Bhagyada Balegara - Kannada Traditional Folk Song - B R Chaya, K Yuvaraj

Поділитися
Вставка
  • Опубліковано 26 жов 2024

КОМЕНТАРІ • 1 тис.

  • @nnsimha
    @nnsimha Рік тому +65

    ಕನ್ನಡದ ಸಂಸ್ಕೃತಿ ತಿಳಿದವರೇ ಈ ಸಾಹಿತ್ಯ ಮತ್ತು ಸಂಗೀತ ವನ್ನ ಅತಿ ಹೆಚ್ಚಾಗಿ ಇಷ್ಟಪಡುವವರು.

  • @sharadaalur3597
    @sharadaalur3597 8 місяців тому +13

    ತುಂಬಾ ಅದ್ಭುತವಾಗಿ ಹಾಡಿದ್ದಾರೆ. ವಂದನೆಗಳು.

  • @rameshpoojary2829
    @rameshpoojary2829 9 місяців тому +19

    ತುಂಬಾ ಮನ ಮುಟ್ಟುವಂತ ಜಾನಪದ ಗೀತೆ 👏👏👏👏

  • @huligappam314
    @huligappam314 3 роки тому +41

    ಕೇಳುತ್ತಲೇ ಇರಬೇಕು ಅನ್ನುವ ಸಾಹಿತ್ಯ ತುಂಬಿದೆ, ಗಾಯಕರು ಗಳಿಗೆ ಧನ್ಯವಾದಗಳು

  • @chaithrakv4064
    @chaithrakv4064 8 місяців тому +16

    BHAGYDA. BALEGARA❤❤❤❤❤🎉🎉🎉🎉Nice songs❤Levu

  • @raghavendra1226
    @raghavendra1226 8 місяців тому +2

    Most Most Sweet and Most beautiful song Most melodious song by B. R. Chaya. My Best Wishes to the singer.

  • @rajendrakannada9797
    @rajendrakannada9797 2 роки тому +28

    ಭಾಗ್ಯದ ಬಳೆಗಾರ... ಅದ್ಭುತವಾದ ಜಾನಪದ ಗೀತೆ..‌ಯುವರಾಜ್.. ಛಾಯಾ ಅವರು ಅದ್ಭುತವಾಗಿ ಹಾಡಿದ್ದಾರೆ...

  • @bkmurthymurthy8471
    @bkmurthymurthy8471 27 днів тому

    It is sung in a fine way.Any number of times we hear it is re so fine .Many thanks for this great musicians.May God bless you

  • @mouneshnayakgaddigoudru9442
    @mouneshnayakgaddigoudru9442 3 роки тому +25

    ಬಳೆಗಾರನಿಗೂ ಹಾಗೂ ತವರು ಮನೆ ಹೆಣ್ಣುಮಕ್ಕಳಿಗೆ ಅತ್ಯುತ್ತಮ ಸಂಸ್ಕೃತಿ ಕಲಿಸುವ ಹಾಡು

  • @ravindranathpattar4515
    @ravindranathpattar4515 Рік тому +48

    ಸುಂದರ ಹಾಡು ಸುಂದರ ಸಂಗೀತ ಸಂಯೋಜನೆ ಸುಂದರ ಸಾಹಿತ್ಯ ಮನಸ್ಸನ್ನು ಮುದಗೊಳಿಸುತ್ತದೆ ಧನ್ಯವಾದಗಳು

  • @ishwarabhatmk878
    @ishwarabhatmk878 7 місяців тому +8

    ಇದು...ಅತ್ಯಂತ....ಜನಪ್ರಿಯ...ಹಾಡು....ಕೇಳಲು...ತುಂಬಾ...ಖುಷಿ...ಆಗುತ್ತದೆ

  • @suman-g8c6k
    @suman-g8c6k Рік тому +30

    ಸೂಪರಾಗಿ. ಹಾಡಿದಾರೆ ಅವರಿಗೆ ನಾನು ಹೃತ್ಪೂರ್ವಕ ವಂದನೆಗಳು ❤

  • @PsrashuramH
    @PsrashuramH 10 місяців тому +5

    Super voice BR chaya madem. And yuvaraj sir. Fantastic janapada geete Hart touching❤❤❤👌👌👌👌👌👌🤝🤝🤝🤝👌👌

  • @vairavanvairavan4844
    @vairavanvairavan4844 Рік тому +21

    Bhagyada balegara hogi ba nan thavarige
    Ninna thavarura nanenu ballenu
    Gothilla enage guriyilla elebale
    Thorisu bare thavarura
    Bhagyada balegara hogi ba nan thavarige
    Bale balakke beedu seethe edakke beedu
    Natta nadu veli ni hogu balegara
    Allihodenna thavarooru
    Muttaide ele henne thoru ba nin thavaroora
    Hanchina mane kano kanchina katha kano
    Inchado veradu gini kano balegara
    Allihudenna thavarooru
    Muttaide ele henne thoru ba nin thavaroora(2)
    Ale aduthave gana thiruguthave
    Navilu saranga nalithave balegara
    Allihudenna thavarooru
    Muttaide ele henne thoru ba nin thavaroora(2)
    Muttaide hathili muttina chaprahaki
    Natta naduveli pagadeya aduthale
    Avle kano nanna hade davva
    Bhagyada balegara hogi ba nan thavaroora
    Accha Kempina BaLe, Hasiru Geerina baLee, nanna haDe davvage balu aase baLegaara, Kon hogu nanna tavarige

  • @rajupalaniswamy126
    @rajupalaniswamy126 2 роки тому +10

    ಮೈ ಮನಸ್ಸನ್ನು ರೋಮಾಂಚನಗೊಳಿಸುವ ಹಾಡು. ಬಿ.ಆರ್. ಚಾಯ ಮತ್ತು ತಂಡಕ್ಕೆ ನಮಸ್ಕಾರ.

  • @banupreya5185
    @banupreya5185 2 роки тому +4

    No words heloke asadya tumbaaaaa olle song olle voice fantastic mind blowing

  • @rajavenkatesh7069
    @rajavenkatesh7069 3 роки тому +8

    Our beloved Married daughter express her feelings and never ending love for her parents. Because she cannot go often and see her parents, wants the bangle seller to go and see her parents and also convey she is doing good. How wonderful the janapadha is. Extraordinary and brings tears to the parents.

  • @sampathkumar3296
    @sampathkumar3296 5 місяців тому +189

    Any body in 2024

  • @santosh4556
    @santosh4556 2 роки тому +25

    ಅವ್ಳೆ ಕಣೊ ನನ್ನ ಹಡೆದವ್ವ.... ಹೆಮ್ಮೆ ಮತ್ತು ಪ್ರೀತಿ love this lines

  • @Ram_Milestone
    @Ram_Milestone 6 місяців тому +7

    ಅದ್ಭುತ ಕಣಣ್ಣ... ❤❤❤

  • @ramanathshetty1914
    @ramanathshetty1914 11 місяців тому +5

    Lovely song one cannot forget life long. Really love this song with beautiful feelings.

  • @ashokchandchajed3958
    @ashokchandchajed3958 4 роки тому +118

    Tears roll out on listening this song,The expression of daughter's love for her mother is well narrated,beautiful and heart touching voice

    • @dayanandbchandrashekarappa1967
      @dayanandbchandrashekarappa1967 4 роки тому +5

      Yes

    • @chaitanpatil7106
      @chaitanpatil7106 4 роки тому +2

      @@dayanandbchandrashekarappa1967 1a೧aaqa@@೧೧@@a@@a೧೧೧❤❤೧೧❤@@@11aaaaqqqqaaaaA@AaaaAAa@೧೧1aAA೧aaaaaaaqaaaaaqqQaqqqqaqqa1a1aqaqaA11aaaqaqaq❤1aqaaaQQAAAAAAAAQAa@aAAaaq1aaq££~

    • @balajic9384
      @balajic9384 3 роки тому +3

      Yes

    • @lalitharyan2607
      @lalitharyan2607 2 роки тому +1

      @@dayanandbchandrashekarappa1967 nyang r

    • @rangaswamyk8355
      @rangaswamyk8355 2 роки тому +1

      @@lalitharyan2607
      L the

  • @channabasappagundabaktara6708
    @channabasappagundabaktara6708 Рік тому +8

    Super yuvrajnna ಬಹಳ ಚೆನ್ನಾಗಿ ಹಾಡಿದ್ದಿರ. ಕತ್ತಿ ಗೆ Gundabaktara ಚನ್ನಬಸಪ್ಪ

  • @azzukhan4572
    @azzukhan4572 5 років тому +27

    ಭಾಗ್ಯದ ಬಳೆಗಾರ ಹೋಗಿ ಬಾ ನಂತವರಿಗೆ ಮರೆಯಲಾಗದ ಜಾನಪದ ಗೀತೆ....

  • @KrishnaihLakshmi
    @KrishnaihLakshmi 2 місяці тому +6

    7th standard lesson but super ❤

  • @krishnapriya1901
    @krishnapriya1901 4 місяці тому +2

    Very nice rendering.

  • @jamunaguttedar6808
    @jamunaguttedar6808 2 роки тому +9

    ತುಂಬಾ 👌ಅದ್ಭುತವಾದ ಸಾಹಿತ್ಯ 👌ಎಷ್ಟು ಸಲ ಕೇಳಿದರು ಇನ್ನು ಕೇಳ್ಬೇಕು ಅನ್ಸುತ್ತೆ... ❤👌

  • @skeptic781
    @skeptic781 2 роки тому +22

    Love to Kannada peoples from Sweden & Northern Ireland :)

  • @aratik8390
    @aratik8390 5 років тому +23

    ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಇಂದಿನ ಪೀಳಿಗೆಗೆ,ಇಂತಹ ಹಾಡುಗಳಿಂದಲೇ ನಮ್ಮ ದೇಶದ ಸಂಸ್ಕೃತಿಯನ್ನು ಪರಿಚಯಿಸಬೇಕಾಗಿದೆ.ಈ ಹಾಡನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿದ ಗಾಯಕರಿಗೆ ನನ್ನ ಹೃದಯಪೂರ್ವಕ ವಂದನೆಗಳು.

  • @sampathbakki8030
    @sampathbakki8030 2 роки тому +21

    ತುಂಬ ಚಂದವಾಗಿ ನಮ್ಮ ಕನ್ನಡದ ಸಂಸ್ಕೃತಿ ಹೇಗೂ ಜಾಣಪದ ಶ್ರೀಮಂತಿಕೆಯನ್ನು ತೋರುಸುತ್ಗೆ ಈ ಹಾಡು

  • @prajwalmh3580
    @prajwalmh3580 4 роки тому +24

    The song is very nice 😌 I love the song😀😀

  • @KumarLamani-d5u
    @KumarLamani-d5u Місяць тому +1

    ಓಲ್ಡ್ ಇಸ್ ಗೋಲ್ಡ್ ❤

  • @tipstechatoz9591
    @tipstechatoz9591 3 роки тому +40

    ಯಾರು ಇದಿರಿ 2021 ಕಾಮೆಂಟ್ ಮಾಡಿ ದೋತ್ರ 😍😍😍🙏🙏😍😍😍🙏
    ಸಪೋರ್ಟ್ ಮಾಡಿ ಕನ್ನಡಕಿ

  • @shafac6215
    @shafac6215 4 місяці тому +1

    とても素敵なカンナダ語の民謡 ❤

  • @yuktha55
    @yuktha55 3 роки тому +10

    It is easy and I learn in 2 days and so nice song 😀😀👏

  • @krishnaswamymallikarjuna9984
    @krishnaswamymallikarjuna9984 5 років тому +35

    Bhagyada Balegara song sung by B R Chaya Madam and Yuvaraj Sir brings the ultimate Supreme most feelings if one hears this song with full attention to the divine voices of these two singers. Music composition and the background music are unexplainably great. Humming at the end of this song by Yuvaraj with its back ground flute and other instrumenatal music take us to our True Tavaru Mane I.e. to our True Abode- Krishnaswamy Mallikarjuna

  • @gopals-ty8sd
    @gopals-ty8sd Рік тому +7

    Super is songs

  • @MithunBorkar-rm3pd
    @MithunBorkar-rm3pd 2 місяці тому

    ❤very nice song 👌

  • @chidambarjoshi3279
    @chidambarjoshi3279 4 роки тому +24

    This janapada song represents how a women of BHARAT so affectionate of their parents who give her birth, I.e. tavarura. Nice song with good music. 12.7.2020

  • @gopinathn2530
    @gopinathn2530 3 роки тому +27

    Excellent lyrics. 👏🏼👏🏼👏🏼👏🏼

  • @jamunajamuna6642
    @jamunajamuna6642 2 роки тому +5

    Very super song I'm listening this song again and again

  • @nagarajuy5746
    @nagarajuy5746 Рік тому

    Nimma bhavishya vujwalavagali.sarvey janaha sukino bhavanthuhu.Jai Bharatha JaiKarnataka.

  • @vasanthipoojary4072
    @vasanthipoojary4072 Рік тому +5

    I Cry when i remember my Native place

  • @narayanyadav9870
    @narayanyadav9870 2 місяці тому

    2024 kke kelidavaru like madri nodon😊

  • @B0palataNarasimha-kn5xo
    @B0palataNarasimha-kn5xo Рік тому +4

    ನನ್ನ ಲವರ್ ಹೆಸ್ರು ಭಾಗ್ಯ 👌👌👌👌👌👌👌👌👌👌👌👌👌👌👌👌👌👌

  • @gowthamgowtham7113
    @gowthamgowtham7113 3 роки тому +4

    Nice. Super song 💖

  • @rajendrakannada9797
    @rajendrakannada9797 2 роки тому +29

    ಅಭಿನಂದನೆಗಳು ಗಾಯಕರಿಗೆ

    • @vasadeve
      @vasadeve 11 місяців тому

      😊😅😊

  • @chaithrakv4064
    @chaithrakv4064 8 місяців тому +1

    We have this poem in 7th test
    book🙂🙂🙂💖💖❤️❤️❤️

  • @danappakavaloor9147
    @danappakavaloor9147 5 років тому +92

    ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
    ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
    ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
    ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
    ನಿನ್ನ ತವರೂರಾ ನಾನೇನು ಬಲ್ಲೆನು
    ನಿನ್ನ ತವರೂರಾ ನಾನೇನು ಬಲ್ಲೆನು
    ಗೋತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
    ಗೋತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
    ತೋರಿಸು ಬಾರೆ ತವರೂರ
    ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
    ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
    ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು
    ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು
    ನಟ್ಟ ನಡುವೇಲ್ಲಿ ನೀ ಹೋಗು ಬಳೆಗಾರ
    ನಟ್ಟ ನಡುವೇಲ್ಲಿ ನೀ ಹೋಗು ಬಳೆಗಾರ
    ಅಲ್ಲಿಹುದೆನ್ನಾ ತವರೂರು
    ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
    ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
    ಹಂಚಿನಾ ಮನೆ ಕಾಣೋ ಕಂಚಿನಾ ಕದ ಕಾಣೋ
    ಹಂಚಿನಾ ಮನೆ ಕಾಣೋ ಕಂಚಿನಾ ಕದ ಕಾಣೋ
    ಇಂಚಾಡೋವೆರಡು ಗಿಳಿ ಕಾಣೋ ಬಳೆಗಾರ
    ಅಲ್ಲಿಹುದೆನ್ನಾ ತವರೂರು
    ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
    ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
    ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ
    ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ
    ನವಿಲು ಸಾರಂಗ ನಲಿದಾವೇ ಬಳೆಗಾರ
    ಅಲ್ಲಿಹುದೆನ್ನಾ ತವರೂರು
    ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
    ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
    ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರಾಹಾಸಿ
    ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರಾಹಾಸಿ
    ನಟ್ಟ ನಡುವೇಲ್ಲಿ ಪಗಡೆಯ ಆಡುತ್ತಾಳೆ
    ನಟ್ಟ ನಡುವೇಲ್ಲಿ ಪಗಡೆಯ ಆಡುತ್ತಾಳೆ
    ಅವಳೆ ಕಣೋ ನನ್ನ ಹಡೆದವ್ವ
    ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
    ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
    ಅಚ್ಚ ಕೆಂಪಿನ ಬಳೆ,ಹಸಿರು ಗೀರಿನ ಬಳೆ
    ಅಚ್ಚ ಕೆಂಪಿನ ಬಳೆ,ಹಸಿರು ಗೀರಿನ ಬಳೆ
    ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ
    ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ
    ಕೊಂಡು ಹೋಗೊ ನನ್ನ ತವರೀಗೆ
    ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
    ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
    ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
    ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ

  • @pinkyjitendergoyal2205
    @pinkyjitendergoyal2205 3 роки тому

    .
    .
    .
    .
    .
    SUPERB

  • @sanchita2459
    @sanchita2459 3 роки тому +7

    Superb

  • @skadam676
    @skadam676 5 місяців тому

    Excellent ❤❤ BR Chaya .

  • @akshathachadrashekar5695
    @akshathachadrashekar5695 8 років тому +9

    love it😃.😅😉

  • @spandanasv9183
    @spandanasv9183 2 роки тому +2

    I like this poem because I practice this poem for competition Thank you for helping

  • @pramodkumar-fq7pz
    @pramodkumar-fq7pz 6 років тому +11

    Wow superb melodious

  • @mangalaobleash8876
    @mangalaobleash8876 3 місяці тому

    ಅಣ್ಣ ನಿಮಗೆ ತುಂಬ ಧನ್ಯವಾದಗಳು 😊

  • @shaziabano2761
    @shaziabano2761 4 роки тому +8

    Wow❤👌 nice poem I have in my

  • @shivakumars9697
    @shivakumars9697 Рік тому +6

    Nice song ❤❤❤❤❤

  • @shankarbabusr282
    @shankarbabusr282 11 місяців тому +2

    ❤❤❤excellent song

  • @luckygaming2964
    @luckygaming2964 4 роки тому +12

    very nice song

  • @PoojarManjunatha-lq1ed
    @PoojarManjunatha-lq1ed 2 місяці тому +1

    Super

  • @meeradandekar1330
    @meeradandekar1330 2 роки тому +4

    Maji shiv Ram balyegara

  • @siddharthn.k4420
    @siddharthn.k4420 4 роки тому +7

    A nice song with a joyful background music👌👌👌

  • @ShivaKumar-vm1sp
    @ShivaKumar-vm1sp 5 років тому +18

    artha garbhithavada hadu............👍👍

  • @veereshpujari8427
    @veereshpujari8427 2 роки тому +4

    Wow wt a song... awesome

  • @ಜೈಹಿಂದ್ಜೈಭಾರತ್
    @ಜೈಹಿಂದ್ಜೈಭಾರತ್ 8 місяців тому +1

    👌

  • @kamalakshishetty657
    @kamalakshishetty657 Рік тому +4

    Super ❤

  • @nagarajchari4533
    @nagarajchari4533 3 роки тому +11

    Melodious village song. 👌👌👌

  • @janetknox6831
    @janetknox6831 3 роки тому +7

    Men and women used have best bond and trust each other better old days.just show this song

  • @LakshmipriyaSaravanan
    @LakshmipriyaSaravanan 3 місяці тому

    ❤ superb

  • @ranganathan.k
    @ranganathan.k Рік тому +7

    Naanu tamilu.aadhare. Kannada geethe thumba eshtaa.kane

  • @malathimuralidharan3410
    @malathimuralidharan3410 5 місяців тому

    Anyways all old songs r equal to gold

  • @sanjaysanjay-dn9vv
    @sanjaysanjay-dn9vv 2 роки тому +3

    Tq for a wonderful song

  • @moment_maker_210-akhileshk
    @moment_maker_210-akhileshk Рік тому

    Tomorrow 9-08-2023is my pratibha karanji competition I will sung this song for janapada gite please bless me 🙏🙏

  • @ciciliacrasta6163
    @ciciliacrasta6163 5 років тому +7

    I like it Who will also like this song Bhagyada Balgara Nice song ☺️☺️☺️☺️ Beautiful song my favourite song

  • @kirendrakumar9883
    @kirendrakumar9883 11 місяців тому +4

    Excellent lyrics ❤

  • @gopinathn2530
    @gopinathn2530 2 роки тому +11

    This is my all time favourite best janapada song.👍👍👍👍👍👍👍

  • @sangeethasan5780
    @sangeethasan5780 5 років тому +12

    Nice 👍

  • @chandrashekar-we9mh
    @chandrashekar-we9mh 4 роки тому +15

    Kannada golden language forever 🙏🙏🙏🙏🙏

  • @santhamoorthy3327
    @santhamoorthy3327 3 роки тому +4

    Very nice good. ... night songs

  • @acchushetty4703
    @acchushetty4703 2 роки тому +6

    My all tym fvt song♥️🥰

  • @flomyjohn3271
    @flomyjohn3271 4 роки тому +56

    Quarantine, and I get reminded of my 8th standard poem..I miss when days were simpler🥺

    • @santrix5212
      @santrix5212 3 роки тому +1

      not 8th it is from 7th
      I am saying as a 7th-grade student

  • @MallikarjunB-c3g
    @MallikarjunB-c3g 3 місяці тому

    👌👌 songs ❤️👌old is gold

  • @kkvishwanathakoppalu6119
    @kkvishwanathakoppalu6119 4 роки тому +8

    Nice 👌👌👌👌👌

  • @veeresh1729
    @veeresh1729 5 місяців тому +1

    ತುಂಬಾ ಅರ್ಥಗರ್ಭಿತವಾದ ಹಾಡು

  • @parvathikottur4770
    @parvathikottur4770 4 роки тому +52

    ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ
    ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ!!

  • @mohamadsitik4602
    @mohamadsitik4602 Рік тому +2

    Waw very nice songs

  • @harishkb2858
    @harishkb2858 2 роки тому +6

    A good folk song all the best for the singers

  • @DhanarajRaja-jc6ky
    @DhanarajRaja-jc6ky 3 місяці тому

    Very super👍👍 🎵song it is very most important for Ladies to hear this song.

  • @op-gl7vb
    @op-gl7vb Рік тому +7

    My papa and mom favourite song 💞

  • @madhumadhu6701
    @madhumadhu6701 Місяць тому

    ನಮ್ಮ ಸ್ಕೂಲ್ ಅಲ್ಲಿ ಯಾವಾಗೂ ಈ ಹಾಡು ಕುಣಿ ತಾ ಇದ್ದರು

  • @rajubandurgi1467
    @rajubandurgi1467 3 роки тому +4

    Very nice song. I like song

  • @shafac6215
    @shafac6215 4 місяці тому

    ಕನ್ನಡದ ತುಂಬಾ ಒಳ್ಳೆಯ ಜಾನಪದ ಗೀತೆ ❤

  • @vasanthipoojary4072
    @vasanthipoojary4072 Рік тому +14

    I very much fond of this Song❤

  • @-misbacraft
    @-misbacraft Рік тому +2

    This song is iam 1 prize

  • @basavarajubasavaraju4794
    @basavarajubasavaraju4794 5 років тому +9

    ಭಾಗ್ಯದ ಬಳೆಗಾರ ಸೂಪರ್ ಸಾಂಗ್ಸ್

  • @gopalakrishnagudla8921
    @gopalakrishnagudla8921 Місяць тому +1

    Good song

  • @rajumohanrao9848
    @rajumohanrao9848 8 місяців тому

    Yee hadoo tumba tumba chennagide keluttale erabekennisuttide...
    Rajamoan.
    Yeegale Mysurige hari barabekennsuttide yenanttri? Heli.

  • @rohitrathod5938
    @rohitrathod5938 5 років тому +22

    Nice song 🎶🎶🎤♥️

  • @VereshMeti-bd1mu
    @VereshMeti-bd1mu 4 місяці тому

    Old is gold ♥️♥️♥️👌👌👌👌