ದೊಡ್ಡ ಹಟ್ಟಿ ಬೋರೇಗೌಡ ಸಿನಿಮಾ ನೋಡಿರುವ ಪ್ರೇಕ್ಷಕರಿಗೆ ಅಭಿನಂದನೆಗಳು ಚಿತ್ರದಲ್ಲಿ ಬೋರೇಗೌಡ ಪಾತ್ರ ಮಾಡಿರುವುದು ನಾನೇ ಚಿತ್ರ ನೋಡಿರುವ ನೋಡುತ್ತಿರುವ ಪ್ರೇಕ್ಷಕರು ನಿಮ್ಮ ಅಭಿಪ್ರಾಯ ತಿಳಿಸಿ
ತುಂಬಾ ಒಳ್ಳೆ ಕಥೆ ಉತ್ತಮವಾದ ಅಭಿನಯ ಸರ್ ನಿಮ್ಮಿಂದ, ಒಂದು ನಿಮಿಷವು ಬೇಜಾರ್ ಆಗ್ಲಿಲ್ಲ ನೋಡ್ಬೇಕಾದ್ರೆ, ಅತ್ಯುತ್ತಮ ಮೆಸೇಜ್ ಕೊಟ್ಟಿದಿರ ಸಮಾಜಕ್ಕೆ, ನಾ ಕಂಡ ಇತ್ತೀಚಿನ ದಿನದ ರಾಷ್ಟ ಪ್ರಶಸ್ತಿ ಕೊಡುವಂತ ಚಿತ್ರ, ❤
ನಮ್ಮ ಹಳ್ಳಿಯ ಸೊಗಡಿನ ಸಿನಿಮಾವಿದು, ಈಗಲೂ ಗ್ರಾಮ ಪಂಚಾಯ್ತಿಯಲ್ಲಿ ನಡೆಯುತ್ತಿರುವ ಕಥೆಯನ್ನು ತೋರಿಸಿದ ಡೈರೆಕ್ಟರ್ ರಘು ನಿಮಗೆ ಅಭಿನಂದನೆಗಳು 🙏 ಒಬ್ಬ ಬಡವ ಮನೆ ಕಟ್ಟುವಾಗ ಶ್ರಮ ಎಷ್ಟಿದೆ ಎಂದು ಸಿನಿಮಾದ ಮೂಲಕ ತೋರಿಸಿದ್ದೀರಾ 🤝👏👏 ಈ ಸಿನಿಮಾವನ್ನೂ ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡುವವರು ಹಾಗೂ ಬೇರೆ ಕೆಲಸ ಮಾಡುವವರು ಲಂಚವನ್ನು ತೆಗೆದುಕೊಳ್ಳದೆ ಕೆಲಸ ಮಾಡಿ ನಿಮ್ಮಿಂದ ಬೇರೆಯವರಿಗೂ ಸಹಾಯವಾಗುತ್ತದೆ ಧನ್ಯವಾದಗಳೊಂದಿಗೆ ❤️🙏🙏ನವೀನ.ವೈ.ಡಿ 🤝✨🙌
ತುಂಬಾ ಅತ್ಯುತ್ತಮವಾದ ನೈಜ ಸಿನಿಮಾ. ನಮ್ಮ ಗ್ರಾಮೀಣ ಸೊಗಡನ್ನು ಅಧ್ಬುತವಾಗಿ ಕಟ್ಟಿ ಕೊಟ್ಟಿರುವ ಎಲ್ಲರಿಗೂ ಧನ್ಯವಾದಗಳು. ಸಿನಿಮಾ ಮುಗಿದ್ದೆ ಗೊತ್ತಾಗಲಿಲ್ಲ. ದೇವ್ರಾನೆ ನಿಮ್ಮ ಪ್ರಮಾಣಿಕ ಶ್ರಮಕ್ಕೂ ಯಶಸ್ಸನ್ನು ಆಶೀರ್ವದಿಸುತ್ತಾನೆ. Thank you entire team ❤💐
ನಾನು ಎಷ್ಟೋ ಸಿನಿಮಾಗಳನ್ನು ನೋಡಿದ್ದೇನೆ ಇಷ್ಟೊಂದು emotional ಮಾಡಿಕೊಂಡಿರಲಿಲ್ಲ ನಿಜವಾಗಿಯೂ ಒಬ್ಬ ಬಡವ ಒಂದು ಸೂರು ಮಾಡಿಕೊಳ್ಳಲು ಎಷ್ಟೊಂದು ಕಷ್ಟ ಪಡುತ್ತಾನೆ ಎಂಬುದನ್ನು ನಿರ್ದೇಶಕರು ಪತ್ಯದ್ಭುತವಾಗಿ ಚಿತ್ರಣ ಮಾಡಿದ್ದಾರೆ ಚಿತ್ರದಲ್ಲಿ ಬೋರೇಗೌಡರ ಪಾತ್ರವಂತು ತುಂಬಾ ಅದ್ಭುತ 😭😭 ಮಕ್ಕಳಿಗೆ ಒಳ್ಳೆಯ ಸಂದೇಶ ಇದೆ ಪ್ರತಿಯೊಬ್ಬರು ನೋಡಬೇಕಾದ ಚಿತ್ರ
ಮೊದಲು ❤ ಧನ್ಯವಾದಗಳು ಸಾರ್,ಇಂತಹ ಸರಳ ಸುಂದರ ಚಲನಚಿತ್ರಕಾಗಾಗಿ.ಉತ್ಕೃಷಟ ನಿರೂಪಣೆ, ಉತ್ತಮ ಅಭಿನಯ, ಉತ್ತಮ ಛಾಯಾಗ್ರಹಣ, ಉತ್ತಮ ಉತ್ತಮ ಸಂಗೀತ, ಉತ್ತಮ ಹೊರಾಂಗಣ, ಚಿತ್ರೀಕರಣ ಅತೀ ಉತ್ತಮ ❤❤❤❤❤. ಧನ್ಯವಾದಗಳು ತಡವಾಗಿ ವೀಕ್ಷಿಸಿದಕಾ ಗಿ.....
ಮೂವಿ ಕೊನೆಗೆ ಬೋರೇಗೌಡ ಮತ್ತು ಅವನ ಹೆಂಡತಿ ಸಾಯಿಬಾರ್ದಿತ್ತು... ಇವರ ಒಳ್ಳೇಯ ಮನಸು ಪಾಪಾ ಒಬ್ಬರಿಗೂ ಅನ್ಯಾಯ ಮಾಡಿಲ್ಲ ಪಾಪಾ ಬೋರೇಗೌಡನಾ ಪಾತ್ರ ಬಹಳ್ ಇಷ್ಟ ಅಯ್ತು ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ.
ಎಷ್ಟು ಜನಗಳು ಕನಸು ಎಷ್ಟೋ ಜನಗಳ ಪರದಾಟ ಈ ಮೂವಿ ಎಲ್ಲಿ ಸತ್ಯವಾಗಿ ತೋರಿಸಿದ್ದಾರೆ ಇಂತ ಮೂವಿಗಳನ್ನು ಜನರು ಅತಿ ಹೆಚ್ಚು ನೋಡಬೇಕು ಶೇರ್ ಮಾಡಬೇಕು ತುಂಬಾ ಮಾನವೀಯತೆಯ ಬದುಕಾಗಿ ಹೋರಾಡುವ ಒಬ್ಬೊಬ್ಬ ಬಡವ ಒಂದು ಮನೆ ಕಟ್ಟುವುದಕ್ಕಾಗಿ ಇದೆಲ್ಲಾ ನಿಜವಾಗಿ ನಡೆದಂತ ಕಥೆಗಳು ಇದು ನಿಜವಾದ ರಿಯಲ್ ಮೂವಿ ಎಷ್ಟೋ ಜನಗಳ ಭಾವನೆ ಗಳನ್ನು ಈ ಮೂವಿಯಲ್ಲಿ ತೋರಿಸಿದ್ದಾರೆ ನನಗಂತೂ ತುಂಬಾ ಇಷ್ಟವಾಯಿತು ದಯವಿಟ್ಟು ಇಂಥ ಮೂವಿಗೆ ಜನಗಳು ಹೆಚ್ಚು ಪ್ರೋತ್ಸಾಹ ಕೊಡಿ
ತುಂಬಾ ಅದ್ಬುತವಾಗಿ ಮೂಡಿಬಂದಿದೆ ಪ್ರತಿಯೊಂದು ಹಳ್ಳಿಯೆಲ್ಲಿ ನಡೆಯುತ್ತಿರುವ ಬಡ ಕುಟುಂಬದವರ ನೈಜ್ಯ ಘಟನೆ.. ಪಾತ್ರವನ್ನು ನಿರ್ವಹಿಸಿರುವ ನಿಮಗೆಲ್ಲರಿಗೂ ತುಂಬಾ ಹೃದಯದ ಧನ್ಯವಾದಗಳು..,🙏💐🙌
ರಘುವ್ರೇ, ನಾನು ಪುಟ್ಟಲಕ್ಷ್ಮಿ ಕಾಳೇಗೌಡ. ನಿಮ್ಮ ಸಿನಿಮಾಗಳಲ್ಲಿ ಇದು ಅತ್ಯುತ್ತಮ ಚಿತ್ರ. ತುಂಬಾ ಭಾವುಕಳದೆ. ಅಭಿನಂದನೆಗಳು. ನಂಗೂ ಒಂದು ಅವಕಾಶ ಸಿಕ್ಕಿದಿದ್ದರೆ ಅನಿಸಿತು. ಒಟ್ಟಾರೆ ಹಳ್ಳಿಯ ಜೀವನವನ್ನು ಚೆನ್ನಾಗಿ ವಿವರಿಸಿದ್ದೀರಿ.
ತುಂಬಾ ಅದ್ಭುತವಾದ ಮೂವಿ ನೋಡು ನೋಡುತ್ತಲೇ ಕಣ್ ಅಂಚಿನಲ್ಲಿ ಧಾರಾಕಾರವಾಗಿ ನೀರು ತುಂಬಿ ಬಂತು ಬೋರೇಗೌಡರ ಪಾತ್ರವಂತು ತುಂಬಾ ಅದ್ಭುತವಾಗಿ ಮಾಡಿದ್ದಾರೆ ಎಲ್ಲಾ ಕಲಾವಿದರಿಗೂ ಧನ್ಯವಾದಗಳು❤❤
ದೊಡ್ಡ ಹಟ್ಟಿ ಬೋರೇಗೌಡ ಸಿನಿಮಾ ನೋಡಿರುವ ಪ್ರೇಕ್ಷಕರಿಗೆ ಅಭಿನಂದನೆಗಳು ಚಿತ್ರದಲ್ಲಿ ಬೋರೇಗೌಡ ಪಾತ್ರ ಮಾಡಿರುವುದು ನಾನೇ ಚಿತ್ರ ನೋಡಿರುವ ನೋಡುತ್ತಿರುವ ಪ್ರೇಕ್ಷಕರು ನಿಮ್ಮ ಅಭಿಪ್ರಾಯ ತಿಳಿಸಿ
Super borey gowdery❤❤
ಸೂಪರ್ ಮೂವಿ ಸರ್ 👌👌👌🙏
Nimge award kodbeku sir sarkara adbutha acting Andre edu
Thank you sir 🙏 🙏 @@harshakgowda8471
ತುಂಬಾ ಒಳ್ಳೆ ಕಥೆ ಉತ್ತಮವಾದ ಅಭಿನಯ ಸರ್ ನಿಮ್ಮಿಂದ, ಒಂದು ನಿಮಿಷವು ಬೇಜಾರ್ ಆಗ್ಲಿಲ್ಲ ನೋಡ್ಬೇಕಾದ್ರೆ, ಅತ್ಯುತ್ತಮ ಮೆಸೇಜ್ ಕೊಟ್ಟಿದಿರ ಸಮಾಜಕ್ಕೆ, ನಾ ಕಂಡ ಇತ್ತೀಚಿನ ದಿನದ ರಾಷ್ಟ ಪ್ರಶಸ್ತಿ ಕೊಡುವಂತ ಚಿತ್ರ, ❤
ನಮ್ಮ ಹಳ್ಳಿಯ ಸೊಗಡಿನ ಸಿನಿಮಾವಿದು, ಈಗಲೂ ಗ್ರಾಮ ಪಂಚಾಯ್ತಿಯಲ್ಲಿ ನಡೆಯುತ್ತಿರುವ ಕಥೆಯನ್ನು ತೋರಿಸಿದ ಡೈರೆಕ್ಟರ್ ರಘು ನಿಮಗೆ ಅಭಿನಂದನೆಗಳು 🙏 ಒಬ್ಬ ಬಡವ ಮನೆ ಕಟ್ಟುವಾಗ ಶ್ರಮ ಎಷ್ಟಿದೆ ಎಂದು ಸಿನಿಮಾದ ಮೂಲಕ ತೋರಿಸಿದ್ದೀರಾ 🤝👏👏
ಈ ಸಿನಿಮಾವನ್ನೂ ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡುವವರು ಹಾಗೂ ಬೇರೆ ಕೆಲಸ ಮಾಡುವವರು ಲಂಚವನ್ನು ತೆಗೆದುಕೊಳ್ಳದೆ ಕೆಲಸ ಮಾಡಿ ನಿಮ್ಮಿಂದ ಬೇರೆಯವರಿಗೂ ಸಹಾಯವಾಗುತ್ತದೆ ಧನ್ಯವಾದಗಳೊಂದಿಗೆ ❤️🙏🙏ನವೀನ.ವೈ.ಡಿ 🤝✨🙌
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Hi sir
ಅದ್ಬುತ ಸಿನಿಮಾ, ಉತ್ತಮ ನಿರ್ದೇಶನ
ಅದ್ಬುತ ಚಿತ್ರ, ರಾಷ್ಟ್ರೀಯ ಪ್ರಶಸ್ತಿ ಪಡೆದ ಹಳ್ಳಿ ಸೊಗಡಿನ ಅತ್ಯುತ್ತಮ ಚಿತ್ರ... ನೋಡಿ ಹಾರೈಸಿ...
ಬೋರೇಗೌಡರೇ ಎಂತ ಅಭಿನಯ ನಿಮ್ಮದು 👌👌👌👌 ಇಂತಹ ಕಲಾವಿದರು ಮುಖ್ಯ ವಾಹಿನಿಗೆ ಬರಬೇಕು ಪ್ರೇಕ್ಷಕರು ಇಂಥ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು 👌👌👌👌👌👌
ತುಂಬಾ ಅದ್ಭುತವಾದ ಮೂವಿ ನಿಮ್ಮ ಪ್ರಯತ್ನಕ್ಕೆ ಜಯವಾಗಲಿ. ಮತ್ತೊಂದು ಮೂವಿ ಗಾಗಿ ಕಾಯುತ್ತಿರುತ್ತೇವೆ
ತುಂಬಾ ಅತ್ಯುತ್ತಮವಾದ ನೈಜ ಸಿನಿಮಾ. ನಮ್ಮ ಗ್ರಾಮೀಣ ಸೊಗಡನ್ನು ಅಧ್ಬುತವಾಗಿ ಕಟ್ಟಿ ಕೊಟ್ಟಿರುವ ಎಲ್ಲರಿಗೂ ಧನ್ಯವಾದಗಳು. ಸಿನಿಮಾ ಮುಗಿದ್ದೆ ಗೊತ್ತಾಗಲಿಲ್ಲ.
ದೇವ್ರಾನೆ ನಿಮ್ಮ ಪ್ರಮಾಣಿಕ ಶ್ರಮಕ್ಕೂ ಯಶಸ್ಸನ್ನು ಆಶೀರ್ವದಿಸುತ್ತಾನೆ.
Thank you entire team ❤💐
ಗ್ರಾಮ ಪಂಚಾಯಿತಿಯ ನೈಜ್ಯ ಧಾರಿತ ಚಿತ್ರ ಖಂಡಿತವಾಗ್ಲೂ ಪ್ರತಿಯೊಬ್ಬ ಬಡವನು ನೋಡಲೇಬೇಕಾದ ಅದ್ಭುತ ಚಿತ್ರ 💐💐
ಬಾಸು ನೀವ್ ಹೇಳ್ದಂಗೆ ಕುಡುಕನ ಪಾತ್ರ ಮಾಡಿದ ಮಾದೇವಣ್ಣ (ಸಿದ್ದ ) ಅವರ ಆಕ್ಟಿಂಗ್ ಮಾತ್ರ 🔥🔥
ನಾನು ಎಷ್ಟೋ ಸಿನಿಮಾಗಳನ್ನು ನೋಡಿದ್ದೇನೆ ಇಷ್ಟೊಂದು emotional ಮಾಡಿಕೊಂಡಿರಲಿಲ್ಲ ನಿಜವಾಗಿಯೂ ಒಬ್ಬ ಬಡವ ಒಂದು ಸೂರು ಮಾಡಿಕೊಳ್ಳಲು ಎಷ್ಟೊಂದು ಕಷ್ಟ ಪಡುತ್ತಾನೆ ಎಂಬುದನ್ನು ನಿರ್ದೇಶಕರು ಪತ್ಯದ್ಭುತವಾಗಿ ಚಿತ್ರಣ ಮಾಡಿದ್ದಾರೆ ಚಿತ್ರದಲ್ಲಿ ಬೋರೇಗೌಡರ ಪಾತ್ರವಂತು ತುಂಬಾ ಅದ್ಭುತ 😭😭 ಮಕ್ಕಳಿಗೆ ಒಳ್ಳೆಯ ಸಂದೇಶ ಇದೆ ಪ್ರತಿಯೊಬ್ಬರು ನೋಡಬೇಕಾದ ಚಿತ್ರ
ತುಂಬಾ ಅದ್ಭುತ ಮತ್ತು ಮನ ಕಲಕುವ ಚಿತ್ರ ಇದಾಗಿದೆ. ನೈಜತೆಗೆ ಅತ್ತಿರವಾದ ಸಿನಿಮಾ ❤ nim ಈ ಪ್ರಯತ್ನ ಈಗೆ ಮುಂದು ವರಿಲಿಯಲಿ. ದೇವರು ಒಳ್ಳೇದ್ madli ನಿಮ್ಮ್ ಈ ತಂಡಕ್ಕೆ ❤️
ಇಂತಹ ಸಿನಿಮಾ ಗಳು ನೂರು ದಿನ ಆಚರಣೆಯನ್ನು ಮಾಡಬೇಕು 👍👍👍👍👍
ಬೋರೇಗೌಡ, ರತ್ನಕ್ಕ, ಸಿದ್ಧ ಪಾತ್ರಗಳು ನನಗೆ ತುಂಬಾ ಇಷ್ಟ ಆಯ್ತು .ಸಿನಿಮಾ ಚನಗಿದೆ.
ಕನ್ನಡ ಫಿಲಂಸ್ ತುಂಬಾನೇ ಚೆನ್ನಾಗಿದೆ
ಸೂಪರ್ ಹಿಟ್ ಮೂವಿ ಚಿಲ್ಡ್ರನ್ ನೋಡಬೇಕಾದ ಚಿತ್ರ ಇದು
ಅತ್ಯದ್ಭುತವಾದ ಚಿತ್ರ ಯಾವ ದೊಡ್ಡ ನಟರಿಗೇನು ಕಡಿಮೆ ಇಲ್ಲ ದೊಡ್ಡ ಹಟ್ಟಿ ಬೋರೇಗೌಡರ ನಟನೆ,💐💐💐👌👌👌👌
💐ಮನಮಿಡಿಯುವ ದೃಶ್ಯಕಾವ್ಯ ಅಪುರೂಪದ ಕಥೆ ಮರೆಯಲಾಗದ ಕಣ್ಣಗಳು ತುಂಬಿಬರುವ ನಟನೆ ಅದ್ಬುತ
Super movie, ❤❤👌ನೊಡ್ತಾ ಇದೀವಿ
ಅದ್ಬುತವಾದ ಚಿತ್ರಾ 💐💐
ತುಂಬಾ ಹೊಳ್ಳೆಯ ಸಂದೇಶ ಹಾಗೂ ಈಗಿನ ಕಾಲದ ಮಕ್ಕಳು ಇದನ್ನ ನೋಡಿಯಾದರೂ ತಂದೆ ತಾಯಿ ಯನ್ನು ಗೌರವಿಸಿ ಹಾಗೂ ಕೊನೆವರೆಗೂ ಜೊತೆಜೊತೆಯಾಗಿರಿ 🙏🙏🙏🙏🙏super movie ಬೋರೇಗೌಡ್ರೆ 💐🙏🙏🙏
Very good movie. Everyone should watch this movie. All artists performed well. Boregowda action very 👍 ❤😊
ಮೊದಲು ❤ ಧನ್ಯವಾದಗಳು ಸಾರ್,ಇಂತಹ ಸರಳ ಸುಂದರ ಚಲನಚಿತ್ರಕಾಗಾಗಿ.ಉತ್ಕೃಷಟ ನಿರೂಪಣೆ, ಉತ್ತಮ ಅಭಿನಯ, ಉತ್ತಮ ಛಾಯಾಗ್ರಹಣ, ಉತ್ತಮ ಉತ್ತಮ ಸಂಗೀತ, ಉತ್ತಮ ಹೊರಾಂಗಣ, ಚಿತ್ರೀಕರಣ ಅತೀ ಉತ್ತಮ ❤❤❤❤❤. ಧನ್ಯವಾದಗಳು ತಡವಾಗಿ ವೀಕ್ಷಿಸಿದಕಾ ಗಿ.....
ಸೂಪರ್ movie
ತುಂಬಾ ಅದ್ಭುತವಾದ ಮೂವಿ..? ಹಳ್ಳಿ ಸೊಗಡಿನ 💯🤩🙏.?
ಯಾವ್ ಮೂವೀ ಗೂ ಕಾಮೆಂಟ್ ಮಾಡಿರಲಿಲ್ಲ ಫಾಸ್ಟ್ ಟೈಮ್ ಕಾಮೆಂಟ್ ಮಾಡ್ತಿರೋದು ಮೂವೀ ಮಾತ್ರ ಹಾರ್ಟ್ ಟಚ್ ಆಯ್ತು ಈ ಮೂವೀ ನೋಡಿ ಸೂಪರ್❤😢😢
@@govindarajagovindraj9225 thank you sir 🙏
ಇದು ಸಿನಿಮಾ ವಲ್ಲ ನಿಜ ಘಟನೆಗಳು ಕಣ್ಣಿಗೆ ಕಟ್ಟಿದಹಾಗೆ ಇದೆ ,ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ.🎉❤
"ತಿಥಿ"ಮೋವಿ ನಂತರದ ಫಸ್ಟ್ ಕ್ಲಾಸ್ ಮೋವಿ ಗೌಡ್ರೆ
ಮೂವಿ ಕೊನೆಗೆ ಬೋರೇಗೌಡ ಮತ್ತು ಅವನ ಹೆಂಡತಿ ಸಾಯಿಬಾರ್ದಿತ್ತು...
ಇವರ ಒಳ್ಳೇಯ ಮನಸು ಪಾಪಾ ಒಬ್ಬರಿಗೂ ಅನ್ಯಾಯ ಮಾಡಿಲ್ಲ ಪಾಪಾ ಬೋರೇಗೌಡನಾ ಪಾತ್ರ ಬಹಳ್ ಇಷ್ಟ ಅಯ್ತು ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ.
Simply Superb Classic movie Boregowdre ಅವಾರ್ಡ್ಸ್ ಹುಡುಕೊಂಡ್ ಬರ್ತವೆ ❤
ಸಾವು ಎಂಬುದು ಕ್ಷಣಿಕ ಎಲ್ಲದಕ್ಕೂ ಸಾವು ಮುಕ್ತಿ ಅಲ್ಲ... ಒಂದು ಅದ್ಬುತವಾದ ಕನ್ನಡ ಮೂವೀ....💯👌👌
Wonderful movie and it is really heart touching movie for every poor person who is residing in villages
Really heart touching movie 😢
Never expect the climax🥺🥺🥺
Film ಮಾಡಿದ್ರೆ ಈ ತರ ಮಾಡಬೇಕು.... ಸೂಪರ್ ಫಿಲಂ.......
Wow what a meaningful veiw about life ..we should encourge the movies which gives a social message
ಕಥೆ ಚನ್ನಗಿದೆ ಅದರೆ ಸಾಯಿಸಬಾರದಿತ್ತು
ಎಲ್ಲಾ ಪಾತ್ರಗಳು ತುಂಬಾ ಚೆನ್ನಾಗಿದೆ ಒಟ್ಟಾರೆ ಈ ಕಥೆ ಚೆನ್ನಾಗಿದೆ
Tumba chenagide ❤
What a beautiful movie i never see this❤❤❤🙏🙏🙏
ಸಿದ್ಧ ನಿಯತ್ತು ತುಂಬಾ ಇಸ್ಟ್ ಆಯಿತು ನನಗೆ.
Really i am proud of this movie👌👌👌
wow real heros. great movie .super sir alll team 😍😍😍😍😍😍😍😍
Really a meaningful leasson hats off to the director
ಅದ್ಬುತವಾದ ಚಿತ್ರ 🎉
ತುಂಬಾ ಅದ್ಭುತವಾದ ಸಿನಿಮಾ
ಅತ್ಯದ್ಭುತವಾದ ಚಿತ್ರ ಕೊನೆಯ ಸನ್ನಿವೇಶದಲ್ಲಂತೂ ದೇವರಾಣೆ ಬಿಕ್ಕಿ ಬಿಕ್ಕಿ ಅಳತೊಡಗಿದೆ 😭😭😭
ಸಿನಿಮಾದ ಕ್ಲೇಮಾಕ್ಸ್ ಬದಲಾಗಬೇಕಿತ್ತು.... ಹೊಸ ಜೀವನ ಶುರು ಆಗಬೇಕಿತ್ತು ಆತ್ಮಹತ್ಯೆ ಮಹಾಪಾಪ
ಸಿನಿಮಾದ ಎಂಡಿಂಗ್ ದುಃಖಾಂತ ಆಗಬಾರದಿತ್ತು.ಗಂಡ,ಹೆಂಡತಿ ಪಾತ್ರ ಮಾಡಿದವರು ತುಂಬಾ ಚಂದ ಮಾಡಿದ್ದಾರೆ ಅಭಿನಯ ನೈಜವಾಗಿದೆ.
ಧನ್ಯವಾದ.. 🎉🎉🎉🎉🎉
Thank you sir 🙏
ಕಣ್ಣಿನಲ್ಲಿ ನೀರು ಬಂತು 😢 ಅಯ್ಯೋ ದೇವ್ರೆ ಏನು ಸಿನಿಮಾ ಇದು ಇಷ್ಟು ಚೆನ್ನಾಗಿ ಬಡವರ ಮನೆ ಜೀವನ ತುಂಬಾ ಚೆನ್ನಾಗಿ ತೋರಿಸಿದ್ದಾರೆ 😢
Very Good movie,
ಎಷ್ಟು ಜನಗಳು ಕನಸು ಎಷ್ಟೋ ಜನಗಳ ಪರದಾಟ ಈ ಮೂವಿ ಎಲ್ಲಿ ಸತ್ಯವಾಗಿ ತೋರಿಸಿದ್ದಾರೆ ಇಂತ ಮೂವಿಗಳನ್ನು ಜನರು ಅತಿ ಹೆಚ್ಚು ನೋಡಬೇಕು ಶೇರ್ ಮಾಡಬೇಕು ತುಂಬಾ ಮಾನವೀಯತೆಯ ಬದುಕಾಗಿ ಹೋರಾಡುವ ಒಬ್ಬೊಬ್ಬ ಬಡವ ಒಂದು ಮನೆ ಕಟ್ಟುವುದಕ್ಕಾಗಿ ಇದೆಲ್ಲಾ ನಿಜವಾಗಿ ನಡೆದಂತ ಕಥೆಗಳು ಇದು ನಿಜವಾದ ರಿಯಲ್ ಮೂವಿ ಎಷ್ಟೋ ಜನಗಳ ಭಾವನೆ ಗಳನ್ನು ಈ ಮೂವಿಯಲ್ಲಿ ತೋರಿಸಿದ್ದಾರೆ ನನಗಂತೂ ತುಂಬಾ ಇಷ್ಟವಾಯಿತು ದಯವಿಟ್ಟು ಇಂಥ ಮೂವಿಗೆ ಜನಗಳು ಹೆಚ್ಚು ಪ್ರೋತ್ಸಾಹ ಕೊಡಿ
❤
ನಿರ್ದೇಶನ ಮತ್ತು ಕಲಾವಿದರು 🙏🙏🙏🙏🙏 ❤❤ ❤
ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿರ್ದೇಶಕರಿಗೆ ಧನ್ಯವಾದಗಳು❤
Nice movie
Boregowda and sidda acting superb
Heart touch Movie. Super all actors acting. and Direction is superrrrrrrr.
One of the best movie in kannada industie
What a movie really heart touching 👌❤
ಬಡತನದ ಬೇಗೆ ಹೇಗೆ ಎಂಬುದಾಗಿದೆ ಅದ್ಭುತ ಚಿತ್ರ
ಅದ್ಭುತ ನಟನೆ ಬೋರೇಗೌಡ್ರೆ
❤❤❤❤ ಅದ್ಭುತವಾದ ಒಂದು ಸಿನಿಮಾ ಸೂಪರಾಗಿದೆ
ತುಂಬಾ ತುಂಬಾ ಖುಷಿ ಆಯ್ತು ಒಳ್ಳೆ ಮೂವಿ ಹಳ್ಳಿ ಸೊಗಡಿನ ಮೂವಿ ಸೀನಣ್ಣ ಮತ್ತೆ ಬೋರೇಗೌಡರು ಸೂಪರ್ ಸೂಪರ್ ಆಕ್ಟಿಂಗ್ 💐💐💐❤️❤️❤️❤️🙏🙏
ಹಳ್ಳಿಯ ಸಣ್ಣ ಸಣ್ಣ ವಿಚಾರಗಳನ್ನ ಸುಂದರವಾಗಿ ಮೂಡಿಸಿದ್ದೀರಿ 🙏
ಈ ಸಿನಿಮಾ 100ದಿನಕ್ಕೂ ಹೆಚ್ಚು ಹೊಡುತ್ತೆ🎉🎉
I have watched 20times
Super movie 🙏🙏🙏🙏🙏🙏
💐 ತುಂಬಾ ಚನ್ನಾಗಿ ಇದೆ ಮೂವಿ ಬೋರೇಗೌಡ್ರೆ
ಸಿನಿಮಾ ತುಂಬಾ ಅರ್ಥಪೂರ್ಣವಾಗಿ...😊
ಸೂಪರ್ ಮೂವಿ ಗುರು 👍👍
Tumba adbutavada movie....
Boregowda patravantu tumba chennagi madiddare
Ayyappa kannadadalle best movie guru hat's up 🙏🙏🙏😔
ಅದ್ಭುತವಾದ ಸಿನಿಮಾ..ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ
Awsome move thank you giving wonderful movie.... Its every thing
ತುಂಬಾ ಅದ್ಬುತವಾಗಿ ಮೂಡಿಬಂದಿದೆ ಪ್ರತಿಯೊಂದು ಹಳ್ಳಿಯೆಲ್ಲಿ ನಡೆಯುತ್ತಿರುವ ಬಡ ಕುಟುಂಬದವರ ನೈಜ್ಯ ಘಟನೆ.. ಪಾತ್ರವನ್ನು ನಿರ್ವಹಿಸಿರುವ ನಿಮಗೆಲ್ಲರಿಗೂ ತುಂಬಾ ಹೃದಯದ ಧನ್ಯವಾದಗಳು..,🙏💐🙌
ಸರ್ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಅದ್ಭುತವಾದ ಚಿತ್ರ ಪ್ರತಿಯೊಬ್ಬ ತಂದೆ ತಾಯಿಯು ನೋಡ ಬೇಕಾದಂತಹ ಚಿತ್ರ ❤❤❤
ಮನೆ ಕಟ್ಟೆ ನೋಡೋ ತಮ್ಮ.
ಪರಿಪೂರ್ಣ ನಿನ್ನ ಜನ್ಮಮ್ಮ.
ತುಂಬಾ ಅದ್ಭುತ ಸಾಲುಗಳು. 🙏🏿
ಬೋರೇಗೌಡ, ರತ್ನಾಕ, ಸಿದ್ಧ, ತುಂಬಾ ಅತ್ಯುತ್ತಮ ನಟನೆ
good message for all people
ಮೂವಿ ತುಂಬಾ ಚೆನ್ನಾಗಿದೆ
Super movie, now a days reality 😢
ತುಂಬಾ ತುಂಬಾ ಅರ್ಥ ಪೂರ್ಣವಾದ ಮೂವಿ ಸೂಪರ್ ಮೂವಿ 😢😊🙏🏻😍💞
ನ ನ್ನೂ ರೂ ಕು ಣಿ ಗ ಲ್ ನ ಒಂ ದು ಹಳ್ಳಿ ಈ ಕಿ ತ್ತೋ ದ ಪ o ಚಾ ಯಿ ತಿ ಮೆ o ಬ ರ್ ಗೋ ಳು ಇ ದೇ ರೀ ತಿ ಬ ಡ್ ವ ರ್ ನಾ ಗೋ ಳು ಉ ಯ್ ಕೊ ತಾ ರೇ
Thumba arthapoornavada movie....... ❤❤❤
Real story.. super movie..❤❤
One of the best movie and super acting siddha ❤
Heart touching movie no comments
ಅಬ್ಬಾ ಸೂಪರ್ ಕಥೆ.ಅಮೇಜಿಂಗ್ ಎಂಡಿಂಗ್.❤❤❤❤
Heart touching movie ❤
ರಘುವ್ರೇ, ನಾನು ಪುಟ್ಟಲಕ್ಷ್ಮಿ ಕಾಳೇಗೌಡ. ನಿಮ್ಮ ಸಿನಿಮಾಗಳಲ್ಲಿ ಇದು ಅತ್ಯುತ್ತಮ ಚಿತ್ರ. ತುಂಬಾ ಭಾವುಕಳದೆ. ಅಭಿನಂದನೆಗಳು. ನಂಗೂ ಒಂದು ಅವಕಾಶ ಸಿಕ್ಕಿದಿದ್ದರೆ ಅನಿಸಿತು. ಒಟ್ಟಾರೆ ಹಳ್ಳಿಯ ಜೀವನವನ್ನು ಚೆನ್ನಾಗಿ ವಿವರಿಸಿದ್ದೀರಿ.
Amzing movie ❤❤❤
Like siddanna❤
ತುಂಬಾ ಅರ್ಥಪೂರ್ಣ ವಾದ ಚಲನಚಿತ್ರ ❤
Olle movie, good MSG.
ಸರ್ ನಿಮ್ಮ ಸಿನಿಮಾ ತುಂಬಾ ಚೆನ್ನಾಗಿದೆ
ಸೂಪರ್ ಮೂವಿ 👌❤️
ನಾನು ಕಂಡ ಬೆಸ್ಟ್ movie 2024 ರಲ್ಲಿ
ಬಹಳ ಅದ್ಭುತವಾದ ಮೂವಿ ನೈಜತೆಯಿಂದ ಕೂಡಿದೆ❤
Pure Village movie must watch all
Just amazing ❤️💫
ಏನ್ ಹೇಳ್ಬೇಕೋ ಗೊತ್ತಾಗ್ತಿಲ್ಲ ಅರ್ಥ ಪೂರ್ಣ ಕಥೆ
ಸೂಪರ್ ನೈಸ್ ಮೂವಿ 👌👌👌👌👌👌
ತುಂಬಾ ಅದ್ಭುತವಾದ ಮೂವಿ ನೋಡು ನೋಡುತ್ತಲೇ ಕಣ್ ಅಂಚಿನಲ್ಲಿ ಧಾರಾಕಾರವಾಗಿ ನೀರು ತುಂಬಿ ಬಂತು ಬೋರೇಗೌಡರ ಪಾತ್ರವಂತು ತುಂಬಾ ಅದ್ಭುತವಾಗಿ ಮಾಡಿದ್ದಾರೆ ಎಲ್ಲಾ ಕಲಾವಿದರಿಗೂ ಧನ್ಯವಾದಗಳು❤❤
ಈ ಸಿನಿಮಾ ಅದ್ಭುತವಾಗಿದೆ ಅದ್ರಲ್ಲೂ ನಮ್ಮ ಅಂತ ಹಳ್ಳಿ ನಮ್ಮ ಮಿಡಲ್ ಕ್ಲಾಸ್ ಹುಡುಗರಿಗಂತೂ.... ಇದು ಬರಿ ಸಿನಿಮಾ ಅಲ್ಲ ನಮ್ಮ ಅಂತ ಹಳ್ಳಿ ಹುಡುಗರ ಭಾವನೆ
ಎಂತಹ ಅದ್ಭುತ ಸಿನಿಮಾ.ಈ ಸಿನಿಮಾ ನೋಡಿ ನಾನೆ ಮೂಖ ವಿಸ್ಮಿತನಾದೆ. ಒಂದು ಚೂರೂ ಓಡಿಸಿದ ನೋಡಿದ ಮೊದಲ ಸಿನಿಮಾ ಇದು.ನಮ್ಮ ಹಾಸನ ಜಿಲ್ಲೆಯ ಹಳ್ಳಿಯ ಸೊಗಡಿನಲ್ಲಿ ಸಿನಿಮಾ ❤🙏🙏🙏
ಸೂಪರ್ ಮೂವಿ ❤😢👌
ಈ ಚಿತ್ರ ನೋಡಿ ತುಂಬಾ ಕಣ್ಣೀರು ಬಂತು. ಒಬ್ಬ ಬಡವ ಯಾವ ತರ ಕಷ್ಟಪಟ್ಟು ಮನೆ ಕಟ್ತಾನೆ. ಅದರಲ್ಲಿ ಅವನು ವಾಸ ಮಾಡೋದೇ ಇಲ್ಲ. ನಮ್ಮ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರ ❤
ತುಂಬಾ ಚೆನ್ನಾಗಿದೆ
ಆದ್ರೆ ಬೋರೇಗೌಡ್ರು& ರತ್ನಮ್ಮ ಸಾಯ್ಬಾರ್ದಿತ್ತು😢
ಏನ್ ಮಾಡ್ತೀರಾ ಇಂತಹ ಮಕ್ಕಳು ಇದ್ದರೆ 😥😥