ಡಕೋಟ ಎಕ್ಸ್‌ಪ್ರೆಸ್ 🚌 ಅಲ್ಲಿ ಪ್ರಪಂಚದ ಅತ್ಯಂತ ಬಡ ದೇಶ ಬುರುಂಡಿಗೆ🇧🇮 ಹೋಗ್ತಾಇದ್ದೀವ | Ep 1 | Flying Passport

Поділитися
Вставка
  • Опубліковано 26 бер 2023
  • We took one of the most difficult bus journey from Rwanda to Burundi. This was one of the most hardest journey as the route took us to the most difficult parts of Burundi. 9 Hour ride across the rough terrains of Burundi and Rwanda was really very challenging.
    😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
    📷 Instagram : / flying_passport
    👍 Facebook: / flying-passport-111956...
    Telegram : t.me/flyingpassport
    Email : flyingpassportashki@gmail.com

КОМЕНТАРІ • 975

  • @ajithreddymetiajith1616
    @ajithreddymetiajith1616 Рік тому +190

    ನಮಸ್ಕಾರ ದಂಪತಿಗಳಿಗೆ ನೀವು ಎಲ್ಲೇ ಹೋದರು ಹುಷಾರಾಗಿರಿ 🥰🥰🥰🥰🥰🥰🥰🥰🥰🥰

  • @zubairak4608
    @zubairak4608 Рік тому +235

    ಅನೇಕ ದೇಶವನ್ನ ಸುತ್ತಿ ಅಲ್ಲಿ ನಮ್ಮ ಕರ್ನಾಟಕದ ಬಾವುಟ ಪ್ರದರ್ಶನ ಮಾಡುತ್ತಿರುವ ನಿಮಗೆ ಅಭಿಂದನೆಗಳು ❤

  • @RaviKumar-ib5zr
    @RaviKumar-ib5zr Рік тому +38

    ನೀವು ನಮ್ಮವರು ನೀವು ಕನ್ನಡಿಗರು ದೇಶ ಸುತ್ತುತ್ತಿರುವುದು ನಮಗೆ ಹೆಮ್ಮೆ ಜೊತೆಗೆ ನಾವು ಅಲ್ಲೇ ಇದ್ದೇವೆ ಎನ್ನುವ ಭಾವನೆ ಮೂಡುವುದು ಜೈ ಕನ್ನಡಾಂಬೆ

  • @Arneer-deer
    @Arneer-deer Рік тому +19

    ಇವನ್ನೆಲ್ಲಾ ನೋಡಿದರೆ ನಮ್ಮ ಭಾರತ ದೇಶ ಎಷ್ಟು ಚೆನ್ನಾಗಿದೆ ಜೈ ಹಿಂದ್ ಜೈ ಕರ್ನಾಟಕ

  • @krishnapatil5087
    @krishnapatil5087 Рік тому +35

    ಯಾವುದೇ ಪರಿಸ್ಥಿತಿಯಲ್ಲಿಯೂ ನೀವು ಟ್ರಾವೆಲ್ ಮಾಡುವದು ನೋಡುವುದೇ ರೋಮಾಂಚನ ❤

  • @devikachandrashekar3153
    @devikachandrashekar3153 Рік тому +22

    ನಮ್ಮ ಮೆಜೆಸ್ಟಿಕ್ ಇದಕ್ಕಿಂತಾ ಚನ್ನಾಗಿದೆ. ನಮ್ಮ ಜನ ಇಷ್ಟ ಮೋಸ ಇಲ್ಲ. ನಮ್ಮ ಊರು 👌👌 ಆಶಾ ಕಿರಣ್ ಉಷಾರಗಿರಿ. ಧನ್ಯವಾದಗಳು 🙏

  • @dayanandcddaya8743
    @dayanandcddaya8743 Рік тому +46

    ನಿಮ್ಮ ಜೊತೆ ನಮಗೂ ಖರ್ಚಿಲ್ಲದೆ ಬೇರೆ ದೇಶ ನೋಡುವ ಅದೃಷ್ಟ ನಿಮ್ಮ ಪ್ರಯಾಣ ಹೀಗೆ ಖುಷಿಯಾಗಿ ಸಾಗಲಿ

    • @wonderworld7408
      @wonderworld7408 Рік тому +2

      ಇಂಟರ್ನೆಟ್ಗೆ ದುಡ್ಡ್ ಯಾರ್ ನಿಮ್ ಅಪ್ಪ್ ಕೊಟ್ಟಾನ?? 🤭

    • @dayanandcddaya8743
      @dayanandcddaya8743 Рік тому +5

      @@wonderworld7408 ನಿಮ್ಮಮ್ಮ ಕೊಡುತ್ತಾಳೆ

  • @narayananayaka8801
    @narayananayaka8801 Рік тому +264

    ಇದೆಲ್ಲಾ ನೂಡಿದರೆ ನಮ್ಮ ಭಾರತ ದೇಶ ಕರ್ನಾಟಕ ರಾಜ್ಯ ಇದಕ್ಕಿಂತ ಎಷ್ಟೋ ಮೇಲು ಅನಿಸುತ್ತೆ ನಮ್ಮ ದೇಶ ಮುಂದೆ ವಿಶ್ವಕ್ಕೆ ಮಾದರಿ ದೇಶ ಆಗುತ್ತೆ ಒಂದಲ್ಲಾ ಒಂದು ದಿನ

    • @kaushikreddy4586
      @kaushikreddy4586 Рік тому +2

      Un b BL pk no mi mi

    • @yellownature5477
      @yellownature5477 Рік тому

      ಯಾವ ಮಿಂಡ್ರೀ ಮಗ ಹೇಳಿದ್ದು... ಬುರುಂಡಿ ದೇಶದ ಅತೀ ಬಡ ದೇಶ ಅಂತ.?

    • @porkipartha8938
      @porkipartha8938 Рік тому +5

      500 takonduu otakuuu innu uddara aguthe

    • @amareshshetty41
      @amareshshetty41 Рік тому

      Congress erovaregu agollla

    • @shivrajs6694
      @shivrajs6694 Рік тому +4

      Hinge free kodtha eroke helli, Nevu record break madbodu...

  • @manjunaths9933
    @manjunaths9933 Рік тому +21

    ನಮ್ಮ ಹೆಮ್ಮೆಯ ಭಾರತದಲ್ಲಿ ಇರುವುದಕ್ಕೆ ಸಂತೋಷ ಪಡಬೇಕು 👍

  • @KshilpaCharyKschary
    @KshilpaCharyKschary Рік тому +5

    ಅಂತು ಪುಣ್ಯ ಮಾಡಿದ್ದೀರಾ ಒಳ್ಳೆ ಜೋಡಿ ನೀವು ಇದೇ ರೀತಿಯಲ್ಲಿ ದೇಶಗಳನ್ನು ಸುತ್ತಿ ಅಲ್ಲಿ ನಮ್ಮ ಕನ್ನಡ ಭಾಷೆ ಮಾತಾಡುತ್ತಿದ್ದರೆ ನಮಗೆ ಅದೊಂದು ನೋಡುವುದಕ್ಕೆ ಒಂದು ಸಂತೋಷ

  • @rajendraks1
    @rajendraks1 Місяць тому

    ತುಂಬಾ ಅಪಾಯ ಇರುತ್ತೆ ಇಂತಾ ದೇಶಗಳಲ್ಲಿ. ಯಾರೋ ಬಂದು ದರೋಡೆ ಮಾಡಿದ್ರೆ, ಹೇಳುವವರು ಕೇಳುವವರು ಯಾರೂ ಇರಲ್ಲ. ಅಂತದ್ರಲ್ಲಿ ನೀವು ಹೋಗಿ ನಮ್ಮೆಲ್ಲ ಕನ್ನಡಿಗರಿಗೆ ತೋರಿಸ್ತಾ ಇರೋದು ಮೆಚ್ಚುವಂತದ್ದು.. hats off

  • @pramodraju9925
    @pramodraju9925 Рік тому +54

    ನಮ್ಮ ಕರ್ನಾಟಕದ ಆಶಾ ಕಿರಣ❤💛
    ನಮ್ಮ ಹೆಮ್ಮೆ

  • @hanumantarajanantaraj4583
    @hanumantarajanantaraj4583 Рік тому +3

    ಎಪ್ಪಾ ಎನ್ ದೇಶ ಗುರು ಇದು.. ತುಂಬಾ ಹಿಂದೆ ಇದೆ ದೇಶ.. ನಿಮ್ಮಿಂದಲೇ ನಾವು ಹಲವಾರು ದೇಶಗಳ ಸ್ಥಿತಿ ಗತಿ ನೋಡುವುದೇ ನಮ್ಮ ಭಾಗ್ಯ.... ಧನ್ಯವಾದಗಳು ಸರ್

  • @veereshdk1942
    @veereshdk1942 Рік тому +5

    ನೀವು ಮಾಡ್ತಾ ಇರೋದು ಸಾಧನೆಯನ್ನೆ,,,,, ಎಲ್ಲಾ ದೇಶಗಳ ದರ್ಶನ ಮಾಡಿಸ್ತಾ ಇರೋದಕ್ಕೆ ಅಭಿನಂದನೆಗಳು

  • @k.raghavendraholla5671
    @k.raghavendraholla5671 Рік тому +17

    ನೀವು ನಮ್ಮ ಕನ್ನಡದ ಕಣ್ಮಣಿಗಳು

  • @m24_mercy
    @m24_mercy Рік тому +63

    ಸದ್ಯ ಭಾರತದಲ್ಲಿರುವುದು ನಮ್ಮ ಪುಣ್ಯ🇮🇳☺️

  • @rajatheraja108
    @rajatheraja108 Рік тому +11

    ಇಂಗ್ಲೀಷ್ ಬದಲು ನೀವು ನಮ್ಮ ಕನ್ನಡ ಆಯ್ಕೆ ಮಾಡಿಕೊಂಡಿದ್ದಕ್ಕೆ ನಮಗೆ ತುಂಬ ಸಂತೋಷ 🙏🙏🙏
    ಆರ್ಥಿಕವಾಗಿ ನಿಮಗೆ ಒಳ್ಳೆಯದಾಗಲಿ

  • @bch4116
    @bch4116 Рік тому +6

    ಬಡ ದೇಶ ಅಂದ್ರು ಕೂಡ ರೋಡ್ಸ್ ಚೆನ್ನಾಗಿವೆ.

  • @bksbks1812
    @bksbks1812 8 місяців тому +3

    ಕಿರಣ ಅವರ ದ್ವನಿ, ಆಶಾ ಅವರ ಸೌಮ್ಯತೆ ನಮಗೆ ತುಂಬಾ ಇಷ್ಟ, ಎಲ್ಲಿದ್ದರೂ ಸರಿ ಆ ದೇವರು ನಿಮಗೆ ಆರೋಗ್ಯವನ್ನು ಕರುಣಿಸಲಿ.

  • @shobhaurs8381
    @shobhaurs8381 Рік тому +42

    ನಾವು ಭಾರತೀಯರೇ ಪುಣ್ಯವಂತರು. ನಮ್ಮಲ್ಲೂ ಬಡವರು ಇದ್ದಾರೆ. ನೀವೇ ತುಂಬಾ ಗ್ರೇಟ್.

  • @h.phimaamithbharadwaj3636
    @h.phimaamithbharadwaj3636 Рік тому +4

    ಆಶಾಕಿರಣ ನಿಮ್ಮನ್ನು ನೋಡಲು ತುಂಬಾ ಖುಷಿಯಾಗುತ್ತದೆ. ಮತ್ತು ನೀವು ತೋರಿಸಿದ ಎಲ್ಲಾ ವಿಡಿಯೋಗಳನ್ನು ನೋಡಿದ್ದಿವಿ ನಮ್ಮ ಮಕ್ಕಳಿಗೂ ತೋರಿಸುತ್ತೇನೆ ಆ ದೇಶಗಳ ಬಗ್ಗೆ ತೋರಿಸಿ ವಿವರಿಸುವಾಗ ಒಳ್ಳೆ ಅನುಭವ ನಿಮ್ಮ ಈ ಕೆಲಸಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಕೆಲವೊಂದು ಸ್ಥಳಗಳಲ್ಲಿ ಜಾಗೃತಿಯಿಂದ ಇರಿ . ನಮಗೆ ಮನೆಯಲ್ಲಿ ಕುಳಿತುಕೊಂಡು ಎಲ್ಲಾ ದೇಶಗಳನ್ನು ಸುತ್ತಿ ಸುತ್ತಿರುವ ನಿಮಗೆ ಮನಃ ತುಂಬಿ ಹಾರೈಸುತ್ತೇವೆ . ಜೋಪಾನ ಧನ್ಯ ವಾದಗಳು ನಿಮ್ಮ ಶೃತಿ ಯಿರಿಂದ .🙏🙏🙏🙏🙏🇮🇳💞💞💞💞💞

  • @prashantankalgi2622
    @prashantankalgi2622 Рік тому +6

    ನಿಮ್ಮ ದ್ಯೆರ್ಯ ಮೆಚಲೇಬೇಕು jai ಹಿಂದ್❤❤

  • @vijaykumar.t.m.8693
    @vijaykumar.t.m.8693 Рік тому +4

    ಕರ್ನಾಟಕದ ಕನ್ನಡದ ಗಂಡುಗಲಿಗೆ ಜಯವಾಗಲಿ ಜೈ ಕರ್ನಾಟಕ 👍🏻💐👍🏻

  • @basavaraw9090
    @basavaraw9090 Рік тому +10

    ನಿಮ್ಮ ಕನ್ನಡ ಮಾತುಗಳಿಗೆ ನಾವು ಅಭಿಮಾನಿ

  • @ganeshagganeshag7646
    @ganeshagganeshag7646 Рік тому +16

    🙏ನಮಸ್ಕಾರ ಗುರು.ನಿಜವಾಗ್ಲೂ ನೋಡಿ ಹೀಗೆಲ್ಲ ಇದೆ ಅಂತ ನಾವು ನೋಡಿ ಖುಷಿ ಆಯಿತು. ಉಷಾರಾಗಿ ಇರಿ ಇಬ್ಬರು ನಮ್ಮ ಸಹಕಾರ ನಿಮಗೆ ಸದಾ ಇರತ್ತೆ ದೇವರು ಒಳ್ಳೇದು ಮಾಡ್ಲಿ ಇಬ್ಬರಿಗೂ.

  • @SupremeRepairs
    @SupremeRepairs Рік тому +5

    ಬಸ್ ಪ್ರಯಾಣ ತುಂಬಾ ಇಷ್ಟವಾಯ್ತು ನಿಮ್ಮ ಯಶಸ್ಸಿನ ಪಯಣ ಹೀಗೆ ಮುಂದುವರಿಯಲಿ 💪❤️

  • @abhishekvabhishekv7429
    @abhishekvabhishekv7429 Рік тому +37

    ಮನೆಲೇ ಕುಳಿತುಕೊಂದು ಆಫ್ರಿಕಾ ಖಂಡವನ್ನು ನೋಡಿ ತುಂಬಾ ಖುಷಿ ಯಾಯಿತು. Thanks for this video...

  • @A2Zinfo76
    @A2Zinfo76 Рік тому +3

    ನಿಮ್ಮನ್ನ ನೋಡಿದರೆ ತುಂಬಾ ಖಷಿಯಾಗುತ್ತೆ ಸೂಪರ್ ಜೋಡಿ

  • @basavaraj1202
    @basavaraj1202 Рік тому +18

    Lots of love from belagavi, Karnataka. Keep up the good work
    Thank you for making Kannadigas proud ❤❤

  • @trimurthya149
    @trimurthya149 Рік тому +4

    ಸೊಗಸಾದ ವೀಡಿಯೋ. 👌👌👌
    ಮಲ್ಟಿ ಸ್ಟೊರಿಡ್ ಕಟ್ಟಡಗಳಿಲ್ಲ ಆಕಾಶ ಪ್ರಕೃತಿ ಚೆನ್ನಾಗಿ ಕಾಣಿಸುತ್ತದೆ.

  • @kuppannachavan4890
    @kuppannachavan4890 11 місяців тому +2

    100ವರ್ಷ ಹಿಂದೆ ನಮ್ಮ ದೇಶ ಹೀಗೆ ಇತ್ತು ಗುರು

  • @user-yg5sy5yu1v
    @user-yg5sy5yu1v 4 дні тому

    ನಿಮ್ಮ ಕಾರ್ಯಕ್ಕೆ ಕೋಟಿ ಕೋಟಿ ನಮನಗಳು ಬ್ರದರ್ ಅಂಡ್ ಸಿಸ್ಟರ್ ❤❤❤🙏🙏🙏🙏

  • @ramyaramya6598
    @ramyaramya6598 Рік тому +19

    I appreciate your people for taking risk and exploring and also making us to see all countries , I wish you people safe journey , and continue your passion and make Karnataka proud, very happy to see speaking kannada , jai Karnataka Mathe.

  • @nrkgouda3812
    @nrkgouda3812 Рік тому +9

    It was really amazing and wonderful sitting at home and see other countries but you both please take care... I knew both always be challenging to explore the World. All the best guys... Remembered Kiran's wisor days. Love u both. Thanks once again for amazing video.

  • @ShreePattar
    @ShreePattar 4 місяці тому +1

    ಸೂಪರ್ ಆಗಿದೆ ಬುರುಂಡೆ ನಿಮ್ಮ ಮಾತು ಕತೆ ಚನ್ನಾಗಿ ಇರುತ್ತೆ ನಿಮ್ಮ ವಿಡಿಯೋ ನೋಡುತಿದ್ದರೆ ಸಮಯ ಹೋಗಿದು ಗೊತ್ತಾಗಲ್ಲ 👌❤️❤️❤️🙏

  • @vinaybhat9121
    @vinaybhat9121 Рік тому +1

    ನಮ್ಮ ಭಾರತ ಸ್ವರ್ಗ..ಇಲ್ಲಿ ಹುಟ್ಟಿರೋ ನಾವೇ ಪುಣ್ಯವಂತರು

  • @nesarag9546
    @nesarag9546 Рік тому +5

    You have great courage to explore these countries. Thanks for sharing your experience and journey

  • @jeevants8435
    @jeevants8435 Рік тому +7

    ನಮಸ್ಕಾರ ಕನ್ನಡಿಗರಿಗೆ ❤️💛

  • @karthiksg6334
    @karthiksg6334 8 днів тому

    ಗುರುಗಳೇ ನಿಮ್ಮ ಜೊತೆ ನಿಮ್ಮ ಮಕ್ಕಳು ಇದ್ದಿ ರೇ ಚನ್ನಾಗಿತ್ತು 🙏💞

  • @manjunaths9933
    @manjunaths9933 Рік тому +1

    ಕಿರಣ್ & ಆಶಾ ಮೇಡಂ ನಿಮ್ಮ ಧೈರ್ಯಕೆ ಒಂದು ಸಲಾಂ 👍🙏

  • @lathagwoda3244
    @lathagwoda3244 Рік тому +4

    ನಮಸ್ಕಾರ ಆಶಾ ಅಂಡ್ ಕಿರಣ್ ನಿಮ್ಮ ಇ ಕೆಲಸಕ್ಕೆ ಯಾವಗ್ಲು ಯಶಸ್ ಇರಲಿ ⚡ lots of love from channarayapatna hassan

  • @marutiigur3285
    @marutiigur3285 Рік тому +28

    ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ 💛♥

  • @poojashrivlogs569
    @poojashrivlogs569 Рік тому +1

    ನಿಮ್ಮ ದೈರ್ಯಕ್ಕೆ hatsup madam,sir thank you very much for showing unknown countries👍👌

  • @mamathahs1381
    @mamathahs1381 Рік тому +2

    ನಿಮ್ಮಗೆ.😊 ಧೈರ್ಯ ತುಂಬಾ 🎉❤🎉

  • @mister_explorer
    @mister_explorer Рік тому +13

    Along with Dr. Bro, you guys are the leading Kannada Travel vloggers. Clearly I forecast a million followers for your channel in next 6 months period...
    Please keep doing more videos and explore the unexplored destinations.
    A creative idea for you guys.
    My own recommendation would be to make a full fledged documentary and Vlog following all geo locations outside Karnataka where there is a Kannada inscription or a Kannada connextion.
    Some hints..Ancient Greek theatre had some Kannada links, Ajanta Ellora has Kannada inscription and as well in far north of India.
    Perhaps, some research can make a mind blowing documentary and inspire 7 crore Kannadigas !
    If you do happen to make such a documentary, hope you can acknowledge this idea :)
    My best wishes...

  • @amithn393
    @amithn393 Рік тому +3

    Seriously awsome job u both are doing... Travel safe

  • @kumargowda2858
    @kumargowda2858 3 місяці тому

    ಭಾರತ ನರಕ ಅನ್ನೋ ಬೋಳಿಮಕ್ಕಳಿಗೆ ಈ ದೇಶ ತೋರಿಸಬೇಕು ಸೂಪರ್ ಸರ್ ನೀವು ♥️♥️♥️

  • @madhukarmadhu70
    @madhukarmadhu70 Рік тому

    ದೇಶ ಸುತ್ತಿ ಕೋಶ ಓದಿ ಅಂತ ದೊಡ್ಡೋರು ಹೇಳಿದ್ದನ್ನ ಕೇಳ್ತಿದ್ವಿ. ನಿಜವಾದ ಅರ್ಥದಲ್ಲಿ ಅದು ನಿಮಗೆ ಅನ್ವಯಿಸುತ್ತೆ. ನಿಮಗೆ ಶುಭವಾಗಲಿ.

  • @IB568
    @IB568 Рік тому +4

    Glad to see kannada travel vloggers 💐💐💐

  • @hemanthkumar651
    @hemanthkumar651 Рік тому +8

    Really It was Adventurous..Be Safe Asha and Kiran 🥰

  • @swamypandith6294
    @swamypandith6294 Рік тому

    ಅದ್ಭುತ ಪ್ರಯಾಣ, ಶುಭವಾಗಲಿ.

  • @vidyaks1656
    @vidyaks1656 Рік тому

    ಧನ್ಯವಾದಗಳು .ನಿಮ್ಮ ಮಾತು ಕೇಳಿ ತುಂಬಾ ಸಂತೋಷ ಆಯ್ತು .ಈ ದೇಶ ಕಂಡ .ನಾವು ಧನ್ಯ

  • @sunild1619
    @sunild1619 Рік тому +4

    Hi Bro good morning lots of love from Bangalore 💐😍😊Be careful have a nice journey 🎉

  • @shankarnagm1876
    @shankarnagm1876 Рік тому +3

    God bless you brother and sisters❤❤💐💐🇮🇳🇮🇳🙏🙏

  • @chethancnk134
    @chethancnk134 Рік тому

    Great.. Khushi ayithu. ..u. Risk thakondthidhiri. Namagagi thank u so much 🎉 God bless both

  • @sushikshana
    @sushikshana 10 днів тому

    ಬುರುಂಡಿ ಮತ್ತು ರುವಾಂಡ border ಕ್ರಾಸ್ ವಾಕ್ ಮಾಡುತ್ತಾ ಬಹಳ ಚೆನ್ನಾಗಿ ತೋರಿಸಿದ್ದೀರ ....ಧನ್ಯವಾದಗಳು....ಒಳ್ಳೆ dress code ಸಹ

  • @abhibhagya9192
    @abhibhagya9192 Рік тому +3

    Zee kannadadavarige entha saadhane madiruvuvaru kanhalla and yelli hodaru kannada bida evaranu avaru gworavisuvudilla zee kannadadavarige taspus english mathaduvare beku 👫zee kannadali baruva munche namma ajji thatha momamakkaligella asha kiran and dr,bro gothu bidi gret alva
    I love youtubars👍👍👍

  • @yadhukumar3315
    @yadhukumar3315 Рік тому +15

    hats off to both of you ..really appreciate..real kannadigas making karnataka proud..but pls be careful ..am really amazed how both of you travel like this to many countries..

  • @ghanarajbg5601
    @ghanarajbg5601 Рік тому

    ದಂಪತಿಗಳಿಬ್ಬರಿಗೂ ಮೊದಲನೇದಾಗಿ ನಮಸ್ಕಾರಗಳು ನಿಮ್ಮ ಎಲ್ಲಾ ವಿಡಿಯೋಗಳನ್ನು ಮಿಸ್ ಮಾಡದೆ ನೋಡುತ್ತೇನೆ ನಾನು ತುಂಬಾ ಚೆನ್ನಾಗಿ ಶೂಟ್ ಮಾಡುತ್ತೀರಾ ಆದ್ರೂ ಎಲ್ಲೇ ಹೋದರೂನು ನೀವು ಸೇಫಾಗಿ ಆದಷ್ಟು ಕೇರ್ಫುಲ್ ಆಗಿ ಇರಿ ನಿಮ್ಮ ಮೇಲೆ ಸದಾ ನಮ್ಮ ಭಗವಂತನ ಕೃಪೆ ಇರಲಿ ಶುಭವಾಗಲಿ ನಿಮಗೆ❤❤❤❤

  • @swathivenkatesh7761
    @swathivenkatesh7761 Рік тому

    Amazing video! Appreciate your efforts:)

  • @Madhukumar-jk6pw
    @Madhukumar-jk6pw Рік тому +5

    Kichcha fans all the best ❤❤❤

  • @surajr4757
    @surajr4757 Рік тому +6

    I used to watch documentaries about BURUNDI in English, now it's available in kannada as well

  • @sunithasanath5238
    @sunithasanath5238 Рік тому

    Wonderful guys, you are an amazing pair. God bless you & your travels. Enjoy madi ! We really enjoy watching your videos.

  • @ravichandrakumarkn5519
    @ravichandrakumarkn5519 Рік тому

    ನಮಸ್ತೆ ಜೋಡಿ ದಂಪತಿಗಳಿಗೆ,ನಿಮ್ಮ ಪಯಣ ಇನ್ನೂ ಮುಂದುವರೆಯಲಿ, ಕೀಪ್ ಇಟ್ ಅಪ್..... ಶುಭವಾಗಲಿ

  • @dayanandcddaya8743
    @dayanandcddaya8743 Рік тому +5

    ನಿಮ್ಮ ಪ್ರಯಾಣ ಎಷ್ಟು ಪ್ರಯಾಸವಾಗಿದೆ ಆದರೂ ಖುಷಿಯಾಗಿ ವಿವರಣೆ ಮಾಡಿದ್ದು ನಮಗೆ ಸಂತೋಷವಾಯಿತು

  • @suryagowda854
    @suryagowda854 Рік тому +3

    ವೀಕೆಂಡ್ ವಿಥ್ ರಮೇಶ್ ಗೆ ನೀವ್ ಬರ್ಬೇಕು ಅಂತ ಕಾಯ್ತಾ ಇದ್ದೀವಿ ಬ್ರದರ್ ಅಂಡ್ ಸಿಸ್ಟರ್

    • @chethankolibylu
      @chethankolibylu Рік тому

      ಆಶಾ ಕಿರಣ ಯಾರು ಅಂತ ನಿಮ್ಮ ಅಜ್ಜಿಗೆ ಗೊತ್ತಾ? ನಿಮ್ ಅಮ್ಮನಿಗೆ ಗೊತ್ತಾ? 😛

  • @hariprasadknayak9881
    @hariprasadknayak9881 Рік тому +2

    Burundi Ep 1 video was very nice. Place was nice. Nice video. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @ananthaavav8217
    @ananthaavav8217 День тому

    ಸರ್ ತುಂಬಾ ಧನ್ಯವಾದಗಳು 💐🙏...

  • @unkown2000
    @unkown2000 Рік тому +3

    Addicted to ur vlogs mam❤

  • @TheKtpremi
    @TheKtpremi Рік тому +6

    Gosh, shocking, people in India must watch. We have progressed tremendously and fortunate to be born in India, Karnataka and (mysuru/Turuvekere). Amazing experience you guys gave us. Thanks a lot.. really appreciate the efforts

    • @rdj1228
      @rdj1228 Рік тому

      M from turuvekere

  • @srushtigalu848
    @srushtigalu848 Рік тому +1

    ನಿಮ್ಮ ಈ ಬದುಕು ನಮ್ಮೆಲ್ಲರ ದೊಡ್ಡ ಕನಸು

  • @Yogesh-xe7rt
    @Yogesh-xe7rt Рік тому

    Super ....This is the first time I Randomly came across your channel... Good luck to both of you 👍👍👍 😊

  • @comfortablydumbb
    @comfortablydumbb Рік тому +7

    It is commendable that you, kannadigas, have focussed on travelling to such destinations... 👍 I , personally wouldn't go there 😋 Cheers guys 🙏

  • @vandj8592
    @vandj8592 Рік тому +3

    Take care both of you because they look like dangerous 🥰🥰🥰

  • @yogishakv5573
    @yogishakv5573 8 місяців тому

    ನಮ್ಮೂರ ಸರ್ ನಿಮ್ದು ತುರುವೇಕೆರೆ ಇಷ್ಟು ದಿನ ಬರಿ ನಿಮ್ಮ ವಿಡಿಯೋಗಳನ್ನು ನೋಡ್ತಾ ಇದೆ ಬಟ್ ಇವತ್ತು ನಮ್ಮೂರವರೇ ಅಂತ ನಮಗೆ ತುಂಬಾ ಖುಷಿಯಾಯಿತು, ಮತ್ತೆ ಹೆಮ್ಮೆ ಆಯ್ತು,

  • @sureshsuri9195
    @sureshsuri9195 Рік тому

    So nice to see both of you.happy ugadi .

  • @goakannadiga5449
    @goakannadiga5449 Рік тому +5

    Wow... Kiran anna and asha akka nivu namma dreams fulfill madtha idira.... Huge respect ❤❤

  • @santoshgasti7154
    @santoshgasti7154 Рік тому +14

    Stay safe and enjoy your journey ❤❤

  • @s.rajanna.y.v663
    @s.rajanna.y.v663 Рік тому

    ಅಣ್ಣಾ ತುಂಬಾ ಚೆನ್ನಾಗಿತ್ತು ನಿಮ್ಮ ಜರ್ನಿ.ನಾನೇ ಬುರುಂಡಿಗೆ ಹೋಗಿದ್ದೆ ಅನ್ನೋ ತರ ಅನುಭವ ಆಯ್ತು.ತುಂಬಾ ಥ್ಯಾಂಕ್ಸ್

  • @Abhigowdru-24
    @Abhigowdru-24 Рік тому +2

    Happy to See Your new Series Anna😍Akka💛❤

  • @sharathkumar3447
    @sharathkumar3447 Рік тому +5

    Expect ಮಾಡಿದ್ದೆ.. ಬುರುಂಡಿ ಗೆ.. Safe... ಆಗಿರಿ

  • @shreyasmalliah9401
    @shreyasmalliah9401 Рік тому +6

    Lucky to be born in INDIA❤

  • @myboxbakersconfectionersve6365

    Super kirana and Asha, we can see how difficulty it is, you couples are great and you have lots of patience, keep rocking 👍💐💐

  • @user-tj2gk4kz8f
    @user-tj2gk4kz8f День тому

    ಭಾರತ dalli ಹುಟ್ಟಿದೇವಿ ನಮ್ ಪುಣ್ಯ ❤

  • @kmshabarishjogi8970
    @kmshabarishjogi8970 Рік тому +6

    Chindi 🔥, Wholehearted support to you both....❤

  • @Unlucky..
    @Unlucky.. Рік тому +16

    Flying passport avru weekened with Ramesh ge barbeku annoru like Maadi😇

    • @gouthamsrinivas7675
      @gouthamsrinivas7675 Рік тому +2

      Sumniri bro....actually helbeku Andre these people's were achievers...instead of that according to Raghavendra hunnsur only how were acting in movies /serials were achievers...Ivranna karsi Andre....nim ajji ge avr Gotha pakkadmane ajji ge Gotha antha kelthare 🤦

  • @muralikrishna9435
    @muralikrishna9435 Рік тому

    Very nice travelouge
    Really tough pairs
    Nice explanations and in details
    All the best

  • @murarivijay6359
    @murarivijay6359 Рік тому

    Super for showing all countries situation and nature

  • @snaiksnaik3565
    @snaiksnaik3565 Рік тому +6

    Undesirable pairs love you both ❤❤❤❤❤

  • @anandkumarputter5437
    @anandkumarputter5437 Рік тому

    Super sir Jai Karnataka.🌹🙏🚩🇮🇳

  • @venugpl48
    @venugpl48 Рік тому

    Mr&Mrs Kiran be safe Happy Journey Jai kannadiga

  • @gajananbhat8099
    @gajananbhat8099 Рік тому

    Super journey experience sir...Nane journey madtiro feel aaitu!!

  • @manjulakumbi628
    @manjulakumbi628 Рік тому

    ಇಬ್ಬರೂ ಆರೋಗ್ಯದ ಕಡೆ ಗಮನ ಕೊಡಿ ಶುಭವಾಗಲಿ 🙋

  • @rayy4444
    @rayy4444 Рік тому

    Amazing Journeys.. Keep on rocking.

  • @iamaslogamer1210
    @iamaslogamer1210 Рік тому +1

    Really ❤super enjoying the every minute of life 😍 great to watch

  • @r.k.p7096
    @r.k.p7096 3 місяці тому

    Thank you for Showing contries with a beautiful vedeo..

  • @chaluvarajgowda369
    @chaluvarajgowda369 Рік тому +1

    Chill...Happy ಜೋಡಿ...❤

  • @vsv61
    @vsv61 2 місяці тому

    40 days aythu nim video nodi tumba chanagide dina nodbeku❤❤❤❤❤

  • @user-ho9lt9yf6h
    @user-ho9lt9yf6h 8 місяців тому

    Super sir naavantu bere ellu hogakagalla nimmantaha vyaktigalu hogi alliya Ella tarahada vishayagalannu tilisuttiri mattu kannadalle maataduttiri tumba kushiyaaguttide namge ❤❤❤❤

  • @ganeshkb6923
    @ganeshkb6923 Рік тому

    Great job 👏👏👏💯👍 veera kannadigaru❤🎉 thank you🌹🙏be careful take care