ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ ಮತ್ತು ನೀವು ಹೇಳ್ತಿರೋದು ನಿಜ ನಮ್ಮದು ಬಿಜಾಪುರ ಮತ್ತು ನಾನು ಅಪ್ಪೋರು ನಾವು ಹಾಗೇ ಕರಿಯೋದು ಶ್ರೀ ಸಿದ್ದೇಶ್ವರ ಶ್ರೀಗಳು ಜ್ಞಾನಯೋಗ ಆಶ್ರಮ ಅದು. ಮತ್ತು ಅಪ್ಪೋರಿಗೆ a ನೋವು ಇದ್ದಿದು ನಿಜ ಆದ್ರೆ ಅವ್ರು ಹೇಳಿಕೊಳ್ಳ ಲಿಲ್ಲ.💐🙏💐
ಎಲ್ಲದಕ್ಕೂ ಜೈ ಭಿಮ್ ಏಕೆ? ನನ್ನ Life Times Media ನೋಡಿ ಆತ್ಮೀಯರೇ... ನೀವು ಹೇಳುವ ಧಾರ್ಮಿಕ ಕ್ರಾಂತಿಗಿಂತಲೂ ದೈವತ್ವವನ್ನು ಅರಿಯುವ ಕ್ರಾಂತಿಯಾಗಬೇಕು. ಯಾಕೆಂದರೆ ಧರ್ಮ ಎಲ್ಲ ಜನಾಂಗದವರಿಗೂ ಒಂದೇ....
ಇರುವ ಸತ್ಯಗಳನ್ನು ಮತ್ತು ಇರುವ ವಾಸ್ತವಗಳನ್ನು ಈ ರೀತಿ ಧೈರ್ಯವಾಗಿ ಹೇಳುವ ನಿಮ್ಮಂತ ಚಿಂತಕರು ನಮ್ಮನಾಡಿಗೆ ಪ್ರಸ್ತುತ ಕಾಲಘಟ್ಟದಲ್ಲಿ ತುಂಬಾ ಅವಶ್ಯಕತೆ ಇದೆ ಸರ್ . ನಿಜಕ್ಕೂ ಧನ್ಯವಾದಗಳು❤
Houdu moudya ಬಗ್ಗೆ ಹೇಳಿ ಸರಿ ಮುಸ್ಲಿಂ ಸಮುದಾಯದಲ್ಲಿರುವ ಅಂಧ ಅನುಕರಣೆ ಬಗ್ಗೆ ಹೇಳಿ ಸ್ತ್ರೀ ಸ್ವಾತಂತ್ರ ದ ಬಗ್ಗೆ ಮಾತಾಡಿ ಎಷ್ಟೇ ಹೇಳಿದ್ರೂ ದೇವಾಸ್ತನ ಅವರ ನಂಬಿಕೆ ಗೆ ಬಿಟ್ಟಿದ್ದು
ಶೂದ್ರರೂ ವಿದ್ಯಾವಂತರಾಗಿದ್ದಾರೆ ಆಗುತ್ತಿದ್ದಾರೆ, ಎಲ್ಲಾ ಸರಕಾರಗಳೂ ಅವರ ಜೀವನ ಮಟ್ಟ ಸುಧಾರಿಸಲು ಸಾಕಷ್ಟು ಅನುಕೂಲ ಒದಗಿಸಿವೆ...ಅಖಂಡ ಹಿಂದೂ ಧರ್ಮ ಒಗ್ಗೂಡಿಸಿ... ದೇಶದ ಹಿತ ದೃಷ್ಟಿಯಿಂದ
ಲೇ ದಡ್ಡ ಶೂದ್ರರೇ ಶೂದ್ರರನ್ನ ತುಳೀತಿದಾರೆ,ನಮ್ಮ ಖರ್ಗೆ ಸಾಹೇಬ ಎಲ್ಲಾ ಅಧಿಕಾರ ಅನುಭವಿಸಿದ,ಅವ ಅದೆಷ್ಟು ಶೂದ್ರರನ್ನ ಉದ್ದರಿಸಿದ್ದಾನೆ...? ಅವನ ಮಕ್ಕಳು,ಮೊಮ್ಮಕ್ಕಳು,ಸಂಬಂಧಿಕರನ್ನ ಹೊರತುಪಡಿಸಿ...?.... ಹೀಗೇ 500 ವರ್ಷದ ಹಿಂದಿನ ಕಾಗಕ್ಕ,ಗುಬ್ಬಕ್ಕನ ಕಥೆ ಹೇಳ್ತಾನೇ ಕೂತ್ಕಳ್ಳಿ 21 ನೇ ಶತಮಾನ ಕಳೆದೋಗತ್ತೆ,ಆಗಲೂ ನಾವು ಹೀಗೇ ಇರ್ತೀವಿ....
ಸರ್ ನಿಮಗಿಂತ ಪ್ರಖರವಾಗಿ ಈ ವಿಷಯದ ಬಗ್ಗೆ ದೇವಸ್ತಾನದ ಬಗ್ಗೆ ಬ್ರಾಹ್ಮಣರ ಬಗ್ಗೆ ವೈದೀಕತೆಯ ಬಗ್ಗೆ ಜ್ಞಾನ ಪೀಠ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ಪಡೆದ ಯು.ಆರ್ ಅನಂತ್ ಮೂತಿ೯ಯವರು ನಿಮಗಿಂತ ಚೆನ್ನಾಗಿ ಟೀಕೆಮಾಡಿ ವಿವರಿಸುತ್ತಿದ್ದರು ಆದರೆ ಅವರ ವಾದನನ್ನು ಅನುಸರಿಸಿದ ಎಷ್ಟೊ ಜನ ದೇವಸ್ತಾನಕ್ಕೆ ಹೋಗುವುದನ್ನು ಹಾಗೂ ಬ್ರಾಹ್ಮಣರನ್ನು ಅವಲಂಬಿಸುವುದನ್ನು ಬಿಟ್ಟೆ ಬಿಟ್ಟಿದ್ದರು. ಆದರೆ ಅವರು ನಿಧನರಾದ ಮೇಲೆ ಅವರ ಮಕ್ಕಳು ಅವರ ಅಂತ್ಯ ಕ್ರೀಯೆಯನ್ನು ವೈದಿಕ ಧಮ೯ದ ಪ್ರಕಾರ ಶ್ರೇಷ್ಟ ಅತಿ ಶ್ರೇಷ್ಟ ಮಡಿ ಅತಿ ಮಡಿವಂತಿಕೆಯ 16 ,17. ಪುರೋಹಿತರ ಮೂಲಕ ಕಿಂಟ್ವಾಲ್ ನಷ್ಟು ದೇಶಿ ದನದ ತುಪ್ಪ ಗೋ ಮ ಯವನ್ನು ಹಾಗೂ ಗಂಧದ ಕೊರಡನ್ನು ಬಳಸಿ ಇತರ ಸಾಹಿತ್ಯಗಳನ್ನು ಬಳ ಸಿ ಅವರ ಅಂತ್ಯ ಕ್ರಿಯೆಯನ್ನು ನೆರವೆರಿಸದರು ಅವರ ಉತ್ತರಕ್ರಿಯೆಯನ್ನು ಕೂಡ ಅದೆ ರೀತಿ ವೈದಿಕ ಸಂಪ್ರದಾಯದ ಮೂಲಕ ಪ್ರಾಯಶ್ಚಿತ ಸಹಿತ ಬ್ರಾಹ್ಮಣರಿಗೆ ದಾನ ಧಮ೯ ಮಾಡಿ ದೊಡ್ಡ ಮಟ್ಟದ ಬೋಜನ ವ್ಯವಸ್ತೆಯ ಮೂಲಕ ಮಾಡಲಾಯಿತು. ದೇಶ ವಿದೇಶದವರಿಗೆ ಭೋದನೆ ಮಾಡಿ ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡ ಮೂತಿ೯ಯವರಿಗೆ ಅವರ ಮಕ್ಕಳಿಗೆ ಅವರ ಭೋದನೆಯನ್ನು ಮಾಡಲು ಸಮಯವಿರಲಿಲ್ಲವೆ. ಬಲ್ಲವರು ವಿವರಿಸಲಿ. ಕುಂದು ಕೊರತೆ ಮೌಡ್ಯ। ಎಲ್ಲಾ ಮತಧಮ೯ಗಳಲ್ಲಿ ಇದೆ ಸರ್ ನೀವು ಒಂದು ಧಮ೯ವನ್ನು ಟಾಗೆ೯ಟ್ ಮಾಡುವ ಬದಲು ಎಲ್ಲ ಮತಧಮ೯ದವರಿಗೆ (ಹಿಂದೂ ,ಕ್ರೈಸ್ತ, ಮುಸ್ಲಿಂ , ಜೈನ, ಬೌದ್ದ ) ನಾಸ್ತಿಕ ವಾದ ವನ್ನು ಬಿತ್ತಿ ಇದರಿಂದ ನಮ್ಮ ದೇಶ ಖಂಡಿತ ಉದ್ದಾರ ಆಗುತ್ತೆ ಇಲ್ಲದಿದ್ದರೆ ನೀವು ಇನ್ನೋಂದು ಅನಂತ ಮೂತಿ೯ಯಾಗುತ್ತಿರಿ.
ಹಿಂದೂ ಧರ್ಮದಲ್ಲಿರುವ ಉಳುಕು ತೊಡಕುಗಳನ್ನು ಬುದ್ಧಿಜೀವಿಗಳು ವಿಚಾರವಂತರು ಮಾತ್ರ ಕಾಣಲು ಸಾಧ್ಯ ಮತ್ತು ಮೊದಲು ತಮ್ಮ ಧರ್ಮದಲ್ಲಿ ಸುಧಾರಣೆ ಮಾಡದೆ ಹೊರತು ಇನ್ನೊಂದು ಧರ್ಮದ ಅವಹೇಳನ ತಪ್ಪು ನಮ್ಮಲ್ಲೇ ಸಾಕಷ್ಟು ಮೋಡ್ಯ, ಅಪನಂಬಿಕೆ, *ಶಾಹಿತ್ವ, ಅಸ್ಪೃಶ್ಯತೆ, ಇರುವಾಗ ಮೊದಲು ನಮ್ಮಲ್ಲಿ ಇರುವ ಕೊಳಕುಗಳನ್ನು ತೊಳೆದುಕೊಳ್ಳುವ ವಿಚಾರವಂತಿಕೆ ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಅದ್ದರಿಂದ ಹಿಂದೂ ಧರ್ಮದವರೇ ನಮ್ಮ ವಿರುದ್ಧ ನಾವೇ ವಿಶ್ಲೇಷಣೆ ಟೀಕೆ ಮಾಡಿಕೊಂಡು ಸರಿಪಡಿಸಿಕೊಳ್ಳಬೇಕಾಗಿರುವುದು.. ನನಗೂ ಮೊದಲಿನಿಂದ ಯಾಕೆ ಹಿಂದೂ ಧರ್ಮದವರೆ ಹಿಂದೂ ಧರ್ಮವನ್ನು ಟೀಕಿಸುತ್ತಾ ಬರುತ್ತಾರೆ ಎಂದು.. ಪ್ರಶ್ನೆ ಕಾಡುತ್ತಿತು.... ಆಳವಾಗಿ ಯೋಚಿಸಿದರೆ ತಿಳಿಯುತ್ತದೆ ನಿಜವಾಗಿ ಹಿಂದೂ ಧರ್ಮದವರೇ ನಮ್ಮಲ್ಲಿರುವ ಅಸಹ್ಯ ವ್ಯವಸ್ಥೆಗಳಿಗೆ ಅನುಭವ ಪಡೆದಾಗಲೇ ಇದು ಅರ್ಥವಾಗುವುದು.. ಅವರ್ಯಾರು ಹಿಂದೂ ವಿರೋಧಿಗಳಲ್ಲ ಅನ್ನೋದಂತೂ ಸತ್ಯ...! ದಿನೇ ನಾವು ತಿನ್ನುವ ಅನ್ನಕ್ಕೆ.ಅಕ್ಕಿಯಲ್ಲಿ ಕಲ್ಲು ತೆಗೆಯದೆ ಬೇರೆ ಯವರ ಅಕ್ಕಿಯಲ್ಲಿ ಕಲ್ಲನ್ನು ಹುಡುಕುವ ಕೆಲಸ ಏತಕ್ಕೆ....? ನಾಗರಿಕತೆ ಬಂದ ಮೇಲೆ ಧರ್ಮ ಬಂತೆ ಹೊರತು ಧರ್ಮದಿಂದ ಇನ್ನು ನಾವೂ ನಾಗರಿಕರೇ ಆಗಿಲ್ಲ. ಈಗಿನ ಕೆಟ್ಟ ಸಮಾಜ ವ್ಯವಸ್ಥೆ ಯಲ್ಲಿ ದಿನೇ ರೋಸಿಹೋಗುತ್ತಿರುವಾಗ...ನಂಬಿಕೆ ಪ್ರೀತಿ ವಿಶ್ವಾಸ ಸ್ನೇಹ ಸಹಾಯ ಇವೆಲ್ಲವೂ ಮಾರೆಯಾಗಿರುವಾಗ ಯಾರೂ ನಿಜವಾಗಿಯೂ ಧರ್ಮ ಪಾಲಿಸುತ್ತಿದ್ದಾರೆ ಎಂಬುದೇ ಪ್ರಶ್ನೆ...?
ನಮ್ಮ ವಿಚಾರಗಳು ಜಾತಿ ಹಿಡ್ಕೊಂಡು ಅಷ್ಪ್ರಶ್ಯರಂತೆ ಕಾಣುವ ದೇವಸ್ಥಾನದ ಪೂಜಾರಿಗಳ ವಿರುದ್ಧವೇ ಹೊರತು ದೇವಸ್ಥಾನಗಳ ಮೇಳಿರಬಾರದು....ದೇವರು ಯಾವತ್ತೂ ಹೇಳಿಲ್ಲ ಜಾತಿ ಜಾತಿ ಅಂತ ಬೇರೆ ಬೇರೆ ಇರಿ ಅಂತ....ದಕ್ಷಿಣ ಕನ್ನಡದ ಎಲ್ಲ ದೇವಸ್ಥಾನಗಳಲ್ಲಿ ಯಾರೂ ಜಾತಿ ಕೇಳಲ್ಲ ಧರ್ಮಸ್ಥಳ ಸುಬ್ರಹ್ಮಣ್ಯ ಕಟೀಲು ಕೊಲ್ಲೂರು ಎಲ್ಲೂ ಕೂಡ ದೇವಸ್ಥಾನದ ಒಳಗೆ ನೀನು ಯಾವ ಜಾತಿ ಅಂತ ಕೇಳಿ ಒಳಗೆ ಬಿಡಲ್ಲ ಎಲ್ಲರೂ ದೇವರ ಎದುರು ನಿಲ್ಲಬಹುದು....ಎಲ್ಲರೂ ಒಟ್ಟಿಗೆ ಸಾಲು ಪಂಕ್ತಿಯಲ್ಲಿ ಕುಳಿತು ಊಟ ಮಾಡಬಹುದು ಯಾರೂ ನಿನ್ನ ಜಾತಿ ಏನು ಅನ್ನೋದನ್ನೂ ಕೇಳಲ್ಲ......
@@garuda7520 ಅವಿವೇಕಿ ತರ ಮಾತನಾಡಬೇಡ. ನಿನ್ನಿಂದ ಸಾಧ್ಯ ಆದ್ರೆ ನಿನ್ ನಂಬರ್ ಕಳಿಸು ಮಾತಾಡ್ತೀನಿ. ವಿಚಾರ ವಿನಿಮಯ ಇರಬೇಕು. ನಿನಗೂ ಹೆಂಡತಿ ಇದ್ದಾಳೆ ತಾನೆ ನೆನಪಿರಲಿ. ಅವರ ಮೇಲೆ ಗೌರವ ಇರುವುದಕ್ಕೆ ನಾನು ಮಾತಾಡ್ತಿಲ್ಲ ಅಷ್ಟೇ. ಮೊದಲು ಹೆಣ್ಣನ್ನ ಗೌರವಿಸುವುದು ಕಲಿ.
@@devarajgcghante5117 yes In past many temple didn't allow lower caste people but things have changed now any people can go to temple. Now there is no lower or upper caste,all are one
@@devarajgcghante5117 One side casteism asprushyathe ide…innond kade esto talented people ge sigabekada avakasha sigtha illa…what Ambedkar sir said about reservation..how many years they had said..are we following it..
ದೇವಸ್ಥಾನಕ್ಕೆ ಬಿಡಲಿಲ್ಲ ಅಂದ್ರೆ ಯಾಕ್ ಬಿಟ್ಟಿಲ್ಲ ಅಂತ ಪ್ರತಿಭಟನೆ ದೇವಸ್ಥಾನಕ್ಕೆ ಪ್ರವೇಶ ಮುಕ್ತವಾಗಿದ್ದ ಸಮಯದಲ್ಲಿ ದೇವಸ್ಥಾನಕ್ಕೆ ಹೋಗುವುದು ಮಾರಕ ಎಂದು ಹೇಳುತ್ತೀರಿ ದೇವಸ್ಥಾನದಲ್ಲಿ ದಲಿತರು ಹೋದಾಗ ಮಲ ಬೆರೆಸಿ ಕೊಟ್ಟರು ಅಂದಾಗ ತಕ್ಷಣ ನೀವು ಕಾನೂನು ಕ್ರಮ ಜರುಗಿಸಿ ಅವರ ಮೇಲೆ ಕೇಸ್ ಹಾಕಬಹುದಿತ್ತು ಮೇಲು ಕೀಳು ಭಾವನೆ ಕ್ರಿಶ್ಚಿಯನ್ನರ ಅಲ್ಲೂ ಕೂಡ ಇದೆ ಮುಸಲ್ಮಾನ್ ಅಲ್ಲಿ ಕೂಡ 2,000 ಜಾತಿಗಳಿವೆ ಒಬ್ಬರ ಮಸೀದಿಗೆ ಮತ್ತೊಬ್ಬರು ಹೋದರೆ ಹೊಡೆದಾಡಿಕೊಂಡು ಸಾಯ್ತಾರೆ ಅಸ್ಪೃಶ್ಯತೆ ಮಹಾ ಶಾಪ ಒಪ್ಪಿಕೊಳ್ಳೋಣ ಕಾಲ ಬದಲಾಗುತ್ತಿದೆ ಬದಲಾಗಲು ಪ್ರಯತ್ನಿಸುತ್ತಿದ್ದಾರೆ ಬದಲಾವಣೆ ಜಗದ ನಿಯಮ ಯಾವುದನ್ನು ದ್ವೇಷದಿಂದ ಗೆಲ್ಲಲು ಸಾಧ್ಯವಿಲ್ಲ ಪ್ರೀತಿಯಿಂದ ಗೆಲ್ಲೋಣ ಪರಸ್ಪರ ಒಬ್ಬರ ಧರ್ಮಕ್ಕೆ ಒಬ್ಬರು ನೋವಾಗದಂತೆ ನಡೆದುಕೊಂಡರೆ ಅಷ್ಟು ಸಾಕು ದೇವಸ್ಥಾನಕ್ಕೆ ಹೋಗುವುದು ಬಿಡುವುದು ಅವರ ಖಾಸಗಿ ವಿಷಯ ಹೋಗುವುದು ಸರಿ ಅಥವಾ ಸರಿ ಇಲ್ಲ ಅನ್ನುವುದು ಎಷ್ಟು ಮಾತ್ರ ಸರಿ ಮನುಷ್ಯರನ್ನು ತಿದ್ದಲು ಭಗವಂತ ಅವತಾರ ಎಷ್ಟು ಎತ್ತು ಬಂದರು ಈ ಮನುಷ್ಯರನ್ನು ಬದಲಾಯಿಸಲು ಖಂಡಿತ ಸಾಧ್ಯವಿಲ್ಲ ದಲಿತರ ಬಗ್ಗೆ ತುಂಬಾ ಕಾಳಜಿ ವಹಿಸುತ್ತೀರಿ ನಮ್ಮ ಮಾನ್ಯ ಮಂತ್ರಿಗಳು ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಪರಮೇಶ್ವರ ಸಾಹೇಬರು ಇವರು ಮಾಡಿರುವ ಆಸ್ತಿ ಪ್ರಪಂಚಕ್ಕೆ ಗೊತ್ತು ಇವರಿಂದ ಕಿಂಚಿತ್ತು ದಲಿತರಿಗೆ ಸಹಾಯ ವಾಗಿದೆಯೇ ಆತ್ಮಾವಲೋಕನೆ ಮಾಡಿಕೊಳ್ಳಿ ಕೇವಲ ಇದೊಂದೇ ವಿಷಯವಲ್ಲ ಎಲ್ಲರೂ ಸ್ವಾರ್ಥಿಗಳಾಗಿದ್ದಾರೆ ಕೇವಲ ಜಾತಿ ಅಸ್ಪೃಶ್ಯತೆ ಅಲ್ಲ ಎಲ್ಲಾದರಲ್ಲೂ ಕೂಡ ಸಮಾನತೆ ಬರುವುದು ಪ್ರಯತ್ನಿಸೋಣ
Sir ಎಲ್ಲರೂ ಬದಲಾಗುತಿದ್ದಾರೆ ಎಲ್ಲ ಹಿಂದೂಗಳನ್ನು ಒಗ್ಗಟ್ಟಿಸಿ ಜಾತಿ ಹೋಗುತ್ತಿದೆ ವಿಭಜನೆ ಬೇಡ sir ಇಗಳೆ ನಮ್ಮ ಹಿಂದೂ ಮೇಲೆ ಇಸ್ಲಾಂ ಯುದ್ದ ಮಾಡತಿದೇ so plz ಎಲ್ಲಾ ಜಾತಿಯ ಒಗ್ಗಟ್ಟು ಬೇಕು ನಾನು kooda sc ಆದರೆ e ಸಮಯದಲ್ಲಿ ಜಾತಿ ಗಿಂತ ನನ್ನ ಹಿಂದೂ ಧರ್ಮ ಉಳಿಬೇಕಿದೆ ಜಾತಿ ಹೋಗುತಿದೆ ದಯವಿಟ್ಟು ದೇವರಾ ಬಗ್ಗೆ ಎ ಮಾತು ಬೇಡ 😢😢😢
@@ajaypb456 sumne ildhiro pungi oodbeda. Muslims ge bere kelsa ilva nin jothe yudda maadoke. Erodanna helu. Sumne illa salladanna srusti maadi helbeda. Nimgu aste elcshan mugiyovargu bele amele 👎
ಜನರ ಧಾರ್ಮಿಕ ನಂಬಿಕೆಗಳನ್ನ ಪ್ರಶ್ನಿಸುವ ಅಧಿಕಾರ ನಿಮಗೇನಿದೆ. ಪೌರರು ತಮಗಿಷ್ಟ ಬಂದ ಧರ್ಮವನ್ನ, ಅದರ ಆಚಾರ, ವಿಚಾರಗಳನ್ನ ಮುಂದುವರೆಸಿಕೊಂಡು ಹೋಗಲು ನಮ್ಮ ಸಂವಿಧಾನವೆ ಅವಕಾಶ ನೀಡಿದೆ. ಇದನ್ನು ಕೇಳಲು ನೀವ್ಯಾರು? ನಿಮಗೆ ಬೇಡವೆಂದರೆ ದೇವಸ್ಥಾನಕ್ಕೆ ಹೋಗುವದನ್ನ ಬಿಡಿ. ಇನೊಬ್ಬರ ಧಾರ್ಮಿಕ ಭಾನೆಗಳಿಗೆ ಧಕ್ಕೆ ತರುವ ಕೆಲಸವನ್ನ ಮೊದಲು ಬಿಡಿ.
ಇನ್ನೂ ಚೆನ್ನಾಗಿ ಉಗೀರಿ. ಇವರ ಬೊಗಳುವಿಕೆಯೆಲ್ಲಾ ಹಿಂದೂಧರ್ಮದ ಸುತ್ತಲೇ. ಅನ್ಯ ಧರ್ಮದ ಹುಳುಕು ಕಾಣದ ಜಾಣ ಕುರುಡು., ಕಂಡಿದ್ದನ್ನು ಹೇಳಿದರೆ ಕಣ್ಣು ಕಿತ್ತು ಹಾಕುತ್ತಾರೆ. ಆದುದರಿಂದಲೇ ಜಾಣ ಕುರುಡು, ಮೂಕತನ. ಅವನ ಮಾತುಗಳನ್ನು ಕೇಳಿದರೇನೇ ಘೋರ ಪಾಪಗಳು ಬೆನ್ನು ಹತ್ತುತ್ತದೆ., ಇಂತಹವರು ಕ್ರಿಮಿಗಳಿಗಿಂತ ಕೀಳು ಕೇಡಿಗರು. ಇಂ
Your poem titled "If I Was A Tree" reflects all your ideas about the heinous practice of the caste system in India and uncivilized people who carefully nurturing the social evil ,deliberately , for self- centred profit 😢
ಇನ್ನೊಬ್ಬರ ಬಗ್ಗೆ ಇವರು ಹೇಳುತ್ತಿಲ್ಲ bro. ಇವರು ನಮ್ಮ ಮಹಾನ್ ದಲಿತ ಬಾಂಧವರಿಗೆ ಹೇಳುತ್ತಿದ್ದಾರೆ, ಏಕೆಂದರೆ ದಲಿತರು ದೇವಸ್ಥಾನದ ಒಳಗೆ ಪ್ರವೇಶ ಮಾಡಿದರೆ ಹೊಡೆದು ಓಡಿಸುತ್ತಾರೆ. ಅದಕ್ಕೆ
ಇವತ್ತೇ ಸಾಮಾನು ಕಟ್ ಮಾಡಿಸಿಕೊಂಡರೆ ಒಳ್ಳೆಯದು😮😢😅 ಅದನ್ನು ಬೇರೆಯವರಿಗೆ ಹೇಳೋದಿಕ್ಕೆ ಮುಂಚೆ. ನೀನು ಮುಸಲ್ಮಾನ್ ಆದರೆ ಹಿಂದೂ ಧರ್ಮ ಏನು ಹಾಳ ಗಲ್ಲ. ನಿನ್ನಂಥ ಕುನ್ನಿ ಗಳನ್ನು ನಂಬಿ ಕೂತಿಲ್ಲ ಹಿಂದೂ ಧರ್ಮ.
ಕಮಂಗಿ ಮೂರ್ತಿಯವರೇ.. ಅವರು ಹೇಳಿದ್ದು ಸತ್ಶವಾಗಿದೆ... ಸರಿಯಾಗಿದೆ... ನೀನೊಬ್ಬ ದಲಿತ & ಶೂದ್ರನಾಗಿದ್ದರೆ ಈ ಮಾತು ಒಪ್ಪುಕೊಳ್ಳುತ್ತಿದ್ದೆ... ಹಿಂದೂಧರ್ಮ ಜಾತಿಯತೆ & ಭೇಧಭಾವಗಳಿಂದ ಕೂಡಿರುವ ಹೊಲಸು ಧರ್ಮ
ಅಂತರ್ಜಾತಿಯ ವಿವಾಹವನ್ನು ಪ್ರಪಂಚದ ಯಾವ ಧರ್ಮವೂ ಉತ್ತೇಜಸುತ್ತಿಲ್ಲ, ಆದರೇ ಯಾವುದೇ ವ್ಯಕ್ತಿ ಆತನ ವೈಯಕ್ತಿಕ ಆಸಕ್ತಿಯಲ್ಲಿ ಅಂತರ್ಜಾತಿ ವಿವಾಹವಾದರೆ ತಪ್ಪಾಗುವುದಿಲ್ಲ. ಇಂತಹ ಸ್ವಾತಂತ್ರವಿರುವುದು ಹಿಂದೂ ಧರ್ಮದಲ್ಲಿ ಮಾತ್ರ 🙏🏽
@@lingarajuhr1965 ಹಾಗಾದರೆ ನೀನು ಜಿಹಾದಿಗಳಿಗೆ ಮಿಷನರಿಗಳಿಗೆ ವೀರ್ಯಕ್ಕೆ ಹುಟ್ಟಿದ ಕ್ರಾಸ್ ಬ್ರೀಡ್ ಗುಲಾಮ ಅಂತ ಆಯ್ತು ಲೋ ಬೇವರ್ಸಿ ನಮ್ಮ ದೇವಾಲಯಗಳು, ಆಧ್ಯಾತ್ಮಿಕ ಕೇಂದ್ರಗಳು, ವಿಜ್ಞಾನದ ಕೇಂದ್ರಗಳು ವೈಜ್ಞಾನಿಕವಾಗಿ ಅವುಗಳನ್ನು ನಿರ್ಮಾಣ ಮಾಡಿದ್ದಾರೆ ಪ್ರಾಚೀನ ದೇವಾಲಯಗಳು ಅವುಗಳ ಬಗ್ಗೆ ಇವತ್ತು ವಿದೇಶಿಯರಿಗೆ ಆಸಕ್ತಿ ಇದೆ ನಿಮ್ಮಂತ ಬಹುವೀರ್ಯಕ್ಕೆ ಹುಟ್ಟಿದ ಕ್ರಾಸ್ ಬ್ರೀಡ್ ಗುಲಾಮರಿಂದ ನಮ್ಮ ಸರ್ವಶ್ರೇಷ್ಠ ಸಂಸ್ಕೃತಿ ಹಾಳಾಗಿದೆ ಅಷ್ಟೇ
Not only Let Hand Right Hand How much Thease peoples Hate Banjara and Bhovis. Dalits Have No Religion. After conversation Also Why they called Dalits Christian Dalith Muslim. That religion Having NO castism .
ನಿಮಗೆ ಇದೆ ಯಲ್ಲ ಹೆಂಡದ ಅಂಗಡಿ ಅದು ಸಾಕು. ಅದರಿಂದ ಉದ್ಧಾರ ಆಗುತೀರ. ಆಯ್ತಲ್ಲ ಅದೇ ಹಳೇ ಕಥೆ ಹೇಳು ತೀರಿ. ಈಗ ನೂರು ವರ್ಷ ವರ್ಷ ಆಯ್ತಲ್ಲ ಸ್ವಾಮಿ ನಿಮಗೆ ಎಲ್ಲ ಸೌಲಭ್ಯ ಕೊಟ್ಟ ಆಯ್ತಲ್ಲ. ಆದರೂ ಇನ್ನೂ ನೀವು ಅಲ್ಲೇ ಇದ್ದರೆ ಅದಕ್ಕೆ ಯಾರು ಹೊಣೆ. ನಿಮ್ಮ ಉದ್ಧಾರ ನೀವೇ ಮಾಡಿಕೊಳ್ಳಿ. ಸಂವಿಧಾನ ದ ಪ್ರಕಾರ ದೇಶದ ಆಡಳಿತ ನಡೀತಾ ಇದೆ ಕೋರ್ಟ್ ಕಚೇರಿ, ಪೊಲೀಸು ನಡೀತಾ ಇರೋದು ಸಂವಿಧಾನ ಪ್ರಕಾರ.ಅದರಲ್ಲಿ ಏನಾದರೂ ವೆತ್ಯಾಸ ಇದ್ದರೆ ಕಾನೂನು ಪ್ರಕಾರ ಕೈಗೊಳ್ಳ ಬಹುದು. ಅಮೆರಿಕಾ ದಲ್ಲಿ ಜಾತಿ ನಿವಾರಣೆ ಕಾನೂನು ಬರುತಿದೆ ನಿಜ.ಇಲ್ಲಿ ಸರ್ಕಾರವೇ ಜಾತಿ ಪೋಷಣೆ ಮಾಡುತ್ತಿದೆ.ಎಲ್ಲ ಅರ್ಜಿ ಗಳಲ್ಲಿ ಜಾತಿ ಏಕೆ ಕೇಳುತ್ತಾ ಇದ್ದಾರೆ . ಬುದ್ಧ ನ ದೇವ ಸ್ಥಾನ ಕಟ್ಟಿಸಿ ಅಲ್ಲಿಗೆ ಹೋಗಿ.
ಸ್ವಾಮಿ ನೀವು ಹೆಂಡದ ಅಂಗಡಿಗೆ ಹೋಗಿ ನೀವೂ ಕೂಡ ಹೆಂಡ ವನ್ನು ಕುಡಿಯಿರಿ ಯಾರು ಬೇಡ ಹೇಳುವವರು ನಿಮಗೆ???? ಅದೇನು ಅವರು ಕುಡಿಯುವ ರೊ??? ಮೀಸಲಾತಿ ದಲಿತರಿಗೆ ಮಾತ್ರವಿಲ್ಲ ; ಎಲ್ಲಾ ಜಾತಿಯವರಿಗೂ ಮೀಸಲಾತಿ ಇದೆ; ಅದರಲ್ಲಿ ನೀವೂ ಕೂಡ ಸೇರಿದ್ದೀರಿ ಗೊತ್ತುಂಟ? ವಿಷಯ ವನ್ನು ಟೀಕೆ ಮಾಡುವಾಗ ಸರಿಯಾಗಿ ಅರ್ಥ ಮಾಡಿಕೊಂಡು ಮಾತನಾಡುವುದನ್ನು ಕಲಿಯಿರಿ ಮೂರ್ಖ ಶಿಖಾ ಮಣಿಗಳ ???
ಕುವೆಂಪು ಹೇಳಿ ಹೇಳಿ ಸುಸ್ತಾಗಿ ಸತ್ತೋದರು ಆದರೂ ಜನ ಬದಲಾಗಲಿಲ್ಲ. ನೀವು ಪ್ರಯತ್ನ ಮಾಡುತ್ತಿ ದ್ವೀರಾ ಧನ್ಯವಾದಗಳು❤
ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ ಮತ್ತು ನೀವು ಹೇಳ್ತಿರೋದು ನಿಜ ನಮ್ಮದು ಬಿಜಾಪುರ ಮತ್ತು ನಾನು ಅಪ್ಪೋರು ನಾವು ಹಾಗೇ ಕರಿಯೋದು ಶ್ರೀ ಸಿದ್ದೇಶ್ವರ ಶ್ರೀಗಳು ಜ್ಞಾನಯೋಗ ಆಶ್ರಮ ಅದು. ಮತ್ತು ಅಪ್ಪೋರಿಗೆ a ನೋವು ಇದ್ದಿದು ನಿಜ ಆದ್ರೆ ಅವ್ರು ಹೇಳಿಕೊಳ್ಳ ಲಿಲ್ಲ.💐🙏💐
Bar ge jogodu olleyadu mashidi charchi yake bittiri
please sir what about your opinion church and Masidi what your opinion only negative point about hindu Dharma
ಜನ ಹ್ಯಾಗೆ ಇದ್ದಾರೆ ಹಾಗೆ ಇಡುವದೆ ನಮ್ಮ ಪ್ರವಚನ,
ಮುಸಲ್ಮಾನ್ ಕ್ರೈಸ್ತರ ಧರ್ಮ ಪ್ರಚಾರ ಮಾಡೋದು ಬಿಟ್ಟು ಹೀಗೆ ಟೈಂ ವೇಸ್ಟ್ ಮಾಡ್ತೀಯಾ
Ninagyakla, nindu nre toluduko. Ee vayasalli idella bekla ninage. Yaryaro eneno madalikke hortu mannu tindiddare gothide thane?
ತುಂಬಾ ಚೆನ್ನಾಗಿ ಹೇಳಿದ್ದೀರಾ ಸರ್, ನಿಮಗೆ ಭೀಮು ವಂದನೆಗಳು, ಜೈ ಭೀಮ್
ಎಲ್ಲದಕ್ಕೂ ಜೈ ಭಿಮ್ ಏಕೆ? ನನ್ನ Life Times Media ನೋಡಿ ಆತ್ಮೀಯರೇ...
ನೀವು ಹೇಳುವ ಧಾರ್ಮಿಕ ಕ್ರಾಂತಿಗಿಂತಲೂ ದೈವತ್ವವನ್ನು ಅರಿಯುವ ಕ್ರಾಂತಿಯಾಗಬೇಕು. ಯಾಕೆಂದರೆ ಧರ್ಮ ಎಲ್ಲ ಜನಾಂಗದವರಿಗೂ ಒಂದೇ....
ದೇಹವೇ ದೇಗುಲ
ಆತ್ಮವೇ ಜೋತಿರ್ಲಿಂಗ
Sathya sathya
ಅದೇ ದೇಹದಿಂದ ಬಂದ ಮಕ್ಕಳು ಮರಿ...😂
ದೇಹದಿಂದ ಬಂದ ಮಲ.@@veenasachina8528
Exactly Basavanna helikotta dari sari ede
ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದೇ
ಇರುವ ಸತ್ಯಗಳನ್ನು ಮತ್ತು ಇರುವ ವಾಸ್ತವಗಳನ್ನು ಈ ರೀತಿ ಧೈರ್ಯವಾಗಿ ಹೇಳುವ
ನಿಮ್ಮಂತ ಚಿಂತಕರು ನಮ್ಮನಾಡಿಗೆ ಪ್ರಸ್ತುತ ಕಾಲಘಟ್ಟದಲ್ಲಿ ತುಂಬಾ ಅವಶ್ಯಕತೆ ಇದೆ ಸರ್ .
ನಿಜಕ್ಕೂ ಧನ್ಯವಾದಗಳು❤
Houdu moudya ಬಗ್ಗೆ ಹೇಳಿ ಸರಿ ಮುಸ್ಲಿಂ ಸಮುದಾಯದಲ್ಲಿರುವ ಅಂಧ ಅನುಕರಣೆ ಬಗ್ಗೆ ಹೇಳಿ ಸ್ತ್ರೀ ಸ್ವಾತಂತ್ರ ದ ಬಗ್ಗೆ ಮಾತಾಡಿ ಎಷ್ಟೇ ಹೇಳಿದ್ರೂ ದೇವಾಸ್ತನ ಅವರ ನಂಬಿಕೆ ಗೆ ಬಿಟ್ಟಿದ್ದು
Iva CHINTAKA ALLA -- HANTAKA
ಅದನ್ನ ಇಲ್ಲಿರುವ ಎಲ್ಲರಿಗೂ ಅನ್ವಯಿಸಿ ಹೇಳಲಿ, ಕೇವಲ ಹಿಂದೂ ಧರ್ಮಕ್ಕೆ ಮಾತ್ರವಲ್ಲ....
😂😂😂
Sathya andha bhaktarige agodilla
Jai Bhim
ಬಹುಸಂಖ್ಯಾತರಿಗೆ ಕಲಿಯೋದಕ್ಕೆ ಎಲ್ಲಾ ಅವಕಾಶ ಗಳು ಇವೆ. ಅಕ್ಷರ,ಸಂಪತ್ತು, ಉದ್ಯೋಗ ಕ್ಕೆ ಎಲ್ಲಾ ಅವಕಾಶ ಇವೆ ಸರ್. ತಮ್ಮ ಜ್ಞಾನವನ್ನು ಈ ಸಮಾಜವನ್ನು ಒಗ್ಗಟ್ಟಿಸಲು ಬಳಸಿ...
ಯಾಕೆ ? ಇಡೀ ಸಂವಿಧಾನವೇ ಅಲ್ಪ ಸಂಖ್ಯಾತರಿಗೆ ಮೀಸಲಿಟ್ಟಿದೆ
😂😂😂
ಶೂದ್ರರೂ ವಿದ್ಯಾವಂತರಾಗಿದ್ದಾರೆ ಆಗುತ್ತಿದ್ದಾರೆ, ಎಲ್ಲಾ ಸರಕಾರಗಳೂ ಅವರ ಜೀವನ ಮಟ್ಟ ಸುಧಾರಿಸಲು ಸಾಕಷ್ಟು ಅನುಕೂಲ ಒದಗಿಸಿವೆ...ಅಖಂಡ ಹಿಂದೂ ಧರ್ಮ ಒಗ್ಗೂಡಿಸಿ... ದೇಶದ ಹಿತ ದೃಷ್ಟಿಯಿಂದ
ಜೈ ಭೀಮ್ ಸರ್
ಶಿಕ್ಷಣ ಮತ್ತು ಉದ್ಯೋಗ
ಎಲ್ಲರಿಗೂ ದೊರೆಯ ಬೇಕು
90% ರಾಜಕೀಯದಿಂದಲೇ ಈ ಪರಿಸ್ಥಿತಿ ಬಂದಿರುವುದು ಈಗಿನ ರಾಜಕೀಯದಿಂದ ಹೊರಬರಬೇಕು ಮೊದಲು
Meaningful speech❤
ಸತ್ಯವಾದ ನುಡಿಗಳು ಸರ್, ಜಾತಿ ನಿಂದನೆಯನ್ನು ಅನುಭವಿಸಿದ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ.
ಶುದ್ರರೆಲ್ಲಾ ಒಂದಾಗಿ ಮುಂದಿನ ಪೀಳಿಗೆಗೆ ಒಳ್ಳೆಯದು ಆಗುತ್ತೆ.
Shudra Andre kela jathi antha alla..
ಲೇ ದಡ್ಡ ಶೂದ್ರರೇ ಶೂದ್ರರನ್ನ ತುಳೀತಿದಾರೆ,ನಮ್ಮ ಖರ್ಗೆ ಸಾಹೇಬ ಎಲ್ಲಾ ಅಧಿಕಾರ ಅನುಭವಿಸಿದ,ಅವ ಅದೆಷ್ಟು ಶೂದ್ರರನ್ನ ಉದ್ದರಿಸಿದ್ದಾನೆ...? ಅವನ ಮಕ್ಕಳು,ಮೊಮ್ಮಕ್ಕಳು,ಸಂಬಂಧಿಕರನ್ನ ಹೊರತುಪಡಿಸಿ...?.... ಹೀಗೇ 500 ವರ್ಷದ ಹಿಂದಿನ ಕಾಗಕ್ಕ,ಗುಬ್ಬಕ್ಕನ ಕಥೆ ಹೇಳ್ತಾನೇ ಕೂತ್ಕಳ್ಳಿ 21 ನೇ ಶತಮಾನ ಕಳೆದೋಗತ್ತೆ,ಆಗಲೂ ನಾವು ಹೀಗೇ ಇರ್ತೀವಿ....
ಈ ನಮ್ಮ ದೇಶದ ಮೂಲ ನಿವಾಸಿಗಳು
ನಿಜವಾದ ಭಾರತೀಯರು
@@manjunathatk3098 adike na beda bava irodu
ಶೂದ್ರರು ಹಿಂದುಗಳು... ದೇಶ ಆಳಿದವರು... ಶಿವಾಜಿ ಮಹಾರಾಜರು 🙏
ಸರ್ ನಿಮಗಿಂತ ಪ್ರಖರವಾಗಿ ಈ ವಿಷಯದ ಬಗ್ಗೆ ದೇವಸ್ತಾನದ ಬಗ್ಗೆ ಬ್ರಾಹ್ಮಣರ ಬಗ್ಗೆ ವೈದೀಕತೆಯ ಬಗ್ಗೆ ಜ್ಞಾನ ಪೀಠ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ಪಡೆದ ಯು.ಆರ್ ಅನಂತ್ ಮೂತಿ೯ಯವರು ನಿಮಗಿಂತ ಚೆನ್ನಾಗಿ ಟೀಕೆಮಾಡಿ ವಿವರಿಸುತ್ತಿದ್ದರು ಆದರೆ ಅವರ ವಾದನನ್ನು ಅನುಸರಿಸಿದ ಎಷ್ಟೊ ಜನ ದೇವಸ್ತಾನಕ್ಕೆ ಹೋಗುವುದನ್ನು ಹಾಗೂ ಬ್ರಾಹ್ಮಣರನ್ನು ಅವಲಂಬಿಸುವುದನ್ನು ಬಿಟ್ಟೆ ಬಿಟ್ಟಿದ್ದರು. ಆದರೆ ಅವರು ನಿಧನರಾದ ಮೇಲೆ ಅವರ ಮಕ್ಕಳು ಅವರ ಅಂತ್ಯ ಕ್ರೀಯೆಯನ್ನು ವೈದಿಕ ಧಮ೯ದ ಪ್ರಕಾರ ಶ್ರೇಷ್ಟ ಅತಿ ಶ್ರೇಷ್ಟ ಮಡಿ ಅತಿ ಮಡಿವಂತಿಕೆಯ 16 ,17. ಪುರೋಹಿತರ ಮೂಲಕ ಕಿಂಟ್ವಾಲ್ ನಷ್ಟು ದೇಶಿ ದನದ ತುಪ್ಪ ಗೋ ಮ ಯವನ್ನು ಹಾಗೂ ಗಂಧದ ಕೊರಡನ್ನು ಬಳಸಿ ಇತರ ಸಾಹಿತ್ಯಗಳನ್ನು ಬಳ ಸಿ
ಅವರ ಅಂತ್ಯ ಕ್ರಿಯೆಯನ್ನು ನೆರವೆರಿಸದರು ಅವರ ಉತ್ತರಕ್ರಿಯೆಯನ್ನು ಕೂಡ ಅದೆ ರೀತಿ ವೈದಿಕ ಸಂಪ್ರದಾಯದ ಮೂಲಕ ಪ್ರಾಯಶ್ಚಿತ ಸಹಿತ ಬ್ರಾಹ್ಮಣರಿಗೆ ದಾನ ಧಮ೯ ಮಾಡಿ ದೊಡ್ಡ ಮಟ್ಟದ ಬೋಜನ ವ್ಯವಸ್ತೆಯ ಮೂಲಕ ಮಾಡಲಾಯಿತು. ದೇಶ ವಿದೇಶದವರಿಗೆ ಭೋದನೆ ಮಾಡಿ ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡ ಮೂತಿ೯ಯವರಿಗೆ ಅವರ ಮಕ್ಕಳಿಗೆ ಅವರ ಭೋದನೆಯನ್ನು ಮಾಡಲು ಸಮಯವಿರಲಿಲ್ಲವೆ. ಬಲ್ಲವರು ವಿವರಿಸಲಿ. ಕುಂದು ಕೊರತೆ ಮೌಡ್ಯ। ಎಲ್ಲಾ ಮತಧಮ೯ಗಳಲ್ಲಿ ಇದೆ ಸರ್ ನೀವು ಒಂದು ಧಮ೯ವನ್ನು ಟಾಗೆ೯ಟ್ ಮಾಡುವ ಬದಲು ಎಲ್ಲ ಮತಧಮ೯ದವರಿಗೆ (ಹಿಂದೂ ,ಕ್ರೈಸ್ತ, ಮುಸ್ಲಿಂ , ಜೈನ, ಬೌದ್ದ ) ನಾಸ್ತಿಕ ವಾದ ವನ್ನು ಬಿತ್ತಿ ಇದರಿಂದ ನಮ್ಮ ದೇಶ ಖಂಡಿತ ಉದ್ದಾರ ಆಗುತ್ತೆ ಇಲ್ಲದಿದ್ದರೆ ನೀವು ಇನ್ನೋಂದು ಅನಂತ ಮೂತಿ೯ಯಾಗುತ್ತಿರಿ.
ಅವರು ಇದ್ದಾಗ ಮಾಡಿದ್ದು ಮಾತ್ರ ಮುಖ್ಯ.
ತಮ್ಮ ಅಂತ್ಯಕ್ರಿಯೆ ಹೇಗೆ ನಡೆಯಬೇಕು ಎಂಬ ಕುರಿತು ಅನಂತ ಮೂರ್ತಿಯವರು ವಿಲ್ ಬರೆದಿದ್ದರು ಎಂದು ಆ ಸಮಯದಲ್ಲಿ ಪತ್ರಿಕೆಯಲ್ಲಿ ಓದಿದ ನೆನಪು
ನಿಮ್ಮ ತಿಳುವಳಿಕೆಗೆ ನನ್ನದೊಂದು ನಮನ ❤
ಹಿಂದೂ ಧರ್ಮದಲ್ಲಿರುವ ಉಳುಕು ತೊಡಕುಗಳನ್ನು ಬುದ್ಧಿಜೀವಿಗಳು ವಿಚಾರವಂತರು ಮಾತ್ರ ಕಾಣಲು ಸಾಧ್ಯ ಮತ್ತು ಮೊದಲು ತಮ್ಮ ಧರ್ಮದಲ್ಲಿ ಸುಧಾರಣೆ ಮಾಡದೆ ಹೊರತು ಇನ್ನೊಂದು ಧರ್ಮದ ಅವಹೇಳನ ತಪ್ಪು ನಮ್ಮಲ್ಲೇ ಸಾಕಷ್ಟು ಮೋಡ್ಯ, ಅಪನಂಬಿಕೆ, *ಶಾಹಿತ್ವ, ಅಸ್ಪೃಶ್ಯತೆ, ಇರುವಾಗ ಮೊದಲು ನಮ್ಮಲ್ಲಿ ಇರುವ ಕೊಳಕುಗಳನ್ನು ತೊಳೆದುಕೊಳ್ಳುವ ವಿಚಾರವಂತಿಕೆ ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಅದ್ದರಿಂದ ಹಿಂದೂ ಧರ್ಮದವರೇ ನಮ್ಮ ವಿರುದ್ಧ ನಾವೇ ವಿಶ್ಲೇಷಣೆ ಟೀಕೆ ಮಾಡಿಕೊಂಡು ಸರಿಪಡಿಸಿಕೊಳ್ಳಬೇಕಾಗಿರುವುದು.. ನನಗೂ ಮೊದಲಿನಿಂದ ಯಾಕೆ ಹಿಂದೂ ಧರ್ಮದವರೆ ಹಿಂದೂ ಧರ್ಮವನ್ನು ಟೀಕಿಸುತ್ತಾ ಬರುತ್ತಾರೆ ಎಂದು.. ಪ್ರಶ್ನೆ ಕಾಡುತ್ತಿತು.... ಆಳವಾಗಿ ಯೋಚಿಸಿದರೆ ತಿಳಿಯುತ್ತದೆ ನಿಜವಾಗಿ ಹಿಂದೂ ಧರ್ಮದವರೇ ನಮ್ಮಲ್ಲಿರುವ ಅಸಹ್ಯ ವ್ಯವಸ್ಥೆಗಳಿಗೆ ಅನುಭವ ಪಡೆದಾಗಲೇ ಇದು ಅರ್ಥವಾಗುವುದು.. ಅವರ್ಯಾರು ಹಿಂದೂ ವಿರೋಧಿಗಳಲ್ಲ ಅನ್ನೋದಂತೂ ಸತ್ಯ...! ದಿನೇ ನಾವು ತಿನ್ನುವ ಅನ್ನಕ್ಕೆ.ಅಕ್ಕಿಯಲ್ಲಿ ಕಲ್ಲು ತೆಗೆಯದೆ ಬೇರೆ ಯವರ ಅಕ್ಕಿಯಲ್ಲಿ ಕಲ್ಲನ್ನು ಹುಡುಕುವ ಕೆಲಸ ಏತಕ್ಕೆ....? ನಾಗರಿಕತೆ ಬಂದ ಮೇಲೆ ಧರ್ಮ ಬಂತೆ ಹೊರತು ಧರ್ಮದಿಂದ ಇನ್ನು ನಾವೂ ನಾಗರಿಕರೇ ಆಗಿಲ್ಲ. ಈಗಿನ ಕೆಟ್ಟ ಸಮಾಜ ವ್ಯವಸ್ಥೆ ಯಲ್ಲಿ ದಿನೇ ರೋಸಿಹೋಗುತ್ತಿರುವಾಗ...ನಂಬಿಕೆ ಪ್ರೀತಿ ವಿಶ್ವಾಸ ಸ್ನೇಹ ಸಹಾಯ ಇವೆಲ್ಲವೂ ಮಾರೆಯಾಗಿರುವಾಗ ಯಾರೂ ನಿಜವಾಗಿಯೂ ಧರ್ಮ ಪಾಲಿಸುತ್ತಿದ್ದಾರೆ ಎಂಬುದೇ ಪ್ರಶ್ನೆ...?
ಅನಂತ ಮೂರ್ತಿ ಯವರು ಅವರು ಕುಳಿತು ಕೊಳ್ಳುತ್ತಿದ್ದ ಅಂಗಳದಲ್ಲಿ ಆಂಜನೇಯನ ಚಿತ್ರ ಪಟ ಹಾಕಿ ಕೂರುತ್ತಿದ್ದರು...
🌹🙏ಜೈ ಸಂವಿಧಾನ, ಜೈ ಬಾಬಾಸಾಹೇಬ್ ಅಂಬೇಡ್ಕರ್ 🙏🙏🌹🕯️🕯️🕯️
ಎಲ್ಲ ನಮ್ಮವರೇ ಅನ್ನೋ ಭಾವನೆ ಎಲ್ಲರಲ್ಲೂ ಮೂಡಬೇಕು
Yellivargu hindhu Muslim anno jaathi jagala tholagalvo allivargu melu keelu yembudu tholagalla edu satya 💯
ಜನ್ಮ ಕೊಟ್ಟ ತಂದೆತಾಯಿ ನಿಜವಾದ ದೇವರು 🙏🏻
ಪ್ರಕೃತಿ ದತ್ತ ಸೂರ್ಯ ಚಂದ್ರ ಭೂಮಿ ಗಾಳಿ ನೀರು ನಿಜವಾದ ಕಣ್ಣಿಗೆ ಕಾಣುವ ದೇವರು ಹಾಗೂ ಜನ್ಮನೀಡಿದ ತಂದೆ ತಾಯಿ ಹಾಗೂ ಅಕ್ಷರ ಕಲಿಸಿದ ಗುರುಗಳು ನಿಜವಾದ ದೇವರು
ಹೌದು ವೃದ್ಧಾಶ್ರಮಗಳು ಅಧಿಕ ಸಂಖ್ಯೆಯಲ್ಲಿ ಬೆಳೆಯಲು ಇದೇ ಕಾರಣ
No, no God, do not even think.
ಎಕ್ಸಲೆಂಟ್ ಸ್ಪೀಚ್ sir❤❤❤❤
ಭಾರತದಲ್ಲಿ ದೇವಸ್ಥಾನದ ಬಗ್ಗೆ ಮಾತಾಡಿ ಬದುಕಬಹುದು.... ಪುಣ್ಯವಂತ
Jai bheem 💙💙 Jai buddha❤❤
ಸನಾತನ ಧರ್ಮದಲ್ಲಿ ಎಲ್ಲರಿಗೂ ಬೇಕಾದ ಎಲ್ಲಾ ಮೌಲ್ಯಗಳೂ ಇವೆ, ಆದರೆ ಅವುಗಳನ್ನು ಪಡೆದುಒಳ್ಳುವ ಯೋಗ್ಯತೆ ಬೆಳೆಸಿಕೊಳ್ಳುವುದು ನಮ್ಮ ಹೊಣೆ 🙏🏽
Melu keelu annodu yavattu sari hogalla e bhoomi erovargu erutte
Irodella mooda nambhikegalu, aa thale illada acharanegalige e pseudo science goobe vidwamsaru bogale bidodu its so scientific antha.. Goobe mundevu
Sanatana dharma dalli samaanathe idhiya 😂
ಜ್ಯಾತ್ಯಾತೀತತೆಯಲ್ಲಿ ಸಮಾನತೆ ಇದ್ದೆಯಾ@@Madhu_BK
ನಿಮ್ಮ ನಡೆಯನ್ನು ನಾವು ಸಂಪೂರ್ಣವಾಗಿ ಸ್ವಾಗತಿಸಿಸ್ತೇವೆ. ನೀವು ದೇವಸ್ಥಾನಕ್ಕೆ ಬರದೇ ಇರೋದು ತುಂಬಾ ಒಳ್ಳೆಯದು.
ದೇವಸ್ಥಾನಕ್ಕೆ income ಕಮ್ಮೀ ಆಗುತ್ತೆ ಬ್ರೋ😂😂😂 ಆವಾಗ ಏನ್ ಮಾಡ್ತೀಯ?
ನಮ್ಮ ವಿಚಾರಗಳು ಜಾತಿ ಹಿಡ್ಕೊಂಡು ಅಷ್ಪ್ರಶ್ಯರಂತೆ ಕಾಣುವ ದೇವಸ್ಥಾನದ ಪೂಜಾರಿಗಳ ವಿರುದ್ಧವೇ ಹೊರತು ದೇವಸ್ಥಾನಗಳ ಮೇಳಿರಬಾರದು....ದೇವರು ಯಾವತ್ತೂ ಹೇಳಿಲ್ಲ ಜಾತಿ ಜಾತಿ ಅಂತ ಬೇರೆ ಬೇರೆ ಇರಿ ಅಂತ....ದಕ್ಷಿಣ ಕನ್ನಡದ ಎಲ್ಲ ದೇವಸ್ಥಾನಗಳಲ್ಲಿ ಯಾರೂ ಜಾತಿ ಕೇಳಲ್ಲ ಧರ್ಮಸ್ಥಳ ಸುಬ್ರಹ್ಮಣ್ಯ ಕಟೀಲು ಕೊಲ್ಲೂರು ಎಲ್ಲೂ ಕೂಡ ದೇವಸ್ಥಾನದ ಒಳಗೆ ನೀನು ಯಾವ ಜಾತಿ ಅಂತ ಕೇಳಿ ಒಳಗೆ ಬಿಡಲ್ಲ ಎಲ್ಲರೂ ದೇವರ ಎದುರು ನಿಲ್ಲಬಹುದು....ಎಲ್ಲರೂ ಒಟ್ಟಿಗೆ ಸಾಲು ಪಂಕ್ತಿಯಲ್ಲಿ ಕುಳಿತು ಊಟ ಮಾಡಬಹುದು ಯಾರೂ ನಿನ್ನ ಜಾತಿ ಏನು ಅನ್ನೋದನ್ನೂ ಕೇಳಲ್ಲ......
ಮತೆ, ಪುರುಷರಿಗೆ ಯಾಕೆ ಅಂಗಿ ಬಿಚ್ಚಲಿಕ್ಕೆ ಹೇಳ್ತಾರೆ?
💯
@@devarajgcghante5117 purusharige thaane helodhu yen nin nin hendthi ge
Kaacha bichu andhra 😀😀
@@garuda7520 ಅವಿವೇಕಿ ತರ ಮಾತನಾಡಬೇಡ. ನಿನ್ನಿಂದ ಸಾಧ್ಯ ಆದ್ರೆ ನಿನ್ ನಂಬರ್ ಕಳಿಸು ಮಾತಾಡ್ತೀನಿ. ವಿಚಾರ ವಿನಿಮಯ ಇರಬೇಕು. ನಿನಗೂ ಹೆಂಡತಿ ಇದ್ದಾಳೆ ತಾನೆ ನೆನಪಿರಲಿ. ಅವರ ಮೇಲೆ ಗೌರವ ಇರುವುದಕ್ಕೆ ನಾನು ಮಾತಾಡ್ತಿಲ್ಲ ಅಷ್ಟೇ. ಮೊದಲು ಹೆಣ್ಣನ್ನ ಗೌರವಿಸುವುದು ಕಲಿ.
Udupi krishna matakke omme banni. Alli ootakke kooruvaga pankti beda innu ide. Brahmana mattu purihitarige bere pankti, itararige bere pankti. Nanna friend omme gottagade brahmana panktige hogada allidda yaro obba brahmana avnige sariyagi nindane madidaru. Amelinda avanu matakke baruvudanne nillisida. Nanu kooda matakke hodare devara darshana madi bartene aste, ootakke hogudilla.
❤ ಇಂತಹ ಚಿಂತನೆ ನಡೆಯಬೇಕು.🙏♥️👌
ಬಹಳಷ್ಟು ಬದಲಾವಣೆಆಗಿದೆ
Valle vicharake dhanyavadagalu🎉🎉🎉🎉🎉
ಅದಕ್ಕೆ ಶಿಕ್ಷಣ ಮುಖ್ಯ. ಅದರಲ್ಲೂ ಯಾವ ಶಿಕ್ಷಣ ಪಡೆಯತ್ತೆವೆ ಅನ್ನುವುದು ಬಹು ಮುಖ್ಯ....
Nice thought ❤
ನಮ್ಮ ದೇವಸ್ಥಾನದಲ್ಲಿ ಎಲ್ಲರಿಗೂ ಆದ್ಯತೆ ಕೊಟ್ಟಹಾಗೆ ಅವರಿಗೂ ಕೂಡ ಕೊಟ್ಟಿದ್ದಾರೆ
ಸುಳ್ಳು ಯಾಕೆ ಮಾತಾಡ್ತೀರಿ?
@@devarajgcghante5117 yes In past many temple didn't allow lower caste people but things have changed now any people can go to temple. Now there is no lower or upper caste,all are one
@@jayanthg1239 ಅದು ಏನಿದ್ದರೂ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಿಗೆ ಮಾತ್ರ ಸೀಮಿತ
ಹೌದು, ಈಗ ಪರಿಸ್ಥಿತಿ ಬದಲಾಗಿದೆ. ಆದರೂ, ಇವರು ಹಳೆಯ ವಿಷಯಗಳನ್ನೇ ಹೇಳ್ತಾ ಇದ್ದಾರೆ.
@@ananthanagnarayanarao7565 ಬದಲಾಗಿಲ್ಲ ಸರ್ ಇನ್ನೂ ಹಳ್ಳಿಗಳ ಕಡೆ ಹಾಗೆ ಇದೆ
ಸಮಾಜಕ್ಕೆ. ಬೇಕಾಗುವ ಎಷ್ಟೋ ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದು .ಈ ರೀತಿ ಮಾತುಗಳು ಅನಾವಶ್ಯಕ. ಕಿಚ್ಚು ಹಚ್ಚುವ ಕೆಲಸ ಅಂತಾರೆ.
He is targeting one community, he too cannot change the society.
Reply only 10 years.....next generation wait and see brother
ಧರ್ಮ ಹೊಡಿಯುವ ಕುತಂತ್ರಿಗಳು 😌
DalitArage deacasthanakke avaksha kodi
nin dharma ne ondh ket kuthanthri thilko bolimagne
ಹೌದು ಮೀಸಲಾತಿ ಇಂದ ದೂರ ಇರಬೇಕು ನಮ್ಮ ಜನ🙏... ಸಮಾನತೆಗಾಗಿ...
ಹೌದು....,
ಮೀಸಲಾತಿಗೂ, ಸಮಾನತೆಗೂ ಯಾವ ರೀತಿ ಸಂಬಂಧ? ಯಾವ ರೀತಿ ಯೋಚಿಸ್ತಿದ್ದೀರಿ ಅರ್ಥವಾಗಲಿಲ್ಲ ನಮಗೆ !?
Adakke reservation band madi come out of sc st caste
@@anilrevoor ಯಾಕೆ ಬ್ಯಾನ್ ಮಾಡಬೇಕು ಕಾರಣ ಹೇಳ್ತೀರಾ?
@@devarajgcghante5117 One side casteism asprushyathe ide…innond kade esto talented people ge sigabekada avakasha sigtha illa…what Ambedkar sir said about reservation..how many years they had said..are we following it..
ಶೂದ್ರರು ಸಾಹಸಿಗರಾಗಬೇಕು.
ಅತಿ ಬುದ್ಧಿವಂತಿಕೆ,ನಿಮ್ಮಂತಹವರಿಂದ ಸಾಮಾಜದ ಸ್ವಾಸ್ಥ ಹಾಳಾಗುವುದು.
ಎಡಪಂಥೀಯ ಮತ್ತು ಬ್ಲಫ್ ಮಾಸ್ಟರ್ಸ್ ಗ್ಯಾಂಗ್!!
Ninantha soole makkalinda janara Oggattilada haage haagide
ದೇವಸ್ಥಾನಕ್ಕೆ ಬಿಡಲಿಲ್ಲ ಅಂದ್ರೆ ಯಾಕ್ ಬಿಟ್ಟಿಲ್ಲ ಅಂತ ಪ್ರತಿಭಟನೆ ದೇವಸ್ಥಾನಕ್ಕೆ ಪ್ರವೇಶ ಮುಕ್ತವಾಗಿದ್ದ ಸಮಯದಲ್ಲಿ ದೇವಸ್ಥಾನಕ್ಕೆ ಹೋಗುವುದು ಮಾರಕ ಎಂದು ಹೇಳುತ್ತೀರಿ ದೇವಸ್ಥಾನದಲ್ಲಿ ದಲಿತರು ಹೋದಾಗ ಮಲ ಬೆರೆಸಿ ಕೊಟ್ಟರು ಅಂದಾಗ ತಕ್ಷಣ ನೀವು ಕಾನೂನು ಕ್ರಮ ಜರುಗಿಸಿ ಅವರ ಮೇಲೆ ಕೇಸ್ ಹಾಕಬಹುದಿತ್ತು ಮೇಲು ಕೀಳು ಭಾವನೆ ಕ್ರಿಶ್ಚಿಯನ್ನರ ಅಲ್ಲೂ ಕೂಡ ಇದೆ ಮುಸಲ್ಮಾನ್ ಅಲ್ಲಿ ಕೂಡ 2,000 ಜಾತಿಗಳಿವೆ ಒಬ್ಬರ ಮಸೀದಿಗೆ ಮತ್ತೊಬ್ಬರು ಹೋದರೆ ಹೊಡೆದಾಡಿಕೊಂಡು ಸಾಯ್ತಾರೆ ಅಸ್ಪೃಶ್ಯತೆ ಮಹಾ ಶಾಪ ಒಪ್ಪಿಕೊಳ್ಳೋಣ ಕಾಲ ಬದಲಾಗುತ್ತಿದೆ ಬದಲಾಗಲು ಪ್ರಯತ್ನಿಸುತ್ತಿದ್ದಾರೆ ಬದಲಾವಣೆ ಜಗದ ನಿಯಮ ಯಾವುದನ್ನು ದ್ವೇಷದಿಂದ ಗೆಲ್ಲಲು ಸಾಧ್ಯವಿಲ್ಲ ಪ್ರೀತಿಯಿಂದ ಗೆಲ್ಲೋಣ ಪರಸ್ಪರ ಒಬ್ಬರ ಧರ್ಮಕ್ಕೆ ಒಬ್ಬರು ನೋವಾಗದಂತೆ ನಡೆದುಕೊಂಡರೆ ಅಷ್ಟು ಸಾಕು ದೇವಸ್ಥಾನಕ್ಕೆ ಹೋಗುವುದು ಬಿಡುವುದು ಅವರ ಖಾಸಗಿ ವಿಷಯ ಹೋಗುವುದು ಸರಿ ಅಥವಾ ಸರಿ ಇಲ್ಲ ಅನ್ನುವುದು ಎಷ್ಟು ಮಾತ್ರ ಸರಿ ಮನುಷ್ಯರನ್ನು ತಿದ್ದಲು ಭಗವಂತ ಅವತಾರ ಎಷ್ಟು ಎತ್ತು ಬಂದರು ಈ ಮನುಷ್ಯರನ್ನು ಬದಲಾಯಿಸಲು ಖಂಡಿತ ಸಾಧ್ಯವಿಲ್ಲ ದಲಿತರ ಬಗ್ಗೆ ತುಂಬಾ ಕಾಳಜಿ ವಹಿಸುತ್ತೀರಿ ನಮ್ಮ ಮಾನ್ಯ ಮಂತ್ರಿಗಳು ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಪರಮೇಶ್ವರ ಸಾಹೇಬರು ಇವರು ಮಾಡಿರುವ ಆಸ್ತಿ ಪ್ರಪಂಚಕ್ಕೆ ಗೊತ್ತು ಇವರಿಂದ ಕಿಂಚಿತ್ತು ದಲಿತರಿಗೆ ಸಹಾಯ ವಾಗಿದೆಯೇ ಆತ್ಮಾವಲೋಕನೆ ಮಾಡಿಕೊಳ್ಳಿ ಕೇವಲ ಇದೊಂದೇ ವಿಷಯವಲ್ಲ ಎಲ್ಲರೂ ಸ್ವಾರ್ಥಿಗಳಾಗಿದ್ದಾರೆ ಕೇವಲ ಜಾತಿ ಅಸ್ಪೃಶ್ಯತೆ ಅಲ್ಲ ಎಲ್ಲಾದರಲ್ಲೂ ಕೂಡ ಸಮಾನತೆ ಬರುವುದು ಪ್ರಯತ್ನಿಸೋಣ
ಇಡೀ ದೇಶದ ಆಸ್ತಿ ಯಾರ ಕೈ ಯಲ್ಲಿ ಎಷ್ಟಿದೆ ?.
ನೀವು ವಿಷಯವನ್ನು ಎಲ್ಲಿಂದ ಎಲ್ಲಿಗೋ ಒಯ್ತಿದ್ದೀರಾ.
What an excellent and knowledgeable speech sir. Kudos to you. Lets follow Buddhism.
ಅತ್ಯಂತ ನಿಜವಾದ ನುಡಿಗಳಿಗೆ ಧನ್ಯವಾದಗಳು
Sir ಎಲ್ಲರೂ ಬದಲಾಗುತಿದ್ದಾರೆ ಎಲ್ಲ ಹಿಂದೂಗಳನ್ನು ಒಗ್ಗಟ್ಟಿಸಿ ಜಾತಿ ಹೋಗುತ್ತಿದೆ ವಿಭಜನೆ ಬೇಡ sir ಇಗಳೆ ನಮ್ಮ ಹಿಂದೂ ಮೇಲೆ ಇಸ್ಲಾಂ ಯುದ್ದ ಮಾಡತಿದೇ so plz ಎಲ್ಲಾ ಜಾತಿಯ ಒಗ್ಗಟ್ಟು ಬೇಕು ನಾನು kooda sc ಆದರೆ e ಸಮಯದಲ್ಲಿ ಜಾತಿ ಗಿಂತ ನನ್ನ ಹಿಂದೂ ಧರ್ಮ ಉಳಿಬೇಕಿದೆ ಜಾತಿ ಹೋಗುತಿದೆ ದಯವಿಟ್ಟು ದೇವರಾ ಬಗ್ಗೆ ಎ ಮಾತು ಬೇಡ 😢😢😢
ಇಂತ ನೀಚರು ಹಿಂದೂ ಗಳ್ನ ಒಡೆದು ಹಾಕ್ತಾ ಇದಾರೆ
Yellivargu hindhu Muslim anno jaathi jagala tholagalvo allivargu melu keelu yembudu tholagalla edu satya 💯
You read caste in india book bro
ಎಲ್ಲಿಯವರೆಗೆ ಈ ಜಾತಿ ವ್ಯವಸ್ಥೆ ಇರೋತ್ತು ಅಲ್ಲಿ ವರಿಗೂ ಒಗ್ಗಟ್ಟು ಎಲ್ಲಿ ಬ್ರೋ 😂
@@ajaypb456 sumne ildhiro pungi oodbeda. Muslims ge bere kelsa ilva nin jothe yudda maadoke. Erodanna helu. Sumne illa salladanna srusti maadi helbeda. Nimgu aste elcshan mugiyovargu bele amele 👎
ಜೈ ಹಿಂದೂ ಧರ್ಮ ಜೈ ಶ್ರೀಕೃಷ್ಣ ಪರಮಾತ್ಮ 😊🙏🏻🙏🏻🙏🏻
ಜೈ ಸನಾತನ
Shaata ಹಿಂದು ಧರ್ಮ
ಅಸ್ಪೃಶ್ಯತೆಯನ್ನು ಆಚರಿಸುವ ಮತ್ತು ಅದನ್ನು ಪೋಷಿಸುವ ಹಿಂದೂ ಧರ್ಮ ನಾಯಿಯ ಮಲಕ್ಕೆ ಸಮ .
Shat hindu dharm
Jai bhim ❤❤
ಈಗ ನೀವು ಹೇಳಿರೋ ರೀತಿ ಇಲ್ಲ
ನೀವು ಪೂರ್ವಗ್ರಹ ಪೀಡಿತ ರಾಗಿದ್ದೀರಾ?
ಪೋಷಾಕು ಕಳಚಿ ಮಾತಾಡಿ.
ಯಾವದೂ ಸಾರ್ ಪೋಷಾಕು ಅಂದ್ರೆ
Talene illa,,, sumne dwesha hachchutta idaare
@@nagamanikaranth6469 nimmagestu thali ide helli
ಸೂಪರ್ ಸರ್, ಆದ್ರೆ ಯಾವ ಧರ್ಮವು ಇಲ್ಲ, ಇರೋದೊಂದೇ ಮಾನವ ಧರ್ಮ
ಇದು ಬರಿ ಹಿಂದೂಗಳಿಗೆ ಮಾತ್ರ , ನಿನ್ನ ಮಾತು ಮುಸ್ಲಿಮರಿಗೆ ಹೇಳು
@educator123-hg8hl ನೀವ್ ತಿಳ್ಕೊಂಡಿದ್ ತಪ್ಪು, ನಾ ಹೇಳಿದ್ದು ಮನುಷ್ಯರಿಗೆ
Ninna mathu muslimarige helu
ಅಲ್ಪ ಜ್ಞಾನಿ ಮಹಾ ಗರ್ವಿ
ಜನರ ಧಾರ್ಮಿಕ ನಂಬಿಕೆಗಳನ್ನ ಪ್ರಶ್ನಿಸುವ ಅಧಿಕಾರ ನಿಮಗೇನಿದೆ. ಪೌರರು ತಮಗಿಷ್ಟ ಬಂದ ಧರ್ಮವನ್ನ, ಅದರ ಆಚಾರ, ವಿಚಾರಗಳನ್ನ ಮುಂದುವರೆಸಿಕೊಂಡು ಹೋಗಲು ನಮ್ಮ ಸಂವಿಧಾನವೆ ಅವಕಾಶ ನೀಡಿದೆ. ಇದನ್ನು ಕೇಳಲು ನೀವ್ಯಾರು? ನಿಮಗೆ ಬೇಡವೆಂದರೆ ದೇವಸ್ಥಾನಕ್ಕೆ ಹೋಗುವದನ್ನ ಬಿಡಿ. ಇನೊಬ್ಬರ ಧಾರ್ಮಿಕ ಭಾನೆಗಳಿಗೆ ಧಕ್ಕೆ ತರುವ ಕೆಲಸವನ್ನ ಮೊದಲು ಬಿಡಿ.
Good News super Mhatu🎉❤❤
Correvct brother,
ಇನ್ನೂ ಚೆನ್ನಾಗಿ ಉಗೀರಿ. ಇವರ ಬೊಗಳುವಿಕೆಯೆಲ್ಲಾ ಹಿಂದೂಧರ್ಮದ ಸುತ್ತಲೇ. ಅನ್ಯ ಧರ್ಮದ ಹುಳುಕು ಕಾಣದ ಜಾಣ ಕುರುಡು., ಕಂಡಿದ್ದನ್ನು ಹೇಳಿದರೆ ಕಣ್ಣು ಕಿತ್ತು ಹಾಕುತ್ತಾರೆ. ಆದುದರಿಂದಲೇ ಜಾಣ ಕುರುಡು, ಮೂಕತನ.
ಅವನ ಮಾತುಗಳನ್ನು ಕೇಳಿದರೇನೇ ಘೋರ ಪಾಪಗಳು ಬೆನ್ನು ಹತ್ತುತ್ತದೆ., ಇಂತಹವರು ಕ್ರಿಮಿಗಳಿಗಿಂತ ಕೀಳು ಕೇಡಿಗರು.
ಇಂ
Your poem titled "If I Was A Tree" reflects all your ideas about the heinous practice of the caste system in India and uncivilized people who carefully nurturing the social evil ,deliberately , for self- centred profit 😢
ಇನ್ನೊಬ್ಬರ ಬಗ್ಗೆ ಇವರು ಹೇಳುತ್ತಿಲ್ಲ bro. ಇವರು ನಮ್ಮ ಮಹಾನ್ ದಲಿತ ಬಾಂಧವರಿಗೆ ಹೇಳುತ್ತಿದ್ದಾರೆ, ಏಕೆಂದರೆ ದಲಿತರು ದೇವಸ್ಥಾನದ ಒಳಗೆ ಪ್ರವೇಶ ಮಾಡಿದರೆ ಹೊಡೆದು ಓಡಿಸುತ್ತಾರೆ. ಅದಕ್ಕೆ
ದೇವಸ್ಥಾನಕ್ಕೆ ಹೋಗುವುದು ಆರೋಗ್ಯಕ್ಕೆ "ಪೂರಕ" ಸಂತೋಷಕ್ಕೂ ಪೂರಕ.
ಸತ್ಯವಾದ ಮಾತು
Hindu Dharma is becoming more popular
ಇಂಥ ಪುಗ್ಸಟ್ಟೆ ಪುಂಗಿ ಓದದುನ್ನ ನಿಲ್ಸಿ ದೇಶದ ಅಭಿವೃದ್ಧಿಬಗ್ಗೆ ಮಾತಾಡಿ, ಇದೇತರಹ ಬೇರೆಯವರ ಬಗ್ಗೆ ಮಾತಾಡಿ.....
ನಿಂಗೆ ಕೆಳಗೆ ಉರಿತ ಇದೆಯಾ
Well come sir
😢 ಒಂದೊಂದು ಸಲ ಅನಿಸುತ್ತೆ ಹಿಂದೂ ಧರ್ಮದಲ್ಲಿ ದಲಿತ ಎಂದು ತಾರತಮ್ಯ ಮಾಡುವುದನ್ನು ನೋಡಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ವಾಗುವುದು ಬೆಸ್ಟ್ ಅನಿಸುತ್ತೆ
Alliyaoo Castiesm ide bro
ಈಗಾ ಆಗುತಿರುವುದೇ ಹಾಗೇ
ಮತಾಂತರಕ್ಕೆ ಮುಂಚೆ ಪೂರ್ಣ ಅಧ್ಯಯನ ಮಾಡಿ ನಂತರ ನಿರ್ಧರಿಸಿ🙏
ಮುಸ್ಲಿಂ ಮಾತು crestens ali ಏಲಾ sareedaya
ಇವತ್ತೇ ಸಾಮಾನು ಕಟ್ ಮಾಡಿಸಿಕೊಂಡರೆ ಒಳ್ಳೆಯದು😮😢😅 ಅದನ್ನು ಬೇರೆಯವರಿಗೆ ಹೇಳೋದಿಕ್ಕೆ ಮುಂಚೆ. ನೀನು ಮುಸಲ್ಮಾನ್ ಆದರೆ ಹಿಂದೂ ಧರ್ಮ ಏನು ಹಾಳ ಗಲ್ಲ. ನಿನ್ನಂಥ ಕುನ್ನಿ ಗಳನ್ನು ನಂಬಿ ಕೂತಿಲ್ಲ ಹಿಂದೂ ಧರ್ಮ.
ನಿಮ್ಮ ನಾಟಕ ಸಾಕು ಒಂದೇ ಧರ್ಮ ನಿಮಗೆ
Sogodu
Thank you sir like it a story,
Good speech, Jai Bheem sir✊✊✊
ಹೋಗೋ ಕನ್ವರ್ಟ್ ಮುದಿ ಸುಳೇಮಗನೆ
Har har Mahadev 🔱🕉️🌏
ಜಾತಿ ಜಾತಿ ಮೊಧುಲು ಹೋಗ್ಬೇಕು
ಸಮಾಜದಲ್ಲಿ ಈಗಲೂ ಕಂದರ ಸೃಷ್ಟಿ ಮಾಡುವ ಇಂತ ಮನುಷ್ಯರ ಕೂಡ ಆದಷ್ಟು ದೂರ ಇಡಬೇಕು.
ಜಾತಿ.ಜಾತಿ ಮದ್ಯ ದ್ವೇಶ ತಂದಿಡುತ್ತಿರುವ ಹೊಲಸು ರಾಜಕೀಯ ವ್ಯಕ್ತಿಗಳು ಮೋದಲು ಹೋಗಬೇಕು
Hogolla bidi
Hecchu hecchu Inter caste marriage aagabeku.
ನೀವು ಏನು ಬಾಯಿ ಬಡಿದುಕೊಂಡರ್ ಜಾತಿ ಹೋಗಲ್ಲ ಬಿಡ್ರಿ.
Better keep this Man in World Museum for his IDEAS...
His head is already in Paradise.... No body influenced by you.. mindri
ದೇವಸ್ಥಾನಕ್ಕೆ ಹೋಗೋದು ಮಾರಕವಾದರೆ ಕಸಾಯಿ ಕಾನೆಗೆ ಹೋಗಿ ಕುಳಿತುಕೋ ಬದಲಾವಣೆ ಆಗಬಹುದು
ಮೊದಲು ನೀನು ಹೋಗಲೇ ನಾಯಿ😂😂😂
ಮೊದಲು ಅಂಬೇಡ್ಕರ್ ಅವರ ಬಗ್ಗೆ ಚೆನ್ನಾಗಿ ಓದಿಕೊಂಡು ಬಂದು ಮಾತಾಡಿ.ಜಾತಿ ವ್ಯವಸ್ಥೆ ಟೀಕೆ ಮಾಡಿದ್ದಾರೆ ಆದರೆ ಹಿಂದೂ ಧರ್ಮದ ಬಗ್ಗೆ ಅವರಿಗಿದ್ದ ಶ್ರದ್ಧೆ ಮತ್ಯಾರಿಗೆ ಇತ್ತು.
Thank you sir janaru mudaru mudanambike yannu bidabeku sir
Jai sri ram🙏🙏🙏 🚩🚩🚩🚩🚩🚩🚩
Jaibheem
ಎಲ್ಲಾ ಧರ್ಮಗಳಲ್ಲಿ ಅವುಗಳದೇ ಆದ ಜಾತಿ ವ್ಯವಸ್ಥೆ ಇದೆ
ನಿಜ
ಜಾತಿ ಮತ್ತು ಜಾತಿ ನಡುವೆ ಏಕೆ ಜಗಳ ಹೊತ್ತಿಸುತ್ತ ಇದ್ದೀರಿ ಸ್ವಲ್ಪ ಸಾಮರಸ್ಯ ದ ಬಗ್ಗೆ ಮಾತಾಡಿ
Lo tholdu jaathi maadiddhu ivara? Idhhandhanna iddhanhe correctaagi helidhare.
ಕಮಂಗಿ ಮೂರ್ತಿಯವರೇ..
ಅವರು ಹೇಳಿದ್ದು ಸತ್ಶವಾಗಿದೆ... ಸರಿಯಾಗಿದೆ...
ನೀನೊಬ್ಬ ದಲಿತ & ಶೂದ್ರನಾಗಿದ್ದರೆ ಈ ಮಾತು ಒಪ್ಪುಕೊಳ್ಳುತ್ತಿದ್ದೆ...
ಹಿಂದೂಧರ್ಮ ಜಾತಿಯತೆ & ಭೇಧಭಾವಗಳಿಂದ ಕೂಡಿರುವ ಹೊಲಸು ಧರ್ಮ
ಜಾತಿ ಬಗ್ಗೆ ಮಾತಾಡಬೇಕು ಅದರ ಕರಾಳತೆ ಎಷ್ಟು ಕೆಟ್ಟದು ಇದೆ ಅನ್ನೋದು ಜನರಿಗೆ ಅರ್ಥ ಮಾಡಿಸಬೇಕಿದೆ.
ಜಾತಿ ಬಗ್ಗೆ ಮಾತಾಡುತ್ತಿಲ್ಲ ಅದರ ಸೃಷ್ಟಿ ಮಾಡಿದವರ ಬಗ್ಗೆ ಮಾತನಾಡುತ್ತಿದ್ದಾರೆ
ಜಗಳ ಯಾಕೆ ಬರುತ್ತೆ ಸರ್ ಅವರು ಸರಿಯಾಗಿಯೇ ಹೇಳಿದ್ದಾರೆ ದೇವಾಸ್ಥಾನಕ್ಕೆ ಹೋಗಿ ಅಸ್ಪ್ರಶ್ಯತೆ ಅನುಭವಿಸುವ ಬದಲು ವಿದ್ಯಾಲಯಗಳಲ್ಲಿ ಪ್ರವೇಶ ಪಡೆದು ವಿದ್ಯಾವಂತರಾಗುವುದೆ ಉತ್ತಮ 💯
ಜೈ ಭೀಮ್ 💙💙
ನೀನು ಹೋದ್ರೆ ಒಂದು ಹೋಗದೆ ಇದ್ರೆ ಇನ್ನೊಂದು ಆದ್ರೆ ಜನಕ್ಕೆ ದೇವರ ಮೇಲೆ ತುಂಬಾ ನಂಬಿಕೆ ಇಟ್ಟಿದ್ದಾರೆ ಅವರವರ ನಂಬಿಕೆ ಧರ್ಮ ಯಾರು ಅಳಿಸಿ ಹಾಕಲು ಸಾಧ್ಯ ವಿಲ್ಲ,
ಸವಿತಾ ಅಂಬೇಡ್ಕರ್ ಬ್ರಾಮಣರು ಗೊತ್ತಾ ಸ್ವಾಮಿ.
ಮಸೀದಿಗೆ ಹೋಗೋದು ಏನು?
ಇದಕ್ಕೆ ಉತ್ತರ ನೀಡುವುದಿಲ್ಲ, ಭಯಾ!!!
ಮಸಿದಿಯವರು ಯಾವತ್ತೂ ನೀನು ದಲಿತ ದೊರದಲ್ಲಿರಿ ಎಂದು ಹೇಳಿಲ್ಲ
@@karthimgh25 ಅವರು/ ನಾನು ಕೇಳಿದ್ದು ಮಸೀದಿಗೆ ಹೋಗೋದು ವೇಸ್ಟಾ, ಉಪಯುಕ್ತ ನಾ ಅಂತ.....ದಲಿತ ಅಂತ ಅಲ್ಲ
@@karthimgh25 ಕೇಳಿದ ಪ್ರಶ್ನೆ ಕೂಡ ನಿನಗೆ ಅರ್ಥ ಆಗಲ್ಲ ಅಂದರೆ ಎಂಥಾ ಬೆಪ್ಪ ಇರಬೇಕು ನೀನು..
@@karthimgh25 ಮಸೀದಿಗೆ ಹೋಗೋದು ಮೌಢ್ಯ ಏನೂ ಉಪಯೋಗ ಇಲ್ಲ ಅನ್ನೋ ಧೈರ್ಯ ಈ ವ್ಯಕ್ತಿಗೆ ಇದೆಯಾ? ಗುಂಡಿಗೆ ಇದೆಯಾ
Wonderful thoughts sir❤❤
ಅಂತರ್ಜಾತಿಯ ವಿವಾಹವನ್ನು ಪ್ರಪಂಚದ ಯಾವ ಧರ್ಮವೂ ಉತ್ತೇಜಸುತ್ತಿಲ್ಲ, ಆದರೇ ಯಾವುದೇ ವ್ಯಕ್ತಿ ಆತನ ವೈಯಕ್ತಿಕ ಆಸಕ್ತಿಯಲ್ಲಿ ಅಂತರ್ಜಾತಿ ವಿವಾಹವಾದರೆ ತಪ್ಪಾಗುವುದಿಲ್ಲ. ಇಂತಹ ಸ್ವಾತಂತ್ರವಿರುವುದು ಹಿಂದೂ ಧರ್ಮದಲ್ಲಿ ಮಾತ್ರ 🙏🏽
ಮೊದಲು ಮೀಸಲಾತಿ ಇಂದ ಹೊರಬಣ್ಣಿ, ನಂತರ ಸಮಾನತೆ ಕೇಳಿ
ಅರಿವು ಇಲ್ಲದ ಮಾನವರ ಸಂಖೆ ಇಲ್ಲದ ದೇಶ ಯಾವತ್ತು ಅಭಿವ್ರದ್ದಿ ಹೊಂದಲು ಸಾಧ್ಯವೇಯಿಲ್ಲ.ನಿಮ್ಮ ನಿಲುವು ಸರಿಯಿದೆ.ಇದಕ್ಕೆ ನನ್ನ ಮನಪೂರ್ವಕ ಬೆಂಬಲವಿದೆ.🙏
ಜೈ ಭೀಮ್.🙏
ನಿನ್ನಂತವರಿಗೆ. ಈ ಭೂಮಿಯಲ್ಲಿ. ಒಂದು ಜನ್ಮ ಕೊಟ್ಟಿರೋಡೆ ದೊಡ್ಡ ಮಾರಕ
ನೀನು ಹುಟ್ಟಿದ್ದೇ ವೆಸ್ಟ್
Thanks
ಬ್ರಾಹ್ಮಣರು ಮೊದಲಿನಿಂದ ಹಾಕಿಕೊಟ್ಟ ಪರಂಪರೆಯಿಂದ ಬಾಳುತ್ತಿರುವ ನಮ್ಮ ಭಾರತಕ್ಕೆ ಒಂದು ಒಳ್ಳೆ ಹೆಸರು ಬಂದಿದೆ.
Jaathiyannu Janara madya tumbi parampareyinda hulisikondu Bandidare great nimma kachda jaathige Benki haaka thoo bevarsigale
Good speech sir
ಎಲ್ಲಾ ಧರ್ಮದಲ್ಲೂ ಇದ್ದದ್ದೆ
Good Sir Thank you Jai Bhim Rao Ambedkar
ಈ ಮಹಾಶಯನ ತಿಳುವಳಿಕೆ ಕಡಿಮೆ
ಕಡಿಮೆ ಅಲ್ಲ,, ಇಲ್ಲವೇ ಇಲ್ಲ
ನಿನಗೆ ಜಾಸ್ತಿ ಇದೆಯಾ ದಡ್ಡ
Super, super nimma analysis. Nimmanthavaru munde barabeku samaajada parivarthanegaagi. Hats off to you.
ಬೇರೆ ಧರ್ಮಗಳಲ್ಲಿ ಜಾತಿ ವ್ಯವಸ್ಥೆ ಇಲ್ಲವೇ
ದೂರದ ಬೆಟ್ಟ ನುಣ್ಣಗೆ,, ಅಲ್ಲಿ ಹೋಗಿ ನೋಡಿದ್ರೆ tiliyatte
ಈತನಿಗೆ ಮಾಡೋಕ್ಕೆ ಬೇರೆ ಕೆಲಸ ಇಲ್ಲ,ಕಂಡೋರದು ಕೆರೆಯುವುದು ಇವನ ಕೆಲಸ 😂😂😂😂
ನಿನಗ್ಯಾಕೆ ಈಗ ಉರಿತಿದೆ ಬ್ರೋ😂😂😂
Good speech
Good works r sign of god
ಯಾರನ್ನು ದೇವಸ್ಥಾನಕ್ಕೆ ಬನ್ನಿ ಅಂಥ ಹೇಳೋಲ್ವಲ್ಲ
ನೀವೇ ದೇವಾಸ್ತನ ಕಟ್ಟಿ ನೋಡಣ
ಎಲ್ಲಾ ಧರ್ಮಕ್ಕೂ ಇದೇ ರೀತಿ ಹೇಳಿ ನೋಡೋಣ 😮
ಚೀನಾ ದಲ್ಲಿ ಇರುವಂತೆ ಆಡಳಿತ ಬರಬೇಕು.
Well said 👏 👌 👍 🙌
ಸರ್ ಚರ್ಚ್ and ಮಸೀದಿ ಗೆ ಹೋಗಬಹುದ???????
ದೇವಸ್ಥಾನಗಳಿಗೆ ಹೋಲಿಸಿದರೇ..ಅವು ಉತ್ತಮ
@@lingarajuhr1965 😂 ಅಲ್ಲಿ ಅವರು ಕಿತ್ತು ಹಾಕಿರುವದು ಇದೆಯೇ
ಎಲ್ಲಾ ದೇವಸ್ಥಾನ ಬಗ್ಗೆ ನೆ ಬುದ್ಧಿ ಹೇಳೋರು ಆದ್ರೂ ಅವುಗಳ ಬಗ್ಗೆ ಯಾರು ಮಾತಾಡಲ್ಲಾ 🕉️
@@lingarajuhr1965 ಎನ್ ಹೊಲಿಸೋದು ?! ನಿನ್ ತಲೆ ನಿನಗಿಂತ ಸಾಬರೆ ಉತ್ತಮ 😊😊
@@lingarajuhr1965 ಹಾಗಾದರೆ ನೀನು ಜಿಹಾದಿಗಳಿಗೆ ಮಿಷನರಿಗಳಿಗೆ ವೀರ್ಯಕ್ಕೆ ಹುಟ್ಟಿದ ಕ್ರಾಸ್ ಬ್ರೀಡ್ ಗುಲಾಮ ಅಂತ ಆಯ್ತು ಲೋ ಬೇವರ್ಸಿ ನಮ್ಮ ದೇವಾಲಯಗಳು, ಆಧ್ಯಾತ್ಮಿಕ ಕೇಂದ್ರಗಳು, ವಿಜ್ಞಾನದ ಕೇಂದ್ರಗಳು ವೈಜ್ಞಾನಿಕವಾಗಿ ಅವುಗಳನ್ನು ನಿರ್ಮಾಣ ಮಾಡಿದ್ದಾರೆ ಪ್ರಾಚೀನ ದೇವಾಲಯಗಳು ಅವುಗಳ ಬಗ್ಗೆ ಇವತ್ತು ವಿದೇಶಿಯರಿಗೆ ಆಸಕ್ತಿ ಇದೆ ನಿಮ್ಮಂತ ಬಹುವೀರ್ಯಕ್ಕೆ ಹುಟ್ಟಿದ ಕ್ರಾಸ್ ಬ್ರೀಡ್ ಗುಲಾಮರಿಂದ ನಮ್ಮ ಸರ್ವಶ್ರೇಷ್ಠ ಸಂಸ್ಕೃತಿ ಹಾಳಾಗಿದೆ ಅಷ್ಟೇ
Now present days everyone has plenty of opportunity to use and grow and excel. Good things follows!!
Nannu SE But I respect Hinduism and rss jai bheem jai modi jai yogi
❤👏👏
Yesd Sir 100/ Right 🧑💼
ಸರ್ ಮತ್ತೆ ಎಡ ಗೈ ಬಲ ಗೈ ಎನ್ನುವ ಭೇದ ಯಾಕೆ. ಎಡಗೈ ಯವರಿಗೆ ಒಳ ಮೀಸಲಾತಿ ಕೊಟ್ಟಾಗ ಅದ ತೊಂದರೆ ಏನು.
Not only Let Hand Right Hand How much Thease peoples Hate Banjara and Bhovis. Dalits Have No Religion. After conversation Also Why they called Dalits Christian Dalith Muslim. That religion Having NO castism .
Left & Right bagge bhashan madu, foregn alli hindu dharma belita ede hogalo
ಇದು ವೈದಿಕರ ಸೃಷ್ಠಿ ಅನ್ನೋದೇ ಸತ್ಯ
Half knowledge inda yakro comment haktira.
ನಮೋ ಬುದ್ಧಾಯ.
ದೇವಸ್ಥಾನಕ್ಕೆ ಹೋಗ್ದೆ ಇದ್ರೆ ಪೂರ್ತಿ ಅಸ್ಪುರ್ಸತ್ತೆ ಕಾಡುತ್ತೆ....
ಇದೆ ನಿಜವಾದ ಸತ್ಯ
ಅರ್ಧಂಬರ್ಧ ತಿಳುವಳಿಕೆ
Ninge irbrku murli dhara
@@virupaksha2382 Society li en irbeku anta nanu tilkotidini, adre en irbardu anta arivu ide. So astu gnana namgide, adanna tilso inta doddore alpavaagi yochne maadi ardambarda tildidre hege...
ನಿನಗೆ ಏನು ಇಲ್ಲ ಅಂತ ಕೊರಗು
@@v.narayanaswamy7149 poorti vodayya nin hesrige kalanka tarbeda..
ಅದು ನಮಗೆ ಅವರಿಗೆ ಅಲ್ಲ
Jai Bheem sir✊✊✊
ನಿಮಗೆ ಇದೆ ಯಲ್ಲ ಹೆಂಡದ ಅಂಗಡಿ ಅದು ಸಾಕು. ಅದರಿಂದ ಉದ್ಧಾರ ಆಗುತೀರ. ಆಯ್ತಲ್ಲ ಅದೇ ಹಳೇ ಕಥೆ ಹೇಳು ತೀರಿ. ಈಗ ನೂರು ವರ್ಷ ವರ್ಷ ಆಯ್ತಲ್ಲ ಸ್ವಾಮಿ ನಿಮಗೆ ಎಲ್ಲ ಸೌಲಭ್ಯ ಕೊಟ್ಟ ಆಯ್ತಲ್ಲ. ಆದರೂ ಇನ್ನೂ ನೀವು ಅಲ್ಲೇ ಇದ್ದರೆ ಅದಕ್ಕೆ ಯಾರು ಹೊಣೆ. ನಿಮ್ಮ ಉದ್ಧಾರ ನೀವೇ ಮಾಡಿಕೊಳ್ಳಿ. ಸಂವಿಧಾನ ದ ಪ್ರಕಾರ ದೇಶದ ಆಡಳಿತ ನಡೀತಾ ಇದೆ ಕೋರ್ಟ್ ಕಚೇರಿ, ಪೊಲೀಸು ನಡೀತಾ ಇರೋದು ಸಂವಿಧಾನ ಪ್ರಕಾರ.ಅದರಲ್ಲಿ ಏನಾದರೂ ವೆತ್ಯಾಸ ಇದ್ದರೆ ಕಾನೂನು ಪ್ರಕಾರ ಕೈಗೊಳ್ಳ ಬಹುದು. ಅಮೆರಿಕಾ ದಲ್ಲಿ ಜಾತಿ ನಿವಾರಣೆ ಕಾನೂನು ಬರುತಿದೆ ನಿಜ.ಇಲ್ಲಿ ಸರ್ಕಾರವೇ ಜಾತಿ ಪೋಷಣೆ ಮಾಡುತ್ತಿದೆ.ಎಲ್ಲ ಅರ್ಜಿ ಗಳಲ್ಲಿ ಜಾತಿ ಏಕೆ ಕೇಳುತ್ತಾ ಇದ್ದಾರೆ . ಬುದ್ಧ ನ ದೇವ ಸ್ಥಾನ ಕಟ್ಟಿಸಿ ಅಲ್ಲಿಗೆ ಹೋಗಿ.
ಸ್ವಾಮಿ ನೀವು ಹೆಂಡದ ಅಂಗಡಿಗೆ ಹೋಗಿ ನೀವೂ ಕೂಡ ಹೆಂಡ ವನ್ನು ಕುಡಿಯಿರಿ ಯಾರು ಬೇಡ ಹೇಳುವವರು ನಿಮಗೆ???? ಅದೇನು ಅವರು ಕುಡಿಯುವ ರೊ??? ಮೀಸಲಾತಿ ದಲಿತರಿಗೆ ಮಾತ್ರವಿಲ್ಲ ; ಎಲ್ಲಾ ಜಾತಿಯವರಿಗೂ ಮೀಸಲಾತಿ ಇದೆ; ಅದರಲ್ಲಿ ನೀವೂ ಕೂಡ ಸೇರಿದ್ದೀರಿ ಗೊತ್ತುಂಟ? ವಿಷಯ ವನ್ನು ಟೀಕೆ ಮಾಡುವಾಗ ಸರಿಯಾಗಿ ಅರ್ಥ ಮಾಡಿಕೊಂಡು ಮಾತನಾಡುವುದನ್ನು ಕಲಿಯಿರಿ ಮೂರ್ಖ ಶಿಖಾ ಮಣಿಗಳ ???
Good thoughts sr