SRM Veda

Поділитися
Вставка
  • Опубліковано 22 сер 2016
  • Shankara, Ramanuja, Madhva, Basavanna are not opposed to one another when we see in the light of The Vedas!!!!!

КОМЕНТАРІ • 15

  • @shekharrao9302
    @shekharrao9302 2 роки тому

    ಓಂ ಶ್ರೀ ಗುರುಭ್ಯೋ ನಮಃ🙏🙏🙏

  • @manjurf5576
    @manjurf5576 4 роки тому +3

    🙏🙏🙏🙏

  • @ganeshmowrya3088
    @ganeshmowrya3088 6 років тому +6

    ಪರಮಾತ್ಮ ಅನಂತವಾಗಿ ವ್ಯಾಪಿಸಿದೇ ಎಂದ ಮೇಲೆ ನಾವು ನೀವು ಎಲ್ಲವೂ ಭಗವಂತನೆ ಆಗುತ್ತೇವೆ.

    • @paramasadguru1618
      @paramasadguru1618 5 років тому +5

      ಹೌದು; ಆದರೆ, ಇದಕ್ಕಾಗಿ ದೇಹಮನಗಳ ಬಂಧನಗಳನ್ನು ಮೀರಿದಾಗ ಮಾತ್ರ! ಇದಕ್ಕೆ ನೀವು ಸಿದ್ಧರಿದ್ದೀರಾ?

    • @rajeshkv8022
      @rajeshkv8022 4 роки тому +4

      ಅಲ್ಲ, ಭಗವಂತನ ಅಂಶ ಪ್ರತಿಯೊಬ್ಬ ಮಾನವ ನಲ್ಲಿದೆ..

    • @manjurf5576
      @manjurf5576 4 роки тому +2

      @@paramasadguru1618 ಸತ್ಯ

    • @gopalajri5070
      @gopalajri5070 4 роки тому +1

      ಆತ್ಮವೇ ಪರಮಾತ್ಮ.
      ಆದ್ದರಿಂದ ಆತ್ಮಕ್ಕೆ ಮೋಸ ಮಾಡಬಾರದು, ಪ್ರತಿಯೊಂದು ಜೀವಿಗಳಲ್ಲಿಯೂ ಆತ್ಮವಿದೆ, ಒಂದು ವ್ಯಕ್ತಿ /ಜೀವಿಗೆ ಮೋಸ, ವಂಚನೆ, ದ್ರೋಹ ಮಾಡಿದರೆ ಅದು ನೇರವಾಗಿ ಭಗವಂತನಿಗೆ ದ್ರೋಹ ಮಾಡಿದಂತೆ.
      ನಂಬಿಕೆಗೆ ದ್ರೋಹ ಮಾಡಿದರೆ ಅದು ಮಹಾಪಾಪ, ಅದಕ್ಕೇ "ಒಲಿದವರ ಕೊಲುವೆಡೆ ಮಸೆದ ಕೂರಲಗೇಕೆ !? ಒಲ್ಲೆನೆಂದರೆ ಸಾಲದೇ " ಎಂದು ಬಸವಣ್ಣ ಹೇಳಿದ್ದು.

    • @rajeshkv8022
      @rajeshkv8022 4 роки тому +1

      @@gopalajri5070 ಆತ್ಮವೇ ಬೇರೆ... ಪರಮಾತ್ಮನೇ ಬೇರೆ..

  • @rathna4030
    @rathna4030 Рік тому

    🙏🙏🙏🙏👌

  • @ranjinirairai9838
    @ranjinirairai9838 3 роки тому +1

    🙏🙏🙏

  • @umam.s1603
    @umam.s1603 2 роки тому

    P