YAAKE BADIDADTHI THAMMA | Singer Kalavathi | ಯಾಕೆ ಬಡಿದಾಡ್ತಿ ತಮ್ಮ | ಜನಪದ ಗೀತೆ | ಗಾಯಕಿ ಕಲಾವತಿ ದಯಾನಂದ್

Поділитися
Вставка
  • Опубліковано 22 січ 2018
  • Yaake Badidadthi Thamma
    Yake badidadthi thamma
    yake badadadati tamma
    yaka badadati tamma
    yak badadadti tamma
    yake badadati tamma song
    kannada folk songs
    folk songs
    kannada janapada song
    kannada janapada
    janapada songs kannada
    ಕಲಾವತಿ ಪುತ್ರನ್ / ಕಲಾವತಿ ದಯಾನಂದ್ :
    ಕನ್ನಡದ ಉಷಾ ಉತ್ತಪ್ಪ ಅಂತಲೇ ಖ್ಯಾತರಾದವರು ಕಲಾವತಿ ದಯಾನಂದ್. ಅಭಿನಯಿಸುತ್ತಲೇ ಹಾಡುವುದು ಇವರ ವಿಶಿಷ್ಟ ಕಲಾಶೈಲಿ. ಕರಾವಳಿಯ ಕಡಲ ತೀರದಿಂದ ವಿದೇಶಿ ಸಾಗರದಾಚೇಯೂ ಇವರ ಹಾಡು ಕೇಳಿ ಬಂದಿದ್ದು ವಿಶೇಷ. ಹಾಡು ಅಂದ್ರೆ ಕಿವಿಗೆ ಇಂಪು. ನೃತ್ಯ ಅಂದ್ರೆ ಕಣ್ಣಿಗೆ ತಂಪು. ಇವೆರಡರ ಸವಿಯನ್ನು ಒಟ್ಟೊಟ್ಟಿಗೆ ಸವಿದು ನೋಡಿ, ಅದು ಕೊಡುವ ಖುಷಿಯೇ ಬೇರೆ. ಅಂಥದ್ದೊಂದು ರಂಜನೆ ನೀಡುವ ಅಪರೂಪದ ಪ್ರತಿಭೆ ಉಡುಪಿಯ ಕಲಾವತಿ ದಯಾನಂದ್.
    ಕಲಾವತಿ ದಯಾನಂದ್ ರ ಹಾಡುಗಳನ್ನು ಕೇಳುವುದರ ಜತೆ ನೋಡಬೇಕು. ಹಾಡು ಹಾಡುವುದು ಪ್ರತಿಭೆಯಾದರೆ, ಅದನ್ನು ಮನಮುಟ್ಟುವಂತೆ ಕೇಳಿಸುವುದು ಇವರ ಮತ್ತೊಂದು ಕಲೆ. ಪರ್ಫಾರ್ಮೆನ್ಸ್ ಅನ್ನುವುದು ಕನ್ನಡದಲ್ಲಿ ಡಾ.ರಾಜ್ ಕುಮಾರ್, ಸಿ.ಅಶ್ವತ್ಥ್ ಅವರಂಥವರಿಗೆ ಸಿದ್ಧಿಸಿತ್ತು. ಬಿ. ಜಯಶ್ರೀಯವರು ಕೂಡ ವೇದಿಕೆಯಲ್ಲಿ ಅದ್ಭುತವಾಗಿ ಪ್ರಸ್ತುತಪಡಿಸುವುದಕ್ಕೆ ಖ್ಯಾತಿ. ಸದ್ಯ ಕಲಾವತಿ ದಯಾನಂದ್ ವೇದಿಕೆಯ ಮೇಲೆ ನಿರ್ಭಿಡೆಯಿಂದ ಪರ್ಫಾರ್ಮ್ ಮಾಡಿ ಹೆಸರು ಗಳಿಸುತ್ತಿದ್ದಾರೆ. ಉಷಾ ಉತ್ತಪ್ಪ ಅವರ ಹಲವಾರು ಹಾಡುಗಳನ್ನು ಜನಪ್ರಿಯಗೊಳಿಸಿರುವ ಇವರು, ಸಿ.ಅಶ್ವತ್ಥ್ ರ ಹಾಡುಗಳ ಮೂಲಕ ಮನೆಮಾತಾಗಿದ್ದಾರೆ. ಜಾನಪದ, ಸುಗಮ ಸಂಗೀತ, ಚಿತ್ರಗೀತೆ ಸೇರಿದಂತೆ ಹಲವಾರು ಬಗೆಯ ಗೀತೆಗಳನ್ನು ಹಾಡಿ ಮೆಚ್ಚುಗೆ ಗಳಿಸಿದ್ದಾರೆ.
    ಯಾಕೆ ಬಡಿದಾಡ್ತಿ ತಮ್ಮ.... ಈ ಜನಪದ ಗೀತೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಜಿ.ಬಾಲಾಜಿ ಅವರ ಸಾರರ್ಥ್ಯದ “ಕರುನಾಡ ಕನ್ನಡಿಗರ ರಕ್ಷಣಾ ವೇದಿಕೆ” ವತಿಯಿಂದ ಆಯೋಜಿಸಿದ್ದ “ನಮನ” ಎಂಬ ಕನ್ನಡ ಕಾರ್ಯಕ್ರಮದಲ್ಲಿ ಗಾಯಕಿ ಕಲಾವತಿಯವರು ಹಾಡಿದ್ದಾರೆ. ವೇದಿಕೆಯಲ್ಲಿ “ಮೇಲೋ ಟ್ರೀ” ಸಂಗೀತ ವಾದ್ಯ ತಂಡದಿಂದ ಸಂಗೀತ ಸಂಯೋಜನೆ ನಡೆದಿದೆ.
    ಜನಪದ ಗೀತೆ : ಯಾಕೆ ಬಡಿದಾಡ್ತಿ ತಮ್ಮ
    ಗಾಯನ: ಕಲಾವತಿ ದಯಾನಂದ್
    ಕೊಳಲು: ಸಂದೀಪ್ ವಸಿಷ್ಠ
    ಕೀ ಬೋರ್ಡ್ : ವೇಣುಗೋಪಾಲ್ ವೆಂಕಿ
    ಡ್ರಾಮ್ಸ್: ಪ್ರಕಾಶ್ ಅಂತೋನಿ
    ತಬಲ : ಪ್ರದ್ಯುಂನ
    ಹಾಗೂ ಇತರ ವಾದ್ಯಗಾರರು.
    ಸ್ನೇಹ ಬಂಧುಗಳೇ ...
    ಸ್ವಾಸ್ಥ್ಯ, ಸದಭಿರುಚಿಯುಳ್ಳ ಆಸಕ್ತಿದಾಯಕ ವಿಚಾರ ವಿಡಿಯೋಗಳನ್ನು ಮತ್ತು ತಮಗೆ ಮನರಂಜನೆ ನೀಡುವಂತಹ ಸಂಗೀತ-ಸಂಸ್ಕೃತಿ ಮೈಳೆಸಿರುವ ವಿಡಿಯೋಗಳನ್ನು "ಯೂ ಟ್ಯೂಬ್"ನ ನನ್ನ ಚಾನಲ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ತಾವು ನನ್ನ ಚಾನಲ್ ಗೆ ಸಬ್ ಸ್ಕ್ರೈಬ್ ಪ್ರೋತ್ಸಾಹ ನೀಡಿ...ಧನ್ಯವಾದಗಳು.
    ___ ಚೀಗೋರಾ
    #yakebadadatitamma #yaakebadidadthi #CHEEGORA #yakebadadatitammakannadasong #janapadasongskannada
    Kalavathi Putran / Kalavathi Dayanand :
    Usha Uttappa of Kannada is also known as Kalavathi Dayanand. His unique style of singing while performing. His song was heard by a foreign seafarer off the coast. The song sucks Andre's ear. Dancing Andre is cool to the eye. Taste the two together, it is a pleasure to give. Udupi's Kalavathi Dayanand is a rare talent who gives such a thrill.
    One has to look at listening to the songs of Kalavati Dayanand. If the song is a talent, it is another art to listen to. Performance was prepared in Kannada by Dr. Raj Kumar and C.Ashwath. B.Jayashree is also renowned for performing brilliantly on stage. Currently, Kalavati Dayanand is making a name for herself on stage. She has popularized several of Usha Uttappa's songs and has become a household name with songs by C.Ashwath. She has sung and praised a variety of songs including folk, smooth music and film.
    Yake badidadti tamma... is sung by singer Kalavathi, in a Kannada program called "Namana" organized by G. Balaji's literacy "Karunada Kannadigara Rakshna Vedike" at Gauribidanur in Chikkaballapur district.
    Folk Song: Yaake Badidadthi Thamma
    Vocal: Kalavati Dayanand
    Flute: Sandeep Vasishtha
    Keyboard: Venugopal venki
    Drams: Prakash Anthony
    Tabala: Pradyumna
    And other instrumentalists.
    SUBSCRIBE Us:
    / @cheegora
    #Yaakebadidadthithamma #folksongkannada #kannadajanapada #kalavati #kannadasong #janapadasongskannada #yakebadidadthithamma #thamma #kannadasuperhitsong #bhavageethe #janadageethe #kannadafolksong #ಜನಪದಗೀತೆ #ಯಾಕೆಬಡಿದಾಡ್ತಿತಮ್ಮ #ಜಾನಪದ #kalavathidayanand #kannadavideosong #kannadamusically
    YAAKE BADIDADTHI THAMMA - Singer Kalavathi | ಯಾಕೆ ಬಡಿದಾಡ್ತಿ ತಮ್ಮ
    yaake badidadthi thamma,yake badadati tamma song,yake badidadtiya tamma,yake badadati tamma kannada song,yake badidadthi thamma,yaake badidadti thamma,yake badidathi thamma kannada song,yake badidadti thamma folk song,yake badadati tamma,yake badidhathi thamma,yake badadati tamma maya mirchi,yake badidadthi thamma kannada song,yake badadati tamma kannada song lyrics,yake badadati tamma kannada song karaoke,yake badadati tamma kannada song c ashwath,
    kalavathi dayanand,kalavathi dayanand songs,kalavati dayanand,kannada kogile kalavathi dayanand,kannada kogile talent kalavathi dayanand,kalavathi dayanand singer,singing by kalavathi dayanand,kalavathi,kannada songs by kalavathi dayanand,kalavathi dayanand ultimate singing talent,kalavathi puthran,kalavathi songs,kalavathi dayanand part-2,kalavati putran,#kalavathi
  • Розваги

КОМЕНТАРІ • 6 тис.

  • @CHEEGORA
    @CHEEGORA  4 роки тому +104

    ಎಲ್ಲರಿಗೂ ಧನ್ಯವಾದಗಳು, ನನ್ನ ಚಾನಲ್ ಗೆ ತಪ್ಪದೇ ಸಬ್ ಸ್ಕ್ರೈಬ್ ಆಗಿ...ಮತ್ತಷ್ಟು ಉತ್ತಮ ವಿಡಿಯೋಗಳನ್ನು ವೀಕ್ಷಿಸಿ, ಪ್ರೋತ್ಸಾಹಿಸಿ, ನಿಮ್ಮ ಸಹಕಾರವಿರಲಿ.
    Thank You all for your Support, Please Subscribe My Channel & watch more Videos.
    ua-cam.com/channels/Rny2xhJHUroFTsF7c0OU4w.html

    • @pradisindhe5609
      @pradisindhe5609 4 роки тому +10

      Hu

    • @roopaangadi1465
      @roopaangadi1465 3 роки тому +3

      Madam nivu nammirige bandag e sang kelidde naanu daily e song kelid mele niddege jarodu🙏🙏🙏

    • @CHEEGORA
      @CHEEGORA  3 роки тому +3

      @@roopaangadi1465 ಕೃತಜ್ಞತೆಗಳು

    • @VeerabhadraBani
      @VeerabhadraBani 6 місяців тому

      ​@@pradisindhe5609rrtyyujuhhjw

    • @Baby-gf7pe
      @Baby-gf7pe 5 місяців тому +2

      ಓಂ

  • @prabhunayak6408
    @prabhunayak6408 Рік тому +19

    ನಿಮ್ಮ ಧ್ವನಿ ಅದ್ಭುತವಾಗಿದೆ ನಿಮ್ಮ ಧ್ವನಿಯಲ್ಲಿ ಗಾಂಭೀರ್ಯತೆ ಇದೆ

    • @CHEEGORA
      @CHEEGORA  Рік тому +1

      ಧನ್ಯವಾದಗಳು

  • @veeracharibv6648
    @veeracharibv6648 9 місяців тому +6

    ಈ ಹಾಡು ರಚಿಸಿದವರಿಗೆ ಹಾಗೂ ಹಾಡಿದವರಿಗೂ ಸಾಗು ನನ್ನ ಧನ್ಯವಾದಗಳು ಬಹಳ ಚೆನ್ನಾಗಿದೆ ಕಂಠ ಕೊಡಬರ ಚೆನ್ನಾಗಿದೆ ತುರ್ಚಘಟ್ಟ

    • @CHEEGORA
      @CHEEGORA  9 місяців тому

      ಧನ್ಯವಾದಗಳು

  • @manjulamanju821
    @manjulamanju821 9 місяців тому +7

    Ammmaaaaa.... ಅದ್ಭುತ ಧ್ವನಿಗೆ Sharanu Sharanu ammmmmma..... ❤🙏🙏🙏🙏💪💐💐💐💐💐💐💐

  • @rajashekhar1677
    @rajashekhar1677 2 роки тому +10

    ತುಂಬಾ ಅರ್ಥಪೂರ್ಣವಾದ ಹಾಡು ಅದು ನಿಮ್ಮ ಕಂಠ ಸಿರಿಯಲ್ಲಿ ಅದ್ಭುತ , ನಮ್ಮ ನಾಡು ನಮ್ಮ ಹೆಮ್ಮೆ

    • @CHEEGORA
      @CHEEGORA  2 роки тому

      ಧನ್ಯವಾದಗಳು

  • @vittalteli199
    @vittalteli199 2 роки тому +13

    ನಿಮ್ಮ ಈ ಹಾಡು ಪದೆ ಪದೆ ಕೆಳಿದಾಗೊಮ್ಮೆ ನನಗೆ ಶರೀಪ ಸಾಹೆಬರ ನೆನಪು ಕಾಡತೈತಿ💐🌹

    • @CHEEGORA
      @CHEEGORA  2 роки тому +1

      ಧನ್ಯವಾದಗಳು

  • @wattsappapp1123
    @wattsappapp1123 3 роки тому +9

    ನಿಜವಾಗ್ಲೂ ತುಂಬಾ ಒಳ್ಳೆಯದಾಗಿ ಹಾಡಿದ್ದೀರಿ... ಅನಂತ ಅನಂತ ಧನ್ಯವಾದಗಳು

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @irayyahiremath3480
    @irayyahiremath3480 3 роки тому +110

    ತಾಯಿ ನಿಮ್ಮ ಕಂಠಸಿರಿಗೆ ಅನಂತ ಧನ್ಯವಾದಗಳು

  • @hanumantharajuphanumanthar8862
    @hanumantharajuphanumanthar8862 3 роки тому +10

    ಅಬ್ಬಾ!!!!!!!!!!! ಯಂತಹ ರಾಗ ನಿಮ್ಮದು ತಾಯಿ....,,,, ನಿಮ್ಮ ಧ್ವನಿಯಿಂದ ಅದೆಷ್ಟು ಬಾರಿ ನನ್ನ ಸಮಯ ಕಳೆದಿದೆನೋ ತಿಳಿದಿಲ್ಲ.... ತಾಯಿ,,,, ಇಂತಹ ಅದ್ಬುತ ಧ್ವನಿ ಕೇಳಲು ನಾವೆಲ್ಲರೂ ಅದೃಷ್ಟವಂತರು...

    • @CHEEGORA
      @CHEEGORA  3 роки тому +1

      ಧನ್ಯವಾದಗಳು

  • @roopadevi3032
    @roopadevi3032 5 років тому +19

    ಅಧ್ಬುತವಾದ ಧ್ವನಿ ನಮ್ಮ ಪ್ರತಿಭೆ ಎಲ್ಲೇಡೆಯು ಪಸರಿಸಲಿ,,,ಜೈ ಕರ್ನಾಟಕ ಮಾತೆ,,,,

  • @channuhanagi9940
    @channuhanagi9940 4 роки тому +8

    ನನಗೆ ತುಂಬಾ ಸಂತೋಷ ಆಗಿದೆ ಜೀವನದಲ್ಲಿ ನಡೆಯುವ ಒಂದು ಸತ್ಯ ಘಟನೆಯನ್ನು ತಿಳಿಸಿ ಕೊಡುವಂತಹ ಒಂದು ಸುಂದರವಾದ ಹಾಡು.

    • @CHEEGORA
      @CHEEGORA  4 роки тому

      🙏 ಧನ್ಯವಾದಗಳು ನಿಮ್ಮ ಅಭಿಮಾನದ ಮೆಚ್ಚುಗೆ ಸದಾ ಇರಲಿ.

  • @satyavanicreation8408
    @satyavanicreation8408 3 роки тому +3

    ವಾವ್!! ಮಾ,,,,
    ಚೂಪರ್ ಅದ್ಭುತ ಗಾಯನ

    • @CHEEGORA
      @CHEEGORA  3 роки тому +1

      ಧನ್ಯವಾದಗಳು

  • @amarrnathaamu4939
    @amarrnathaamu4939 3 роки тому +23

    ತಾಯಿ ಕೋಟಿ ಕೋಟಿ ದನ್ಯವಾದಗಳು ನಿಮ್ಗೆ..🙏🙏🙏

    • @CHEEGORA
      @CHEEGORA  3 роки тому +2

      ಧನ್ಯವಾದಗಳು

  • @bunkkrishna2876
    @bunkkrishna2876 5 років тому +8

    ಶರಣಾದೆ ತಾಯಿ ನಿಮ್ಮ ಈ ಗಾಯನಕ್ಕೆ...

  • @veerabhadram6309
    @veerabhadram6309 4 роки тому +12

    ಬಹಳ ಅರ್ಥಗರ್ಭಿತ ವಾದ ಹಾಡು....... ನಿಮ್ಮ ಕಂಠದಲ್ಲಿ ಈ ಹಾಡು ಕೇಳೋಕೆ .....ಖುಷಿಆಗುತ್ತೆ.....

    • @CHEEGORA
      @CHEEGORA  4 роки тому

      ಧನ್ಯವಾದಗಳು, Thank you

  • @malashreem7565
    @malashreem7565 3 роки тому +8

    ಕನ್ನಡದ ಉಷ ಹುತ್ತಪ್ಪ. What a voice mind blowing.

  • @suvarnavs2446
    @suvarnavs2446 3 роки тому +25

    ಮೈನವಿರೇಳಿಸುವ ಅದ್ಬುತ ಕಂಠದಲ್ಲಿ ಅರ್ಥಪೂರ್ಣ ಹಾಡು......superb mam 😍

  • @gururajkodkani1984
    @gururajkodkani1984 5 років тому +5

    ಇವರ ಧ್ವನಿ ನಿನ್ನೆ ಮೊದಲ ಸಲ ಕೇಳಿದ್ದು..ಅಬ್ಭಾ..!! ಸರಸರ ಎದೆಯೊಳಗೆ ಇಳಿಯುವ ಧ್ವನಿ.ಸುಮ್ಮನೇ ಭಾವುಕತೆಗೆ ಕಣ್ಣು ಮಂಜಾಗುವ ಕಂಠ...😍😍

  • @ManojKumar-pe1uf
    @ManojKumar-pe1uf 5 років тому +23

    ಅದ್ಬುತ... ಅತ್ಯದ್ಭುತ ತಾಯೇ ನಿನ್ನ ಕಂಠ... ನಿನ್ನ ದ್ವನಿ.. ಅನಂತ ನಂತ ಧನ್ಯವಾದಗಳು

  • @pradeepshirur5435
    @pradeepshirur5435 Рік тому +6

    ನೀನೋಗದರಿಯೆ ತಮ್ಮ ಮಣ್ಣ ಮುಚ್ಚಿ ಕಣ್ಣ ಮುಚ್ಚಿ 🔥🙏🤘

  • @nandiniak6551
    @nandiniak6551 2 роки тому +7

    ಸೂಪರ್ ಹಾಡು ಮನಸ್ಸಿಗೆ ತುಂಬಾ ಖುಷಿ ಹಾಗುತ್ತೆ🙏🙏

    • @CHEEGORA
      @CHEEGORA  2 роки тому

      ಧನ್ಯವಾದಗಳು ನಂದಿನಿಯವರೇ....

  • @RAMESHSWS
    @RAMESHSWS 3 роки тому +4

    ಧನ್ಯವಾದಗಳು ಮೇಡಮ ನಿಮ್ಮ ಕಂಚಿನ ಕಂಠದ ಸ್ವರ ನುಡಿಗೆ. ಅದ್ಬುತ.

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @kamaliyadhav4805
    @kamaliyadhav4805 3 роки тому +16

    ಸೂಪರ್

  • @user-nc5jk4sc3l
    @user-nc5jk4sc3l 3 місяці тому +3

    ಎಷ್ಟು ಸಾರಿ ಕೇಳಿದರು ಸಾಲದು ತುಂಬಾ ಚೆನ್ನಾಗಿ ಹಾಡಿದ್ದೀರಾ ಧನ್ಯವಾದಗಳು

    • @CHEEGORA
      @CHEEGORA  2 місяці тому

      ತುಂಬಾ ಧನ್ಯವಾದಗಳು

  • @anandthananthavelar2042
    @anandthananthavelar2042 2 роки тому +1

    Supper amma .godi vanangam.amma..........

  • @basavarajgs6219
    @basavarajgs6219 5 років тому +193

    ಅದ್ಭುತ ಕಂಠಸಿರಿ ಮತ್ತು ಅತ್ಯುತ್ತಮ ಕಲಾತಂಡ.
    ಬೇಜಾರಾದಾಗ ನಂಗೆ ಈ ಸಾಂಗ್ ಮಾತ್ರ ಕೇಳ್ತೇನೆ.
    ತುಂಬಾ ಧನ್ಯವಾದಗಳು

  • @user-xm9zm1dr6h
    @user-xm9zm1dr6h 3 роки тому +8

    ಅದ್ಬುತವಾಗಿ ಹಾಡಿದೀರ ಅಕ್ಕ

  • @santhoshsanthu72
    @santhoshsanthu72 3 роки тому +5

    ನಮ್ಮ ಗೌರಿಬಿದನೂರಿನ ನಮನ ಕಾರ್ಯಕ್ರಮ ಸೂಪರ್

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @spurthikiran
    @spurthikiran 2 роки тому +11

    ಎಂತಹ ಅದ್ಭುತ ಗಾಯನ.. ಮೈ ರೋಮಾಂಚನವಾಯಿತು🔥❤️

  • @halappahalavarti8154
    @halappahalavarti8154 5 років тому +39

    ಒಳ್ಳೆಯ ಧೋನಿ ಮತ್ತು ಒಳ್ಳೆಯ ಸ್ವರ ಒಳ್ಳೆಯ ನಾದ ನಿಮ್ಮಂಥ ಕಲಾವಿದರ ನೂರಕ್ಕೆ ಒಬ್ಬರು ತುಂಬಾ ತುಂಬಾ ತುಂಬಾ ಥ್ಯಾಂಕ್ಸ್ ಮೇಡಂ ನಿಮ್ಮ ಪೂರ್ತಿ ಕಲಾ ತಂಡಕ್ಕೂ ನನ್ನ ರೂಪು ರೋಗದ ಅಭಿನಂದನೆಗಳು
    11

  • @sangameshnagashetti8488
    @sangameshnagashetti8488 4 роки тому +23

    ಮನಕ್ಕೆ ಮುಟ್ಟುವ,ಅದ್ಬುತವಾದ ಹಾಡುಗಳು ....ಹೃತ್ಪೂರ್ವಕ ಧನ್ಯವಾದಗಳು... ಜೀವನ ಸ್ವಾರ್ಥಕವಾಯಿತು.

    • @CHEEGORA
      @CHEEGORA  4 роки тому +2

      ಕೃತಜ್ಞತೆಗಳು ಸರ್, ಮತ್ತಷ್ಟು ವಿಡಿಯೋಗಳನ್ನು ವೀಕ್ಷಿಸಲು ನಮ್ಮ ಚಾನಲ್‌ಗೆ ಸಬಸ್ಕ್ರೈಬ್ ಆಗಿ ಪ್ರೋತ್ಸಾಹ ನೀಡಿ.

    • @nagappadodmani1274
      @nagappadodmani1274 2 роки тому

      @@CHEEGORA ,,

    • @narayanap2941
      @narayanap2941 Рік тому

      please no stop and no advgment plase

  • @srhiremathhiremath2464
    @srhiremathhiremath2464 3 роки тому +5

    🙏👌🙏ಸೂಪರ್ ಹಾಡು

  • @r.yalammayalamma.6303
    @r.yalammayalamma.6303 2 роки тому +2

    Nice. Song. ಅಕ್ಕ.

  • @ManjuManju-zh8rk
    @ManjuManju-zh8rk 3 роки тому +6

    ಈ ಹಾಡನ್ನು ಹಾಡಿದರು ನನ್ನ ಅನಂತ ಧನ್ಯವಾದಗಳು

  • @gavisiddappa7243
    @gavisiddappa7243 5 років тому +35

    ನಿಮ್ಮ ಅದ್ಭುತವದ ಕಂಠ ಸಿರಿಯಲ್ಲಿ ಈ ಗೀತೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ.👏👏👏👏👏👏

  • @dadapeerhavaldar8524
    @dadapeerhavaldar8524 3 роки тому +7

    ಸುಂದರ,... ಅತಿಸುಂದರ... ಒಳ್ಳೆಯ ಕಂಠಸಿರಿ... ಒಳ್ಳೆಯ ಹಾಡು... ನನಗೆ ಬಣ್ಣಿಸಲು ಶಬ್ದದ ದಾರಿದ್ರ್ಯ ವಿದೆ...,.

    • @CHEEGORA
      @CHEEGORA  3 роки тому +1

      ಧನ್ಯವಾದಗಳು

  • @raghurraghur1446
    @raghurraghur1446 Рік тому +3

    ನಿಮ್ಮ ಅತ್ಯದ್ಭುತವಾದ ಧ್ವನಿಗೆ ನನ್ನ ನಮಸ್ಕಾರ 💕🙏💕

    • @CHEEGORA
      @CHEEGORA  Рік тому

      ಧನ್ಯವಾದಗಳು

  • @naveenkumar-6241
    @naveenkumar-6241 5 років тому +744

    ನೂರು ಚಲನಚಿತ್ರ ಗೀತೆ ಕೇಳುವುದಕ್ಕಿಂತ ಇಂತಹ ಒಂದು ಜನಪದ ಗೀತೆ ಕೇಳುವುದರಲ್ಲಿ ಇರುವ ನೆಮ್ಮದಿಯೇ ಬೇರೆ.......
    ತುಂಬು ಹೃದಯದ ಧನ್ಯವಾದ ಮೇಡಂ....👏

  • @naveensinganodi2845
    @naveensinganodi2845 4 роки тому +6

    ಇಂತಹ ಹಾಡುಗಳು ಬಹಳ ಅರ್ಥ ಇರುತ್ತದೆ

    • @CHEEGORA
      @CHEEGORA  4 роки тому +1

      ನಿಜ... ಜನಪದ ಗೀತೆಗಳು ಜೀವನ ಅನುಭವದ ಸಾರದಿಂದ ಹುಟ್ಟಿ, ಜನಜನಿತವಾಗಿವೆ. ಹಾಗಾಗಿ ಬದುಕಿಗೆ ಅರ್ಥೈಸುತ್ತವೆ. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ... ನಿಮ್ಮ ಸಹಕಾರವಿರಲಿ.ಚಾನಲ್‌ಗೆ ಸಬಸ್ಕ್ರೈಬ್ ಆಗಿ ಮತ್ತಷ್ಟು ಬರಲಿರುವ ಗೀತೆಗಳನ್ನು ವೀಕ್ಷಿಸಿ.

  • @mallikarjuna.g.b.8839
    @mallikarjuna.g.b.8839 3 роки тому +34

    ಅದ್ಬುತವಾದ ಶಾರೀರ ಚೆನ್ನಾಗಿ ಮೂಡಿ ಬಂದಿದೆ ತಮ್ಮ ಸ್ವರ ಶಾರೀರ ದಲ್ಲಿ ತಮಗೆ ಧನ್ಯವಾದಗಳು ಶ್ರಿಮತಿ ಕಲಾವತಿ ರವರೆ . ಅ ಪ್ರಯುಕ್ತ ನಮ್ಮ ಕಡೆಯಿ೦ದ ತಮಗೆ ಧನ್ಯವಾದಗಳು.♻️🌺🌀🌻♻️♏🎊♏🎊♏🎊♏🎊♏🎊♏

  • @atmanandnaikar2412
    @atmanandnaikar2412 3 роки тому +1

    ನಾನು ಹೇಳುವುದು ಏನೆಂದರೆ ನಮ್ಮ ಮನಸ್ಸಿನ ಕೊಳೆಯನ್ನು ಕಳೆಯಲು ಇಂತಹ ಅದ್ಯಾತ್ಮಿಕ ಹಾಡುಗಳು ತುಂಬಾ ಅವಶ್ಯಕ ಇಂತಹ ವಿಚಾರಗಳನ್ನು ಪ್ರಸಾರ ಮಾಡುವುದರಿಂದ ಸಮಾಜವನ್ನು ಸುಧಾರಣೆ ಮಾಡಬಹುದು

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @praveenhugar1761
    @praveenhugar1761 4 роки тому +75

    High voltage song... ಅನಂತ ಕೋಟಿ ಧನ್ಯವಾದಗಳು ಅಕ್ಕ

    • @CHEEGORA
      @CHEEGORA  4 роки тому +3

      ಧನ್ಯವಾದಗಳು, Thank u

    • @maheshmpyash4470
      @maheshmpyash4470 3 роки тому

      Super song kalavati madam.

  • @jayakumar774
    @jayakumar774 5 років тому +33

    ಅಮ್ಮ ನಿಮ್ಮ ಧ್ವನಿಯನ್ನು ಕೇಳಿಸಿಕೊಳ್ಳುವ ಅದೃಷ್ಟ ಕೊಟ್ಟ ಭಗವಂತನಿಗೆ ನನ್ನ ನಮನ

  • @lakshmiramachandra2985
    @lakshmiramachandra2985 7 місяців тому +3

    She has taken Sugamasangeetha to a different level .Excellent singing & voice .

    • @CHEEGORA
      @CHEEGORA  7 місяців тому

      ಧನ್ಯವಾದಗಳು, Thanks

  • @nagarajgn7248
    @nagarajgn7248 2 роки тому +1

    ತುಂಬಾ ಮಧುರವಾಗಿದೆ ಗಾಯನ,ಸಾಹಿತ್ಯ,,,ಅಪ್ಪು ಎಂದೆಂದಿಗು ಅಮರ

  • @umajavalisabarad762
    @umajavalisabarad762 5 років тому +9

    ಇನ್ನಷ್ಟು ಹಾಡು ಹಾಡಿ ನಮ್ಮನ್ನು ರಂಜಿಸಿ.ಈ ಹಾಡು ಬಹಳ ಚೆನ್ನಾಗಿದೆ

  • @mallappasinge7483
    @mallappasinge7483 4 роки тому +13

    ಚನಾಗಿಇದೆ ಇತರ ಹಾಡು ಇನ್ನೂ ಹಾಡಿ 👍👍👍👍👍👍👍👏👏👏👏👏👏👏ಸೂಪರ್

  • @deepanjalib.r4954
    @deepanjalib.r4954 Рік тому +1

    👌👌👌👌👌👌👌👌👌 bitter truth!

  • @n.raghavendragundumandager3563
    @n.raghavendragundumandager3563 3 роки тому +129

    2021ರಲ್ಲಿ ಯಾರಾದ್ರೂ ಕೇಳ್ತಾ ಇದೀರಾ like ಮಾಡಿ please...

  • @leelaindu8570
    @leelaindu8570 5 років тому +76

    ಹಾಡುಗಾತಿ೬ಗೆ ಸಾವಿರ ಚಪ್ಪಾಳೆ. . . Instruments ನುಡಿಸುವವರಿಗೆ ಸಾವಿರ ಚಪ್ಪಾಳೆ. . . O my god. . . Fabulous

    • @CHEEGORA
      @CHEEGORA  4 роки тому +2

      ಧನ್ಯವಾದಗಳು, Thank u thank u

    • @CHEEGORA
      @CHEEGORA  4 роки тому

      ಧನ್ಯವಾದಗಳು

    • @kalpanamp9545
      @kalpanamp9545 Рік тому

      QQ

  • @rajeshprajeshp7690
    @rajeshprajeshp7690 4 роки тому +6

    ಅದ್ಬುತ ಗಾಯನ

    • @CHEEGORA
      @CHEEGORA  4 роки тому

      ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ...ನಿಮ್ಮ ಅಭಿಮಾನಕ್ಕೆ..

  • @jssadashivajssadashiva4627
    @jssadashivajssadashiva4627 2 роки тому +1

    ಸೂಪರ್ ಮೇಡಂ

  • @kmmunirajumunna7864
    @kmmunirajumunna7864 3 роки тому

    WOw ಸೂಪರ್ ಅಮ್ಮ nice

    • @CHEEGORA
      @CHEEGORA  3 роки тому +1

      ಧನ್ಯವಾದಗಳು

  • @richiiram268
    @richiiram268 5 років тому +305

    ನಮ್ಮ ಜೀವನ ಒಂದು ಕ್ಷಣದಲ್ಲಿ ನಮ್ಮ ಕಣ್ಣು ಮುಂದೆ ಬಂತು ದನ್ಯವಾದಗಳು ಕಲಾವತಿ ಅಮ್ಮ

  • @veerabhadra237
    @veerabhadra237 5 років тому +6

    ನೀಮಗೆ ನ್ನನ ಪ್ರನಮಗಳು ಆ ದೆವಿ ನೀಮಗೆ ಈಗೆ ಆಶೀರ್ವಾದ ಮಾಡಲಿ very nice God bless you

    • @CHEEGORA
      @CHEEGORA  5 років тому

      ಧನ್ಯವಾದಗಳು, Thanks

  • @alravikumar1223
    @alravikumar1223 3 роки тому +2

    ಅಬ್ಬಾ ಎಂಥಾ ಹಾಡು ಸೂಪರ್ ಅಕ್ಕ

    • @CHEEGORA
      @CHEEGORA  3 роки тому +1

      ಧನ್ಯವಾದಗಳು

  • @AnilKumar-oc8hj
    @AnilKumar-oc8hj Рік тому +1

    Super amma

  • @mahitalikot564
    @mahitalikot564 3 роки тому +7

    ಇಷ್ಟು ಸುಂದರವಾಗಿ ಹಾಡಲು
    ಇನ್ನೊಬ್ಬರಿಂದ ಸಾದ್ಯವಿಲ್ಲಾ ....‌..!!✌️👏😊

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @jhonycena1047
    @jhonycena1047 Рік тому

    Wow super super excellent singing madam💐💐💐💐💐💐💐🎸💐💐💐💐

  • @sridharasridhara5265
    @sridharasridhara5265 3 роки тому +49

    ಅಮೇಜಿಂಗ್ ವಾಯ್ಸ್ ವೆರಿ ಬ್ಯೂಟಿಫುಲ್ ಸಾಂಗ್ಸ್ ಸೂಪರ್ ಸೂಪರ್ ಸೂಪರ್,, 🙏

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @srinivasmanohar7467
    @srinivasmanohar7467 4 роки тому +62

    ಮನಸ್ಸು ಮೃದುವಾಗಿ, ಕಿವಿಗೆ ತಂಪಾಯ್ತು

  • @bhanulearning5000
    @bhanulearning5000 2 роки тому +1

    God Bless You. 💐👋👋👋👋👍

  • @srinivasak917
    @srinivasak917 2 роки тому +1

    Supar

  • @benakappareddyreddy2142
    @benakappareddyreddy2142 4 роки тому +8

    ನೀವೂ ಹಾಡುವ ಪ್ರತಿ ಹಾಡು ಸದಾಕಾಲ ಮನಮುಟ್ಟುತ್ತದೆ

  • @amargajakosh2029
    @amargajakosh2029 5 років тому +5

    ನಿಮ್ಮ ಧ್ವನಿ ಕೇಳಿದರೆ ನನ್ನ ಮನಸ್ಸಿಗೆ ಆನಂದ

  • @bharathm637
    @bharathm637 2 роки тому +1

    ಅಕ್ಕಾ🔥

  • @siddukarettin8984
    @siddukarettin8984 Рік тому +1

    Excellent 👌👌

  • @yogeshyogi5053
    @yogeshyogi5053 6 років тому +238

    ನಿಮ್ಮಂತಹ ಅಧ್ಬುತ ಪ್ರತಿಭಾವಂತ ರನ್ನು ಪಡೆದದ್ದು ನಮ್ಮ ಕರ್ನಾಟಕದ ಹೆಮ್ಮೆ.. ಎಂಥಾ ಕಲೆ ನಿಮ್ಮದು, ಭಗವಂತನ ಅನುಗ್ರಹ. ಕನ್ನಡಿಗರ ಗೌರವ.

    • @naveenkoratagere4270
      @naveenkoratagere4270 6 років тому +8

      ಅಮ್ಮ ನಿಮಗೆ ಹಾಗೂ ನಿಮ್ಮ ಸಂಗೀತಕ್ಕೆ ಮನಸೋತೆ ನಾನೆಂದು ಕಂಡಿರದ‌ ಅತ್ಯದ್ಭುತ ಸ್ವರ

    • @CHEEGORA
      @CHEEGORA  6 років тому +2

      Yogesh Yogi ಧನ್ಯವಾದಗಳು

    • @shankargiramallanavar5241
      @shankargiramallanavar5241 6 років тому +4

      ನಿಮ್ಮಂತ ಪ್ರತಿಭೆಯನ್ನು ಪಡೆದ ನಾವು ಧನ್ಯರು.

    • @CHEEGORA
      @CHEEGORA  6 років тому +3

      Shankar Giramallanavar ಕೃತಜ್ಞತೆಗಳು

    • @basudevatkaldevatkal9217
      @basudevatkaldevatkal9217 6 років тому +1

      Yogesh Yogi exllent ri

  • @shashigowda3067
    @shashigowda3067 5 років тому +11

    ಅಬ್ಬಾಬ್ಬ ಏನ್ ಧ್ವನಿ ಅಮ್ಮ ನಿಮ್ಮದು ತುಂಬ ಅಧ್ಬುತವಾಗಿ ಹಾಡಿದ್ದೀರಿ....😘😘😘😘

    • @rajegowda6847
      @rajegowda6847 5 років тому

      ಕಲಾವತಿ ನೀವು ನಿಜದ ಕಲಾವಿದೆ

    • @vyjayanthi787
      @vyjayanthi787 5 років тому

      Awesome. ..mind blowing voice. ....

    • @psajjan5494
      @psajjan5494 5 років тому +1

      ತುಂಬಾ ಚೆನ್ನಾಗಿದೆ ನಿಮ್ಮ ದ್ವನಿ ...ಮೆಡಮ

  • @mohammedrafisohusensab4431
    @mohammedrafisohusensab4431 Рік тому +2

    ವರ್ಣಿಸಲು ಪದಗಳು ಸಾಲದು ಅದ್ಬುತ ಧ್ವನಿ

    • @CHEEGORA
      @CHEEGORA  Рік тому

      ಧನ್ಯವಾದಗಳು

  • @nishchithnishchith1180
    @nishchithnishchith1180 5 років тому +353

    ತುಂಬಾ ಚೆನ್ನಾಗಿ ಹೇಳಿದ್ದಾರೆ ಬೇರೆ ಹಾಡು 1000 ಕೇಳೋಕ್ಕಿಂತ ಇಂತಹ 10 ಹಾಡು ಮನಸ್ಸಿಟ್ಟು ಕೇಳೋದು ಒಳ್ಳೆಯದು ನಿಮ್ಗೆ 1000 ಶರಣು

    • @CHEEGORA
      @CHEEGORA  4 роки тому +11

      ಕೃತಜ್ಞತೆಗಳು

    • @manjunayaka9842
      @manjunayaka9842 4 роки тому +4

      ತುಂಬಾ ಚೆನ್ನಾಗಿ ಗೀತೆ ....

    • @CHEEGORA
      @CHEEGORA  4 роки тому +3

      ಧನ್ಯವಾದಗಳು

    • @kathrikollysomaiahjanardha7154
      @kathrikollysomaiahjanardha7154 4 роки тому +1

      Thobaa chnagede Nena hadu kelodake est

    • @CHEEGORA
      @CHEEGORA  4 роки тому

      @@kathrikollysomaiahjanardha7154 tq

  • @praveengowda6794
    @praveengowda6794 5 років тому +271

    ನಿಮ್ಮ ಹಾಡಿನ ದಾಟಿ ತುಂಬ ಆಕರ್ಷಣೀಯ ತುಂಬ ಚಂದ ಹಾಡಿದ್ದಿರಿ 🙏🙏🙏👍👍👍

  • @GaneshKumar-tt5uw
    @GaneshKumar-tt5uw 3 місяці тому +1

    Super ಮೇಡಂ

    • @CHEEGORA
      @CHEEGORA  3 місяці тому

      ಧನ್ಯವಾದಗಳು

  • @premdasnayak5877
    @premdasnayak5877 2 роки тому +1

    Super

  • @ckb3393
    @ckb3393 5 років тому +52

    ಪಾಪಣ್ಣಿ ಚಕ್ರಭಾವಿ
    ವಾಹ್ ಸೂಪರ್ ತಾಯಿ
    GOD bless you All the best

    • @CHEEGORA
      @CHEEGORA  5 років тому +1

      Thank u sir, ಧನ್ಯವಾದಗಳು

  • @pavithrapavi6574
    @pavithrapavi6574 3 роки тому +8

    Amazing mam

  • @ajaynichooz5122
    @ajaynichooz5122 3 роки тому +21

    ന്റെ പൊന്നോ powlich 😘😘♥✌

  • @saidusabjakati956
    @saidusabjakati956 5 років тому +5

    super ri.... sharip ajja...guru govinda annaaa🙏🙏🙏🙏🙏🙏🙏

    • @CHEEGORA
      @CHEEGORA  5 років тому

      ಧನ್ಯವಾದಗಳು

  • @manjulameti8669
    @manjulameti8669 Рік тому +1

    Super madam👌👌👌👌👌👌👌👋👋👋👋👋

  • @meenakshimeenakshi2126
    @meenakshimeenakshi2126 11 місяців тому

    Super.Kalavatiyavare.👌👌👌👌👌

    • @CHEEGORA
      @CHEEGORA  11 місяців тому

      ಧನ್ಯವಾದಗಳು

  • @madhumadhusudan9054
    @madhumadhusudan9054 5 років тому +221

    ಕಲಾವತಿ ಪುತ್ರನ್ ಅಮ್ಮ ನಿಮ್ಮ ಕಂಠ ಸಿರಿಗೆ 🙏🙏🙏

  • @adhyamusicgroupthorapalli7604
    @adhyamusicgroupthorapalli7604 3 роки тому +7

    Super super super excellent mom I love your singing and your style

    • @CHEEGORA
      @CHEEGORA  3 роки тому

      ಧನ್ಯವಾದಗಳು, Thank u

  • @devendragowda183
    @devendragowda183 Рік тому +1

    Super ma

  • @BhimaNayaka-um8rz
    @BhimaNayaka-um8rz Рік тому

    🌹🙏🙏🙏❤️❤️ಸೂಪರ್ ಅಮ್ಮ ❤️❤️👍👍👍🌹

    • @CHEEGORA
      @CHEEGORA  Рік тому

      ಧನ್ಯವಾದಗಳು ಸರ್

  • @karthikag2456
    @karthikag2456 4 роки тому +8

    சூப்பர் சங் மனதை கொள்ளை அடிக்ககும்ச பாடல் ம 👏👏👏👌👌👌🙏🙏🙏

    • @nagarajj214
      @nagarajj214 3 роки тому +2

      I dont know ur language but last imagies knows ur respect to our kannada song thanks a lot

  • @mohanagt5270
    @mohanagt5270 5 років тому +15

    ನಿಮ್ಮ ಧ್ವನಿ ತುಂಬಾ ಗಟ್ಟಿ ಜನರನ್ನ ಹಿಡಿದಿಡುವ ಕಲೆ ತುಂಬಾ ಚನ್ನಾಗಿದೆ ಕರ್ನಾಟಕ ದ ಹೆಮ್ಮೆ ನೀವು

  • @VeereshM-gv3ik
    @VeereshM-gv3ik Місяць тому

    ಅದ್ಭುತವಾದ ಧ್ವನಿ....👌💫

    • @CHEEGORA
      @CHEEGORA  Місяць тому

      ಧನ್ಯವಾದಗಳು

  • @rubenseeman4528
    @rubenseeman4528 Рік тому +1

    Ivattu again mind full refresh aitu madam God blessed your song 💐💐💐

  • @veereshbadiger696
    @veereshbadiger696 3 роки тому +4

    ಸೂಪರ್❤️❤️

  • @paramrenu8085
    @paramrenu8085 4 роки тому +5

    Super Amma👏👏👏👏👏👏

    • @CHEEGORA
      @CHEEGORA  4 роки тому

      ಧನ್ಯವಾದಗಳು, Thanks

  • @mohanpatilagjanapadasongs498
    @mohanpatilagjanapadasongs498 2 роки тому +1

    ಸೂಪರ್ ವಾಯ್ಸ್ ಮ್ಯಾಮ್

  • @SrinivasSrinivas-kw9up
    @SrinivasSrinivas-kw9up Рік тому +2

    Meedam. Super. Song

  • @mmulla1127
    @mmulla1127 4 роки тому +5

    ಎಷ್ಟು ಕೆಳಿದ್ರು ಮತ್ತೇ ಮತ್ತೇ ಕೇಳಬೆಕು ಅನಿಸುತ್ತೇ ಈ ಹಾಡು

  • @darmabelavigi9053
    @darmabelavigi9053 5 років тому +4

    Wow super

  • @guruvaddale7583
    @guruvaddale7583 2 роки тому +3

    👌👌🙏🙏🙏

  • @karnatakasuddisamachar
    @karnatakasuddisamachar 2 роки тому

    ಮೈಯಲ್ಲಿ ಕರೆಂಟ್ ಪಾಸ್ ಆದಂಗ್ ಆಯ್ತು .ಸೂಪರ್ 😢😢😢

    • @CHEEGORA
      @CHEEGORA  2 роки тому

      ಧನ್ಯವಾದಗಳು

  • @MANOjKumar50134
    @MANOjKumar50134 4 роки тому +7

    ಇದು ನಮ್ಮ ಗೌರಿಬಿದನೂರು ನಲ್ಲಿ ಅಡಿರೋದು😍😍😍👏👏👏

    • @CHEEGORA
      @CHEEGORA  4 роки тому +1

      ಹೌದು ಅಚ್ಚು... ಉತ್ತಮ ಕಾರ್ಯಕ್ರಮ... ಧನ್ಯವಾದಗಳು

    • @jagadesha9054
      @jagadesha9054 2 роки тому

      Super boss

    • @jagadesha9054
      @jagadesha9054 2 роки тому

      Naanu gauribidanur adre mange gotte illa

  • @parashurampatil4538
    @parashurampatil4538 3 роки тому +6

    What,,,a good singing song by Singer Kalavati,,,,🙏

  • @valerianpinto5067
    @valerianpinto5067 Рік тому +1

    100% true. Santa shishunala shareefarige koti vandane.

  • @shivraajpatil450
    @shivraajpatil450 Рік тому

    Simply wow outstanding. Vice versa to your look's.