ನೋಡಪ್ಪ ನೀನು ಬರಿ ಡ್ರಿಂಕ್ಸ್ ಊಟ ಡ್ರಿಂಕ್ಸ್ ಊಟ ಅಂತ ಹೇಳ್ತಿದ್ದೀಯ ನೀನು ಬೆಂಗಳೂರಿಗೆ ಬಾ ನಿನಗೆ ಬೇಕಾದಷ್ಟು ಊಟ ಡ್ರಿಂಕ್ಸ್ ನಾನು ತೆಗೆದು ಕೊಡುತ್ತೇನೆ😂😂😂🍺🍻🥂🍾🍷🥃🥃🍹🍸🍚🍧🍨🍪🍩🧁🍿🍤🍲🫕🥘🧆🥙🌮🍗🍖🍔🌭🍕🍟🥃🥃🥃🥃🍻🍻
ನಾವು ಕೊಟ್ಟಿರೋ ದುಡ್ಡಿಗಾದು ಕುಡಿಯೋಕೆ ಕೊಡಬೇಕಲ್ವಾ ಗುರು 5 ಬಿಯರ್ ಕುಡಿಯನ ಅಂತ ಆಸೆಯಿಂದ ಹೋದೆ. But 1 ಬಿಯರ್ ಕೊಟ್ಟರು. ಮತ್ತೆ ಹೊರಗಡೆ ಕೇಳಿದರೆ ಎಣ್ಣೆ ಫುಲ್ ಫ್ರೀ ಅಂತ ಹೇಳುತ್ತಾರೆ
ಗುರು ನೀನು ಕೊಟ್ಟಿರುವ 2000 ಗೆ ಈ ವಿಡಿಯೋದಲ್ಲಿ 200 ಸಾರಿ ಹೇಳಿದ್ಯ ಎಣ್ಣೆ ಸಿಕ್ಕಿಲ್ಲ ಅಂತ ಯಾರಾದ್ರೂ ಗುರ್ತಿರೋರ್ನ್ ಕರ್ಕೊಂಡ್ ಹೋಗಬೇಕು ಇಲ್ಲಾಂದ್ರೆ ಅದೇ ದುಡ್ಡಲ್ಲಿ ಹೊರಗಡೆ ಎಣ್ಣೆ ಹೊಡ್ಕೊಂಡು ಟೈಟ್ ಆಗ್ಬೋದಪ್ಪ 😂😂😜
Kannada Kadamba dynasty ruled Goa for 450 years This was the happiest period for Goans No taxes on Goans by Kannada Kadamba empire Goa capital city was built by Kadambas Goa trade ports were built by Kannadaigas Trade with Arabia flourished Kannada rastrakootas Kannada Ikkeri Nayakas a ruled Goa Vijaynagar Karnataka samrajya ruled Goa
Game" spot come DILY" win DILY ಅದು.. Discount ಅಲ್ಲಾ.. ಗುರೂ.. total your... expensive including charges.. ಅಲ್ಲಿ.. Game"ಆಡೋರಿಗಿ.. ಬೇರೆ charges"ಇರುತ್ತೆ ಮತ್ತು ಅವ್ರಿಗೆ.. ಎಲ್ಲಾ... free" ಇರುತ್ತೆ.. that is.. Casino " ok.. 👍"
Baa guru nanu kodustini yanne casino dalli free aagi. Sullu helubeda guru adu sari illa idu sari illa anta Yava jaagdalli kutuko adakke price illa kano
ಗುರು 2000 ಕೊಟ್ಟು ಡ್ರಿಂಕ್ಸ್ ಫ್ರೀ ಅಂತ ಹೇಳಿ ಒಳಗೆ ಹೋಗಿ ಕೇಳಿದರೆ ಕೊಡಲಿಲ್ಲ ಗುರು ಅದಕ್ಕೆ ನಾನು ಈ ವಿಡಿಯೋ ಮಾಡುತ್ತಿರುವುದು ಈ ವಿಡಿಯೋ ನೋಡಿದವರು ನೀವು ಯಾರು ಹೋಗಬೇಡಿ ಅಂತ ನಾನು ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದೇನೆ
ಗುರು ನಾನು ತಿನ್ನುವುದಕ್ಕೂ ಕುಡಿಯುವುದಕ್ಕೂ ಹೋದವನಲ್ಲ ಯಾವ ರೀತಿ ಇದೇ ಕ್ಯಾಸಿನೋ ಒಳಗಡೆ ನೋಡುವುದಕ್ಕೆ ಹೋದವನು. ಒಂದು ಕಾಸಿನೋ ನೋಡಿರೆ ಗೊತ್ತಾಯ್ತು ಎಲ್ಲಾ ಒಂದೇ ತರ ಇರುತ್ತೆ ಅಂತ ಗೊತ್ತಾಯ್ತು ಇನ್ನು ಮುಂದೆ ನಾನು ಯಾವ ಕ್ಯಾಸಿನೋ ಹೋಗುವುದಿಲ್ಲ ಗುರು
ಗುರು ತುಂಬಾ ಚೆನ್ನಾಗಿದೆ ರೂ. 2000 ಕೊಡಬೇಕಾದರೆ ಡ್ರಿಂಕ್ಸ್ ಫ್ರೀ ಅಂತ ಹೇಳಿ ಒಳಗೆ ಹೋಗಿ ಕೇಳಿದರೆ ಕೊಡಲಿಲ್ಲ ಹಳ್ಳಿ ಹುಡುಗರು ಈ ವಿಡಿಯೋ ನೋಡಿ ಖಂಡಿತ ನೀವು ಯಾರು ಹೋಗಬೇಡಿ ಅಂತ ನಾನು ಹೇಳುತ್ತಿದ್ದೇನೆ
ಗುರು ಬೇಜಾರ್ ಮಾಡ್ಕೋಬೇಡಿ, ಇಲ್ಲಿ ಕುಡಿಯೋ ಪ್ರಶ್ನೆ ಬರೋದಿಲ್ಲ. 2000 ಕೊಟ್ರೆ ಡ್ರಿಂಕ್ಸ್ ಫ್ರೀ ಇದೆ ಅಂತ ಅಲ್ಲಿ ಹೇಳಿದರೆ. ಒಳಗೆ ಹೋಗಿ ಕೇಳಿದರೆ ಕೊಡುವುದಿಲ್ಲ ಅದಕ್ಕೆ ನಾನು ಯಾರು ಹೋಗಬೇಡಿ ಸುಳ್ಳು ಹೇಳುತ್ತಾರೆ ನಿಮಗೆ ದುಡ್ಡು ವೇಸ್ಟ್ ಆಗುತ್ತೆ ಅಂತ ನಾನು ಈ ವಿಡಿಯೋ ಮಾಡಿರೋದು
ಗುರು ನಾನು ಏನುಕ್ಕೆ ಈ ತರ ಹೇಳಿದ್ದೀನಿ ಅಂದ್ರೆ ನೀವು ಯಾರು ಹೋಗಬೇಡಿ ಅಂತ ನಾನು ನಿಮಗೆ ಹೇಳುತ್ತಿದ್ದೇನೆ. ಸುಮ್ಮನೆ 2000 ದುಡ್ಡು ವೇಸ್ಟ್ ಆಯಿತು. Free ಡ್ರಿಂಕ್ಸ್ ಅಂತ ಹೇಳಿ ಒಳಗಡೆ ಹೋದರೆ ಕೇಳಿರು ಕೊಡೋದಿಲ್ಲ ಗುರು
ಗುರು ನಾನು ಏನು ಗೊತ್ತಾ ಹೇಳಿರೋದು 2000 ಹೊರಗಡೆ ಇಸ್ಕೊಂಡು ಎಣ್ಣೆ ಫ್ರೀ ಅಂತ ಹೇಳುತ್ತಾರೆ ಒಳಗೆ ಹೋಗಿ ಕೇಳಿದರೆ ಅವರು ಕೊಡುವುದಿಲ್ಲ ಅದಕ್ಕೆ ನೀವು ಯಾರು ಹೋಗಬೇಡಿ ಅಂತ ನಾನು ಹೇಳುತ್ತಿದ್ದೇನೆ
Very good video . thanks
ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಾ ಬ್ರದರ್.... ಥ್ಯಾಂಕ್ಸ್
Thank u
Thanks for your thoughts
Olle mahiti kottiddira super from raichur
ಒಳ್ಳೆ ಮಾಹಿತಿ. ಕೊಟ್ಟಿದ್ದಕ್ಕೆ ದನ್ಯವಾದಗಳು
Thank u
ಈ ವಿಡಿಯೋ ನೋಡಿ ಗೋವಾ ಹೋಗಬೇಕು ಆಸೆ ಹೋಯಿತು ಗುರು . ನಮ್ಮ ಬೆಂಗಳೂರು💓 ಬೆಸ್ಟ್ ಬೇರೆಲ್ಲ ವರ್ಸ್ಟ್😜
ಹೌದು ಗುರು 👍
ನೋಡಪ್ಪ ನೀನು ಬರಿ ಡ್ರಿಂಕ್ಸ್ ಊಟ ಡ್ರಿಂಕ್ಸ್ ಊಟ ಅಂತ ಹೇಳ್ತಿದ್ದೀಯ ನೀನು ಬೆಂಗಳೂರಿಗೆ ಬಾ ನಿನಗೆ ಬೇಕಾದಷ್ಟು ಊಟ ಡ್ರಿಂಕ್ಸ್ ನಾನು ತೆಗೆದು ಕೊಡುತ್ತೇನೆ😂😂😂🍺🍻🥂🍾🍷🥃🥃🍹🍸🍚🍧🍨🍪🍩🧁🍿🍤🍲🫕🥘🧆🥙🌮🍗🍖🍔🌭🍕🍟🥃🥃🥃🥃🍻🍻
Nan barthni.. sir party madono
ಡಿ ಬಾಸ್ ಟೀಮಿನವನು ಇರ್ಬೇಕು
Thanks for the introduction 👍
ನಾವೂ ಕ್ಯಾಸಿನೋಗೆ ಹೋಗಿದ್ದೆವು. ಡಾನ್ಸ್, ಹಾಡು ಬಿಟ್ಟರೆ ಏನೂ ಇಲ್ಲ. ಬರೀ ಮೋಸ. ನೀವು ಹೇಳಿದ್ದು ನಿಜ.
ಹೌದು ಗುರು ಹೊರಗಡೆ 2000 ಇಸ್ಕೊಂಡು ಡ್ರಿಂಕ್ಸ್ free ಅಂತ ಹೇಳಿ ಒಳಗೆ ಹೋಗಿ ಕೇಳಿದರು ಕೊಡಲಿಲ್ಲ
ಸೂಪರ್ ಬ್ರದರ್ very good information
Thank u
Avarege. Thodarey. Agedana. Hachekodedake. Thanks 🎉❤
Good video. Thank you❤
Thank u sir👍
ಒಟ್ಟಾರೆ 2000 ಹೋಯ್ತು ಎಣ್ಣೆ ಕೊನೆಗೂ ಸಿಗ್ಲಿಲ್ಲ 😂😂🤣🤣
ಈ ವಿಡಿಯೋ ನೋಡಿದವರು ಯಾರು ಹೋಗೋದಿಲ್ಲ ಗುರು
ಸೂಪರ್. ಸರ್
Thanks Casino brother
ಫಸ್ಟ್ ತಿಳ್ಕೊಂಡು ಹೇಳಿ ಸರ್ 24 ಅವರ್ಸ್ ಇರುತ್ತೆ ಅದು
ಅಯ್ಯೋ ಹುಚಪ್ಪ 😊 ಕ್ಯಾಸಿನೊ ಗೆ ಹೋಗೋರು ಕುಡಿಯಲು ತಿನ್ನಲು ಹೋಗಲ್ಲ😢😢😢
ಗೊತ್ತು ಬ್ರದರ್ ನಾವು ಹೋಗಿದ್ದು ಕುಡಿಯೋದಕ್ಕೂ ಅಲ್ಲ ಗುರು ಒಳಗಡೆ ಯಾವ ರೀತಿಯಲ್ಲಿದೆ ಅಂತ ನಾವು ನೋಡೋದಕ್ಕೆ ಹೋಗಿದ್ದು ಗುರು.
Gambling guru
ನಿನ್ ಸಮಸ್ಯೆ ಏನು 🤔🤔ಕುಡಿಯೋಕೆ ಕೊಟ್ಟಿಲ್ಲ ಅಂತಾನಾ 😂😂
Erbodhu😂
ನಾವು ಕೊಟ್ಟಿರೋ ದುಡ್ಡಿಗಾದು ಕುಡಿಯೋಕೆ ಕೊಡಬೇಕಲ್ವಾ ಗುರು 5 ಬಿಯರ್ ಕುಡಿಯನ ಅಂತ ಆಸೆಯಿಂದ ಹೋದೆ. But 1 ಬಿಯರ್ ಕೊಟ್ಟರು. ಮತ್ತೆ ಹೊರಗಡೆ ಕೇಳಿದರೆ ಎಣ್ಣೆ ಫುಲ್ ಫ್ರೀ ಅಂತ ಹೇಳುತ್ತಾರೆ
Yes
Est bekadru kudibahid guru depends on package brand mele ogutte beers est adru kudibahid....😂😂😂
😂😂😂😂
ಮಾಹಿತಿ ನೀಡಿದ್ದಕ್ಕೆ 🤝 ಸರ್
🤩
❤️
ಗುರು ನೀನು ಕೊಟ್ಟಿರುವ 2000 ಗೆ ಈ ವಿಡಿಯೋದಲ್ಲಿ 200 ಸಾರಿ ಹೇಳಿದ್ಯ ಎಣ್ಣೆ ಸಿಕ್ಕಿಲ್ಲ ಅಂತ ಯಾರಾದ್ರೂ ಗುರ್ತಿರೋರ್ನ್ ಕರ್ಕೊಂಡ್ ಹೋಗಬೇಕು ಇಲ್ಲಾಂದ್ರೆ ಅದೇ ದುಡ್ಡಲ್ಲಿ ಹೊರಗಡೆ ಎಣ್ಣೆ ಹೊಡ್ಕೊಂಡು ಟೈಟ್ ಆಗ್ಬೋದಪ್ಪ 😂😂😜
ಹೌದು ಗುರು ನೆಕ್ಸ್ಟ್ ಟೈಮ್ ಹಾಗೆ ಮಾಡುವುದು ಇವಾಗ ಈ ವಿಡಿಯೋ ನೋಡಿದವರು ಯಾರು ಕಾಸಿನೋ ಗೆ ಹೋಗುವುದಿಲ್ಲ ಗುರು
Sakatag helidri niu
Correct Maatu
ನಾವು ಹೋಗ್ತಾನೆ ಇರ್ತೀವಿ,,,,ಗೇಮ್ ಆಡೋರಿಗೆ ಫ್ರೀ ಇರುತ್ತೆ ಡ್ರಿಂಕ್ಸ್ ,,,ಒಬ್ಬ ಆಡಿ ಜೊತೆಗೆ ಇರೋರಿಗೆ ಡ್ರಿಂಕ್ಸ್ ಆರ್ಡರ್ ಮಾಡಬಹುದು
20ನಿಮಿಷ ವಿಡಿಯೋದಲ್ಲಿ 200ಸಲ ಎಣ್ಣೆ ಎಣ್ಣೆ ಅಂತ ಹೇಳದೆ ...ಎಣ್ಣೆಪ್ರಿಯ ಅನಿಸುತ್ತೆ 😅
Super sir
Ravi.januma
Anna❤
Yes brother
👍👍
super sar
good one
Thank u
Super guru goa
Nice super bro..
Thank u
Goa.....nannadu..........ok......I.....love......goa.......
Informative 🤩 nice vlog
Thank u ಮೇಡಂ 👍
@@ravijamuna33ನಿನ್ ಬಾಯಲ್ಲಿ ತುಣ್ಣೇ ಇಡಬೇಕಿತ್ತು ಅವರು ಶಾಟಾ....
Wether the cassino moving or nor
VIP pass thago full 🥃🍺🥃
Dalton royal casino super
ಒಳ್ಳೆ ಮಾಹಿತಿ ಕೊಟ್ರಿ ಸರ್
Thank u sir
Super anna
Thank u
Zanazana kanchanadalli Ella Maya Ella mayya your effort well and good
..
Good effort😊
Thank u
ಎಣ್ಣೆ ಊಟ ಎಲ್ಲಾ ಫ್ರೀ ಇದೆ ನಾನು ಹೋಗಿದಿನಿ
Evnu yaro child ankond kotilla ansuthe bro....
Veerendra pappi annadu kasino hesruheli sir
Nice video
Thank u
ಊಟ ಎಣ್ಣೆ ಅಂತ ಕೇಳಿ ಕೇಳಿ ನನಿಗೆ ಎಣ್ಣೆ ಹೊಡ ದಂಗ ಆಯಿತು Punnyatma 🙏🙏🙏🙏
ಮತ್ತೆ 2000 ಕೊಟ್ಟಿಲ್ಲ ಗುರು 🙏
ಹೇಳುವುದನ್ನು ಕೇಳಿ ಕೇಳಿ,,,,,ಎಣ್ಣೆ ಹೊಡೆದೋರಿಗೂ ಎಣ್ಣೆ ಇಳಿದು ಹೋಯ್ತೇನೋ 😂😂😂😂
ಕಾಸ್ಸಿನೋಗೇ ಹೋಗುವ ಬದಲು ತಂದೆ ತಾಯಿ ಯನ್ನು ಕರ್ಕೊಂಡು ತೀರ್ಥ ಯಾತ್ರೆ ಮಾಡಬಹುದಲ್ಲಾ..? ಈದು ಕಲಿಯುಗ ಅಣ್ಣಾ.. ಎಲ್ಲವು ಮಜಾ ಭಾರತ.. 🤣😭
Super maccha..
Thank u ಗುರು
This is like then night Arraignment what were tha
Management please Solve
Good
Thank u
Good news
Thank u
💯
Super bro
Thank u
ಹೌದು ಹೌದು
Thank u ಗುರು
❤👍
❤️❤️❤️👍👍👍
Supar
Thank u
ಅಣ್ಣಯ್ಯ ನಾವು ತುಂಬಾ ಸಾರಿ ಹೋಗಿದೀವಿ ಅಲ್ಲಿ ನೋಡೋಕೆ ಹೋಗಿದೀರಾ ನೀವು ಅದಕೆ ಪ್ರಿ ಕೊಟ್ಟಿಲ್ಲ ಅನಿಸುತ್ತೆ
nija guru 100
Sir just table hathra hogi 1000 coins thogondu ninthkolli ata adi alle baruthe drinks....with snacks
ಹೌದು ಗುರು ನೀವು ಹೇಳುವುದು ನಿಜ 100%. ನಾವು ಟೇಬಲ್ ಹತ್ತಿರ ಸುಮ್ನೆ ನಿಂತುಕೊಂಡು ಕೇಳಿದರು ಕೊಡಲಿಲ್ಲ ಅವರು
Kannada Kadamba dynasty ruled Goa for 450 years This was the happiest period for Goans No taxes on Goans by Kannada Kadamba empire Goa capital city was built by Kadambas Goa trade ports were built by Kannadaigas Trade with Arabia flourished
Kannada rastrakootas Kannada Ikkeri Nayakas a ruled Goa Vijaynagar Karnataka samrajya ruled Goa
🎉
🎊🧨🎉🎁
Goa dalli iro ella casino galalli mamma karnatakada dodda dodda stargalu hagu rajakkrya wektigala palu ide casino galige bheti kodoru karnatakadaware
anna majestic casino dalli drinks ge bere bill iruthe but bigdaddy ge hogri entry ticket ge drinks kodthare
Thanks next time 5 years ಬಿಟ್ಟು ಮತ್ತೆ ಹೋಗುತ್ತೇನೆ
Astu divasa ninu baduki erutiya yakandre drink madi nigurukondu hogtiya@@ravijamuna33
Bari kudiyode bitu bara bara mathu kadmi bro
Game" spot come DILY" win DILY ಅದು.. Discount ಅಲ್ಲಾ.. ಗುರೂ.. total your... expensive including charges.. ಅಲ್ಲಿ.. Game"ಆಡೋರಿಗಿ.. ಬೇರೆ charges"ಇರುತ್ತೆ ಮತ್ತು ಅವ್ರಿಗೆ.. ಎಲ್ಲಾ... free" ಇರುತ್ತೆ.. that is.. Casino " ok.. 👍"
Yes ಗುರು 👍ನೀವು ಹೇಳುವುದು ನಿಜ
Namge full free😅😎
Guru nanu thumba sala casino hogidini nangenu athara anisila,i enjoyed and I get more profit in andar bhar Betting
😂ಅಣ್ಣಾ ವಿಡಿಯೋ ತುಂಬಾ ಎಣ್ಣೆ ಕೊಟ್ಟಿಲ್ಲ ಎಣ್ಣೆ ಕೊಟ್ಟಿಲ್ಲ ಅಂತ ಕೇಳಿ ಕೇಳಿ ಸಾಕಾತು ಕನನ್ನಾ
ಗುರು ನಾವು ಬಡವರು ನಾವು ಕೊಟ್ಟಿರೋದು 2,000 ದುಡ್ಡಿಗೆ ಅವರು ಎಣ್ಣೆ ಕೊಡಬೇಕಲ್ಲವೇ
Guru drinks kodthare neevo yava thara package thagalithiru a thara drinks siguthe daddu jasrthi kottange costly drinks siguthe kadame duddu kotre local drinks siguthe
Baa guru nanu kodustini yanne casino dalli free aagi.
Sullu helubeda guru adu sari illa idu sari illa anta
Yava jaagdalli kutuko adakke price illa kano
Ninagay.........yakaya............goa.........😢😢😢😢😢
Goa casino good but games is fake.. don't useing any games
Nice video Ravi good to see casino inside
Thank u sir 👍
ಅಣ್ಣ ತಪ್ಪಿಲ್ಲ ಮುಂದಿನ ಸರಿ ಮನೆಯಿಂದ drinks ತಗೊಂಡು ಹೋಗಿ
ಗುರು ನಾವು ಕೊಟ್ಟಿರುವ ದುಡ್ಡಿ ಗಾದರೂ ಡ್ರಿಂಕ್ಸ್ ಫ್ರೀಯಾಗಿ ಕೊಡಬೇಕಲ್ಲವೇ
Sar. Hudegeru. Hogubahuda. Ale. Saftedeya
ಹೌದು ಹುಡುಗಿಯರು ಆಂಟಿಯರು ಎಲ್ಲರೂ ಹೋಗಬಹುದು. ಯಾವ ತೊಂದರೆಯೂ ಆಗುವುದಿಲ್ಲ. ಎಲ್ಲಾ ಕಡೆನೂ ಸಿಸಿ ಕ್ಯಾಮೆರಾ ಇದೆ
ತಮ್ಮ ಬರೇ ಕುಡಿಯೋದೇ ಹೇಳಿದರೆ ಹೆಂಗಪ್ಪಾ.. ಬಾರಿ ಬೋರ್ ಆಯಿತು.
ಗುರು 2000 ಕೊಟ್ಟು ಡ್ರಿಂಕ್ಸ್ ಫ್ರೀ ಅಂತ ಹೇಳಿ ಒಳಗೆ ಹೋಗಿ ಕೇಳಿದರೆ ಕೊಡಲಿಲ್ಲ ಗುರು ಅದಕ್ಕೆ ನಾನು ಈ ವಿಡಿಯೋ ಮಾಡುತ್ತಿರುವುದು ಈ ವಿಡಿಯೋ ನೋಡಿದವರು ನೀವು ಯಾರು ಹೋಗಬೇಡಿ ಅಂತ ನಾನು ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದೇನೆ
This casinoes will be for scenic beuty not drinking bar. Buy one outside and drink inside with food.
Yes 100% sir
ಗುರು ನೀನು Next ಹೋದಾಗ Bigg Daddy casino ಗೆ ಹೋಗು ಅಲ್ಲಿ ಊಟ ಎಲ್ಲಾ ಚನ್ನಾಗಿದೆ
ಗುರು ನಾನು ತಿನ್ನುವುದಕ್ಕೂ ಕುಡಿಯುವುದಕ್ಕೂ ಹೋದವನಲ್ಲ ಯಾವ ರೀತಿ ಇದೇ ಕ್ಯಾಸಿನೋ ಒಳಗಡೆ ನೋಡುವುದಕ್ಕೆ ಹೋದವನು. ಒಂದು ಕಾಸಿನೋ ನೋಡಿರೆ ಗೊತ್ತಾಯ್ತು ಎಲ್ಲಾ ಒಂದೇ ತರ ಇರುತ್ತೆ ಅಂತ ಗೊತ್ತಾಯ್ತು ಇನ್ನು ಮುಂದೆ ನಾನು ಯಾವ ಕ್ಯಾಸಿನೋ ಹೋಗುವುದಿಲ್ಲ ಗುರು
Paapa yenne sigleee.. illa
ಹೌದು ಗುರು 2000 ವೇಸ್ಟ್ ಆಗೋಯ್ತು
Guru neev ogiruva casino agide ansutte casino pride tumba channagide adralli Nam chitradurgada hudugaru kelsa madthidare
ಗುರು ತುಂಬಾ ಚೆನ್ನಾಗಿದೆ ರೂ. 2000 ಕೊಡಬೇಕಾದರೆ ಡ್ರಿಂಕ್ಸ್ ಫ್ರೀ ಅಂತ ಹೇಳಿ ಒಳಗೆ ಹೋಗಿ ಕೇಳಿದರೆ ಕೊಡಲಿಲ್ಲ ಹಳ್ಳಿ ಹುಡುಗರು ಈ ವಿಡಿಯೋ ನೋಡಿ ಖಂಡಿತ ನೀವು ಯಾರು ಹೋಗಬೇಡಿ ಅಂತ ನಾನು ಹೇಳುತ್ತಿದ್ದೇನೆ
Ayyo papa
Anna
Thank u anna
😅❤
❤️❤️❤️
Adu yast tale tintiya guru 😅
Gambling ಅದೊರಿಗೆ ಎಲ್ಲಾ ಫ್ರೀ ಇರುತ್ತೆ, ಬರೀ ನೋಡೋರಿಗೆ ಫ್ರೀ ಇರಲ್ಲಾ
ಈ ತರ ಹೇಳಿಲ್ಲಾ ಗುರು. Drink free ಅಂತ ಹೇಳಿದ್ಧರು.
ನೋಡೋರಿಗೆ ಎಲ್ಲೂ ಫ್ರೀ ಇಲ್ಲ
Bro casino timings Kashinath Delhi room hilwa please answer me bro
Goa Evening 6:00pm morning 6:00am.
No timing 24hours start 😊
Bro nivu yava mobile India video madtira text plzz bro❤
Vivo mombel. ಯಾಕ್ ಗುರು ಕ್ಲಿಯರಿಟಿ ಸರಿಯಾಗಿ ಬರುತ್ತಿಲ್ಲ. ಇಲ್ಲ ಬರ್ತಾ ಇದ್ಯಾ reply me
Ravi barappa ninge est driks beku ast kodusteni nan karkod hogteni full free barapa nandu thumkur kanapa barappa
ಗುರು ಬೇಜಾರ್ ಮಾಡ್ಕೋಬೇಡಿ, ಇಲ್ಲಿ ಕುಡಿಯೋ ಪ್ರಶ್ನೆ ಬರೋದಿಲ್ಲ. 2000 ಕೊಟ್ರೆ ಡ್ರಿಂಕ್ಸ್ ಫ್ರೀ ಇದೆ ಅಂತ ಅಲ್ಲಿ ಹೇಳಿದರೆ. ಒಳಗೆ ಹೋಗಿ ಕೇಳಿದರೆ ಕೊಡುವುದಿಲ್ಲ ಅದಕ್ಕೆ ನಾನು ಯಾರು ಹೋಗಬೇಡಿ ಸುಳ್ಳು ಹೇಳುತ್ತಾರೆ ನಿಮಗೆ ದುಡ್ಡು ವೇಸ್ಟ್ ಆಗುತ್ತೆ ಅಂತ ನಾನು ಈ ವಿಡಿಯೋ ಮಾಡಿರೋದು
My boss is virendra pappi boss ❤ur texts has my pravite
ಗುರು ಹೌದು ಎಲ್ಲಿದೆ ಅವರದು ಕ್ಯಾಸಿನೋ ಹೆಸರು ಏನು ಹೇಳಿ ಅವರದು
Ayyo marale
Guru ticket bere iruthe...adu tagobeku
Yaawano...........neenu.........katthy.......
Where are you go you can come Bangalore Goa also is ther
ಗುರು ಒಳಗಡೆ ಯಾವ ರೀತಿಯಲ್ಲಿ ಇರುತ್ತದೆ ಸುಮ್ಮನೆ ನೋಡುವುದಕ್ಕೆ ನಾವು ಹೋಗಿದ್ದು.
ಹೇಳಿದ್ದನ್ನೇ ಎಷ್ಟು ಸಲ ಹೇಳ್ತೀಯಪ್ಪ
ಗುರು ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ 🙏
Super sir namaste
Thank u
👉👉👉
👍👍👍👍
I thought there maybe Dande to collect the more Indian Currency to use for ----
Yes
ಮೋಸದ ಗೋವಾ
Sir.mane halu madkonudu
ಗುರು , ಸುಮ್ಮನೆ ನಾವು ನೋಡುವುದಕ್ಕೆ ಹೋಗಿದ್ದು ಡ್ರಿಂಕ್ಸ್ ಫ್ರೀ ಅಂತ ಹೇಳಿ ಒಳಗಡೆ ಕೊಡಲಿಲ್ಲ ರೂ.2000 ವೇಸ್ಟ್ ಆಯ್ತು ಗುರು ಮತ್ತೆ ಯಾರು ಹೋಗಬೇಡಿ ಅಂತ ನಾನು ಹೇಳುತ್ತಿದ್ದೇನೆ
ಅಲ್ಲ ಅದು ಎಷ್ಟು ಸಲ ನೋಡಿ ನೋಡಿ ಅನ್ನೋದು 😜
ಕ್ಷಮೆ ಇರಲಿ ಗುರು ಬೇಜಾರು ಮಾಡಿಕೊಳ್ಳಬೇಡಿ
Guru hoga bede anteya, nan asaru Hele 10% discount kadutare anteya, an Guru nen problem. Bare drinks kodalella annodae nen problem aaetalla .
ಗುರು ನಾನು ಏನುಕ್ಕೆ ಈ ತರ ಹೇಳಿದ್ದೀನಿ ಅಂದ್ರೆ ನೀವು ಯಾರು ಹೋಗಬೇಡಿ ಅಂತ ನಾನು ನಿಮಗೆ ಹೇಳುತ್ತಿದ್ದೇನೆ. ಸುಮ್ಮನೆ 2000 ದುಡ್ಡು ವೇಸ್ಟ್ ಆಯಿತು. Free ಡ್ರಿಂಕ್ಸ್ ಅಂತ ಹೇಳಿ ಒಳಗಡೆ ಹೋದರೆ ಕೇಳಿರು ಕೊಡೋದಿಲ್ಲ ಗುರು
@@ravijamuna33matte parking ge yak hogbeku guru? 10% discount yak beku?
Worst casino in goa is majestic pride, staff behaviour is too bad, food is also not good.
ಗುರು food ಸ್ವಲ್ಪನೂ ಚೆನ್ನಾಗಿಲ್ಲ ಗುರು. ಉಪ್ಪು ಕಾರನೆ ಇರ್ಲಿಲ್ಲ ಎಲ್ಲಾದಕ್ಕೂ
Nina bro👍
Thank u
ಸ್ಟಾರ್ಟಿಂಗ್ ಇಂದ ಹಿಡ್ಕೊಂಡು ಕೊನೆವರೆಗೂ ಎಣ್ಣೆಗೆ ಮಾತು ನಾನು ಕೊಡ್ತೀನಿ ಬಾ ಗುರು
ಗುರು ನಾನು ಏನು ಗೊತ್ತಾ ಹೇಳಿರೋದು 2000 ಹೊರಗಡೆ ಇಸ್ಕೊಂಡು ಎಣ್ಣೆ ಫ್ರೀ ಅಂತ ಹೇಳುತ್ತಾರೆ ಒಳಗೆ ಹೋಗಿ ಕೇಳಿದರೆ ಅವರು ಕೊಡುವುದಿಲ್ಲ ಅದಕ್ಕೆ ನೀವು ಯಾರು ಹೋಗಬೇಡಿ ಅಂತ ನಾನು ಹೇಳುತ್ತಿದ್ದೇನೆ
Antiquity vat69 unlimited kodtare.. innenta enne bek guru ninge
hangadare goa yak hodeyappa.. Goake hogodhu enjoy madoke.. Duddu ulusike hogabekandre Dharmasthalakke matra hogabeku.. Utta chanagiruvidilla goa dhalli correct but hudukabeku hotel na
ಗುರು ಒಳಗಡೆ ಯಾವ ರೀತಿಯಲ್ಲಿ ಇದೆ ಅಂತ ನಾನು ನಿಮಗೆ ತೋರಿಸುವುದಕ್ಕೆ ನಾನು ಹೋಗಿದ್ದು. ನಾನು ತಿನ್ನುವುದಕ್ಕೂ ಮತ್ತು ಕುಡಿಯುವುದಕ್ಕೂ ಹೋದವನಲ್ಲ