ಈ ರೀತಿ ಸಾರು ಮಾಡಲು ತರಕಾರಿ ಹಾಗೆ ಸಾರಿನ ಪುಡಿ ಬೇಡ I Make Sambar Without Sambar Powder

Поділитися
Вставка
  • Опубліковано 11 жов 2024
  • ಸಾರಿನ ಪುಡಿ ಮತ್ತೆ ತರಕಾರಿಯನ್ನು ಉಪಯೋಗಿಸದೆ ಬಹಳ ರುಚಿಕರವಾಗಿ ಸಾರನ್ನು ಮಾಡುವ ವಿಧಾನ I How to make sambar without sambar powder
    www.sunpure.in/
    ತರಕಾರಿ ಹಾಗೂ ಸಾರಿನ ಪುಡಿ ಇಲ್ಲದೆ ಸಾಂಬಾರ್ ಮಾಡಲು ಬೇಕಾದ ಪದಾರ್ಥಗಳು
    ತೊಗರಿಬೇಳೆ 1 ಕಪ್
    ಟಮೋಟ ಹಣ್ಣು 4
    ಈರುಳ್ಳಿ 1
    ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಕರಿಬೇವಿನ ಸೊಪ್ಪು ಸ್ವಲ್ಪ
    ಒಣ ಮೆಣಸಿನಕಾಯಿ 4 ರಿಂದ 5
    ಹಸಿಮೆಣಸಿನಕಾಯಿ 7 ರಿಂದ 8
    ಎಣ್ಣೆ 2 ಟೇಬಲ್ ಸ್ಪೂನ್
    ಬೆಳ್ಳುಳ್ಳಿ 1 ಗೆಡ್ಡೆ
    ಕಾಶ್ಮೀರಿ ರೆಡ್ ಚಿಲ್ಲಿ ಪೌಡರ್ 1 ಟೇಬಲ್ ಸ್ಪೂನ್
    ಅರಿಶಿನದ ಪುಡಿ ಸ್ವಲ್ಪ
    ಜೀರಿಗೆ ಸ್ವಲ್ಪ
    ಸಾಸಿವೆ ಸ್ವಲ್ಪ
    ಇಂಗು ಚಿಟಿಕೆಯಷ್ಟು
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

КОМЕНТАРІ • 226