ನಮ್ದು ಸನಾತನ ಧರ್ಮ ಅಲ್ಲಾ..! ಜಾತಿ ವ್ಯವಸ್ಥೆ..! ✍️ ಧರ್ಮಸಭೆ 🎉 ಮಹಾ ತತ್ವಜ್ಞಾನಿ ಕಡಕೋಳ ಶ್ರೀ ಮಡಿವಾಳೇಶ್ವರ ರು

Поділитися
Вставка
  • Опубліковано 25 жов 2024

КОМЕНТАРІ • 201

  • @ashokkulli2818
    @ashokkulli2818 8 місяців тому +20

    ಧನ್ಯವಾದಗಳು ತಾಯಿ ನಿಮ್ಮ ವೈಚಾರಿಕ ವೈಜ್ಞಾನಿಕ ಮಾತುಗಳು ಕೇಳಿದರೆ ಎಷ್ಟು ಸಂತೋಷ ಆನಂದ ಅರ್ತಮಾಡಿಕೊಂಡು ಇನ್ನಾದರು ಬದುಕು ಬದಲಾವಣೆ ಮಾಡಿಕೊಂಡು ಸನಾತನಿಗಳ ವಿಚಾರಗಳನ್ನು ಅವೈಜ್ಞಾನಿಕ ಎಂದು ಅರಿತು ಬದಲಾಗಲಿ ಈ ಸಮಾಜ.🙏🙏🙏

  • @nagarajn2702
    @nagarajn2702 8 місяців тому +8

    ಧನ್ಯವಾದಗಳು ಅಮ್ಮಾವ್ರೇ ಈ ದೇಶದಲ್ಲಿ ನಿಮ್ಮಂತವರು ನೂರಾರು ಹೆಣ್ಣುಮಕ್ಕಳು ಹುಟ್ಟಬೇಕು. 🙏🏻

  • @gundlumuniyappak1615
    @gundlumuniyappak1615 8 місяців тому +12

    ಜೈ ಭೀಮ್ ಅಕ್ಕರೆ ಸನಾತನ ಧರ್ಮದ ಬಗ್ಗೆ ಹಾಗೂ ಮಹಾತ್ಮ ಜ್ಯೋತಿ ಬಾಪುಲೆ ಅವರ ಬಗ್ಗೆ ಸಾವಿತ್ರಿಬಾಯಿ ಫುಲೆ ಬಗ್ಗೆ ಅಂಬೇಡ್ಕರ್ ಅವರ ಬಗ್ಗೆ ತುಂಬಾ ಅದ್ಭುತವಾದ ಮಾತುಗಳನ್ನು ಆಡಿದರೆ ದೇವರು ದೆವ್ವಗಳ ಬಗ್ಗೆ ತುಂಬಾ ಅರ್ಥಪೂರ್ಣವಾಗಿ ಮಾತನಾಡಿದ್ದೀರಿ ಆದರೆ ನಮ್ಮ ಜನಗಳ ಮುಂದೆ ಎಂತ ವಿಚಾರಗಳನ್ನು ತುಂಬಾ ತಿಳಿದುಕೊಂಡು ಜ್ಞಾನವಂತರು ಆಗಿ ವಿದ್ಯಾವಂತರಾಗಿ ಸಮಾಜದ ಅಳಿವು ಉಳಿವಿಗಾಗಿ ಬದುಕಬೇಕು ಪುರೋಹಿತ ಶಾಹಿ ಪುರೋಹಿತ ತತ್ವದ ಬಗ್ಗೆ ಮರೆತು ಜ್ಞಾನ ಭಂಡಾರದ ಬಗ್ಗೆ ಬುದ್ಧ ಬಸವ ಅಂಬೇಡ್ಕರ್ ಅವರ ಅನುಯಾಯಿಗಳಾಗಿ ನಾವು ಬಾಳಬೇಕು ನಾವೆಲ್ಲರೂ ಸಂವಿಧಾನವನ್ನು ಉಳಿಸಬೇಕು ಸಂವಿಧಾನ ಉಳಿಸದಿದ್ದರೆ ನಾವೆಲ್ಲರೂ ಸಮಸ್ತ ಭಾರತದ ದುಡಿಯುವಂತೆ ಜನರು ಗುಲಾಮರಾಗಿ ಬದುಕಬೇಕಾಗುತ್ತದೆ ಜೈ ಭೀಮ್ ಜೈ ಜೈ ಭೀಮ್ ಜೈ ಕರ್ನಾಟಕ ರಿಪಬ್ಲಿಕನ್ ಸೇನೆ ನಮೋ ಬುದ್ಧಾಯ ನಮೋ ಬಸವಾಯ

  • @คเtค
    @คเtค 8 місяців тому +44

    ಧನ್ಯವಾದಗಳು ಅಮ್ಮಾವ್ರೇ ಈ ದೇಶದಲ್ಲಿ ನಿಮ್ಮಂತವರು ನೂರಾರು ಹೆಣ್ಣುಮಕ್ಕಳು ಹುಟ್ಟಬೇಕು. ಮತ್ತೊಮ್ಮೆ ಅನುಭವ ಮಂಟಪ ಹುಟ್ಟಲು ಸಂಶಯವೇ ಇಲ್ಲ 🙏🏻

    • @shivaprakashmyname
      @shivaprakashmyname 8 місяців тому

      .ಲಿಂಗಾಯತ ಧರ್ಮನೇ ಸನಾತನ ಧರ್ಮದ ಭಾಗಶ ನಕಲು....ರುದ್ರಾಕ್ಷ ಮಾಲಾ ದಾರಣೆ, ಓಂ ನಮಃ ಶಿವ ಮಂತ್ರ, ಷಟ್ ಚಕ್ರದ್ಯಾನ, ಭಸ್ಮ ಧಾರಣೆ (
      ನೀನು ಕೂಡ ದನದ ಸೆಗಣಿ ಯಿಂದನೆ ಭಸ್ಮ ಮಾಡೋದು
      )ಎಲ್ಲ ಬಸವಣ್ಣ ಹುಟ್ಟೋದ ಮೊದಲೆ ಈ ಆಚರಣೆಗಳು ಇತ್ತು
      ಇ ಕೆಳಗಿನ ವಚನ ಯಜುರ್ವೇದ ದ ಡಿಟ್ಟೋ ಕಾಪಿ:
      ಎತ್ತೆತ್ತ ನೋಡಿದತ್ತತ್ತ ನೀನೆ ದೇವಾ
      ಸಕಲ ವಿಸ್ತಾರದ ರೂಹು ನೀನೆ ದೇವಾ
      `ವಿಶ್ವತಸ್'ಚಕ್ಷು ನೀನೆ ದೇವಾ
      `ವಿಶ್ವತೋಮುಖ' ನೀನೆ ದೇವಾ
      `ವಿಶ್ವತೋ ಬಾಹು' ನೀನೆ ದೇವಾ.......
      ಇಲ್ಲಿ ಇದೇ ನೋಡಿ ಯಜುರ್ವೇದದ ಮಂತ್ರ:
      ॐ विश्वत: चक्षु: उत विश्वतो मुखो विश्वतो बाहु : उत् विश्पतस्पात
      संबाहुभ्याम् धमति सं पत्रै: द्यावा भूमी जनयत् देव एक: ॥
      विश्वतश्चक्षु विश्वतो मुखो विश्वतो बाहुरूत विश्वतस्पात् (यजुर्वेद अ.
      17 /मं. 19)*
      ಇ ಕೆಳಗಿನ ಲಿಂಗಾಯತರ ವಚನ ದಲ್ಲಿ ಯೋಗ ಸೂತ್ರ
      ದ ತತ್ವ ವಿಚಾರಗಳು:
      ಆಧಾರಚಕ್ರದಲ್ಲಿ ನಕಾರ ಸ್ವಾಯತ.
      ಸ್ವಾಧಿಷ್ಠಾನಚಕ್ರದಲ್ಲಿ ಮಃಕಾರ ಸ್ವಾಯತ.
      ಮಣಿಪೂರಕಚಕ್ರದಲ್ಲಿ ಶಿಕಾರ ಸ್ವಾಯತ.
      ಅನಾಹತಚಕ್ರದಲ್ಲಿ ವಾಕಾರ ಸ್ವಾಯತ.
      ವಿಶುದ್ಧಿಚಕ್ರದಲ್ಲಿ ಯಕಾರ ಸ್ವಾಯತ.
      ಆಜ್ಞಾಚಕ್ರದಲ್ಲಿ ಓಂಕಾರ ಸ್ವಾಯತ.
      ಇದು ಕಾರಣ, ಶರಣನ ಕಾಯವೇ ಷಡಕ್ಷರಮಂತ್ರಶರೀರವಾಗಿ,
      ಸರ್ವಾಂಗವೆಲ್ಲವು ಜ್ಞಾನ ಕಾಯ ಕಾಣಾ,
      ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ
      - ಶ್ರೀ ತೋಂಟದ ಸಿದ್ಧಲಿಂಗೇಶ್ವರರು
      ಬಸವಾದಿ ಪ್ರಥಮರೆಲ್ಲರೂ (ಶರಣರು) ಸ್ಥಾವರ ಲಿಂಗ ಪೂಜೆಯ ಬಗ್ಗೆ ಆಕ್ಷೇಪಿಸಿ, ಅದೇ ಸ್ಥಾವರ ಲಿಂಗಗಳ ಹೆಸರುಗಳನ್ನು ತಮ್ಮ ಅಂಕಿತವಾಗಿ ಬಳಸಿದ್ದಾರೆ. (ಕೂಡಲ ಸಂಗಮದೇವಾ, ಗುಹೇಶ್ವರ ಲಿಂಗ, ಚೆನ್ನಮಲ್ಲಿಕಾರ್ಜುನ ಇತ್ಯಾದಿ). ಅದು ಹೇಗೆ? ಬಸವಣ್ಣನ ಐಕ್ಯ ಸ್ಥಳವಾದ ಕೂಡಲ ಸಂಗಮ ಕ್ಷೇತ್ರದಲ್ಲೇ ಸ್ಥಾವರ ಲಿಂಗ/ಸಂಗಮೇಶ್ವರ ಇದ್ದಾನೆ. ಅಲ್ಲದೇ ಈ ಶಿವಲಿಂಗ ಯೋನಿ ಪೀಠದ ಮೇಲೆ ಸ್ಥಾಪಿತವಾಗಿದೆ. ಶಿವ ಶಕ್ತಿಯ ಸಂಯೋಜಿತ ರೂಪ ಶರಣರ ಕೂಡಲ ಸಂಗಮ ಕ್ಷೇತ್ರದಲ್ಲಿ ಏಕಿದೆ?

    • @raghavendrakulkarni2480
      @raghavendrakulkarni2480 8 місяців тому

      ಇವ್ರಿಗೆ ಏನು ಅನುಭವ ಇದೇ ಅಂತ ಅನುಭವ ಮಂಟಪ ಆಗ್ಬೇಕು ❓ಹೇಳಿ 🤔.

  • @basavarajnadavinamanibasun9049
    @basavarajnadavinamanibasun9049 8 місяців тому +7

    ತುಂಬಾ ಅದ್ಭುತವಾಗಿ ನಮ್ಮ ದೇಶದ ಹಿತಿಹಾಸವನ್ನು ತಿಳಿಸಿದ್ದಕ್ಕೆ ದನ್ಯವಾದಗಳು ಈ ವಿಡಿಯೋ ನೋಡಿದ ಕುಡ್ಲೆ ಶೇರ್ ಮಾಡಿ ಜನರಿಗೆ ಸತ್ಯ ಯಾವುದು ಸುಳ್ಳು ಯಾವ್ದು ಗೊತ್ತಾಗ್ಬೇಕು

  • @kchikkanna2038
    @kchikkanna2038 8 місяців тому +37

    ಸನಾತನ ಧರ್ಮದ ಹೆಸರಿನಲ್ಲಿ ಹಿಂದೂ ಗಳು ಗೆ 3 ನಾಮ. ತಾಯಿ ನಿಮಗೆ ಧನ್ಯವಾದಗಳು

    • @shivaprakashmyname
      @shivaprakashmyname 8 місяців тому

      ...ಲಿಂಗಾಯತ ಧರ್ಮನೇ ಸನಾತನ ಧರ್ಮದ ಭಾಗಶ ನಕಲು....ರುದ್ರಾಕ್ಷ ಮಾಲಾ ದಾರಣೆ, ಓಂ ನಮಃ ಶಿವ ಮಂತ್ರ, ಷಟ್ ಚಕ್ರದ್ಯಾನ, ಭಸ್ಮ ಧಾರಣೆ ಎಲ್ಲ ಬಸವಣ್ಣ ಹುಟ್ಟೋದ ಮೊದಲೆ ಈ ಆಚರಣೆಗಳು ಇತ್ತು
      ಇ ಕೆಳಗಿನ ವಚನ ಯಜುರ್ವೇದ ದ ಡಿಟ್ಟೋ ಕಾಪಿ:
      ಎತ್ತೆತ್ತ ನೋಡಿದತ್ತತ್ತ ನೀನೆ ದೇವಾ
      ಸಕಲ ವಿಸ್ತಾರದ ರೂಹು ನೀನೆ ದೇವಾ
      `ವಿಶ್ವತಸ್'ಚಕ್ಷು ನೀನೆ ದೇವಾ
      `ವಿಶ್ವತೋಮುಖ' ನೀನೆ ದೇವಾ
      `ವಿಶ್ವತೋ ಬಾಹು' ನೀನೆ ದೇವಾ.......
      ಇಲ್ಲಿ ಇದೇ ನೋಡಿ ಯಜುರ್ವೇದದ ಮಂತ್ರ:
      ॐ विश्वत: चक्षु: उत विश्वतो मुखो विश्वतो बाहु : उत् विश्पतस्पात
      संबाहुभ्याम् धमति सं पत्रै: द्यावा भूमी जनयत् देव एक: ॥
      विश्वतश्चक्षु विश्वतो मुखो विश्वतो बाहुरूत विश्वतस्पात् (यजुर्वेद अ.
      17 /मं. 19)*
      ಇ ಕೆಳಗಿನ ಲಿಂಗಾಯತರ ವಚನ ದಲ್ಲಿ ಯೋಗ ಸೂತ್ರ
      ದ ತತ್ವ ವಿಚಾರಗಳು:
      ಆಧಾರಚಕ್ರದಲ್ಲಿ ನಕಾರ ಸ್ವಾಯತ.
      ಸ್ವಾಧಿಷ್ಠಾನಚಕ್ರದಲ್ಲಿ ಮಃಕಾರ ಸ್ವಾಯತ.
      ಮಣಿಪೂರಕಚಕ್ರದಲ್ಲಿ ಶಿಕಾರ ಸ್ವಾಯತ.
      ಅನಾಹತಚಕ್ರದಲ್ಲಿ ವಾಕಾರ ಸ್ವಾಯತ.
      ವಿಶುದ್ಧಿಚಕ್ರದಲ್ಲಿ ಯಕಾರ ಸ್ವಾಯತ.
      ಆಜ್ಞಾಚಕ್ರದಲ್ಲಿ ಓಂಕಾರ ಸ್ವಾಯತ.
      ಇದು ಕಾರಣ, ಶರಣನ ಕಾಯವೇ ಷಡಕ್ಷರಮಂತ್ರಶರೀರವಾಗಿ,
      ಸರ್ವಾಂಗವೆಲ್ಲವು ಜ್ಞಾನ ಕಾಯ ಕಾಣಾ,
      ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ
      - ಶ್ರೀ ತೋಂಟದ ಸಿದ್ಧಲಿಂಗೇಶ್ವರರು
      ಬಸವಾದಿ ಪ್ರಥಮರೆಲ್ಲರೂ (ಶರಣರು) ಸ್ಥಾವರ ಲಿಂಗ ಪೂಜೆಯ ಬಗ್ಗೆ ಆಕ್ಷೇಪಿಸಿ, ಅದೇ ಸ್ಥಾವರ ಲಿಂಗಗಳ ಹೆಸರುಗಳನ್ನು ತಮ್ಮ ಅಂಕಿತವಾಗಿ ಬಳಸಿದ್ದಾರೆ. (ಕೂಡಲ ಸಂಗಮದೇವಾ, ಗುಹೇಶ್ವರ ಲಿಂಗ, ಚೆನ್ನಮಲ್ಲಿಕಾರ್ಜುನ ಇತ್ಯಾದಿ). ಅದು ಹೇಗೆ? ಬಸವಣ್ಣನ ಐಕ್ಯ ಸ್ಥಳವಾದ ಕೂಡಲ ಸಂಗಮ ಕ್ಷೇತ್ರದಲ್ಲೇ ಸ್ಥಾವರ ಲಿಂಗ/ಸಂಗಮೇಶ್ವರ ಇದ್ದಾನೆ. ಅಲ್ಲದೇ ಈ ಶಿವಲಿಂಗ ಯೋನಿ ಪೀಠದ ಮೇಲೆ ಸ್ಥಾಪಿತವಾಗಿದೆ. ಶಿವ ಶಕ್ತಿಯ ಸಂಯೋಜಿತ ರೂಪ ಶರಣರ ಕೂಡಲ ಸಂಗಮ ಕ್ಷೇತ್ರದಲ್ಲಿ ಏಕಿದೆ?

  • @ParvathiM-n7v
    @ParvathiM-n7v 8 місяців тому +9

    ಇನ್ನೂ ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿ ಮೇಡಂ ನಮಗೆ ಹೊಸ ಪ್ರಪಂಚ ನೋಡಿದ ಹಾಗೆ ಆಯಿತು ಧನ್ಯವಾದಗಳು ಶರಣು ಶರಣಾರ್ಥಿ

  • @arjunhalki
    @arjunhalki 2 місяці тому +2

    ತಾಯಿ ನಿಮಗೆ ಕೋಟಿ ಕೋಟಿ ಪ್ರಣಾಮಗಳು..... ತಾಯಿ..❤🎉🎉🎉

  • @ShivaPremi3708
    @ShivaPremi3708 8 місяців тому +21

    🙏🙏🙏🙏🙏
    ಅವ್ವಾ... ನಾವು ಲಿಂಗಾಯತರು ನಿಮ್ಮೊಂದಿಗೆ ಇದ್ದೀವಿ.... ಸಾಮಾಜಿಕ ನ್ಯಾಯ, ಸಮಾನತೆ, ಬದಲಾವಣೆ ಅತ್ಯಂತ ಅವಶ್ಯಕ... ನಿಮ್ಮ ಈ ಮಾತುಗಳು ಶತ ಶತ ಶತ ಶತಮಾನಗಳಿಂದ ಸತ್ಯ... ಸತ್ಯ.... ಸತ್ಯ...
    ಓಂ ಶ್ರೀ ಗುರು ಬಸವಲಿಂಗಾಯ ನಮಃ... ಓಂ ನಮಃ ಶಿವಾಯ...
    ಶರಣ ಪರಂಪರೆಯ ಚಳುವಳಿ ಸದಾ ಬೆಂಕಿಯ ಒಳಗೆ ಇರುವ ಶಕ್ತಿ ಇದ್ದಂಗೆ... ನಮ್ಮೊಳಗಿನ ಶಿವಬಸವ ಇದ್ದಂಗೆ...
    ಶರಣು ಶರಣಾರ್ಥಿ.... 🙏🙏🙏🙏🙏

    • @maithramy4309
      @maithramy4309 8 місяців тому

      🙏🔯👌

    • @nanjundaswamyhn4894
      @nanjundaswamyhn4894 8 місяців тому

      Hats off madam for great speech. Let Basavannas blessing with you

    • @nanjundaswamyhn4894
      @nanjundaswamyhn4894 8 місяців тому

      It is amazing and highly thought provocative

    • @ravanbully8379
      @ravanbully8379 8 місяців тому

      ಈ ಸೂಳೆಮುಂಡೆ ಲಿಂಗಾಯತರು ಮಾಂಸ ತಿನ್ನಿ ನಿಮ್ಮ ಹೆಣ್ಮಕ್ಲಾ ಕೇಳಜಾತಿ ರವರಿಗೆ ಕೊಟ್ಟು ಮದುವೆ ಮಾಡಿ ಅಂತ ಹೇಳ್ತಾಳೆ ಫಸ್ಟ್ ಹಾಗೆ ಮಾಡಿ

    • @-fs1hx
      @-fs1hx 6 місяців тому

      Correct but ಈ ಲಿಂಗಾಯಿತರಲ್ಲೇ ಅಸ್ಪೃಶ್ಯತೆ ಆಚರಣೆ ಜಾಸ್ತಿ ಆಗಿದೆ ಅದು ಹೋದರೆ ಬಸವ ಧರ್ಮ ಕ್ಕ ಒಂದು ಅರ್ಥ ಬರುತ್ತೆ

  • @gourishnayak1061
    @gourishnayak1061 4 місяці тому +2

    ನಿಮ್ಮ ಈ ವಿಚಾರಗಳು ಎಲ್ಲಾ ಜನರಿಗೂ ತಲುಪಬೇಕು

  • @channaveerholkar1481
    @channaveerholkar1481 8 місяців тому +8

    Tq very much legendary lady mother 🔥🔥🙏🙏

  • @rkvakareaoretiredbsnlgulba810
    @rkvakareaoretiredbsnlgulba810 8 місяців тому +4

    ನಿಮ್ಮ ಸ್ವತಂತ್ರ ವಿಚಾರ ಗಳಿಗೆ ನನ್ನ ಕೋಟಿ ಕೋಟಿ ನಮನಗಳು

    • @PadmanabhaShetty-e5f
      @PadmanabhaShetty-e5f 6 місяців тому

      ಇವರಿಗೆ ಸ್ವಂತ ವಿಚಾರ ಬೇಕು? ಬೇರೆಯವರಿಗೆ ಬೇಡವೇ?

  • @KusumPrakash-o5e
    @KusumPrakash-o5e 6 місяців тому +1

    Wonderful speech !👍

  • @B.M.HADAPADB.M.hadapad-mg6mz
    @B.M.HADAPADB.M.hadapad-mg6mz 8 місяців тому +6

    ಅಸ್ಪೃಶ್ಯತೆ ನಿಮ್ಮಂತವರ ನಿಂದ ಈಗ ಸತ್ಯವಾಗಲೂ ಈಗ ಹೆಚ್ಚಾಗಿದೆ ಬ್ರಾಹ್ಮಣರಿಗೆ ಈಗ ಅರಿವಾಗಿದೆ ಈಗ ಹೆಣ್ಣು ಕೂಡ ಸಿಗುತ್ತಿಲ್ಲ ನಿಮ್ಮಂಥವರಿಂದ ಮೂಡನಂಬಿಕೆ ಹಂಡ್ರೆಡ್ ಪರ್ಸೆಂಟ್ ಹೆಚ್ಚಾಗಿದೆ ನಿಜವಾಗಿ ಇದ್ದ ಮಾತು ಇದ್ದಂತೆ ಹೇಳುವಂತ ಶ್ರೀ ಶ್ರೀ ನಿಜಗುಣ ಸ್ವಾಮೀಜಿಯವರು❤ 16:04

  • @MahanteshM-n3j
    @MahanteshM-n3j 8 місяців тому +12

    ಸರ್ಕಾರದ ಯೋಜನೆ ನಿಜವಾದ ಪ್ರಯೋಜನ ತಿಳಿಸಿದ ನಿಮಗೆ ಧನ್ಯವಾದಗಳು ಮೇಡಂ 🙏🙏

  • @habeebkhazi6310
    @habeebkhazi6310 8 місяців тому +3

    Madam you are great, wonderful knowledge

  • @basavaprasadhugar561
    @basavaprasadhugar561 3 місяці тому +1

    Om basva 🙏🏼👍🏼👍🏼👍🏼👍🏼

  • @umeshy2941
    @umeshy2941 8 місяців тому +4

    Revolutionary speak

  • @sgb2495
    @sgb2495 8 місяців тому +2

    Great woman👍🙏

  • @narayank3625
    @narayank3625 8 місяців тому +3

    Good jana jaagruthi kelsa.

  • @basavarajchalawadi3891
    @basavarajchalawadi3891 8 місяців тому +13

    Madam you are great and having full knowledge and bold speech, Tanq

  • @tirupatiharvi1283
    @tirupatiharvi1283 7 місяців тому +1

    ಜೈ ಜೈ ಶ್ರೀ ರಾಮ 🙏🙏🙏🙏🙏

  • @mayappashivalli3576
    @mayappashivalli3576 8 місяців тому +2

    Thanks medium

  • @IDEANGOINDI
    @IDEANGOINDI 6 місяців тому +1

    👌👌🙏

  • @maithramy4309
    @maithramy4309 8 місяців тому +7

    Jay sri guru basvanna sharnu sharnarthi 🔯🙏

  • @channaveerholkar1481
    @channaveerholkar1481 8 місяців тому +2

    Tq bro uploading this video

  • @arjunmahaveerarjunmahaveer2628
    @arjunmahaveerarjunmahaveer2628 7 днів тому

    Super medam ❤

  • @athensmajnoo3661
    @athensmajnoo3661 8 місяців тому +6

    ಅಕ್ಕಾ 🙏🙏🙏🙏🙏🙏🙏🙏

  • @rshathani3182
    @rshathani3182 7 місяців тому +1

    🙏🙏🙏🙏🙏🙏

  • @shrishailhirodagihiradogi7756
    @shrishailhirodagihiradogi7756 8 місяців тому +2

    Jai basvalingaya namha

  • @Saguvali
    @Saguvali 8 місяців тому +6

    ಪ್ರಪ್ರತಮ... ಮೊಟ್ಟಮೊದಲ (ಕನ್ನಡ ಮಾತು/ಕನ್ನಡ/ಕನ್ನಡ!??

  • @chethankp5664
    @chethankp5664 8 місяців тому +3

    👌👌👌👌👌❤❤❤❤❤💯

  • @narayank3625
    @narayank3625 8 місяців тому +6

    Jai buddh, basava and Ambedkar.

  • @mahabubsabmahabubsab3096
    @mahabubsabmahabubsab3096 8 місяців тому +2

    ನೈಜ ಸ್ಥಿತಿ, ವೈಚಾರಿಕತೆ ಇದೆ ಅಲ್ವಾ, ಮಾತೆಗೆ ಧನ್ಯವಾದಗಳು, 🌹🙏🏻

  • @dr.vijayadevi8272
    @dr.vijayadevi8272 5 місяців тому

    ❤🎉

  • @maneshgowtham4191
    @maneshgowtham4191 8 місяців тому +5

    ಮೇಡಂ ಹೆಚ್ಚು ವಿಚಾರಗಳನ್ನು ಮಾತನಾಡಿ ಎಲ್ಲಿರು ತಿಳಿಯುವವರೆಗೆ ಹೇಳಿ

  • @ffgaming-qt5ek
    @ffgaming-qt5ek 8 місяців тому +2

    🙏🙏

  • @siddalingeshwarganappanava3804
    @siddalingeshwarganappanava3804 8 місяців тому +1

    🙏

  • @chaitranaduvinamani3372
    @chaitranaduvinamani3372 8 місяців тому +4

    Medam.tiger.neu...ಆರಂಭವಾದ

  • @anandk200
    @anandk200 8 місяців тому +4

    jai sedda Ramayya

  • @PrashantPacchu-pb4ed
    @PrashantPacchu-pb4ed 8 місяців тому +2

    Suppar

  • @bhoomikanidhi4039
    @bhoomikanidhi4039 8 місяців тому +7

    ತುಂಬ ಧನ್ಯವದಗಳು 🙏👌

  • @shrinivasmurthyksvkulkarni423
    @shrinivasmurthyksvkulkarni423 7 місяців тому

    ನಿಮ್ಮದು, ಯಾವ್ಯಾವ ಧರ್ಮ ಅಲ್ಲ ಅಂತಾ ಹೇಳಿದರೆ ಸಾಕು
    ನಿಮ್ಮ ಧರ್ಮ ಯಾವುದೆಂದು
    ಸಂವಿಧಾನದಲ್ಲಿ ದಾಖಲ್ ಆದೀತು

  • @smd5264
    @smd5264 7 місяців тому +1

    ಮಧ್ಯ ಏಶಿಯಾದಿಂದ ಬಂದವರನ್ನ ಅಲ್ಲಿಗೆ ಓಡಿಸಬೇಕು

  • @PadmanabhaShetty-e5f
    @PadmanabhaShetty-e5f 6 місяців тому

    ಯಾರಿಗೆ ಯಾವಾಗ ಏನು ಬೇಕೋ ಹಾಗೆ ಮಾಡಲಿ.ಕೆಲವು ವ್ಯಕ್ತಿಗಳ ಅನುಭವ ಮತ್ತು ಅಭಿಪ್ರಾಯಕ್ಕಿಂತ ಅವರವರ ಸ್ವಾನುಭವದ ತೀರ್ಮಾನ ಉತ್ತಮ.
    ವಚನಗಳನ್ನು ಬೇಕಾದವರು ಪಾಲಿಸಲಿ.ನೀವೇಕೆ ಟೆನ್ಷನ್ ತೆಗೋತಿರಿ.

  • @gowrambikeks952
    @gowrambikeks952 8 місяців тому +1

    Madam u are great woman🙏🙏🙏👍👍👍

  • @anjinappap9011
    @anjinappap9011 8 місяців тому +14

    ಮಾತೆ ಅವರಿಗೆ ವಂದನೆಗಳು . ನೀವು ಸನಾತನ ಎಂದರೆ ಏನು ಅದರ ಆಳ ವ್ಯಾಪ್ತಿ ಏನು ಎನ್ನುವುದನ್ನು ಶ್ರೀ ರಾಮಕೃಷ್ಣ ಆಶ್ರಮದ ಒಂದು ಪುಸ್ತಕವನ್ನು ಅಧ್ಯಯನ ಮಾಡುವಂತೆ ವಿನಂತಿಸುವೆ. ಆಗ ನಿಮ್ಮ ವಿಶ್ಲೇಷಣೆ ಮಾತುಗಳಿಗೆ ಒಂದು ಮೌಲ್ಯ ಖಂಡಿತವಾಗಿ ಬರುತ್ತದೆ.

    • @madhusudhankatti4123
      @madhusudhankatti4123 8 місяців тому

      ಅವರು ಬೇರೆ ಉಪಯುಕ್ತ ಜ್ಞಾನವುಳ್ಳ ಪುಸ್ತಕಗಳನ್ನು ಓದುವುದಿಲ್ಲ.‌ ತಾವು ತಿಳಿದಿದ್ದೇ ಸರಿ‌ ಎನ್ನುವ ಮನೋಭಾವ ಹೊಂದಿದವರು.‌ 😂😂

  • @veershettybabladi9941
    @veershettybabladi9941 8 місяців тому +4

    Commnist😮

    • @SHANSHOW-
      @SHANSHOW- 8 місяців тому

      ನೀನು ಮೊದಲು ಹೋಗಿ ವಚನಕರರನ್ನು ಓದು, ಸಿಕ್ಕವರನ್ನ communist ಅಂದ್ರೆ, ತಿಕಾ ಹೊಡಿತೀವಿ, ಈ ಗಾಂಡು ಶೋಕಿ, ಸಾಯಿ ದೀಪಕ್ ಗಾಂಡುನ ಹತ್ರ ಇಟ್ಕೋ

  • @Shivarajhosakeradirector
    @Shivarajhosakeradirector 8 місяців тому +1

    Tumba..chennagi..maataduthra

  • @shrinivasmurthyksvkulkarni423
    @shrinivasmurthyksvkulkarni423 7 місяців тому

    ನಮ್ಮದು ಯಾವ ಧರ್ಮ ಅನ್ನುಕೊಳ್ಳುವದಕಿಂತ,ನಮ್ಮದು
    ಯಾವ ದರ್ಮ ಅಲ್ಲ ಅಂತ ಸಾಬೀತು ಪಡಿಸುವ ನಿಮ್ಮ ಕ್ಲಿಷ್ಟಕತೆಗೆ ವಿಷಾದ ವೆನಿಸುತ್ತದೆ ,
    2) ಇಸ್ಲಾಂ,ಕ್ರಿಶ್ಚಿಯನ್ ಇವೂ ಸಹ
    ಸನಾತನ ವೆ

  • @tvsurendramanju4652
    @tvsurendramanju4652 8 місяців тому +5

    ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ

    • @palanetrabanavara9759
      @palanetrabanavara9759 8 місяців тому

      ಸತ್ಯವನರಿಯದ ಮನುಜ ಸ್ವರೂಪಿಗಳಿರಾ...ಬಸವಾದಿ ಶರಣರು ಸಮ್ಮತಿಯನ್ನು ಪಾಲಿಸಲಿ.🙏

    • @mahaboobali9874
      @mahaboobali9874 8 місяців тому +1

      ಬಸವ ಧರ್ಮಕ್ಕೆ ಜಯವಾಗಲಿ

  • @nagappaparvatagoudranagapp7026
    @nagappaparvatagoudranagapp7026 8 місяців тому +2

    ನೀವು ಸಾವಿತ್ರಿ ನೀವು ಕವಿಯತ್ರಿ ನೀವು ಮಹಾದೇವಿ ಅಕ್ಕ,

  • @ishwarfakirpur1271
    @ishwarfakirpur1271 8 місяців тому +3

    Vishaya sampoornavagi tilidu matadabeku, samanya janara tiluvalike dari tappisabardu

  • @vasantalur7444
    @vasantalur7444 7 місяців тому

    Mam it is request that All is good and bad we are the branches of Hinduism🙏🙏

  • @lingarajbhupal776
    @lingarajbhupal776 8 місяців тому

    Are going on agood thing for contry

  • @basavaraj4865
    @basavaraj4865 8 місяців тому +3

    Amma neenu kaliyugad akkamahadevi. Nimbarga

    • @ravanbully8379
      @ravanbully8379 8 місяців тому

      ಇವಳಮ್ಮನ್ ತುಲ್ಲು

    • @SHANSHOW-
      @SHANSHOW- 8 місяців тому

      ​@@ravanbully8379 ಸಂಘಿ ಸೂಳೆಮಕ್ಕಳಿಗೆ ಅವರ ಅವ್ವನ ತುಲ್ಲು ಇರುವುದು ಗೊತ್ತಿಲ್ಲ ಅನ್ಸುತ್ತೆ.

  • @nagappaparvatagoudranagapp7026
    @nagappaparvatagoudranagapp7026 8 місяців тому

    ಬಡವರ ಅಕ್ಸಿ ನೀವು ವಿಚಾರದ ಅಕ್ಸಿ ನೀವು

  • @chandrashekharp4887
    @chandrashekharp4887 8 місяців тому

    Background disturbing.pleAse note 🎵.

  • @mahanteshathani3755
    @mahanteshathani3755 7 місяців тому

    Vegas,upanishat is followed is good at the same time YOU DO LEARN VACHANAS
    CURRENT AFFAIRS.
    EConomy to alll.
    You get answers

  • @naanu1016
    @naanu1016 8 місяців тому +7

    I am Lingayath & I Proud Himdu Sanathani❤

    • @SHANSHOW-
      @SHANSHOW- 8 місяців тому

      ಮೊದಲು ಎರಡು ಧರ್ಮವನ್ನ ನೀಟಾಗಿ ಓದು, ಇಲ್ಲ ಸುಮ್ನಿರು. ಲಿಂಗಾಯತ ಧರ್ಮ ಮಾನವತಾ ಧರ್ಮ, ಯಾವದೋ ಕೊಚ್ಚೆಗೆ ಹೋಲಿಸ್ಬೇಡ 🤡

  • @SunilKondana
    @SunilKondana 8 місяців тому +1

    Soopar madam

  • @veershettybabladi9941
    @veershettybabladi9941 8 місяців тому +2

    Taravalla tegi ninna tamburi swara............ 😮

  • @manjunathnv6056
    @manjunathnv6056 8 місяців тому

    Pro Congress Speech

    • @SHANSHOW-
      @SHANSHOW- 8 місяців тому

      Bjp is anti lingayat 😢

  • @ananthkumarl9564
    @ananthkumarl9564 8 місяців тому

    Justice for soujanya medam

  • @basarajuc7732
    @basarajuc7732 8 місяців тому +1

    Medam Nivu Ella Harijana Dalitharige Lingadarane Madi Aga Yellaru Lingayatharaguthare Basava Darma Viswa Darma Haguthe

  • @vijaykumarkashimath7499
    @vijaykumarkashimath7499 8 місяців тому +2

    Saraswati putri Jai

  • @maitreyibillur2520
    @maitreyibillur2520 8 місяців тому

    Ji taayi ai ingayt

  • @chaitranaduvinamani3372
    @chaitranaduvinamani3372 8 місяців тому

    Medam.neu.kaliyugad.tiger....

  • @Godavari-tz7me
    @Godavari-tz7me 8 місяців тому

    Jatige. Banki. Hachi. Madam

  • @nageshc6657
    @nageshc6657 8 місяців тому +4

    ಅಕ್ಕವರೆ ತಮಗೆ ಇತರೆ ಧರ್ಮಗಳ ಬಗ್ಗೆ ತಿಳುವಳಿಕೆ ಇದ್ದರೆ ಸ್ವಲ್ಪ ಅದನ್ನು ಹೇಳ್ರಿ , ಪ್ರಮುಖವಾಗಿ ವಿಶ್ವದ ದೊಡ್ಡ ಧರ್ಮಗಳ ಕ್ರೈಸ್ತ , ಇಸ್ಲಾಂ ಬಗ್ಗೆ ಸ್ವಲ್ಪ ಹೇಳ್ರಿ , ನಾವೆಲ್ಲ ಅಲ್ಲೇ ಸರ್ಕೊಬೋದ ನೋಡಿ

  • @rrkulkarnib996
    @rrkulkarnib996 8 місяців тому +1

    Hindu is great philosophers.

    • @SHANSHOW-
      @SHANSHOW- 8 місяців тому

      Hindu is great philosopher. Is hindu a philosophers? Is hindu dharma or philosopher?

  • @swamyvu7382
    @swamyvu7382 8 місяців тому

    Nimmntha vichara vadigalu namma samajakke beku madam

  • @KirtiSuresh-rm8wn
    @KirtiSuresh-rm8wn 3 місяці тому +1

    Plz send Minaxi Byali madam cell no

    • @Alliswell-111
      @Alliswell-111 3 місяці тому

      ​@@ACSKADAKOLಯಾರ್ ಯಾರಿಗೋ ಹಂಗೆಲ್ಲಾ ನಂಬರ್ ಕೊಡ್ಬೇಡ ಗುರು

  • @umeshpoojary8578
    @umeshpoojary8578 9 днів тому

    Sanathana Dharmada Hesaralli Shodra,Dalitharannu Daari Thappisodu Vaidikara Hunnara 😮

  • @gururajbagali2690
    @gururajbagali2690 6 місяців тому

    ಮಹಾತತ್ವಜ್ಞಾನಿ?

    • @ACSKADAKOL
      @ACSKADAKOL  6 місяців тому

      8123410701 Call this number I will explain ✍️ who is ಮಹಾ ತತ್ವಜ್ಞಾನಿ?

  • @rachaiah8187
    @rachaiah8187 8 місяців тому

    But Sanathsna was modified by vested interested According to their requirements. They were supportrf by thr people.

    • @SHANSHOW-
      @SHANSHOW- 8 місяців тому

      Sanatana is nothing to do with westeners, sanatana was in fact not your dharma, sanatana is buddhist term, ok. And before british and muslims we had such casteist people like shankaracharya.

  • @narayanaswamyrao2695
    @narayanaswamyrao2695 8 місяців тому +2

    Pro congress + pro communist speech.

  • @hanumantharao207
    @hanumantharao207 8 місяців тому

    Madam now the situation has changed, this speech u would done 30 years back. Tell Muslims educate them

  • @nirmalabr8156
    @nirmalabr8156 8 місяців тому

    Anjinappa ivalu yava matheyo nibhayananda swamy hathira hogi bhashaon kelu swamy vivekananda book odu ganna baruthe

  • @rajashekarbambiger6354
    @rajashekarbambiger6354 8 місяців тому +1

    ಸತ್ಯಕ್ಕೆ ಸಾವಿಲ್ಲ

  • @lingarajbhupal776
    @lingarajbhupal776 8 місяців тому

    You want to divide Hinduism now hindus are getting vnited for good of contry inter marrages amang hindus madam

  • @manjunathnv6056
    @manjunathnv6056 8 місяців тому

    Jaati vyapti meerida matha kandilla

  • @designerdesigner7265
    @designerdesigner7265 8 місяців тому

    ni barthya antha bandilla...keli keli bare adheagidhe..nanu nanu namdhu este athu..lingaitha veerashaiva...este bitre berenaru hosadag edhya? kamministe...Veena bannenje heloduh kelu....basha prayoga kelu.....avalu akka mahadevi bagge ado upanyasa pravachana kelu...yestu proudime edhe adrologa...nindu bare keladarje bashe edhe aythu.....

  • @devidas4476
    @devidas4476 8 місяців тому

    Entha pungi keali keali sakagidea

  • @dbasavarajbasavaraj4999
    @dbasavarajbasavaraj4999 8 місяців тому +7

    Neevu arda ಮರ್ದ book odi aa darma namdalla e darma namdalla anta heli manava darmanna ಮರಿಸಿಬಿಟ್ಟೀರಿ

    • @SHANSHOW-
      @SHANSHOW- 8 місяців тому

      ವರ್ಣ ವ್ಯವಸ್ಥೆ ಮತ್ತು ಜ್ಯಾತಿ ವ್ಯೆವಸ್ಥೆ, ಯಾವ ಧರ್ಮದ್ದು ಅಂತ ತಿಳ್ಕೊ. ನಾಚಿಕೆ ಇಲ್ಲದ ಸೂಳೆಮಗ್ನೇ

  • @jayanthjayanth1342
    @jayanthjayanth1342 6 місяців тому

    Ididdu iddange helidre kelavarige thika uri

  • @ravindranathgm548
    @ravindranathgm548 8 місяців тому

    Yes,all citizens will start stop using cooking gas,motor vehicles, aeroplanes,then we will be super power,when negatives are propagated as if people saw those atrocities as witnessed by these people,
    community can be divided by this false propaganda by this lady

  • @shridharahm8859
    @shridharahm8859 8 місяців тому +3

    ಸನಾತನ ಧರ್ಮ ದಲ್ಲಿ ಒಳೆಯದು ಇದೆ, ಆದರೆ ಅದನ್ನ miss use ಮಾಡೋ ಮಂದಿ ನಮ್ಮ ಜೊತೆ ಯಲ್ಲೇ ಇರುತ್ತಾರೆ, ಆದರಿದಲ್ಲೇ ಸನಾತನ ಧರ್ಮ ಕೆ ಮಸಿ ಬಳಿದಿದ್ದಾರೆ, ಪೂರ್ಣ ತಿಳಿದು ಮಾತಾಡುವುದು ಒಳ್ಳೆಯದು

    • @SHANSHOW-
      @SHANSHOW- 8 місяців тому

      ಮಸಿ ಬಳೆದ ಗಾಂಡುಗಳು ಯಾರು. ಪುರಾಣದಲ್ಲಿ ಜ್ಯಾತಿ ಅಂತ ಬರೆದವರು. ಲಾಂಗಾಯತರ ಮೇಲೆ ಗೂಬೆ ಕುರ್ಸೋಕೆ ಬರಬೇಡಿ, ನಿಮ್ಮ ಜ್ಯಾತಿವಾಡಿ ಧರ್ಮಗ್ರಂಥಗಳ ಬಗ್ಗೆ ಮಾತಾಡಿ.

    • @mahaboobali9874
      @mahaboobali9874 8 місяців тому

      ಸ್ನೇಹಿತರೆ ಪ್ರೀತಿ ಹಂಚಿ ದ್ವೇಷ ಬೇಡ
      ಎಲ್ಲ ಧರ್ಮಗಳಿಗೂ ಸಂತೋಷದಂದಲೇ ನೋಡಿ

    • @mahaboobali9874
      @mahaboobali9874 8 місяців тому

      ಬಸವಣ್ಣ ವಚನ ಓದಿರಿ

    • @PadmanabhaShetty-e5f
      @PadmanabhaShetty-e5f 6 місяців тому

      ಬಸವಣ್ಣ ಬಸವಕಲ್ಯಾಣ ತ್ಯಜಿಸಿ ಬಸವನ ಬಾಗೇವಾಡಿ ಕೊನೆಗೆ ಹೋದರೇ? ಅವರಿಗೆ ಕೊನೆಗೆ ಬಂಡಾಯದ ಬಿಸಿ ತಟ್ಟಿದೆಯೇ ?
      ಬಸವಣ್ಣ ಓರ್ವ ಮಹಾನುಭಾವ ಸಮಾಜ ಸುಧಾರಕ ಶುದ್ಧ ಧ್ಯೇಯ ಹೊಂದಿದವರು.. ಆದರೂ ಕೊನೆಗೆ ಎದುರಾಳಿಗಳು ಒಟ್ಟಾದರು. ಯಾಕೆ?ಇದೆಲ್ಲಾ ಇದ್ದದ್ದೇ.. ಭಾಷಣ ಕೊರೆಯೋದರಿಂದ ಏನೂ ಸಾಧಿಸಲಾಗದು...ಕೆಲವೆಡೆ ಲಿಂಗಾಯತ ಸಮಾಜಕ್ಕೆ ಸೇರಿದ ಗ್ರಹಸ್ಥರು ಕೂಡ ತಮ್ಮ ಬಾವಿಯಿಂದ ಬ್ರಾಹ್ಮಣರು ನೀರು ಸೇದಲು ಬಿಡುತ್ತಿರಲಿಲ್ಲ.40 ವರ್ಷದ ಹಿಂದೆ ನಾನೇ ಕಣ್ಣಾರೆ ನೋಡಿದ್ದೇನೆ..ಇದಕ್ಕೆ ಯಾರನ್ನೂ ದೂರಿ ಪ್ರಯೋಜನವಿಲ್ಲ.

  • @basavaraju-lbr8309
    @basavaraju-lbr8309 8 місяців тому +1

    Retired agiddira.
    ಅದಕ್ಕೆ ishtondu nera nishtura agi matadta iddira.
    Service madta iddaga heege matadta irlilla
    Prabhutvada hangilla.

  • @nirmalabr8156
    @nirmalabr8156 8 місяців тому

    Neenenu janara echarisuvude janarige kettadu olleyadu ella gothu poorna thilakondu mathadu

  • @babithab1716
    @babithab1716 7 місяців тому

    Nin hesre meenskshi antha sanasthsna hesru itkondeedheeya alla thaayi.

  • @JagadeeshaGowda-f1h
    @JagadeeshaGowda-f1h 8 місяців тому

    Nimanthavru erodrindle nam desha yakotogerodu

    • @SHANSHOW-
      @SHANSHOW- 8 місяців тому

      ಸಂಘಿ ಸೂಳೆಮಕ್ಳಯಿಂದ ಈ ದೇಶ ಹಾಳಾಗಿರೋದು, ಸಮನತಾವಾದಿ ಬಸವಣ್ಣ ಥರ ಈ ಸಮಾಜ ಇದ್ದಿದ್ರೆ, ಈ ದೇಶದಲ್ಲಿ ಜ್ಯಾತಿ ಕಲಹ ಇಲ್ದೆ, ದೇಶ ಉದ್ಧಾರ ಆಗ್ತಿತ್ತು.

  • @meenakship5388
    @meenakship5388 8 місяців тому

    Burude dasama.😮

  • @babukhot3093
    @babukhot3093 8 місяців тому

    Madem, what you are telling is happened long long ago; now you are disturbing the minds of people.

  • @GaneshKumar-op2du
    @GaneshKumar-op2du 8 місяців тому +1

    Intavaru yellinda sigutare?😂

  • @anilkumarbhat6470
    @anilkumarbhat6470 8 місяців тому

    So many factual errors in her speech.

    • @SHANSHOW-
      @SHANSHOW- 8 місяців тому

      ನೀನು ಮತ್ತೊಂದು ವಿಡಿಯೋ ಮಾಡು, ಅವರ factual error ನ್ನು ತೋರಿಸು. ಬರಿ ಬಡ್ಕೊಂಡ್ರೆ ಏನು ಮಾಡೋಕ್ಕೆ ಆಗಲ್ಲ 😂

  • @nirmalabr8156
    @nirmalabr8156 8 місяців тому

    Dari thappisuva mathadabeda hengasara udharakkagi eshto jana sudharakaragi kelasa madiddare sanathana hindu dharmada bagge baree ketta mathadabeda olleyadu thilako

  • @padmakulkarni8381
    @padmakulkarni8381 7 місяців тому

    Neenu jathivade.nenna burudi bhashademda yenu prayoujana ela.

  • @user-mz1oz1hu6l
    @user-mz1oz1hu6l 8 місяців тому +1

    Sanatana Dharma da virudda helike kodoke Hindu dharma virodi congress govt inda comission,fund yestu sikkideyo ivlige?

  • @veena.imnamah.shivayaravi3197
    @veena.imnamah.shivayaravi3197 8 місяців тому

    Stage. Skthu. Nenu. Bale. Buddi anthill badamma. Ella. Dara madam. Bage. Sareyage. Thilidu mathadedare. Olledu