Yogananda Guruji 91 | ಹುಟ್ಟುವ ಮಗು ಏನಾಗಬೇಕು? ಸತಿ ಪತಿ ಸೇರುವ ದಿನವೇ ನಿರ್ಧಾರವಾಗುತ್ತೆ?

Поділитися
Вставка
  • Опубліковано 10 вер 2024
  • #SwadeshMedia2 #sathi #pathi #born #leder #child #yoganandaguruji
    Please Subscribe and join Our Channel and Support to our work thanks.
    Swadesh Media : www.youtube.co....
    Swadesh Media 2.0 : www.youtube.co....
    ----------------------------------------------------------------------------------------------------------------------------
    ಯೂಟ್ಯೂಬ್ ಸಾರ್ವಜನಿಕ ಡೊಮೈನ್ ಆಗಿದೆ. ನಾವು ಯಾವುದೇ ವೈಯಕ್ತಿಕ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿಲ್ಲ. ಸಂಬಂಧಪಟ್ಟ ವ್ಯಕ್ತಿಗಳ ಮಾಹಿತಿಗಾಗಿ ನಾವು ಪ್ರದರ್ಶಿಸುವ ಸಂಖ್ಯೆಗಳನ್ನು ಕರೆಯಲು ಮತ್ತು ಸ್ಥಳಗಳಿಗೆ ಭೇಟಿ ನೀಡುವಂತೆ ನಾವು ವೀಕ್ಷಕರನ್ನು ಒತ್ತಾಯಿಸುವುದಿಲ್ಲ ನಂಬುವುದು ಅಥವಾ ನಂಬದಿರುವುದು ವೀಕ್ಷಕರ ಗ್ರಹಿಕೆಗಳಿಗೆ ಬಿಡಲಾಗುತ್ತದೆ.
    Contact for advertisement : swadeshmedia2426@gmail.com
    Subscribe to: / swadeshmedia
    Facebook : / swadesh-medi. .

КОМЕНТАРІ • 129

  • @user-jj3fi9xs3w
    @user-jj3fi9xs3w 2 місяці тому +32

    ಒಳ್ಳೆಯ ತನ ನಮ್ಮ ಹೆಮ್ಮೆಯ ಕನ್ನಡಿಗ ನ್ಯೂಸ್ ನಿಮಗೆ ಧನ್ಯವಾದಗಳು ಸರ್ ಇಂತಹ ವಿಶೇಷ ವಿಷೆಯ ತಿಳಿಸಿದ ಪೂಜ್ಯರಿಗೂ .😊

    • @ArunBagiwadi
      @ArunBagiwadi 2 місяці тому

      ಅರವಿಂದ ನಿಮ್ಗೆ ನನ್ನ ಕಡೆಯಿಂದ ಸನ್ಮಾನ ಮಾಡ್ತೀನಿ ಹಳಗೇರಿಯಲ್ಲಿ ಸಿಗ್ತೀನಿ 🙏💯

  • @deepasm2072
    @deepasm2072 Місяць тому +2

    , ನಿಮ್ಮ ಮಾಹಿತಿಗಳು ನಮಗೆ ತುಂಬಾ ಸಂತೋಷ ತಂದಿದೆ ಇನ್ನು ಸ್ವಲ್ಪ ಅರ್ಥವಾದ ರೀತಿ ಹೇಳಿದರೆ ತುಂಬಾ ಚೆನ್ನಾಗಿರುತ್ತೆ ಅನಿಸುತ್ತದೆ ಗುರುಗಳೇ ಡೇಟಾದ ದಿನದ ನಂತರ ಹೇಗಿರಬೇಕು ಅನ್ನೋದು ಹೇಳುವ ರೀತಿ ಅದು ನಮಗೆ ಅರ್ಥ ಆಗುತ್ತಿಲ್ಲ ಗುರುಗಳೇ ದಯವಿಟ್ಟು ಇದರ ಬಗ್ಗೆ ಮಾಹಿತಿಯನ್ನು ತಿಳಿಸಿ ಗುರುಗಳೇ ನನಗೂ ಕೂಡ 9 ವರ್ಷದಿಂದ ಮಕ್ಕಳೆಲ್ಲ ಗುರುಗಳೇ ಸಾಕಷ್ಟು ನೋವನ್ನು ಅನುಭವಿಸುತ್ತಿದ್ದೇನೆ ದಯವಿಟ್ಟು ಈ ಮಾಹಿತಿಯನ್ನು ಇನ್ನು ಸ್ವಲ್ಪ ಅರ್ಥವಾದ ರೀತಿಯಾಗಿ ಹೇಳಿ ಗುರುಗಳೇ 🙏🙏🙏🙏🙏

  • @MR_Prathap_Kumar
    @MR_Prathap_Kumar 2 місяці тому +7

    ಧನ್ಯವಾದಗಳು ಸರ್ ಈ ವೀಡಿಯೋದಲ್ಲಿ ಧ್ವನಿ ತುಂಬಾ ಚೆನ್ನಾಗಿ ಮೂಡಿಬಂದಿದೆ.
    ಮುಂದುವರಿಯಲಿ ನಿಮ್ಮ ಕ್ರಮಬದ್ಧ ವೀಡಿಯೋಗಳು ಶುಭವಾಗಲಿ ಸರ್.🙏🏻💐💐💐

  • @nirupadhins393
    @nirupadhins393 2 місяці тому +11

    ಗುರುಗಳ ಪಾದಚರಣಗಳಿಗೆ 🙏🙏🙏🙏🙏🙏

  • @user-yz4do5wu3v
    @user-yz4do5wu3v 2 місяці тому +2

    ಓಂ ನಮಃ ಶಿವಾಯ ಗುರುಗಳೇ ನಿಮ್ಮ ಪಾದಗಳಿಗೆ ಕೋಟಿ ನಮಸ್ಕಾರಗಳು ಇಂಥ ವಿಷಯಗಳು ತಿಳಿಸಿದಕ್ಕೆ ಧನ್ಯವಾದಗಳು 🙏🙏💐💐

  • @nagunagaraja9802
    @nagunagaraja9802 2 місяці тому +13

    ಗುರುಗಳೆ ಈ ವಿಚಾರ ವಿದ್ಯಾಭಂಡಾರದ ಪುಸ್ತಕದಲ್ಲಿದೆ

  • @jaisrigurudattaatreya.1880
    @jaisrigurudattaatreya.1880 2 місяці тому +3

    Dhanyavaadagalu gurgale.idkaagi naanu kaitidde. ❤❤❤❤❤❤❤❤❤🙏🙏🙏🙏🙏🙏🙏🙏🙏

  • @siddarajubm2800
    @siddarajubm2800 19 днів тому

    ಧನ್ಯವಾದಗಳು ಗುರೂಜಿ

  • @deepasm2072
    @deepasm2072 Місяць тому

    ನಮ್ಮಂತ ಎಷ್ಟೋ ಹೆಣ್ಣುಮಕ್ಕಳಿಗೂ ಕೂಡ ಅದು ಉಪಯೋಗವಾಗುವುದು ಎಂದು ನಾನು ಭಾವಿಸಿದ್ದೇನೆ ಗುರುಗಳೇ 🙏🙏🙏

  • @vittalpatil2061
    @vittalpatil2061 2 місяці тому +4

    🙏ಗುರು ದೇವೋ ನಮಃ 🙏

  • @ManjunathManju-ez4wn
    @ManjunathManju-ez4wn 2 місяці тому +3

    ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @chanduchandu-fv5mq
    @chanduchandu-fv5mq Місяць тому

    Thank you guruji tumbba kushiyaethukeli

  • @Anilsahu-zj8fi
    @Anilsahu-zj8fi 2 місяці тому +3

    Sound Is Very Cleared Love You Sir 💖💖

  • @RameshRamu-fv9nv
    @RameshRamu-fv9nv 2 місяці тому

    ಸೂಪರ್ ❤ಗುರುಗಳೇ ನೀವು ನಿಜವಾಗ್ಲೂ ದೇವ ಮಾನವ❤❤❤ exallent information ❤

  • @SheshikalChandrakantbadiger
    @SheshikalChandrakantbadiger Місяць тому +1

    🎉namstya.aura.heli.guruji

  • @shashiraashu
    @shashiraashu 2 місяці тому +1

    Right. Devi Bhagavathadalli Devi Parvathi idara bagge heliddaare.

  • @rastapopolous8446
    @rastapopolous8446 2 місяці тому +1

    super topic.. sir can u provide more info on this by showing calender and how to calculate. plz... it will be really helpful to bring good souls to earth...

  • @dheemanthchakravarthyho882
    @dheemanthchakravarthyho882 2 місяці тому +3

    ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.

  • @ravipatilpatil6159
    @ravipatilpatil6159 Місяць тому +1

    ಗುರು ದೇವ

  • @Rushikumar-mj4ph
    @Rushikumar-mj4ph 2 місяці тому +1

    ಶುಭಾಶಯಗಳು ಗುರುಗಳೇ

  • @JvsRaju
    @JvsRaju 2 місяці тому +15

    ಸೌ o ಡ್ ಸರಿ ಯ್ ಗೀ ಮಾ ಡಿ ದ ಯ ವಿ ಟು ಥ್ಯಾಂಕ್ಸ್ 💋💋🙏

  • @buddhivishwanath9941
    @buddhivishwanath9941 2 місяці тому +4

    ದಯವಿಟ್ಟು ಶ್ರೀಚಕ್ರ ಹಾಗೂ ಅದರ ಆರಾಧನೆ ಬಗ್ಗೆ ತಿಳಿಸಿ

  • @lakshmichandramouli6217
    @lakshmichandramouli6217 2 місяці тому +1

    Good topic

  • @VijayGhanti-ow3ye
    @VijayGhanti-ow3ye 2 місяці тому +4

    🔱🛐ಶಿವನ ಆತ್ಮಲಿಂಗದ ಬಗ್ಗೆ ಕೇಳಿಸರ🙏

  • @santoshsidnal6545
    @santoshsidnal6545 2 місяці тому +1

    Gurugalige namaskar

  • @devarajad3302
    @devarajad3302 2 місяці тому +1

    Thank you guruji

  • @RaviRavi-id9tc
    @RaviRavi-id9tc 2 місяці тому +1

    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ ಓಂ ನಮಃ ಶಿವಾಯ

  • @VinayGowda-in1tz
    @VinayGowda-in1tz 2 місяці тому +5

    ಸರ್ ಮೋಡಿ ವಿದ್ಯೆ ಬಗ್ಗೆ ಕೇಳಿ

  • @hipoojar4615
    @hipoojar4615 2 місяці тому

    🌾🌾🌼🌼🌴🌴🙏🙏🙏🙏🙏. Koti. Namanagalu.🙏🙏🙏

  • @manjuganiger9
    @manjuganiger9 2 місяці тому +2

    ವಾಸ್ತು ಶಾಸ್ತ್ರದ ಬಗ್ಗೆ ಮಾಹಿತಿ ಕೊಡಿ

  • @gamerbro8539
    @gamerbro8539 2 місяці тому +4

    4 , 5 Dina anta helidra ade correct agi arta agalilla matte time late adre ayasu kadime agatte anta helidru adre Dina kaledre ayasa kadime agallava idu swalpa arta agalilla

  • @user-bv2wm4di6p
    @user-bv2wm4di6p 2 місяці тому +3

    🕉 🕉 🕉 🕉 🕉 🕉 🕉 🕉 🕉 🕉 🕉

  • @rajtc6268
    @rajtc6268 2 місяці тому +2

    Swalpa jankka 30 ,40 age adru makkalu agiralla avru makkalu agabekadre yenu madbeku heli gurugale

  • @sudhikshatavaragerimath4471
    @sudhikshatavaragerimath4471 2 місяці тому +3

    Female egg release agode after 12 to 14 days last date menstrul period

  • @shashidhar3409
    @shashidhar3409 2 місяці тому

    Namaste guruji 🙏

  • @Clubresentgreen
    @Clubresentgreen 2 місяці тому +1

    gurugale bahala olle gnana samsarigalige bhala sahayakavaada vichara kottidira nimage dhanyavaadaalu,
    nimma krupe nama mele irali dayavittu aashirvaadisi.

  • @rajeshreechirdechirde2999
    @rajeshreechirdechirde2999 2 місяці тому +1

    Om namah shivay

  • @rajeshwarismagennavar1525
    @rajeshwarismagennavar1525 2 місяці тому +2

    ಪ್ರದೂಷ ಬಗ್ಗೆ ಕೇಳಿ ಸರ್ 🙏🙏

  • @user-co2us5lz6c
    @user-co2us5lz6c Місяць тому

    ♥️

  • @JagadishSR-s6q
    @JagadishSR-s6q 2 місяці тому

    Super

  • @user-on1gw8eu2x
    @user-on1gw8eu2x 2 місяці тому

    E gurugalinda namma guru ragavendra swamygala bagge tilisi

  • @user-kq2hn9qb4b
    @user-kq2hn9qb4b 2 місяці тому

    ಜೈ ಗುರುದೇವ್

  • @mamathabalthila4106
    @mamathabalthila4106 25 днів тому

    👌👍🙏🏻

  • @HemaSunkad-gt2xb
    @HemaSunkad-gt2xb 2 місяці тому

    ಗುರುಭ್ಯೋ ನಮಃ

  • @vijayy1698
    @vijayy1698 2 місяці тому

    Avail javali (twins)makkala bagge Tilisi pls

  • @jaihanuman8096
    @jaihanuman8096 2 місяці тому

    🙏🏻 guruji

  • @deepasm2072
    @deepasm2072 Місяць тому

    🙏🙏

  • @ShivabodDalawai-yq8rh
    @ShivabodDalawai-yq8rh 2 місяці тому +1

    ಗುರುಗಳೇ ನಾನೂ ಇದನ್ನ ಟ್ರಾಯ್ ಮಾಡಿದೀನಿ 👍👍

  • @manjum7616
    @manjum7616 2 місяці тому

    Om namah shivaya 🕉️🔱

  • @G.K.Manjunath
    @G.K.Manjunath 2 місяці тому

    Continue episode sir

  • @chandrachandrashekara4018
    @chandrachandrashekara4018 2 місяці тому +1

    ನಿಮಗೆ ತುಂಬಾ ಧನ್ಯವಾದಗಳು ಗುರೂಜಿ... 🙏🙏🙏🙏🙏🙏🙏🥰🥰🥰💯👌👌👌👌👌👌👌

  • @vittalbogur
    @vittalbogur 2 місяці тому +1

    ಮೈಕು ಶರ್ಟ್ ಕಾಲರಗೆ ಹಾಕಿ ಸರ್

  • @ashokacharichari8061
    @ashokacharichari8061 2 місяці тому +2

    Voice not clear sir

  • @akashkambale8361
    @akashkambale8361 2 місяці тому

    🙏🏻❤️

  • @user-te6sp6tu8e
    @user-te6sp6tu8e Місяць тому

    ಅಮಾವಾಸ್ಯೆ ದಿನ ಸೇರಬಹುದ guruji?

  • @kalleshkalli6076
    @kalleshkalli6076 2 місяці тому

    🙏🙏🚩

  • @masappameti9323
    @masappameti9323 2 місяці тому

    Yava granta dallie or 📚 nalli helalage tilisi

  • @binacarashmi3655
    @binacarashmi3655 2 місяці тому

    Sama besa dinaka nija namma taiyavaru nanage heliddaru

  • @Paammu.
    @Paammu. 2 місяці тому +2

    1.deva gana
    2.Manava Gana
    3.Rakahasha gana
    Janam kudali bagge heli❤

  • @raghugudageri515
    @raghugudageri515 2 місяці тому

    🙏🏼🙏🏼🙏🏼🙏🏼🙏🏼

  • @AishwaryalakshmiNK-t9q
    @AishwaryalakshmiNK-t9q 22 дні тому

    Evara videos upload made pls

  • @SsSs-qq9sz
    @SsSs-qq9sz 2 місяці тому

    🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @laxminirwani3513
    @laxminirwani3513 3 дні тому

    Location heli

  • @ravindrac1390
    @ravindrac1390 Місяць тому

    I v f Adare yava lekka

  • @user-te6sp6tu8e
    @user-te6sp6tu8e 2 місяці тому

    guruji night ಸೇರಬೇಕಾ ?

  • @MKPatil-vs4gj
    @MKPatil-vs4gj Місяць тому

    🍎🌺🙏🙏🙏

  • @nagarajraj8474
    @nagarajraj8474 2 місяці тому

    ❤🎉❤

  • @dsppavithra5044
    @dsppavithra5044 2 місяці тому

    Sir avali javali hege

  • @chandrashekarkumachagi3706
    @chandrashekarkumachagi3706 2 місяці тому

    ಸರ್ ಒಂದು ಮಾತು ತಮ್ಮಲ್ಲಿ ವಯಸ್ಸು ಆದ್ರೂ ಹೆಣ್ಣು ದೊಡ್ಡವಳು ಆಗದೇ ಇದ್ರೆ ಏನು ಮಾಡಬೇಕು ಸರ್ ಉಪಾಯ ಇದ್ರೆ ತಿಳಿಸಿಕೊಡಿ ಸರ್ 🙏

  • @binacarashmi3655
    @binacarashmi3655 2 місяці тому

    Idu nija gurugale nanna tai nanange heliddaru sama besa dinanka

    • @indianvillagelifevlogsandt6439
      @indianvillagelifevlogsandt6439 2 місяці тому

      ಇದು ನಿಜ ಆಗಿದೆಯಲ್ಲ ನಿಮಗೆ

    • @shivanandalk8382
      @shivanandalk8382 6 днів тому

      ಡೇಟ್ ಬಂದಾಗೈನ್ ವೇಳೆನಾ ಅಥವಾ ಡೇಟ್ ಮುಗಿದ ನಂತರದ ವೇಳೆನ ಸ್ವಲ್ಪ ಸರಿಯಾಗಿ ಹೇಳಿ ಬ್ರೋ

    • @SowmyaNandu-us3um
      @SowmyaNandu-us3um 20 годин тому

      ​@@shivanandalk8382date bandagina samaya adu rathri bandirabeku a samayadinda 2hours bittu 4th days inda 16 days varegu dampathi seridare a guns swabhava maghu aguthe antha ellidare🙏

  • @lakshmanbn9361
    @lakshmanbn9361 2 місяці тому +1

    12,14 samsara madidde hennu magu aytu yake?

  • @ManjulaGorabal
    @ManjulaGorabal 2 місяці тому

    ಎರಡು ಋತು ಚಕ್ರಗಳ ಮಧ್ಯದ ಮೂರದಿನಗಳಲ್ಲಿ ಗರ್ಭಧಾರಣೆಯಾಗುತ್ತದೆಂದು ಓದಿದ ನೆನಪು

  • @kailoshbajzer6849
    @kailoshbajzer6849 2 місяці тому

    so ....MUCH OF BACK GROUND NOICE

  • @arajakwalikar6488
    @arajakwalikar6488 Місяць тому

    ಸರ್ ಇದು ಯಾವ ದೇವಸ್ಥಾನ
    ಯಾವ ಜಿಲ್ಲೆಯಲ್ಲಿದೆ...

  • @sreenivaspadma
    @sreenivaspadma 2 місяці тому

    ಯಾವ ಗ್ರಂಥ ಅಂತ ಹೇಳಿ please

  • @umapathigowda786
    @umapathigowda786 2 місяці тому

    ಸಾರ್ ನಮ್ಮ ಯೋಗಿ ಬಗ್ಗೆ ಕೇಳಿ

  • @slvdigital3519
    @slvdigital3519 Місяць тому

    ಈ ಮಠ ಎಲ್ಲಿದು ಯಾವ ಊರು ವಿಳಾಸ ಕೊಡಿ

  • @girisha631
    @girisha631 2 місяці тому +2

    I have to meet swamiji can anyone provide an address please

  • @sidduhonawad8964
    @sidduhonawad8964 2 місяці тому +1

    Swami janara dari tappisabeda 😠

  • @nithinkumar1108
    @nithinkumar1108 Місяць тому

    Ee dhina andre enu?
    9 months aadmele huttodha?
    Clarity kodi

    • @SowmyaNandu-us3um
      @SowmyaNandu-us3um 21 годину тому

      Monthly period 1st day bleeding start aguthalla time adhu night agirabeku 2 hours bittu 4days inda 16 days varagu Dampathigalu seridare yava guna, swabhava iro maghu huttuthe antha thilisidare dhanyavadagalu🙏

  • @manjunathhullikeri1825
    @manjunathhullikeri1825 Місяць тому

    ಮಠದ ವಿಳಾಸ ತಿಳಿಸಿ ಬೇರೆ ಸಮಸ್ಯೆ ಇದೆ

  • @thulasiprakashct1849
    @thulasiprakashct1849 2 місяці тому +1

    ತಿಥಿ
    ವಾರ
    ಲಗ್ನ
    ಹೊರ
    ತರಬಲಾ
    ನಕ್ಷತ್ರ
    ಸಮಯ
    ಗುರು ಬಲ ,,,, ಪರಿಗಣನೆಗೆ ತೆಗೆದುಕೊಳ್ಳುವ ಅವಶ್ಯಕತೆ ಇದ್ಯಾ ಇದಕ್ಕೆ ತಿಳಿಸಿ

  • @bhoviveeresha4437
    @bhoviveeresha4437 2 місяці тому

    ಯವುರು ಗೂರುಜಿ

  • @bhoviveeresha4437
    @bhoviveeresha4437 2 місяці тому

    ಯವುರು ಗುರುಜಿ ನಿಮ್ಮ ನಂಬರ್ ಕೋಡಿ

  • @chandrakaladt3858
    @chandrakaladt3858 25 днів тому

    13 ದಿನ ಹೇಳಲೇ ಇಲ್ಲ

  • @malthesh.tmalthesh.t7763
    @malthesh.tmalthesh.t7763 2 місяці тому

    ❤❤❤❤❤❤❤❤❤❤❤❤❤🙏🙏🙏🙏🙏🙏🙏🙏🙏🙏🙏🙏🙏

    • @JvsRaju
      @JvsRaju 2 місяці тому

      Miku sarieill sari madi(soud sari madi)

  • @binacarashmi3655
    @binacarashmi3655 2 місяці тому

    Neeu sakastu jnana ullavaru prapanchakke nimma vidyeinda upayogavagali jagattu oole darinda nadeyali

  • @haraharahara6350
    @haraharahara6350 2 місяці тому

    😂🤣😂

  • @umeshbiradar9981
    @umeshbiradar9981 2 місяці тому +3

    ಧನ್ಯವಾದಗಳು ಗುರುಗಳೇ

  • @padminimini9689
    @padminimini9689 2 місяці тому

    Namaste guruji

  • @Rushikumar-mj4ph
    @Rushikumar-mj4ph 2 місяці тому +1

  • @maritammappahaveri6091
    @maritammappahaveri6091 2 місяці тому +1

    Super

  • @dasharatpatil4881
    @dasharatpatil4881 2 місяці тому

    🙏🙏

  • @masappameti9323
    @masappameti9323 2 місяці тому

    Yava granta dallie or 📚 nalli helalage tilisi

  • @lakkappapujeri8024
    @lakkappapujeri8024 2 місяці тому

    ಧನ್ಯವಾದಗಳು ಗುರುಗಳೇ

  • @rkganesha1380
    @rkganesha1380 2 місяці тому +1

  • @gurutelageri4466
    @gurutelageri4466 2 місяці тому

    🙏🙏

  • @rus.n5672
    @rus.n5672 2 місяці тому

    🙏🙏

  • @user-zd7rm9go8k
    @user-zd7rm9go8k 2 місяці тому

    🙏❤️

  • @nataraju.nroshan9966
    @nataraju.nroshan9966 2 місяці тому

    🙏🙏🙏