ಈ ಕಿರುಚಿತ್ರ ವನ್ನು ವೀಕ್ಷಿಸುತ್ತಿರುವ ಎಲ್ಲರಿಗೂ..ಧನ್ಯವಾದಗಳು ...ಈ ಬೇಬಿ ಡಾಲ್ ಕಿರು ಚಿತ್ರ, ನಮ್ಮ ತಂಡ ತುಂಬಾ ಕಷ್ಟ ಪಟ್ಟು ಸಾಕಷ್ಟು ಸಮಯ ಹಾಕಿ ಮಾಡಿರುವ ಒಂದು ಪ್ರಯತ್ನ..ತಪ್ಪುಗಳಿದ್ದರೆ ದಯವಿಟ್ಟು ಕ್ಷಮಿಸಿ..ಹಾಗು ನಿಮ್ಮ ಸಲಹೆ ಗಳನ್ನು ನಮಗೆ ಕಾಮೆಂಟ್ ಮುಲಕ ತಿಳಿಸಿ.. ಈ ಚಿತ್ರವನ್ನು 2 ಭಾಗಗಳಾಗಿ ಮಾಡಲಾಗಿತ್ತು..ಆದರೆ ಕೆಲವು ಕಾರಣಳಿಂದ ಎರಡನ್ನು ಸೇರಿಸಿ ಸಂಕಲನ ಮಾಡಿ ಒಂದೇ ಭಾಗವನ್ನಾಗಿ ನಿಮ್ಮ ಮುಂದೆ ಮರು ಬಿಡುಗಡೆ ಮಾಡಿದ್ದೇವೆ..🙏🏻🙏🏻🙏🏻❤️🌹
Superb concept bro nd vry useful message to girls nd society nd tq u fr gving us all knd of beautiful nd lvely story of our society nd ur acting is Superb nd awesme bro nd keep it up and be gving to our society dis knd of useful stories nd msg to people's of our society nd I lve ur acting bro 👌🏿👌🏿👌🏿👏👏👏♥️♥️♥️🥰🥰🥰😍😍😍😘😘😘
ಈ ಕಿರುಚಿತ್ರ ವನ್ನು ವೀಕ್ಷಿಸುತ್ತಿರುವ ಎಲ್ಲರಿಗೂ..ಧನ್ಯವಾದಗಳು ...ಈ ಬೇಬಿ ಡಾಲ್ ಕಿರು ಚಿತ್ರ, ನಮ್ಮ ತಂಡ ತುಂಬಾ ಕಷ್ಟ ಪಟ್ಟು ಸಾಕಷ್ಟು ಸಮಯ ಹಾಕಿ ಮಾಡಿರುವ ಒಂದು ಪ್ರಯತ್ನ..ತಪ್ಪುಗಳಿದ್ದರೆ ದಯವಿಟ್ಟು ಕ್ಷಮಿಸಿ..ಹಾಗು ನಿಮ್ಮ ಸಲಹೆ ಗಳನ್ನು ನಮಗೆ ಕಾಮೆಂಟ್ ಮುಲಕ ತಿಳಿಸಿ..
ಈ ಚಿತ್ರವನ್ನು 2 ಭಾಗಗಳಾಗಿ ಮಾಡಲಾಗಿತ್ತು..ಆದರೆ ಕೆಲವು ಕಾರಣಳಿಂದ ಎರಡನ್ನು ಸೇರಿಸಿ ಸಂಕಲನ ಮಾಡಿ ಒಂದೇ ಭಾಗವನ್ನಾಗಿ ನಿಮ್ಮ ಮುಂದೆ ಮರು ಬಿಡುಗಡೆ ಮಾಡಿದ್ದೇವೆ..🙏🏻🙏🏻🙏🏻❤️🌹
Y
0kk
ಸೂಪರ್ ಅಣ್ಣಾ. ನೀವು ನಿಜ ಜೀವನದಲ್ಲೂ ಹೆಣ್ಣು ಮಕ್ಕಳನ್ನು ಕಾಪಾಡಿ. ಎಲ್ಲರಿಗೂ ಈಗೆ ಎಚ್ಚರಿಕೆ ಕೊಡಿ ಧನ್ಯವಾದಗಳು ಅಣ್ಣಾ
Super ಒಳ್ಳೆ ಸಂದೇಶ ಸಾರುವ ಕಿರು ಚಿತ್ರ. ಇಷ್ಟ ಆಯ್ತು
Thank you so much 🥰❣️
ಒಳ್ಳೆಯ ಪ್ರಯತ್ನ sanjeev God bless U. 💐
Tq so much
ಸೂಪರ್ ಸಂಜೀವ್ ಕುಮಾರ್❤❤❤
Excellent story keep climbing👌👌✌️👌
Thank you so much brother...
Superb concept bro nd vry useful message to girls nd society nd tq u fr gving us all knd of beautiful nd lvely story of our society nd ur acting is Superb nd awesme bro nd keep it up and be gving to our society dis knd of useful stories nd msg to people's of our society nd I lve ur acting bro 👌🏿👌🏿👌🏿👏👏👏♥️♥️♥️🥰🥰🥰😍😍😍😘😘😘
Oh..!!! That's really awesome to read for me... Really great words... Thank you so much.. Keep supporting us.
Ee movie yala hudigirgu ಎಚ್ಚರಿಕೆ ಗಂಟೆ tq so much Anna ee movie madidakke 🙏❤
super brother thumba channagide very interesting story nimma ella short movies nodidini ella thumbane channagidave good actor nivu...
Thank you.. Thank you so much.. Heege support madta iri.. Thumba khushi aytu..
Your all videos are very interested and nice video
Mahi❤
ಕಿರು ಚಿತ್ರ ತುಂಬಾ ಚೆನ್ನಾಗಿ ಮಾಡಿದ್ದಾನೆ ನನ್ನ ಪ್ರೀತಿಯ ಸ್ನೇಹಿತ ಸಂಜಯ್ ಕುಮರ್
Thank you Sandesh
..love u
Spr movie best of luck team
Super acting super story 👍👍👍 film nodidnge aayitu. Very super
Supre sir 👌👌
ಸೂಪರ್ ಗುರು ಗಾಡ್ ಬ್ಲೆಸ್ ಯು
Super♥️♥️♥️
👌👌👌👌👌 broo movie and nice acting Supriya ❤️ all the best
Thank you so much
Your all video super sanju brother
Thank uuu so much...
@@SANJEEVKUMAR-jz7vo yena movie tagyakatira brother
ನಿಮ್ಮ ಕತೆ ಸೂಪರ್ ಕಣ್ರೀ,ಮನಗಳ ಬೆಸುಗೆ ಅದು ಸಹ ಚೆನ್ನಾಗಿದೆ ,
ತುಂಬು ಹೃದಯದ ಧನ್ಯವಾದಗಳು... ಹೀಗೆ ನಿಮ್ಮ ಪ್ರೋತ್ಸಾಹ ಮತ್ತು ಬೆಂಬಲ ನಮಗೆ ಇದ್ದರೆ ಇನ್ನಷ್ಟು ಕತೆ ಗಳನ್ನು ನಿಮ್ಮ ಮುಂದೆ ತರುತ್ತೀವಿ.
@@SANJEEVKUMAR-jz7vo ಖಂಡಿತ
Thank you for sharing Shivkumar..
ಸಂಜೀವ್ ಸರ್.... ಚಿತ್ರಕತೆ 👌👌👌👌 thrilling
ತುಂಬು ಹೃದಯದ ಧನ್ಯವಾದಗಳು.. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ
Super movie bro❤️👍
Nice sanjeeva keep it up 😊😊
Tq so much..manju
Nice video..good luck for future concepts and videos
Nammuru guddadakke bandu shooting madkond hogidira wow super
Ide story doddor kaige sikre pan indiya anta name haal bidtaare
Neev. Yaar. Sir. Olle. Actor. 😃
Super
Thank you
Super ........⭐⭐⭐⭐
Thank u
Super movie all the best
Bro super 🙏
Nice Bro 👌
Thank you bro
Good information
Anna super super very very nice nanu support madthini entha movie galu belibeku ......nanu shere madthini
Tq so much
..brooooo ..love you
...keep supporting us..iam really great full to u
ಸೂಪರ್
Edu davangere alva brother ❤super movie
ಹೌದು
Super sir
Thank you
ಎಲ್ಲಾ ಪಾತ್ರಗಳೂ ಚೆನ್ನಾಗಿ ನಟ😮 ಸಿದ್ದಾರೆ ಪೋಲೀಸ್ ಪಾತ್ರಧಾರಿ ಗಳು ಬಿಟ್ಟು
🙏🏻🙏🏻🙏🏻👌🏻👌🏻
👌👌
Beautiful film sir.
Tq so much..sir🌹🙏🏻
God bless you..😍😍
Tq so much
Super sir👍
Thank you..
Nivu thumba channagi acting madtira
Thank you so much... Tumba khushi aytu.. Nam innu kelavu bere short films idave plz.. Avannu nodi..
Nodtini sir
Thank you... Nim bembala heege irli
Sanju acting super
Super ri
👌🙏
ಸುಪರ್
Supper anna
😍😍😍✌✌🤩🤩👌👌👌💐💐
Super anna👌👌😍😍
Thank you so much
ನಾನು ಬಡುವ ಸರ್ 2 ಯಾವಾಗ್ ಬಿಡ್ತೀರಾ ಅಣ್ಣ
Guru edu nam ura kere nam urige yavaga bandidde pa
2019. Ralli bro.. Really it was amazing experience in that nature
❤
ಗುರು ನಮ್ ಊರಿಗೆ ಯಾವಾಗ ಬಂದಿದ್ದೆ
ಈ ಸುಂದರ ತಾಣ ನಿಮ್ಮ ಊರಾ.. ವಾವ್.. ನಿಜಕ್ಕೂ ಮನೊಗ್ನ.. 2019 ರಲ್ಲಿ ಬೇಬಿ ಡಾಲ್ ಚಿತ್ರದ ಶೂಟಿಂಗ್ ಗಾಗಿ ಬಂದಿದ್ವಿ.
@@SANJEEVKUMAR-jz7vo ಹೌದು ನಮ್ ಊರು ಕೆರೆನೇ...
Super place
Super ❤
Super bro
Thank you bro
ಸೂಪರ್
Super
Super sir
Super ❤❤❤
👌👌👌
Super