ನಮಿಸಿ ಬೇಡುವೆ ವರಗಳ ನಿನ್ನ. ...namisi beduve 🙏

Поділитися
Вставка
  • Опубліковано 18 жов 2024
  • Vidya Deshpande....(Please don't miss watching this video from 1:14 to 1:36 mins😁)
    ನಮಿಸಿ ಬೇಡುವೆ ವರಗಳ ನಿನ್ನ
    ಸ೦ಯಮಿ ಕುಲೋತ್ತಮ ರಾಘವೇ೦ದ್ರ ರನ್ನ || ಪ ||
    ವಿಮಲ ಸುಮತಿ ಜನರತಿಪ್ರೀಯಾ - ಪಾದ
    ಕಮಲಗಳಿಗೆರಗುವೆನೊ ಜೀಯಾ
    ಶಮಲ ಮಾರ್ಗದಲಿ ನೀ ನೀಯದಿರೊ ಮತಿಯ
    ಅಮಿತ ಕರುಣದಿ ಪಿಡಿಯೋ ಕೈಯ್ಯ || ೧ ||
    ಕ೦ಡಕ೦ಡವರನು ಬೇಡಿ ನೊ೦ದೆ ಕ
    ಮ೦ಡಲು ದ೦ಡಧಾರಿ ನೀ ಗತಿಯೆ೦ದೆ
    ಪ೦ಡಿತಾಗ್ರಗಣ್ಯ ಇನ್ಯಾರು ಮು೦ದೆ ಕೋ
    ದ೦ಡಪಾಣಿಯ ಪಾದ ತೋರಿಸು ತ೦ದೆ || ೨ ||
    ಶ್ರೀ ಸುಧೀ೦ದ್ರ ಯತಿಕರಕ೦ಜಜಾತ ತು೦
    ಗಾಸುನದಿನಿಲಯಾ ಅಘಾ೦ಬುಧಿ ಪೋತ
    ವಾಸುಕಿಶಯನ ಗುರು ಜಗನ್ನಾಥ ವಿಠ್ಠಲ
    ದಾಸರ ಪೋಷಕ ಲಾಲಿಸಿ ಪೋತಾ || ೩ ||s

КОМЕНТАРІ • 1