ಎಲ್ಲೋ ಹುಡುಕಿದೆ ಇಲ್ಲದ ದೇವರ|Keerthan Holla|C Ashwath G S Shivarudrappa

Поділитися
Вставка
  • Опубліковано 12 вер 2024
  • G S SHIVARUDRAPPA
    C ASHWATH
    KANNADA BHAVAGEETHE
    ಎಲ್ಲೋ ಹುಡುಕಿದೆ ಇಲ್ಲದ ದೇವರ
    ಕಲ್ಲು ಮಣ್ಣುಗಳ ಗುಡಿಯೊಳಗೆ
    ಇಲ್ಲೇ ಇರುವ ಪ್ರೀತಿ ಸ್ನೇಹಗಳ
    ಗುರುತಿಸದಾದೆನು ನಮ್ಮೊಳಗೆ ||
    ಎಲ್ಲಿದೆ ನಂದನ, ಎಲ್ಲಿದೆ ಬಂಧನ
    ಎಲ್ಲಾ ಇದೆ ಈ ನಮ್ಮೊಳಗೆ
    ಒಳಗಿನ ತಿಳಿಯನು ಕಲಕದೆ ಇದ್ದರೆ
    ಅಮೃತದ ಸವಿಯಿದೆ ನಾಲಿಗೆಗೆ ||
    ಹತ್ತಿರವಿದ್ದೂ ದೂರ ನಿಲ್ಲುವೆವು
    ನಮ್ಮ ಅಹಮ್ಮಿನ ಕೋಟೆಯಲಿ
    ಎಷ್ಟು ಕಷ್ಟವೋ ಹೊಂದಿಕೆಯೆಂಬುದು
    ನಾಲ್ಕುದಿನದ ಈ ಬದುಕಿನಲಿ ||
    Song: Ello Hudukide Illada devara
    Lyricist: G. S. Shivarudrappa
    Singer : keerthan holla
    Zee kannada sa re ga ma pa 15

КОМЕНТАРІ • 45