The prayer of Faith will save u👍

Поділитися
Вставка
  • Опубліковано 12 січ 2025

КОМЕНТАРІ • 6

  • @deborahkowsalya.r815
    @deborahkowsalya.r815 Місяць тому +2

    ಕರ್ತನ ನಾಮಕ್ಕೆ ಸ್ತೋತ್ರವಾಗಲಿ 🙏
    ನಂಬಿಕೆಯುಳ್ಳ ಪ್ರಾರ್ಥನೆ ನಮ್ಮನ್ನು ರಕ್ಷಿಸುತ್ತದೆ.
    ಲೂಕಾ 5:17 ರಲ್ಲಿ ನೋಡುತ್ತೆವೆ
    ಯೇಸು ಸ್ವಾಮಿ ಒಂದು ಮನೆಯಲ್ಲಿ ಉಪದೇಶ ಮಾಡುತ್ತಿರುವಾಗ ಆ ಸ್ಥಳದಲ್ಲಿ ಪರಿಸಾಯರು ಶಾಸ್ತ್ರಿಗಳು ಎಲ್ಲರೂ ಕೂಡಿ ಬಂದರು.
    ಒಂದು ಗುಂಪು ಒಬ್ಬ ಪಾಶ್ಚಿವಾಯಿ ರೋಗಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಬರುತ್ತಾರೆ ಆದರೆ ಮನೆ ಒಳಗೆ ಬರಲಾರದಷ್ಟು ಜನರು ಗುಂಪ ಇದ್ದದ್ದರಿಂದ ಮನೆಯ ಮೇಲೆ ಹತ್ತಿ ಹಂಚುಗಳನ್ನು ತೆಗೆದು ಯೇಸು ಇರುವಂಥ ಸ್ಥಳಕ್ಕೆ ಈಳಿಸಿದರು. ನಂಬಿಕೆ ನೋಡಿ ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂಬುದಾಗಿ ಮೊದಲು ಹೇಳಿದ ಕಾರಣದಿಂದ ಪರಿಸಾಯರು ಶಾಸ್ತ್ರಿಗಳು ಪಾಪಗಳನ್ನು ಕ್ಷಮಿಸಲು ದೇವರಿಂದಲೇ ಹೊರತು ಬೇರೆ ಯಾರು ಮಾಡಲಾಗುವುದಿಲ್ಲ ಎಂಬುದಾಗಿ ಮಾತನಾಡಲು ಆರಂಭಿಸಿದರು.
    ಆಗ ಯೇಸು ಸ್ವಾಮಿ ರಕ್ಷಣೆಯ ಕುರಿತಾಗಿ ಅದರ ಪ್ರಾಮುಖ್ಯತೆಯನ್ನು ತಿಳಿಸುತ್ತಾರೆ.
    ನಿಜವಾದ ರಕ್ಷಣೆ ಆಧ್ಯಾತ್ಮಿಕ
    ಜೀವನದಲ್ಲಿ ಆರಂಭವಾಗುತ್ತದೆ.
    ಪಾಪದ ಕಾರಣದಿಂದ ರೋಗವು ಶಾಪವೂ ಬರುತ್ತದೆ ಹಾಗೂ ಮರಣವೂ ಬಂತು.
    ನಮ್ಮ ಕರ್ತನಾದ ಯೇಸು ಕ್ರಿಸ್ತನು ಈ ಲೋಕಕ್ಕೆ ಬಂದ ಕಾರಣ ನಮ್ಮನ್ನು ಪಾಪ ಶಾಪ ಬಂಧನಗಳಿಂದ ಮರಣದಿಂದ ತಪ್ಪಿಸುವುದಕ್ಕು.
    ಆಧ್ಯಾತ್ಮಿಕ ಜೀವನ ಬಿಡುಗಡೆಯನ್ನು ಶಾರೀರಿಕ ಜೀವನದ ಬಿಡುಗಡೆಯನ್ನು ಕೊಡುವುದಕ್ಕಾಗಿ ಕ್ರಿಸ್ತನು ಈ ಲೋಕಕ್ಕೆ ಬಂದನು.
    ಪಾಶ್ವ ಇರುವುದು ಮನಸಾಂತ್ರ ಪಟ್ಟದರಿಂದ ಯೇಸು ಅವನಿಗೆ ಆತ್ಮೀಯ ಜೀವನದ ಬಿಡುಗಡೆಯನ್ನು ಕೊಟ್ಟು ತದನಂತರ ( ಅವನ ಪಾಪಗಳು ಕ್ಷಮಿಸಲ್ಪಟ್ಟಿತು ) (ಶರೀರಿಕವಾಗಿ ) ರೋಗದಿಂದ ಬಿಡುಗಡೆ ಉಂಟಾಯಿತು ( ಎದ್ದು ನಡೆದಾಡಿದನು ).
    ಯೇಸು ಕ್ರಿಸ್ತನು ನಮಗೆ ಜೀವವನ್ನು ಕೊಡಲಿಕ್ಕಾಗಿ ನಮ್ಮ ಪಾಪಗಳನ್ನು ಶಿಲುಬೆಯ ಮೇಲೆ ಹೊತ್ತುಕೊಂಡು ನಮ್ಮನ್ನು ರಕ್ಷಿಸಿ ಆತನನ್ನು ನಂಬುವವರಿಗೆ ನಿತ್ಯಜೀವ ದೊರಕುವುದು.
    ಸಂಪೂರ್ಣವಾದ ಬಿಡುಗಡೆಗಾಗಿ ನಾವು ಮೊದಲು
    1. ಯೇಸು ಕ್ರಿಸ್ತನನ್ನು ನಂಬಬೇಕು
    2. ಅರಿಕೆ ಮಾಡಿ ಮನಸಾಂತ್ರ ಹೊಂದಬೇಕು.
    3. ಪ್ರಾರ್ಥನೆ ಮಾಡಬೇಕು.
    4. ಯೇಸುಕ್ರಿಸ್ತನು ನಮ್ಮ ಪಾಪಗಳನ್ನು ಕ್ಷಮಿಸುವನು.
    4. ಆತ್ಮಿಕ ಬಿಡುಗಡೆ ಮಾತ್ರವಲ್ಲದೆ ಶಾರೀರಿಕ ಬಿಡುಗಡೆಯು ಉಂಟಾಗುವುದು.
    ಈ ದಿನದಲ್ಲಿ ದೇವರ ಸೇವಕರ ಮುಖಾಂತರವಾಗಿ ಹಾಗೂ ಹಾಡನ್ನು ಹಾಡಿದ ಸಹೋದರಿಯ ಮುಖಾಂತರವಾಗಿ ನಮ್ಮ ಕರ್ತನಿಂದ ಅಸಾಧ್ಯವಾದದ್ದು ಒಂದು ಇಲ್ಲ ಎಂದು ದೇವರು ನಮ್ಮೊಟ್ಟಿಗೆ ಮಾತನಾಡಿದ್ದಾರೆ.
    ರಕ್ಷಣೆಯ ಪ್ರಾಮುಖ್ಯತೆಯನ್ನು ಹಾಗೂ ಕರ್ತನನ್ನು ನಂಬುವುದರ ಮೂಲಕ ಆತ್ಮಿಕ ಬಿಡುಗಡೆ ಮಾತ್ರವಲ್ಲದೆ ಶಾರೀರಿಕ ಬಿಡುಗಡೆಯು ಉಂಟಾಗುವುದು ಎಂಬ ಪ್ರಾಮುಖ್ಯತೆಯನ್ನು ಕರ್ತನು ನಮ್ಮೊಟ್ಟಿಗೆ ಮಾತನಾಡಿದ್ದಾರೆ.
    ಕರ್ತನು ಸೇವಕರನ್ನು ಸೇವಕರ ಕುಟುಂಬವನ್ನು ಸೇವಕರು ಮಾಡುವ ಸೇವೆಯನ್ನು ಅತ್ಯಧಿಕವಾಗಿ ಆಶೀರ್ವದಿಸಲಿ.
    ಆಮೆನ್ ❤️💙🫂🫂🙌🙌🙌🙌🙌

  • @j.rubenbeulah3344
    @j.rubenbeulah3344 Місяць тому +2

    Thank God for his uncountable blessings and enormous ❤️love in these years of leading guiding and providing 🙌 ❤❤

  • @shivammas8771
    @shivammas8771 Місяць тому

    Praise the Lord Amen 🙏

  • @vanlalhriatpuii1080
    @vanlalhriatpuii1080 Місяць тому

    Amen

  • @Niharranjanasuna
    @Niharranjanasuna Місяць тому

    Praise the Lord🙏✝️
    🙏glory to god🙌❤

  • @shivammas8771
    @shivammas8771 Місяць тому

    Praise the Lord Amen 🙏