ತಿಳಿಸಾರು ಅಥವಾ ರಸಂ ಅನ್ನು ಕರಿಬೇವಿನ ಸೊಪ್ಪನ್ನು ಉಪಯೋಗಿಸಿ ಈ ರೀತಿ ಮಾಡಿ ನೋಡಿ I RASAM RECIPE

Поділитися
Вставка
  • Опубліковано 5 жов 2024
  • #bhagyatvrecipes #bhagyatvkannada #bhagyatv #rsasm #tilisaaru #saaru
    www.sunpure.in/
    ಮೆಣಸು ಮತ್ತು ಕರಿಬೇವಿನ ಸೊಪ್ಪಿನ ರಸಂ ಅಥವಾ ತಿಳಿ ಸಾರು ಮಾಡಲು ಬೇಕಾದ ಪದಾರ್ಥಗಳು
    ಕರಿಬೇವಿನ ಸೊಪ್ಪು 1 ಹಿಡಿಯಷ್ಟು
    ಮೆಣಸು ಮುಕ್ಕಾಲು ಟೇಬಲ್ ಸ್ಪೂನ್
    ಜೀರಿಗೆ ಒಂದು ಟೇಬಲ್ ಸ್ಪೂನ್
    ತೊಗರಿಬೇಳೆ 1 ಟೇಬಲ್ ಸ್ಪೂನ್
    ದುನಿಯಾ ಕಾಳು 1 ಟೀ ಸ್ಪೂನ್
    ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು
    ಟೊಮೊಟೊ ಹಣ್ಣು 1
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಎಣ್ಣೆ 1 ಟೇಬಲ್ ಸ್ಪೂನ್
    ಸಾಸಿವೆ ಸ್ವಲ್ಪ
    ಇಂಗು ಚಿಟಿಕೆಯಷ್ಟು
    ಅರಿಶಿನದ ಪುಡಿ ಸ್ವಲ್ಪ
    ಬೆಳ್ಳುಳ್ಳಿ 8 ರಿಂದ 10 ಎಸಳು
    ಒಣ ಮೆಣಸಿನಕಾಯಿ 2
    ಬೆಲ್ಲ 1 ಟೀ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

КОМЕНТАРІ • 47