Gudiya Nodiranna - "Santha Shishunala Shariefa"ra Thatva Padagalu

Поділитися
Вставка
  • Опубліковано 10 вер 2024
  • Title - Alabeda Thangi Alabeda
    Song - Gudiya Nodiranna
    Singer - Narasimha Nayak
    Lyrics - Santha Shishunala Shariefa
    Music - M S Maruthi
    Producer - Bharat Jain
    Year - 2004
    Music On - Jhankar Music
    Subscribe us on UA-cam:
    goo.gl/nHtdG8
    Like us on Facebook :
    goo.gl/m9gYgM
    Follow us on Twitter :
    goo.gl/IXChRz

КОМЕНТАРІ • 1,3 тис.

  • @praveensutar7731
    @praveensutar7731 3 роки тому +71

    ಮನಸ್ಸಿಗೆ ಬೇಸರ ಆದಾಗ ಈ ಹಾಡು ಕೇಳಿದ್ರೆ ಏನೋ ಒಂಥರಾ ನನ್ನ ಮನಸ್ಸಲ್ಲಿ ಕೆಟ್ಟ ವಿಚಾರ ಇದ್ರೂ ಕೂಡಾ ಹೋಗುತ್ತೆ

  • @ishappadanapur5943
    @ishappadanapur5943 4 дні тому

    ತುಂಬ ಅರ್ಥಗರ್ಬಿತ ಹಾಡು ಮನುಷ್ ನಲ್ಲಿ ಮನುಷ್ಯ ತ್ವ ಬರಿಸುವ ಹಾಡು👏👏

  • @user-oe2ih7bm4t
    @user-oe2ih7bm4t Рік тому +9

    ನಮ್ಮ ಕಣ್ ಮುಂದೆ ಸಾವಿರಾರು ಹಾಡುಗಳಿವೆ ಆದರೆ ಸಾವಿರಾರು ದಿನಗಳ ಹಿಂದೆ ಹಾಡಿದ ಹಾಡು ನಮ್ಮ ಜೀವನದ ಅರ್ಥವನ್ನು ತಿಳಿಸುತ್ತದೆ. ಅದಕ್ಕೆ ಇದು ಇಂದೂ ನಮ್ಮ ಸುತ್ತ ಮುತ್ತ ಇದೆ

  • @siddarths5836
    @siddarths5836 3 роки тому +32

    ಬೆಳಿಗ್ಗೆ ಒಂದು ಸಲ ಶರೀಫ ಅಜ್ಜ ಅವರ ತತ್ವಪದಗಳು ಕೇಳಿದ್ರೆ ಫುಲ್ ದಿನ ಮನಸಿಗೆ ಶಾಂತಿ

  • @user-yt6ro3gj2s
    @user-yt6ro3gj2s 7 місяців тому +24

    ಇಂತಾ ಒಂದು ಒಳ್ಳೆಯ ಸಾಹಿತ್ಯವನ್ನು ನಾಡಿಗೆ ನೀಡಿದ ಷರೀಫಜ್ಜನಿಗೆ ಕೋಟಿ ಕೋಟಿ ನಮಸ್ಕಾರಗಳು ❤️🙏😭🙏❤️

  • @rajappak7512
    @rajappak7512 4 місяці тому +3

    ಈ ಹಾಡಿನ ನಿಜವಾದ ಅರ್ಥ ಯಾರಿಗೆಲ್ಲ ಆಗಿದೆ 👌🙏👍

  • @shreevijaykumarrolli8795
    @shreevijaykumarrolli8795 4 місяці тому +9

    I became a big PHYSICS NEET FACULTY❤ after listening this listening song..

  • @prakashymarathimarathi9126
    @prakashymarathimarathi9126 4 роки тому +66

    ಮಾನುಷ್ಯನ ಜೀವನದ ಹಂತಗಳನ್ನು ಇಲ್ಲಿ ತೋರಿಸಲಾಗಿದೆ
    Hats-up to this songs liric righter ji shishunala disha

  • @jangamafoundation2212
    @jangamafoundation2212 5 років тому +146

    ನನ್ನ ಪ್ರಕಾರ ಈ ಸಾಹಿತ್ಯವನ್ನು ನಮ್ಮ ದೇಶದ ಎಲ್ಲಾ ಭಾಷೆಯಲ್ಲಿ ಅನುವಾದ ಮಾಡಿಸಿದರೆ ಸಾರ್ಥಕ

    • @rajashekaramurthy4895
      @rajashekaramurthy4895 4 роки тому +3

      Ur right

    • @jagannathbiradar5228
      @jagannathbiradar5228 4 роки тому +3

      Hands up your think

    • @praveensutar7731
      @praveensutar7731 3 роки тому +3

      ಒಳ್ಳೆಯ ವಿಚಾರ

    • @chandupmc7646
      @chandupmc7646 3 роки тому +5

      ಕನ್ನಡದವರು ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟರೆ ಎಲ್ಲ ಸಾಧ್ಯ ಅಣ್ಣ

    • @basavarajgumati7192
      @basavarajgumati7192 5 місяців тому +1

      ಎಂತಾ ಮಾತು ಅಣ್ಣಾ

  • @sharifsharifsab8688
    @sharifsharifsab8688 3 роки тому +43

    ಜಗತ್ತಿನ ಸರ್ವ ಶ್ರೇಷ್ಠ ಹಾಡುಗಾರ. ಕವಿ. ಸಂತ. ತತ್ವವಾದಿ.ನಮ್ಮ ಸಂತ ಶಿಶುನಾಳ ಶರೀಫ್..............🙏

  • @chandrureddy7069
    @chandrureddy7069 3 роки тому +21

    ಸಾಹಿತ್ಯ ಸಂಗೀತದಲ್ಲಿ ಅದ್ಭುತವಾದ ಮರೆಯಲಾಗದ ಹಾಡುಗಳು ಮನಸ್ಸಿಗೆ ನೆಮ್ಮದಿ ನೀಡುವಂಥ ಸಂಗೀತವಿದೆ...

  • @praveen-js5ov
    @praveen-js5ov 2 місяці тому +2

    In my over all life , when i listen present generation songs will not brings me peace but old songs will make it..❤

  • @jalayogiMRaviJalayogiMRavimysu
    @jalayogiMRaviJalayogiMRavimysu 2 роки тому +13

    ಅದ್ಭುತ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು 🙏

  • @mallikarjunakkogali7676
    @mallikarjunakkogali7676 2 роки тому +30

    Old is gold ಹಳೆಯ ಹಾಡುಗಳನ್ನು ಕೇಳಲು
    😍❤

  • @nagarajgurujinaganandaswam5488

    Omm
    Superguru santhsihunalasherif ravrigay namskrgalu🙏🙏🙏🙏🙏🙏👏👏👏👍👍👍👍👍👍👍👍👍👍👍👍👍👍💐🌷🌹🥀🌻🌼🌸🌺

  • @user-xk9eq9iv5b
    @user-xk9eq9iv5b 10 місяців тому +2

    ಮನಸು ಸಂತೋಷ ಆಗುತ್ತೆ ಈ ಹಾಡು ಕಿಳಿದರೆ.

  • @sunilsunilgs4184
    @sunilsunilgs4184 2 роки тому +7

    ಬದುಕಿಗೆ ಅರ್ಥ ಸಿಗುವಂತಹ ಹಾಡು 🥰

  • @subhashkc7450
    @subhashkc7450 2 роки тому +1

    Basava Jayanthiya Shubhasheyagalu om guru basava ,ಲಿಂಗಾ ನಮಃ🙏🙏🌹🌹🙏💯

  • @chidanandatchidanandat3725
    @chidanandatchidanandat3725 Рік тому +17

    ಎಷ್ಟು ಕೇಳಿದರೂ ಸಾಲದು ಈ ಅದ್ಭುತವಾದ ಗಾಯನ... 👌✨️👍❤

  • @nikhilhubballi8254
    @nikhilhubballi8254 3 місяці тому +3

    ಮಾನವನ ಜೀವನ ಚರಿತ್ರೆ ಈ ಹಾಡು

  • @rockyash7179
    @rockyash7179 5 років тому +37

    ಶಿಶುನಾಲಾ ಶರೀಫರ ಅದ್ಭುತ ಹಾಡು..

  • @rameshsng5335
    @rameshsng5335 5 років тому +13

    ಆಧ್ಯಾತ್ಮಿಕತೆಗೆ ಮನಸು ಸಾಗುತ್ತದೆ ಈ ಗೀತೆಸಾಹಿತ್ಯ ಕೇಳಿದರೆ
    ಇಂತ ಸಂತರ ಕ್ೃಪೆ ನಮ್ಮ ಮೇಲೆ ಇರಬೇಕು

  • @gagan49455
    @gagan49455 2 роки тому +4

    ಸಾಹಿತ್ಯ ಮತ್ತು music ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು 🙏😍

  • @prashantmalleppanavar-qw8eq
    @prashantmalleppanavar-qw8eq Рік тому +1

    ಆಹಾ ಮನಸ್ಸಿಗೆ ಅದೇನೋ ಹಿತ ಶಿಶುನಾಳ ದಿಷರ ಹಾಡು ಕೇಳಿದರೆ❤❤

  • @anjinappaj3376
    @anjinappaj3376 3 роки тому +10

    ಮೈಯಲ್ಲಿ ಇರುವ ರೋಮಗಳು ಒಂದೇ ಸಮನಿಗೆ ರೋಮಾಂಚನ ಕಾರಿ ಆಗುತ್ತವೆ ಅಷ್ಟು ಸುಂದಾರವಾಗಿ ಇದೆ ಈ ಹಾಡು💥💥💥👌👌👌👌👌

  • @prasannar7595
    @prasannar7595 5 років тому +154

    ಕನ್ನಡ ಸಾಹಿತ್ಯ ಲೋಕದಲ್ಲಿ ಮರೆಯಲಾಗದ ಅದ್ಬುತ ಹಾಡುಗಳು....

  • @shambulingayyagudimath3103
    @shambulingayyagudimath3103 2 роки тому +4

    it is song silence and patince very instrsting song so music also very nice totally supper song..👏🌺🌼

  • @manteshbillarmantesh2754
    @manteshbillarmantesh2754 Рік тому +24

    🙏 ನನ್ನ ಪ್ರೀತಿಯ ಗುರುಗಳು ಶ್ರೀ ಸಂತ ಶಿಶುನಾಳ ಗುರುಗಳ ಹಾಡು ತುಂಬಾ ಚನ್ನಾಗಿದೆ 🙏 ನಿಮಗೆ ನನ್ನ ವಂದನೆಗಳು ❤️

  • @manugowdakunchimanugowdaku8165
    @manugowdakunchimanugowdaku8165 3 роки тому +6

    ಆರು ಮೂರು ಕಟ್ಟಿ ಮೇಲೆ ಹೇರಿದವನು ಗಟ್ಟಿ 😊😊😊

  • @user-tv5pc1qm3z
    @user-tv5pc1qm3z 3 роки тому +2

    ಕನ್ನಡ ನಾಡು ಕಂಡ ಅದ್ದಬುತ ಜೂಡಿ ಶಿಸುನಾಳಧಿಶ ಗೂವಿಂದಭಟ್ಟರ ಜೂಡಿ

  • @rudrappat1308
    @rudrappat1308 3 роки тому +15

    ಮಾನವರಾಗಿ ನಾವು ಏನನ್ನೋ ಕಲಿಯಬೇಕಿದೆ ಅನ್ನಿಸುತ್ತೆ ಈ ಹಾಡು ಕೇಳಿದ್ರೆ ಅಹುದು ಜೀವನ ಅಂದ್ರೆ ಏನು ಅಂತ ಕಲಿಯಬೇಕಿದೆ ಅಲ್ವೇ

  • @manjunathbenakatti8857
    @manjunathbenakatti8857 5 років тому +12

    ಮತ್ತೆ.. ಮತ್ತೆ... ಕೇಳುವ ಹಾಡು..... ಅದ್ಭುತವಾದ ಹಾಡು......

  • @nkumar5056
    @nkumar5056 3 роки тому +12

    Super god songs

  • @suvanaprem386
    @suvanaprem386 Рік тому +1

    ನಮ್ಮ. ಅಣ್ಣಾ ನಿಗೆ.ಇವರ.ಹಾಡು. ತುಂಬಾ ಇಷ್ಟ

  • @Vesselofbliss
    @Vesselofbliss 5 років тому +87

    ಸರಳ ಸತ್ವಭರಿತ ಅದ್ಭುತವಾದ ಗಾಯನ👌

  • @kavanagala_sangama
    @kavanagala_sangama 3 роки тому +1

    Super it means by we all are humans not any cast etc etc

  • @dataholder1065
    @dataholder1065 3 роки тому +2

    ಇನ್ನೊಂದು ವಿಚಾರ ಇಂದಿಗೂ ನಾವು ಹೋಲಿಕೆಯನ್ನು ಮಾಡಬಾರದು

  • @roxroxlokesh.b.ankushkhani7101
    @roxroxlokesh.b.ankushkhani7101 5 років тому +9

    meanig full song & world best lyrics good song jai shishunal&sri sidarooda swami maharaki jai

  • @veereshg2000
    @veereshg2000 2 роки тому +2

    Nam appaji favourite song

  • @rajulamani3456
    @rajulamani3456 5 років тому +16

    ಮಾನವನ ದೇಹದ ಗುಡಿ ಇದೆ ಅದು ನಮ್ಮ ಹೃದಯ

    • @gagan49455
      @gagan49455 2 роки тому

      ಅಪ್ಪಂಗೆ ಹುಟ್ಟಿದ ಮಾತು ಹೇಳಿದ್ರಿ ನೀವು ಗುಡ್ ಬ್ರೋ🙏😍

  • @shailajanayak2091
    @shailajanayak2091 4 роки тому +10

    Nice n beautiful bhajans. Great Saint sharif.

  • @FeastIndiaCompany
    @FeastIndiaCompany Рік тому +3

    ದೇಹದ ಗುಡಿಯ ನೋಡಿರಣ್ಣ.. ದೇವರ ಹುಡುಕುತ ಬೇರೆಲ್ಲೋ ತಿರುಗಬೇಡಿರಣ್ಣ

  • @devumaligoudru4739
    @devumaligoudru4739 4 роки тому +13

    ನಮ್ಮ ಭಾಷೆ ನಮ್ಮ ಸಂಸ್ಕೃತಿ 👌👌👌👌😘

  • @venkojiraonannuri4581
    @venkojiraonannuri4581 6 років тому +19

    ಸಂತ ಶಿಶುನಾಳ ಶರೀಫ ಸಾಹೇಬರ ಅದ್ಭುತ ಸಾಲುಗಳು ತುಂಬಾ ಚೆನ್ನಾಗಿವೆ.

  • @user-do9qe6dy6h
    @user-do9qe6dy6h 2 роки тому +2

    My father and me favourite song

  • @mallukumbar169
    @mallukumbar169 5 років тому +4

    Super song ..Om Nama shivasharana

  • @shivaprasad7358
    @shivaprasad7358 5 років тому +2

    Adbhutha

  • @akashdharwad644
    @akashdharwad644 4 роки тому +13

    ಶಿಶುನಾಳ ಅಜ್ಜಾರ 🙏🙏❤️❤️🙏🙏

  • @user-sy2ik7pl1w
    @user-sy2ik7pl1w Місяць тому +1

    Unconquerable soul - Invictus ❤❤❤❤

  • @user-er2mo1id2h
    @user-er2mo1id2h 6 років тому +116

    ಅದ್ಭುತ ಸಾಹಿತ್ಯ ಮತ್ತು ಸಂಗೀತ.

  • @NamaskaraKarunadu
    @NamaskaraKarunadu 3 роки тому +7

    ಅದ್ಭುತ ಸಾಹಿತ್ಯ-ಸಂಗೀತ-ಹಿನ್ನೆಲೆ ಧ್ವನಿ...🙏❤️🙏

  • @allabhaxbavakhanavar819
    @allabhaxbavakhanavar819 5 років тому +4

    ಸೂಪರ್ Love you shishunal sharif

  • @shashidharas9356
    @shashidharas9356 5 місяців тому +2

    Mind blowing

  • @wstatusvideos265
    @wstatusvideos265 6 років тому +308

    ಶಿಶುನಾಳ ಶರೀಫರ ಗೀತೆಗಳಲ್ಲಿ ನನ್ನ ಮೆಚ್ಚಿನ ಗೀತೆ ಸುಪರ್ ಸಾಂಗ್
    ಸಾವಿರ ಸಾರಿ ಕೇಳಿದರು ಸಾಕಾಗದು

  • @basavarajpatil1441
    @basavarajpatil1441 3 роки тому +2

    TAAYE AMMAA AMBABHAI NANAGE NIVE KAAPAADAMMAA AMMAA TAAYE JIIII 🙏🙏🙏🏻🙏🏻🌺🌺🚩🚩

  • @vasantmeti7023
    @vasantmeti7023 5 років тому +7

    Gurunatha govinda 🙏🙏

  • @RaviRavikumar-xg1bd
    @RaviRavikumar-xg1bd 6 років тому +45

    " ಸೂಪರ್ ಹಿಟ್ ಸಾಂಗ್ ಜನಪದ ಸಾಹಿತ್ಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದರು ಅವ್ರೇಗೆ ಹಡ್ಸಪ್ಪ " 💐💐 👌👌

  • @kedarswamy3131
    @kedarswamy3131 5 років тому +6

    ಶಿಶುನಾಳ ಶರೀಫ್ 💐💐👌👌

  • @chanabasavachanabasava6362
    @chanabasavachanabasava6362 3 роки тому +2

    ಸೂಪರ್

  • @mohammadhusainhuded6327
    @mohammadhusainhuded6327 6 років тому +69

    human body is like a temple or mosque because in the body there is lot of miracles that was created by the Allah or god. Said by sharif

  • @ummayyahartimath3988
    @ummayyahartimath3988 4 роки тому

    Om Shree Gurugovinda Bhattaru Maharajiki Jai Om Shree Shishunal Shariffarasahebara Maharajiki Jai

  • @mallikarjun9985
    @mallikarjun9985 6 років тому +11

    One of the My favorite songs

  • @Moka138
    @Moka138 5 років тому +2

    ಸೂಪರ್ ಗೀತೆ ಸಂತ ಶಿಶುನಾಳ 🙏🙏🙏

  • @vishnuvishnuvardhan8646
    @vishnuvishnuvardhan8646 5 років тому +51

    Old is Gold Evergreen song

  • @ganeshakj778
    @ganeshakj778 2 роки тому +2

    Natural songs

  • @shreeshailchoudhari1500
    @shreeshailchoudhari1500 3 роки тому +3

    No words can explain ಶಿಶುನಾಳ ಶರೀಫಜ್ಜನ songs

  • @Mblcars28
    @Mblcars28 Рік тому

    I love this all songs Sisunal sarif all songs meaning full line's

  • @sachinbellad1990
    @sachinbellad1990 2 роки тому +7

    Once you listen this song , you'll listen again &again so meaningful song ,
    #be kind to every poor people .
    # ಶಿಶುವಿನಹಾಳ ಶರೀಫಜ್ಜರು 🙏

  • @pradeephalingali1689
    @pradeephalingali1689 10 місяців тому +1

    Jai jinendra

  • @chandankumar.m.m.chandu5600
    @chandankumar.m.m.chandu5600 6 років тому +45

    ಆಶ್ವತ್ ಹಾಡುಗಳು ತುಂಬ ಚೆನ್ನಾಗಿ ಮೂಡಿ ಬರುತ್ತವೆ.

  • @meghay388
    @meghay388 2 роки тому +1

    super haada

  • @akramakki3447
    @akramakki3447 4 роки тому +24

    India is the greatest country proud of & powerfull...❤❤

  • @marutiupparmarutiuppargadd3552
    @marutiupparmarutiuppargadd3552 5 років тому +2

    supar sogs gvdiya nodiranna

  • @SunilKumar-wb6ut
    @SunilKumar-wb6ut 5 років тому +3

    The best singer is shishunala sharifa songs we followd we ll definitely reach our goal

  • @mantheshmanthesh8190
    @mantheshmanthesh8190 3 роки тому +2

    So nice song sar lavie song

  • @sanjubugadi7433
    @sanjubugadi7433 5 років тому +118

    ಮನಸ್ಸಿನ ನೋವು ನಿವಾರಕ ಔಷಧಿ ಈ ಹಾಡು

  • @Community_Interact
    @Community_Interact Рік тому +1

    Kannada namm amma avalige kai mugiyamma

  • @maheshkombin8988
    @maheshkombin8988 5 років тому +13

    Wonderful song🙏🙏

  • @vittalteli199
    @vittalteli199 2 роки тому +2

    Shisunaladisha🌷🌺💮🥀🌼🌹🌸🎉💐🙏

  • @nithinkumar5027
    @nithinkumar5027 3 роки тому +5

    ಆರು ಮೂರು ಕಟ್ಟಿ ಮೇಲಕೆ ಏರಿದವನೆ ಗಟ್ಟಿ

  • @huliraja7716
    @huliraja7716 4 роки тому +4

    superrr...my best song..i like every time...

  • @basavaraj.s.metribasavaraj1326
    @basavaraj.s.metribasavaraj1326 5 років тому +8

    ಸೂಪರ್ ಸಾಂಗ್ 👌

  • @shridharshridhar511
    @shridharshridhar511 5 років тому +2

    Nice songs .my favorite song of Sharif songs ..love songs ...

  • @manjegowdak5368
    @manjegowdak5368 4 роки тому +7

    Guru govinda & Sharif'a..
    Great..

  • @sonusallu9007
    @sonusallu9007 6 років тому

    Nanage thumba esta hadugalu adralli shishunaladhavara songs bahala esta nange

  • @yamanurappayamanurappa5698
    @yamanurappayamanurappa5698 6 років тому +3

    ಗಾನಯೋಗಿ ಷರೀಫ್ ಅವರಿಗೆ ನನ್ನನಮಸ್ಕಾರಗಳು

  • @govindasgovindas239
    @govindasgovindas239 4 роки тому +5

    💓🙏I am ಬಿಗ್ ಫ್ಯಾನ್ ಆಫ್ ಸಂತ ಶಿಶುನಾಳ ಶರೀಫ್ 👌🙏💕❣️

  • @harristalawar1262
    @harristalawar1262 5 років тому +22

    🤩🤩Wonderful song I Love this songs🤩🤩

  • @kaleshagoodnight4200
    @kaleshagoodnight4200 4 роки тому +1

    Super super

  • @UmeshaNomad1975
    @UmeshaNomad1975 5 років тому +47

    My guru Sharif songs are always all time classics.

  • @danceprincessmanju7468
    @danceprincessmanju7468 4 роки тому +1

    Suuuuuuuuuuuuuuuuuuuppppppppp eeeeeeeeeeeeeeeeerrrrrrrrrrrrr song hatsup to Singer

  • @kundargiumesh7961
    @kundargiumesh7961 6 років тому +10

    ಗುಡಿಯ ನೋಡಿರಣ್ಣ ಸೋಪರ ಹಾಡು

  • @KiranKumar-zx5qw
    @KiranKumar-zx5qw 6 років тому +31

    One of my favorite song ever

  • @manjisidegal1428
    @manjisidegal1428 4 роки тому +4

    We don't have any words for this song🎶🎤🎤

  • @veenaprakashprakash76
    @veenaprakashprakash76 3 роки тому +2

    Super

  • @bhoochannel_bk
    @bhoochannel_bk 6 років тому +8

    super song

  • @naganathbenchinchole1236
    @naganathbenchinchole1236 3 роки тому +2

    ಅಥ೯ಗಭಿ೯ತವಾದ ಹಾಡಾಗಿದೆ.

  • @channabasayyap7190
    @channabasayyap7190 5 років тому +8

    🙏🙏Sarunu saranatri guruve🙏🙏

  • @bheemashankargbheemashanka4771
    @bheemashankargbheemashanka4771 5 років тому +2

    Pewret

  • @praveen243
    @praveen243 Рік тому +5

    2023 ರಲ್ಲಿ ಯರ್ಯರು ಈ ಹಾಡು ಕೇಳ್ತಾ ಇದಿರಾ? 👍👍