ಊಟ ಹೇಗಿರಬೇಕು? ದಿನಚರಿ ಹೇಗಿದ್ರೆ ಬೆಸ್ಟ್? - ಡಾಕ್ಟರ್ ಹೇಳಿದ ಹಾಗೆ ಮಾಡಿ | Dr. Vinay Kumaar |Heggadde Studio

Поділитися
Вставка
  • Опубліковано 10 вер 2024
  • ಊಟ ಹೇಗಿರಬೇಕು? ದಿನಚರಿ ಹೇಗಿದ್ರೆ ಬೆಸ್ಟ್? - ಡಾಕ್ಟರ್ ಹೇಳಿದ ಹಾಗೆ ಮಾಡಿ | Dr. Vinay Kumaar | Heggadde Studio Exclusive
    Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
    Contact Number : 9606052455 | 63643 84655
    Hospital Location : goo.gl/maps/Zu...
    Address:ACE Acupuncture Natural Wellness foundation bangalore
    24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
    #Dr_Vinay #Heggadde_Studio #breakfast #lunch #dinner #healthy_meal #dinner_ideas
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

КОМЕНТАРІ • 262

  • @HeggaddeStudio
    @HeggaddeStudio  11 місяців тому +18

    Please Subscribe and Support #Heggadde_Studio

  • @amarayyahiremath6990
    @amarayyahiremath6990 11 місяців тому +26

    ಕಾರ್ಯಕ್ರಮ ನಡೆಸಿ ಕೊಟ್ಟವರಿಗೆ ಹಾಗೂ ಡಾಕ್ಟರ್ ಸರ್ ಗೆ ತುಂಬಾ ಹೃದಯದ ಧನ್ಯವಾದಗಳು ಹಾಗೂ ಇಬ್ರಿಗೂ ಆ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ 💐🤍

  • @shankarshetty1251
    @shankarshetty1251 11 місяців тому +37

    ಜನರ ಹಿತದೃಷ್ಟಿಯಿಂದ ಬಹಳಷ್ಟು ಉಪಯುಕ್ತ ಕಾರ್ಯ ಕ್ರಮ ನೀಡುವ ನಿಮ್ಮ ವಾಹಿನಿಗೆ ಧನ್ಯವಾದ ಗಳು

  • @prakashsw9194
    @prakashsw9194 11 місяців тому +21

    ತಮಗೂ ಮತ್ತು ಡಾಕ್ಟರ್ ಅವರಿಗೆ ಧನ್ಯವಾದಗಳು......
    ಮಧ್ಯಪಾನ ಮಾಡುವವರ ಆರೋಗ್ಯದ ಬಗ್ಗೆ ಒಂದು ಎಪಿಸೋಡ್ ಮಾಡಿ ಅಂದ್ರೆ ದಿನ ಕುಡಿಯೋರು /ಅಪರೂಪದ ಕುಡುಕರ ಬಗ್ಗೆ ..

  • @devakikotian3984
    @devakikotian3984 11 місяців тому +106

    Skip ಮಾಡೋದು ಇರಲಿ ,,,ಎರಡೆರಡು ಸಲ ನೋಡ್ತೀವಿ,thanks,🙏

  • @appudindigatti7689
    @appudindigatti7689 11 місяців тому +14

    ಡಾಕ್ಟರ್ ಸಾಹೇಬ್ರು ಮಾತನಾಡುವ ಶೈಲಿ ತುಂಬಾ ಚನ್ನಾಗಿದೆ..... ಸೂಪರ್ ಸರ್

  • @tanujahegde2878
    @tanujahegde2878 11 місяців тому +6

    Tumba ಚೆನ್ನಾಗಿ ಮಾಡ್ತಿರಿ ವಿಡಿಯೋ ನಾ . ಮತ್ತು ಡಾಕ್ಟರ್ ಕೂಡ ಒಳ್ಳೊಳ್ಳೆ ವಿಷಯ ಹೇಳ್ತಾರೆ... ದೇವರು ನಿಮ್ಮಿಬ್ಬರಿಗೂ ಒಳ್ಳೇದು ಮಾಡಲಿ... 🌹🌹🙏🏻🙏🏻❣️❣️
    ಹೀಗೆ ಮುಂದುವರೆಸಿ ನಿಮ್ಮ ಪ್ರಯತ್ನ... God bless u both 🥰🥰

  • @shadaksharimahalingu2744
    @shadaksharimahalingu2744 11 місяців тому +5

    ಸಂದೀಪ್ sir ನೀವು ಉತ್ತಮ ಕೆಲಸ ಮಾಡುವ ಮೂಲಕ ತಮ್ಮ ವ್ಯಕ್ತಿತ್ವ ತೋರಿಸಿದ್ದಿರಿ...ಅನಂತ ವಂದನೆಗಳು ಗುರುಗಳೇ

  • @kaveriwadde3770
    @kaveriwadde3770 3 місяці тому

    ನಿಮ್ಮಿಂದಾಗಿ ನಾನು ಎಷ್ಟೋ ಒಳ್ಳೆಯ ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಧನ್ಯವಾದಗಳು ಡಾಕ್ಟರ್ ಹಾಗೂ ಸಂದೀಪ್ ಅವರಿಗೆ.

  • @arvideos4256
    @arvideos4256 11 місяців тому +2

    ತುಂಬಾ ಉಪ ಯೋಗ ವಾಗಿದೆ ದಯವಿಟ್ಟ ಕಾರ್ಯ ಕ್ರಮ ಮುಂದುವರೆಸಿ ಡೆಯಟ್ ಬಗ್ಗೆ ಮತ್ತಷ್ಟೂ ಮಾಹಿತಿ ಬೇಕಾಗಿದೆ ಸರ್🙏💐

  • @shrur3527
    @shrur3527 11 місяців тому +1

    ಧನ್ಯವಾದಗಳು 🙏🙏❤️❤️
    ಚಾನೆಲ್ ರವರಿಗೂ ತುಂಬು ಹೃದಯದ ಧನ್ಯವಾದಗಳು 🙏🙏❤️❤️

  • @shilparao8883
    @shilparao8883 10 місяців тому +3

    Doctor Vinay kumar sir explains every information so well, great job done by this channel

  • @user-xw5gk1ni8z
    @user-xw5gk1ni8z 4 місяці тому

    ತುಂಬು ಹೃದಯದ ಧನ್ಯವಾದಗಳು ಸರ್ 🙏🙏

  • @maheshjeevan1052
    @maheshjeevan1052 11 місяців тому +6

    ಉಪಯುಕ್ತ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು ❤❤

  • @preemaa6168
    @preemaa6168 10 місяців тому +1

    ಸೂಪರ್ ಸರ್ ತುಂಬಾ ಒಳೆ ವಿಷಯ ಹೇಳಿದಿರಿ 👌👌👍👍🙏🙏

  • @malinisudha1302
    @malinisudha1302 11 місяців тому +2

    Skip madolla sir definitely fan vinay sir ge thank you so much for your lovely concern 🎉

  • @kalagoudadodadannavar80
    @kalagoudadodadannavar80 11 місяців тому +2

    We need doctors like you❤good information sir. Keep going God bless you sir

  • @umeashk6512
    @umeashk6512 10 місяців тому +1

    ಒಳ್ಳೆ mahithi.. thanks sir

  • @jayaprakashshetty6511
    @jayaprakashshetty6511 11 місяців тому

    ಧನ್ಯವಾದಗಳು ಡಾಕ್ಟರೆ 🙏🌹❤️ ಸಂದೀಪ್ ಶೆಟ್ರಿಗೆ ಶುಭವಾಗಲಿ 🙏 ಉತ್ತಮ ಮಾಹಿತಿ ನೀಡಿದ್ದೀರಿ 🙏 ನಿಮ್ಮ ಈ ಸೇವೆಯನ್ನು ಹೀಗೆ ಮುಂದುವರೆಯಲಿ

  • @binthiyusuf3400
    @binthiyusuf3400 6 місяців тому

    Tumba dhanyavadagalu sir , 2 kkinta hechu bari poorti nodteve .

  • @benoy288
    @benoy288 11 місяців тому +2

    ದಯಮಾಡಿ paralysis, stroke ಮತ್ತು pits ಬಗ್ಗೆ ಮಾಹಿತಿ ಚರ್ಚಿಸಿ.., ಅದನ್ನು ತಡೆಗಟ್ಟುವುದು ಹೇಗೆ?

  • @mangalapatil8922
    @mangalapatil8922 9 місяців тому

    Tumba channagi tilisi heltira sir TQ sir

  • @lalithan.rlalithan.r6994
    @lalithan.rlalithan.r6994 11 місяців тому +2

    ಇಬ್ಬರಿಗೂ ಧನ್ಯವಾದಗಳು ಸರ್

  • @lavanyasanthosh8057
    @lavanyasanthosh8057 8 місяців тому

    Tumba olle maatu helidri doctre🙏

  • @rashminadgoudapatil
    @rashminadgoudapatil 11 місяців тому +6

    ಈ ವಿಡಿಯೋಗಾಗಿ ಕಾಯುತಿದ್ದೆವು, ಮಕ್ಕಳ immunity development ಬಗ್ಗೆ ತಿಳಿಸಿ 🙏🏼

    • @kavyashivaraj4423
      @kavyashivaraj4423 11 місяців тому +1

      Please sir tilisi Kodi...🙏

    • @happymanvb9064
      @happymanvb9064 11 місяців тому

      For immunity
      Take this foods
      1Amla juice add 100ml water
      lemon juice
      Orange
      Guava
      Great tea
      This are the best fruit for immunity. This foods containing rich in vitamin C and antioxidants
      Avoid sugar sweet maida bakery food weat ice cream to children this foods increase inflammation very bad for health

  • @15790able
    @15790able 11 місяців тому

    10.24,,,,no one said till now,,,, tumba chennag sayodu,,,, supper sir

  • @shankarshankara8696
    @shankarshankara8696 8 місяців тому

    This kind of vedio is mind blowing.... Super collection about health... Sure we will follow the same

  • @vidyaharishvidyaharish5777
    @vidyaharishvidyaharish5777 11 місяців тому +2

    ಉಪಯುಕ್ತ ಮಾಹಿತಿ ಸರ್ ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @prabhavathic5597
    @prabhavathic5597 11 місяців тому

    ಪ್ರೋಗ್ರಾಮ್ ಮುಗಿದ ಮೇಲ್ರ ನೀವು ಹಾಕಿರೋ ಮ್ಯೂಸಿಕ್ ಸೂಪರ್ ಸರ್. ಮತ್ತೆ ಮತ್ತೆ ಕೇಳಬೇಕು ಅನ್ಸೋ ಹಾಗೆ ಇರತ್ತೆ

  • @padmatns4088
    @padmatns4088 11 місяців тому +5

    Thank u so much Dr Vinay Kumar sir 🙏 every episode very important today young janaretion mast adaptation yor talk helth important agate my child hood remembrance thank u so much heggade chanel cantinew episodes. 🙏 namaste

  • @kotreshspoorthi
    @kotreshspoorthi 9 місяців тому

    ನಿಮ್ಮ ಮಾಹಿತಿ ನನ್ನ ನಮಸ್ಕಾರಗಳು 🙏🙏🙏🙏🙏

  • @mamathanittur6275
    @mamathanittur6275 11 місяців тому +3

    Kushi agutte nim program nodoke tq sir

  • @vsgamer3489
    @vsgamer3489 11 місяців тому +2

    ತುಂಬಾ ಒಳ್ಳೆಯ ಮಾಹಿತಿ.....ಧನ್ಯವಾದಗಳು

  • @NagarajBK-zl9em
    @NagarajBK-zl9em 10 місяців тому

    Nimmakarhakramaellajanariguthumbaupayogavagittakaryakramasiranddoctor,,,dhanyavadagalu,,greatworkrealyhappy

  • @sumalatha5197
    @sumalatha5197 11 місяців тому +1

    Koti koti namaste sir super excellent. For health god bless to your all team

  • @vinuthabm2590
    @vinuthabm2590 6 місяців тому

    Fridge use madabahuda? Hagidre hege use madbeku? Food items.. vegetables.. grains..heege yavudannu idabahudu..yavudu ittu tinbardu... Please make a vedio on this topic 🙏 always waiting for doctor information😊 😊😊

  • @ChanduJai-ku3cs
    @ChanduJai-ku3cs 8 місяців тому

    Sir tumba chennagi bartha ide program.

  • @sarasaputtanna9773
    @sarasaputtanna9773 11 місяців тому +2

    Very good suggestion to us thank you.

  • @user-nh4es7yt9r
    @user-nh4es7yt9r 6 місяців тому

    Good program pls continue every video watching and good explanation health tips🌹🙏

  • @savithrimopadi1979
    @savithrimopadi1979 11 місяців тому

    ತುಂಬಾ ಚೆನ್ನಾಗಿ ಸಾಯಬೇಕು. ನಿಜವಾದ ಮಾತು.

  • @AA33958
    @AA33958 3 місяці тому

    Gym hoguvara Bagge Ondu vdeo madi sir Supliments Takobeko Adarinda insuline spike agutta Illa Adar bagge vdeo madi plz....🙏

  • @shreedevia2151
    @shreedevia2151 6 місяців тому

    Super program,it's very helpful sir

  • @basavarajpara101
    @basavarajpara101 8 місяців тому

    Heggade Studio Videos are very useful for everybody.

  • @sindhuvraju2062
    @sindhuvraju2062 11 місяців тому +1

    Colestrol ಗೆ ಡಯಟ್ plan ಹೇಳಿ sir nan husband ಗೆ ega 36year.... Plzz sir 🙏🏻🙏🏻

  • @gururajbagali2690
    @gururajbagali2690 10 місяців тому

    ತುಂಬ ಉಪಯುಕ್ತ ಮಾಹಿತಿ. ಧನ್ಯವಾದಗಳು.

  • @nandinij4586
    @nandinij4586 11 місяців тому

    Really good information sir.vinay sir nim voice super nivu thumba chenagidira

  • @jayaramesh6532
    @jayaramesh6532 7 місяців тому

    Really useful information ❤ thank u both of you

  • @vimalaatmika1472
    @vimalaatmika1472 11 місяців тому +1

    Like information koduthiddiree. Dhanyavadagalu Sir

  • @madhuphalanetra3498
    @madhuphalanetra3498 11 місяців тому +2

    Ok , so , to die beautifully, one has to age gracefully, got it 🙏🏽

  • @chandrakalanagaraj5942
    @chandrakalanagaraj5942 11 місяців тому

    Tumba tumba tumba useful and valuable news

  • @HSMcreations
    @HSMcreations 11 місяців тому

    ನಿಮ್ health bagge mado vedos thumbaa ಇಷ್ಟ agtide ದಯವಿಟ್ಟು continue madi

  • @mahadevaswamybmmahadevaswa8419
    @mahadevaswamybmmahadevaswa8419 11 місяців тому

    Tumba olleya mahiti needideera utada dinachari hege erabeku best remedy and suggestions dhanyavaadagalu sir both of you heggade studio chanel yavaglu olleya mahiti hotti tharutiruttey health bagge janaralli kalajiyutha awareness mudisitirodakke congratulations sir doctor matte nimage swagatha

  • @deekshab8747
    @deekshab8747 8 місяців тому

    from chennai......yes wat he said s correct.....

  • @lovelymaruthi7260
    @lovelymaruthi7260 10 місяців тому

    I didn't skip sir I will watch full video thank you so much sir 🙏

  • @user-mm2nt6fb1w
    @user-mm2nt6fb1w 10 місяців тому

    Superb..... Jagattina ashakirana... Plz... Cntinue this good job..

  • @priyanandanbhat
    @priyanandanbhat 11 місяців тому

    Super 👌 vidio sir yavattu vidio navu skip madillla thumba interesting kottu nodtha eddivi .... olle vidio super 👌 namma utattra karanatak uttta super always

  • @shanthalascindhia1759
    @shanthalascindhia1759 11 місяців тому

    Thumba chennagi bartha ede, Doctor explained very well, video is very short small, ennu kelutha erabeku anisuthe

  • @simpleindian.4844
    @simpleindian.4844 8 місяців тому

    ಸರ್ ಅಶ್ವಗಂಧ ಸೇವನೆಯ ಮಿತಿ ಅಥವಾ ವಿಧಾನಗಳನ್ನ ದಯವಿಟ್ಟು ತಿಳಿಸಿ ಸರ್ ಪ್ಲೀಸ್. ಅದರ ಸೇವನೆಯಿಂದಾಗುವ ಉಪಯೋಗಗಳು ಮತ್ತು ತೊಂದರೆಗಳ ಬಗ್ಗೆ ತಿಳಿಸಿ ಸರ್ ಪ್ಲೀಸ್. ಮರೆಯಬೇಡಿ.

  • @bhagyatj4499
    @bhagyatj4499 11 місяців тому +1

    ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @blackhhh9601
    @blackhhh9601 11 місяців тому

    Namaskar sir habba habbbbaaaaaa sir nimibbara mathugalannu istu vivaragalannu keluthiddare namage ennu kelabeku artha madikondu namma aarogyavannu kapadikollabeku annisuthe sir danyavadagalu 👍👏👌🙏💐nimage 🙏💐

  • @pushpalathagayi.8484
    @pushpalathagayi.8484 11 місяців тому

    ತುಂಬಾ ಧನ್ಯವದಗಳು

  • @sumakaddipudi5647
    @sumakaddipudi5647 11 місяців тому +1

    Valuable movements for every day...🙏🙏

  • @dharmashreedcshree4037
    @dharmashreedcshree4037 11 місяців тому

    Sir super mahiti sir.Vinay sir yake dalaagidhira.nmama arogya raksaka nivu ,yavaglu channagirbeku. adugege gas, gobar gas, atva kattige vale yavdh valledu sir tilisi👌

  • @Unicornshivaraj
    @Unicornshivaraj 11 місяців тому +1

    Good information please continue this episodes sir

  • @greeshmakamath3325
    @greeshmakamath3325 11 місяців тому

    Last baro music tune tumba chenaagide. 😊😊😊❤❤❤

  • @AirtelMysore
    @AirtelMysore 9 місяців тому

    Nice video. Useful information for youth and young stars 😉 best of luck Dr . Vinay Kumar sir

  • @arunakm4984
    @arunakm4984 11 місяців тому

    Best sir , done a good thing but by the by doctor r said really wonderfull guidelines to the citizens ok tq

  • @manjappa272
    @manjappa272 8 місяців тому

    ಸರ್ ತುಂಬಾ ಧನ್ಯವಾದಗಳು

  • @balajivbevinmarad3374
    @balajivbevinmarad3374 7 місяців тому

    Best information kottidiri sir thank you sir

  • @arunagopal4383
    @arunagopal4383 11 місяців тому +1

    Neev heliddu..hard work madavarige...correct aagide...adre hard work maduvavaru yenu madbeku

  • @Relaxingmusic-wv4uv
    @Relaxingmusic-wv4uv 11 місяців тому

    Thank very much sir plz continue next episode.

  • @dhanalakshmil7290
    @dhanalakshmil7290 11 місяців тому

    ತುಂಬಾ ಧನ್ಯವಾದಗಳು

  • @anitaarun8179
    @anitaarun8179 11 місяців тому +2

    Nice information sir I watching all videos but some videos too short pls give us to more information increase the length

  • @user-lt1np4ic8h
    @user-lt1np4ic8h 2 місяці тому

    Very nice sir 🙏🙏🙏💐 tq

  • @user-mo9ko9id6v
    @user-mo9ko9id6v 6 місяців тому

    Nice advise

  • @user-hg7ok8xy5p
    @user-hg7ok8xy5p 10 місяців тому

    What a information really hatsoff sir

  • @kirankrish7353
    @kirankrish7353 11 місяців тому +2

    Superb channel sir

  • @d.m.gowdamurthy3260
    @d.m.gowdamurthy3260 11 місяців тому

    Very very good sir.its very useful for everyone. May God bless both you.

  • @kavithaht1503
    @kavithaht1503 11 місяців тому +1

    Thank you so much

  • @manjunthadasanal7109
    @manjunthadasanal7109 11 місяців тому +2

    Good information sir 🥰

  • @krishnarao3786
    @krishnarao3786 11 місяців тому

    GOOD, VALUABLE VIDEO FOR OUR HEALTH BENEFIT..

  • @ashwinibasavarajbasavarak9802
    @ashwinibasavarajbasavarak9802 11 місяців тому +1

    Hello sir Namaste.... the program is going really, really well .please can you make one episode about intermittent fasting

  • @diauser3327
    @diauser3327 11 місяців тому

    nice discussion with this doctor,

  • @rekhapathangi2446
    @rekhapathangi2446 11 місяців тому

    Thank you Sir good video. Chapati nali gluten erute antara chapati tenbahuda video madi sir pls only for chapati

  • @shashikalam8035
    @shashikalam8035 10 місяців тому

    ಧನ್ಯವಾದಗಳು

  • @user-zn2rp5wy2j
    @user-zn2rp5wy2j 11 місяців тому

    Thank you for useful information sir🎉

  • @jyothivasudevarao6329
    @jyothivasudevarao6329 10 місяців тому

    Nivu ayurvedic doctor

  • @sanganna1658
    @sanganna1658 10 місяців тому

    Best tips to health, thanks

  • @mamthagiri1213
    @mamthagiri1213 7 місяців тому

    Thank you sir

  • @shalinirreddy7588
    @shalinirreddy7588 11 місяців тому

    Thank you sir very useful information

  • @bharathist8258
    @bharathist8258 11 місяців тому

    Excellent sir please continue it thanks for giving wonderful information it's really very useful

  • @bheemu12-kg6ey
    @bheemu12-kg6ey 11 місяців тому

    Super sir im completed full video watching

  • @Shwetapraveen2017
    @Shwetapraveen2017 10 місяців тому

    Constipation, piles,fissure bagge tilisi kodi sir

  • @vedhavathis9122
    @vedhavathis9122 11 місяців тому

    Namskara daily one time mudde oota bekebeku sir nammellarigoskara nimma samaya misalittiddakke danyavadagalu

  • @reethuammu7443
    @reethuammu7443 5 місяців тому

    Fiboroids solutions heli sir please

  • @vasudhasharma6561
    @vasudhasharma6561 10 місяців тому

    Very good information sir 🙏🏻🙏🏻

  • @vinuthabm2590
    @vinuthabm2590 11 місяців тому

    Adbuta mahiti 😊🙏

  • @user-qh5gk4ii1k
    @user-qh5gk4ii1k 11 місяців тому

    Good infamashion sir tq

  • @user-wk9kf2du5m
    @user-wk9kf2du5m 6 місяців тому

    Super sir 🎉

  • @poojamg4077
    @poojamg4077 11 місяців тому

    Very useful information