ಇನ್ನೊಂದು ಸಂತೋಷದ ವಿಷಯ ಏನೆಂದರೆ. ಇಲ್ಲಿ ಲಿಂಬಿ ಹಣ್ಣಿನಿಂದ ದೃಷ್ಟಿ ತೆಗೆಯುತ್ತಾರೆ. ಇದು ಬಹಳ ಅದ್ಭುತ. ಇದು ಕೆಲವು ಕಡೆ ಮಾತ್ರ ಈ ಸೇವೆ ಭಾಗ್ಯ ಇದೆ. ಈ ತರ ಸೇವೆ ಇರುವಂತ ದೇವಸ್ಥಾನಗಳು ಬಹಳ ಶಕ್ತಿ ದೂತವಾಗಿರುತ್ತವೆ. ಮುನೇಶ್ವರ ಸ್ವಾಮಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ ಮತ್ತು ಬೇಡಿಕೊಳ್ಳುತ್ತೇನೆ 🙏🏻🙏🏻💐💐
@mahimotivation_speech nivu hellida hage olledadre saku anna sayovargu Nan mariyola anna haa devara athra Nan bedikollodu onde Nan samsara sari hogbeku anna aste
ಇನ್ನೊಂದು ಸಂತೋಷದ ವಿಷಯ ಏನೆಂದರೆ. ಇಲ್ಲಿ ಲಿಂಬಿ ಹಣ್ಣಿನಿಂದ ದೃಷ್ಟಿ ತೆಗೆಯುತ್ತಾರೆ. ಇದು ಬಹಳ ಅದ್ಭುತ. ಇದು ಕೆಲವು ಕಡೆ ಮಾತ್ರ ಈ ಸೇವೆ ಭಾಗ್ಯ ಇದೆ. ಈ ತರ ಸೇವೆ ಇರುವಂತ ದೇವಸ್ಥಾನಗಳು ಬಹಳ ಶಕ್ತಿ ದೂತವಾಗಿರುತ್ತವೆ. ಮುನೇಶ್ವರ ಸ್ವಾಮಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ ಮತ್ತು ಬೇಡಿಕೊಳ್ಳುತ್ತೇನೆ 🙏🏻🙏🏻💐💐
ತುಂಬ ಧನ್ಯವಾದಗಳು ಅಕ್ಕ ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ ಶ್ರೀ ಮುನೇಶ್ವರ ಸ್ವಾಮಿಯು ನಿಮಗೆ ಒಳ್ಳೆಯದು ಮಾಡಲಿ.🌺👏
ನಮಸ್ತೆ ಅಣ್ಣಾ ದೇವಸ್ಥಾನ ತುಂಬಾ ಚೆನ್ನಾಗಿ ಇದೆ ಎಲ್ಲರಿಗೂ ಒಳ್ಳೆಯದು ಆಗಲಿ ಅಣ್ಣಾ 🌺🌺🌺🌺🌹🌹🌹🌹🙏🙏🙏🙏
ತುಂಬ ಧನ್ಯವಾದಗಳು ಮ ಸ್ವಾಮಿಯ ಆಶೀರ್ವಾದ ನಿಮ್ಮ ಎಲ್ಲರ ಮೇಲು ಸದಾ ಕಾಲ ಇರಲಿ 🌺👏
🙏🙏🌺🌺🌹🌹🙏🙏
Namma manedevaru munishwara kapadu thandhe🙏🏻🙏🏻🙏🏻🙏🏻🙏🏻
🌺🙇
ಅಣ್ಣ ನಿಮಗು ಒಳ್ಳೆದು ಮಾಡಲಿ ನೀವು ಕಂಡ ಕನಸು ನನಸಾಗಲಿ ದೇವರೇ ನನ್ನ ಅಣ್ಣನ್ನ ಕಾಪಾಡು ನನ್ನಪ್ಪ🙏🙏🙏🙏🙏🪔🪔🪔🪔🪔💮💮💮💮
ತುಂಬ ಧನ್ಯವಾದಗಳು ಪ್ರೀತಿಯ ತಂಗೆಮ್ಮ..🌺👏
ಸೂಪರ್. ಅಣ್ಣಾ 🙏👌🙏👌
ಥ್ಯಾಂಕ್ ಮ🌺👏
ಶಿವನ ಅವತಾರವೇ ಶ್ರೀ ಮುನೇಶ್ವರ ಸ್ವಾಮಿ.ತುಂಬ ಧನ್ಯವಾದಗಳು ನಿಮಗೆ ಬೆಳ ಬೆಳಗ್ಗೆ ದೇವರ ದರ್ಶನ ಮಾಡಿಸಿದ್ದಕ್ಕೆ💐
👏👏👏🌺🌺🌺🌺
yellargu olledagli.🎉🎉🎉🎉🎉🎉
ನಿಮಗೂ ಒಳ್ಳೆಯದು ಆಗಲಿ ಮ ನಗು ನಗುತ್ತಾ ಇರಿ
🙏🏻🌺🙏🏻🌺🙏🏻🌺thumba santhosh ayithu mahi tq u maga🤝❤️
ತುಂಬ ಧನ್ಯವಾದಗಳು ಮ..ರಾಯರು ಮತ್ತು ಮುನೇಶ್ವರ ಸ್ವಾಮಿ ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ 🌺👏ಅಮ್ಮ
🙏🏻🙏🏻
👏
Muneshwara swamy darshan madididdakke dhanyavadagalu anna ellarigu olledagli🙏🙏🙏🙏🙏🙏🙏🙏
ರಾಯರು ಮತ್ತು ಮುನೇಶ್ವರ ಸ್ವಾಮಿಯು ನಿಮಗೆ ಒಳ್ಳೆಯದು ಮಾಡಲಿ ಮ🌺👏
Thanks Anna nimgu kuda olledagbeku 🙏🙏🙏🙏🙏🙏
ಅಪ್ಪತಂದೆ ಎಲ್ಲಾರೀಗು ಒಳ್ಳೆದು ಮಾಡು ನನ್ನಪ್ಪ🙏🙏🙏🙏🙏💮💮💮💮💮🪔🪔🪔🪔🪔🪔🪔
🌺👏
Muneshwarana dershana madisidakke Dany Wada galu Anna
👏👏
❤
👏
,🙏🙏🙏🙏
🌺👏🌺
Bro raghavendra swamygalige 5 thuppada deepa hacchuva bagge video madi
Upload madiddene thq ma
Devastana ellirodu pls heli
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ಬೇಗೂರು ಗ್ರಾಮದಲ್ಲಿ ಇರೋದು ಮ.
ವಿಡಿಯೋ ನಲ್ಲಿ ಇರುವ ಫೋನ್ ನಂಬರ್ ಗೆ ಕಾಲ್ ಮಾಡಿ ..ಮಾತಾಡಿ ಮ👏
ತುಂಬ ಖುಷಿ ಆಯ್ತು ನಾವು ಕೂಡ ಒಂದ್ ಸಲ ದೇವಸ್ತಾನಕ್ಕೆ ಬರಬೇಕು ಅನಿಸ್ತಾ ಇದೆ ಅಣ್ಣ
👏
Temple elli barutte heli
Near by Banglore International Airport (ಬೇಗೂರು ಗ್ರಾಮ )ಮ
ಏರ್ಪೋರ್ಟ್ ಇಂದ 04 KM
Anna kanasinalli rayara photo biddu hodedu hodre yen arta plzz tilisikodi nange tumba baya agtide anna 2nd time eetara kanasu bandirodu plzz anna heli
Bhaya padabedi..hattira dalli iruva rayara matakke hogi banni..
Swamy Naninda enadru tappu agidre kshame irali anta kelikondu swalpa hottu Alle kulitukondu banni .
Kelavondu sala navenadru rayara manassige viruddavagi nadedukodaga matra hige agutte..
Matakke hogi banni sari hoguttade.
Anna Nan kelldidu Nan samsara sari hogi antha haa devrige yak Nan mele karunne ne ela Nan yen thap madithino gothila anna
😢😢😢
ಪ್ರೀತಿಯ ತಂಗೆಮ್ಮ..ಒಂದು ಸತ್ಯ ಹೇಳುತ್ತೇನೆ ನಿಮ್ಮ ಮನಸ್ಸು ಸ್ವಚ್ಛವಾಗಿ ಇದೆ ರಾಯರು ಕೈ ಬಿಡುವುದಿಲ್ಲ ಮುಕ್ಕೋಟಿ ದೇವರ ಆಶೀರ್ವಾದ ಮುನೇಶ್ವರ ಸ್ವಾಮಿಯು ಒಳ್ಳೆಯದು ಮಾಡುತ್ತಾರೆ
@mahimotivation_speech nivu hellida hage olledadre saku anna sayovargu Nan mariyola anna haa devara athra Nan bedikollodu onde Nan samsara sari hogbeku anna aste
ನಮಸ್ತೆ ಮುನಿಶ್ವರ ದೇವರು ಯಾರು
ಈ ದೇವರ್ ಬಗ್ಗೆ ಮಾಹಿತಿ ಕೊಡಿ
ಕಂಡಿತಾ ಆದಷ್ಟು ಬೇಗ ಸ್ವಾಮಿಯ ಬಗ್ಗೆ ವಿಡಿಯೋ ಅಪ್ಲೋಡ್ ಮಾಡುವ ಹಾಗೆ ಆಗಲಿ ಅಂತ ಕೇಳಿಕೊಳ್ಳುತ್ತೇನೆ ಮ.🌺🙏
Bro nenni m madhe reply madlila matdabeku nem jote
Heli ma..insta nalli DM ಮಾಡಿ ಮಾತಾಡಿ
@@mahimotivation_speech bro namdu inst fec book enu anodu us madalla bro rayara bagge matdabeketu tilkobeketu aste bro its k ragappa lv you
adress