟು ಇಷ್ಟ ನನಗೆ.LOVE U BRO❤
ಎಲ್ಲ ವಿಡಿಯೋಗಳು ಸೂಪರ್ ಆದರೆ ಈ ವಿಡಿಯೋ ಮಾತ್ರ ಅದ್ಭುತ. ನಿಜವಾಗಿಯೂ ಬೇರೆ ಪ್ಲ್ಯಾನೆಟ್ ತರಾ ಅನಿಸಿತು ಬ್ರೊ..
Hatts off to your videography 🙏
ದೇವ್ರು ಸಿಂಧೂ ನಾಗರಿಕತೆ ಸ್ಥಳಗಳು ತೋರಿಸು ದಯವಿಟ್ಟು❤❤❤❤❤❤❤❤❤🎉🎉🎉🎉🎉
अत्र जन्म सहस्राणां सहस्त्रैरपि सत्तम |
कदाचिल्लभते जन्तुर्मानुष्यं पुण्यसञ्चयात् ||
ಭಾರತದಲ್ಲಿ ಹುಟ್ಟಿದವರನ್ನು ಹೀಗೆ ಹೇಳಲಾಗಿದೆ, ವಿಷ್ಣು ಪುರಾಣದಲ್ಲಿ!
9:50
ಪ್ರಪಂಚದಲ್ಲಿ ಒಂದೇ ಒಂದು ಸಮುದಾಯ ಹೇಗೆ ದೇಶ ವನ್ನು ಹಾಳು ಮಾಡಬಹುದು...ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ...
Iruva Jaagavanne Thindu Haalu Maaduva Shanthiya Hasiru Midathegalu..!!!!
🤣😂🤣😂🤣😂🤣😂
ನಮಸ್ಕಾರ ದೇವ್ರು ಜೈ ಕರುನಾಡು 💛❤. ತಮ್ಮೊಂದಿಗೆ ಜಗತ್ತು ಸುತ್ತುವತ್ತ ನಮ್ಮ ನಡಿಗೆ ಶುಭವಾಗಲಿ.
ಕನ್ನಡಿಗರಿಗೆ ನನ್ನ ಋದಯಪೂರ್ವಕ ವಂದನೆಗಳು ❤
ಅದಕ್ಕೆ ಕುಬ್ಬೂಸ್ ಅಂತಾರೆ.. ಶ್ರೀಮಂತ ಬಡವ ಎಲ್ಲ ಅದನ್ನು ತಿಂತಾರೆ ❤️
Nimmanna evatte nenasikondidde devaru....nimage ayasu jasti bidi devaru ❤❤❤❤
ವಿಡಿಯೋ ಚೆನ್ನಾಗಿದೆ ಗಗನ್ ಶ್ರಿನಿವಾಸ್ ಸರ್ ಅದ್ಬುತ ❤️ ಒಳ್ಳೆಯದ ಆಗಲಿ 😊
Play back music amazing bro 🎵🎶..... ಇಂಗ್ಲಿಷ್ ಹಾರರ್ ಮೂವಿ ತರ ಇದೆ
dr bro finally drink wine ❤ welcome to our ತಂದಾನಿ ತಾನೆ, ತಾನೆ ತಂದಾನೊ ತಾನೆತಾನೆನ club ❤😂
ಲೇಬನಾನ್ ತೋರ್ಸಿದ್ದಕ್ಕೆ ಧನ್ಯವಾದಗಳು ಬ್ರೋ 🙏💐 ❤️💛 ಜೈ ಕರ್ನಾಟಕ ❤️💛
Bro Israel🔥🕉️🚩VS Lebanan 😶🌫️Yuddha Naditide Hushyaru 😂😅
1cr jews 💪🇮🇱
120cr Hindu 🤡🥱
Iran nin tikadalli 100 missile hakide Iron dome fail ☪️
@@MaxSS393shata kitko bandu
Laay gopi Israel ge Muslims utha hakta idido nino yaoanu
Ee RCB, Kohli, MSD fans assemble here annoru…. Avrgal profile ge hogi DR bro fans assemble antha haki.
Grow up! Enjoy what he gives as a content. Don’t spread toxicity. Belirrrooooo…. Beliyak bidrooo! 💛❤️
Devru devru devru❤❤🎉 finally nimma mathu keli thumba dina aythu devru❤
Devru.... Nee nijavaglu devru guru.... 🙏🙏
En editingu, enta adbhutavada description wha, wha,.... Devruuu.... Mans full khush
Nimma cummunication skill tumba chanda Bro...❤️yalla kade pravaaha saavu novu nodi tumba bejar agtittu but nim video nodi swalpa nemmadi sikkide ❤️Love from Jogfalls guru ninge devr olled madli ❤️❤️❤️
Nodta nodta video complete agodhe gottagalla love you bro
ಯಾವಾಗಲೂ ನೂರಕ್ಕೆ ನೂರರಷ್ಟು ಒಳ್ಳೆ Content ಕೊಡುವವರು ನಮ್ಮ ದೇವ್ರು Dr.Bro 🙏🙏
Dr bro family 🔥
Attendance here❤❤❤
ದೇವ್ರು ಸ್ಥಳಗಳ ಜೊತೆ ಸಂಗೀತ ಕೊಡ ಸಕ್ಕತ್ ಆಗಿದೆ 👌👌❤️❤️🙏🙏
I am a big fan of you Bro ದೇವ್ರು 💐💐🙏🏻🙏🏻🇮🇳🇮🇳🎊🎊
ನಮಸ್ಕಾರ ದೇವ್ರು respect button 🫶❤️
17:57 "35 ವರ್ಷ ಕೊಳಸಾವ್ರಂತೆ ಇದನ್ನಾ" was hilarious!!😂
There subtitles was even more hilarious 😂
Subtitle yelli untu@@KuladeepGowda
Thankyou for showing so many different countries, i enjoyed watching Lebanon,people are friendly in this country, be safe god bless you 🎉
ಎಲ್ಲಾ ಕನ್ನಡಿಗರು ನಮ್ಮ dr bro channel ಗೆ ಸ್ವಾಗತ ಸುಸ್ವಾಗತ ❤
ಇಷ್ಟು ದಿನ ಎಲ್ಲಿಗೆ ಹೋಗಿದ್ರಿ ಬ್ರೋ ಸೂಪರ್ ಆಗಿದೆ ವಿಡಿಯೋ
Thank you Bro
ನಾನು 6 month ಇದ್ದೆ 2023 ಯುನೈಟೆಡ್ ನೇಷನ್ ಪೀಸ್ ಕೀಪಿಂಗ್ ಫೋರ್ಸಿನ ಒಳಗೆ
ಹರೀಶ, ಲೇಡಿ ಆಫ್ ಲೆಬನಾನ್, Beirut Beach ಇದನ್ನು ತೋರಿಸಿದ್ರೆ ಚೆನ್ನಾಗಿ ಇರ್ತಿತ್ತು
ನಮ್ಮ ಕರ್ನಾಟಕ ,ನಮ್ಮ ಬ್ರೋ, ನಮ್ಮ ಹೆಮ್ಮೆ🥰🦋
First View Dr . Bro .....
ಕನ್ನಡಿಗ ❤❤❤
ತುಂಬಾ ಚೆನ್ನಾಗಿ ಬಂದಿದೆ...ಹಿನ್ನಲೆ ಸಂಗೀತ superb
U r god gifted ...yaavaaglu healthy aagi khushi aagi iru brother😊
THE MAN WITH ZERO HATERS ❤️🔥💫💥🇮🇳
ಊಟ ಚೆನ್ನಾಗಿದೆಯಾ ಗುರು..ಚೀನಾ ದೇಶವನ್ನು ಮತ್ತೊಮ್ಮೆ ತೋರಿಸಿ..
Very lively person. We feel happy seeing you & the places you show with good narration. Thank you very much for showing new video.
I like maturity of ur mind and broad view of thinking
ತಮ್ಮ ನಿಮ್ಮ ವಿಡಿಯೋ ಅದ್ಭುತ ದೇವರು ಚೆನ್ನಾಗಿ ಇಟ್ಟಿರಲಿ ಇನ್ನಷ್ಟು ವಿಡಿಯೋ ಅಪ್ಲೋಡ್ ಮಾಡಿ
ಡಾ. ಬ್ರೋ ಇವರ ಅಭಿಮಾನಿಗಳು ಒಂದು ಲೈಕ್ ಮಾಡಿ 🤩🤩
Thank you for showing what all we don't see!! please don't stop bro, dayavittu continue maadi!!😎😎
This presentation is simply great Dr.Bro.Kudos.
Waiting for your vedio...finally watching now😊
Hat's off to ur dedication bro ❤ last time niv nan comment ge like madidhre haa nim simplicity ge fan bro 😅 u are not like other UA-camr's much LOVEEEEEEEEEEEEE 🥂
Dr bro maduva vediyo nodi tumba kuhshi ayetu ❤
Isht divsa nim videos gagi kayta idvi bro 🙏👌👌👌